ಸರ್ ನಾನು ಬಿಎ ಥರ್ಡ್ ಸೆಮಿಸ್ಟರ್ ಓದ್ತಾ ಸರ್ ನಾನು ಕೂಡ ಪೊಲೀಸ್ ಆಗಬೇಕು ಅಂತ ತುಂಬಾ ಆಸೆ ಇದೆ ನಾನು ಕೂಡ ಆ ಬಟ್ಟೆಯನ್ನು ಧರಿಸಬೇಕು ಅಂತ ತುಂಬಾ ಆಸೆ ಇದೆ ಸರ್ ನಾನು ಅಂಗವಿಕಲ ಇದ್ದೇನೆ ಕಣ್ಣಿನ ದೋಸೆ ಇದೆ ದೂರ ದೃಷ್ಟಿ ಸಮೀಪ ಇರೋದು ಕಾಣಿಸುತ್ತೆ ಸರ್ ಇದು ಒಂದು ನಂದು ಸಮಸ್ಯೆ ಇದೆ ಸರ್ ನಾನು ಪೊಲೀಸ್ ಉದ್ಯೋಗಕ್ಕೆ ಅಹರ್ತನಾಗಿರುತ್ತೇನೆ ಅಥವಾ ಆಗಿರುವುದಿಲ್ಲ ಹೇಳಿ ಸರ್ ಚಸ್ಮಾ ಹಾಕಿದ್ರೆ ಮತ್ತೆ ಕಾಣಿಸುತ್ತೆ ಸರ್
@@kanamadiiaskas3733 ಸರ್ ನಮಗೆ ಅಂಗವಿಕಲ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಯಾವ ಜಾಬುಗಳು ಸಿಗುತ್ತವೆ ಅಂತ ವಿಡಿಯೋ ಮಾಡಿ ಸರ್ ಅಂಗವಿಕಲರಿಗೆ ಸೌಲಭ್ಯ ಕಡಿಮೆ ಸಿಕ್ತಾ ಇದೆ ಜಾಬ್ ದು ಸರ್ 16 ರಿಂದ 17 ವರ್ಷ ಡಿಗ್ರಿ ಮುಗಿಯೋತನಕ ನಾವು ಕಾಲೇಜನ್ನು ಕಲಿಯುತ್ತೇವೆ ಪ್ರಯತ್ನ ಮಾಡಿ ಆದರೆ ನಮಗೆ ಜಾಬ್ಗಳ ಸಂಖ್ಯೆ ಬಹಳ ಕಡಿಮೆ ಇದೆ sir ನಾನು ಒಬ್ಬ ರೈತನ ಮಗ ಇದ್ದೇನೆ ಸರ್ ಯಾವ ಯಾವ ಜಾಬ್ಗಳು ಸೂಕ್ತವಾಗುತ್ತದೆ ಅಂತ ವಿಡಿಯೋ ಮಾಡಿ ಹೇಳಿ ಸರ್
545 ಪಿಎಸ್ಐ ಪರೀಕ್ಷೆ ಬರೆಯುವಾಗ ಒಂದು ಬಾರಿ ಮಾತ್ರ ಎಂದು ಸರ್ಕಾರ ವಯಸ್ಸನ್ನ ಹೆಚ್ಚಿಸಿತ್ತು ಆದರೆ ಮುಂಬರುವ ದಿನಗಳಲ್ಲಿ ಸರ್ಕಾರ ಇದರ ಬಗ್ಗೆ ತಿಳಿಸಬೇಕು ಅಲ್ಲಿಯವರೆಗೆ ಕಾಯಿರಿ...... ನಾನು ಈ ವಿಡಿಯೋ ಮಾಡು ಮಾಡುವ ಉದ್ದೇಶ ಹೀಗೆ ತಾನೇ ಡಿಗ್ರಿ ಮುಗಿಸಿದ ಹುಡುಗರಿಗೆ ಉಪಯೋಗವಾಗಲಿ ಎಂದು ಮಾಡಿದ್ದು
ಸರ್ ನಿಮ್ಮ ವಿಡಿಯೋಗಳನ್ನ ತುಬ್ಬಾ ದಿನಗಳಲ್ಲಿ ನೋಡ್ತಾಇದಿನಿ. ತುಬ್ಬಾ ಚನ್ನಾಗಿ ಮಾತಾಡ್ತಿರ, ತುಬ್ಬಾ ಚನ್ನಾಗಿ ಯಾವುದೇ ವಿಷಯ ಇರಲಿ ಚನ್ನಾಗಿ ವಿವರಣೆ ಮಾಡ್ತೀರಾ. ನಾನು ನಿಮ್ಮ ಪ್ರಬಂಧ ಪುಸ್ತಕ ತೊಗೋಬೇಕು, ನನಗೆ ಪ್ರಬಂದ್ದ ಬರಿಯೋ ಕೌಶಲ್ಯ ಸರಿಯಾಗಿ ಗೊತ್ತಿಲ್ಲ ಸರ್, ತಾವು ಯೌಟ್ಯೂಬ್ ನಲ್ಲಿ ಹೇಳಿ ಹಾಗೂ ಇಂಗ್ಲಿಷ್ tranlation important ಹೇಳಿ ಸರ್. 2B Muslim Age psi ಗೆ ಎಷ್ಟು ಸರ್.
