ಸಪ್ತಮ್ ಎಣ್ಣೆ ಖರೀದಿ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಎಲ್ಲರಿಗೂ ಭಗವಂತ ಒಳ್ಳೆ ಆರೋಗ್ಯ ಕೊಡಲಿ saptham.com/ you can purchase Saptham oil in this website link
Hii...manohar sir..this is manjula from vijayanagar..ನಾವು ನಿಮ್ಮ ಜಿಲ್ಲೆಯವರು ಎಂದು ಹೇಳಲು ಖುಷಿ ಆಗುತ್ತೆ ಈಗಿನ food adulteration ಯುಗದಲ್ಲಿ atleast ದಿನ ನಿತ್ಯ ಬಳಸುವ ಎಣ್ಣೆ, ಉಪ್ಪು,ಬೆಲ್ಲ ಇವುಗಳನ್ನು ನೈಜ ರೀತಿ ಕೊಳ್ಳುಲು ಸಪ್ತಮ ಒಂದು ನಿದರ್ಶನ..ನಿಮ್ಮ ಸೇವೆ ಅತ್ಯುತ್ತಮ..good dedication..ನಿಮ್ಮಿಂದ ಅದೆಷ್ಟೋ ಹೃದಯಗಳು ಧನ್ಯವಾದ ಹೇಳುತ್ತವೆ.. ಮನೋಹರ್ ಸರ್ ನಿಮ್ಮ ಬ್ರಾಂಚ್ ನಮ್ಮ ವಿಜಯನಗರ, Bangalore ನಲ್ಲಿ ತೆರೆಯಲೆಂದು ಕೋರುತ್ತೇವೆ
Many Many thanks to Mr. Manohar. Owner of saptham oil. For your achievement in this industry is very much appreciated. And at the same time congratulations to Mr. Gresham nagaraju of Bhagat. T.v. had clearly gave good information 👌
ನಿಮ್ಮ ಕೆಲಸದ ಬಗ್ಗೆ ನಮಗೆ ತುಂಬಾ ಸಂತೋಷ ಇದೆ..... ಎಲ್ಲರಿಗೂ ಬೇರೆ ಬೇರೆ ವಿಷಯ ತಿಳಿಸುವಲ್ಲಿ ನಿಮ್ಮ ಕಾರ್ಯ ನಡಿತಾ ಇದೆ..... ನಿಮ್ಮ ಈ ಚಾನೆಲ್ ಬೇಗ ಮೇಲ್ಮಟ್ಟಕ್ಕೆ ಬರಲಿ....ವಿಷಯ ತಿಳಿಸುವ ರೀತಿ ಎಲ್ಲರ ಮನಮುಟ್ಟುವಂತೆ ಇದೆ..... All the best sir....
Thanks GIRISH For Bringing Us This One On One Conversation With The Propriter Of "SAPTHAM TAILA" "MR MANOHAR" Which Produces 14 Varieties Of"COLD PRESSED EDIBLE OILS" Maintaining "CLEANEST ENVIRONMENT" Possible. Now,I Came To Know Why The "COLD PRESSED EDIBLE OILS" Costs So Much,Than The One's Available In The Market.
We are using Saptam Groundnut oil since one and half years. Our health has improved a lot. The allergic reactions to the body, skin, cough, phlem has totally stopped, visits to the doctor has lessened. Thanks to Saptam for maintaining purity and for promoting good health to the Society. God bless your team. Our best wishes 👍👍👌👌❤️❤️
ತುಂಬಾ ಧನ್ಯವಾದಗಳು ಸರ್ ತಿಳಿಸಿದ್ದಕ್ಕೆ ಮಾರ್ಕೆಟ್ನಲ್ಲಿ ಯಾವ್ಯಾವುದೋ ಎಣ್ಣೆ ತಂದು ನಮ್ಮ ಆರೋಗ್ಯ ಹಾಳುಮಾಡಿಕೊಳ್ಳುವುದು ಕಿಂತ ಬೆಲೆ ಸ್ವಲ್ಪ ಜಾಸ್ತಿ ಆದ್ರೂ ಪರವಾಗಿಲ್ಲ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಸರ್ ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಸರ್
I'm in search of this type of oil , I've searched for it, purchased so many cold pressed oil, but not satisfied as I've not seen . Though I'm staying near ganigara palya, not seen one gana over here, ill visit for sure sir, & I'll be your customer for sure , thanks for opening this Sir, & bhagya tv thanks for a sharing 😀
ಸರ್ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸರ್ ನಮಗೆ ಎಣ್ಣೆ ಹೇಗೆ ತಯಾರು ಮಾಡ್ತಾರೆ ನನಗೆ ಗೊತ್ತಿಲ್ಲ ನಿಮ್ಮಿಂದ ತಿಳ್ಕೊಂಡು ಅದು ನಮ್ ಬೆಂಗಳೂರಲ್ಲೇ ಅಂತ ಗೊತ್ತಾಗಿ ತುಂಬಾ ಖುಷಿ ಆಯಿತು ನಿಮ್ಮ ಚಾನಲ್ ಗೆ ನಮ್ ಸಪೋರ್ಟ್ ಯಾವಾಗ್ಲೂ ಹೀಗೆ ಇರುತ್ತೆ ಸರ್ ಧನ್ಯವಾದಗಳು ಸರ್ ಗಾಣದ ಎಣ್ಣೆ ನ ತೋರಿಸಿದ್ದಕ್ಕೆ
Thumba ne esta aytu sir nim purpose❤️ .... Sir nangu evaglu nenup ede, nam ondu chikka village bellary alli , nam manelle yattune gaana ettu ...it's used to extract coco oil...we forgot our old traditional method , but now I happy to see this again by your organization...sir hola dalli beleyo senga direct market alli sell maadteva through agent ...I think this also give a good platform to farmers without any agents ....
