ವಿದೇಶಗಳಲ್ಲೇ ಮಣ್ಣಾದ್ರು ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್..! ಮೋಸದ್ ರೀತಿ ಶತ್ರುಗಳನ್ನ ಹೊಡೆದು ಹಾಕ್ತಿದ್ಯಾ 'ರಾ'..?

Поделиться
HTML-код
  • Опубликовано: 5 окт 2023
  • Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Комментарии • 389

  • @sridharsanjeev3050
    @sridharsanjeev3050 10 месяцев назад +655

    ದೇಶದ ಭದ್ರತೆ & ಪ್ರಗತಿಗಾಗಿ ಮೋದಿಜೀಗೆ ನಮ್ಮ ಬೆಂಬಲ..

    • @arkslove4188
      @arkslove4188 10 месяцев назад +15

      🔥🔥🔥🔥🔥

    • @Million_Smiles_00
      @Million_Smiles_00 10 месяцев назад +4

      ​❤❤❤❤❤❤❤❤❤❤❤❤

    • @sankappayavagal6885
      @sankappayavagal6885 10 месяцев назад +4

      O

    • @Om.S.K
      @Om.S.K 10 месяцев назад +31

      ಆದರೆ ಎಲ್ಲಾ ನಮ್ಮವರು ಬೆಂಬಲ ಕೊಡುವುದಿಲ್ಲ ಸಾರ್ ನಮಗೆ ಬಿಟ್ಟಿ ಭಾಗ್ಯ ಬೇಕಲ್ಲ

    • @hrh1231
      @hrh1231 10 месяцев назад +2

      🔥🔥🔥🙏🙏..

  • @sridharsanjeev3050
    @sridharsanjeev3050 10 месяцев назад +425

    "Modiji, Ajith dhoval, jai shankar.." ಅದ್ಭುತವಾಗಿ ಕಾರ್ಯ ನಿರ್ವಹಿಸ್ತಿದ್ದಾರೆ.👌❤️

    • @vjy2201
      @vjy2201 10 месяцев назад +18

      Nitin Gadkari, Piyush Goyal, Ashwini Vaishnaw.

  • @sridharsanjeev3050
    @sridharsanjeev3050 10 месяцев назад +187

    ಮೋದಿಜೀ ಟೀಂ👌❤️ಇದೇ ಸರ್ಕಾರ ಪುನಃ ಮುಂದುವರಿಬೇಕು..

  • @simpleindian.4844
    @simpleindian.4844 10 месяцев назад +225

    ಆಯಾ ರಾಜ್ಯಗಳಲ್ಲಿ ಯಾವ ಪಕ್ಷವೇ ಇರಲಿ ಆದ್ರೆ ಕೇಂದ್ರದಲ್ಲಿ ಮೋದಿಜಿ ನೆ ಇರ್ಬೇಕು, ಇರ್ತಾರೆ. ಜೈ ಮೋದಿಜಿ.

  • @Namo_fan
    @Namo_fan 10 месяцев назад +339

    ಮೋದಿ ಮತ್ತೊಮ್ಮೆ ಯಾಕೆ ಬೇಕು ಅಂತ ಈ ವಿಡಿಯೋ ನೋಡಿ ಸಾಕು
    ಜೈ ಮೋದಿಜಿ 🚩

  • @gayatribadiger2054
    @gayatribadiger2054 10 месяцев назад +93

    ಅಧಿಕಾರಿಗಳಿಗೆ ಕೆಲಸ ಮಾಡಲು ಮುಕ್ತ ಅವಕಾಶ ಕಲ್ಪಿಸಿಕೊಟ್ಟ .ನಮೋ ಅವರಿಗೆ ಜೈ.

  • @preckm7078
    @preckm7078 10 месяцев назад +178

    ಯಾರು ಹೊಡೆದರು.? ಯಾಕೆ ಹೊಡೆದರು.? ಹೇಗೆ ಹೊಡೆದರು.? ಅಂತ ಗೊತ್ತಾಗಲೇಬಾರದು. ಆವಾಗಲೇ ಭಯ ಅನ್ನೋದು ಬೆನ್ನುಮೂಳೆಯ ಆಳಕ್ಕೆ ಇಳಿದು ನರ್ತಿಸುವುದು..😂😂😂
    ಜೈ ಮೋದಿಜೀ.
    ವಂದೇ ಮಾತರಂ...

