ಪಾಕಿಸ್ತಾನ್ ಜಿಂದಾಬಾದ್ ಅನ್ನೋರನ್ನ ಸಹಿಸಿಕೊಳ್ಳೋ ಮನಸ್ಥಿತಿ ಬಂದ್ರೆ ನಮ್ಮ ದೇಶ ಉತ್ತಮ ದೇಶ ಆಗುತ್ತೆ | Chetan Kumar

Поделиться
HTML-код
  • Опубликовано: 8 фев 2025
  • #chetan #chetanahimsa #ajithanamakkanavar #newshour
    Actor Chetan Kumar Ahimsa Had Conversation With Ajith Hanamakkanavar, Speaks About His Ideology And Recent Controversies
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 1,4 тыс.

  • @Businessguide_1747
    @Businessguide_1747 2 года назад +619

    ನಮಗೆ ಇಂತಹ ಮುಸ್ಲಿಮ್ ಬೇಕು... Hats off to you Brother ☺️❤️

  • @veereshkeshwar4700
    @veereshkeshwar4700 Год назад +110

    ನಿಜವಾದ ಭಾರತೀಯ ಮುಸ್ಲಿಂ ಅಣ್ಣಾ ಜೀ hats up🙏🙏🙏

  • @ನಾಬರೆದೆ
    @ನಾಬರೆದೆ 2 года назад +912

    ನಮ್ಮ ಮುಸಲ್ಮಾನ್ ಬೃದರ್ ಕೇಳಿದ ಪ್ರಶ್ನೆಗೆ ಚೇತನನಿಗೆ ಮೆಟ್ ಲಿ ಹೊಡೆದಂಗ್ ಆಯ್ತು.

  • @karthikamrutky4826
    @karthikamrutky4826 Год назад +121

    ಅಣ್ಣಾ ನೀವು ಮುಸ್ಲಿಂ ಧರ್ಮ ಮನುಷ್ಯ ಆದರೂ ನಾನು ನಿಮ್ಮ ತಮ್ಮ 🇮🇳🇮🇳🇮🇳🇮🇳🇮🇳🇮🇳🇮🇳

  • @sarangidwd6626
    @sarangidwd6626 2 года назад +487

    ಇಂತಹ ಮುಸ್ಲಿಂ ಬೇಕು...ಜೈ ಕೇಸರಿ...

  • @vishwanaths.d3686
    @vishwanaths.d3686 Год назад +186

    ಇದು ಓಬ್ಬ ಭಾರತದ ಮುಸ್ಲಿಮ್ ವರ್ಗದವರಿಗೆ ಇರಬೇಕಾದ ಸಾಮಾನ್ಯ ಪ್ರೀತಿ ಗೌರವ ದೇಶಭಕ್ತಿ ಹಾಗೂ ಜ್ಞಾನ.. ❤😍🙏

    • @manjunathhaslar5584
      @manjunathhaslar5584 Год назад

      ನಿಮ್ಮ ದೇಶಪ್ರೇಮಕ್ಕೇ ನಮ್ಮ ದೊಡ್ಡ ನಮಸ್ಕಾರ ಸರ್.

  • @ravipravip7447
    @ravipravip7447 Год назад +80

    ಚಪ್ಪಲಿ ತಗೊಂಡು ಓಡಿರಿ ಈ ಚೇತನ್ ಗೆ.....ಧನ್ಯವಾದಗಳು ನಮ್ಮ ಮುಸ್ಲಿಂ ಸಹೋದರನಿಗೆ

  • @475girish
    @475girish 2 года назад +74

    ಭಾರತಕಿಂತ ಪಾಕಿಸ್ತಾನ ಮೆಲ್ ಪ್ರೀತಿ ಇದೆ ಇವನಿಗೆ... ☝️ ಇವನು ನಿಜವಾದ ಉಗ್ರ...

  • @facts7225
    @facts7225 2 года назад +102

    Super question bro...... ನಿಮ್ಮಂಥ ಮುಸ್ಲಿಮರು ಬೇಕು ನಮ್ ದೇಶಕ್ಕೆ

  • @xo__007
    @xo__007 2 года назад +35

    The lady who spoke about SHIVAJI Maharaj hatsoff 🚩🚩

  • @amit9664
    @amit9664 2 года назад +135

    Ajith sir has huge knowledge and is very very sensible. He can shut anybody's mouth by his knowledge. Hats off to the Muslim guy who asked the question.

