ನಾವು ರೈತರು ನಮ್ಮ productಗೆ ನಾವು rate fix ಮಾಡಕ್ಕಾಗಲ್ಲ| 1 ಮೇಕೆಯಿಂದ 5000 ಲಾಭ | ವಷ೯ಕ್ಕೆ 50 ಮೇಕೆ ಮಾತೀ೯ವಿ|

Поделиться
HTML-код
  • Опубликовано: 11 дек 2024

Комментарии • 29

  • @nageshgn378
    @nageshgn378 20 дней назад

    Bro i have become subscriber to your chaneel just to see more and sheep and goat farms. Good one , Thanks

    • @AnkuraVahini
      @AnkuraVahini  19 дней назад +1

      ಧನ್ಯವಾದಗಳು, ನಿಮ್ಮ ಈ ಸಹಕಾರ 'ಸಾಧಕರ' ಬಗ್ಗೆ ವೀಡಿಯೊ ಬಂದಾಗಲೂ ಇರಲಿ.

  • @pavanpavi8078
    @pavanpavi8078 22 дня назад +9

    ಲೈವ್ ರೇಟ್.500ಕೊಟ್ಟಿ ಯಾರು ತಗೊಂಡು..ಹೋಗಲ್ಲ

  • @vaidyanathgirishgirish2383
    @vaidyanathgirishgirish2383 День назад

    ಶೆಡ್ ಒಳಗೆ ತೋರ್ಸ್ಬೇಕಿತ್ತು

  • @farmingkarnataka1395
    @farmingkarnataka1395 22 дня назад

    Sir hennu meke kodtara

    • @AnkuraVahini
      @AnkuraVahini  22 дня назад

      ಹೌದು ಕೊಡ್ತಾರೆ ಸರ್, 9845558075 ಈ numberಗೆ call ಮಾಡಿ.

  • @narendratb-m1d
    @narendratb-m1d 22 дня назад +2

    ವಿಡಿಯೋ ಫುಲ್ ನೋಡಿದೆ ಸರ್ ಫೋನ್ ನಂಬರ್ ಇಲ್ಲ ಅಡ್ರೆಸ್ ಇಲ್ಲ

    • @sunilsunil6065
      @sunilsunil6065 19 дней назад

      ನೋಡು number yalla ede sari yagi video nodu 1.46 ಅಲ್ಲೇ number name akidaree

  • @prjy895
    @prjy895 22 дня назад +3

    En heli en heli bari ade ayth

  • @brightmoon6006
    @brightmoon6006 22 дня назад +2

    6mont ge omme mari hakala adu 2year ge 3sari hakat

    • @ManjuCGowda555
      @ManjuCGowda555 22 дня назад

      ಹೌದು.. ಹೆಚ್ಚು ಕಮ್ಮಿ ಎಂಟು ತಿಂಗಳಿಗೆ. ಒಂದರಂತೆ ...

  • @rajusg2389
    @rajusg2389 22 дня назад

    Meke shigutha rete thilisi

    • @AnkuraVahini
      @AnkuraVahini  22 дня назад

      ಈ numberಗೆ call ಮಾಡಿ 9845558075.

  • @darshankumarkk5064
    @darshankumarkk5064 22 дня назад

    Address aku guru ve

    • @AnkuraVahini
      @AnkuraVahini  22 дня назад

      ವೀಡಿಯೊ ಪೂತಿ೯ ನೋಡಿ bro, address ಇದೆ.

  • @KIRANMurthy-j5w
    @KIRANMurthy-j5w 22 дня назад +3

    ವಿಡಿಯೋದಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಿಲ್ಲ

    • @AnkuraVahini
      @AnkuraVahini  22 дня назад

      ಯಾವ ಮಾಹಿತಿ ಬೇಕಿತ್ತು ನಿಮಗೆ ತಿಳಿಸಿ ಸರ್.

  • @RaviKumar-vi1ls
    @RaviKumar-vi1ls 23 дня назад +3

    ಅಯ್ಯೋ ಶೆಡ್ ಒಳಗಡೆ ವಿಡಿಯೋ ಮಾಡಣ್ಣ

    • @AnkuraVahini
      @AnkuraVahini  22 дня назад

      bro, ಶೆಡ್ಡಿನ ಬಗ್ಗೆ completeಆಗಿ part2 ವೀಡಿಯೊ ಬರುತ್ತದೆ ನೋಡಿ.

    • @lacch_u_143
      @lacch_u_143 22 дня назад

      ಯಾವಾಗ​@@AnkuraVahini

    • @AnkuraVahini
      @AnkuraVahini  22 дня назад

      bro,with in 10days.

    • @devunk2902
      @devunk2902 22 дня назад

      ❤​@@lacch_u_143