    • @mallikarjuna-qo1uc
      @mallikarjuna-qo1uc 10 месяцев назад +4

      Super coment 😂😢😂

    • @hrh1231
      @hrh1231 10 месяцев назад +2

      🔥🔥🔥 pnstc explain...🙏🙏🙏🙏

  • @ka20boysgovrdhanpoojari5
    @ka20boysgovrdhanpoojari5 10 месяцев назад +290

    ನಮ್ಮ ಮೋದಿಜಿ ಇದ್ರೆ ಇವೆಲ್ಲ ಸಾದ್ಯ ಜೈ ಮೋದಿ ಜಿ ಜೈ ಹಿಂದ್ 🚩🙏 ಜೈ ಶ್ರೀ ರಾಮ 🙏🚩

  • @dhananjayshashri4198
    @dhananjayshashri4198 10 месяцев назад +148

    ಜೈ ಶ್ರೀ ರಾಮ್ ಜೈ ಭಜರಂಗಿ ಬಲಿ ಜೈ ಸನಾತನ ಹಿಂದೂ ಧರ್ಮ ಜೈ ಮೋದಿಜಿ ಸರ್ ಜ್ಯೆ ಹಿಂದ್ ಜೈ 🛕🚩🇮🇳

  • @vijayar5024
    @vijayar5024 10 месяцев назад +90

    ದೇಶದ ಸುರಕ್ಷತೆಗಾಗಿ ನಮ್ಮೆಲ್ಲರ ಒಳಿತಿಗಾಗಿ ಮತ್ತೊಮ್ಮೆ ಮೋದಿಜಿಯನ್ನೇ ಗೆಲ್ಲಿಸೋಣ.. ಎಲ್ಲರೂ ಒಂದಾಗಿ 🙏🙏🙏 ಜೈ ಶ್ರೀರಾಮ್ 🚩🚩🚩

  • @vinaykumarsgowda3121
    @vinaykumarsgowda3121 10 месяцев назад +8

    ಮೋದಿ ಜಿ ಅಭಿಮಾನಿಗಳು ಒಂದು ಲೈಕ್ ಇರ್ಲಿ

  • @manjub375
    @manjub375 10 месяцев назад +119

    ಜೈ ಮೋದಿಜಿ 🚩🚩🚩

  • @rathnamma.yrathnamma.y9203
    @rathnamma.yrathnamma.y9203 10 месяцев назад +57

    ಭಾರತ ಸರ್ಕಾರದ RAW ಆಪರೇಷನ್ ಭಾರತದ ಒಳಗೂ ನಡೆದರೆ ತುಂಬಾ ಅನುಕೂಲ ಆಗುತ್ತೆ ನಮ್ಮ ಭಾರತಕ್ಕೆ.. Love❤❤❤ ಭಾರತ ನನ್ನ ಹೆಮ್ಮೆ ಹಾಗೂ ಮೋದಿಜೀ ನಮ್ಮ ಹೆಮ್ಮೆ❤❤❤❤

    • @hrh1231
      @hrh1231 10 месяцев назад +4

      %% ಇದು ಖಂಡಿತ ನಿಜ...

  • @vishwanathacharya5423
    @vishwanathacharya5423 10 месяцев назад +72

    ಅಂದ್ರೆ ಮೋದಿಜಿ ಬುದ್ಧಿವಂತ ಅನ್ನೋದಕ್ಕೆ ಇದು ಒಂದು ಉದಾಹರಣೆ.

  • @rajanichafalkar8977
    @rajanichafalkar8977 10 месяцев назад +140

    ನಮ್ಮ ಬೆಂಬಲ ಯಾವತ್ತೂ ಮೋದಿಜಿಗೆ ಇರುವಾಗ ದೇಶದ ಹಿತಕ್ಕಾಗಿ, ಭದ್ರತೆಗಾಗಿ ಯಾವುದೆ ಒಳ್ಳೆಯ . ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಖಂಡಿತಾ ಇದೆ.

