ರೆಕ್ಕೆ ಇದ್ದರೆ ಸಾಕೆ | Rekke Iddare Saake | H S Venkateshmurthy | Shashikala | Poornima | Book Brahma
HTML-код
- Опубликовано: 5 ноя 2024
- ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ) ಮತ್ತು ಅಂಕಿತ ಪುಸ್ತಕದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ʻಗೀತ ಗೌರವʼ ಮತ್ತು ಅವರ ಸಾಹಿತ್ಯ ಕೇಂದ್ರಿತ ಆತ್ಮಕಥನ ʻನೆನಪಿನ ಒರತೆʼ ಬಿಡುಗಡೆ ಸಮಾರಂಭದಲ್ಲಿ ಹೆಚ್.ಎಸ್. ವೆಂಕಟೇಶಮೂರ್ತಿ ಸಾಹಿತ್ಯದ ಸಿ. ಅಶ್ವತ್ಥ್ ಸಂಗೀತದೊಂದಿಗೆ ಮೂಡಿಬಂದ ʻರೆಕ್ಕೆ ಇದ್ದರೆ ಸಾಕೆʼ ಗೀತೆ ಶಶಿಕಲಾ ಮತ್ತು ಪೂರ್ಣಿಮಾ ಅವರ ಸುಮಧುರ ಧ್ವನಿಯಲ್ಲಿ ಇದೀಗ ನಿಮ್ಮ ಮುಂದೆ.
ಗೀತೆ : ರೆಕ್ಕೆ ಇದ್ದರೆ ಸಾಕೆ
ಸಾಹಿತ್ಯ - ಹೆಚ್.ಎಸ್. ವೆಂಕಟೇಶಮೂರ್ತಿ
ಸಂಗೀತ - ಸಿ. ಅಶ್ವತ್ಥ್
ಗಾಯನ - ಶಶಿಕಲಾ ಮತ್ತು ಪೂರ್ಣಿಮಾ
ಕೀಬೋರ್ಡ್ : ಕೃಷ್ಣ ಉಡುಪ
ಕೊಳಲು : ರಮೇಶ್ ಕುಮಾರ್
ತಬಲಾ : ಅಮಿತ್ ರಾಜ್
ರಿದಂಪ್ಯಾಡ್ : ಕೃಷ್ಣ ಆನಂದ್
ಡೋಲಕ್ : ಕಾರ್ತಿಕ್ ಪಾಂಡವಪುರ
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #HSVenkateshmurthy #Shashikala #Poornima
HS Venkatesh Murthy Sir great lyrics.. Good background music by Ashwath Sir...
Omg nice
👌💐💐
❤💐🙏👌