ಒಳ್ಳೆಯ ಬೆಳವಣಿಗೆ ಜಾತಿಯಿಂದ ಬ್ರಾಹ್ಮಣ ಒಳ್ಳೆಯ ಆಚರದಿಂದ " ಬ್ರಹ್ಮ ಇತಿ: ಬ್ರಾಹ್ಮಣ:""ಬ್ರಹ್ಮ ಜ್ಞಾನ ಇದ್ದವನೆ ಬ್ರಾಹ್ಮಣ. ವಿಶ್ವಾಮಿತ್ರ ಜಾತಿಯಲ್ಲಿ ಕ್ಷತ್ರಿಯ ಸಾಧನೆಯ ಮೂಲಕ ಬ್ರಹ್ಮ ಋಷಿ ಪದವಿ ಏರಿದ್ದು.
ನಾಗ ದೇವರು ಅತೀ ಪವಿತ್ರ... ನಾಗದೇವರನ್ನು ಆಹ್ವಾನಿಸಿದ ಈ ಶರೀರ ಮತ್ತೆಂದೂ ಮಾಂಸಾಹಾರದ ಕಡೆ ವಾಲಬಾರದು ಒಳ್ಳೆಯ ಪ್ರಯೋಗ ಯಾವುದೇ ಕಾರಣಕ್ಕೂ ಬ್ರಾಹ್ಮಣರಿಂದ ನಾವು ಏನೂ ಕಮ್ಮಿ ಇಲ್ಲ ಎನ್ನುವ ಭಾವನೆ ಯಾವತ್ತಿಗೂ ಸುಳಿಯಬಾರದು ದೇವರೇ ನಮ್ಮ ಕಯ್ಯಿನಿಂದ ಮಾಡಿಸಿದ್ದು ಎನ್ನುವ ದೀನ ಭಾವ ಇರಬೇಕು. ವೇದ ಹಿಂದುಗಳಿಗೆ ಸಾಕ್ಷಾತ್ ದೇವರ ವಾಕ್ಯ ಅದರಲ್ಲಿ ದೇವರೇ ಹೇಳಿದ್ದಾರೆ ನಾಗರಾಜ ವಾಸುಕಿಯನ್ನು ದೇಹಕ್ಕೆ ಆಹ್ವಾನಿಸಿದು ಎಷ್ಟು ಸುಲಭವೋ ಅದೇ ಶುದ್ಧತೆ ಯಿಂದ ಆ ಶರೀರವನ್ನು ಪವಿತ್ರತೆಯಿಂದ ಕಾಪಾಡುವುದು ಅತೀ ಮುಖ್ಯ. ಬ್ರಾಹ್ಮಣ ರೇ ಇರಲಿ ಬಿಲ್ಲವರೇ ಇರಲಿ ನಾಗ ದೋಷ ಯಾರನ್ನು ಬಿಟ್ಟಿಲ್ಲ. ಇಡೀ ಕುಟುಂಬದ ಮೂಲವೇ ನಾಶವಾದ ಉದಾಹರಣೆ ಇದೆ. ಒಳ್ಳೆದಾಗಲಿ
@@kapscreators ಅದು ಸರಿಯೇ ಪ್ರಶ್ನೆ ಚಿಂತನೆ ಸರಿಯಾದ ಕ್ರಮ ನಾನು ಹೇಳಿದ್ದು ಮುಂದಿನ ಭವಿಷ್ಯ ದ ನಡತೆಯ ಬಗ್ಗೆ... ನಾಗ ದೇವರನ್ನು ಶರೀರ ಕ್ಕೆ ಆಹ್ವಾನಿಸುವುದು ಅಷ್ಟು ಸುಲಭವಲ್ಲ. ಆಹ್ವಾನಿಸಿದ ನಂತರ ಬದುಕಿನ ಕೊನೆ ವರೆಗೂ ಆ ಶರೀರ ಅಷ್ಟೇ ಶುದ್ಧ ದಲ್ಲಿ ಇರಬೇಕು... ಬ್ರಾಹ್ಮಣ ಜಾತಿಯಲ್ಲಿ ಪ್ರತೀ ದಿನ ಇಷ್ಟು ಮಂತ್ರೋಚ್ಚರಣೆ, ಜಪ ತಪ, ಆಹಾರ ಶುದ್ಧತೆಯ ಮೂಲಕ ಶರೀರ ವನ್ನು ಪವಿತ್ರ ಸ್ಥಿಯಲ್ಲಿ ಇಡಲಾಗುತ್ತದೆ ಬಿಲ್ಲವ ಅರ್ಚಕರು ಅವರಷ್ಟು ಮಾಡದಿದ್ದರೂ... ನಿಯಮ ನಿಷ್ಠೆ ಯಲ್ಲಿ ಇದ್ದರೆ ಅವರಿಗೆ ಒಳಿತು
ನಿಮ್ಮಂಥವರಿಗೆ ತಿಳಿಹೇಳಲು ಸ್ವತಃ ನಾರಾಯಣ ಗುರು ಬಂದರೂ ಸಾಲದು. ಮಾತೆತ್ತಿದರೆ ನಾಗದೋಷ ಕುಟುಂಬ ನಾಶ ಅಂತ ಹೇಳ್ತೀರಲ್ಲ, ದೇವರು ನಾಶ ಮಾಡಲು ಇರುವವನೇ? ನಿಮ್ಮಂಥವರಿಂದಲೇ ಕಳ್ಳ ಜ್ಯೋತಿಷಿ ಳು ಹೆಚ್ಚಾಗಿರೋದು
ಹೌದಾ??.. ಮಾಂಸಾಹಾರ ಅಂದ್ರೆ ಅಶುದ್ಧ ಅಂತ ಯಾರು ಹೇಳಿದ್ದು ಮಾರಾಯ ನಿನಗೆ??... ನಮ್ಮ ನೆಲದ ಮೂಲ ನಿವಾಸಿಗಳ ಆಹಾರವೇ ಮೀನು- ಮಾಂಸ... ಏನೀಗ?? ನಾವು ಮಾಂಸಹಾರಿ ಆಗಿರುವುದಕ್ಕೆ ಹೆಮ್ಮೆ ಪಡುತ್ತೇವೆ,,, ಕೀಳರಿಮೆ ಅಲ್ಲ... ಸಸ್ಯಾಹಾರಿಗಳು ಬ್ರಾಹ್ಮಣರು ಅಂತ ನಾವು ಪುಳಿಚಾರ್ ಕಡೆಗೆ ವಾಲಲು ಆಗುತ್ತಾ??.. ಇಷ್ಟಕ್ಕೂ ಈ ವಿಷ ಜಂತು ಸರ್ಪ ಕೂಡಾ ಮಾಂಸಹಾರಿ... ನೋಡೋಣ ಅದನ್ನೂ ಕೂಡ ಸಸ್ಯಾಹಾರ ಮಾಡಿ...... ಜಾಸ್ತಿ ಗೋಮೂತ್ರ, ಮತ್ತು ದನದ ಅಂಬಿ ಯನ್ನು ಧರ್ಮದ ಹೆಸರಿನಲ್ಲಿ ಸೇವಿಸುವವರು ಮಾತ್ರ ಮಾಂಸಾಹಾರ ವಿರೋಧ ಮಾಡೋದು... ಆಯ್ತಾ?
" ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ । ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಃ ಸುಖಮವಾಪ್ನುಯಾತ್ " ಹೀಗೆ ಪರಮ ಪವಿತ್ರ ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರದಲ್ಲಿ ವ್ಯಕ್ತಿಯ ವ್ಯಕ್ತಿತ್ವ ಎನ್ನುವುದು ಕೇವಲ ಜಾತಿಯಿಂದ ಅಲ್ಲ, ತಾನು ಮಾಡುವ ವೃತ್ತಿಯಿಂದ ಎಂಬುದು ಉಲ್ಲೇಖವಾಗಿದೆ. ಪೂಜ್ಯ ಮಹರ್ಷಿಗಳಾದ ವಾಲ್ಮೀಕಿ, ವೇದವ್ಯಾಸರುಗಳು ಹುಟ್ಟಿ ನಿಂದ ಬ್ರಾಹ್ಮಣರೇ? ಪರಿವರ್ತನೆ ಜಗದ ನಿಯಮ 🙏
ಬಹಳ ಒಳ್ಳೆಯ ಬೆಳವಣಿಗೆ. ಕಾಲಚಕ್ರ ಅಂದರೆ ಇದೇ ಯಾವತ್ತೋ ಒಂದು ಕಾಲದಲ್ಲಿ ಸಾವಿರ ಸಾವಿರ ವರ್ಷಗಳ ಹಿಂದೆ ನಾಗಾರಾಧನೆ ಮತ್ತು ದೈವಾರಾಧನೆಗಳು ಪರಿಪೂರ್ಣವಾಗಿ ಮೂಲವಾಸಿಗಳೇ ಮಾಡುತಿದ್ದರು ಕ್ರಮೇಣ ಆರ್ಯರ ಆಗಮನದ ಬಳಿಕ ಆರಾದನಾ ಪದ್ಧತಿಗಳು ಬದಲಾಯಿತು ಅಗ್ನಿಪೂಜೆ ಮೂಲ ತಳಹದಿ ಹೊಂದಿದ ವೈದಿಕಾಚರಣೆ ಪ್ರಾಮುಖ್ಯತೆ ಪಡೆಯಿತು ಇದು ಇತಿಹಾಸದ ಅಂತರಾಳದಲ್ಲಿರುವ ಕಟು ಸತ್ಯ. ಏನೇ ಇರಲಿ ನಾವು ಮೂಲ ಆಚರಣೆಗೆ ಮರಳುತ್ತಿರುವುದು ಈ ಸೂಕ್ಷ ಬದಲಾವಣೆ ಸಂತಸದ ವಿಷಯ.
ನೀವು ಎಷ್ಟು ಬಿಲ್ಲವರನ್ನು ಭೇಟಿ ಆಗಿದ್ದೀರಿ? ಬಿಲ್ಲವರಲ್ಲಿ ಹಲವು ಜನ ಇದ್ದಾರೆ ಸಸ್ಯಾಹಾರಗಳು. ಎಲ್ಲರೂ ಮಾಂಸಾಹಾರಿಗಳೆಂದು ಹೇಗೆ ಹೇಳಿದ್ರಿ. ನಾನೂ ಬಿಲ್ಲವ ಮತ್ತು ಸಸ್ಯಾಹಾರಿ 17 ವರ್ಷದಿಂದ
@@kapscreators Interms of caste based army battalions British people only started caste based battalions with Martial race castes and in entire south india there is only one caste battalion wich is started by Britishers and it is the thiyyar regiment and thiyya and ezhavas are two completely different castes and cultures from two different regions of Kerala so the ezhava cm keshavan put both these caste in to one group to upbring ezhavs with thyyar history ezhavs were a set of dalit caste before indipendance and thiyyar where a forward caste in British censes now kerala government put both together in to OBC and supreme court case going between these communitys since last 20 years because of this don't use sreenarayana guru thiyya community peoples usually don't like SNDP and ezhavs so billavas stay away from ezhavas they are trying to distroy both thiyya and billavas
TULUNAAD D NAGAMANDALA IJJAND.... AALADE DA KUMARE LA ELVER SIRIKULE DHARSHANA NE NIJAVAYINA NAAGA BOKA NAAGA KANNIKE DARSHANA ATTNDA SARPA KOLA.... ITTE NAMMA AADI AALADE DA BAGGE ETH JAWANYEREG GOTTUNDU
ಎಲ್ಲಾ ಬರೀ ಸುಳ್ಳು. ಇವರಿಗೆ ಕೆಲಸ ಮಾಡಲು ಮೈ ಬಗ್ಗುವುದಿಲ್ಲ. ಜನ ಹಣ ಕೊಟ್ಟು ಚಿಹ್ನವನ್ನು ಮಾಡಿಸಿ ಹಾಕುವಾಗ ಇವರು ಡ್ಯಾನ್ಸ ಮಾಡುವುದು ಹೆಚ್ಚಾ. ಇದು ಕಲಿಯುಗದ ಅಂತ್ಯಕಾಲವೇ ಇರಬೇಕು. ದೈವ ದೇವರು ನಮ್ಮ ಆತ್ಮದ ಅಂತರಾಳದ ಒಂದು ಭಾಗವಾಗಿರಬೇಕೇ ಹೊರತು ಮೂಡನಂಬಿಕೆಯಾಗಬಾರದು.