  • @sudeepkubihal
    @sudeepkubihal Год назад +8

    ಚೇತನಗೆ ಒಂದ್ ಪ್ರಶ್ನೆ ನೀವು ನಿಮ್ಮ ಅಮ್ಮನ್ನ ಕಳ್ಳ ಗಂಡನಿಗೆ ನೀವು ಅಪ್ಪ ಅಂದ್ರೆ ನಾವು ಜೈ ಅಂತಿವಿ

  • @RDPkannada
    @RDPkannada 2 года назад +396

    ಜನರ ನಡುವೆ ಹುಚ್ಚನೊಬ್ಬ ಕೂತಿದ್ದಾನೆ😀

    • @saidhurgaail2411
      @saidhurgaail2411 2 года назад

      ಹುಚ್ಚನ ನಡುವೆ ಜನರು ಕೂತು ಹುಚ್ಚು ಬಿಡಿಸಿತ್ತಿದ್ದಾರೆ..ಅಡಿಗೆ ಬಿದ್ದರೂ ಮೂಗು ಮೇಲೆ ಅಂತ ತೋರಿಸ್ತಿದ್ದಾರೆ

    • @rolexhaker1606
      @rolexhaker1606 2 года назад +10

      💯🤣🤣🤣

    • @mangalore.
      @mangalore. 2 года назад +5

      😂😂😂👍👍👍

    • @Sasashiva
      @Sasashiva 2 года назад +1

      ಹುಚ್ಚು ಜಗತ್ತಿನಲ್ಲಿ ಅವನೊಬ್ಬ ಮಹಾ ಹುಚ್ಚಾ

    • @mnkp1958
      @mnkp1958 2 года назад +1

      😂😂😂

  • @LathaLatha-x1j
    @LathaLatha-x1j 10 месяцев назад +2

    ಪಾಕಿಸ್ತಾನ ಕೆ ಜೈ ಅನ್ನುವ ಚೇತನ್ ಗೆ ಮೆಟ್ಟಲ್ಲಿ ಓಡಿರಿ

  • @guruputramahalingappa695
    @guruputramahalingappa695 2 года назад +93

    The last word from that lady was really superb and that is the fact

    • @vijayrangarajanramakrishna318
      @vijayrangarajanramakrishna318 2 года назад +4

      She was losing her temperament..Thanks to the anchor, he managed it well!...It's a debate not a battlefield!!

    • @ashokhs2794
      @ashokhs2794 2 года назад +2

      Yeah it’s fact

  • @OMO821
    @OMO821 Год назад +10

    I am from karnataka, & I proudly say.Shivaji Maharaj ki jai...

  • @lokesh-gi3ie
    @lokesh-gi3ie 2 года назад +111

    😄😄😄😄 ನಗಬೇಕು ಅಂದ್ರೆ ನಾವು comedy show ನೋಡಬೇಕಾದ ಅವಶ್ಯಕತೆ ಇಲ್ಲ . ಇವತ್ತೆ ಗೊತ್ತಾಯ್ತು😄😄😄😄 mental ಚೇತನ್ ಏನ್ ಹೇಳ್ತಿಯೋ 😄😄😄

    • @rajurajugovindaraju6775
      @rajurajugovindaraju6775 Год назад

      ಜಾತಿವಾದಿಗಳಿಗೆ ಸಮಾನತೆ ಎಂಬುದು ಹಾಸ್ಯವಂತೆ.. ಥೂ ಇವುಗಳ ಜನ್ಮಕ್ಕಿಷ್ಟು.. ನಾಚಿಕೆ ಆಗಬೇಕು.ಜೈ ಚೇತನ್ ಸರ್

  • @ravikumarkodagali111
    @ravikumarkodagali111 2 года назад +33

    ಅಜಿತ್ ಸರ್ ತಾಳ್ಮೆಗೆ ಒಂದು ಸಲಾಮ್ 🙏

  • @vikrammallaknavar4818
    @vikrammallaknavar4818 2 года назад +47

    ಅನಂತ ಕುಮಾರ್ ಹೆಗ್ಡೆ karisi😘

    • @pushparajkulai2016
      @pushparajkulai2016 2 года назад +3

      e chappar manushyana yedur avarella yake.

    • @kuvisha2190
      @kuvisha2190 2 года назад

      💖

    • @rajurajugovindaraju6775
      @rajurajugovindaraju6775 Год назад +1

      ಓ ಅವನಾ.. ಅವನು ಬರುವುದಿಲ್ಲ,ಅವನನ್ನು ಮೇಲೆತ್ತಿ ಕೂರಿಸಲು ಮತ್ತೊಬ್ಬರ ಸಹಾಯ ಬೇಕು.ಬಿದ್ದೋಗಿದಾನೆ ಪಾಪ..!

