ಸರ್ ಈ ಹಿಂದೆ ನಾನು youtube ನಲ್ಲಿ ನಿಮ್ಮ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು ಹಾಗೆ ನಮ್ಮ ಸಮಸ್ಯೆಗೆ ನಿಮ್ಮ ವಾಟ್ಸಪ್ ಸಂಖ್ಯೆಗೆ ವಿಷಯ ಹಾಕಿದ್ದೆ ಮತ್ತು ನಿಮಗೆ ಭೇಟಿಯಾಗುವ ಸಲುವಾಗಿ ನಿಮ್ಮ ವಿಳಾಸ ಮತ್ತು ಸಂಪರ್ಕ mobile ಸಂಖ್ಯೆ ಕೇಳಿದ್ದೆ ಅದಕ್ಕೆ ಉತ್ತರ ಬಂದಿರುವುದಿಲ್ಲ ದಯವಿಟ್ಟು ತಿಳಿಸಿ ಧನ್ಯವಾದಗಳು ಸರ್🙏
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
ಸರ್ ಹೆಸರು ಸೋಮನಗೌಡ ಅಂತಾ ನಮ್ಮ ತಂದೆಯವರ ಸಹೋದರರು ಏಳು ಜನಾ ಭೂಮಿಯ ಗುಣಮಟ್ಟದ ಮೇಲೆ ಹೀಸಾ ಮಾಡಿಕೊಂಡಿದ್ದಾರೆ ಆದರೆ ನಮ್ಮ ಅಜ್ಜಿಯ ಜೀವನೋಪಾಯಕ್ಕಾಗಿ ನಾಲ್ಕು ಎಕರೆ ನೀಡಿದ್ದು ಎಲ್ಲರಿಗಿಂತ ನಮಗೆ ಕಡಿಮೆ ಭೂಮಿ ನೀಡಿ ಅಜ್ಜಿ ತಿರಿದ ಮೇಲೆ ಒಂದು ಎಕರೆ ನೀಡುವುದಾಗಿ ಹೇಳಿದ್ದರು ನಂತರ ಅಜ್ಜಿ ತಿರಿದ ಮೇಲೆ ಕೇಳಿದರೆ ನಮ್ಮ ತಂದೆಯ ಸಹೋದರರು ನಮ್ಮ ಭೂಮಿ ಅಷ್ಟೊಂದು ಫಲವತ್ತಾಗಿಲ್ಲ ಅಂತಾ ನಮ್ಮ ತಂದೆಯನ್ನು ಹೇದರಿಸಿ ಅಜ್ಜಿಯ ಆಸ್ತಿಯಲ್ಲಿ ಕೊಡುವುದಿಲ್ಲ ಅಂತಾ ಹೇಳಿ ಸಹಿ ಮಾಡಿಸಿಕೊಂಡಿದ್ದಾರೆ ಆದರೆ ಇಲ್ಲಿಯವರೆಗೂ ನಾಲ್ಕು ಎಕರೆ ಭೂಮಿ ಅಜ್ಜಿಯ ಹೆಸರಿನಲ್ಲಿದೆ ಕಾನೂನಿನ ಮೂಲಕ ನಮಗೆ ನ್ಯಾಯ ದೊರೆಯುತ್ತದೆಯೆ ಸರ್ ದಯವಿಟ್ಟು ತಿಳಿಸಿ
ಸರ್ ನನ್ನದೊಂದು ಪ್ರಶ್ನೆ ನಮ್ಮ ತಂದೆಯವರಿಗೆ ಸರ್ಕಾರದಿಂದ ಮಂಜೂರಾದ ನಿವೇಶನ ,ಗ್ರಾಮ ಪಂಚಾಯತಿ ಇಂದ ನಗರಸಭೆಗೆ ವರ್ಗಾವಣೆಯಾಗಿದೆ ಆದರೆ ಆ ಖಾತೆಯಲ್ಲಿ ಬೇರೆಯವರ ಹೆಸರಿನಲ್ಲಿ ಖಾತೆ ತೋರಿಸುತ್ತಿದೆ, ಸ್ವಾದಿನದಲ್ಲಿ ನಾವೇ ಇದ್ದೇವೆ. ಆ ವ್ಯಕ್ತಿ ಯಾರೆಂದು ಇದುವರೆಗೂ ತಿಳಿದಿಲ್ಲ, ಬಂದಿಲ್ಲ...ಮಾಹಿತಿ ಹಕ್ಕುವಿನಲ್ಲಿ ಕೇಳಿದಾಗ ಸಬ್ ರಿಜಿಸ್ಟ್ರಾರ್ ಅಲ್ಲಿ ನಮ್ಮ ತಂದೆಯವರು ಬರೆದು ಕೊಟ್ಟ ಹಾಗೆ ದಾಖಲೆ ಸೃಷ್ಟಿಸಿದ್ದಾರೆ. ಈಗ ನಮ್ಮ ತಾಯಿಯ ಹೆಸರಿನಲ್ಲಿ ಖಾತೆ ಮಾಡಿಸಬೇಕಾದರೆ ಏನು ಮಾಡಬೇಕು, original ಹಕ್ಕು ಪತ್ರ, ಪಟ್ಟ ರಶೀದಿ ಬುಕ್ ನಮ್ಮ ಹತ್ತಿರ ಇದೆ.
