ಪರಮ ಅವರೇ... ನಮಸ್ಕಾರ... ನಾಟಕ ರಂಗದ ಮೇರು ಪ್ರತಿಭೆ ಹಂದಿಗನೂರು ಸಿದ್ರಾಮಪ್ಪ ಅವರ ಬಗ್ಗೆ ಮಾಹಿತಿ ಸಂಗ್ರಹಿಸಬಹುದಾ ಯೋಚಿಸಿ.... Dr ರಾಜಕುಮಾರ level ನಟ ಅವರು.... ಅವರ ಬಗ್ಗೆ ತಾವು ಮಾತ್ರ ಮಾಹಿತಿ ಸಂಗ್ರಹಿಸಬಹುದು.... ಹೇಗಾದರೂ ಮಾಡಿ ಅವರ ಬಗ್ಗೆ ಕೆಲವು ಎಪಿಸೋಡ್ ಮಾಡಿ... ದಯವಿಟ್ಟು.... ಕೊನೆ ಪಕ್ಷ ಅವರ ಜೀವನದ ಮಾಹಿತಿ ತಾವೇ ಹೇಳಿ
Way back, in 1974/75.. I was studying in Primary school, behind Movie land talkies .. Our house was, Railway Quarters, (flanked by Okalipuram & Magadi Road ) Used to take, the bylane next to Hotel Amar , to & fro to school.. Invariably used to pass through ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕ ಮಂದಿರ.. & Big banner reading .. ನಡುಬೀದಿ ನಾರಾಯಣ.. #ಸವಿನೆನಪುಗಳು
#MasterHirannaiah #kalamadhyama #param #babuhirannaiah ಈ ಸಂದರ್ಶನ ಅಪೂರ್ಣವಾಯ್ತು ಎಂದು ನನ್ನ ಅನಿಸಿಕೆ. ಮಾಸ್ಟರ್ ಹಿರಣ್ಣಯ್ಯನವರ ಪಶ್ಚಾತ್ತಾಪ, ಕಪಿಮುಷ್ಠಿ ನಾಟಕಗಳ ಬಗ್ಗೆ ಮಾತನಾಡಬೇಕಿತ್ತು. ಇಂದಿರಾ ಗಾಂಧಿ ಮತ್ತು ಹಿರಣ್ಣಯನವರ ಕಪಿಮುಷ್ಠಿ ನಾಟಕ ಕುರಿತಾಗಿ ತಿಳಿಸಬೇಕಾಗಿತ್ತು. ನಂತರ ದಿನಗಳಲ್ಲಿ ಧ್ವನಿಸುರಳಿಗಳಲ್ಲಿ ಬಂದ ನಾಟಕಗಳ ಬಗ್ಗೆ ಮತ್ತು ಹಿರಣ್ಣಯ್ಯ ಮಿತ್ರಮಂಡಳಿ ಭವಿಷ್ಯ ತಿಳಿಸಬೇಕಾಗಿತ್ತು.
I wholeheartedly appreciate Babu Hirannyya sir and I have learnt so much from your way of presenting the old memories of master hirannayya. Master Hirannayya was legend of country (universe), thank you so much for your interviews in kalamadyama RUclips channel and special thanks to Pranam. 🙏
It was lovely to hear Babu Hiranyya sir for 25 episodes... If possible please do some more episodes... please... We want to know our Karnataka family ❤️
We want to hear more from Babu sir! Please dont stop🙏. There are 3 generations of fans to Late Master Hirannaya sir in our family. We all are enjoying this interview!
Kalamadhyama is doing a wonderful job recording the history of all our great people with authentication. Very well done👍. Please keep up the good job. All the best 🙏
#param #why #is #Master #Hirannayya #episode stopped? #Please #continue. #itsawesome #the way he narrates is superb... #param please continue the episode of #Master #Hirannayya. Edu nanna bedike yella chandadaarara paravaagi... If Anyone agrees please comment
Respected Babu hirannaya sir please guide the future generation,how to support kale, and I request kala madhyama to be with him and Dayanand, Saraswati the 2 great tocome to gether make some thing for kannad.ibwatched kalamadhyama form last 6 month found Dayanand sir and babu sir both realy toched with their honesty.