  • @raghuarts4221
    @raghuarts4221 11 месяцев назад +2

    ನೆರೆಯ ಪ್ರಶ್ನೆಗೆ ಉತ್ತರ ಹೇಳು...ಚೈತನ
    ಜೈ ಆಂಜನೇಯ ❤ ಜೈ ಶಿವಾಜಿ.. .. ಇದು ಭಾರತದ ಇಲ್ಲಿ ಇರುವವರು ಭಾರತೀಯರು

  • @purnimachandramohan4607
    @purnimachandramohan4607 2 года назад +134

    Hats off Ajith🙏👍🙏

  • @bhagappamatanoor119
    @bhagappamatanoor119 Год назад +3

    ಕಳ್ಳನನ್ನು ಕಳ್ಳ ಅಂತ ಕರೆದರೆ ಈ ಮನುವಾದಿಗಳಿಗೆ ಏಷ್ಟು ಉರಿ ನೋಡಿ... ಕನ್ನಡಿಗರೇ ಕನ್ನಡನಾಡಿನ ವೀರರ ಬಗ್ಗೆ ಸ್ವಲ್ಪ ಅಭಿಮಾನ ಇರಲಿ

  • @PeAcE1774
    @PeAcE1774 2 года назад +320

    Please don't get angry on him because we should treat mental patients in a smart way otherwise that patient's sick will be more😀

    • @Vinay99594
      @Vinay99594 2 года назад +2

      🤣🤣🤣

    • @apple-qi3zk
      @apple-qi3zk 2 года назад +5

      😂😂😂😂 correct. We should treat him like a kid🐥🍼

    • @nago1987
      @nago1987 2 года назад +10

      He is not well educated, but ill-educated.

    • @prithvirajbhat
      @prithvirajbhat 2 года назад +2

      hahahahahaha

    • @susheelam8390
      @susheelam8390 2 года назад +1

      Super 👌

  • @ravisureddy5918
    @ravisureddy5918 Год назад +9

    Hatsoff to Ajith sir patience...

  • @harshapatil3497
    @harshapatil3497 2 года назад +87

    😂ನಮ್ಮ ಕರ್ನಾಟಕ ನಮ್ಮ ಸಾಬ್ರು. 🤣 ಸರಿಯಾಗಿ ಮೆಟ್ಟಲ್ಲಿ ಹೊಡದ ಚೇತನ್ ಗೆ.

  • @vijaymore9785
    @vijaymore9785 Год назад +8

    🚩 ಜೈ ಶಿವಾಜಿ 🚩

  • @mallikarjunrastapur5673
    @mallikarjunrastapur5673 2 года назад +44

    Well done Khalid brother and purnima sister

  • @gauthamhegde735
    @gauthamhegde735 Год назад +6

    Best dialogue this is laboratory and not hospital.... And Ajit Sir has mailed it diplomatically. Also hats off to the audience out there who are very much faithful to our Bharat 😊