Namaste sir. ತಾತನ ಅಸ್ತಿಯಲ್ಲಿ ನಮ್ಮ ತಂದೆಯವರು ಒಪ್ಪಿ ಕಡಿಮೆ ಭಾಗ ತೆಗೆದು ಕೊಂಡಿದ್ದಾರೆ ಆದರೆ ನಮಗೆ ತಿಳಿದಿಲ್ಲ ಮತ್ತು ನಮ್ಮ ಸಹಿ ಇಲ್ಲ..ಬೇರೆ ದಾಯಾದಿಗಳ ಸಹಿ ಇದೆ. ನಾವು ಈಗ ಸಮಭಾಗ ಕೇಳಬಹುದೆ
Hello sir, hennu makala Kai le relinquishment letter barsokolade thayee esarali ero astina maridhare ega hennu magalu a astena thagondiroo mele case akbahuda
Hi sir my grandfather as made gift deed land to me and my brother. And the property was in his own earnings. Now my grandfather children has claimed a case that it is fraudent. And my grandfather is expired. Is this gift deed is valid or invalid ?
Sir,my father purchased a property through absolute sale deed in 2003 and formed a layout in 2022 and entered into partition dedd with my mother gave some sites as her share and my brother signed as consent witness(not added as party not gave any share) he is 19 year old that time i am 16 years (not shown my name in partition dee)now i am 18 and major 1,may i have rights on the property 2,can i challenge the partition deed
Dear Sir /Madam, If the partition deed registered before the sub registrar office, like before 1930, if they produce this document to court by keeping confidential till the time, is it valid
My grandfather are 4 members they divided the property equally through unregistered partition deed on 30th August 1987. Now they are having RTC and katha in their names but actually the property was not ancestral property. It was directly orderd from the government to one of the grandfather. What is the solution for this sir... kindly reply sir
Dear sir our joint family is partitioned as orally 80 years long back and enjoy their part. But now grandson filed false suit for partition on only one son in 7 children of propositor from 5 years. So what can I do sir please help me sir
Sir my name is yuvaraj my father gave property to female in 2006 by taking written statement in stamp paper it is not registered but it is valid or not.know they are asking in others property equeal share plz send me details
Sir, We have about 7acre land with various survey number. One of family member requested to develope on behalf of all and obtained sign on GPA. But unfortunately without our knowledge he was registere full properties on his personal name. Now we have any leagal right to cancel GPA?
ನಮಸ್ಕಾರ ಮೇಡಂ ನನ್ನ ಹೆಸರು ಲಕ್ಷ್ಮಿಕಾಂತ್ ಎಸ ಕಂಬಾರ ನಾನು ಮೂಲತ ಕಲಬುರಗಿ ಜಿಲ್ಲೆ ಯಿಂದ ನಮ್ಮ ಕೇಸಿನ ವಿಚಾರಣೆ ಏನ ಅಂದರೆ ನಮ್ಮ ಹೊಲದ ಮೋಟೇಶನ RTC ಪಹಣಿ 1992 ಆಗಿದೆ ಈವಾಗ ಮತ್ತೆ ಅದರಲ್ಲಿ ಪಾಲ ಬೇಕಂತ ಕೆಸ ಹಾಕಿದರೆ ಏನ ಮಾಡ್ಬೇಕು ಅಂತಾ ಗೊತ್ತಾಗ್ತಾಇಲ್ಲ ನನಗೆ ಕಾನೂನಿನ ನೆರವು ಕೊಡಿ
Namaste sir.nan hesaru Lalita.nanu nim yalla karyakramagalu nodutene nandondu prashne sir.nam doddamma avrige makalu eruvadilla pitrajita asti bere avrige. vill. Madidare nanu astigagi CORT GE hogabahude please sir Tilishi...Dayamadi tilishi
Respected sir, Our grand father sold my father property which was gifted by my father grand mother. Is valid or invalid? How my grand father had right to sell it ? Please clarify my doubt sir
En sir neevu judge 1956 to 1969 varegu resurvay gezette notification agide heli sir resurvay notification prakara 1 survey number ge obbane owner revenue department officers 5 6 jana bogus owners na srushti madidare