Pl take this on a lighter note.. ಕಲಾಮಾಧ್ಯಮ youtube ಛಾನೆಲ್ನಲ್ಲಿ..ಮಾಸ್ಟರ್ ಹಿರಣ್ಣಯ್ಯನವರ ಮಗ ಮಾತಾಡೋದು ಕೇಳಿ...ನೆನಪಿಗೆ ಬಂದದ್ದು...ನಡೆದದ್ದು..ನೆನಪಿರುವಷ್ಟು.. 1981..ಬೇಸಿಗೆ ರಜೆ...ಚಾಮರಾಜಪೇಟೆ 3 ನೆ ಮುಖ್ಯ ರಸ್ತೆಯ ರಾಮೇಶ್ವರ ನ ಗುಡಿಯ ಯೋಗಾನರಸಿಂಹ ಶಾಸ್ತ್ರಿಗಳು ಕ್ಯಾತ್ಸಂದ್ರದಲ್ಲಿ ಒಂದು ದೊಡ್ಡ ದೇವಸ್ಥಾನ ಕಟ್ಟಿ ಅದರ ಪ್ರತಿಷ್ಟಾಪನೆಗೋಸ್ಕರ ಹಿರಣ್ಣಯ್ಯನವರ " ಮಕ್ಮಲ್ ಟೋಪಿ" ನಾಟಕ್ ಬೆನಿಫಿಟ್ ಶೋ ಇಟ್ಟರು..ನಾನು ಬಸವನಗುಡಿ ನ್ಯಾಷನಲ್ ಸ್ಕೂಲ್ನಲ್ಲಿ ಓದ್ತಿದ್ದೆ..ಹಿರಣ್ಣಯ್ಯ ನವರ ಮಗನೂ ಅಲ್ಲೇ ಓದ್ತಿದ್ದ..ಗಾಯನ ಸಮಾಜದಲ್ಲಿ ನಾಟಕ..ಮಧ್ಯಾನ್ಹವೇ ಟಿಕೆಟ್ ಸೋಲ್ಡ್ ಔಟ್! ಸಾಯಂಕಾಲ ಗಾಯನ ಸಮಾಜದ ಮುಂದೆ ಜನಸಾಗರ! ನಾವೆಲ್ಲ ವಾಲಂಟಿಯರ್ಸ್! ಜನರನ್ನ ಕೂಡಿಸೋದಕ್ಕೆ! ನಮಗೇ ಒಳಗೆ ಹೋಗಲಾಗುತ್ತಿಲ್ಲ ! ಜನ ಸಾಗರದ ಡಿಮ್ಯಾಂಡ್ನಂತೆ.. .ಕೊನೆಗೆ ಎರಡು ಸ್ಪೀಕರ್ ಹೊರಗಡೆ ಕಟ್ಟುದ್ವಿ! ಜನ ನಾಟಕ ಕೇಳಲಿ ಅಂತ! ಹಿರಣ್ಣಯ್ಯನವರ ಒಂದು ಸ್ಪೆಷಾಲಿಟಿ ಅಂದರೆ...ಯಾರನ್ನ ಬೈಬೇಕೋ..ಅವರನ್ನೆ ಚೀಫ್ ಗೆಸ್ಟಾಗಿ ಕರೆಸಲು ಹೇಳ್ತಿದ್ರು..ಅದರಂತೆ..ಹೆಚ್.ಎನ್.ನರಸಿಂಹಯ್ಯನವರನ್ನು ಕರೆಸಿದ್ದರು! ಆಗ ನರಸಿಂಹಯ್ಯ ನವರು ತುಂಬಾ ಹೆಸರುವಾಸಿ! ಭಾನಾಮತಿಯ ವಿರುಧ್ಧ ಜಾಗ್ರುತಿ...ಹೋರಾಟ...ಸಾಯಿಬಾಬಾರನ್ನ " ನನಗೆ ಚಿನ್ನಾ ಗಿನ್ನಾ ಏನೂ ಬೇಡಾ.ಒಂದು ಬೂದುಕಗುಂಬಳಕಾಯಿ ಗಾಳಿಇಂದ ತರಿಸಿಕೊಡಿ" ಅಂತ ಕೇಳಿ ವಿವಾದಕ್ಕೆಡೆ ಮಾಡಿಕೊಂಡಿದ್ರು.."ಮೂಢನಂಬಿಕೆ" ಬಿಡಿ..ಜಾಗ್ರುತರಾಗಿ..