ಹಿಂದಿನ ಜನ್ಮ ದಲ್ಲಿ ಏನಾಗಿದ್ಯೋ ತಾಯಿ ಆದರೆ ಇ ಜನ್ಮ ದಲ್ಲಿ ಕನ್ನಡಿಗ ಆಗಿ ನೀನು ಧನ್ಯ .. ಕರ್ನಾಟಕ ವು ಧನ್ಯ,,,, ಮುಂದಿನ ಪ್ರಾಣೇಶ್,,, ಪ್ರೊಫ಼ೆಸರ್ krisnegowdaru ಇವಳೇ ನೋಡಿ super ಅಂದ್ರೆ ಅದಕ್ಕೂ ಮೇಲೆ ಜೈ ಕನ್ನಡಾಂಬೆ
Howda inta seedless cm kurubulla Khan mathe sigolla. DK case na hinde takonda. Illa andre ondu beeja na dks mathe enondu kharge kittu itkondu halal cut madthare.
ನಮ್ಮ ಹಾವೇರಿಯ ಜಿಲ್ಲೆಯ ಪುಟಾಣಿ ಕಂದಮ್ಮನ ಸುಂದರವಾದ ಮತ್ತು ಅದ್ಭುತವಾದ ಮಾತುಗಳು... 👌👌🥰
ಕನ್ನಡದ ಮುದ್ದು ಕಂದಮ್ಮ ❤
ಹಿಂದಿನ ಜನ್ಮ ದಲ್ಲಿ ಏನಾಗಿದ್ಯೋ ತಾಯಿ ಆದರೆ ಇ ಜನ್ಮ ದಲ್ಲಿ ಕನ್ನಡಿಗ ಆಗಿ ನೀನು ಧನ್ಯ .. ಕರ್ನಾಟಕ ವು ಧನ್ಯ,,,, ಮುಂದಿನ ಪ್ರಾಣೇಶ್,,, ಪ್ರೊಫ಼ೆಸರ್ krisnegowdaru ಇವಳೇ ನೋಡಿ super ಅಂದ್ರೆ ಅದಕ್ಕೂ ಮೇಲೆ ಜೈ ಕನ್ನಡಾಂಬೆ
ಜೈ ಸಿದ್ದು❤❤❤ ಜೈ,ಪುಠಾಣಿ
ತುಂಬಾ ಸ್ವಚ್ಛವಾಗಿ ಮಾತನಾಡಿದ ಪುಟ್ಟಿಗೆ ಅಭಿನಂದನೆ ಅದೇ ರೀತಿಯಲ್ಲಿ ಮಕ್ಕಳ ಜೊತೆ ಒಳಗೂಡಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸಹ ಅಭಿನಂದನೆ
ತುಂಬಾ ಚೆನ್ನಾಗಿ ಹೇಳಿದ್ದೀಯ ತಾಯಿ ನೀನು ಕನ್ನಡ ಮಾತಾಡುವುದರ ಬಗ್ಗೆ❤❤❤
❤❤❤
❤❤❤
Q0:21 @@mahaboobbasha5218
ಇದನ್ನ ಕಲಿಸಿದ ಗುರುಗಳಿಗೆ ನನ್ನ ಪ್ರಣಾಮಗಳು
👌 ಎಷ್ಟು ನಿರರ್ಗಳವಾಗಿ ಮಾತನಾಡುತ್ತಾಳೆ ಈ ಕಂದಮ್ಮ.ತುಂಬಾ ಮೆಚ್ಚುಗೆಯಾಯಿತು ❤❤
ನಿಜಕ್ಕು ಬಹಳ ಖುಷಿ ಆಯ್ತು. ಆ ಪುಟಾಣಿಯ ಪಾಂಡಿತ್ಯ ಮತ್ತು ಕನ್ನಡ ಪ್ರೇಮದ ಬಗ್ಗೆ.
ಅದ್ಭುತ ಮಾತುಗಳು ಈ ಪುಟ್ಟ ಹುಡುಗಿಯದು ಅಭಿನಂದನೆಗಳು 💐💐💐💐💐
ಈ ಕಂದನಿಗೆ ದೇವರು ಪೂರ್ಣಾಯುಷ್ಯವನ್ನು, ಆರೋಗ್ಯವನ್ನು ಕೊಡಲಿ.
