ಆಹಾ 👌 ಧರ್ಮಸ್ಥಳದಲ್ಲಿ 10ನೇ ತರಗತಿ ಹುಡುಗಿ ಹಾಡಿದ ಪದ್ಯ ಈಗ ಫುಲ್ ಫೇಮಸ್ 😍🔥Top ಹಾಡು |kannada|yakshagana|songs

Поделиться
HTML-код
  • Опубликовано: 28 окт 2024

Комментарии • 485

  • @sudhakarshetty5615
    @sudhakarshetty5615 Год назад +24

    ಸಿಂಚನ ನಿಮಗೆ ಉತ್ತಮ ಆರೋಗ್ಯ ಭಾಗ್ಯ ದೇವರು ದಯಪಾಲಿಸಲಿ❤

    • @nettharayogish3459
      @nettharayogish3459 2 месяца назад

      Puttta. Ninagge yarade. Kketttahulagala. Ddrustti thagadiraali innoo Ella mattu thittugala. Bagge chennagi abhyasa madi nadinadyanttha ninna hesaru pasarisali. Endu hareike🙏🙏🙏👍

  • @ramrao7922
    @ramrao7922 Год назад +10

    ಸೂಪರ್. ಯಕ್ಷಗಾನಂ. ಗೆಲ್ಗೆ. ಶುಭವಾಗಲಿ.

  • @jayakumarm9567
    @jayakumarm9567 2 года назад +115

    ಶ್ರೀ ಧರ್ಮಸ್ಥಳ ಮೇಳದ..ಖ್ಯಾತ ಯಕ್ಷಗಾನ ಕಲಾವಿದ.. ಬೆಳಾಲು ದರ್ನಪ್ಪ ನಾಯ್ಕರ ಮಗಳ.. ಮಗಳು.. ಸಿಂಚನ... 🎊🎊🎊🙏🙏

    • @dineshnaik1945
      @dineshnaik1945 2 года назад +3

      Avru adbhutha hiriya kalavidaragiddaru,ajjana hesarannu uthungakke erisida prathibhe Sinchana S Naik.

    • @shridharashettyk9462
      @shridharashettyk9462 Год назад +5

      ಯಕ್ಷಲೋಕಕ್ಕೊಂದು ಹೊಸ ತಾರೆ!

    • @Vidya_j_poojary
      @Vidya_j_poojary 7 месяцев назад +5

      Yes.... Good luck baby

    • @gangadharh6867
      @gangadharh6867 2 месяца назад +4

      God bless you magale

    • @BAVPATHY
      @BAVPATHY 2 месяца назад +4

      God bless u

  • @ganeshkanchan6097
    @ganeshkanchan6097 2 года назад +115

    ಕಾವ್ಯಶ್ರೀ ಅಜೆಕಾರು ಅವರ ಧ್ವನಿ ಹೋಲುತ್ತದೆ👍 ಆದ್ರೆ ಸಣ್ಣ ವಯಸ್ಸಿಗೆ ಇಷ್ಟೊಂದು ಬೇಜ್ ಇರೋದು ನೋಡಿದ್ರೆ ಆಶ್ಚರ್ಯವಾಗುತ್ತೆ.

  • @ramanandams4116
    @ramanandams4116 2 года назад +50

    ಕಂಠ ಸಿರಿಗೆ ಎಲ್ಲರೂ ಮನಸೊಳಲೇಬೇಕು. ಇಂತಹ ಕಲಾವಿದರಿಗೆ ಉಜ್ವಲ ಭವಿಷ್ಯ ಇದೆ. ಯಕ್ಷಗಾನ ಕಲೆಗೆ ಕಿರೀಟಪ್ರಾಯಳಾದ ಈಕೆ ಜೀವನದ ಉತ್ತುಂಗ ಶಿಖರವೇರಲಿ ಎಂಬುದೇ ನನ್ನ ಮಹದಾಸೆ.........+++*****👌👌👏👏