ಅಂತ ಹೇಳೋವ್ರು.. ನಾಟಕ ಶುರು ಆಯ್ತು..ಎದುರು ಸಾಲಿನಲ್ಲೆ ಹೆಚ್.ನರಸಿಂಯ್ಯ! ಆ ದಿನ ಮರೆಯಲಾಗದ ದಿನ! ಮಾಸ್ಟರ್ ಹಿರಣ್ಣಯ್ಯ ..ಸಚಿನ್ ..ಶೋಯಬ್ ಅಕ್ತರ್ಗೆ ಚಚ್ದಂಗೆ..ನರಸಿಂಯ್ಯನವರನ್ನ ಚಚ್ಚಾಕ್ಬಿಟ್ರು.." ಮಹಾ ವಿಜ್ಞಾನಿಗಳು.. ಅಣು ಶಾಸ್ತ್ರಿಗಳು.. ದೊಡ್ಡ ವಿದ್ಯಾಸಂಸ್ಥೆ ನಡೆಸೋವ್ರು ( ಅವರ ಮಗನೂ ನ್ಯಾಷನಲ್ ಹೈಸ್ಕೂಲ್! ) ಮೂಢನಂಬಿಕೆ ಯಂತೆ..ಮೂಢನಂಬಿಕೆ.. ತೋರಿಸ್ರಿ ಯಾವ ಡಿಕ್ಷನರಿ ನಲ್ಲಿದೆ ಈ ವರ್ಡು? ಇರೋದು ಎರಡೇ..ಒಂದು ನಂಬಿಕೆ..ಎರಡನೇದು..ಅಪನಂಬಿಕೆ ಇಷ್ಟೆ! ಹುಚ್ ಹೆಚ್ಚಾಯ್ತು ( ಹೆಚ್ ನರಸಿಂಯ್ಯನವರಲ್ವೆ!) ಅಂತ ಬಾಯಿಗ್ ಬಂದಿದ್ ಬೊಗಳೋದಲ್ಲ! ಅಂದ್ಬಿಟ್ರು! ಹೆಚ್.ನರಸಿಂಹಯ್ಯ ಖುರ್ಚಿಇಂದೆದ್ದು ದುರ್ದಾನ ತೆಗೆದುಕೊಂಡವರಂತೆ..ದುಡು..ದುಡು.. ಹೊರನಡೆದೇ ಬಿಟ್ರು! ಈ ಆಸಾಮಿ ..ಮಾಸ್ಟರ್ ಹಿರಣ್ಣಯ್ಯನವರು ಬಿಡ್ತಾರಾ.." ನೋಡಿ ಜನಗಳೇ..ಸತ್ಯ ಹೇಳಿದರೆ..ಕೇಳಕ್ಕಾಗ್ದೆ ಹೇಗ್ ಓಡ್ತಿದ್ದಾರೆ ನೋಡಿ!!
Hiranaiah listen me 'youdint know about B. basavalingappa's personality pl read about his life history.How straggle for dalit. He is God of dalit.You must conform that days convers.Basavalingappa that day dint talk about whole kannada litarature he said some peaples bad litarature. You param ,you know about Basavalingappa if not must read about him. Don't give like that stupid head line.