  • @nagarajaamaravathi.98
    @nagarajaamaravathi.98 10 месяцев назад +69

    ಜೈ.. ಭಾರತ 🇮🇳 ಜೈ.. ಮೋದೀಜಿ 🙏

  • @ranguchinnu5442
    @ranguchinnu5442 10 месяцев назад +62

    ದೇಶದ ಭದ್ರತೆ ವಿಷಯದಲ್ಲಿ ಮೋದಿಜಿ ಬಿಟ್ಟರೆ ಬೇರೆ ಯಾರು ಇಲ್ಲಾ ಮತ್ತೊಮ್ಮೆ ಅವರೆ ಪ್ರಧಾನಿ ಆಗಲಿ 🌹🙏🌹

  • @malleshg7395
    @malleshg7395 10 месяцев назад +87

    ಯಾರೋ ಅಪರಿಚಿತರು ಬರ್ತಾರೆ ಗುಂಡು ಹಾರಿಸ್ತಾರೆ ಪರಾರಿಯಾಗ್ತಾರೆ ಬಂದವರು ಯಾರು ಗೊತ್ತಿಲ್ಲ ಕೊಂದವರು ಯಾರು ಗೊತ್ತಿಲ್ಲ ಆದರೆ ಸತ್ತವನು ಭಾರತಕ್ಕೆ most wanted ಆಗಿರುತ್ತಾನೆ
    Waht a line sir

    • @Krishnavbvb
      @Krishnavbvb 10 месяцев назад +6

      Super

    • @gagan49455
      @gagan49455 10 месяцев назад +4

      ನಿಜ bro 🔥🙌

    • @hrh1231
      @hrh1231 10 месяцев назад +4

      🔥👌

  • @rathnamma.yrathnamma.y9203
    @rathnamma.yrathnamma.y9203 10 месяцев назад +44

    ರಾಘಣ್ಣ ...ಭಯೋತ್ಪಾದಕರ ಬಗ್ಗೆ ನಿಮ್ಮ ಬಾಯಲ್ಲಿ ಕೇಳೋಕೆ ಒಂದು ಮಜಾ 🙏🙏👏👏👏

  • @hindu263
    @hindu263 10 месяцев назад +58

    ಜೈ ಮೋದಿಜಿ ಜೈ ಜೈ ಮೋದಿಜೀ

  • @bnkirankumar9311
    @bnkirankumar9311 10 месяцев назад +21

    ಮೋದಿ ದೋವಲ್ ಒಳ್ಳೆ ಕಾಂಬಿನೇಶನ್ ❤❤❤❤

  • @KANNADASHORTS777
    @KANNADASHORTS777 10 месяцев назад +66

    ಜೈ ಸನಾತನ ,ಜೈ ಮೋದಿಜಿ ,ವಂದೇ ಮಾತರಂ

  • @siddalingeshskadampur7820
    @siddalingeshskadampur7820 10 месяцев назад +38

    ಇಸ್ರೇಲ್ ದೇಶಕ್ಕೆ ಹೋಗಿ ಕೃಷಿಯ ಬಗ್ಗೆ ಅಧ್ಯಯನ ಮಾಡಿದಕ್ಕಿಂತ mosa ಬಗ್ಗೆ ಅಧ್ಯಯನ ಮಾಡಿದ್ದೇ ಒಳ್ಳೆಯದು ಜೈ ಭಾರತ ಮಾತೆ 🎉

  • @mahanteshbingi8722
    @mahanteshbingi8722 10 месяцев назад +82

    I love🇮🇳 my Indian RAW.