😘😘😘😘😘
ಹೌದು
❤
ಆ ಧ್ವನಿಗೆ ಕೊಡ್ರೋ ಒಂದು ಲೈಕ್ ❤️☺️
ಸೂಪರ್ ಪುಟ್ಟ ✌️👌👍🙏
ಕನ್ನಡರಾಮಯ್ಯ ❤😊CMಸಿದ್ದರಾಮಯ್ಯ ಸಿದ್ದು Boss no 1 CM😊
ಸೂಪರ್ ಪುಟ್ಟ ಮುಂದೆ ಒಳ್ಳೆಯ ಭವಿಷ್ಯ ನಿನ್ನದಾಗಲಿ ದೇವರು ಒಳ್ಳೇದು ಮಾಡಲಿ ಕಂದ 🙏🙏🙏
ತುಂಬಾ ಚೆನ್ನಾಗಿ ಮಾತನಾಡಿದೆ ಕಂದ
ನೀನು ಎತ್ತರಕ್ಕೆ ಬೆಳೆಯಲೆಂದು
ಹಾರೈಸುವೆ.
ಜೈ ಸಿದ್ದರಾಮಯ್ಯ ನೀರೇ. 😊
ಹಾವೇರಿಯ.ಕನ್ನಡದ.ಕಂದಮ್ಮ.ನಿಮಗೆ.ಒಳ್ಳೆಯ.ಭವಿಷ್ಯವಿದೆ.ಕಂದಮ್ಮ❤
ಸೂಪರ್ ಕಂದ 👌🙏❤
ಕನ್ನಡರಾಮಯ್ಯ 💛❤️
ಸಂತೋಷ, ನಿನ್ನ ಮಾತಿನಂತೆ ಸಿದ್ದು sir ಗೆ ಆಗಲಿ ❤❤❤
Mashallah!Great and cute baby.long live baby.
ಆ ಮಗು ಮಾತಾಡಿದ್ದನ್ನು ಬಹಳ ತಡವಾಗಿ ವೀಡಿಯೋದಲ್ಲಿ ನಾನು ನೋಡಿದೆ ತುಂಬಾ ಚೆನ್ನಾಗಿ ಮಾತನಾಡಿದ್ದಾಳೆ ಅವಳಿಗೂ ಅವಳ ಗುರುಗಳಿಗೂ ಅಭಿನಂದನೆಗಳು.
ತುಂಬಾ ಒಳ್ಳೆಯ ಅಭಿಪ್ರಾಯ ❤
Ondu reason ge Siddaramayya avaranna istu padudu enaandre....avara kannada Preethi jaga mechhuvantaddu...love you sir for this reason
CM siddu nimannta ennubba leader sigalla bidi sir🌹🌹
Howda inta seedless cm kurubulla Khan mathe sigolla. DK case na hinde takonda. Illa andre ondu beeja na dks mathe enondu kharge kittu itkondu halal cut madthare.
ನಿಜ್ವಾಗ್ಲೂ ಮೈ ರೋಮಾಂಚನ ಆಗುತ್ತೆ ಈ ಮುದ್ದು ಮಾತುಗಳು ಕೇಳ್ತಾ ಇದ್ರೆ 🥰🥰
Kannadaramaiah!!💛❤
Master of blaster of Karnataka. Allmighty bless you and good health.
ಭವಿಷ್ಯತ್ತಿನ IAS ❤🥰
I think she become desh bhakt in her future
Chikkavru iddaga ellaru tata birla ne....
Wait for the future...
It's not decided on this ...
Please think and comment..
Thank u
Ooooooorrr!! J jn
Trrtrh km
CMಸಿದ್ದು No 1 CM ಜೈ ರಾಯಣ್ಣ ಕುರುಬಗೌಡ್ರು ❤RCB😊
This child has a great future.
What a confidence. Hats off.
All the best child, god bless you in all your future
Super putta God bless you
Super voice Anushka god bless you ❤
ನಮ್ಮ ಕನ್ನಡ..