ನೀವು ಪ್ರತಿ ವಿಡಿಯೋ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ ಉಪಯೋಗವಾಗಲಿ ಎಂದೇ ಅವುಗಳನ್ನು ಮಾಡುತ್ತಿದ್ದೇನೆ..... 2b ಅವರಿಗೆ 33 ವರ್ಷ ಆಗಬಹುದು ಈಗ ಅಧಿಸೂಚನೆ ಬಂದ ಬಳಿಕ ಇನ್ನೊಂದು ಬಾರಿ ನಾನು ನಿಮಗೆ ತಿಳಿಸುತ್ತೇನೆ ಅಲ್ಲಿಯವರೆಗೆ ಓದುತ್ತಿರಿ
ಇದು ಸರ್ಕಾರದ ಅಧಿಸೂಚನೆ ಬಂದ ನಂತರವೇ ತಿಳಿಯುತ್ತದೆ ಇದನ್ನ 35 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಬಹಳಷ್ಟು ವಿದ್ಯಾರ್ಥಿಗಳ ಆಶಯವಿದೆ ಯಾಕೆಂದರೆ ಬಹಳಷ್ಟು ದಿನಗಳಿಂದ ಸೂಚನೆಗಳನ್ನು ಹೊರಡಿಸಿಲ್ಲ
Very good nd clarity information sir❤
Tq for your suggestion sir....❤❤
Sir general category ದವರಿಗೆ...age ಲಿಮಿಟ್ ??
Thank u sir❤
Psi age limit.. GM 30...SC ST 32..
Civil PSI SC 32 age vargu apply madbodu sir
Sir nandu date of birth 20/3/1994 ಇದೆ....ಸೋ ನಾನು ಪಿಎಸ್ಐ ಎಕ್ಸಾಮ್ ಅಟೆಂಡ್ ಮಾಡ್ಬಹುದಾ??
Sir psi 545 alli 40 post bitila adrubagge any information
Sir nim video galu tumba upayoga aguttide sir
Sir general category ದವರಿಗೆ age ಲಿಮಿಟ್ ಎಷ್ಟು sir???
Now it is 30 years...... ಮುಂದಿನ ಅಧಿಸೂಚನೆ ಬಂದ ನಂತರವೇ ತಿಳಿಯುತ್ತದೆ
Sir 32 age not 30
Thank u sir paper 1 you tube class madi sir
402 PSI Nandu 102.125 agide sir SC+HK:RUR+Kannada madhyama any possibility
ನೀವು ತುಂಬಾ ಹತ್ತಿರ ಅಂತೂ ಬಂದಿದ್ದೀರಿ ಸ್ವಲ್ಪ ಕಾಯಿರಿ ಮೀಸಲಾತಿ ಇರುವುದರಿಂದ ಏನು ಬೇಕಾದರೂ ಆಗಬಹುದು
ಎಸ್ ಓಕೆ ಸರ್ 🙏
Na 1st tym sir
ಸರ್ ನಾನು ಬಿಎ ಥರ್ಡ್ ಸೆಮಿಸ್ಟರ್ ಓದ್ತಾ ಸರ್ ನಾನು ಕೂಡ ಪೊಲೀಸ್ ಆಗಬೇಕು ಅಂತ ತುಂಬಾ ಆಸೆ ಇದೆ ನಾನು ಕೂಡ ಆ ಬಟ್ಟೆಯನ್ನು ಧರಿಸಬೇಕು ಅಂತ ತುಂಬಾ ಆಸೆ ಇದೆ ಸರ್ ನಾನು ಅಂಗವಿಕಲ ಇದ್ದೇನೆ ಕಣ್ಣಿನ ದೋಸೆ ಇದೆ ದೂರ ದೃಷ್ಟಿ ಸಮೀಪ ಇರೋದು ಕಾಣಿಸುತ್ತೆ ಸರ್ ಇದು ಒಂದು ನಂದು ಸಮಸ್ಯೆ ಇದೆ ಸರ್ ನಾನು ಪೊಲೀಸ್ ಉದ್ಯೋಗಕ್ಕೆ ಅಹರ್ತನಾಗಿರುತ್ತೇನೆ ಅಥವಾ ಆಗಿರುವುದಿಲ್ಲ ಹೇಳಿ ಸರ್ ಚಸ್ಮಾ ಹಾಕಿದ್ರೆ ಮತ್ತೆ ಕಾಣಿಸುತ್ತೆ ಸರ್