    • @kurnadgramapanchayath483
      @kurnadgramapanchayath483 2 года назад +3

      ಕೋಗಿಲೆ ಕಂತದಾಸ್ವರ ತುಂಬಾ ಕುಶಿ ಕೊಟ್ಟಿದೆ

  • @mnnagendraprasad6977
    @mnnagendraprasad6977 15 дней назад +4

    ತುಂಬಾ ಚೆನ್ನಾಗಿದೆ

  • @krishnanaikalangar8451
    @krishnanaikalangar8451 Месяц назад +3

    ಯಕ್ಷಗಾನದಲ್ಲಿ ಈ ದೀಪ ಬೆಳಗಲಿ

  • @tnagarajapuranic7193
    @tnagarajapuranic7193 2 года назад +24

    ಖಂಡಿತ ನಿಮ್ಮೀ ಹಾಡುಗರಿಕೆ ಹೀಗೆಯೇ ಮುಂದುವರಿಯಲಿ

  • @mgkedarnath4907
    @mgkedarnath4907 2 года назад +14

    ಕುಮಾರಿ ಸಿಂಚನರವರ ಗಾಯನ ಬಹಳ ಅದ್ಭುತವಾಗಿದೆ ಮತ್ತು ಇಂಪಾಗಿದೆ. ಶ್ರೀ ಕ್ಷೇತ್ರ
    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಕೃಪೆಯಿಂದ ಪ್ರಖ್ಯಾತ ಗಾಯಕಿ ಯಾಗಿ ಹೊರಹೊಮ್ಮಿ ನಮ್ಮ ದೇಶಕ್ಕೆ , ನಮ್ಮ
    ರಾಜ್ಯಕ್ಕೆ ಹೆಸರನ್ನು ತರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಕ್ಷಗಾನ ನಮ್ಮ ಜಾನಪದದ ಮೂಲ ಆ ಮಗುವಿಗೆ
    ಒಳ್ಳೆಯ ಭವಿಷ್ಯ ಸಿಗಲಿ ಮತ್ತು ನಾವು ಸಹ
    ಆ ಮಗುವಿನ ಗಾಯನವನ್ನು ನೇರವಾಗಿ ಕೇಳುವ, ನೋಡುವ ಅದೃಷ್ಟ, ಭಾಗ್ಯ, ನಿಮಗೂ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.ಇದು ಉತ್ಪ್ರೇಕ್ಷೆಯಲ್ಲ ಈ ಹೊಗಳಿಕೆ ಆ ಮಗುವಿಗೆ ಸಲ್ಲಲೇಬೇಕು ಅಂತಹ ಮಧುರವಾದ ಕಂಠಸಿರಿ. ನಾನು ಒಬ್ಬ
    ಶಿಕ್ಷಕ ಗಾಯನವನ್ನು ಆಲಿಸಿದೆ ಮತ್ತು ಆ ಪುಟಾಣಿ ಮಗುವಿಗೆ ನನ್ನ ಮನಃ ಪೂರ್ವಕ ಆಶೀರ್ವಾದಗಳು.

    • @dineshnaik1945
      @dineshnaik1945 Год назад

      ಎಲಾ ನಿಮ್ಮಂಥಾ ನಿಷ್ಕಲ್ಮಷ ಹಿರಿಯರ ಆಶೀರ್ವಾದ ಸರ್ 🙏🙏

  • @prakashjalkoti2746
    @prakashjalkoti2746 23 дня назад +5

    ಅತ್ಯಂತ ಸುಂದರ.ಅಧ್ಭತ ಗಾಯಕರು.ನಾಡಿನ ಕೀರ್ತಿ ಜಗದಗಲ ಬೆಳಗಿಸುವಂತವಳಾಗಲಿ.ಜಯವಾಗಲಿ.