  • @kuvisha2190
    @kuvisha2190 2 года назад +12

    ಖಾಲಿದ್ ಒಳ್ಳೆ ಪ್ರಶ್ನೆ ಮಾಡಿದ್ರಿ ,

  • @mohanramakrish91
    @mohanramakrish91 5 месяцев назад +1

    ಚೇತನ್ ಒಬ್ಬ ಲೋಫರ್ ಅನ್ನೋಕೆ ಅಧಿಕಾರ ಇದೆ

  • @premabhat3118
    @premabhat3118 2 года назад +113

    ಈ ಭೂಪನಿಗೆ ಪ್ರಶ್ನೆಗೆ ಉತ್ತರ ಕೊಡಲು ಗೊತ್ತಿಲ್ಲ... ಮಂಪರು ಪರೀಕ್ಷೆ ಮಾಡಿಸಿ...😩

    • @rajurajugovindaraju6775
      @rajurajugovindaraju6775 Год назад +2

      ಜಾತಿವಾದಿ ಲೋಫರ್ ನನ್ನಮಕ್ಕಳಿಗೆ ಚಪ್ಪಲಿ ಕಿತ್ತೋಗುವವರೆಗೆ ಹೊಡಿಬೇಕು.
      ಜೈ ಚೇತನ್ ಸರ್

  • @harshac2008
    @harshac2008 2 года назад +7

    Chethan ahimsa truly an superb, extraordinary.........mental

  • @ranjithgowda7123
    @ranjithgowda7123 2 года назад +54

    This is the most heated episode in ajith sir program

  • @pramodmetri7766
    @pramodmetri7766 2 года назад +20

    ತುಂಬಾ ಅರ್ಥ ಪೂರಿತವಾದ ಮಾತು ಸರ್ 🙏

  • @yogishyogi3058
    @yogishyogi3058 2 года назад +77

    ಅಜಿತ್ ಸರ್ ❤️

  • @mallusj1478
    @mallusj1478 16 дней назад

    ಮೊದಲು ನಿಜವಾದ ಮುಸ್ಲಿಂ ಸಹೋದರನಿಗೆ ಧನ್ಯವಾದಗಳು, ನಲಾಯಕ್ ಚೇತ್ಯಾಗೆ ಚಪ್ಪಲಿ ಸೇವೆ ಮಾಡಬೇಕಾಗಿತ್ತು

  • @rohanjavali3013
    @rohanjavali3013 2 года назад +15

    ಅಜಿತಣ್ಣಾ 👌👌🔥🔥🔥

  • @sidramapparb7115
    @sidramapparb7115 Год назад +1

    ಇಂಥವರೆನ್ನೆಲ್ಲ ಸಂದರ್ಶನಕ್ಕೆ ಕರೆದು, ಸುವರ್ಣ ನ್ಯೂಸ್ ತನ್ನ ಯೋಗ್ಯತೆ ಕಡಿಮೆ ಮಾಡಿಕೊಳ್ಳುತ್ತಿದೆ.

  • @snkvideos9078
    @snkvideos9078 2 года назад +129

    ಜೈ ಭವಾನಿ ಜೈ ಶಿವಾಜಿ 🚩🚩🚩❤️

    • @lokeshmn2449
      @lokeshmn2449 2 года назад +9

      ಜೈ ರಾಯಣ್ಣ

    • @ABeautifulMind__
      @ABeautifulMind__ 2 года назад

      @@lokeshmn2449 ರಾಯಣ್ಣನೂ ನಮ್ಮವ್ರೆ, ಶಿವಾಜಿನೂ ನಮ್ಮವ್ರೆ. 🚩🚩
      ಟೀಪು ಯಾವತ್ತೂ ನಮ್ಮವನಲ್ಲ.

    • @lokeshmn2449
      @lokeshmn2449 2 года назад

      ಜೈ ಕರ್ನಾಟಕ ಮಾತೆ
      ಕನ್ನಡಿಗರು ಮಾತ್ರ ನಮ್ಮವರು,
      ಅದು ಹಿಂದೂ ಆಗ್ಲಿ ಮುಸ್ಲಿಂ ಆಗ್ಲಿ ಕ್ರೈಸ್ತ ಪಾರ್ಸಿ ಸಿಖ್ ಯಾರಾದ್ರೂ, ಕನ್ನಡ ಕನ್ನಡಿಗರಿಗೆ ಮಾತ್ರ

    • @snkvideos9078
      @snkvideos9078 2 года назад +6

      ಛತ್ರಪತಿ ಸಂಭಾಜಿ ಮಹಾರಾಜ್ ಕೀ ಜೈ 🔥🔥💛❤️🚩

    • @jumbo6689
      @jumbo6689 2 года назад +6

      @@lokeshmn2449 Jai Shivaji Jai Rayanna!!

  • @ChetanKamble-e3x
    @ChetanKamble-e3x 29 дней назад +1

    Jai chetan sir🔥🔥🔥

  • @shricharanshenoy1341
    @shricharanshenoy1341 2 года назад +15

    4:02 Well said !

  • @shankargjshankar4322
    @shankargjshankar4322 2 года назад +7

    ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🇮🇳🇮🇳

  • @hanamanthraopatil3541
    @hanamanthraopatil3541 2 года назад +18

    Ajit hanumakkanavar🔥🔥🔥

  • @harishsn3186
    @harishsn3186 2 года назад +3

    Chethan ji good speech

  • @mangalore.
    @mangalore. 2 года назад +43

    ಚೇತನ್ ಗೆ ತಲೆ ಸರಿ ಇಲ್ಲ ಅನಿಸುತ್ತೆ..😂😂😂😂

    • @rajurajugovindaraju6775
      @rajurajugovindaraju6775 Год назад

      ಜಾತಿವಾದಿಗಳಿಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕು

  • @HusanappaVatakar
    @HusanappaVatakar 8 дней назад

    ಇದೇ ಪ್ರಶ್ನೆ ಮುಸಲ್ಮಾನ್ ಕೇಳಿದ್ದಕ್ಕೆ ಎಷ್ಟು ನಾವು ಹಿಂದೂಗಳು ಒಗ್ಗಟ್ಟಾಗಿ ಅವನನ್ನು ಒದ್ದು ಓಡಿಸಿದರೆ ಎಷ್ಟು ಒಳ್ಳೆಯದಾಗುತ್ತಿತ್ತು ಜೈ ಹಿಂದು ರಾಷ್ಟ್ರ