  • @suryakumarnaik3438
    @suryakumarnaik3438 10 месяцев назад +46

    ಒಂದು ಸದೃಢ ಸರ್ಕಾರ ಅದಕ್ಕೆ ಪ್ರಜೆಗಳ ಸಂಪೂರ್ಣ ಬೆಂಬಲ ಇದ್ರೆ ಏನ್ ಬೇಕಾದ್ರೂ ಮಾಡಬಹುದು❤

  • @RAJURaj-hk4ny
    @RAJURaj-hk4ny 10 месяцев назад +38

    ಮೋದಿ ಮತ್ತೊಮ್ಮೆ ❤

  • @pramodsp7156
    @pramodsp7156 10 месяцев назад +28

    ಇದೇ ರೀತಿ ಮುಂದು ವರಿಯಲಿ raw ನಾ ಕಾರ್ಯ ಜೈ ಶ್ರೀ ರಾಮ್

  • @prashanthkumbar2707
    @prashanthkumbar2707 10 месяцев назад +66

    ನಮ್ಮ ದೇಶ ನಮ್ಮ ಮೋದಿಜಿ ❤❤❤❤❤❤❤❤❤❤❤❤❤❤❤❤❤❤❤

  • @vittalabadawadagi6217
    @vittalabadawadagi6217 10 месяцев назад +21

    ನಮ್ಮ ಮೋದಿಜಿ ನಮ್ಮ ಹೆಮ್ಮೆ ನಮ್ಮ ಭಾರತ ನಮ್ಮ

  • @ramachandradisale3582
    @ramachandradisale3582 10 месяцев назад +42

    ಆಂತರಿಕ ಭಯೋತ್ಪಾದಕರನ್ನು ಸದ್ದಡಗಿಸಿದ ಎಂದು ನನ್ನ ಅಭಿಪ್ರಾಯ 🙏🙏🙏🙏🙏

  • @nagarajlaxmeshwar6355
    @nagarajlaxmeshwar6355 10 месяцев назад +57

    ಇದೇ ರೀತಿಯಲ್ಲಿ ನಕ್ಸಲ್ ರನ್ನು,ನಗರನಕ್ಸಲ್ರನ್ನು ಇದೇ ದಾರಿಯಲ್ಲಿ ವಿಚಾರಿಸಬೇಕು.

  • @gkmurugesh7859
    @gkmurugesh7859 10 месяцев назад +29

    ದೇಶದ ಒಳಗು ನೆಡೆದರೆ ಚೆನ್ನಾಗಿರುತ್ತೆ ಅಂತಾ ಹೆಳಬಹುದೆ.

    • @hrh1231
      @hrh1231 10 месяцев назад +3

      ಖಂಡಿತ ಇದು ಹಾಗಲೇ ಬೇಕು....

  • @bsubrahmanyabhat3451
    @bsubrahmanyabhat3451 10 месяцев назад +43

    ಮೋದಿಯ ಶಕ್ತಿ ಎಷ್ಟು ಎಂದು ಈ ವಿಡಿಯೋ ವಾರ್ತೆ ಕೇಳಿಸಿಕೊಂಡ ಬುದ್ಧಿಜೀವಿ ಭಾರತೀಯನಿಗೆ ಅರ್ಥವಾಗುತ್ತೆ ಮತ್ತು ಅಜಿತ್ ದೋವಲ್ಜಿಯಂತಹ ಭದ್ರತಾ ಸಲಹೆಗಾರನ ಬಗ್ಗೆಯೂ ಸಹ ⁉️👌🙏

    • @hrh1231
      @hrh1231 10 месяцев назад

      🔥👌🙏

  • @shivahosamani4827
    @shivahosamani4827 10 месяцев назад +23

    Jai ಮೋದಿಜಿ

  • @HarishHari-nh8ci
    @HarishHari-nh8ci 10 месяцев назад +44

    ಜೈ ಹಿಂದ್ ಜೈ ಭಾರತ್ ❤❤❤

  • @gauravrajursgaurav474
    @gauravrajursgaurav474 10 месяцев назад +16

    ಜೈ ಶ್ರೀ ರಾಮ್. ಜೈ ಭಾರತ್ 🙏

  • @prashanthd8211
    @prashanthd8211 10 месяцев назад +13

    ಮೋದಿ ಮತ್ತೊಮ್ಮೆ ❤❤❤

  • @udayakumarm2913
    @udayakumarm2913 10 месяцев назад +33

    ಕೊಂದಿದ್ದು ಯಾರು ಅಂದರೆ ನಾವಂತೂ ಅಲ್ಲ. RAW ಅಂತೂ ಅಲ್ಲವೇ ಅಲ್ಲ....😂😂😂👍👍👍 ( ಜೈ..ಜೈ ರಾ...)