ನೀವು ಬೇರೆ ಪರೀಕ್ಷೆಗಳಿಗೆ ತಯಾರಿ ಮಾಡುವುದು ಒಳ್ಳೆಯದು ಪರೀಕ್ಷೆಯಲ್ಲಿ ಕಲರ್ ಬ್ಲೈಂಡ್ ನೆಸ್ ಅನ್ನು ಸಮಸ್ಯೆಯಾಗುತ್ತದೆ
@@kanamadiiaskas3733 😭😔
@@kanamadiiaskas3733 ಸರ್ ನಮಗೆ ಅಂಗವಿಕಲ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಯಾವ ಜಾಬುಗಳು ಸಿಗುತ್ತವೆ ಅಂತ ವಿಡಿಯೋ ಮಾಡಿ ಸರ್ ಅಂಗವಿಕಲರಿಗೆ ಸೌಲಭ್ಯ ಕಡಿಮೆ ಸಿಕ್ತಾ ಇದೆ ಜಾಬ್ ದು ಸರ್ 16 ರಿಂದ 17 ವರ್ಷ ಡಿಗ್ರಿ ಮುಗಿಯೋತನಕ ನಾವು ಕಾಲೇಜನ್ನು ಕಲಿಯುತ್ತೇವೆ ಪ್ರಯತ್ನ ಮಾಡಿ ಆದರೆ ನಮಗೆ ಜಾಬ್ಗಳ ಸಂಖ್ಯೆ ಬಹಳ ಕಡಿಮೆ ಇದೆ sir ನಾನು ಒಬ್ಬ ರೈತನ ಮಗ ಇದ್ದೇನೆ ಸರ್ ಯಾವ ಯಾವ ಜಾಬ್ಗಳು ಸೂಕ್ತವಾಗುತ್ತದೆ ಅಂತ ವಿಡಿಯೋ ಮಾಡಿ ಹೇಳಿ ಸರ್
Good class 🤎
Nanu nim essay book tagondidini
Sc st obc 32 ne ide sir
Sir paper 1/ 2 bagge yenu odveku hege odbeku antha heli kodi sir
Sure I will tell you
Books yavdu odbeku anta heli sir
@@sahana9541 ok
Sir ksrp pc and car dar bagge mahithi Kodi sir
@@Kemparaju-w6c ok sure I will tell you
@@kanamadiiaskas3733 TQ sir
Sir ballb odidini Nanu hakabahuda
Sir heli
Sir 1st paper onlinenalli course sigutta
Yes
Online ali yege sir appa idiya yavatara
Sir.... Degree final year alli study madta PSI apply madboda sir?!
@@Priyaa__004 ನೀವು ಪದವಿಯನ್ನು ಮುಗಿಸಿರಬೇಕು ಅಂದಾಗ ಮಾತ್ರ ಬರೆಯಬಹುದು
@@kanamadiiaskas3733
6th sem result innu pending ide sir... Apply madokkagalwa?!
Online madtira or offline class sir...
Both are available
@@kanamadiiaskas3733 thank you sir
Sir complete 21 aagale beka or 21 running edre nadiyodilva?