Hissa Patra was made in writing on Green sheets but not registered. The mutation took place after 14 years. Both the parties have acted upon Hissapatra made in writing. Now family members/ coparceners are not disputing the Unregistered partition made in writing. A third party is questioning. Is it legal. Can a third party questions the Hissapatra, who is in no way connected with it. - Seetharama,
I sir i am manju banglore my grandfathar purchice property my mother she passed that time my geandfather right Will me and my sisters acuhile i dont that will but n my father and is brother 7 porsans final deegre wt to du illa explain me sir mother deth 26 10 1992 My grand father deth 2004 And Will right time some chake bande sum mestake wt time du sir
Dear sir, I am Kiran. Please suggest me sir, my family in pain from civil case about property please sir. How to contact for you sir please help me sir
Dear sir our joint family is partitioned as orally 80 years long back and enjoy their part. But now grandson filed false suit for partition on only one son in 7 children of propositor from 5 years. So what can I do sir please help me sir
Namskara sir nanu orva sainikana hendti. Nam mava anchiki agiro pitrarjitha aste yalli avara tammana bagavannu duddu kottu karide madidare 18 yrs munchi oppige mere mele Katha badalavane agide pahani kuda Nan mava hesarali ede 18yrs enda Register madila yaru avrige elinu kotila papa Nam mava uneducated (ebberalu) ega karide ge kotta ha vyakthi nanu marila avre avre Katha madkond edare anta tahashildar mate Nan mavan Mel court case akidare.adre navu 6-7 bore korsidivi tengin sase belsidivi bank nallu loan Saha tagdidivi 16 yrs enda aha vyakthi enu takrar madila ega hege madidare En agbodu sir nyaya yar para aguthi namige nyaya sigutha atva Mosa agutha divittu tilisi Kodi🙏
Sir 🙏 ನಮ್ಮ ತಾತನ ಜಮೀನು 1.13 ಕುಂಟೆ adralli ತಂದೆಗೆ 12 ಕುಂಟೆ ಮಾತ್ರ ಬರ್ಥಿರೋಡು Rtc ಲಿ ಇನ್ನೂ 1.01ಕುಂಟೆ bere ಹೆಸರಿನಲ್ಲಿದೆ ಅಧು ಪೋಡಿ ಆಗಿಲ್ಲ ನಾವು ಅದರ ಮೆ copy ತಗೆಸಿ noda,daga bogas mR ಬಂದಿದೆ andre sarve nomber illa ಇವರ adressu saha illa idu ಸುಮಾರು 28 years ಆಗಿದೆ ಈವಾಗ ಯನ್ ಮಾಡ್ಬೇಕು sir plz heli 🙏🙏🙏🙏p
ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್
ಸರ್ ನಮ್ಮ ತಾತನಿಗೆ ಇಬ್ಬರು ಅಣ್ಣಂದಿರು ಇದ್ದು ಎರಡನೇ ಅಣ್ಣ ಮಕ್ಕಳಿಲ್ಲದ ಕಾರಣ ದೊಡ್ಡ ಅಣ್ಣನಿಗೆ ಪಿತ್ರಾರ್ಜಿತ ಆಸ್ತಿ 6 ಎಕರೆ ಪೈಕಿ ಎರಡು ಎಕರೆಯನ್ನು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕ್ರಯಪತ್ರದ ಮೂಲಕ 1960ರಲ್ಲಿ ಮಾರಾಟ ಮಾಡಿದ್ದು ಆದರೆ ಕ್ರಯಪತ್ರದ ಮೂಲಕ ಮಾರಾಟ ಮಾಡಿದ್ದ ಸಮಯದಲ್ಲಿ 18-04-1960 ರಂದು ಜಮೀನಿನ 6 ಎಕರೆ ದಾಖಲೆ ಅವರ ತಂದೆ ಹೆಸರಿನಲ್ಲೇ ಇದ್ದು *ಆಸ್ತಿ ವಿಭಜನೆ* ಮಾಡಿಕೊಳ್ಳದೆ ಹಾಗೂ ತನ್ನ ಹೆಸರಿಗೆ ಬರದೇ ತನ್ನ ತಂದೆಯ ಹೆಸರಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿರುವ ಕ್ರಯ ಪತ್ರಕ್ಕೆ ಕಾನೂನಿನ ಮಾನ್ಯತೆ ಇದೆಯೇ .....
ಸರ್ ನನ್ನದೊಂದು ಪ್ರಶ್ನೆ ನನ್ನ ತಾತನ ಅಪ್ಪನ ಆಸ್ತಿ 20 ಎಕೆರೆ ಅದು ಪಾರ್ಟಿಷನ್ ಡಿಡ್ ಆಗಿಲ್ಲ ರೆವೆನ್ಯೂ ರೆಕಾರ್ಡ್ ಕಚ್ಚಾ ಈಸಾ ಇದರಲ್ಲಿ ಪಾರ್ಟಿಶನ್ ಡಿಡ್ ಆಗಿದೆ ನನ್ನ ತಾತನ ಮರಿಮೊಮ್ಮಗ ಎರಡನೇ ತಾತ ಮಾರಿದ್ದಾರೆ ಆದರೆ ನಮ್ಮಪ್ಪ ಅಜ್ಜಿ ಸಹಿನ್ ಹಾಕಿಲ್ಲ ಹಾಗೆ 20 ಎಕರೆ ಗುತ್ತಿಗೆಗೆ ಹಾಕಿದ್ದಾರೆ ಅದು ಈಗ ನನಗೆ ಗಮನಕ್ಕೆ ಬಂದಿದೆ ಅದನ್ನು ನಾನು ರಿಟರ್ನ್ ಪಡೆದುಕೊಳ್ಳಬಹುದು ಗುತ್ತಿಗೆಗೆ ಹಾಕಿ 60ವರ್ಷಗಳ ಆಗಿದೆ
