ಕಿಮ್ ನಾ ಒಂದು ದಿನದ ಖರ್ಚು ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರಂಟಿ ಕುಬೇರನೇ ನಾಚುವ ಜೀವನ Kim Rich Life

Поделиться
HTML-код
  • Опубликовано: 8 фев 2025
  • ಕಿಮ್ ರವರ ಶ್ರೀಮಂತಿಕೆಯ ಜೀವನ ಹೇಗಿದೆ ಅನ್ನೋದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ
    ❤ Hai Friends Welcome To Kannada Tech For You RUclips Channel❤
    **Social media links**
    ✓ Subscribe to my channel : / kannadatechforyou
    ✓ Facebook Page : KANNADATECHFORYOU
    ✓ Follow me on Instagram : / kannada_tech_for_you1
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal

Комментарии • 193

  • @sagarjockssagar1116
    @sagarjockssagar1116 Год назад +174

    ಸರ್ ನೀವು ಉತ್ತರ ಕೊರಿಯಾ ಗೆ ಹೋಗಿಲ್ಲ ಆದ್ರೆ ಅಲ್ಲಿನ ವಿಷಯಗಳು ಹೇಗೆ ಗೊತ್ತಾಗುತ್ತೆ ನಿಮಗೆ ಯಾಕ್ ಅಂದ್ರೆ ಅಲ್ಲಿನ ಮಾದ್ಯಮಗಳು ನಿರ್ಬಂಧ ಅದಕ್ಕೆ ಕೇಳಿದೆ ಬೇಜಾರ್ ಮಾಡಿಕೊಳ್ಳಬೇಡಿ ಆದರೆ ನನಗೆ ಉತ್ತರ ಕೊಡಿ ಯಾಕ್ ಅಂದ್ರೆ ನಾನು ಕೂಡ ನಿಮ್ಮ ಚಂದದಾರ...

    • @lingarajv6961
      @lingarajv6961 Год назад +11

      Social media dalli sigatthe

    • @KANNADATECHFORYOU
      @KANNADATECHFORYOU  Год назад +285

      ಮಹಾಭಾರತ ನಾವು ಯಾರೂ ಕೂಡ ನೋಡಿಲ್ಲ ಆ ಎಪಿಸೋಡ್ ಮಾಡಿರೋರು ಯಾರು ಕೂಡ ಅಲ್ಲಿಗೆ ಹೋಗಿ ನೋಡಿ ಬಂದಿಲ್ಲ ಆದರೆ ಇವತ್ತು ಅದರ ಬಗ್ಗೆ ಸಾವಿರಾರು ವಿಡಿಯೋಗಳು ಇವೆ ಹಾಗಂತ ನಾವು ಮಹಾಭಾರತ ಸುಳ್ಳು ಅನ್ನೋಕಾಗುತ್ತಾ ಇವತ್ತು ಅಂತರ್ಜಾಲ ಅನ್ನೋ ಪ್ರಪಂಚದಲ್ಲಿ ಈ ಜಗತ್ತಿನ ಎಲ್ಲಾ ವಿಷ್ಯಗಳು ಕೂಡ ಅಲ್ಲಿ ಸಿಗುತ್ತವೆ

    • @Rockyramesh56
      @Rockyramesh56 Год назад +46

      Reply is Fire 🔥🔥🔥🔥🔥 Sir

    • @Puresh-kk5uo
      @Puresh-kk5uo Год назад +1

      Mediakke nirbandha herboudu,nalgegalla😊 Alva sir

    • @manjuharavi9303
      @manjuharavi9303 Год назад +2

      ನೀನ್ ಕಾಮೆಂಟ್ ಗೇ ❤

  • @agasthya.
    @agasthya. Год назад +52

    ಕಿಮ್ಮಣ್ಣನ ನೋಡಿದ್ರೆ ಒಂದು ಪ್ರಾಣಿಯನ್ನು ನೋಡಿದಹಾಗೆ ಅನ್ನಿಸುತ್ತದೆ

  • @mamathar6786
    @mamathar6786 Год назад +50

    ಇವನಿಗೆ ಸಾವು ಯಾವಾಗ ಬರುತ್ತೆ ?