    • @hrh1231
      @hrh1231 10 месяцев назад

      ವಾವ್...

  • @parthamttukaram5272
    @parthamttukaram5272 10 месяцев назад +19

    ರಾ ಮಾಡ್ತಾಯಿರೋದು ಸರಿಯಾಗಿದೆ, ಹೀಗೇ ದೇಶದ್ರೋಹಿಗಳ ಸದೆಬಡಿಯುವ ಕೆಲಸ ಮುಂದುವರಿಸಲಿ 🙏ರಾಗೆ ಅಭಿನಂದನೆಗಳು 🙏ಮಾಹಿತಿಗಾಗಿ ಧನ್ಯವಾದಗಳು 🌹🙏🙏

  • @ArunKumarAE-wd5he
    @ArunKumarAE-wd5he 10 месяцев назад +34

    ನಮಸ್ತೆ... ಗುರುಗಳೇ 🙏
    ಜೈ ಭುವನೇಶ್ವರಿ...

  • @prakashs-wj7lp
    @prakashs-wj7lp 10 месяцев назад +17

    ಜೈ ನಮೋ ❤❤🎉🎉

  • @somsom.s.b3493
    @somsom.s.b3493 10 месяцев назад +26

    M❤di is most intelligent intellectual pm of india we l❤ve m❤di ji

  • @Raking1008
    @Raking1008 10 месяцев назад +14

    ಜೈ ಶ್ರೀ ರಾಮ್ ❤

  • @mvs149
    @mvs149 10 месяцев назад +16

    ಈ ರಾಕ್ಷಸರ ಸಂಹಾರ ಹೀಗೆ ಮುಂದುವರಿಯಲಿ,ಜೈ ಹಿಂದ 🙏🏼🙏🏼ಧನ್ಯವಾದಗಳು ಗುರುಗಳೇ
    ಮಾಹಿತಿಗೆ
    RAW ಗೆ ಜಯವಾಗಲಿ 🔱🇮🇳

  • @suvarnakumari1923
    @suvarnakumari1923 10 месяцев назад +9

    JAI MODIJI. ❤❤❤❤❤❤❤🎉🎉🎉🎉🎉🎉 JAI AJITH DOVELJI ❤❤❤❤❤❤❤THANK YOU AJITH DOVELJI 🎉🎉🎉🎉🎉🎉❤❤❤❤❤❤

  • @jayanthiskiran7645
    @jayanthiskiran7645 10 месяцев назад +81

    Next also Modiji team should be elected so that all Bharathiyaru will lead a prosperous healthy and peaceful life under a big shelter of Modiji,Ajith dovalji, Dr s. Jaishankarji Amith shahjiand madam Nirmala sitaraman 👌👌🙏