very good sir, your not doing business your doing one social revulution , am being this community my grand father's had doing this ,becoze off present compitetion of refined oil,we have left this tradition. tks its Lingaraj, Ganiger
Excellent job 👌👌👌 ಗಿರೀಶ್ ಹಾಗೂ ಭಾಗ್ಯ ಅವರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಭಿನ್ನ ರೀತಿಯಲ್ಲಿ ,ಎಲ್ಲರಿಗೂ ಬಹಳನೇ ಉಪಯೋಗ ಆಗೋ ತರ ಮೂಡಿಬಂದ ನಿಮ್ಮ ಈ ವ್ಲಾಗ್ ತುಂಬ ಚೆನ್ನಾಗಿದೆ. ಇದು ನಿರಂತರವಾಗಿರಲಿ. All the best' Bhagya tv' Good luck .
ನಾನು ಶಂಕರ್ ಸಾಯಿ ಮಿಲ್ಲು ನೋಡಿದ್ದು ಸಕ್ಕತ್ತು ಹೊರಟಾಗಿತ್ತು ಮಹಾಲಕ್ಷ್ಮಿಲೇಔಟ್ ನಲ್ಲಿ ನಿಮ್ಮ ಜಾಗ ಚೆನ್ನಾಗಿದೆ ವೆರಿ ಗುಡ್ ಒಬ್ಬ ಕುಕ್ ಆಗಿ ಹೇಳ್ತಾಯಿದೀನಿ ತುಂಬಾ ಚೆನ್ನಾಗಿ ಮೂಡಿಬಂದಿದೆ
It's really good news , please stop buying packets oil, I HV started using oil from my village, natural Nd good for health. I congrats Nd wish saptham 👍, thanks Girish you have spread awareness
ಸಪ್ತಮ್ ಎಣ್ಣೆ ಖರೀದಿ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಎಲ್ಲರಿಗೂ ಭಗವಂತ ಒಳ್ಳೆ ಆರೋಗ್ಯ ಕೊಡಲಿ
saptham.com/
you can purchase Saptham oil in this website link
Ģood advise to the publics
Thank you
Public Awareness Good Health Good Video very useful Message Girish sir🙏
Thank you🌹
Welcome sir
ನಿಮ್ಮ ವಾಯ್ಸ್ ಸೂಪರ್ ಸರ್..! ಬಹಳ ಒಳ್ಳೆಯ ವಿಡಿಯೋ..! ಧನ್ಯವಾದಗಳು.
Hii...manohar sir..this is manjula from vijayanagar..ನಾವು ನಿಮ್ಮ ಜಿಲ್ಲೆಯವರು ಎಂದು ಹೇಳಲು ಖುಷಿ ಆಗುತ್ತೆ ಈಗಿನ food adulteration ಯುಗದಲ್ಲಿ atleast ದಿನ ನಿತ್ಯ ಬಳಸುವ ಎಣ್ಣೆ, ಉಪ್ಪು,ಬೆಲ್ಲ ಇವುಗಳನ್ನು ನೈಜ ರೀತಿ ಕೊಳ್ಳುಲು ಸಪ್ತಮ ಒಂದು ನಿದರ್ಶನ..ನಿಮ್ಮ ಸೇವೆ ಅತ್ಯುತ್ತಮ..good dedication..ನಿಮ್ಮಿಂದ ಅದೆಷ್ಟೋ ಹೃದಯಗಳು ಧನ್ಯವಾದ ಹೇಳುತ್ತವೆ..