    • @devilfordevil
      @devilfordevil Год назад +1

      ವಿಧಿ ಬರಹ

    • @threecolours6497
      @threecolours6497 5 месяцев назад

      ನೆತನ್ಯಾಹು ವನ್ನ ಕೊಲ್ಲೋದು ಇವನೇ.

  • @janardhanpg4512
    @janardhanpg4512 Год назад +3

    ಆದೇಶ ಆರ್ಥಿಕಪರಿಸ್ಥಿತಿ ಏನೂ? ಮೂಲ ಯಾವುದು ನಿಮಗೆ ಹೇಗೆ ತಿಳಿಯುತ್ತೆ?,

  • @rameshjyothi7278
    @rameshjyothi7278 Месяц назад +2

    ಕಿಮ್ ಆಟ ಕ್ಲೋಸ್ ಆಗಲಿ

  • @MadhuM-f5j
    @MadhuM-f5j 5 месяцев назад +9

    ಇದೆಲ್ಲ ನಿಂಗೆ ಯಾಗೆ ಗೊತ್ತಾಯ್ತು ಅನ್ನೋದನ್ನು ಹೇಳು ok

  • @Rockyramesh56
    @Rockyramesh56 Год назад +4

    First view and First comment and First like 🎉🎉 I love 💕 Belagavi 🎉🎉💛❤

  • @prasadlagali
    @prasadlagali Год назад +6

    ಇವ್ನ ನೋಡುತನ ನೋಡಿ ಕೊನೆಗೆ ಕಡಿತಾರ ನೋಡ್ರಿ

  • @MadhuMadhu-cb6bn
    @MadhuMadhu-cb6bn Год назад +6

    Avnige savu bega barli 😊 alli iro baduvru kushi inda irli

  • @mahaveerjunjarwad7930
    @mahaveerjunjarwad7930 Месяц назад +1

    ಈ ಕಿಮ್ಮಣ್ಣ ಏನೇ enjoy ಮಾಡಲಿ, ಒಂದು ದಿನ ಮಣ್ಣಲ್ಲಿ ಹೋಗಲೇಬೇಕು.

  • @gireeshgireesh5595
    @gireeshgireesh5595 Год назад +9

    ತಿನ್ನೋದು ಒಂದ ಕೆಜಿ. ಹೇಲೋದು ಅರ್ದ ಕೆಜಿ . ಇಷ್ಟೇ ಜೀವನ 😂😂😂😂😂

  • @Hridyanshu16
    @Hridyanshu16 Год назад +11

    ಖತರ್ನಾಕ್ ಮಾಹಿತಿ ಗುರು 🧐😇🙄👌

  • @SavitaDBaragade
    @SavitaDBaragade 23 дня назад +1

    Nanage kaduva katta kadeya prashne enandre iva yavaga saythane antha😢😢😢😢

  • @sameermalar2490
    @sameermalar2490 Месяц назад

    ಅವನ ವಿರುದ್ಧ ಯಾರಾದರೂ ಮಾತಾಡಿದರೆ ಅವ ಏನೆಲ್ಲಾ ಮಾಡುತ್ತಾನೆ ಎಂಬ ವಿಚಾರ ಕೇಳಿದ್ದೆವು.. ನೀವು ಹೇಗೆ ಅವನಿಗೆ ಡಾಕ್ಟರ್ ಸಿಗರೇಟ್ ಸೇವನೆ ಜಾಸ್ತಿ ಮಾಡಬೇಡಿ ಅಂತ ಹೇಳಿದ್ದಾರೆ ಅಂತೀರಾ, ಯಾವುದು ನಂಬುದು ಯಾವುದು ಬಿಡುದು ಒಟ್ಟಾರೆ ಕಟ್ಟು ಕಥೆಗಳು