Dear Friends, Click The Below link to Subscribe to Kalamadhyama RUclips Channel.
ruclips.net/user/kalamadhyammediavideos
ಪರಮ ಅವರೇ... ನಮಸ್ಕಾರ... ನಾಟಕ ರಂಗದ ಮೇರು ಪ್ರತಿಭೆ ಹಂದಿಗನೂರು ಸಿದ್ರಾಮಪ್ಪ ಅವರ ಬಗ್ಗೆ ಮಾಹಿತಿ ಸಂಗ್ರಹಿಸಬಹುದಾ ಯೋಚಿಸಿ.... Dr ರಾಜಕುಮಾರ level ನಟ ಅವರು.... ಅವರ ಬಗ್ಗೆ ತಾವು ಮಾತ್ರ ಮಾಹಿತಿ ಸಂಗ್ರಹಿಸಬಹುದು.... ಹೇಗಾದರೂ ಮಾಡಿ ಅವರ ಬಗ್ಗೆ ಕೆಲವು ಎಪಿಸೋಡ್ ಮಾಡಿ... ದಯವಿಟ್ಟು.... ಕೊನೆ ಪಕ್ಷ ಅವರ ಜೀವನದ ಮಾಹಿತಿ ತಾವೇ ಹೇಳಿ
@@ಶೋಧ-ರ9ತ .89
@@ಶೋಧ-ರ9ತ lpl
Qbasavalingappabaggehelirodunijakonegebasavalingapparesignmadidaru😢
🙏🙏🙏🙏🙏🙏🙏👌👌👌💐💐💐💐
Way back, in 1974/75.. I was studying in Primary school, behind Movie land talkies ..
Our house was, Railway Quarters, (flanked by Okalipuram & Magadi Road )
Used to take, the bylane next to Hotel Amar , to & fro to school..
Invariably used to pass through
ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕ ಮಂದಿರ..
& Big banner reading .. ನಡುಬೀದಿ ನಾರಾಯಣ..
#ಸವಿನೆನಪುಗಳು
ಈ ನಾಟಕದ ನಡುವೆ ನಿಮ್ಮ ಗಳ ವಿದ್ಯಾಭ್ಯಾಸ ಹೇಗೆ ನಡೆಯಿತು...ನಿಮ್ಮ ಫ್ಯಾಮಿಲಿ ಕೊಡ ನಾಟಕ ಟೀಮ್ ಜೊತೆ ಬರ್ತಿತ್ತ ಇದ್ರ ಬಗ್ಗೆ ಕುತೂಹಲ ಇದೆ...pls ಈ ಬಗ್ಗೆ ಮಾತಾಡಿ
.ಸ್ವಲ್ಪ
ಬಾಬು ಸರ್, ಇಷ್ಟು ಸ್ವಚ್ಛವಾದ ಕನ್ನಡ ಭಾಷೆ ಕೇಳೋಕ್ಕೆ ತುಂಬಾ ಸಂತೋಷವಾಗತ್ತೆ.ನೀವು ಮಾತನಾಡುತ್ತಾ ಇದ್ದರೆ ನಮ್ಮ ಕಣ್ಣ ಮುಂದೆ ಎಲ್ಲ ನಡೆಯುತ್ತಿರುವಂತೆ ಅನ್ನಿಸುತ್ತೆ.
Tumba chennagide namma uralli sslc Odada kudukarella Sahitya sammelanadalli bhagavahisuttare government duddannu tindu bogaluttare avarannu nodidare kumaravayasa Kuda nenu hakikolluttane
Please don't stop these sessions. So for heaven sake continue the series. Babu hiranaiah sir's series is amazing.
Yes
Yes Param, please continue the episodes of Babu Sir🙏🏻
ಅದ್ಭುತ ಬಹಳ ಚೆನ್ನಾಗಿದೆ...
ನಿಮ್ಮ ಎಲ್ಲ ಸಂದರ್ಶನ....
ಇನ್ನೊಂದು ವಿಷಯ ಲಂಚಾವತಾರ ಮತ್ತು ನಿಮ್ಮ ವೃತ್ತಿಪರ ನಾಟಕರಂಗ ಇವಾಗಲೂ ಇದೆಯಾ..?
Congratulations To KALAA MAADYAMA VERY VERY GREAT MEANINGFUL INTERVIEW SHIRASAASTANGA NAMASKARAGALU GREAT HIRANNAYYA SWAMIGALIGAE
ಚೆನ್ನಾಗಿತ್ತು ಪರಂ ಅವರೇ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ನಡುಬೀದಿ ನಾರಾಯಣ ವೀಡಿಯೋ ಇದ್ದರೆ ದಯವಿಟ್ಟು ಹಾಕಿ ನೋಡಲು ಕಾಯುತ್ತಿದ್ದೇವೆ
We need some more episodes from BHABU HIRANAIAH sir.