ಮನೋಹರ್ ಸರ್ ನಿಮ್ಮ ಬ್ರಾಂಚ್ ನಮ್ಮ ವಿಜಯನಗರ, Bangalore ನಲ್ಲಿ ತೆರೆಯಲೆಂದು ಕೋರುತ್ತೇವೆ
Many Many thanks to Mr. Manohar. Owner of saptham oil. For your achievement in this industry is very much appreciated. And at the same time congratulations to Mr. Gresham nagaraju of Bhagat. T.v. had clearly gave good information 👌
Very well explained on how it is done! We started using cold pressed oil from last 2 years. I have forwarded this to all my friends as well.
ನಿಮ್ಮ ಎಣ್ಣೆ ಗಿಂತ ಅದರ ಬಗ್ಗೆ ನೀವು ಎಲ್ಲರಿಗೂ ಅರ್ಥ ಆಗುವ ರೀತಿ ನಮ್ಮ ಕನ್ನಡ ಭಾಷೆಯಲ್ಲಿ explain ಮಾಡಿದ ರೀತಿಗೆ ನಾನು ನಿಮಗೆ🙏🙏🙏🙏🙏🙏.
🙏🙏 ಥ್ಯಾಂಕ್ ಯೂ ಸೋ ಮಚ್ ಒಳ್ಳೆದಾಗಲಿ
ಧನ್ಯವಾದಗಳು. ಮನೋಹರ್ ಅಯ್ಯರ್
ಧನ್ಯವಾದಗಳು... ತುಂಬಾ ದಿನಗಳಿಂದ ಇಂಥದ್ದೊಂದು ಮಾಹಿತಿಗಾಗಿ ಕಾಯುತ್ತಿದ್ದೆ.
Welcome
Thanks for yours message
ನಿಮ್ಮ ಕೆಲಸದ ಬಗ್ಗೆ ನಮಗೆ ತುಂಬಾ ಸಂತೋಷ ಇದೆ..... ಎಲ್ಲರಿಗೂ ಬೇರೆ ಬೇರೆ ವಿಷಯ ತಿಳಿಸುವಲ್ಲಿ ನಿಮ್ಮ ಕಾರ್ಯ ನಡಿತಾ ಇದೆ..... ನಿಮ್ಮ ಈ ಚಾನೆಲ್ ಬೇಗ ಮೇಲ್ಮಟ್ಟಕ್ಕೆ ಬರಲಿ....ವಿಷಯ ತಿಳಿಸುವ ರೀತಿ ಎಲ್ಲರ ಮನಮುಟ್ಟುವಂತೆ ಇದೆ..... All the best sir....
ತಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಚಿರಋಣಿ
Thank you so much madam
Congratulations for 100000 subscriber
Thank you
@@bhagyatvvlogs sir even I have commented and liked pls reply me also
Your concern about the health of the people is appreciable. Please continue the process. We are with you.
Thank you. Do visit our factory for exclusive tour.
@@Saptham sure sir. Try to open a branch in Bellary.
Hats off to you sir.... I want to take it for my home . I'm also from Karnataka
Wonderful job 👏, I have been regular customer to Saptham since 6 months
Great 👍
Thank you. 🙂
Sir,ತುಂಬಾ ಒಳ್ಳೆ ಕೆಲಸ tq so much 🙏
Really superb!proud to be kannadiga
ನಿಮ್ಮ ಆರೋಗ್ಯದ ದೇಯ ಚನ್ನಾಗಿದೆ ನಿಮ್ಮ (ಸಪ್ತಮ್)ವಿಶ್ವವ್ಯಾಪಿ ಪಸರಿಸಲಿ,ಶುಭವಾಗಲಿ.
ಧನ್ಯವಾದಗಳು. ಮನೋಹರ್ ಅಯ್ಯರ್
🙏🙏
ತಮ್ಮ ಕೆಲಸಕ್ಕೆ ತುಂಬಾ ದನ್ಯವಾದಗಳು ಗುರು ಆ ದೇವರ ಆಶೀರ್ವಾದ ಸದಾ ನಿಮ್ಮಮೆಲೆ ಇರ್ಲಿ
Thank you
Very useful information.. Thank you
Excellent sir hats are for you thought and thank you sir for providing the best quality oils to the people
Thank you 🙏🙏
Thank you ma’am.