  • @Mahesh-6932
    @Mahesh-6932 Год назад +3

    ನಾವು ಈ ರೀತಿ ಆಗಬೇಕು ಅಂದ್ರೆ ಏನು ಮಾಡಬೇಕು ಸರ್ 🙏

    • @som1280
      @som1280 5 месяцев назад

      ಸಾವು ಅನ್ನೋ ಭಯ ನಿನಗೆ ಅನಿಸಿದೆಲ್ಲ ಮಡಿ ಸಾವು ಬಂದ್ರೆ ಸ್ವೀಕಾರ ಮಾಡಿ ಇಲ್ಲಾಂದ್ರೆ ರಾಜಭಾರ ಮಾಡಿ

  • @ArjunPrince-w6r
    @ArjunPrince-w6r Год назад +1

    ಹಾವದ್ರು ಕಚ್ಚ ಬಾರದ ಚೆಳದ್ರು ಕಚ್ಚ್ ಬಾರದ

  • @geethaappu14394
    @geethaappu14394 3 месяца назад +1

    ಲೋಫರ್

  • @shivushetty5919
    @shivushetty5919 Год назад +2

    ಸರ್ background ಮ್ಯೂಸಿಕ್ ಕಮ್ಮಿ ಮಾಡಿ

  • @brandbroYT
    @brandbroYT Год назад +21

    I'm proud of a indian🙏🙏

  • @IconEye
    @IconEye Год назад +5

    ಅಂತೇ ಕಂಥೆ ಸುಮಾರು ಜನಗಳಿಗೆ ಗೊತ್ತು.

  • @rangaswamycm9102
    @rangaswamycm9102 3 месяца назад

    Avaru janarige avara contribution enu. Dina thinnodu shoki maadodu astena hyage thilisi sir

  • @PM-vk3on
    @PM-vk3on Год назад +1

    Super reply ❤😂

  • @jeevanpatil5901
    @jeevanpatil5901 Год назад +4

    Nimm e maahiti ollede sir but avan bitt bidi yak andre avanu modle tale kett nann maga.india dalli nann bagge bhahal video madtidare anta yenadru ellu baanb adu haaki bittanu.

  • @iamthug6623
    @iamthug6623 Год назад +4

    Sir stock market bagge video madi

  • @venkateshvenki6016
    @venkateshvenki6016 Год назад +4

    i Think Avn GE 🚬 smoking Kammi madi Antha helidda doctor miss aagirbeku ansuthe

  • @IMPOTECHKANNADA
    @IMPOTECHKANNADA Год назад

    ಸರ್ ನೀವು copy right free ವೀಡಿಯೋಸ್ ಎಲ್ಲಿಂದ ಡೌನ್ಲೋಡ್ ಮಾಡ್ತೀರಾ?? Yava app??

  • @roopeshgowda9557
    @roopeshgowda9557 Год назад

    Boss on fire 🔥🔥

  • @Hulugappa-s3l
    @Hulugappa-s3l 4 месяца назад

    ಅವನಿಗೆ ಸಾವು ಹೇಗೆ ಬರುತ್ತೆ ಕಿಮ್ ಜಾಂಗ್😂😂😂

  • @threecolours6497
    @threecolours6497 5 месяцев назад +2

    ನಮ್ಮ ಮೋದಿಯ ಒಂದು ದಿನದ ಖರ್ಚು ಎಷ್ಟು ಇರಬಹುದು ಸಾರ್, ಅದು ನಮ್ಮ ದುಡ್ಡು ಸಾರ್.

  • @rakeshrakee8917
    @rakeshrakee8917 Год назад +6

    Sir anline game bagge nimge gothiddre one video madi bro plzzzzzz

  • @malenadahudugamastermanjun7834
    @malenadahudugamastermanjun7834 Год назад +4

    Kannada tech for u

  • @Nitheshbelchadachelur
    @Nitheshbelchadachelur Год назад +7

    ಅಯ್ಯೋ ನನ್ನ ತಲೆ ತಿರುಗಿತು

  • @NatarajVindhya
    @NatarajVindhya Год назад +1

    Sir nivu divya bharathi bagge video madi yke madataellila mate msg obarige matara repaly madtira navu kuda nimma abhimani alva nivu yke beda bhava madatira😢

