ನಾನು ಗಾರ್ಡನ್ ಸ್ಟಾರ್ಟ್ ಆದಾಗ ನಂಗೆ ಎಷ್ಟೆಲ್ಲ..ಅನುಮಾನ.. ತೊಂದರೆ ಬಂತೊ ಅದೆಲ್ಲ ನನ್ನ ಫ್ರೆಂಡ್ಸ್ ಗೆ ಬರಬಾರದು ಅಂತ ಎಲ್ಲದರ ಬಗ್ಗೆ ವಿಡಿಯೋ ಮಾಡ್ತಾ ಇರ್ತೀನಿ.. ತಾಳ್ಮೆಯಿಂದ ನೋಡಬೇಕು ಅಷ್ಟೇ..
City ಯಲ್ಲಿ ಇದು ಕಷ್ಟ.. ಊರ ಕಡೆ ಬೇಸಿಗೆಯಲ್ಲಿ ಒಣಗಿದ ಎಲೆ.. ಕಡ್ಡಿಗಳನ್ನು ...ಓಪನ್ ಪ್ಲೇಸ್ ನಲ್ಲಿ ರಾಶಿ ಮಾಡ್ತಾರೆ.. ರಾಶಿ ಮಾಡುವಾಗ ಮದ್ಯ ಮದ್ಯ ದಲ್ಲಿ ಮಣ್ಣು ಕೂಡ ಸೇರಿಸ ಬೇಕು.. ಕಸ ಕಡ್ಡಿಗಳ ಮದ್ಯದಲ್ಲಿ ಮಣ್ಣು ಇರಬೇಕು.. ಕೆಳಗಡೆ ಸ್ವಲ್ಪ ದಪ್ಪ ದಪ್ಪ ಕಡ್ಡಿ .. ಕೊಂಬೆ ಇಂತದ್ದು ಹಾಕ್ತಾರೆ.. ಆಮೇಲೆ ಈ ರಾಶಿಗೆ ಬೆಂಕಿ ಹಚ್ಚಬೇಕು.. ಸ್ವಲ್ಪ ಸುಟ್ಟ ಮೇಲೆ ರಾಶಿ ಮೇಲೆ ಮಣ್ಣು ಹಾಕಬೇಕು.. ಅಂದರೆ ಒಳಗೆ ಚೆನ್ನಾಗಿ ಬೆಂಕಿ ಹತ್ತಿಕೊಂಡಮೇಲೆ ಮಣ್ಣು ಮುಚ್ಚಬೇಕು.. ಇದು ನಿಧಾನವಾಗಿ ಒಳಗಿಂದ ಒಳಗೆ ಸುಡ್ತಾ ಇರುತ್ತೆ.. ಪೂರ್ತಿ ಸುಡಲು ಒಂದೆರಡು ದಿನನಾದ್ರು ಬೇಕಾಗುತ್ತೆ.. ಆಮೇಲೆ ಬೆಂಕಿ ಆರಿದೆ ಅಂತ ಗೊತ್ತಾದ ಮೇಲೆ ರಾಶಿನ ಸ್ವಲ್ಪ ಅಗಲ ಮಾಡ್ತಾರೆ.. ಬೆಂಕಿಗೆ ಅದರಲ್ಲಿ ಹಾಕಿದ ಮಣ್ಣು ಚೆನ್ನಾಗಿ ಬೆಂದಿರುತ್ತೆ.. ಇದೆ ಸುಡು ಮಣ್ಣು.. ಇದು ಎಲ್ಲಾ ಗಿಡಗಳಿಗೂ ಒಳ್ಳೇದು.. . ಸಿಟಿ ಯಲ್ಲಿ ಇದನೆಲ್ಲ ಮಾಡುವುದು ಅಸಾಧ್ಯ..
ಮಣ್ಣು ಜೊತೆಗೆ ಗೊಬ್ಬರ ಮಾಡುವ ವಿಧಾನ ಅದ್ಬುತ ವಾಗಿದೆ. ನಮಗೂ ಉಪಯೋಗ ವಾಯಿತು. ನಮನ 🙏👌.