21 ವರ್ಷ ತುಂಬಿರಬೇಕು
Offline class admission yelli madabeku sir
Come to our office in dharwad
Sir yav month psi call form aagutte sir
ಕರಿತೀವಿ ಅಂತ ಹೇಳಿದ್ದಾರೆ ಅದು ಜನವರಿ ಆಗಬಹುದು ಫೆಬ್ರವರಿ ನು ಆಗಬಹುದು ನೀವು ಇದಕ್ಕೆ ತಯಾರಿ ಪ್ರಾರಂಭಿಸಿ ಇಂದಿನಿಂದಲೇ ತಯಾರಿ ಪ್ರಾರಂಭಿಸಿ
K sir tq
Sir ನನ್ನ date of birth 25/05/1998 ನನಗೆ ಇನ್ನು ಎಷ್ಟು ವರ್ಷ ಬರೆಯಬಹುದು ಸರ್?
ನೀವು ಇನ್ನೂ ಹಲವು ವರ್ಷ ಪರೀಕ್ಷೆ ಬರೆಯಬಹುದು ಆದರೆ ಹಾಗೆ ಎಂದುಕೊಳ್ಳಬೇಡಿ ಬರುವ ಪರೀಕ್ಷೆಯಲ್ಲಿ ಪಾಸಾಗಲು ಪ್ರಯತ್ನಿಸಿ
Sir please reply madi
Obc..2b cast g age 32 ideya..
ಈಗ ಸದ್ಯಕ್ಕೆ ಇದೆ
Plz reconfirm age limit sir, i think SC ST OBC 32 n GM 30, so
545 ಪಿಎಸ್ಐ ಪರೀಕ್ಷೆ ಬರೆಯುವಾಗ ಒಂದು ಬಾರಿ ಮಾತ್ರ ಎಂದು ಸರ್ಕಾರ ವಯಸ್ಸನ್ನ ಹೆಚ್ಚಿಸಿತ್ತು ಆದರೆ ಮುಂಬರುವ ದಿನಗಳಲ್ಲಿ ಸರ್ಕಾರ ಇದರ ಬಗ್ಗೆ ತಿಳಿಸಬೇಕು ಅಲ್ಲಿಯವರೆಗೆ ಕಾಯಿರಿ...... ನಾನು ಈ ವಿಡಿಯೋ ಮಾಡು ಮಾಡುವ ಉದ್ದೇಶ ಹೀಗೆ ತಾನೇ ಡಿಗ್ರಿ ಮುಗಿಸಿದ ಹುಡುಗರಿಗೆ ಉಪಯೋಗವಾಗಲಿ ಎಂದು ಮಾಡಿದ್ದು
545 alla anna , yalladakku 32 edhe
ಸರ್ ನಿಮ್ಮ ವಿಡಿಯೋಗಳನ್ನ ತುಬ್ಬಾ ದಿನಗಳಲ್ಲಿ ನೋಡ್ತಾಇದಿನಿ.
ತುಬ್ಬಾ ಚನ್ನಾಗಿ ಮಾತಾಡ್ತಿರ,
ತುಬ್ಬಾ ಚನ್ನಾಗಿ ಯಾವುದೇ ವಿಷಯ ಇರಲಿ ಚನ್ನಾಗಿ ವಿವರಣೆ ಮಾಡ್ತೀರಾ.
ನಾನು ನಿಮ್ಮ ಪ್ರಬಂಧ ಪುಸ್ತಕ ತೊಗೋಬೇಕು, ನನಗೆ ಪ್ರಬಂದ್ದ ಬರಿಯೋ ಕೌಶಲ್ಯ ಸರಿಯಾಗಿ ಗೊತ್ತಿಲ್ಲ ಸರ್,
ತಾವು ಯೌಟ್ಯೂಬ್ ನಲ್ಲಿ ಹೇಳಿ ಹಾಗೂ
ಇಂಗ್ಲಿಷ್ tranlation important ಹೇಳಿ ಸರ್.
2B Muslim
Age psi ಗೆ ಎಷ್ಟು ಸರ್.