  • @murthynaikrr46
    @murthynaikrr46 Год назад

    Sir south Korea bage video madi sir

  • @PradeepKumarJ-d4x
    @PradeepKumarJ-d4x Год назад +2

    You made video on China people life

  • @Govindraj-of3ll
    @Govindraj-of3ll 10 месяцев назад +2

    ಇವನ ಜೀವನ ಹಂದಿಗಿಂತ ಕಡೆ 😂

  • @krishnamurthyacharya8587
    @krishnamurthyacharya8587 11 месяцев назад

  • @umeshc9571
    @umeshc9571 Год назад

    Background music swalpa kadime madi

  • @rakesharocky5282
    @rakesharocky5282 11 месяцев назад +2

    This BGM has separate fan base

  • @irappachhatti1962
    @irappachhatti1962 Год назад +2

    ಉತ್ತರ ಕೋರಿಯಾ ಮತ್ತೆ ದಕ್ಷಿಣ ಕೋರಿಯಾ ಒಂದೇ ಮನೆ ಅಣ್ಣಾ ತಮ್ಮ ರು ಒಡೆದು ಜಗಳ ಹಚ್ಚಿದು ತಮ್ಮ ಲಾಭಕೆ ಅಮೇರಿಕಾ ಜಪಾನ್ ಓಂದು ಉತ್ತರ ಕೋರಿಯಾ. ದಕ್ಷಿಣ ಕೋರಿಯಾ. ಕಡೆ ಇನೊಂದು ಕಡೆ ರಷ್ಯಾ ಚೀನಾ ಮದು ಪಾಕಿಸ್ತಾನ ಭಾರತ ಜಗಳ ಇದಕ್ಕೆ ಯಾರು ಕಾರಣ ಹೇಳಿ

  • @binduadivasiherbalhairoil1951
    @binduadivasiherbalhairoil1951 Год назад +1

    ಹಲೋ ಸರ್ ಬ್ಯಾಗ್ರೌಂಡ್ ಸೌಂಡ್ ಬೇಡ ಸರ್ ಡಿಸ್ಟರ್ಬ್ ಆಗುತ್ತೆ ಕೇಳೋಕೆ

  • @SaharaonlineMattka
    @SaharaonlineMattka Год назад +3

    ಕಿಮ್ ತುನಿ ಉಣು

    • @SagarKiccha-n3k
      @SagarKiccha-n3k Месяц назад

      Ninu 😂ogo nige edhiya ದಯಾಯ 😅 ಓಗಕೆ ಅಲ್ಲಿ ಗೆ 😂

  • @nagarajbk6227
    @nagarajbk6227 Год назад

    Anna edarinda namege yen upayoga

  • @rajappak7512
    @rajappak7512 2 месяца назад

    ಅವನ ಸೆಕ್ಯೂರಿಟಿ ಗಾರ್ಡ್ ಗಳೇ ಶೂಟ್ ಮಾಡ್ಬಿಡಬಹುದು ಅಲ್ವಾ 🤷‍♂️😂😂

  • @luckylovie7361
    @luckylovie7361 6 месяцев назад

    Avn sathru avr family li adna nadskond hogake jana idare idu nillalla. Adke jana allinda eneno try madi aa deshadinda ache barthidare and saavrar jana saythidare kooda. Inthavrge enu madak agalla

  • @Sulochanaacharya692
    @Sulochanaacharya692 Год назад

    South korea da bagge video madi

  • @malateshagnmalatesha8303
    @malateshagnmalatesha8303 4 месяца назад

    ನನ್ನ ಕೈಯಾಗ‌ ಸಿಕ್ಕಿದ್ದರೆ ಉಳಿಯುತ ಇದ್ದಿಲ್ಲ

  • @priyerh5652
    @priyerh5652 4 месяца назад

    KIM JON UNN ANNU ISHTU DODDADU MAADIDDU INTHAHA MIDIA GALU🎉

  • @abhinandan2958
    @abhinandan2958 Год назад +2

    The legend, The dictator, The luckiest man in this world...

  • @Sanjeev9900-ybl
    @Sanjeev9900-ybl Год назад +5

    ನಮ್ಮಲ್ಲಿ ರಾಹುಲ್ ಗಾಂಧಿ ಕೂಡ ಪ್ರಧಾನ ಮಂತ್ರಿ ಆದ್ರೆ ಇದೆ ರೀತಿ ಮಾಡಬಹುದು..