Pls.
Param avare. ನಿಜವಾದ ತಿಳುವಳಿಕೆ ಸಾರಾಂಶ ಇರೋ ಮಾತು ಬಾಬು ಹಿರಣ್ಣಯ್ಯ ಅವರಲ್ಲಿ ಇರುತ್ತೆ. ಮುಂದುವರಿಸಿ
ನಾನು ನಿಮ್ಮನ್ನು ತೀರ್ಥಹಳ್ಳಿ ಕ್ಯಾಂಪ್ ನಲ್ಲಿ ನೋಡಿದ್ದೇನೆ ಎಲ್ಲಾ ನಾಟಕ ನೋಡಿದ್ದೇನೆ.ನಾಗಮಂಗಲ ಕಿಟ್ಟಿ ಅದ್ಬುತ ಕಲಾವಿದರು. ಅವರನ್ನು ಎಲ್ಲಾದರೂ ನೆನಪು ಮಾಡಿ
#MasterHirannaiah #kalamadhyama #param #babuhirannaiah ಈ ಸಂದರ್ಶನ ಅಪೂರ್ಣವಾಯ್ತು ಎಂದು ನನ್ನ ಅನಿಸಿಕೆ. ಮಾಸ್ಟರ್ ಹಿರಣ್ಣಯ್ಯನವರ ಪಶ್ಚಾತ್ತಾಪ, ಕಪಿಮುಷ್ಠಿ ನಾಟಕಗಳ ಬಗ್ಗೆ ಮಾತನಾಡಬೇಕಿತ್ತು. ಇಂದಿರಾ ಗಾಂಧಿ ಮತ್ತು ಹಿರಣ್ಣಯನವರ ಕಪಿಮುಷ್ಠಿ ನಾಟಕ ಕುರಿತಾಗಿ ತಿಳಿಸಬೇಕಾಗಿತ್ತು. ನಂತರ ದಿನಗಳಲ್ಲಿ ಧ್ವನಿಸುರಳಿಗಳಲ್ಲಿ ಬಂದ ನಾಟಕಗಳ ಬಗ್ಗೆ ಮತ್ತು ಹಿರಣ್ಣಯ್ಯ ಮಿತ್ರಮಂಡಳಿ ಭವಿಷ್ಯ ತಿಳಿಸಬೇಕಾಗಿತ್ತು.
ಬಾಬು ಹಿರಣ್ಣಯ್ಯನವರು ಇನ್ನೂ ಮಾತನಾಡಬೇಕು, ಅವರಿಗೆ ಗೊತ್ತಿರುವ ಎಲ್ಲಾ ವಿಷಯಗಳನ್ನೂ ಮಾತನಾಡಬೇಕು
ಯಾರೋ ಒಬ್ಬ ಅವಿವೇಕಿ ಹೇಳಿದ ಅಂತ ಹೇಳಿ ನೀವು ಎಪಿಸೋಡನ್ನು ಸ್ಟಾಪ್ ಮಾಡೋದು ಸರಿ ಕಾಣಲ್ಲ ಅನಿಸುತ್ತೆ ದಯವಿಟ್ಟು ಮುಂದುವರಿಸಿ
Param sir please don't Stop Babu hiranniah sir program really it's too good We are like and every sentence true
I wholeheartedly appreciate Babu Hirannyya sir and I have learnt so much from your way of presenting the old memories of master hirannayya. Master Hirannayya was legend of country (universe), thank you so much for your interviews in kalamadyama RUclips channel and special thanks to Pranam. 🙏
The best series in Kala madhyama. Beautiful speaker with exceptional Kannada. These days ppl cannot pronounce Ha correctly. His language is so good
It was lovely to hear Babu Hiranyya sir for 25 episodes... If possible please do some more episodes... please... We want to know our Karnataka family ❤️
ಇವರ ಮಾತು ನಶೆಯಂತಾಗ್ಬಿಟ್ಟಿದೆ. ಒಂದು ಎಪಿಸೋಡ್ ನೋಡೋಣಾಂತ ಕೂತೋನು ಈಗ ಈ ಎಪಿಸೋಡೂ ನೋಡ್ತಿದ್ದೇನೆ...❤
We want to hear more from Babu sir! Please dont stop🙏. There are 3 generations of fans to Late Master Hirannaya sir in our family. We all are enjoying this interview!