  • @kiranhornadu4278
    @kiranhornadu4278 2 года назад +30

    😂😂ಅಬೋಳಿ ಮಗನಿಗೆ 4 ಬಿಡಿ ಆವಾಗ ಕರೆಕ್ಟಾಗುತ್ತೆ👍👍😂

  • @Bharat_ratna
    @Bharat_ratna 5 месяцев назад +2

    ಹರ್ ಹರ್ ಮಹದೇವ್

  • @TheChandan1992
    @TheChandan1992 2 года назад +15

    When question is asked have patience to listen the answer.
    When u listen u can hear a lot of unknown n hidden answers. Right or wrong listening is the key in debate!!!

  • @avinashpujari3350
    @avinashpujari3350 2 года назад +4

    Ajeet sir i m a huge fan of you ...i want to meet you ...i watch all your shows u have a extraordinary talent

  • @nkumar8132
    @nkumar8132 2 года назад +10

    💪🙏🐒ಜೈ ಶ್ರೀ ರಾಮ್ 🐒 🙏💪

  • @rakeshap3005
    @rakeshap3005 2 года назад +1

    ಹುಚ್ಚ ಚೇತನ್

  • @mbb184
    @mbb184 2 года назад +69

    ಮೈ ಎಲ್ಲಾ ಉರಿತಾ ಇದೆ ಇವನ ನೋಡಿದ್ರೆ

    • @sunilgowda29
      @sunilgowda29 2 года назад

      😂😂

    • @susheelam8390
      @susheelam8390 2 года назад

      Boli Maga mental

    • @rakeshs6168
      @rakeshs6168 2 года назад

      Same here anna

    • @Sunil-vx6gd
      @Sunil-vx6gd 2 года назад +5

      ನನ್ನ ಊರಿಗೆ ಬಂದ್ರೆ ಇಂತವನನ್ನು half ಮರ್ಡರ್ ಮಾಡಿ ಕಳಿಸ್ತೀವೆ.... 😡

    • @rakeshs6168
      @rakeshs6168 2 года назад +4

      @@Sunil-vx6gd full murder madona nanu help madthini anna.

  • @anildmello2331
    @anildmello2331 2 года назад +18

    ಪಾಕಿಸ್ತಾನದಲ್ಲೂ ಹಿಂದೂಗಳು ಇದ್ಧಾರೆ ಬ್ರದರ್... ಆ ಹಿಂದೂಗಳು ನಮ್ಮವರಲ್ವ...

    • @adityanayaka327
      @adityanayaka327 Год назад

      ಎಲ್ಲರೂ ನಮ್ಮವರೇ ಆದರೇ ಪಾಕಿಸ್ತಾನ ಜಿಂದಾಬಾದ್ ಅನ್ನೊದು ನಮ್ಮದಲ್ಲ

  • @madhusudan9678
    @madhusudan9678 2 года назад +13

    I am a regular viewer of Suvarna news channel. Please I request you people not to lose the value of much weighted programme and channel by calling these half baked product

  • @kushiramudivyaramu2975
    @kushiramudivyaramu2975 2 года назад +6

    ಎಲ್ರೂ ಒಂದೇ ಚೇತನ್ bro is currect

  • @shubhammirje007
    @shubhammirje007 2 года назад +14

    1:30 Ajit on fire.....👌⛳👌

  • @Sanjay-cv3kv
    @Sanjay-cv3kv 2 года назад +8

    Super Ajith sir ❤

  • @Anonymous-b2f8t
    @Anonymous-b2f8t 2 года назад +6

    ಚೇತನ್ ಗೆ ಪ್ರಶ್ನೆ ಅರ್ಥ ಆದರೆ ತಾನೆ ಉತ್ತರ ಕೊಡಲು ಸಾಧ್ಯವಾಗುವುದು🤣🤣🤣🤣

    • @multiroast1000
      @multiroast1000 2 года назад

      ಚೇತನ್ ಹೇಳ್ತಾ ಇರೋದು ನಿಮಿಗೆ ಅರ್ಥ ಆದ್ರೆ ಆದ್ರೆ ಅರ್ಧ ಸಮಸ್ಯೆ clear ಆದಂಗೆ

    • @Anonymous-b2f8t
      @Anonymous-b2f8t 2 года назад +1

      @@multiroast1000 ಹೌದಾ.....ತಮಗೆ ಏನು ಅರ್ಥ ಆಯ್ತು ಅಂತ ಒಂದು ಸ್ವಲ್ಪ ವಿವರಿಸಿ ಹೇಳುವಿರಾ ಮಹಾನುಭಾವರೆ....ಅದೂ ಕೂಡ ಸ್ವಚ್ಛ ಹಾಗೂ ಸ್ಪಷ್ಟ ಕನ್ನಡದಲ್ಲಿ..??????