@@nikhilpoojary2331 kola kattare muje janangadakaleg apini ,bete eregla kattare apuji, anda naagadeverna vishayodu ancha ijji , vidi vidana gottuppodu ,itte daivaradanedla batrnakalna bele uppuji Nana av untundala kushi
Britishers only form caste based army regiments with warrier caste people and in entire south india thiyyar regiment was the only caste based regiment formed by Britishers but in north India there are many other warrior caste based regiments and french in entire india only formed caste based army regiment with thiyyas of Malabar that is french thiyya pattalam and dutch also formed a caste based small army regiment with thiyyas in 1750s Dutch chegons. chekars are people from thiyya community who's family tredition is to fight in wars but it only Last 40 years so every royal army in kerala befor indipendance had thiyya soldiers in their force and non of the other hindhu caste in sauth india has their own army battalion formed by europens and ezhavs never even allowed to take a sword there is no where in recorded history that a ezhava participeted in a war before Indian indipendance and we have only small connection with billava through traditions because they live very close to Malabar but no connection with ediga and ezhava at all in anywhere in recorded history
ಒಳ್ಳೆಯ ಬೆಳವಣಿಗೆ ಜಾತಿಯಿಂದ ಬ್ರಾಹ್ಮಣ ಒಳ್ಳೆಯ ಆಚರದಿಂದ " ಬ್ರಹ್ಮ ಇತಿ: ಬ್ರಾಹ್ಮಣ:""ಬ್ರಹ್ಮ ಜ್ಞಾನ ಇದ್ದವನೆ ಬ್ರಾಹ್ಮಣ. ವಿಶ್ವಾಮಿತ್ರ ಜಾತಿಯಲ್ಲಿ ಕ್ಷತ್ರಿಯ ಸಾಧನೆಯ ಮೂಲಕ ಬ್ರಹ್ಮ ಋಷಿ ಪದವಿ ಏರಿದ್ದು.
Billavaru .....tuluvanadina praachina raajamaneta vaada senava raajamanetanadavaru ....eeee senava arasaru baidya raagiddaru ivaru chsthurmukha bramhanannu aradhisutiddaru.....odyantaya daivada katheyalli baruva bhaanu senava raaja bilava arasanaagidda......billavaru mooladalli braamhana kshatriyaraagiddaru...yellakade iruva mahalungeshwara devastaana da pooje billvaradaagittu....kadri manjunaatha devastaanadalli deepa da kambada panthadalli billvaru soluttare...billvarannu jainaru baheeshkaara haakidaru....jainaru chathurmukha bramhanannu beremer aagi parivarthisidaru...saraswatiyannu shrutvaa deviyaagi parivarthisidaru.......billvara beru bengaalada varegu ide alli avaru bramhanaru...bengaaladalli inddigu baidya jaati ide..bengalada varegu chaalukya (senava) arasru raajya vistarisiddaru....egalu alli baidya riddare
ಧಾರ್ಮಿಕ ಸುಧಾರಣೆ ಇದು .ಎಲ್ಲರಿಗೂ ಸಮಾನ ಅವಕಾಶ ಸಿಗಲಿ 🙏🙏ತುಳುನಾಡಿನಲ್ಲಿ ನಾಗಮಂಡಲ ಅರ್ಚಕರು ಬೊಳ್ಳಿ ಪಂಬದರು ಅಲ್ವಾ??
ಧಾರ್ಮಿಕ ಸುಧಾರಣೆ ಇದು .ಎಲ್ಲರಿಗೂ ಸಮಾನ ಅವಕಾಶ ಸಿಗಲಿ 🙏🙏ತುಳುನಾಡಿನಲ್ಲಿ ನಾಗಮಂಡಲ ಅರ್ಚಕರು ಬೊಳ್ಳಿ ಪಂಬದರು ಅಲ್ವಾ??
ದೈವದ ಕೋಲಾ ದಲ್ಲೂ ಬೇರೆ ಸಮುದಾಯದವರು ವೇಷ ಕಟ್ಟಲಿ???
ಯಾವಾಗಲೂ ಆಗಬೇಕಿತ್ತು ಈಗ ಆಗ್ತಾ ಇದೆ
ಒಳ್ಳೆಯ ಬೆಳವಣಿಗೆ ತುಂಬ ಸಂತೋಷ ಮುಂದುವರೆಯಲಿ
ನಾಗ ದೇವರು ಅತೀ ಪವಿತ್ರ...
ನಾಗದೇವರನ್ನು ಆಹ್ವಾನಿಸಿದ ಈ ಶರೀರ ಮತ್ತೆಂದೂ ಮಾಂಸಾಹಾರದ ಕಡೆ ವಾಲಬಾರದು
ಒಳ್ಳೆಯ ಪ್ರಯೋಗ
ಯಾವುದೇ ಕಾರಣಕ್ಕೂ ಬ್ರಾಹ್ಮಣರಿಂದ ನಾವು ಏನೂ ಕಮ್ಮಿ ಇಲ್ಲ ಎನ್ನುವ ಭಾವನೆ ಯಾವತ್ತಿಗೂ ಸುಳಿಯಬಾರದು
ದೇವರೇ ನಮ್ಮ ಕಯ್ಯಿನಿಂದ ಮಾಡಿಸಿದ್ದು ಎನ್ನುವ ದೀನ ಭಾವ ಇರಬೇಕು.
