ಹಾಯ್ ಸಿಸ್ಟರ್ ನಾನು ಫಸ್ಟ್ ಟೈಮ್ ನಿಮ್ಮ ಬ್ಲಾಗನ್ನು ನೋಡ್ತಾ ಇರೋದು😊 ನಿಜವಾಗಲೂ ಈಗಿನ ಜನರೇಶನ್ ಅವರಿಗೆ ತುಂಬಾನೇ ಉಪಯುಕ್ತವಾದ ಮಾಹಿತಿಯನ್ನು ತಿಳಿಸ್ತೀರಾ ನನಗಂತೂ ತುಂಬಾನೆ ಇಷ್ಟ ಆಯ್ತು ನಾನು ಅಷ್ಟೇ ಹೆಚ್ಚು ಕಡಿಮೆ ನಿಮ್ಮ ತರಾನೆ 😊
ಹಾಯ್ ಅಕ್ಕ ಇದು ನನ್ನ ಮೊದಲನೇ ಮೆಸೇಜ್ ಮಾಡ್ತಾ ಇರೋದು ತುಂಬಾ ಚೆನ್ನಾಗಿ ವಿಡಿಯೋ ಬರುತ್ತಿದೆ ಅಕ್ಕ ಆದರೆ ನನ್ನದೊಂದು ಪ್ರಶ್ನೆಗೆ ಉತ್ತರ ಕೊಡಿ ನಾನು ಪೂಜೆ ಮಾಡುವಾಗ ಸೀರೆಯನ್ನು ಉಟ್ಟು ಪೂಜೆ ಮಾಡ್ತೀನಿ ಕೆಲವೊಮ್ಮ ಊದುಕಡ್ಡಿ ತಗಲಿ ಸೀರೆ ಸುಟ್ಟು ಹೋಗಿದೆ ಅದನ್ನ ಏನ್ ಮಾಡಬೇಕು ತಿಳಿಸಿ ಕೊಡಿ ಮತ್ತೆ ಅದನ್ನ ಹುಟ್ಟಿಕೊಂಡು ಪೂಜೆ ಮಾಡಬಹುದಾ ಅಕ್ಕ ತಿಳಿಸಿ ಕೊಡಿ
ಹಾಯ್ ಸಿಸ್ಟರ್ ನಾನು ಫಸ್ಟ್ ಟೈಮ್ ನಿಮ್ಮ ಬ್ಲಾಗನ್ನು ನೋಡ್ತಾ ಇರೋದು😊 ನಿಜವಾಗಲೂ ಈಗಿನ ಜನರೇಶನ್ ಅವರಿಗೆ ತುಂಬಾನೇ ಉಪಯುಕ್ತವಾದ ಮಾಹಿತಿಯನ್ನು ತಿಳಿಸ್ತೀರಾ ನನಗಂತೂ ತುಂಬಾನೆ ಇಷ್ಟ ಆಯ್ತು ನಾನು ಅಷ್ಟೇ ಹೆಚ್ಚು ಕಡಿಮೆ ನಿಮ್ಮ ತರಾನೆ 😊
Onde vidyodalli yestond vishey tilisidiri mam thank you🙏🙏
ಧನ್ಯವಾದಗಳು🙏
Wow volle information kottidira nice sharing
Super aka0a
ಧನ್ಯವಾದಗಳು🙏
Nija sis
ಸೂಪರ್ ವಿಡಿಯೋ 🎉🎉
🎉🎉 thank you🎉
So interesting 🎉Mam
🎉 thank you🎉
Ververy useful
Tq❤️
Nanu Saha nimma tharane thank you
❤️❤️
I'm frowd of you akka so beautiful so nice of you akka really love you 🎉💖❤
Thank you so much 🙏❤️
Hi amma namskara good morning amma ❤❤❤
Very good morning🎉
Hi amma please please nanna ge reply Kodi olle thanke dhevuru ella yake amma nijjavallu dhevuru edhara amma nannge dayavittu nanna reply Kodi amma
Hi amma please please nanna ge reply Kodi olle thanke dhevuru ella yake amma nijjavallu dhevuru edhara amma nannge dayavittu nanna reply Kodi amma
ಯಾಕೋ ಏನಾಯಿತು ಏಳು ನಿನ್ನ ಪ್ರಶ್ನೆಗೆ ಉತ್ತರ ಕೊಡ್ತೀನಿ