  • @gavigangadharaiah8995
    @gavigangadharaiah8995 10 месяцев назад +5

    ಅದು ನಮ್ಮ ಭಾರತ ನಮ್ಮ ದೇಶ ನಮ್ಮ ರಾ ನಮ್ಮ ಮೋದಿಜಿ ಈ ಕೆಲಸ ಮಾಡಬೇಕು ನಾವು ಪ್ರಗತಿ ಗಳಿಸಬಹುದು

  • @manjunathac.r6367
    @manjunathac.r6367 10 месяцев назад +18

    ಜೈ ಶ್ರೀ ರಾಮ್

  • @lokeshdharma1571
    @lokeshdharma1571 10 месяцев назад +23

    Jai Hindhustan jai Hindhu Dharma jai modi jai karnataka ❤️ ❤️ ❤️

  • @user-mm1ph8rk4f
    @user-mm1ph8rk4f 10 месяцев назад +11

    Jay Bharat Jay Modi

  • @NagendraKumar-zl9ki
    @NagendraKumar-zl9ki 10 месяцев назад +11

    🇮🇳 Jai Bharata 🇮🇳

  • @mla0404
    @mla0404 10 месяцев назад +25

    ಮೊದಲ ಲೈಕ್ ನೊಂದಿಗೆ , ವೀಕ್ಷಣೆ ಮಾಡಿರುವುದು ಸಂತೋಷ ತಂದಿದೆ ಸರ್, 🙏❤

  • @manjunatha.rmanjunatha.r7485
    @manjunatha.rmanjunatha.r7485 10 месяцев назад +19

    Jai Bharath Mata ki Jai ♥️🇮🇳♥️🙏🕉️♥️🙏

  • @NagendraKumar-zl9ki
    @NagendraKumar-zl9ki 10 месяцев назад +24

    🇮🇳🇮🇱 ಜೈ ಭಾರತ ಜೈ ಇಸ್ರೇಲ್

  • @yogeshbmyogeshbm5154
    @yogeshbmyogeshbm5154 10 месяцев назад +25

    Jai Modi Jai James Bond🎉 Jaihind

  • @Akash_Gowda7
    @Akash_Gowda7 10 месяцев назад +19

    Power of Ajith Doval🔥🔥

  • @jagadeeshsc6772
    @jagadeeshsc6772 10 месяцев назад +39

    Jai modiji

  • @raghu5682
    @raghu5682 10 месяцев назад +13

    Ajit doval❤ Narendra Modi ❤💥

  • @anandan9754
    @anandan9754 10 месяцев назад +19

    2024 modi sarkar ❤️🚩🙏👑

  • @prakashhd2009
    @prakashhd2009 10 месяцев назад +4

    ಜೈ ಭಾರತ್

  • @meetindiatv8881
    @meetindiatv8881 10 месяцев назад +13

    Jai hindhu Jai Bharath Jai Modi

  • @Vijayalxmi2003Viji-hv9bf
    @Vijayalxmi2003Viji-hv9bf 10 месяцев назад +22

    Jai hind 🇮🇳

  • @supergaming7625
    @supergaming7625 10 месяцев назад +10

    ಜೈ ಅಜಿತ್ ದೋವಲ್❤❤❤

  • @ManjuNath-xj6tg
    @ManjuNath-xj6tg 10 месяцев назад +4

    ಹರ್ ಹರ್ ಮಹಾ ದೇವ್

  • @sunilk9497
    @sunilk9497 10 месяцев назад +11

    Raw ಗೆ ಜೈ. ಒಳ್ಳೆ ಕೆಲಸ ಮಾಡಿದೆ.

  • @rajesharajesh282
    @rajesharajesh282 10 месяцев назад +10

    🇮🇳🇮🇳🇮🇳🌹🌹🌹❤️❤️❤️🙏🙏🙏 ಜೈ ಭಾರತ್ ಜೈ ಮೋದಿ

  • @MAHIMS-ni4lt
    @MAHIMS-ni4lt 10 месяцев назад +15

    🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳

  • @prashanthacharya521
    @prashanthacharya521 10 месяцев назад +14

    Good jobs 🎉🎉

  • @shivannashivu7256
    @shivannashivu7256 10 месяцев назад +12

    Jai hind jai modiji

  • @swathimahe7120
    @swathimahe7120 10 месяцев назад +13

    Live form Vijaynagar ❤❤❤Jai hind ❤❤❤

  • @shankarn6090
    @shankarn6090 10 месяцев назад +4

    Jay Hind good message

  • @viru2618
    @viru2618 10 месяцев назад +8

    We proud of you #RAW🙏 Jai shree Ram 🕉️🚩 Jai modi ji 🌷 Jai Bharat 🇮🇳

  • @ananddnananddn9968
    @ananddnananddn9968 10 месяцев назад +9

    Jai Hind Jai Bharat

  • @Ravichandra-rk2bo
    @Ravichandra-rk2bo 10 месяцев назад +11

    Jai hind jai bharat jai hind

  • @Raamphotography
    @Raamphotography 10 месяцев назад +4

    Jai Bharath

  • @nandishbasavaraju3316
    @nandishbasavaraju3316 10 месяцев назад +11

    Jaibharatha...jairaw..jai7i modi

  • @chandrashekharaharathalu7650
    @chandrashekharaharathalu7650 10 месяцев назад +5