ನೀವು ಪ್ರತಿ ವಿಡಿಯೋ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ ಉಪಯೋಗವಾಗಲಿ ಎಂದೇ ಅವುಗಳನ್ನು ಮಾಡುತ್ತಿದ್ದೇನೆ..... 2b ಅವರಿಗೆ 33 ವರ್ಷ ಆಗಬಹುದು ಈಗ ಅಧಿಸೂಚನೆ ಬಂದ ಬಳಿಕ ಇನ್ನೊಂದು ಬಾರಿ ನಾನು ನಿಮಗೆ ತಿಳಿಸುತ್ತೇನೆ ಅಲ್ಲಿಯವರೆಗೆ ಓದುತ್ತಿರಿ
KSP exam conduct madbeku sir
Yes
When will application call agodu
It will come soon
Sis nanu membership tagotini sir
Plz take it
ಸರ್ ನಾನು 402 ಲಿ ಪೇಪರ್ 2 72 ಮಾಡಿದ್ದೆ ಸರ್ ಆದ್ರೆ ಪೇಪರ್ 1 23 ಮಾತ್ರ ಕೊಟ್ಟಿದ್ರು ಸರ್ next ಟೈಮ್ ಪೇಪರ್ 1 30 + ತೆಗಿಯುವ ರೀತಿ ವಿಡಿಯೋ ಮಾಡಿ ಕೊಡಿ ಸರ್ plz 🙏🙏
Sure I will do it
Sir app download madidivi sir offline lli ninu support madotarane online lu namana prepare madi sir 🙏
Sure I will do it
Bartevi sir
Plz come
Sir price
Contact to this number 7892086178
Sir age relaxation kotre obc ge age yestu agutte sir
Nandu doubt ede brother
@chethanatth5817 present obc ge age 32 ide, age relaxation kotre yestu agutte anta gottilla
@@hunagundm24 ayoooo nadu 34 age agutaa
ಇದು ಸರ್ಕಾರದ ಅಧಿಸೂಚನೆ ಬಂದ ನಂತರವೇ ತಿಳಿಯುತ್ತದೆ ಇದನ್ನ 35 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಬಹಳಷ್ಟು ವಿದ್ಯಾರ್ಥಿಗಳ ಆಶಯವಿದೆ ಯಾಕೆಂದರೆ ಬಹಳಷ್ಟು ದಿನಗಳಿಂದ ಸೂಚನೆಗಳನ್ನು ಹೊರಡಿಸಿಲ್ಲ
@@kanamadiiaskas3733 obc ge 35 agutta sir
Hi sir nimmanna omme meet agbeku sir
@@deepa1755 plz come our Institute in dharwad
Yav area sir
@deepa1755 ಧಾರವಾಡದ ಕಲ್ಯಾಣ ನಗರದ 10ನೇ ಅಂತರಾಷ್ಟ್ರೀಯದಲ್ಲಿ ಕನಮಡಿ ಗ್ರಂಥಾಲಯ ಮತ್ತು ತರಬೇತಿ ಸಂಸ್ಥೆ ಇದೆ ನೀವು ಬಂದು ಭೇಟಿಯಾಗಬಹುದು
Tqu sir 🙏
SC ST Age 32 sir
ಈಗ ಅಷ್ಟಿದೆ ಆದರೆ ಮುಂದಿನ ಬಾರಿ ಎಷ್ಟು ನೀಡುತ್ತಾರೆ ನೋಡಬೇಕು
Sir weight gain ge en maadbeku please hele sir
ಸರಿಯಾಗಿ ಸಮಯ ಸಮಯಕ್ಕೆ ಊಟ ಮಾಡಬೇಕು. ಪೌಷ್ಟಿಕ ಆಹಾರವನ್ನು ಸೇವಿಸುವುದು ಉತ್ತಮ ಇದಕ್ಕಾಗಿ ಡಾಕ್ಟರ್ ಸಲಹೆ ಪಡೆಯುವುದು ತುಂಬಾ ಒಳ್ಳೆಯದು ಒಮ್ಮೆ ಹೋಗಿ ಅವರನ್ನ ಕಾಣುತ್ತೆ
Sir excise department vacancy yavaga agabahudu
Yake keltidini Andre police exam baredre 90 score agutte height 166 idini
ಅಲ್ಲೂ ಕೂಡ ಪೋಸ್ಟ್ಗಳು ಖಾಲಿ ಇವೆ ಆದರೆ ಅಧಿಸೂಚನೆ ಹೊರಡಿಸಿಲ್ಲ ಅವರು ಅಧಿಸೂಚನೆ ಹೊರಡಿಸಬಹುದು
ಮಹಿಳೆಯರಿಗೆ 155 ಎತ್ತರ ಇದ್ದರೆ ಬರಲ್ವಾ ಸರ್
No
Sir ninne Akksa group inform collect madidare sir after march april ge new notification agutte anta helidare sir astu tym sigutte ala sir
Yes
Notification ಯಾವಾಗ ಆಗಬಹುದು sir
ಜನವರಿ ತಿಂಗಳಲ್ಲಿ ಬರಬಹುದು
❤@@kanamadiiaskas3733