Thank u so much
Thumba vivarvagi thilisidiri dhanyavaad😊
Thank u so much
Tumba chenagi explain madtiri😊👌
Thank u so much
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಮೇಡಂ potting ಮಿಶ್ರಣ ಮಾಡುವ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ ಆದ್ರೆ ಇದು ಬೆಸ್ಟ್ ಅನ್ನಿಸ್ತು. Thanks medam
Thank u so much
ನಾನು ಗಾರ್ಡನ್ ಸ್ಟಾರ್ಟ್ ಆದಾಗ ನಂಗೆ ಎಷ್ಟೆಲ್ಲ..ಅನುಮಾನ.. ತೊಂದರೆ ಬಂತೊ ಅದೆಲ್ಲ ನನ್ನ ಫ್ರೆಂಡ್ಸ್ ಗೆ ಬರಬಾರದು ಅಂತ ಎಲ್ಲದರ ಬಗ್ಗೆ ವಿಡಿಯೋ ಮಾಡ್ತಾ ಇರ್ತೀನಿ.. ತಾಳ್ಮೆಯಿಂದ ನೋಡಬೇಕು ಅಷ್ಟೇ..
Good information
Thanks
Wow super nice 👍👍 good night sister
Thank you very much
Good information 👌👍
Thank u so much
🙏👌👌👍
Thank u so much
Thumba olleya mahithi nididdiri ma'am thank you so much
Thank u so much
Thumbaa olleya mahiti
Thank u so much
Sudumannu endare yenu, adannu hege thayarisuvudu,mathu hege upayogisabeku plz thilisi plz.
Open place iddare sudumannu mada bahudu .
hege Andre namma mane hattira sigo kada kaddi.. onagida elegalu.. sanna putta kattigegalu..ongida segani.. ella ondu kade rashi madabeku.. rashi maduvaga madya madya mannu hakabeku.. rashi ya mele kuda mannu haki .. aa kasada rashige benki haakabeku.. indu onde salakke suttu hoguvudilla.. nidanakke olaginda olage sudtha irutte.. dodda rashi aadare purthi suttu hogalu eradu dina kuda aagutte.. benki aaride annisidare matte benki haakabeku.. ella sutta mele swalpa neeru chimukisi bida beku. Onderadu dina aadamele adella suttu budi aagirutte.. mannu benkiyalli chennagi bendirutte.. budi mannu ella seridare adanne sudu mannu anthare.. besige koneyalli Halli kade e paddathati yalli madthare.. e sudu mannu ella gidakku super.. aagirutte.. city yalli e paddhathi kasta ..
Nimage estu artha ayitho gottilla.. 😀
Tq
Thank u so much
ಸುಡುಮಣ್ಣು ಎಂದರೆ ಏನು,ಅದನ್ನ ಹೇಗೆ ತಯಾರಿಸುವುದು,ಹೇಗೆ ಉಪಯೋಗಿಸುವುದು,ಅದರಿಂದ ಏನು ಪ್ರಯೋಜನ ದಯವಿಟ್ಟು ತಿಳಿಸಿ.
City ಯಲ್ಲಿ ಇದು ಕಷ್ಟ.. ಊರ ಕಡೆ ಬೇಸಿಗೆಯಲ್ಲಿ ಒಣಗಿದ ಎಲೆ.. ಕಡ್ಡಿಗಳನ್ನು ...ಓಪನ್ ಪ್ಲೇಸ್ ನಲ್ಲಿ ರಾಶಿ ಮಾಡ್ತಾರೆ.. ರಾಶಿ ಮಾಡುವಾಗ ಮದ್ಯ ಮದ್ಯ ದಲ್ಲಿ ಮಣ್ಣು ಕೂಡ ಸೇರಿಸ ಬೇಕು.. ಕಸ ಕಡ್ಡಿಗಳ ಮದ್ಯದಲ್ಲಿ ಮಣ್ಣು ಇರಬೇಕು.. ಕೆಳಗಡೆ ಸ್ವಲ್ಪ ದಪ್ಪ ದಪ್ಪ ಕಡ್ಡಿ .. ಕೊಂಬೆ ಇಂತದ್ದು ಹಾಕ್ತಾರೆ.. ಆಮೇಲೆ ಈ ರಾಶಿಗೆ ಬೆಂಕಿ ಹಚ್ಚಬೇಕು.. ಸ್ವಲ್ಪ ಸುಟ್ಟ ಮೇಲೆ ರಾಶಿ ಮೇಲೆ ಮಣ್ಣು ಹಾಕಬೇಕು.. ಅಂದರೆ ಒಳಗೆ ಚೆನ್ನಾಗಿ ಬೆಂಕಿ ಹತ್ತಿಕೊಂಡಮೇಲೆ ಮಣ್ಣು ಮುಚ್ಚಬೇಕು.. ಇದು ನಿಧಾನವಾಗಿ ಒಳಗಿಂದ ಒಳಗೆ ಸುಡ್ತಾ ಇರುತ್ತೆ.. ಪೂರ್ತಿ ಸುಡಲು ಒಂದೆರಡು ದಿನನಾದ್ರು ಬೇಕಾಗುತ್ತೆ.. ಆಮೇಲೆ ಬೆಂಕಿ ಆರಿದೆ ಅಂತ ಗೊತ್ತಾದ ಮೇಲೆ ರಾಶಿನ ಸ್ವಲ್ಪ ಅಗಲ ಮಾಡ್ತಾರೆ.. ಬೆಂಕಿಗೆ ಅದರಲ್ಲಿ ಹಾಕಿದ ಮಣ್ಣು ಚೆನ್ನಾಗಿ ಬೆಂದಿರುತ್ತೆ.. ಇದೆ ಸುಡು ಮಣ್ಣು.. ಇದು ಎಲ್ಲಾ ಗಿಡಗಳಿಗೂ ಒಳ್ಳೇದು.. . ಸಿಟಿ ಯಲ್ಲಿ ಇದನೆಲ್ಲ ಮಾಡುವುದು ಅಸಾಧ್ಯ..