    Jai hind

  • @kputtarajksk9211
    @kputtarajksk9211 10 месяцев назад +8

    Super

  • @madeepag3452
    @madeepag3452 10 месяцев назад +3

    Jai Hind Jai Karnataka 🇮🇳

  • @user-dm8ow9pz2g
    @user-dm8ow9pz2g 10 месяцев назад +8

    ಸೂಪರ್ ಅಣ್ಣ

  • @ganeshshenoyvideo8230
    @ganeshshenoyvideo8230 10 месяцев назад +4

    Jai Hind

  • @vasanths1101
    @vasanths1101 10 месяцев назад +9

    l love 🇮🇳 my lndian RAW 🇮🇳🇮🇳

  • @KiranKumar123Go
    @KiranKumar123Go 10 месяцев назад +5

    ತುಳಸೀದಾಸ್ ರಚಿತ ರಾಮಾಯಣದಲ್ಲಿ ಒಂದು ಉಕ್ತಿ ಇದೇ "ವಿನಯ್ ನ ಮಾನತ್ ಜಲಧಿ ಜಡ ಗಯೇ ತೀನ್ ದಿನ್ ಬೀತ್,
    ಬೋಲೇ ರಾಮ್ ಸಕೋಪ್ ತಬ್ ಭಯ್ ಬಿನ್ ಹೋಯೇ ನ ಪ್ರೀತ್" ಅಂತ ಶ್ರೀ ರಾಮಚಂದ್ರ ಸೀತಾ ಮಾತೆಯನ್ನ ಹುಡುಕ ಹೊರಟಾಗ ಭಾರತ ಮತ್ತು ಸ್ವರ್ಣ ಲಂಕೆಯ ನಡುವಿನ ಸಮುದ್ರ ರಾಜನನ್ನ ವಿನಯದಿಂದ ಪ್ರಾರ್ಥಿಸುತ್ತಾನೆ. ಮೂರು ದಿನಗಳಾದರೂ ಸಮುದ್ರ ರಾಜ ಜಡ ವಸ್ತುವಿನ ಹಾಗೆ ಇರುವುದನ್ನು ಕಂಡು ಕೋಪಗೊಂಡ ಶ್ರೀ ರಾಮಚಂದ್ರ ತನ್ನ ಕೋದಂಡವನ್ನ ಎತ್ತಿ ಸಮುದ್ರನನ್ನ ಶಿಕ್ಷಿಸಲು ಅಣಿಯಾಗುತ್ತಾನೆ. ಅಂದರೆ ಭಯವಿಲ್ಲದೆ ಸ್ನೇಹ ಪ್ರೀತಿ ವಿಶ್ವಾಸಗಳು ಸಾಧ್ಯವಿಲ್ಲ ಅಂತ ಆರ್ಥ. ನಮ್ಮ ದೇಶದ ವಿದೇಶಾಂಗ ಸಚಿವರು ಶತ್ರು ದೇಶಕ್ಕೆ ಹೋದಾಗ ಅಲ್ಲಿ ತಮ್ಮ ಕೆಲಸ ಸಾಧಿಸಬೇಕಂದ್ರೆ ಆ ದೇಶದ ಸಮುದ್ರ ತಟದಲ್ಲಿ ಭಾರತೀಯ ನೌಕಾಸೇನೆಯ Submarines, Destroyers ಗಳು Ready Position ನಲ್ಲಿರಬೇಕು. ಅವಾಗ ನೋಡಿ ನಮ್ಮ ಮಾತು ಕೇಳ್ತಾರೆ. ಅದಕ್ಕೆ ಹೇಳೋದು "ಭಯ್ ಬಿನ್ ಹೋಯೇ ನ ಪ್ರೀತ್" ಅಂತ.
    ಇದು ಬದಲಾದ ಭಾರತ. ನಾವು ಇನ್ನೊಬ್ಬರ ಹಕ್ಕನ್ನ ಕಸೆದುಕೊಳ್ಳೋದಿಲ್ಲ ಹಾಗೆ ನಮ್ಮ ಹಕ್ಕನ್ನ ಕಿತ್ತುಕೊಳ್ಳೋದಕ್ಕೆ ಬಂದರೆ ಕಿತ್ತು ಕೊಡ್ತೀವಿ ಕೈಗೆ. ಇದುವರೆಗೂ ಜಗತ್ತು ಬರೀ ಭಾರತದ ಸೌಮ್ಯ ಸ್ವರೂಪ ಮಾತ್ರ ನೋಡಿದೆ ಇನ್ಮೇಲೆ ಅವಶ್ಯಕತೆ ಬಂದಾಗ ರೌದ್ರ ರೂಪವನ್ನೂ ನೋಡುತ್ತೆ.
    ಜೈ ಹಿಂದ್ ಜೈ ಕರ್ನಾಟಕ