  • @aryanaik5707
    @aryanaik5707 Год назад

    ಅದೃಷ್ಟ ವಂತ ಬ್ರೋ 1ದಿಂದ ಬದ್ಕಿದ್ರು ಇವ್ನು tara ಬದುಕ್ಬೇಕು

    • @aryanaik5707
      @aryanaik5707 Год назад

      ಲಾಸ್ಟ ನೋಡಿಲ ಆದ್ರೂ ಅಂಬೋಸ್ಬೇಕ್ ಬಟ್ ಚಿಕ ಮಕ್ಳುಗ್ರ ಹೆಂಗ್ ಮಾಡ್ಬಾದ್ರೂ......

  • @subhasm9558
    @subhasm9558 Год назад +1

    ಬುದ್ದಿಜೀವಿಗಳು ಮಲ್ಕೋಂಡಿರಬೇಕನ್ಸುತ್ತೆ😂😂

  • @KrishnaMurthy-om6mm
    @KrishnaMurthy-om6mm 8 месяцев назад

    I want have kimm life 😢

  • @jayajaya1890
    @jayajaya1890 Год назад +1

    Reply ಮಾತ್ರ ❤ 🌄

  • @SidduTeggelli-d4j
    @SidduTeggelli-d4j Год назад

    6:35

  • @prasadlagali
    @prasadlagali Год назад +1

    Hucha ನನ್ನ ಮಗ ಮಂಗ್ಯಾ ಇದ್ದಂಗ ಅದನ

  • @BhagyashripraveenSutar-c9e
    @BhagyashripraveenSutar-c9e Год назад +1

    KK youtube kannad chanel dhavaru video maadiddare one weak ago

  • @EntertainmentWithRONA
    @EntertainmentWithRONA 3 месяца назад

    Background music name pls?

  • @Srinivasamurthy-z9i
    @Srinivasamurthy-z9i 8 месяцев назад

    Evoona nodothanaka nodi mareekadange kaditaare nodi

  • @praveensp5446
    @praveensp5446 Год назад +1

    Indea ke bandre onde bulet spot out Kim anna 😅😅😅

  • @shanthab337
    @shanthab337 2 месяца назад

    Is there any proof what you have said in this video is TRUE? Don't think we are FOOLS to believe this

  • @Basavarabidari
    @Basavarabidari 11 месяцев назад

    ಸುಳ್ಳು ಮಾಹಿತಿ ಕೊಡಬೇಡಿ ಸರ್

  • @gudadappa.dcchoudammanavar8781
    @gudadappa.dcchoudammanavar8781 Год назад +1

    Yen tindru ondina hogle beku...aste

  • @satisnagre915
    @satisnagre915 6 месяцев назад

    ಯಾವ ಆಧಾರದ ಮೇಲೆ ಹೇಳ್ತ ಇದ್ದಿ. Bhogus news

  • @loveschool1514
    @loveschool1514 Год назад +1

    ಅಲ್ಲಿಯವರಗಿನ ಪ್ರಕಾರ ಅವನಬಗ್ಗೆ ತಿಳಿದುಕೊಂಡಿರುವುದು ಶಂಡ್ಡ ಅಂತ

  • @mahammadharis8543
    @mahammadharis8543 Год назад +1

    E handi adastu bega saayali

  • @SatishSatish-mb6lg
    @SatishSatish-mb6lg Год назад

    Nam karnataka dhali ege madhre tune cutmadthare avn udu..