  • @sukeshanaik7613
    @sukeshanaik7613 2 года назад +29

    *ಅದ್ಬುತ ಕಂಠಸಿರಿ ನೀವು ಇನ್ನೂ ಹೆಚ್ಚಿಗೆ ಹೆಸರನ್ನು ಪಾಡೆಯುವಂತಾಗಲಿ *

  • @manoramad9075
    @manoramad9075 2 месяца назад +13

    ಮಂಜುನಾಥ ಸ್ವಾಮಿ ನಿಮಗೆ ಒಳ್ಳೇದು ಮಾಡಲಿ ಒಳ್ಳೆ ಭವಿಷ್ಯ ನಿಮ್ಮದಾಗಲಿ ❤❤

  • @satishs8225
    @satishs8225 2 года назад +11

    ಸೂಪರ್ ಹಾಡು ಸುಮದುರ ವಾಗಿದೆ ದೇವರು ಒಳ್ಳೇದು ಮಾಡಲಿ ಒಳ್ಳೆಯ ಪ್ರತಿಭೆ ಆಗಲಿ

  • @vasanthkotian8467
    @vasanthkotian8467 2 месяца назад +20

    ಉತ್ತಮ ಭವಿಷ್ಯ ಯಕ್ಷಗಾನ ಭಾಗವತಿಕೆಯಲ್ಲಿ ಇದೆ.ಶುಭವಾಗಲಿ.

  • @ಜೀವಿಗಂಗೇನೀರು
    @ಜೀವಿಗಂಗೇನೀರು 2 года назад +58

    ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು... ಹಾಗೂ ಶುಭಾಶಯಗಳು

  • @santhoshakulal9953
    @santhoshakulal9953 2 года назад +4

    ಸುಪರ . ಮದರವಾದ ಕಂಠ : ಕೆಳಲು ತುಂಬಾ ಮನಸ್ಸಿಗೆ 'ಇಂಪಾಯಿತು ಶುಭವಾಗಲಿ.

  • @subramanyaprabhu6697
    @subramanyaprabhu6697 2 года назад +9

    ಯಕ್ಷಗಾನ ಕಲೆ ಉಳಿಬೇಕು ಬೆಳಿಬೇಕು ಅಂದ್ರೆ ಇಂಥ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಹಿಸುವ ಕಾರ್ಯ ಆಗಬೇಕು ಭವಿಷ್ಯದ ಪ್ರತಿಭೆ ಗೆ ಧನ್ಯವಾದಗಳು

  • @ManjunathRai-p3x
    @ManjunathRai-p3x Год назад +4

    ಶುಭವಾಗಲಿ ಉಜ್ವಲ ಭವಿಷ್ಯಕ್ಕೆ

  • @chandrappa9635
    @chandrappa9635 21 день назад +1

    ಕುಮಾರಿ ಸಿಂಚನ ರವರ ಕಂಠ ಸಿರಿ ಬೆಳಲಿ 🌹🙏

  • @sridhart.v7229
    @sridhart.v7229 11 месяцев назад +3

    Super Voice ,Very much Suited for Tenku tittina Yakshagana Shyliya Hadugarikege , Prospective Young Talent ,God Bless .👍👍👌👌🙏🙏

  • @sureshmuthanna2110
    @sureshmuthanna2110 2 года назад +7

    ಅಬ್ಬಾ, ಎಂತಹ ಅದ್ಭುತ ವಿಶಿಷ್ಟ ಮಧುರ ವಾಣಿ...
    ನಾನು
    ಮೊದಲ ಬಾರಿಗೆ ಇಂತಹದು ನೋಡಿದ್ದು/ಕೇಳಿದ್ದು...
    ಈ ಕಲೆ ಅಷ್ಟು ಸುಲಭವಾಗಿ ಎಲ್ಲರಿಗೂ ದಕ್ಕುವುದಲ್ಲ, ಗುರುಗಳ ಆಶೀರ್ವಾದ ಹಾಗೂ ಕಠಿಣ ಪರಿಶ್ರಮದ ಫಲ ಅನ್ನಲೇಬೇಕು...
    ಈ ಕಲೆಯನ್ನರಸುವ
    ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಇದೆಯೆನ್ನುವುದು ಖಚಿತವಾಯಿತು...
    🙏

  • @RamaChandrappa-di4hm
    @RamaChandrappa-di4hm 2 дня назад

    ದೇವರು ನಿನಗೆ ಒಳ್ಳೇದನ್ನ ಮಾಡಲಿ

  • @BhanumathiKS-j7v
    @BhanumathiKS-j7v 7 дней назад

    Kalinga Navuda avara dhwaniyantide God bless her keep it up

  • @krishnasnaik1694
    @krishnasnaik1694 Год назад +3

    Khandita apratima pratibhe.
    Bhavishyadalli uttamavada prostaha
    Mattu avkasha devaru needali endu
    Ashishuve.