Amma nama thatha appa namma adhu yasto family ge badhuku kottidhre adhu sakagadhe asthine dhana madidhre evagaha avure namge hellake agidhe eruvastu naraka thoristhidhre sahaya madidha thappige avurindha naraka noduthidevi nannge budhi bandhagindha thumba dhevura bhakthi maduthine nevu helidhge madiendha pooja agille kellasa agullie maduthine obbara vishayke ogalla nam appa amma anna thumba inosent amma namma na nam badhuku badhukkake bedithilla navu sahaya madidha thapiga nammge dhevuru e sikshe amma amma nanu thumba pooje maduthine amma appa anna avuru nannge heluthare nenu yava pooje nu madubeda namge yava dhevuru ella edhre henge noduthidhne antha nange byethre amma adhu hellagadhastu kasta edhe adhre yalla msg nalli madakke agalla amma nange nijja vagullu dhevaru edhara 😢😢😢😢
Face wash maduva powder neu maduvaga vedio madi namgu thorisi..
Mam please ನನ್ನ ಮಗಳಿಗೆ 31ವರ್ಷ ಅವಳು ನಡೆಯುವಾಗ ಎದೆ ಉಸಿರು ಬರುತೆ ಅದಕೆ ಏನು ಮಾಡಬೇಕು ಹೇಳಿ ಕೊಡಿ ಪ್ಲೀಸ್ ಮೆಟ್ಟಿಲು ಹತ್ತುವಾಗ ಕೂಡ ದಯವಿಟ್ಟು ಹೇಳಿ ಕೊಡಿ ಅಂತ
Hi good morning have a nice day
Nema vlog nodedre ano ontara samadana madem asto vichara thelskodtera
Thank you so much ಕಣೊ
ಹಾಯ್ ಅಕ್ಕ ಇದು ನನ್ನ ಮೊದಲನೇ ಮೆಸೇಜ್ ಮಾಡ್ತಾ ಇರೋದು ತುಂಬಾ ಚೆನ್ನಾಗಿ ವಿಡಿಯೋ ಬರುತ್ತಿದೆ ಅಕ್ಕ ಆದರೆ ನನ್ನದೊಂದು ಪ್ರಶ್ನೆಗೆ ಉತ್ತರ ಕೊಡಿ ನಾನು ಪೂಜೆ ಮಾಡುವಾಗ ಸೀರೆಯನ್ನು ಉಟ್ಟು ಪೂಜೆ ಮಾಡ್ತೀನಿ ಕೆಲವೊಮ್ಮ ಊದುಕಡ್ಡಿ ತಗಲಿ ಸೀರೆ ಸುಟ್ಟು ಹೋಗಿದೆ ಅದನ್ನ ಏನ್ ಮಾಡಬೇಕು ತಿಳಿಸಿ ಕೊಡಿ ಮತ್ತೆ ಅದನ್ನ ಹುಟ್ಟಿಕೊಂಡು ಪೂಜೆ ಮಾಡಬಹುದಾ ಅಕ್ಕ ತಿಳಿಸಿ ಕೊಡಿ
ಸಂಜೆ ಇವತ್ತಿನ ವೀಡಿಯೋ ನೋಡಿ ಇದರ ಬಗ್ಗೆ ಮಾತಾಡಿದ್ದಿನಿ
Nivu ಓಣ ಮೆಣಸಿನಕಾಯಿ ಎಲ್ಲಿ ತೆಗೆದುಕೋಳುತಿರ ಅಂಗಡಿ ಹೆಸರು ಹೇಳಿ ದಯವಿಟ್ಟು
Reliance