Sevantige gida chenagideya button sevanti yavaga agutte nanna plant tumba chenagide hoo yavaga agutte anta ase ❤😊yenu gobra kodbeku.anu putturlli iddene. Tumba male illa
Video madi thilstini...
Hoovina season innu bandilla.. gobbara maneyalli idda yavudadaru gobbara haaki.. innu hechhina vishayakke video madthini...
bhattad Sutta kappu hottu mannin mishandling hakabhuda?
Praman tilisi mam
Video dalli helidde .. skip madtha nodiddiri alwa.. 😀
e hottianli budi eruttade adrind edu mix maduv Dadar praman yestu?
10% varegu hakabahudu
Thank you so much ❤
Poting ಮಿಶ್ರಣ ಎಷ್ಟು ಅನುಪಾತ ದಲ್ಲಿ (ratio) ಹಾಕಬೇಕು ತಿಳಿಸಿ.
30:30:30:10.. ಮಣ್ಣು ಗೊಬ್ಬರ..ಮರಳು.. ನೀಂ ಕೇಕ್ ಪೌಡರ್
Pls do the vedeo on bonsai garden
Ok
Ginger lillyge kambalihula thinuthide yava liquide fertilizer spray madabeku plz (organic)
ಕಂಬಳಿ ಹುಳ ತೆಗೆದು ಬಿಸಾಕಿ.. ಆಮೇಲೆ ಬೇಕಾದರೆ ನೀಮ್ ಆಯಿಲ್ ಸ್ಪ್ರೆ ಮಾಡಿ..
Naanu rice husk hakidde iligalu rats bhattada smellge yella adimelu madi gida halagtide yenmadodu heli
Swalpa haledada mele haakabekittu..
Malegadali yava gobra hakbeku heli mdm
Cow dung compost.. vermicompost . .. hige yavudadaru ok .
ಅಕ್ಕ ಗ್ರೋ ಬ್ಯಾಗ್ ಗಲ್ಲಿ ಗಿಡ ನೆಡುಹುದು ತೋರಿಸಿ ಬ್ಯಾಗ್ ನ ತಾಳ ಭಾಗದಲ್ಲಿ ಎಷ್ಟು ಹೋಲ್ ಮಾಡ ಬೇಕು ದಯವಿಟ್ಟು ಹೇಳಿ 🙏🙏
ಬುಡದಲ್ಲಿ ಮಾಡೋದಕ್ಕಿಂತ ಕೆಳಗೆ ಎಲ್ಲಾ ಕಡೆ 3..4 ಹೋಲ್ಸ್ ಮಾಡೋದು ಬೆಸ್ಟ್. ಬುಡದಲ್ಲಿ ಮಾಡಿದ್ರೆ ನೀರು ಜಾಸ್ತಿ ಆದ್ರೆ ಅದರ ಜೊತೆಗೆ ಗೊಬ್ಬರ ಕೂಡ ಹೋಗಿ ಬಿಡುತ್ತೆ.
Niu eruwa place eega??
Hyderabad
@@skgardentips6776 but kannada superb mathdtheer... kundapura ankonde nanu
Nanu kundapuradavale.. irodu matra Hyderabad..
@@skgardentips6776 haage ..nimma garden thumbane ista aithu heli koduwa rithi yellaaa superb aagide
Thank u