My jaint famly 12 children petrejith property 40 acra total. Land katha father name father ded 35 years my mother katha change also my mother ded 30 year ago is son 7member dother ia 5 dotoher total 12 member all married aged porsen but 7son pantech pallat 50rupppes bandpPer 25 years ago fiveded unregestered 6son signature my mother is signature 6 brother is signature lost brother is no signature 5doter is no signature no land but 7brother is 5 acra land cultution property 25 year cultivation 5acra saparty on katha but 12 son and daughter is pality25 years ago changed is property new property divided is strongle lhe land iscorte case to property begining please yoor advised to give me please thank-you so much
Nanu nim what'sapp GE prashneyanna kalsidini but enu riply ne bandilla mam.. Ellarigu sahayavaguva uttaravannu niduttiri anta bhavisi aa prashneyanna kalisiddene.. Nodi Medam plz
ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕಾನೂನಿನ ಸಮಸ್ಯೆಗೆ ಪರಿಹಾರ ನೀಡುತ್ತಿದ್ದೀರಿ ಉತ್ತಮ ಕೆಲಸ ಧನ್ಯವಾದಗಳು🙏
Really good job Thanks lot
ಸರ್ ಈ ಹಿಂದೆ ನಾನು youtube ನಲ್ಲಿ ನಿಮ್ಮ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು ಹಾಗೆ ನಮ್ಮ ಸಮಸ್ಯೆಗೆ ನಿಮ್ಮ ವಾಟ್ಸಪ್ ಸಂಖ್ಯೆಗೆ ವಿಷಯ ಹಾಕಿದ್ದೆ ಮತ್ತು ನಿಮಗೆ ಭೇಟಿಯಾಗುವ ಸಲುವಾಗಿ ನಿಮ್ಮ ವಿಳಾಸ ಮತ್ತು ಸಂಪರ್ಕ mobile ಸಂಖ್ಯೆ ಕೇಳಿದ್ದೆ ಅದಕ್ಕೆ ಉತ್ತರ ಬಂದಿರುವುದಿಲ್ಲ ದಯವಿಟ್ಟು ತಿಳಿಸಿ ಧನ್ಯವಾದಗಳು ಸರ್🙏
You are doing very good job
May god bless you
Good information sir
Super super super thanks sir thanks
ಎಲ್ಲರಿಗೂ ವಿವಿಧ ಬಗೆಯ ಕಾನೂನು ಕ್ರಮ ಜರುಗಿಸಬೇಕು ಎಂದು ವಿಶದವಾಗಿ ಚರ್ಚೆ ನಡೆಸಿ ತಿಳಿಸಿದ್ದಾರೆ ಧನ್ಯವಾದಗಳು ಕಾನೂನು 24
Good information
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
Excellent
Thank you sar
ಅತ್ತುತ್ತಮ ಮಾಹಿತಿ ಸರ್ ದಯವಿಟ್ಟು ಮುಂದುವರಿಯಲಿ
ಸರ್ ಹೆಸರು ಸೋಮನಗೌಡ ಅಂತಾ ನಮ್ಮ ತಂದೆಯವರ ಸಹೋದರರು ಏಳು ಜನಾ ಭೂಮಿಯ ಗುಣಮಟ್ಟದ ಮೇಲೆ ಹೀಸಾ ಮಾಡಿಕೊಂಡಿದ್ದಾರೆ ಆದರೆ ನಮ್ಮ ಅಜ್ಜಿಯ ಜೀವನೋಪಾಯಕ್ಕಾಗಿ ನಾಲ್ಕು ಎಕರೆ ನೀಡಿದ್ದು ಎಲ್ಲರಿಗಿಂತ ನಮಗೆ ಕಡಿಮೆ ಭೂಮಿ ನೀಡಿ ಅಜ್ಜಿ ತಿರಿದ ಮೇಲೆ ಒಂದು ಎಕರೆ ನೀಡುವುದಾಗಿ ಹೇಳಿದ್ದರು ನಂತರ ಅಜ್ಜಿ ತಿರಿದ ಮೇಲೆ ಕೇಳಿದರೆ ನಮ್ಮ ತಂದೆಯ ಸಹೋದರರು ನಮ್ಮ ಭೂಮಿ ಅಷ್ಟೊಂದು ಫಲವತ್ತಾಗಿಲ್ಲ ಅಂತಾ ನಮ್ಮ ತಂದೆಯನ್ನು ಹೇದರಿಸಿ ಅಜ್ಜಿಯ ಆಸ್ತಿಯಲ್ಲಿ ಕೊಡುವುದಿಲ್ಲ ಅಂತಾ ಹೇಳಿ ಸಹಿ ಮಾಡಿಸಿಕೊಂಡಿದ್ದಾರೆ ಆದರೆ ಇಲ್ಲಿಯವರೆಗೂ ನಾಲ್ಕು ಎಕರೆ ಭೂಮಿ ಅಜ್ಜಿಯ ಹೆಸರಿನಲ್ಲಿದೆ ಕಾನೂನಿನ ಮೂಲಕ ನಮಗೆ ನ್ಯಾಯ ದೊರೆಯುತ್ತದೆಯೆ ಸರ್ ದಯವಿಟ್ಟು ತಿಳಿಸಿ
Sir please explain.. muzubane vibhaga Patra.. can my grandfather do to stranger.
Super
Madam namma thathanavarige avara thandeyinda 4akre 23gunte jaminu bandithu adarslii namma thatha 8 kunteyannu 1960ralle bereyavarige maariddare namma thaathanige 5 makkalu 2gandu 3 hennu doddavarige 15 varsha chikkonige 9 thingalu mention Maadi hennu makkalanna. bittu adralli kutumbada poshane heliddare idu heege thumba deed maadiruthare idu urjithave eega yaaro 3, 4 reg. Aagide antha factory kattuthiddare kelidre namma mele case haaki nammana district Maadi order thogondiddare naanu 1ne magala maga enu maadabeku
Tq
How to contaca you sir plese sir 😢😢😢😢 i want talk with you sir 😢
ಸರ್ ನನ್ನದೊಂದು ಪ್ರಶ್ನೆ
ನಮ್ಮ ತಂದೆಯವರಿಗೆ ಸರ್ಕಾರದಿಂದ ಮಂಜೂರಾದ ನಿವೇಶನ ,ಗ್ರಾಮ ಪಂಚಾಯತಿ ಇಂದ ನಗರಸಭೆಗೆ ವರ್ಗಾವಣೆಯಾಗಿದೆ ಆದರೆ ಆ ಖಾತೆಯಲ್ಲಿ ಬೇರೆಯವರ ಹೆಸರಿನಲ್ಲಿ ಖಾತೆ ತೋರಿಸುತ್ತಿದೆ, ಸ್ವಾದಿನದಲ್ಲಿ ನಾವೇ ಇದ್ದೇವೆ. ಆ ವ್ಯಕ್ತಿ ಯಾರೆಂದು ಇದುವರೆಗೂ ತಿಳಿದಿಲ್ಲ, ಬಂದಿಲ್ಲ...ಮಾಹಿತಿ ಹಕ್ಕುವಿನಲ್ಲಿ ಕೇಳಿದಾಗ ಸಬ್ ರಿಜಿಸ್ಟ್ರಾರ್ ಅಲ್ಲಿ ನಮ್ಮ ತಂದೆಯವರು ಬರೆದು ಕೊಟ್ಟ ಹಾಗೆ ದಾಖಲೆ ಸೃಷ್ಟಿಸಿದ್ದಾರೆ. ಈಗ ನಮ್ಮ ತಾಯಿಯ ಹೆಸರಿನಲ್ಲಿ ಖಾತೆ ಮಾಡಿಸಬೇಕಾದರೆ ಏನು ಮಾಡಬೇಕು, original ಹಕ್ಕು ಪತ್ರ, ಪಟ್ಟ ರಶೀದಿ ಬುಕ್ ನಮ್ಮ ಹತ್ತಿರ ಇದೆ.