Please continue these episodes, you are doing a yeoman service to kannadigas
I truly don't know much Abt my FATHER ...But babu Sir memory and observation and ability to narrate there situation is another level
Kalamadhyama is doing a wonderful job recording the history of all our great people with authentication. Very well done👍.
Please keep up the good job. All the best 🙏
Basavalingapps was a great leader , he was one who abolished carrying night soil in karnataka which becomes model to entire country.
ಅದ್ಬುತ ವ್ಯಕ್ತಿ ಸಿಎಂ ನಿಜಲಿಂಗಪ್ಪ...🙏
ದಯವಿಟ್ಟು, ಮಾಸ್ಟರ್ ಹಿರಣ್ಣಯ್ಯ ನವರ ಕಡೆಯ ದಿನಗಳು ಹೇಗೆ ಇದ್ದವು ಎಂಬುದನ್ನು ತಿಳಿಸಿಕೊಡಿ, ದಯವಿಟ್ಟು ನಿಲ್ಲಿಸಬೇಡಿ...
#param #why #is #Master #Hirannayya #episode stopped? #Please #continue. #itsawesome #the way he narrates is superb...
#param please continue the episode of #Master #Hirannayya.
Edu nanna bedike yella chandadaarara paravaagi... If Anyone agrees please comment
Thanks to Babu and Salute to *Hirannayya*
Lovely flowery kannada rendering so melodious to hear . Please do not break the show
ಅತ್ಯಂತ ಅದ್ಭುತ ಸಂಚಿಕೆ
25ಸಂಚಿಕೆಗಳು ತುಂಬಾ ಚೆನ್ನಾಗಿದೆ ಮುಡಿವೆ..
Respected Babu hirannaya sir please guide the future generation,how to support kale, and I request kala madhyama to be with him and Dayanand, Saraswati the 2 great tocome to gether make some thing for kannad.ibwatched kalamadhyama form last 6 month found Dayanand sir and babu sir both realy toched with their honesty.
ಆರೋಗ್ಯ ಸರಿ ಹೋದ ಮೇಲೆ ದಯವಿಟ್ಟು ಮುಂದುವರೆಸಿ ಸರ್
❤ಸೂಪರ್ 👍
B.Basavalingappa great personality of political history 👌
Please don’t stop #Param sir
Thank you super
Super 👌
Please do some more. We would like to hear more
Life On Street....🙏🙏🙏🙏🙏✨✨✨✨🌟
ಸಹಿಷ್ಣುತೆ ಇನ್ನೂ ಬದುಕಿದ್ದ ಕಾಲ ಅದು.
ನಮಸ್ತೆ ಗುರುಗಳೇ..
super
Nadubidhi Narayana drama video upload made
22:17
10 15 episode madi sar
Please give some more episode sir😁
ಚನ್ನರಾಯಪಟ್ಟಣ ಘಟನೆ ನಡೆದದ್ದು ಯಾವ ಇಸವಿಯಲ್ಲಿ?
Param change title Card.Basavalingappa was great Man .Pl study about his story then u realised.
👌👌👌👍👍
Egina Rajakaranigalu janarannu hedarisi ,bedarisi , avachya shabdagalannu adi, samsat na ghanatryanne halumaduddare.
👌👌👌👌
🙏
🥰🥰🥰🥰🥰
Expo 70 74 bagge heli sir
Pl take this on a lighter note..
ಕಲಾಮಾಧ್ಯಮ youtube ಛಾನೆಲ್ನಲ್ಲಿ..ಮಾಸ್ಟರ್ ಹಿರಣ್ಣಯ್ಯನವರ ಮಗ ಮಾತಾಡೋದು ಕೇಳಿ...ನೆನಪಿಗೆ ಬಂದದ್ದು...ನಡೆದದ್ದು..ನೆನಪಿರುವಷ್ಟು..