ವೇದ ಹಿಂದುಗಳಿಗೆ ಸಾಕ್ಷಾತ್ ದೇವರ ವಾಕ್ಯ
ಅದರಲ್ಲಿ ದೇವರೇ ಹೇಳಿದ್ದಾರೆ
ನಾಗರಾಜ ವಾಸುಕಿಯನ್ನು ದೇಹಕ್ಕೆ ಆಹ್ವಾನಿಸಿದು ಎಷ್ಟು ಸುಲಭವೋ ಅದೇ ಶುದ್ಧತೆ ಯಿಂದ ಆ ಶರೀರವನ್ನು ಪವಿತ್ರತೆಯಿಂದ ಕಾಪಾಡುವುದು ಅತೀ ಮುಖ್ಯ.
ಬ್ರಾಹ್ಮಣ ರೇ ಇರಲಿ ಬಿಲ್ಲವರೇ ಇರಲಿ ನಾಗ ದೋಷ ಯಾರನ್ನು ಬಿಟ್ಟಿಲ್ಲ. ಇಡೀ ಕುಟುಂಬದ ಮೂಲವೇ ನಾಶವಾದ ಉದಾಹರಣೆ ಇದೆ.
ಒಳ್ಳೆದಾಗಲಿ
Prashne chintane madi madidu
@@kapscreators
ಅದು ಸರಿಯೇ
ಪ್ರಶ್ನೆ ಚಿಂತನೆ ಸರಿಯಾದ ಕ್ರಮ
ನಾನು ಹೇಳಿದ್ದು ಮುಂದಿನ ಭವಿಷ್ಯ ದ ನಡತೆಯ ಬಗ್ಗೆ...
ನಾಗ ದೇವರನ್ನು ಶರೀರ ಕ್ಕೆ ಆಹ್ವಾನಿಸುವುದು ಅಷ್ಟು ಸುಲಭವಲ್ಲ. ಆಹ್ವಾನಿಸಿದ ನಂತರ ಬದುಕಿನ ಕೊನೆ ವರೆಗೂ ಆ ಶರೀರ ಅಷ್ಟೇ ಶುದ್ಧ ದಲ್ಲಿ ಇರಬೇಕು...
ಬ್ರಾಹ್ಮಣ ಜಾತಿಯಲ್ಲಿ ಪ್ರತೀ ದಿನ ಇಷ್ಟು ಮಂತ್ರೋಚ್ಚರಣೆ, ಜಪ ತಪ, ಆಹಾರ ಶುದ್ಧತೆಯ ಮೂಲಕ ಶರೀರ ವನ್ನು ಪವಿತ್ರ ಸ್ಥಿಯಲ್ಲಿ ಇಡಲಾಗುತ್ತದೆ
ಬಿಲ್ಲವ ಅರ್ಚಕರು ಅವರಷ್ಟು ಮಾಡದಿದ್ದರೂ... ನಿಯಮ ನಿಷ್ಠೆ ಯಲ್ಲಿ ಇದ್ದರೆ ಅವರಿಗೆ ಒಳಿತು
ನಿಮ್ಮಂಥವರಿಗೆ ತಿಳಿಹೇಳಲು ಸ್ವತಃ ನಾರಾಯಣ ಗುರು ಬಂದರೂ ಸಾಲದು.
ಮಾತೆತ್ತಿದರೆ ನಾಗದೋಷ ಕುಟುಂಬ ನಾಶ ಅಂತ ಹೇಳ್ತೀರಲ್ಲ, ದೇವರು ನಾಶ ಮಾಡಲು ಇರುವವನೇ?
ನಿಮ್ಮಂಥವರಿಂದಲೇ ಕಳ್ಳ ಜ್ಯೋತಿಷಿ ಳು ಹೆಚ್ಚಾಗಿರೋದು
ಹೌದಾ??.. ಮಾಂಸಾಹಾರ ಅಂದ್ರೆ ಅಶುದ್ಧ ಅಂತ ಯಾರು ಹೇಳಿದ್ದು ಮಾರಾಯ ನಿನಗೆ??... ನಮ್ಮ ನೆಲದ ಮೂಲ ನಿವಾಸಿಗಳ ಆಹಾರವೇ ಮೀನು- ಮಾಂಸ... ಏನೀಗ??
ನಾವು ಮಾಂಸಹಾರಿ ಆಗಿರುವುದಕ್ಕೆ ಹೆಮ್ಮೆ ಪಡುತ್ತೇವೆ,,, ಕೀಳರಿಮೆ ಅಲ್ಲ...
ಸಸ್ಯಾಹಾರಿಗಳು ಬ್ರಾಹ್ಮಣರು ಅಂತ ನಾವು ಪುಳಿಚಾರ್ ಕಡೆಗೆ ವಾಲಲು ಆಗುತ್ತಾ??..
ಇಷ್ಟಕ್ಕೂ ಈ ವಿಷ ಜಂತು ಸರ್ಪ ಕೂಡಾ ಮಾಂಸಹಾರಿ... ನೋಡೋಣ ಅದನ್ನೂ ಕೂಡ ಸಸ್ಯಾಹಾರ ಮಾಡಿ......
ಜಾಸ್ತಿ ಗೋಮೂತ್ರ, ಮತ್ತು ದನದ ಅಂಬಿ ಯನ್ನು ಧರ್ಮದ ಹೆಸರಿನಲ್ಲಿ ಸೇವಿಸುವವರು ಮಾತ್ರ ಮಾಂಸಾಹಾರ ವಿರೋಧ ಮಾಡೋದು... ಆಯ್ತಾ?
Nivu namage nagaradhane bugge helthira dayavittu
Very good initiative by proud Billava Brothers, God Bless Proud Tuluvas.