Namaste sir. ತಾತನ ಅಸ್ತಿಯಲ್ಲಿ ನಮ್ಮ ತಂದೆಯವರು ಒಪ್ಪಿ ಕಡಿಮೆ ಭಾಗ ತೆಗೆದು ಕೊಂಡಿದ್ದಾರೆ ಆದರೆ ನಮಗೆ ತಿಳಿದಿಲ್ಲ ಮತ್ತು ನಮ್ಮ ಸಹಿ ಇಲ್ಲ..ಬೇರೆ ದಾಯಾದಿಗಳ ಸಹಿ ಇದೆ. ನಾವು ಈಗ ಸಮಭಾಗ ಕೇಳಬಹುದೆ
Yes file the civil case in court
Good.salustion
Kindly I want some legal opinion
I wish to meet this advocate personally pls give the details of ad vocate
Good information sir.. tq somuch
Hello sir, hennu makala Kai le relinquishment letter barsokolade thayee esarali ero astina maridhare ega hennu magalu a astena thagondiroo mele case akbahuda
Hi sir my grandfather as made gift deed land to me and my brother. And the property was in his own earnings.
Now my grandfather children has claimed a case that it is fraudent.
And my grandfather is expired.
Is this gift deed is valid or invalid ?
Sir,my father purchased a property through absolute sale deed in 2003 and formed a layout in 2022 and entered into partition dedd with my mother gave some sites as her share and my brother signed as consent witness(not added as party not gave any share) he is 19 year old that time i am 16 years (not shown my name in partition dee)now i am 18 and major
1,may i have rights on the property
2,can i challenge the partition deed
Sir please do one video on limtion act1963
ನಮ್ಮ ಭೂಮಿ ಗಲು. ಅನ್ ರೆಗ್ ವಿಭಜನಾ ಪತ್ರ ಹೇಗಿದೆ. ಹದರೆ. ಹಾದರಳ್ಳಿ. 4. ಜನಗಳು ಹಿಡಿದವೆ. 4 jsnarige samanavagi hasti vhibhaga hagilla 2 ಜನಕಜ ಮೋಸ Hagidhe. ನಮ್ಮ ದೊಡ್ಡ ಎಪ್ಪ ರವರಿಗೆ ಮೋಸ ಹಗಿದೆ. ಒಟ್ಟು. 9 ಹೆಕ್ರೆ ಜಾಮಿನು. ಹಿಡೆ. ಹದರೆ. ನಮ್ಮ ತಂದೆ ಮಟ್ಟು. ನಮ್ಮಾ. ಚಿಕ್ಕಪ್ಪ. ಸೀರಿ 3.5 3.5. ಎಕರೆ. ತಗೊಂಡರೆ. ಹಾದ್ರೆ. ನಮ್ಮ ದೊಡ್ಡಪರಿಗೆ ಯದುರಿಸಿ. ಭೇದಿಸಿ. 1. Hecre. Janinu kottu. Yedurisi bhedhurisi. Un reg partition patrakke sahi thagond ddare. Hadu higa panchaithi jana 4 jana mukandaru. Kuda sahi hakki ddare. Hadu higa. Mutation kuda hagi. Khata kuda hagi. Namma hanubhavakke. Bandu. 40 varsha galu kaledide. 1982. Ralli. Un reg partition deed hagirodhu. Higa hasthi nanna yesarinalli hidhe. Namma tande. Mattu nanna chikka ppa kuda hilla. Hibbaru. Thiri hogiddare. Higa. Nanu. Namma doddappa ravarige hagiruva mosa vannu. Hege saridhu gisu vudu. Heli sir. Namma doddappa ravaru galu. Kuda higabhilla. Swargastha ragiddare. Havara. Hendathi yaru. Kuda hilla. Havara. Makkalugalu hiddare. 01 Gandu makkalu. Mattu. 1. Hennu. Makkalu hiddare. Havarige maduve kuuda hagidhe. Matte. Havarige makkalu galu kuuda hiddare. Higa. Namma doddappa ravarige hagiro kosavannu. Hege compansate. Madodu. Thilisi. Havarugalu. Henu. Namma doddappa na makkalugalu henu. Galate. Ge barthilla. Summane havara. Havarenu. Hosada gi vhibhaga madu hantha galate madthilla. Hadare. Hidakke. Nanna manas sakshi opputhilla. Higa henu. Madodu. Thilisi. Upaya thilisi . nanna hesaru yogesh. Yelka mutation hagi. Khata hagi. Rtc kuda bandu bitti dhe.43. Varsha dha hanu bhava kke bandu bitti dhe. Higa hen mad bhou dhu. Thilisi. Sir. .
How to make valid the unregistered deed?