1981..ಬೇಸಿಗೆ ರಜೆ...ಚಾಮರಾಜಪೇಟೆ 3 ನೆ ಮುಖ್ಯ ರಸ್ತೆಯ ರಾಮೇಶ್ವರ ನ ಗುಡಿಯ ಯೋಗಾನರಸಿಂಹ ಶಾಸ್ತ್ರಿಗಳು ಕ್ಯಾತ್ಸಂದ್ರದಲ್ಲಿ ಒಂದು ದೊಡ್ಡ ದೇವಸ್ಥಾನ ಕಟ್ಟಿ ಅದರ ಪ್ರತಿಷ್ಟಾಪನೆಗೋಸ್ಕರ ಹಿರಣ್ಣಯ್ಯನವರ " ಮಕ್ಮಲ್ ಟೋಪಿ" ನಾಟಕ್ ಬೆನಿಫಿಟ್ ಶೋ ಇಟ್ಟರು..ನಾನು ಬಸವನಗುಡಿ ನ್ಯಾಷನಲ್ ಸ್ಕೂಲ್ನಲ್ಲಿ ಓದ್ತಿದ್ದೆ..ಹಿರಣ್ಣಯ್ಯ ನವರ ಮಗನೂ ಅಲ್ಲೇ ಓದ್ತಿದ್ದ..ಗಾಯನ ಸಮಾಜದಲ್ಲಿ ನಾಟಕ..ಮಧ್ಯಾನ್ಹವೇ ಟಿಕೆಟ್ ಸೋಲ್ಡ್ ಔಟ್! ಸಾಯಂಕಾಲ ಗಾಯನ ಸಮಾಜದ ಮುಂದೆ ಜನಸಾಗರ! ನಾವೆಲ್ಲ ವಾಲಂಟಿಯರ್ಸ್! ಜನರನ್ನ ಕೂಡಿಸೋದಕ್ಕೆ! ನಮಗೇ ಒಳಗೆ ಹೋಗಲಾಗುತ್ತಿಲ್ಲ ! ಜನ ಸಾಗರದ ಡಿಮ್ಯಾಂಡ್ನಂತೆ.. .ಕೊನೆಗೆ ಎರಡು ಸ್ಪೀಕರ್ ಹೊರಗಡೆ ಕಟ್ಟುದ್ವಿ! ಜನ ನಾಟಕ ಕೇಳಲಿ ಅಂತ!
ಹಿರಣ್ಣಯ್ಯನವರ ಒಂದು ಸ್ಪೆಷಾಲಿಟಿ ಅಂದರೆ...ಯಾರನ್ನ ಬೈಬೇಕೋ..ಅವರನ್ನೆ ಚೀಫ್ ಗೆಸ್ಟಾಗಿ ಕರೆಸಲು ಹೇಳ್ತಿದ್ರು..ಅದರಂತೆ..ಹೆಚ್.ಎನ್.ನರಸಿಂಹಯ್ಯನವರನ್ನು ಕರೆಸಿದ್ದರು! ಆಗ ನರಸಿಂಹಯ್ಯ ನವರು ತುಂಬಾ ಹೆಸರುವಾಸಿ! ಭಾನಾಮತಿಯ ವಿರುಧ್ಧ ಜಾಗ್ರುತಿ...ಹೋರಾಟ...ಸಾಯಿಬಾಬಾರನ್ನ " ನನಗೆ ಚಿನ್ನಾ ಗಿನ್ನಾ ಏನೂ ಬೇಡಾ.ಒಂದು ಬೂದುಕಗುಂಬಳಕಾಯಿ ಗಾಳಿಇಂದ ತರಿಸಿಕೊಡಿ" ಅಂತ ಕೇಳಿ ವಿವಾದಕ್ಕೆಡೆ ಮಾಡಿಕೊಂಡಿದ್ರು.."ಮೂಢನಂಬಿಕೆ" ಬಿಡಿ..ಜಾಗ್ರುತರಾಗಿ..ಅಂತ ಹೇಳೋವ್ರು..