ತುಂಬಾ ಒಳ್ಳೆಯ ಕಾರ್ಯಕ್ರಮ...
ಆಚರಣೆ ಇಂದ ಬ್ರಾಹ್ಮಣ ಅನುವುದೇ ಸತ್ಯ....
ಜೈ ಶ್ರೀ ಗುರು ದೇವಾ....
" ವೇದಾಂತಗೋ ಬ್ರಾಹ್ಮಣಃ ಸ್ಯಾತ್
ಕ್ಷತ್ರಿಯೋ ವಿಜಯೀ ಭವೇತ್ ।
ವೈಶ್ಯೋ ಧನಸಮೃದ್ಧಃ ಸ್ಯಾತ್
ಶೂದ್ರಃ ಸುಖಮವಾಪ್ನುಯಾತ್ "
ಹೀಗೆ ಪರಮ ಪವಿತ್ರ ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರದಲ್ಲಿ ವ್ಯಕ್ತಿಯ ವ್ಯಕ್ತಿತ್ವ ಎನ್ನುವುದು ಕೇವಲ ಜಾತಿಯಿಂದ ಅಲ್ಲ, ತಾನು ಮಾಡುವ ವೃತ್ತಿಯಿಂದ ಎಂಬುದು ಉಲ್ಲೇಖವಾಗಿದೆ. ಪೂಜ್ಯ ಮಹರ್ಷಿಗಳಾದ ವಾಲ್ಮೀಕಿ, ವೇದವ್ಯಾಸರುಗಳು ಹುಟ್ಟಿ ನಿಂದ ಬ್ರಾಹ್ಮಣರೇ?
ಪರಿವರ್ತನೆ ಜಗದ ನಿಯಮ 🙏
@@ganeshbkarantha2718 illa Purusha sookta dalli irudu bere
ಬ್ರಾಹ್ಮಣೋsಸ್ಯ ಮುಖಮಾಸೀತ್ | ಬಾಹೂ
ರಾಜನ್ಯ: ಕೃತಃ |
ಊರೂ ತದಸ್ಯ ಯದ್ವೈಶ್ಯ: | ಪದ್ಬ್ಯಾಗ್ಂ
ಶೂದ್ರೋ ಅಜಾಯತಃ ||
@@shashankm339 Purusha Sookta kooda, janma varnada aadhara endu heludilla. Purusha Sookta heltade, Maha Purushada bere bere Anga, yaava Varna aagide endu heltade. Brahamana kooda, upanayanada modalu Shudravaaigiye iruttane, haagu, nitya Sandhyavandane maadade idre, Shudra aagtane. Haageye, Shudra kooda, upanayana maadisidre, Tanna nitya anushtana maadidre, nitya saadhane maadidre, haagu Sandhyavandane maadidre, avru kooda Brahmana aagtaane
Matanga Muni, Valmiki Rishi etc ivru janmadinda Brahmanaru alla
@@wooshsloosh4228 ನಿಜ
🙏🙏🙏🙏🙏
@@jayaprakashrs4995 🤝
ಶುದ್ಧತೆ, ಒಳ್ಳೆಯ ಮನಸ್ಸು ನಮ್ಮಲ್ಲಿರಲಿ 🙏
ಉತ್ತಮ ಸಾಧನೆ🙏
Olleya badalavane....🙏🙏🙏🙏🙏
ಕಣ್ಣು ತುಂಬಿ ಬಂತು ,ಸಂತೋಷವಾಯಿತು ❤👌👌👌👌🙏🙏🙏🙏❤
Good development.Worshipping is not the monopoly of certain caste.
ಸತ್ಯ ಧರ್ಮ ಇದ್ದರೆ ತಪ್ಪಾಗದು ಎಂದು ನಮ್ಮ ಭಾವನೆ 🙏
ಬಹಳ ಒಳ್ಳೆಯ ಬೆಳವಣಿಗೆ. ಕಾಲಚಕ್ರ ಅಂದರೆ ಇದೇ ಯಾವತ್ತೋ ಒಂದು ಕಾಲದಲ್ಲಿ ಸಾವಿರ ಸಾವಿರ ವರ್ಷಗಳ ಹಿಂದೆ ನಾಗಾರಾಧನೆ ಮತ್ತು ದೈವಾರಾಧನೆಗಳು ಪರಿಪೂರ್ಣವಾಗಿ ಮೂಲವಾಸಿಗಳೇ ಮಾಡುತಿದ್ದರು ಕ್ರಮೇಣ ಆರ್ಯರ ಆಗಮನದ ಬಳಿಕ ಆರಾದನಾ ಪದ್ಧತಿಗಳು ಬದಲಾಯಿತು ಅಗ್ನಿಪೂಜೆ ಮೂಲ ತಳಹದಿ ಹೊಂದಿದ ವೈದಿಕಾಚರಣೆ ಪ್ರಾಮುಖ್ಯತೆ ಪಡೆಯಿತು ಇದು ಇತಿಹಾಸದ ಅಂತರಾಳದಲ್ಲಿರುವ ಕಟು ಸತ್ಯ.
ಏನೇ ಇರಲಿ ನಾವು ಮೂಲ ಆಚರಣೆಗೆ ಮರಳುತ್ತಿರುವುದು ಈ ಸೂಕ್ಷ ಬದಲಾವಣೆ ಸಂತಸದ ವಿಷಯ.
