#village
HTML-код
- Опубликовано: 12 дек 2024
- #village #travel ಆಡಿನ ಹಾಲು ಬಹಳ ಶಕ್ತಿಯುತವಾದದ್ದು. ಬಹಳಷ್ಟು ಜನ್ರು ವಾಸನೆ ಬರತ್ತಂತ ಇಷ್ಟ ಪಡೊದಿಲ್ಲ. ಅಷ್ಟೆಲ್ಲ ಆಡು, ಕುರಿಗಳು ತಮ್ಮ ಜೊತೆಗಿದ್ದರೂ ನಾಲ್ಕು ಜನರಿಗಾಗುವಷ್ಟು ಮಾತ್ರ ಹಾಲನ್ನ ಕರೆದುಕೊಂಡು ಉಳಿದಿದ್ದನ್ನ ಮರಿಗಳಿಗೆ ಬಿಡತಾರೆ..ನೀವು ಆಡಿನ ಹಾಲಿನ ರುಚಿ ನೋಡಿರಲಿಲ್ಲ ಅಂದ್ರ ಒಮ್ಮೆ ಕುಡಿದು ನೋಡಿ..... 🐐🐑🤍🖤🤍🖤🤍
🥰t ಥ್ಯಾಂಕ್ಸ್ ಅಕ್ಕ
@@mayappayadravi8632 welcome