ಕನ್ನಡಾನ ಕೇಳೋದೆ ಚಂದ❤
❤❤❤❤❤siduuu
Very talented girl and kannada words and slang nd pronounciation is very clear from her mouth. Well spoken
ಅಖಿಲ..ಕರ್ನಾಟಕ...ಒಳೆಆಲುಚನೆ...ಸುಪರ
ವಾವ್ ಸೂಪರ್ 🌹 ಗಾಡ್ ಬ್ಲೆಸ್ ಯು ಸಿಸ್ಟರ್ 🙏💐♥️ ಜೈ ಕನ್ನಡ ಜೈ ಕನ್ನಡಾಂಬೆ ♥️😍
ನಿನ್ನ ಪ್ರತಿಭೆ ಇದೇ ರೀತಿ ಮುಂದುವರೆಯಲಿ ತಾಯಿ 👏🙏💐
ಇಂಥ ಸಂವಾದಗಳು ಎಲ್ಲ ಶಾಲೆಗಳಲ್ಲೂ ನಡೆದರೆ ಸ್ವಲ್ಪವಾದರೂ ಸುಧಾರಣೆ ಕಾಣಬಹುದು
Power of ಉತ್ತರ ಕರ್ನಾಟಕ....❤
En Voice Guru🌹
Wow super status
Super voice and ಎಕ್ಸಲೆಂಟ್
Your voice super 👌
ತುಂಬಾ ಚೆನ್ನಾಗಿ ಮಾತನಾಡಿ ನಮ್ಮ ನಾಡು ಕನ್ನಡ ಕದ್ದ
What a wonderful gift to the soil of kannada nadu.....❤❤🎉🎉🎉🎉🎉🎉🎉
ಈ ಕಂದಮ್ಮನಿಗೆ ನನ್ನ ಸಣ್ಣದಾದ ಹೃತ್ಪೂರ್ವಕವಾದ ವಂದನೆಗಳು
ನಿನ್ನ ಕನ್ನಡ ನುಡಿ ಕೇಳಿ ತುಂಬಾ ಸಂತೋಷವಾಯಿತು ಕಂದ.ಕನ್ನಡದ ಕಂದ.❤
Absolutely no stage fear....she's incomparable
Great 👍. Hats of to our CM. Excellent reply.
ಅದ್ಭುತ ಅತ್ಯದ್ಭುತ ಕಸ್ತೂರಿ ಕನ್ನಡ🙏 ಮಗು😍
ಕನ್ನಡ್ ನನ ಜೀವ ❤
ಮೈ ರೋಮಾಂಚನ ಗೊಳ್ಳುವ ಶಬ್ದ ಗಳನ್ನು ಬಳಸಿ ಮಾತಾಡೋದು ಕೇಳ್ತಿದ್ರೆ ಇಷ್ಟು ಬೇಗ ಮುಗಿತ ಅನ್ಸುತ್ತೆ 🙏ಸಿದ್ದು ಸರ್ ಗೆ ಒಳ್ಳೆ ಪ್ರಶ್ನೆ ಕೇಳಿದೆ 👍🏻
ಸೂಪರ್ ಅಭಿನಂದನೆಗಳು 🎉🎉🎉 ಪುಟ್ಟ ನಿನ್ನ ಮಾತಿನ ಈಗಿನ ಶಿಕ್ಷಕ ವರ್ಗದವರಿಗೂ ಮಾತನಾಡೋಕೆ ಈ ಶೈಲಿಯಲ್ಲಿ ಬರಲ್ಲಾ..
What a beautiful speech
Super magu❤❤😊
Super sir
Good response from siddu to suggestion of that cute kid, good program.