    • @hrh1231
      @hrh1231 10 месяцев назад

      ನಿಮ್ಮ ವಿವರಣೆ ವೇರಿ ವೇರಿ pnstc 🔥🔥👌👌🙏🙏....

  • @busib2842
    @busib2842 10 месяцев назад +37

    Good

  • @bhoomeshbt
    @bhoomeshbt 10 месяцев назад +11

    Thanks sir...😊❤

  • @kirankumar9820
    @kirankumar9820 10 месяцев назад +6

    ಜೈ ಇಂದಿರಾ ಗಾಂಧಿ ನೀವು ಆ ದಿನ ನಮ್ಮ ರಾ ಸ್ಥಾಪನೆ ಮಾಡದೆ ಹೋಗಿದಾರೆ ಇಂದಿನ ಈ ಸಂಭ್ರಮ ಇರುತ್ತಾ ಇರಲಿಲ್ಲ❤❤❤❤

  • @hemanthkumar4116
    @hemanthkumar4116 10 месяцев назад +10

    Super nice Iam like

  • @parasappatalawar6325
    @parasappatalawar6325 10 месяцев назад +7

    Jai bharat Mata ki Jai

  • @freefirecreation8562
    @freefirecreation8562 10 месяцев назад +3

    Jaimodiji 🌹🙏👍👍👍👍👍👌👌👌👌👌🌹🌹🌹🌹🌹🌹💓💓💓💓💓

  • @sathisathi4262
    @sathisathi4262 10 месяцев назад +17

    👍🔥🔥🔥

  • @prithvirajheralage9291
    @prithvirajheralage9291 10 месяцев назад +6

    Good job Raw

  • @muralidhardeshpande8706
    @muralidhardeshpande8706 10 месяцев назад +30

    Sir, we need same treatment for internal traitors 😮

  • @Dharshan_ambimanyu
    @Dharshan_ambimanyu 10 месяцев назад +12

    Super gurugale❤ jai hind

  • @shivarayapai9401
    @shivarayapai9401 10 месяцев назад +14

    Very good job and ALL THE BEST for RAW

  • @CrezySs
    @CrezySs 10 месяцев назад +2

    Har har mahadev,

  • @rekhac1616
    @rekhac1616 10 месяцев назад +1

    Jai Hind 🙏🙏 dhanyawadagalu

  • @MrBro...
    @MrBro... 10 месяцев назад +5

    ರಾ ರಾ ರಾರಾರ,,, ರಾರಾ ರಾ ರಾರ😂🔥✌🏻

  • @anandak4491
    @anandak4491 10 месяцев назад +9

    Nice information sir

  • @NagarajHnp-ol5zq
    @NagarajHnp-ol5zq 10 месяцев назад +10

    Jai Modiji👌👌🙏🙏

  • @manjunathaahreddy83
    @manjunathaahreddy83 10 месяцев назад +13

    Jai hind jai shree Ram Jai modi jai BJP