Thank you so much sir. God bless you both Manohar Sir and Girish sir👌🏼👌🏼👍👍
Thank you so much 🙏
Very well explained by Mr.Manohar... thank you sir.. 🙏 Thank you Bhagya TV
Thank you sir.
👌👏👍 ಸರ್ ತುಂಬಾ ಧನ್ಯವಾದಗಳು
Welcome
Saptam oil,👌👅😀🌟💛❤️🙏
ಸತ್ಯ ಕಹಿ, ಸುಳ್ಳುಸಿಹಿ
ಇದೇ ಈಗ (ಔಷಧಿ ಆಗಿದೆ)
I'm uneducated
ಧರ್ಮಕ್ಕೆ ಸತ್ಯಕ್ಕೆ ಜಯ,💛❤️🙏
Thank you
Thank you. Manohar Iyer.
Thank U Sir ,ನಾವು ನೆರವಾಗಿ ತಮ್ಮಲ್ಲಿಗೆ ನೇರವಾಗಿ ಬಂದು ತೆಗೆದುಕೊಳ್ಳಲು ಇಚ್ಚಿಸುತೇನೆ. ಧನ್ಯವಾಧಗಳು🙏🙏 ಮತ್ತು ನಮ್ಮ ಬೆಂಬಲ ಸದಾ ಇರುತ್ತದೆಂದು ಹೇಳುವೆ.
Thank you manjula madam
ಭಾಗ್ಯ ಟಿವಿ ಯ ಸಮಸ್ತ ವೀಕ್ಷಕರಿಗೆ "ಹೋಳಿ ಹಬ್ಬದ" ಶುಭಾಶಯಗಳು
Ok madam thank you
Sir I am Shilpa you told you will come today
Super Manohar sir 🙏🙏
Thank you 🙂
@Deepthi kitchen vlog 7899909259ok
Sir olle vichara tilislkotteeddeera tumba tqs
Welcome
Thanks GIRISH For Bringing Us This One On One Conversation With The Propriter Of "SAPTHAM TAILA" "MR MANOHAR" Which Produces 14 Varieties Of"COLD PRESSED EDIBLE OILS" Maintaining "CLEANEST ENVIRONMENT" Possible.
Now,I Came To Know Why The "COLD PRESSED EDIBLE OILS" Costs So Much,Than The One's Available In The Market.
Thank you so much Vijay sir 🙏🙏
@@bhagyatvvlogs Most Welcome GIRISH.
Good jip
@@vijayalakshmi8445 jjp???
@@vijayalakshmi8445 Hi🌹good job ok
Really very good processing , if you want good Health , continue this SAPTAM OIL.
ಉಪಯುಕ್ತ ಮಾಹಿತಿ. ಧನ್ಯವಾದಗಳು 🙏
Thank you
Thank you.
ತುಂಬಾ ಚೆನ್ನಾಗಿ ಅರ್ಥ ಆಗುತ್ತೆ..sir ನೀವು explain ಮಾಡಿದ್ದು ತುಂಬಾ ಕುಷಿ ಆಯ್ತು ಮತ್ತು ಅಡುಗೆ ಎಣ್ಣೆ ತುಂಬಾ ಮುಖ್ಯ ಆರೋಗ್ಯ ಕ್ಕ್ಕೆ
ಧನ್ಯವಾದಗಳು. ಮನೋಹರ್ ಅಯ್ಯರ್
Girish avare nijavagalu nanaganthu e taradavaru edara namma deshadalli antha nodi thumba khushi aithu. Devaru avarige ennu devaru e tarada factory galannu mado shakthi kodali antha kelkothini👏👏👏👏👏
ಖಂಡಿತ ನಿಮ್ಮಂತವರ ಪ್ರೀತಿ ಸಹಕಾರ ಆಶೀರ್ವಾದ ದಿಂದ ಎಲ್ಲವೂ ಸಾಧ್ಯ ಧನ್ಯವಾದಗಳು ತಮ್ಮ ಹಾರೈಕೆಗೆ
🙏💐
Thank you so much ma'am. Do visit our factory for exclusive tour.