Dear Sir /Madam,
If the partition deed registered before the sub registrar office, like before 1930, if they produce this document to court by keeping confidential till the time, is it valid
sir vibajana patra 4 janakke vibajisi. court ge. hakiddare but nanna bagakke hestu bareddiddare anta. nanage torisade nannna signn hillade kottiddare hidannu tadeyuvudu hege . register office ge horgade court ge kottiruva reason. tilisi
Sir good evening
How To Succeed In The Case Of. Unregistered Sale Agreement
Ini Civil Court
Sir partition registration adamele namage jamenu kammi bandide anta courtge hogabahuda
My grandfather are 4 members they divided the property equally through unregistered partition deed on 30th August 1987. Now they are having RTC and katha in their names but actually the property was not ancestral property.
It was directly orderd from the government to one of the grandfather.
What is the solution for this sir... kindly reply sir
Bro plese send me your number
Sub reg stamp duty bagge thilisi sir.
Sir what is the credibility of notary rectification deed which is not registered. Explain about it
Dear sir our joint family is partitioned as orally 80 years long back and enjoy their part. But now grandson filed false suit for partition on only one son in 7 children of propositor from 5 years. So what can I do sir please help me sir
Sir my name is yuvaraj my father gave property to female in 2006 by taking written statement in stamp paper it is not registered but it is valid or not.know they are asking in others property equeal share plz send me details
Sir,
We have about 7acre land with various survey number. One of family member requested to develope on behalf of all and obtained sign on GPA. But unfortunately without our knowledge he was registere full properties on his personal name. Now we have any leagal right to cancel GPA?
Go to Civil Court
Is there any validity for sale deed?or any expiry , as it is not mentioned in the deed , need general information about sale deed
Panchayithi parikathuu please explain
ನಮಸ್ಕಾರ ಮೇಡಂ ನನ್ನ ಹೆಸರು ಲಕ್ಷ್ಮಿಕಾಂತ್ ಎಸ ಕಂಬಾರ ನಾನು ಮೂಲತ ಕಲಬುರಗಿ ಜಿಲ್ಲೆ ಯಿಂದ ನಮ್ಮ ಕೇಸಿನ ವಿಚಾರಣೆ ಏನ ಅಂದರೆ ನಮ್ಮ ಹೊಲದ ಮೋಟೇಶನ RTC ಪಹಣಿ 1992 ಆಗಿದೆ ಈವಾಗ ಮತ್ತೆ ಅದರಲ್ಲಿ ಪಾಲ ಬೇಕಂತ ಕೆಸ ಹಾಕಿದರೆ ಏನ ಮಾಡ್ಬೇಕು ಅಂತಾ ಗೊತ್ತಾಗ್ತಾಇಲ್ಲ ನನಗೆ ಕಾನೂನಿನ ನೆರವು ಕೊಡಿ
ಸರ್ ಸ್ಟಾಂಪ್ ಡ್ಯೂಟಿ ಮೇಲೆ ವಿಭಾಗ ಪತ್ರ ಮಾಡಿಕೊಂಡು ಗುರುಹಿರಿಯರ ಕುಟುಂಬಸ್ಥರ ಸಮ್ಮುಖದಲ್ಲಿ ಸಹಿ ಮಾಡಿ ನೋಟರಿ ಆದಮೇಲೆ ವೀಲ್ ಬರೆದುಕೊಡಬಹುದೇ ಸರ್
👌👌👌............ Sir 🙏🙏🙏.
Namaste sir.nan hesaru Lalita.nanu nim yalla karyakramagalu nodutene nandondu prashne sir.nam doddamma avrige makalu eruvadilla pitrajita asti bere avrige. vill. Madidare nanu astigagi CORT GE hogabahude please sir Tilishi...Dayamadi tilishi
Respected sir,
Our grand father sold my father property which was gifted by my father grand mother.
Is valid or invalid?
How my grand father had right to sell it ?
Please clarify my doubt sir
En sir neevu judge 1956 to 1969 varegu resurvay gezette notification agide heli sir resurvay notification prakara 1 survey number ge obbane owner revenue department officers 5 6 jana bogus owners na srushti madidare
How to challenge unequal partition in court since 35 years unequal partition deed
ಕಾರ್ನಟಕ ಮುದ್ರಾಂಕ ಕಾಯಿದೆ
1957 ಕಾಲಂ 45/A ಪ್ರಕಾರ
ಕ್ರಯಪತ್ರದಲ್ಲಿ ನ್ಯಾಯವಾದಬೆಲೆ
ನೀಡಿದ್ದೆನೆ ಘೂಶಣೆ ಮಾಡುವ
ಉದ್ದೇಶದ ಬಗ್ಗೆ ಮಾಹಿತಿ ನೀಡಿ
Hissa Patra was made in writing on Green sheets but not registered. The mutation took place after 14 years. Both the parties have acted upon Hissapatra made in writing. Now family members/ coparceners are not disputing the Unregistered partition made in writing. A third party is questioning. Is it legal. Can a third party questions the Hissapatra, who is in no way connected with it. - Seetharama,
I sir i am manju banglore my grandfathar purchice property my mother she passed that time my geandfather right Will me and my sisters acuhile i dont that will but n my father and is brother 7 porsans final deegre wt to du illa explain me sir mother deth 26 10 1992
My grand father deth 2004
And Will right time some chake bande sum mestake wt time du sir
Sir partition deed badalu oppige patra antha maadiddare idu Sarina but adu unregistered
Sarkara kotta Enam jeminanna anna ga ordar agide tammaga barutta sir palu vido madi sir
Nammadu haage unregistred idhe plz send me sathyanarana sir office address
Hii sir I'm sathyaraj from walajapet
My grandfather property my father registered hear second wife name what I do
Sir unregistered sale deed ಗೆ ಕಾನೂನು ಮಾನ್ಯತೆ ಇದೆಯೇ? ದಯವಿಟ್ಟು ತಿಳುಹಿಸಿ
No
ರಿಜಿಷ್ಟ್ರ ಅಲ್ಲದ ವಿಭಾಗ ಪತ್ರವನ್ನು ಎಷ್ಟು ವರ್ಷ ಅವಧಿಯಲ್ಲಿ ಪ್ರಶ್ನೆ ಮಾಡಬಹುದು
Kushki Land Bagae Thilisi kodi
Dear sir, I am Kiran. Please suggest me sir, my family in pain from civil case about property please sir. How to contact for you sir please help me sir
Same bro
Dear sir our joint family is partitioned as orally 80 years long back and enjoy their part. But now grandson filed false suit for partition on only one son in 7 children of propositor from 5 years. So what can I do sir please help me sir
ಸರ್ ಧನ್ಯವಾದಗಳು
ಕಾಲಮಿತಿ ಕಾಯಿದೆ 1963, ಪಾರ್ಟಿಶನ್ ಸೂಟ್ ನಲ್ಲಿ ಹೇಗೆ ಪರಿಗಣನೆಗೆ ಬರುತ್ತದೆ ದಯವಿಟ್ಟು ತಿಳಿಸುವಿರಾ ,,,,
sir dayavittu namma case nive thagolli plz help me sir.
