RUclips ನಲ್ಲಿ ಆ ಚಿತ್ರ ಇದೆ, ಬೇಕಾದ್ರೆ ಒಮ್ಮೆ ವೀಕ್ಷಿಸಿ, ಅಥವಾ ಹೆಸರ ಸೀನ್ ಮಾತ್ರ ನೋಡಿ, ಅಲ್ಲಿ ಗೌರವ ಪಾತ್ರದಲ್ಲಿ ನಟಿಸಿರುವ ನಟರ ಹೆಸರಲ್ಲಿ ಶ್ರೀನಾಥ್ ಸರ್ ಹೆಸರೇ ಮೊದಲು ಇರೋದು. ಧನ್ಯವಾದಗಳು 🌹❤️🙏
@UmeshCinemaGuide ಸಿನಿಮಾ ನೋಡಿದ್ದೇನೆ. ಹೌದು 5 ವರ್ಷದ ಹಿಂದೆ ನೋಡಿದ್ದು ಹಾಗಾಗಿ ಸ್ವಲ್ಪ ಕನ್ಫ್ಯೂಸ್ ಆಯ್ತು. ಶ್ರೀನಾಥ್ ಸರ್ ಆಗ ಅಂಬರೀಶ್-ವಿಷ್ಣುವರ್ಧನ್ ಅವರಿಗಿಂತ ದೊಡ್ಡ ಸ್ಥಾನದಲ್ಲಿ ಇದ್ದರು.👍
ಮಂಜುಳ, ಶ್ರೀನಾಥ್ ಸುಂದರ ಜೋಡಿ 🙏🙏🙏 ಬೆಸುಗೆ ಅತ್ಯುತ್ತಮ ಚಿತ್ರ.
ಧನ್ಯವಾದಗಳು 🌹♥️🙏🏻
ಶುಭಮಂಗಳ, ಧರ್ಮಸೆರೆ milestone movies..ಗಂಡ ಹೆಂಡತಿ..ಮೂವಿಯಲ್ಲಿ ಅತ್ಯುತ್ತಮ ಅಭಿನಯ, ಇಡೀ ಚಿತ್ರದಲ್ಲಿ ಪ್ರಣಯರಾಜ ಇದ್ರು ❤️❤️👍.
ಧನ್ಯವಾದಗಳು 🌹❤️🙏
Shrinivasa kalyana
ಧನ್ಯವಾದಗಳು 🌹❤️🙏
Rahasya goodacgari 555 missing
ಧನ್ಯವಾದಗಳು 🌹❤️🙏
ಮೃತ್ಯು ಪಂಜರದಲ್ಲಿ ಗೂಢಚಾರಿ 555,ತಿಳಿಸಿದ್ದಕ್ಕಾಗಿ ಧನ್ಯವಾದಗಳು 🌹❤️🙏
Idaralli Ondu Maetiri Kumara Bangarappanavara Modala Chitra Vijayotsavadalli Sudharani Tande Agi Natisiddaru
ಧನ್ಯವಾದಗಳು 🌹❤️🙏
Bengaluru rathriyalli missing
Mruthyu panjaradalli goodachaari 555 listalli bittuhogide, idaralli
Udayachandrika naayaki yaagi abhinayisiddatu
ಧನ್ಯವಾದಗಳು 🌹❤️🙏
ಜೀವಕ್ಕೆ ಜೀವ is not shreenath film
ಭಲೇ ಕಿಲಾಡಿ ಸೇರ್ಪಡೆ ಮಾಡ್ಬೇಕು.
ಧನ್ಯವಾದಗಳು 🌹❤️🙏
ಡ್ರೈವರ್ ಹನುಮಂತ ಚಿತ್ರದಲ್ಲಿ ಶ್ರೀನಾಥ್ ಸರ್ ಇಲ್ಲ.
RUclips ನಲ್ಲಿ ಆ ಚಿತ್ರ ಇದೆ, ಬೇಕಾದ್ರೆ ಒಮ್ಮೆ ವೀಕ್ಷಿಸಿ, ಅಥವಾ ಹೆಸರ ಸೀನ್ ಮಾತ್ರ ನೋಡಿ, ಅಲ್ಲಿ ಗೌರವ ಪಾತ್ರದಲ್ಲಿ ನಟಿಸಿರುವ ನಟರ ಹೆಸರಲ್ಲಿ ಶ್ರೀನಾಥ್ ಸರ್ ಹೆಸರೇ ಮೊದಲು ಇರೋದು. ಧನ್ಯವಾದಗಳು 🌹❤️🙏
@UmeshCinemaGuide ಸಿನಿಮಾ ನೋಡಿದ್ದೇನೆ. ಹೌದು 5 ವರ್ಷದ ಹಿಂದೆ ನೋಡಿದ್ದು ಹಾಗಾಗಿ ಸ್ವಲ್ಪ ಕನ್ಫ್ಯೂಸ್ ಆಯ್ತು. ಶ್ರೀನಾಥ್ ಸರ್ ಆಗ ಅಂಬರೀಶ್-ವಿಷ್ಣುವರ್ಧನ್ ಅವರಿಗಿಂತ ದೊಡ್ಡ ಸ್ಥಾನದಲ್ಲಿ ಇದ್ದರು.👍
@@UmeshCinemaGuide ಶ್ರೀನಾಥ್ ಅಭಿನಯದ ಇನ್ನೂ ಅನೇಕ ಚಿತ್ರಗಳ ಹೆಸರು ಹೇಳಿಲ್ಲ. ಸಿಡಿಲು, ನ್ಯಾಯಕ್ಕಾಗಿ ನಾನು, ಸೂಪರ್ ಬಾಯ್, ಅಪೂರ್ವ ಕನಸು , ಫಿಫ್ಟಿ ಫಿಫ್ಟಿ ಮುಂತಾದವು
ಧನ್ಯವಾದಗಳು 🌹❤️🙏
ನ್ಯಾಯಕ್ಕಾಗಿ ನಾನು ಸಂಚಿಕೆಯಲ್ಲಿ ಇದೆ. ನೀವು ತಿಳಿಸಿರುವ ಬೇರೆ ಸಿನಿಮಾಗಳ ಹೆಸರನ್ನು ಪರಿಶೀಲನೆ ಮಾಡುತ್ತೇವೆ. ಧನ್ಯವಾದಗಳು 🌹❤️🙏