    • @rajurajugovindaraju6775
      @rajurajugovindaraju6775 Год назад

      ಜಾತಿವಾದ ಬೆಂಬಲಿಸುವ ನೀನು ಮಹಾಜ್ಙಾನಿಯೋ..?

  • @raghavendrakamar
    @raghavendrakamar Год назад

    ಇವರ ಪ್ರಕಾರ ಕರ್ನಾಟಕದಲ್ಲಿ ಬೇರೆ ರಾಜ್ಯದವರಿಗೆ ಜೈ ಅನ್ನಬಾರದಾದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೂರ ರಾಜ್ಯದ ಹೊರಾಟಗಾರರು ಸ್ವಾತಂತ್ರ್ಯನಂತರ ಭಾರತರತ್ನ ಪಡೆದ ಹೊರರಾಜ್ಯದ ಮಹನಿಯರನ್ನು ಸಾಧಕರನ್ನು ನಾವು ಗೌರವದಿಂದ ಕಾಣುವುದು ಜೈಕಾರ ಕೂಗುವುದು ತಪ್ಪಾ .
    ಜೈಹಿಂದ್ 🇮🇳
    ಭಾರತ ಮಾತಾ ಕಿ ಜೈ 🇮🇳
    ವಂದೇ ಮಾತರಂ 🇮🇳
    ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಕಿ ಜೈ🚩

  • @yatigowda1011
    @yatigowda1011 2 года назад +17

    This is why Olympic or FIFA wont come to INDIA
    Vasudhaiva Kutumbakam
    Sarva dharma sambhava
    sarvejana sukhino bhavantu
    A true HINDU...
    HARA HARA MAHADEV🙏🙏🙏
    OM NAMASHIVA

  • @vaibhavcreations2898
    @vaibhavcreations2898 Год назад +1

    Chethan sir your raite nimma horata super

  • @prabhakaras8162
    @prabhakaras8162 2 года назад +8

    ಇವನನ್ನು ಹೇಗೆ ಸಹಿಸಿ ಕೊಳ್ಳೋದು, ಅಯ್ಯಪ್ಪ 😂😂🤣🤣

    • @rajurajugovindaraju6775
      @rajurajugovindaraju6775 Год назад

      ಜಾತಿಗಳನ್ನು ಸೃಷ್ಟಿ ಮಾಡಿದವರನ್ನು ನಾವು ಸಾವಿರಾರು ವರ್ಷಗಳಿಂದ ಸಹಿಕೊಂಡಿದ್ದೇವೆ..ಈಗ ನಿಮ್ಮ ಸರದಿ ಸಹಿಸಿಕೊಳ್ಳಲೇಬೇಕು ಬೇರೆ ದಾರಿಯಿಲ್ಲ.

  • @veerup4996
    @veerup4996 2 года назад +1

    ಪಾಕಿಸ್ತಾನ ಜಿಂದಾಬಾದ್ ಅನ್ನುವುದು...ಜೈ ಶ್ರೀರಾಮ್ ಅನ್ನೋದು ಎರಡನ್ನೂ ಒಂದೇ ರೀತಿ ನೋಡಬೇಕಾ... ಇವರು ಯಾವ ಲೆಕ್ಕದಲ್ಲಿ ವಿಚಾರ ಮಾಡುತ್ತಾರೆ...

  • @athiestrepublic
    @athiestrepublic 2 года назад +8

    ಕಾಗೆ ಪ್ರತಾಪ್ ಓಲ್ಡ್
    ಕಾಗೆ chetan ಟ್ರೆಂಡ್

  • @manjularani2323
    @manjularani2323 Год назад +2

    Ajith sir u r great to Handel this situation.