Aayutu
Namaste sir namma kutumbadalli 2 Jana hennu makkalu 2gandu makkalu nammadu pitrarjita aasti 4 acres ide adarali navu ellaru sampadane Maadi hottu kutubada aasti innu site land Ella purchase maadidivi ellaru 3 thingala hinde partition dead hakku bidugade Patra maadidivi adralli 2 gandu makkalige equal share madidivi 2 hennu makkalige 1hissege 5 gunte jameenu 1 crore amount mattu avara hesarinalli purchase maadiruva property avarige bittu kottidivi ega adu sari illa naavu courtige hogtivi anta helta idare sir. Sir ega avaru courtige hagabahuda? Hakku bidugade Patra register aagide sir
If release deed they have registered then they can't do anything. Have you shown the sale consideration in the release deed
Sir,pithrarjitha asthiyally nanna ammana thande magalige 58 varshada hide jaga kottu nillalu heidru.Adare avaru hesarige madi eralilla.adu jagadalli bavithodi krishi madiddare. adarananthara mane kattiddare.eega bere jaga viddu adejagavannu kelthiddare.nanna thai krishi thota mathu mane bavi nanage serabekendu helthiddare.avarige sigabahuda
ವಿಭಾಗ ಪತ್ರ ನೋಂದಣಿ ಮಾಡಿಸುವ ವಕೀಲರಿಗೆ ಅಥವಾ ನೋಂದಾಯಿತ ಪತ್ರ ಬರಹಗಾರರಿಗೆ ಸಂಭಾವನೆ ನಿಗದಿ ಹೇಗೆ? ಅದಕ್ಕೇನು ಮಾನದಂಡ? ದಯಮಾಡಿ ವಿವರಿಸಿ.
Namskara sir nanu orva sainikana hendti.
Nam mava anchiki agiro pitrarjitha aste yalli avara tammana bagavannu duddu kottu karide madidare 18 yrs munchi oppige mere mele Katha badalavane agide pahani kuda Nan mava hesarali ede 18yrs enda
Register madila yaru avrige elinu kotila papa Nam mava uneducated (ebberalu) ega karide ge kotta ha vyakthi nanu marila avre avre Katha madkond edare anta tahashildar mate Nan mavan Mel court case akidare.adre navu 6-7 bore korsidivi tengin sase belsidivi bank nallu loan Saha tagdidivi
16 yrs enda aha vyakthi enu takrar madila ega hege madidare
En agbodu sir nyaya yar para aguthi namige nyaya sigutha atva Mosa agutha divittu tilisi Kodi🙏
301 sarve no. Ramegouda hesaralliddu, motegouda anubhadallide, yarige rights irrutte
Land valuation report namage yelli sigutte . helli sir. Yava office nalli thagedhu kolla beku heli sir. Nanna hesaru. Yogesh. H. N. 😊
ಕಾಮನ್ ವಾಲ್ ಪತ್ರವನ್ನ ಯಾ ವ ರೀತಿ ಮಾಡಿಸ್ ಬೇಕು ಎಂಬ ದನ್ ತಿಳಿಸಿ ಕೊಡಿ ಸರ್ 🙏
UNregistered sale deed validity 1980
I want advocate no
Sir 🙏 ನಮ್ಮ ತಾತನ ಜಮೀನು 1.13 ಕುಂಟೆ adralli ತಂದೆಗೆ 12 ಕುಂಟೆ ಮಾತ್ರ ಬರ್ಥಿರೋಡು Rtc ಲಿ ಇನ್ನೂ 1.01ಕುಂಟೆ bere ಹೆಸರಿನಲ್ಲಿದೆ ಅಧು ಪೋಡಿ ಆಗಿಲ್ಲ ನಾವು ಅದರ ಮೆ copy ತಗೆಸಿ noda,daga bogas mR ಬಂದಿದೆ andre sarve nomber illa ಇವರ adressu saha illa idu ಸುಮಾರು 28 years ಆಗಿದೆ ಈವಾಗ ಯನ್ ಮಾಡ್ಬೇಕು sir plz heli 🙏🙏🙏🙏p
ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್
Good information, can we have sir contact number to enquire for more details?