ನಿಮಗೆ ಶುಭಾಶಯಗಳು ಒಳ್ಳೆಯದಾಗಲಿ
ಇಲ್ಲಿಗೆ ಒಮ್ಮೆ ಭೇಟಿ ಮಾಡ್ತೀನಿ.ಉತ್ತಮವಾದ ಕೆಲಸವನ್ನು ಮಾಡ್ತಿದ್ದೀರ ಜನತೆಗೆ.ಶುಭವಾಗಲಿ.👏👏👏
Thank you
Yes ashakka
ಧನ್ಯವಾದಗಳು. ಮನೋಹರ್ ಅಯ್ಯರ್
excellent message for good health videos to Bhagya TV. All the best and keep it up
Thank you
ಈ ಥರ ನೂ ಒಂದ್ ಎಣ್ಣೆ ಇದೆ ಅಂತ ಈಗಲೇ ಗೊತ್ತಾಗಿದ್ದು.. thank you , I ll buy this oil... Will support our kannadiga people 👍👍
ತಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು
Thank you ma’am.
This is very good sarvice
Hai sir,gm 🙏🙏🙏 very super information ,important message sir,for nowdays good health also sure sir i will purchase,hereafter.😇😇👍👍👌👌
www.saptham.com
ನಿಮ್ಮ ಹೃದಯ ಶುದ್ಧತೆಗೆ ತಲೆಬಾಗಿರುವೆ.ನಿಮ್ಮ ಚಿಂತನೆಗಳು
ತುಂಬು ಹೃದಯದ ಧನ್ಯವಾದಗಳು. ಮನೋಹರ್ ಅಯ್ಯರ್
ತುಂಬ ಒಳ್ಳೆಯ ಕೆಲಸ ಸರ್....
ಅನಂತ ಧನ್ಯವಾದಗಳು ಸರ್....
ಈ ರೀತಿಯ ಒಳ್ಳೆಯ ವಿಡಿಯೋ ಮಾಡಿದಕ್ಕೆ ನಿಮಗೂ ಕೂಡ ಧನ್ಯವಾದಗಳು ಸರ್.....🙏🙏🙏🙏🙏🙏🙏🙏🙏🙏🙏
Thank you
Thank you
Super sir Health is Wealth 👍
Thanks for bringing Back to our own civilization.
Thank you for your kind words and encouragement. Regards, Manohar Iyer.
Thank you so much for your service sir....
Thank you so much for this wonderful information 👏👏
Thank you
ಅನುಮೋದನೆಗಳು. 👌
thank you so much useful information sir, good quality and hygiene excellent sir you are really doing work from we will spatham oils
Thank you
Thank you. Regards, Saptham
ಸರ್ ತುಂಬಾ ಒಳ್ಳೆಯ ಮಾಹಿತಿ ಸರ್ ಮನೋಹರ್ ಸರ್ಗೆ ಧನ್ಯವಾದಗಳು ನಿಮ್ಮ ಉದ್ದೇಶ 👌👌👌👌👌👌
Very excellent video very informative Thank u Brother
Welcome
Thank you.
BRAVO LOVE YOU
FOR BEING HONEST SIMPLE & LOVING 👼❤🙏
PRAY WE MEET ONE DAY 🙏
My name is Manohar
Lot of patience lot courage is needed to start this business
You had mainted very well
Hatsup
Thank you.Regards, Manohar
Good. For health your. Manufacturing always will be success
Thank you
We are using Saptam Groundnut oil since one and half years. Our health has improved a lot. The allergic reactions to the body, skin, cough, phlem has totally stopped, visits to the doctor has lessened.
Thanks to Saptam for maintaining purity and for promoting good health to the Society. God bless your team. Our best wishes 👍👍👌👌❤️❤️
Thank you so much
Glad to know. Thank you ma'am
Hats of you sir well explanation 👍🙏 thanks a lot 😊
ತುಂಬಾ ಧನ್ಯವಾದಗಳು ಸರ್ ತಿಳಿಸಿದ್ದಕ್ಕೆ ಮಾರ್ಕೆಟ್ನಲ್ಲಿ ಯಾವ್ಯಾವುದೋ ಎಣ್ಣೆ ತಂದು ನಮ್ಮ ಆರೋಗ್ಯ ಹಾಳುಮಾಡಿಕೊಳ್ಳುವುದು ಕಿಂತ ಬೆಲೆ ಸ್ವಲ್ಪ ಜಾಸ್ತಿ ಆದ್ರೂ ಪರವಾಗಿಲ್ಲ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಸರ್ ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಸರ್
ಸರ್ವೇ ಜನ ಸುಖಿನೋ ಭವಂತು
Thanks. Regards, Manohar Iyer.
ತುಂಬು ಹೃದಯದ ಧನ್ಯವಾದಗಳು, ಶೇಷಾದ್ರಿಪುರ ಅಥವ ಮಲ್ಲೇಶ್ವರದಲ್ಲೂ ಒಂದು ಯೂನಿಟ್ ಆರಂಭ ಮಾಡಿ... ಬಹಳ ನಿರೀಕ್ಷೆಯಲ್ಲಿದ್ದೀವಿ !!