ನಾಟಕ ಶುರು ಆಯ್ತು..ಎದುರು ಸಾಲಿನಲ್ಲೆ ಹೆಚ್.ನರಸಿಂಯ್ಯ! ಆ ದಿನ ಮರೆಯಲಾಗದ ದಿನ! ಮಾಸ್ಟರ್ ಹಿರಣ್ಣಯ್ಯ ..ಸಚಿನ್ ..ಶೋಯಬ್ ಅಕ್ತರ್ಗೆ ಚಚ್ದಂಗೆ..ನರಸಿಂಯ್ಯನವರನ್ನ ಚಚ್ಚಾಕ್ಬಿಟ್ರು.." ಮಹಾ ವಿಜ್ಞಾನಿಗಳು.. ಅಣು ಶಾಸ್ತ್ರಿಗಳು.. ದೊಡ್ಡ ವಿದ್ಯಾಸಂಸ್ಥೆ ನಡೆಸೋವ್ರು ( ಅವರ ಮಗನೂ ನ್ಯಾಷನಲ್ ಹೈಸ್ಕೂಲ್! ) ಮೂಢನಂಬಿಕೆ ಯಂತೆ..ಮೂಢನಂಬಿಕೆ.. ತೋರಿಸ್ರಿ ಯಾವ ಡಿಕ್ಷನರಿ ನಲ್ಲಿದೆ ಈ ವರ್ಡು? ಇರೋದು ಎರಡೇ..ಒಂದು ನಂಬಿಕೆ..ಎರಡನೇದು..ಅಪನಂಬಿಕೆ ಇಷ್ಟೆ! ಹುಚ್ ಹೆಚ್ಚಾಯ್ತು ( ಹೆಚ್ ನರಸಿಂಯ್ಯನವರಲ್ವೆ!) ಅಂತ ಬಾಯಿಗ್ ಬಂದಿದ್ ಬೊಗಳೋದಲ್ಲ! ಅಂದ್ಬಿಟ್ರು! ಹೆಚ್.ನರಸಿಂಹಯ್ಯ ಖುರ್ಚಿಇಂದೆದ್ದು ದುರ್ದಾನ ತೆಗೆದುಕೊಂಡವರಂತೆ..ದುಡು..ದುಡು.. ಹೊರನಡೆದೇ ಬಿಟ್ರು! ಈ ಆಸಾಮಿ ..ಮಾಸ್ಟರ್ ಹಿರಣ್ಣಯ್ಯನವರು ಬಿಡ್ತಾರಾ.." ನೋಡಿ ಜನಗಳೇ..ಸತ್ಯ ಹೇಳಿದರೆ..ಕೇಳಕ್ಕಾಗ್ದೆ ಹೇಗ್ ಓಡ್ತಿದ್ದಾರೆ ನೋಡಿ!!
❤😂😊
Ivara sandarshana nillis bedi
Havgenavru Rajakarani galu evagenavu katte gang kudure gang galu 3 ella mundivke
ಅಯ್ಯೋ ಮುಗಿಯಿತಾ....ದಯವಿಟ್ಟು...ಮುಂದುವರಿಸಿ
ನಿಮ್ಮ
Babanna nivu ennu matadabeku
It was Sharavathi project.
Emergency ಸಮಯದ ಘಟನೆ ಹೇಳಿ
Kudukara mathu drama company shift to Bangalore
Param tumba bejaraitu...innu avrinda halavu vichara keluva aase ittu
Tumba sariyada matu. Nimma satyadarsjanada vishayagalu ella kalakku satya satya
Hiranaiah listen me 'youdint know about B. basavalingappa's personality pl read about his life history.How straggle for dalit. He is God of dalit.You must conform that days convers.Basavalingappa that day dint talk about whole kannada litarature he said some peaples bad litarature. You param ,you know about Basavalingappa if not must read about him. Don't give like that stupid head line.
Iddaddu idda have heludare.
ಇಷ್ಟು ಬೇಗ ಮುಗಿಸ ಬೇಡಿ
🙏🙏🙏
👌👌👌👌👌
Please continue