ಎಲ್ಲಾ ಸರಿ...ಇನ್ನೆರಡು ಬಾರಿ ಮುಖ್ಯಮಂತ್ರಿ.....! ಅಬ್ಬಾ...ಖಂಡಿತಾ ಬೇಡ..😢
Jai Congress Jai shidaramaya Jai Pardeep Eswar Jai Congress Jai Udaya kumar Shetty ❤️❤️❤️❤️❤️❤️❤️❤️❤️
ಕನ್ನಡದ ಕಂದ ❤❤
ದ್ವನಿ ಮಾತು 👌
ಪುಟ್ಟ... ಯು ಆರ್ ಗ್ರೇಟ್ ❤
ಬೆಸ್ಟ್ 🎉 ಸಪೋರ್ಟ್ ಫ್ರಮ್ ಗಡಿನಾಡ ಕನ್ನಡಿಗ
ಪ್ರಾಯಶಃ ಉತ್ತರ ಕರ್ನಾಟಕದ ಕಡೆ ಕನ್ನಡ ಸ್ವಲ್ಪ ಉಳಿದುಕೊಂಡಿದೆ ಅಂತ ಕಾಣುತ್ತದೆ .
ಸ್ಪಷ್ಟ ಮತ್ತು ಸ್ವಚ್ಛ ಉಚ್ಚಾರಣೆ .
ಮೊದಲು ಸಿದ್ದರಾಮಯ್ಯನ ಮೊಮ್ಮಗನಿಗೆ ಕನ್ನಡ ಭಾಷೆ ಕಲಿಸಲಿ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಮ್ಮ ಕನ್ನಡ ಭಾಷೆ
ಜೈ ಕರ್ನಾಟಕ ಜೈ ಕನ್ನಡ
Excellent speech thank her with respect thank you
Jai Kannada CM Siddu😍
Great putta
🎉ವಾವ್ .ಅದೆಷ್ಟು ಚಂದ ಕನ್ನಡ
ಸೂಪರ್ ಅನುಷಾ ಪುಟ್ಟ🙏🏻👌🏻👌🏻👌🏻👌
Thank you news first because like this program required to society 🎉
Wow en kannada maturity en daiirya putta ninge❤
ಕಂದ. ಅದ್ಬುತ ❤
ಕನ್ನಡ ದೇವತೆ..🙏🙏🙏🙏🙏🙏🙏
ಜೈ ಸಿದ್ದರಾಮಯ್ಯ ಸರ್ 🙏
Super talk
Jai Karnataka jai siddu sir ❤
Super chinni thumba chanagi mathaediya
Sidddaramaiah 🖤🖤
🙏🙏🙏
ಅದ್ಭುತ 🎉😂🎉
ಸುಂದರ ಭಾಷೆ ಕನ್ನಡ.ಕೇಳೋಕೆ ಎಷ್ಟು ಖುಷಿಯಾಗುತ್ತೆ.
ಚಂದ ಕಂದ ನಿನ್ನ ಕನ್ನಡ 👍
ಸೂಪರ್ 🙏
ಸೂಪರ್ ತಂಗಿ..ನಿನ್ನ.ಭವಿಷ್ಯದಲ್ಲಿ. ಒಳ್ಳೆ ದಾಗಲಿ 🙏
ಒಳ್ಳೆಯ ಹಿತವಚನ
Wow❤❤
ಕನ್ನಡ ಕಸ್ತೂರಿ ಕನ್ನಡ
ಅದ್ಭುತ 🔥🔥
ಈ ಮಗುವನ್ನು ನೋಡಿದರೆ ಸಾಕ್ಷಾತ್ ನಮ್ಮ ಕನ್ನಡಾಂಬೆ ಭುವನೇಶ್ವರಿ ನೋಡಿದಂಗೆ ಆಯಿತು❤❤
❤❤❤❤❤ kannadada kandamma❤❤❤❤😊
tq sister ❤super 👌👍😍🥰😘☺️heliddare ಜೈ ಕರ್ನಾಟಕ ಮಾತೆ .
ತುಂಬಾ ಚೆನ್ನಾಗಿ ಮಾತಾಡಿದ್ದಿ ತಂಗಿ ಆದರೆ ಇನ್ನೂ 2 ಸಲ ಮುಖ್ಯಮಂತ್ರಿ ಆಗಿ ಅಂದಿ ನೋಡ ಅದ ಬಾಳ ಬೇಜಾರ ಐತ
Beautiful little girl spoke God bless u jai karnataka
Super kandha
2:40 ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ರಾಜ ಪ್ರಭುತ್ವ ಅಲ್ಲ