Aryara aagamana is a blunder fake
Aryan invasion is completely fake theory . You guys are still saying this shit and again creating rukus. And giving knowledge about our culture va va
ನಿಜ
@@gkanyady: Then what about history of Aryan & Dravidian
ಜೈ ಗುರು ಒಳ್ಳೆಯ ಬೆಳವಣಿಗೆ 🙏🙏👍
Jai ಶ್ರೀ ನಾರಾಯಣ ಗುರು 🙏🙏🔱🙏🙏
ನಿಜವಾದ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಭಗವಂತ ಖಂಡಿತವಾಗಿಯೂ ಒಲಿಯುತ್ತಾನೆ 🙏🏻❤️
ಮನಸು ಶುದ್ಧ ಇದ್ದರೆ ಯಾರು ಕೂಡ ಮಾಡಬಹುದು
ಜನಿವಾರ ಧರಿಸಿದ್ಧರೆ ಅವರು ಬ್ರಾಹ್ಮಣರೇ ಆಗಿರಬೇಕು.. ನನ್ನ ಪ್ರಕಾರ...
Super all the best
Billaverannu tuliyuvavarige uttara kotta kankanady garody kshethrada Naga darshanadalli billavare naga darshana seve madi torisida sundaravada ondu nota Elli Tanaka nodada adbutha Naga darshana jathi beda ellade samanatheyinda bandavaru billavaru billavaru ennu mahatharavada hejje eduvudaralli guru narayana devara ashirvadadinda garody kshethrada daiva devara ashirvada sada billavara mele edde ede
Good development! 🙏🙏🙏🙏
Correct🎉🎉🎉
ವ್ಯಾಪಾರ ದೃಷ್ಟಿಯಿಂದ ನೋಡಬೇಡಿ . ಒಂದು ಒಳ್ಳೆಯ ಚಿಂತನೆ.
Adu kola kattuva samudaya davaru mathra😂😂
Nijavagiu krantikari nirdhara,shubhavagali, Jai billava,
Very good initiative
Jai gurudeva.. 💛💛
ಜಯವಾಗಲಿ
ಕಡಿಮೆ ಖಚಿ೯ನಲ್ಲಿ ಆದರೆ ಒಳ್ಳೆಯದು
ಅನಗತ್ಯ ಮತ್ತು ದುಂದುವೆಚ್ಚ ಆಗದಂತೆ ತಮ್ಮಿಂದಲೂ ಸಲಹೆ ಬರಲಿ (ಮಾಡಿಸುವವರಿಗೆ )
Nagendraya ನಮಃ🙏🙏🙏🙏
Namma tulunadu Nagamandala 🙏🙏🙏🙏🙏🔥🔥🔥🔥🔥🔥
ಎಂದು ಆಗಬೇಕಿತ್ತು, ತುಂಬಾ ಲೇಟಾಯ್ತು
Correctly said.
Correct pandar 😍
Correct 💯 sir
Tumbane kushiya vichara...jai billavas
Nanji apinaglu pinkan mulam pujonle, Jai billava,
Best wishes, carry on 🙏🙏🙏🙏🙏
ಬಿಲ್ಲವ ಅರ್ಚಕರು ಅಲ್ಲ ,ಇದ್ರಲ್ಲಿ ಇಲ್ಲ ಸುಮ್ನೆ ಏನೇನೋ ಹೇಳಬೇಡಿ, ಬಿಲ್ಲವ ಅರ್ಚಕರು ಮಾಡಬಾರದು ಅಂಥ ನಾವು ಹೇಳಲ್ಲ ,, ನಿಮ್. ಇಸ್ಟ ಬಂದ ಹಾಗೆ ಮಾಡಿ ಅದ್ರಲ್ಲಿ ಏನಿದೆ,,
Bhramana,kshatriya,vaishya,shoodra .....yaralli Sathya,dharma,manaveeyathe ideyo avaru brahmanaru ee jaathi namma nimmellara srasti....so.....I likeilli jaathi beda neethiyonde dharma...god is great.
ಏಪೊ ಹಿಂದೂ ಪನ್ಪಿನ ಗುತ್ತುದ ಇಲ್ಲ್ ಬುಡ್ದು ಬಿಲ್ಲವ,ಬ್ರಾಹ್ಮಣ ಪನ್ಪಿನ ಒಂಜೊಂಜಿ ಇಲ್ಲ್ ಕಟ್ಟೊಂದು ಕುಲ್ಲುಯನಾ ಆನಿಯೇ ಗುತ್ತುದ ಗತ್ ಪೋಂಡು ನನ ಏರ್ಲಾ ಗತ್ತ್ ಡ್ ಬತ್ ದ್ ಸಾರ ಮಣ್ಣ್ ದ ತುಳುನಾಡ್ ನ್ ಎನ್ನವ್ ಪಂದ್ ಪಂಡೆರ್ಡಾ ಅವ್ ನಿನ್ ಅತ್ ನಮನ ಪಂದ್ ಪಣರೆಗ್ ಆವಂದ್...
ಹಿಂದೂ ಧರ್ಮದಲ್ಲಿ ಅಸಮಾನತೆ ಇಲ್ಲ. ಅದಕ್ಕೆ ಇದು ಒಂದು ಉದಾಹರಣೆ
Nice joke
ಸುರುಕ್ಕು ಹಿಂದೂ ಶಬ್ದದ ಅರ್ಥ ಪನುಳೆ....ಮಧ್ಯ ಡ್ ಮುಸಲ್ಮಾನ ರೆನ್ ಕನೋರ್ಚಿ... ಪನ್ಲೆ
Good braha charya ondhidhavaru madabahudhu
Great thing 👍👍💪💪
Jai
Super...
Proud 2 bhi hindu 🕉 kaliyuga mugindanda 16 kattale pondand
Good step congratulations, 👍
This is not dance program
@@pachu676: failure is a stepping stone of success. Is this proverb also a dance programme?
ಜೈ ಶ್ರೀ ರಾಮ್
Billava samudayakkondu hemmeya vicharaaa... Jai guru dev.
Jai nagadeva..🙏
🙏🙏🙏🙏🙏🙏🙏🙏🙏
🙏🙏🙏🙏🙏🔱👌👌👌👌👌🌟👍 Jai shree Narayan guru Deva namaha 🕉️
Jai nagadev
😍
🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
JAI NAGARAJA🙏🙏🙏🌺
👍
ಭಟ್ರೆ ನ ರೇಟ್ ಕಾರ್ಡ್ ಒಂತೆ ಕಮ್ಮಿ ಆವು ನ ನ..