    • @rajurajugovindaraju6775
      @rajurajugovindaraju6775 Год назад

      ಜಾತಿವಾದಿಗಳಿಗೆ ಮತ್ತೊಬ್ಬ ಜಾತಿವಾದಿಯ ಮೇಲೆ ತುಂಬಾ ಪ್ರೀತಿ.. ಜೈ ಚೇತನ್ ಸರ್

  • @rajgurut.v1334
    @rajgurut.v1334 2 года назад +15

    ಓಡಿರಿ ಕಪಾಳಕ್ಕೆ ಅವನಿಗೆ 😡

  • @lokeshjs7691
    @lokeshjs7691 Год назад +1

    Audiance Rock Chetan Block😂

  • @ramprasad091185
    @ramprasad091185 2 года назад +13

    This one reason is sufficient to arrest him to police custody. Enquire him under law to reveal truth

  • @klrahul_1_hyperfan
    @klrahul_1_hyperfan Год назад +1

    Jai Sri Ram 🚩🙏

  • @mouneshm9618
    @mouneshm9618 2 года назад +6

    ಎಲ್ಲರಿಗೂ ಜಯವಾಗಲಿ 🙏🤣🤣🤣🤣

  • @SDManohar
    @SDManohar Год назад +1

    Best episode really among suvarna episodes. Nirbhayananda swamy must teach some more to socity

  • @maninvivekkannadiga884
    @maninvivekkannadiga884 2 года назад +8

    Best speech chethan sir,

    • @91pp898
      @91pp898 Год назад +1

      Yen best speech, bolimaga Pakistan zindabad Andre tappilla antidane.

    • @venkateshv762
      @venkateshv762 10 месяцев назад

      😂😂😂😂

  • @lokarajjain6079
    @lokarajjain6079 2 года назад +4

    Ajith sir wow 🙏🙏🙏

  • @niranjanniru7311
    @niranjanniru7311 Год назад +4

    ❤love Muslim bhai❤ great day for your life ❤️ hat's 🎉 of you brother 💪

  • @amard7907
    @amard7907 Год назад +2

    supper chetsn sir

  • @vishwakmath5436
    @vishwakmath5436 2 года назад +5

    Ajith sir 🔥🔥🔥🔥🔥🔥🔥🔥

  • @Wejetwe
    @Wejetwe Год назад +1

    Chetan is smart guy, he trying to make Hindu Muslims fight in a silent way!

  • @HKRj296
    @HKRj296 2 года назад +4

    ಹಿಂಧೂ ರಾಷ್ಟ್ರ 🚩

  • @Kannadiga_Mahesh_18
    @Kannadiga_Mahesh_18 Год назад +1

    Chetan 🔥🔥🔥🔥🔥

  • @vvbhat
    @vvbhat 2 года назад +4

    please do send him to army for atleast month.....then we will give him platform to talk

  • @vinayakgkk
    @vinayakgkk Год назад +1

    ಚೇತನ ಗೇ Hack thoo , ಸಹೋದರನಿಗೆ ಧನ್ಯವಾದಗಳು.

  • @theraistarfan5049
    @theraistarfan5049 2 года назад +11

    after drone prathap best enterminent person😄😄😄

    • @rajurajugovindaraju6775
      @rajurajugovindaraju6775 Год назад

      ಯಾಕೋ ಗುಲ್ಡು.. ಚೇತನ್ ಸರ್ ನಿನಗೆ ತಿಕ ಹೊಡೆದಿದ್ರಾ..!

  • @MadhuMala-qb8hx
    @MadhuMala-qb8hx 4 дня назад

    ಸೂಪರ್ ಅಕ್ಕ❤❤❤

  • @_Believe_You_Can_
    @_Believe_You_Can_ 2 года назад +12

    Urban ಟೆರರಿಸ್ಟ್

    • @rajurajugovindaraju6775
      @rajurajugovindaraju6775 Год назад

      ಚೇತನ್ ಕೂದಲಿಗು ಸಮ ಇಲ್ಲ ನಾಯಿ ನರಿಗಳು

  • @vinuthanakannadachennal
    @vinuthanakannadachennal 2 года назад +1

    Ajith anna, very good inspiration 👋👋Speech 🤝🤝🤝 superb

    • @vinuthanakannadachennal
      @vinuthanakannadachennal 2 года назад +1

      Chethan- different &think knowledge 🙆‍♀️🙆‍♀️🙆‍♀️ I don't know

    • @rajurajugovindaraju6775
      @rajurajugovindaraju6775 Год назад

      ತುಕಾಲಿ ಜಾತಿವಾದಿಗಳಿಗೆ ಸಮಾನತೆ ಪದದ ಅರ್ಥವೇ ತಿಳಿದಿಲ್ಲ. ಅವಮಾನಿಸುವುದಷ್ಟೇ ತಿಳಿದಿದೆ..ಇಂಥಾ ಬೇಕುಫ್ ಗಳು ಇರುವವರೆಗು ಈ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲಾ.. ಜೈ ಚೇತನ್ ಸರ್