Sure he will throughout bengalore
U have not used purammm thanks for that sir
ಅತ್ಯುತ್ತಮ ಉತ್ಪಾದನೆ... ಒಳ್ಳೆಯದಾಗಲಿ
ಧನ್ಯವಾದಗಳು
ಧನ್ಯವಾದಗಳು. ಮನೋಹರ್ ಅಯ್ಯರ್
Best decision ever made by you sir .... respectful.... we expect you to keep up the quality ever .... all the best for future plans .... 👌👍🏼🙏🏻
Thank you
Thank you madam. For us it will always be Purity First. Regards, Manohar Iyer.
Now a days Walnut Oil is very rare to get in market thanks to saptham 👍
Explained wonderfully! Thnq
Welcome
Super 👌👌 thanku sir
ಬೆಂಗಳೂರಿಗರೊಬ್ಬರು ಇಷ್ಟು ಉತ್ತಮವಾಗಿ ಕನ್ನಡ ಶಬ್ದಗಳನ್ನು ಉಪಯೊಗಿಸಿದ್ದು ನೊಡಿ ಆಶ್ಚರ್ಯ ಆಯ್ತು. ತುಂಬಾ ಉತ್ತಮವಾಗಿ ವಿವರಿಸಿದ್ದಾರೆ. ಧನ್ಯವಾದಗಳು
ತಮಗೂ ಧನ್ಯವಾದಗಳು
ಧನ್ಯವಾದಗಳು. ಮನೋಹರ್ ಅಯ್ಯರ್
Excellent all wanted healthy oil
Thank you
ತುಂಬಾ ಧನ್ಯವಾದಗಳು ಸರ್
ತಮಗೂ ಧನ್ಯವಾದಗಳು ಕುಮಾರ್ ಅವರೇ
I'm in search of this type of oil , I've searched for it, purchased so many cold pressed oil, but not satisfied as I've not seen . Though I'm staying near ganigara palya, not seen one gana over here, ill visit for sure sir, & I'll be your customer for sure , thanks for opening this Sir, & bhagya tv thanks for a sharing 😀
Thank you for your blessing
We shall look forward to see you at our factory Sir. Regards, Manohar
They r very costly, go for Shabarimalai oil traders challakere ,some what cheaper and genuine 100% , iam using since six months,
Veryyyyyyy sweet 🥰😘 amazing definitely will visit saptmm
Excellent work sir. Informative video sir tq🙏
Welcome 🙏🙏
ಸೂಪರ್ಬ್ ಎಕ್ಸಲೆಂಟ್ ಬಿಸ್ನೆಸ್ , ಆರೋಗ್ಯಕ್ಕೂ ಉತ್ತಮ . ಧನ್ಯವಾದಗಳು ಹ್ಯಾಫೀ ಹೋಳಿ ಹಬ್ಬ .
ಕಮೆಂಟ್ ಮಾಡಿದ್ದಕ್ಕಾಗಿ ಧನ್ಯವಾದಗಳು
ಧನ್ಯವಾದಗಳು. ಮನೋಹರ್ ಅಯ್ಯರ್
Good job and best qulity good health super sir 🙏🙏🙏
Thank you
Thank you.
ಅಧ್ಭುತವಾದ ಸಂದೇಶ 🙏 🚩
ಮನೋಹರ್ ಅವರೇ ಭಗವಂತ ನಿಮಗೆ ಒಳ್ಳೇದನ್ನ ಮಾಡಲಿ.... Good work 👍👍👌👌
Thank you
ಧನ್ಯವಾದಗಳು. ಮನೋಹರ್ ಅಯ್ಯರ್
I Purchased & liked it.
Thank you
Very nice very informative and healh concious video
Yes thanks
Thank you. Do visit our factory for exclusive tour.
Very great ಇದೆ ತರಹ ಸಪ್ತಮ ಮುಂದುವರಿಯಲಿ ಒಳ್ಳೆಯ ವಿಚಾರ ಮಾಡಿದ್ದಾರೆ 👍👍🙏🙏🙏🙏
Thank you
ಧನ್ಯವಾದಗಳು. ಮನೋಹರ್ ಅಯ್ಯರ್
ಸರ್ ತುಂಬಾ ಒಳ್ಳೆಯ ವಿಡಿಯೋ ಸರ್ ಥ್ಯಾಂಕ್ಯು 👌👌💐
Hi🌹7899909259
Thank you
I will share my friends
Love u sir great work. Great efforts for service of organic n cold pressed oils.