Right
ಇಂಚನೆ ಕೋಲ ಲ ಮಂತುಂಡ ಕೋಲದ ಚಾರ್ಜ್ ಕಮ್ಮಿ ಅವತೆ..?
Nice.jaati beda devarige elladdu samanya manushyanige yake.
👍👍👍
🙏🙏🙏🙏🙏🙏
ಜೈ ನಮೋ ನಮಃ.ಜೈ ಭಾರತ.
👍👍❤❤
shahabbas enjane porakulu malpodu 👍👍👍
ದಾಯ್ತ ನಾಟಕ
🙏🏼🙏🏼🙏🏼 nagadeva
Nanobba saha billava...
Billavaru meenu mamsha tinnutthare devara karyakke edu olleya belavanigeyalla ..jor jabardastigalinda doshakke karanaraguviri
ನೀವು ಎಷ್ಟು ಬಿಲ್ಲವರನ್ನು ಭೇಟಿ ಆಗಿದ್ದೀರಿ? ಬಿಲ್ಲವರಲ್ಲಿ ಹಲವು ಜನ ಇದ್ದಾರೆ ಸಸ್ಯಾಹಾರಗಳು. ಎಲ್ಲರೂ ಮಾಂಸಾಹಾರಿಗಳೆಂದು ಹೇಗೆ ಹೇಳಿದ್ರಿ. ನಾನೂ ಬಿಲ್ಲವ ಮತ್ತು ಸಸ್ಯಾಹಾರಿ 17 ವರ್ಷದಿಂದ
Proud to be Poojary
ಕೆಟ್ಟದ್ದು ಆಗುತ್ತೆ ಹೀಗೆಲ್ಲಾ ಮಾಡಿದರೆ
🙏🌹🙏
Sarva darma sudarane good job .....
Garodi Nagamandala
ruclips.net/video/xhzrnxx7yo4/видео.html
Nett kelaver nanjid bodchandina comments paduvar suru terile , Tulunadu da achara mata dumbu Tulunaduda hiriyere maltontini boka vaidika krama battd batrnakul battini, daivaradanedla batrnakalna bele uppuji akul avlu natakane malpunu, inchene materegla teriyondu battnda Tulunadu da culture oriyundu Jai Tulunadu 🚩🚩
Correct pander ye er
Better use Tulu language in all future vaidik rituals 🙏
S truly right 👍
Are they brahmins or billavas can any one explain me i am confused or billavas practiced for certain month training
First this was done by billavas community only then the Brahmins stated to do it.
@@kapscreators no i am asking about this present nagamandala whether puja is done by billavas or bramhins ☺️
@@hrishikallianpur4915 : Brahmins. Brahman those who follows brahmatva.
@@kapscreators Interms of caste based army battalions British people only started caste based battalions with Martial race castes and in entire south india there is only one caste battalion wich is started by Britishers and it is the thiyyar regiment and thiyya and ezhavas are two completely different castes and cultures from two different regions of Kerala so the ezhava cm keshavan put both these caste in to one group to upbring ezhavs with thyyar history ezhavs were a set of dalit caste before indipendance and thiyyar where a forward caste in British censes now kerala government put both together in to OBC and supreme court case going between these communitys since last 20 years because of this don't use sreenarayana guru thiyya community peoples usually don't like SNDP and ezhavs so billavas stay away from ezhavas they are trying to distroy both thiyya and billavas
👏👏👏👏👏👏👏👏👏👏👏👌👌👌👌👌👌👌
Brahmanarastu pavitra vidya vedha billavaru ballavaralla ..brahman brahmma sristi avara kasubu devara seva brahmanarige apamana madabedi
ಇರುವುದು ನಾಲ್ಕೇ ವರ್ಣ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಇಲ್ಲಿ ನಾಗಮಂಡಲದಲ್ಲಿ ತೊಜಗಿರುವವರು ಬ್ರಾಹ್ಮರು. ವೈಶ್ಯ, ಕ್ಷತ್ರಿಯ, ಶೂದ್ರರು ವೀಕ್ಷಣೆ ಮಾಡ್ತಿದ್ದಾರೆ
Kaliyuga
Let lord Nagaraja decide, which is acceptable and which is not! No problem! This is not a matter of revolution! By j r tantry
Nagraja never decide this is wrong others right but we people make the difference bramnis right shioodra s wrong
👏👏👏
Olle reethiyinda nisteyinda madi. Devaru Kai hidithare
old Agali shubhavagali huliya prayoga Mandav Rishi
Then why janivara??
Aliyakattu will against this type of changes.
Only vedic caste will allow to wear janivara.
modalu tulunadinalli baakuda yema janangadvaru naagaradhane maadutiddarante- e baggi tilidavaru maahiti needabahude?
🙏🙏👌
Vaidyara manethanadinda banda dakke hagu gejje illada mandalothsva bari nagamandala agabahudu adare adarinda agabekagiruva athava madisidavara karya olledaguttade embudu kashta.. hige summane eno maduvudalla.. adakke poorvajara kattu nittide
Swamy, yella naataka.....brame, adakkella kraanti yemba heggalike bere kedu, innu janata kasta nastakke yava maanayeeva spandane intahaddarindda aguvudu kastave..NAGAMANDOLTSAVA adu idu anta adambara aste yella.
Innu naale boota inyaro kattikondu alli kooda kraanti maadtare nodi, hegu demand tumba ide.....jana marulo jaatre marulo yembantagide paristiti.
Ballavaru tilisi, Naaganigu Bhramshri nerayana gurugaligu yenu sambanda? Stutiya prarambadalli serisiddaralla idakkella yenadaru tasrkika arta unta?