  • @Hukum-t4o
    @Hukum-t4o Год назад +3

    Chetan sir helodu correct❤❤️

  • @SanaatanSatyaHai
    @SanaatanSatyaHai 2 года назад +1

    Finally Chiranjeevi Bhat talking, I was waiting for his questions. He should have also mentioned to Chetan that OCI don't have the same rights as citizens

  • @therock8813
    @therock8813 2 года назад +9

    ಹೊಡಿರಿ ಪಟಪಟ ಅಂತ ಮುಂಡೆ ಮಗನಿಗೆ

    • @rajurajugovindaraju6775
      @rajurajugovindaraju6775 Год назад

      ನೀನು ಬಾ ನಿನಗು ಕೊಡ್ತೀನಿ ಈ ಕಡೆಯಿಂದ ಪಟಪಟಾ ಅಂತ.

  • @Desisubbu
    @Desisubbu 2 года назад +2

    Super brother , every really Indian Muslim

  • @shivamurthy.b7039
    @shivamurthy.b7039 2 года назад +3

    Jai bhim namo buddhaya jai Chetan sir

    • @matkaastro9599
      @matkaastro9599 2 года назад +1

      Yentha mental mare ninu. Jai bheem gu muslim ra thunne thinodake yen sambanda

    • @appufan7735
      @appufan7735 2 года назад

      ದೇಶ ದ್ರೋಹಿ ಗೇ ಸಪೋರ್ಟ್ ಮಾಡೋ ಯಾವ್ ಬೋಳಿಮಗ ಆದ್ರೂ
      ದ್ರೋಹಿನೆ 😡
      ನಿಮಗೆಲ್ಲ ಯಾಕ್ರೋ ಇಂಡಿಯ ಹೋಗ್ರೋ ಪಾಕಿಸ್ತಾನಕ್ಕೆ
      ತುಕಾಲಿಗಳ

  • @RRK-qp2fg
    @RRK-qp2fg 2 года назад

    Correct agi helidru anna

  • @umeshbadiger8285
    @umeshbadiger8285 2 года назад +9

    ಇವನ ಹೊಡದು ಮೊದಲು ಹೋರಗೆ ಹಾಕಿ

    • @rajurajugovindaraju6775
      @rajurajugovindaraju6775 Год назад

      ಜಾತಿವಾದಿಗಳನ್ನ ಒದ್ದು ಈ ದೇಶದಿಂದ ಹೊರಗೆ ಹಾಕ್ಬೇಕು.

  • @dileepshetty6788
    @dileepshetty6788 2 года назад +2

    Chatrapati shivaji🚩❤️🧡🔥

  • @amareshambu8079
    @amareshambu8079 2 года назад +8

    ಸತ್ಯ ಯಾವಾಗಲೂ ಕಹಿಯಾಗಿರುತ್ತೆ ಜೈ ಚೇತನ್ sir

  • @mukundkulkarni4905
    @mukundkulkarni4905 2 года назад +9

    If Pakistan was our friendly nation then it would have been ok. But Pakistan is an enemy nation bcoz its inflicting terror activities on india . So you cannot equate jaisriram , jaishivaji with jai Pakistan. This man has lost all his mental balance and he in his eagerness to achieve cheap publicity is uttering all nonsensical things. It's such a tragedy that in India such people are tolerated and given publicity.

  • @basub4724
    @basub4724 Год назад

    Sir ದಯವಿಟ್ಟು ಈ ವ್ಯಕತಿನಾ ನಮ್ಮ ಹತ್ರಾ ಕಲಸಿ sir please

  • @vijayrangarajanramakrishna318
    @vijayrangarajanramakrishna318 2 года назад +6

    He is totally confused man...He is indirectly saying one shouldn't be patriotic for our soldiers who laid down our lives in protecting our frontiers...Let him visit 🇺🇸 once again and see for himself how patriotic and proud Americans are for their war veterans !!

    • @jumbo6689
      @jumbo6689 2 года назад +2

      He is commi junk seems spent sometimes with Bong and Mallu commis!!!

  • @kirankabburu8127
    @kirankabburu8127 Год назад

    Aee en maathu Ajith sir v good ❤️❤️❤️ love u sir great🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿 sir love u

  • @TripleS2121
    @TripleS2121 2 года назад +4

    ಇಂತಹ ಹಡಿಸಿ ಮಕ್ಕಳನ್ನು ....ಚುತ್ಯಾ ಅಂತಿವಿ 🤓