Thank you so much 🙏
Thank you for your kind words and encouragement. Regards, Manohar Iyer.
Sir Saptam oil is very good Health & wealth . And Saptham oil Vedio is very usefull to all our consumer
Hats off to our kannadaiga 🙏🙏🙏🙏 thank you very much for bringing back our tradition I wish you great success and I will start using this
Thank you
ಸರ್ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸರ್ ನಮಗೆ ಎಣ್ಣೆ ಹೇಗೆ ತಯಾರು ಮಾಡ್ತಾರೆ ನನಗೆ ಗೊತ್ತಿಲ್ಲ ನಿಮ್ಮಿಂದ ತಿಳ್ಕೊಂಡು ಅದು ನಮ್ ಬೆಂಗಳೂರಲ್ಲೇ ಅಂತ ಗೊತ್ತಾಗಿ ತುಂಬಾ ಖುಷಿ ಆಯಿತು ನಿಮ್ಮ ಚಾನಲ್ ಗೆ ನಮ್ ಸಪೋರ್ಟ್ ಯಾವಾಗ್ಲೂ ಹೀಗೆ ಇರುತ್ತೆ ಸರ್ ಧನ್ಯವಾದಗಳು ಸರ್ ಗಾಣದ ಎಣ್ಣೆ ನ ತೋರಿಸಿದ್ದಕ್ಕೆ
ನಾವು ಈ ವಿಡಿಯೋ ಮಾಡಲು ತಮ್ಮ ಪ್ರೀತಿ ವಿಶ್ವಾಸವೇ ಕಾರಣ , ಅದು ಎಂದು ಹೀಗೆ ಇರಲಿ 🙏🙏
11q
Thank you. Do visit our factory for exclusive tour.
CONGRATS HAVE NOT SEEN A HUMAN LIKE YOU 👼❤🙏
Thumba ne esta aytu sir nim purpose❤️ ....
Sir nangu evaglu nenup ede, nam ondu chikka village bellary alli , nam manelle yattune gaana ettu ...it's used to extract coco oil...we forgot our old traditional method , but now I happy to see this again by your organization...sir hola dalli beleyo senga direct market alli sell maadteva through agent ...I think this also give a good platform to farmers without any agents ....
Thank you. For more details please contact 9606983384
ತುಂಬಾ ಚೆನ್ನಾಗಿದೆ ಎಣ್ಣೆ ಗಾಣ ತೋರಿಸಿದ್ದ ರಿಂದ ಧನ್ಯವಾದಗಳು
Thank you
ಧನ್ಯವಾದಗಳು. ಮನೋಹರ ಅಯ್ಯರ್
Thank you so much for your information.
ಆರೋಗ್ಯವೇ ಮಹಾ ಭಾಗ್ಯ 🙏🚩
Yes thank you
very good sir, your not doing business your doing one social revulution , am being this community my grand father's had doing this ,becoze off present compitetion of refined oil,we have left this tradition. tks its Lingaraj, Ganiger
Thank you
Thank you for your kind words and encouragement. Regards, Manohar Iyer.
very useful vlog. ..tq so much...
Welcome madam 🙏🙏
Thank you. Do visit our factory for exclusive tour.
Nimma sramakke 🙏🙏🙏🙏🙏🙏
Thank you
Wonderful thougt Manohar awaiting towards North Bangalore
Hi Poornima, We are looking forward too, thank you for your encouragement. Regards, Manohar
@@Saptham hi can you PLEASE give me a job in your company
Great boss, I will purchase from you
Best of luck
Excellent job 👌👌👌
ಗಿರೀಶ್ ಹಾಗೂ ಭಾಗ್ಯ ಅವರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಭಿನ್ನ ರೀತಿಯಲ್ಲಿ ,ಎಲ್ಲರಿಗೂ ಬಹಳನೇ ಉಪಯೋಗ ಆಗೋ ತರ ಮೂಡಿಬಂದ ನಿಮ್ಮ ಈ ವ್ಲಾಗ್ ತುಂಬ ಚೆನ್ನಾಗಿದೆ. ಇದು ನಿರಂತರವಾಗಿರಲಿ. All the best' Bhagya tv' Good luck .