  • @SharathSharu-y1t
    @SharathSharu-y1t Год назад

    Show me this all prof

  • @aryanarya6958
    @aryanarya6958 Год назад

    Sir ದಯವಿಟ್ಟು hair fall ಬಗ್ಗೆ ಒಂದು video ಮಾಡಿ 🙏🙏🙏🙏🙏🙏🙏🙏🙏🙏🙏🙏🙏🙏🙏

  • @Mrdhanushacharz
    @Mrdhanushacharz Год назад +1

    ರಸಿಕ ಕಿ೦😂😂

  • @MrLADVG
    @MrLADVG Год назад +4

    ಟೊಣ್ಯಪ 😅

  • @ANANDAChikkannanaver-vk7dp
    @ANANDAChikkannanaver-vk7dp Год назад

    North koreya not allowed.....sir

  • @shivukumbar_sk
    @shivukumbar_sk Год назад +1

    😄😁

  • @manojbbsiddharth
    @manojbbsiddharth Год назад

    Nihu copy madiddiri kk tv inda e video naa

  • @casinogamers
    @casinogamers Год назад

    ಅವ್ನ sayso ಗಂಡು ಯಾವನು ಇಲ್ವಾ 😂

  • @VeereshBasavanna-zf7mq
    @VeereshBasavanna-zf7mq Год назад +1

    Sir pls sir samaj seve bagge ondu video madi pls

  • @lakshmanlucky2756
    @lakshmanlucky2756 Год назад +2

    ಕಿಮ್ಮಣ್ಣ... ಸೀದಾರಮ್ಮಣ್ಣ... ಇಬರು ಒಂದೇ 🤣😂

  • @SharanyaSharanya-ft5jf
    @SharanyaSharanya-ft5jf 6 месяцев назад

    Avananna sayisbeku

  • @MarkBaretto
    @MarkBaretto 7 месяцев назад

    EVANANNU KUDALAY MUGISIY DEMOCRATIC RULES TARABAHUDALLA WASTE LEAFER

  • @sumanthss9617
    @sumanthss9617 Год назад

    Really thts bullshit aa unworthy leader uslesss guy😢😢

  • @girishpatil3963
    @girishpatil3963 Год назад

    ಬೊಗಳೆ

  • @geetamanur7593
    @geetamanur7593 Год назад

    Even nodidr bavag bekk kandang kantNe male cat

  • @praveennrakku8379
    @praveennrakku8379 Год назад

    Reply benkiiii

  • @Aashavine
    @Aashavine Год назад

    😢😢👿👿

  • @dainycoutinho8815
    @dainycoutinho8815 11 месяцев назад

    What about his people, now same modi doing

  • @Rrr-e3r
    @Rrr-e3r Год назад

    Poonyathma eevonu 😂😂😂😂😂😂😂😂😂😂😂😂😂😂

  • @annaangela9741
    @annaangela9741 11 месяцев назад

    Nima vice ni tara

  • @cuteboy7424
    @cuteboy7424 Год назад +2

    Same like dongi baba 😮

  • @ANANDAChikkannanaver-vk7dp
    @ANANDAChikkannanaver-vk7dp Год назад +1

    Fake news allva sir edu

  • @asifpasha8499
    @asifpasha8499 Год назад

    E king jon gay karsi encounter madbeku

  • @binduadivasiherbalhairoil1951
    @binduadivasiherbalhairoil1951 Год назад

    ಬೋಸುಡಿಕ ಕಿಮ್ ಜಾನ್ ಉನ್

  • @kavitha0526
    @kavitha0526 Год назад

    Niv alli ididre istotige avru nimge marana dandane kottiroru e video goskara

  • @NayanKumarkr-mb8nl
    @NayanKumarkr-mb8nl Год назад +1

    Copy in kktv kannada

  • @suniljainapurjainapur5234
    @suniljainapurjainapur5234 Год назад

    Estu dudda edru ava satta myal huluyudu namma ellargate momyag

  • @ManjuManju-mv3uu
    @ManjuManju-mv3uu 20 дней назад

    Poppy

  • @guruprasadhg3185
    @guruprasadhg3185 Год назад

    Yaro evanu thukali huucha 😂😂😂😂

  • @bhageshshirvalkar-gh7gh
    @bhageshshirvalkar-gh7gh Год назад

    😂😂😂

  • @user-wi1rg6nm1b
    @user-wi1rg6nm1b Год назад

    🇰🇵🇰🇵🇰🇵🇰🇵🇰🇵

  • @Dhanutravelworld
    @Dhanutravelworld Год назад

    He is one of the worst detector

  • @NagarajuNagaraju-n1g
    @NagarajuNagaraju-n1g 2 месяца назад

    Hucha sulemaga kim