Please sir no beku sir
ಸರ್ ನಮ್ಮ ತಾತನಿಗೆ ಇಬ್ಬರು ಅಣ್ಣಂದಿರು ಇದ್ದು ಎರಡನೇ ಅಣ್ಣ ಮಕ್ಕಳಿಲ್ಲದ ಕಾರಣ ದೊಡ್ಡ ಅಣ್ಣನಿಗೆ ಪಿತ್ರಾರ್ಜಿತ ಆಸ್ತಿ 6 ಎಕರೆ ಪೈಕಿ ಎರಡು ಎಕರೆಯನ್ನು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಕ್ರಯಪತ್ರದ ಮೂಲಕ 1960ರಲ್ಲಿ ಮಾರಾಟ ಮಾಡಿದ್ದು
ಆದರೆ ಕ್ರಯಪತ್ರದ ಮೂಲಕ ಮಾರಾಟ ಮಾಡಿದ್ದ ಸಮಯದಲ್ಲಿ 18-04-1960 ರಂದು ಜಮೀನಿನ 6 ಎಕರೆ ದಾಖಲೆ ಅವರ ತಂದೆ ಹೆಸರಿನಲ್ಲೇ ಇದ್ದು *ಆಸ್ತಿ ವಿಭಜನೆ* ಮಾಡಿಕೊಳ್ಳದೆ ಹಾಗೂ ತನ್ನ ಹೆಸರಿಗೆ ಬರದೇ ತನ್ನ ತಂದೆಯ ಹೆಸರಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿರುವ ಕ್ರಯ ಪತ್ರಕ್ಕೆ ಕಾನೂನಿನ ಮಾನ್ಯತೆ ಇದೆಯೇ .....
Sir ನಿಮ್ಮ ಫೋನ್ nomber pls.
ಝ್ಕ
ಸರ್ ನನ್ನದೊಂದು ಪ್ರಶ್ನೆ ನನ್ನ ತಾತನ ಅಪ್ಪನ ಆಸ್ತಿ 20 ಎಕೆರೆ ಅದು ಪಾರ್ಟಿಷನ್ ಡಿಡ್ ಆಗಿಲ್ಲ ರೆವೆನ್ಯೂ ರೆಕಾರ್ಡ್ ಕಚ್ಚಾ ಈಸಾ ಇದರಲ್ಲಿ ಪಾರ್ಟಿಶನ್ ಡಿಡ್ ಆಗಿದೆ ನನ್ನ ತಾತನ ಮರಿಮೊಮ್ಮಗ ಎರಡನೇ ತಾತ ಮಾರಿದ್ದಾರೆ ಆದರೆ ನಮ್ಮಪ್ಪ ಅಜ್ಜಿ ಸಹಿನ್ ಹಾಕಿಲ್ಲ ಹಾಗೆ 20 ಎಕರೆ ಗುತ್ತಿಗೆಗೆ ಹಾಕಿದ್ದಾರೆ ಅದು ಈಗ ನನಗೆ ಗಮನಕ್ಕೆ ಬಂದಿದೆ ಅದನ್ನು ನಾನು ರಿಟರ್ನ್ ಪಡೆದುಕೊಳ್ಳಬಹುದು ಗುತ್ತಿಗೆಗೆ ಹಾಕಿ 60ವರ್ಷಗಳ ಆಗಿದೆ
My jaint famly 12 children petrejith property 40 acra total. Land katha father name father ded 35 years my mother katha change also my mother ded 30 year ago is son 7member dother ia 5 dotoher total 12 member all married aged porsen but 7son pantech pallat 50rupppes bandpPer 25 years ago fiveded unregestered 6son signature my mother is signature 6 brother is signature lost brother is no signature 5doter is no signature no land but 7brother is 5 acra land cultution property 25 year cultivation 5acra saparty on katha but 12 son and daughter is pality25 years ago changed is property new property divided is strongle lhe land iscorte case to property begining please yoor advised to give me please thank-you so much
Nanu nim what'sapp GE prashneyanna kalsidini but enu riply ne bandilla mam.. Ellarigu sahayavaguva uttaravannu niduttiri anta bhavisi aa prashneyanna kalisiddene.. Nodi Medam plz
.sir.i.am.manju.katti.im.in.villege.i.problem.patta.book.kandayarasidi10.varsadaindemadisekonu.manekattikondeddene.adareeag.namma.ajjainra.mommakalu.bandu.9//11tegedukollakke.takarrukottiddare.navu.eaga.enu.madabeku.avarahattir.dakakale.eve.yennutare.yenu.madabeku
Nujaja.eaddare.yenadaru..proble.m.edeya
Sir please phone number haki
Excellent
ಗ. Sir nana gabdana thandeya sahudariayaru asthi bedavendu papatali baredu kutidare nathara adu rigistar agila avara thaluku office nali hide thasildar sahi kuda hide nathara gandana thnde hagu chikpp baga madikundidare 1983 rali nanthar nana gandana sahudariyaru same hidaranthe baredu kutidare 1985 rali 15 varush hide nahugalu mane baga hagide higa sahudariyaru namagu palu beku endu cortge hugidare henu madudu thilisi
Phone no is not visible
In Registered Samathi pathrake time bond yestu please give information
ವಿಭಾಗ ಪತ್ರ ಕೆ ಮನೆ ಯ ಹೆಣ್ಣು ಮಕ್ಕಳು ಸಹಿ ಮಾಡಿ ಲ್ಲ ಅಂದರೆ ಅದಕ್ಕೆ ಮಾನ್ಯತೆ ಉಂಟ