ತುಂಬು ಹೃದಯದ ಧನ್ಯವಾದಗಳು ತಮಗೆ 🙏
@@bhagyatvvlogs 🙏
ನಾನು ಶಂಕರ್ ಸಾಯಿ ಮಿಲ್ಲು ನೋಡಿದ್ದು ಸಕ್ಕತ್ತು ಹೊರಟಾಗಿತ್ತು ಮಹಾಲಕ್ಷ್ಮಿಲೇಔಟ್ ನಲ್ಲಿ ನಿಮ್ಮ ಜಾಗ ಚೆನ್ನಾಗಿದೆ ವೆರಿ ಗುಡ್ ಒಬ್ಬ ಕುಕ್ ಆಗಿ ಹೇಳ್ತಾಯಿದೀನಿ ತುಂಬಾ ಚೆನ್ನಾಗಿ ಮೂಡಿಬಂದಿದೆ
ಧನ್ಯವಾದಗಳು. ಮನೋಹರ್ ಅಯ್ಯರ್
@@Saptham ಮಹಾಲಕ್ಷ್ಮಿಪುರ ಎಲ್ಲೇ ಅಡ್ರೆಸ್
Mr iyer is pride of Karnataka
Thank you
Vupayuktha mahithigagi danyavadagalu🙏
Thank you. Manohar Iyer.
Thank you
ತುಂಬಾ ಧನ್ಯವಾದಗಳು ಸರ್ ಶೇರ್ ಮಾಡಿದಕ್ಕೆ ಎಣ್ಣೆ ತೆಗೆಯುವುದು ಹೇಗೆ ಅಂತ ಗೊತ್ತು ಇರಲಿಲ್ಲ ಪ್ರತಿ ಒಂದು ಎಣ್ಣೆ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ 🙏🙏
ನಿಮ್ಮ ಪ್ರೀತಿ ಸಹಕಾರ ಎಂದು ಹೀಗೆ ಇರಲಿ , ನಿಮ್ಮೆಲ್ಲರ ಆರೋಗ್ಯದ ಕಾಳಜಿ ನಮಗೂ ಇದೆ 🙏🙏
@@bhagyatvvlogs ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏
ಧನ್ಯವಾದಗಳು ತಮಗೂ ಹೋಳಿ ಹಬ್ಬದ ಶುಭಾಶಯಗಳು
Thank you
I really liked your explanation about your products specking truth 👍👍👍
Yes thank you
Only available in Banashankri II stage ? Home delivery is there? Please inform me sir.
Hats up sir thank you so much for your kind information & also all'the best for our SAPTHAM TEAM' keep growing up 👍👍👍👍👍👍👍👍👍🙏🙏🙏
Thank you so much
Thank you sir.
@@Saptham plz give the nor of saptham
It's really good news , please stop buying packets oil, I HV started using oil from my village, natural Nd good for health. I congrats Nd wish saptham 👍, thanks Girish you have spread awareness
Thank you
Thank you.
Regards, Manohar
Super Saptam and both of you sirs
Thank you so much
Thank you
ತುಂಬಾ ಒಳ್ಳೆಯ ವಿಡಿಯೊ ಸರ್.
Thank you
23:29 howdu sir ganada henne thumba jiddu. Irutte navu kadalekayi
Na tagondoki ganakke hakisokondu oil and hindi na tagond bartivi
tumba olle samaja mukhi hagu swa hitada kelasa madtidira, nimmage devaru hechhina shakti kodali ,,,, all the best
Yes good one thank you
Kindly make videos on women entrepreneurs also in food and other industries
Ok Madam Thank you
Sir neevu tumba chennagi information tilistira... really good News by Bhagya channel 👍
Thank you so much
ನಿಮ್ಮ ಸಂಸ್ಥೆ ಕರಿದ ತಿಂಡಿಗಳನ್ನು ಪಕ್ಕದಲೇ
ಮಾಡಿಸಿ ಹಾಗೂ ಹಂಚಿಕೆ ಮಾಡಿರಿ ಒಂದೂ ಅರೋಗ್ಯ ಹಾಗೂ ಕೆಲಸಗಾರರಿಗೆ ಉದ್ಯೋಗ ಸ್ರಷ್ಟಿ ಮಾಡಿ
Parishuddha taila Parishuddha kannadiga manohar avarige ella kannadigara paravagi nimma parishramakke dhanyavadagalu devaru olledu madli
ಪರಿಶುದ್ಧವಾದ ಧನ್ಯವಾದಗಳು 😊
ತುಂಬು ಹೃದಯದ ಧನ್ಯವಾದಗಳು. ಮನೋಹರ್ ಅಯ್ಯರ್
Super. Thanks for this information 👍
Thank you so much
@@bhagyatvvlogs super sir
Thank you