@@sudarshanbolar6761 naaga devererna aaradhane kaali berenereg atth av nijavaina jana maralo jaatre maralo panoli dumbu da kaala d kutumba da naga g kutumoda jeste ne katt kramot etthd aradane malthond etthinige kaali etthe kelever panpina katt kathe ne kenunatth dumbu yencha etthnd pand theriyonod. Dumbu berener namma ella jaal sametha kaar diyond etthjer boka ode aaradhane malpun. namma daivolen prathisthe malthond etthera dumbu, etthe purala malpujera av ov kranthi naagamandala da history therile av yepa batthini, tuluverena naage kannada yencha patheruni pand
@@sudarshanbolar6761 nimge nodlike adre nodi mare ela andre kanu. Muchi nau enu martewe
@@nischithsalian3675 er pandina correct. Mast dumbu ದೈವದ ಮುಕ್ಕಲ್ದೀ ye kutumbada naaga deveregla ಆರಾಧನೆ maltondu etthini berapner ath
Haage daivaradane ge purvajara kattu nittide adakke ,vaidika krama illa ,alli nimma nataka nillisi
nagadevarige aaslesha pooje maadidre saaku aa prayatna aadastu naagabanadalli maadi nagamandalada kalpaneye beda dayavittu naavu prajnavantharagona
Jai billavas 👍
Ravi.annna & Team.dever yedde mlpadu
TULUNAAD D NAGAMANDALA IJJAND.... AALADE DA KUMARE LA ELVER SIRIKULE DHARSHANA NE NIJAVAYINA NAAGA BOKA NAAGA KANNIKE DARSHANA ATTNDA SARPA KOLA.... ITTE NAMMA AADI AALADE DA BAGGE ETH JAWANYEREG GOTTUNDU
Aladegpd kumara sirikulu bokka bathini. Aladed dumbu ithii ithe panpina elver sirikl ath. Av 7 sirikulu bethene. Naga g mooladaklerd patina nooldakle mutta darshana unthondither.
Jai naga deva 🙏🙏🙏heda bele nanajelerg bete bele eji bed cmt malpuwer
Anna ..nanjelerna dumburdinchila ittinane..namma kotichennayerna pardhonode undu aklena kaalod yet nanji narakatada janaklu itter pand.. bagluñaklu baglonde ippad..
@@sumits_shetty 100% anna tupinakulu tuvad avandinakulu kang kuntu katad😄
Nanjeler pura .bad coment mlpver😂.
Jai billava
Oke but anahutha adithu... 😌
ಯಾಕೆ ಅನಾವುತ
Tulu devarane bokka daivarane awve ayakatadde eppdu awe porlu
Bitre bhramana agi templelali pooje madboudu
Nana bhatr nakuleg la akulno kutumbada dhaivada darshanag poora bethakulen leppod panth ejji
Kutumbadakule unthunda aandu.
Cost la kammi apundu😜
Batrunakaleg Kutumbada daiva ಯಾಪಾ battin 😂😂
Acting gotthidre yarigu madbahudu
Daiva narthana kuda ellaru madbahudu.. practice beku.
ಎಲ್ಲಾ ಬರೀ ಸುಳ್ಳು. ಇವರಿಗೆ ಕೆಲಸ ಮಾಡಲು ಮೈ ಬಗ್ಗುವುದಿಲ್ಲ. ಜನ ಹಣ ಕೊಟ್ಟು ಚಿಹ್ನವನ್ನು ಮಾಡಿಸಿ ಹಾಕುವಾಗ ಇವರು ಡ್ಯಾನ್ಸ ಮಾಡುವುದು ಹೆಚ್ಚಾ. ಇದು ಕಲಿಯುಗದ ಅಂತ್ಯಕಾಲವೇ ಇರಬೇಕು. ದೈವ ದೇವರು ನಮ್ಮ ಆತ್ಮದ ಅಂತರಾಳದ ಒಂದು ಭಾಗವಾಗಿರಬೇಕೇ ಹೊರತು ಮೂಡನಂಬಿಕೆಯಾಗಬಾರದು.
@@anithapoojari7534 Jana moodanambikege edict agidare Madam..
yava Devaru kuda manushyarige aavesha barodilla .. idannu prove madbahudu. Nanobba astrloger agi sathya helthidini.. ella bari naataka madodu. Devara mele nambike idi.. moodanambikege Bali agbedi.
Apaganda kola yerla katoliya......
Kattoli aitha krma matha gothhu ithunda
Anna dumbuda kalodu naagaradane shudrere maltondithini ayirdbokka vaidiker awen business malthonni
Ha ireg kattere manas ithnda kat le
@@nikhilpoojary2331 kola kattare muje janangadakaleg apini ,bete eregla kattare apuji, anda naagadeverna vishayodu ancha ijji , vidi vidana gottuppodu ,itte daivaradanedla batrnakalna bele uppuji Nana av untundala kushi
Rishab shetre katdijera ??
Pura original e ithn thalepattird gaggara la
Jai birwa
Nagalannike yaru gothagilla
Acharadinda shoodranoo brhmatva padeyabahudu yaranno noyisabaradu
Tulunad burda pidai poora Nagana katteg ponnu hanu jathi beda bava ejjande pooje malper thanu paduver
Britishers only form caste based army regiments with warrier caste people and in entire south india thiyyar regiment was the only caste based regiment formed by Britishers but in north India there are many other warrior caste based regiments and french in entire india only formed caste based army regiment with thiyyas of Malabar that is french thiyya pattalam and dutch also formed a caste based small army regiment with thiyyas in 1750s Dutch chegons. chekars are people from thiyya community who's family tredition is to fight in wars but it only Last 40 years so every royal army in kerala befor indipendance had thiyya soldiers in their force and non of the other hindhu caste in sauth india has their own army battalion formed by europens and ezhavs never even allowed to take a sword there is no where in recorded history that a ezhava participeted in a war before Indian indipendance and we have only small connection with billava through traditions because they live very close to Malabar but no connection with ediga and ezhava at all in anywhere in recorded history