  • @chandrashekark3837
    @chandrashekark3837 6 дней назад

    Manjunaath ,swaamya anugrah e maguvige sadaa ede.❤🎉 Shubavaagali.

  • @madhue5458
    @madhue5458 7 дней назад

    Super singer janapada kale belasi ulise

  • @satishs8225
    @satishs8225 2 месяца назад +11

    ಹಾಯ್ ಸಿಂಚನ ಪುಟ್ಟಿ ಸುಮದುರವಾದ ವಾಯ್ಸ್ ಸೂಪರ್ ಪುಟ್ಟಿ ದೇವರು ಒಳ್ಳೇದು ಮಾಡಲಿ 💐💐💐

  • @jayachandraks...3537
    @jayachandraks...3537 2 месяца назад +7

    ಚೆನ್ನಾಗಿದೆ, ಇನ್ನಸ್ಟು ಯುವ ಕಲಾವಿದರುಗಳು ಯಕ್ಷಗಾನ ಪೋಷಿಸಲಿ,ಆಗ ಮಾತ್ರ "ಯಕ್ಷಗಾನ ಗೆಲ್ಗೆ ,ನಮ್ಮಸಂಸ್ಕೃತಿ ಬಾಳ್ಗೆ "

  • @avinashk.s5016
    @avinashk.s5016 2 года назад +38

    🇮🇳🌷ಜೂನಿಯರ್ ಕಾವ್ಯಶ್ರೀ ಅಜೇರು🌷🇮🇳ಶುಭವಾಗಲಿ👍

  • @sattyholla4251
    @sattyholla4251 2 года назад +3

    ಶುಭವಾಗಲಿ ಮಗಳೇ.

  • @sudarshanashiralige3168
    @sudarshanashiralige3168 2 года назад +4

    'ತುಂಬಾ ಚೆನ್ನಾಗಿ ಹಾಡಿದ್ದಾರೆ

  • @gunapalshetty3128
    @gunapalshetty3128 2 месяца назад +8

    ಒಳ್ಳೆ ಗುರುಗಳು ಸಿಗಲಿ ಮಗು 🙏🏻 👍🏻👌🏻

  • @keshavabhat9796
    @keshavabhat9796 День назад +1

    Jai Chinthana ❤😂🎉😢😮😅😊

  • @premrajmijar1795
    @premrajmijar1795 2 года назад +21

    ಕಾವ್ಯಶ್ರೀ ಅಜೇರು ಅವರ ಧ್ವನಿಯನ್ನು ಹೋಲುತ್ತದೆ 😍🙏

  • @mohandasShetty-or3oj
    @mohandasShetty-or3oj 6 дней назад

    ಶುಭವಾಗಲಿ🎉

  • @mgkedarnath4907
    @mgkedarnath4907 2 года назад +5

    ನಾನು ಕನ್ನಡದಲ್ಲಿ ಟೈಪ್ ಮಾಡುವಾಗ
    ನಿಮಗೂ ಎಂಬುದಾಗಿ. ಓಂ ಮಗುವಿನ ಗಾಯನ ಅದು ನಮಗೂ
    ನೇರವಾಗಿ ಕೇಳುವ ನೋಡುವ ಅವಕಾಶ
    ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
    ಟೈಪಿಂಗ್ ಲ್ಲಿ ತಪ್ಪುಗಳಿದ್ದರೆ ದಯವಿಟ್ಟು ಸರಿಪಡಿಸುವುದು.

  • @yogishyogish8652
    @yogishyogish8652 2 месяца назад +5

    👌👌ಸೂಪರ್ ಹಾಡು 👍👍ಸ್ವರದಲ್ಲಿ ತುಂಬಾ ಮೋಹಕತೆ ಇದೆ 🙏🙏ನಿಮ್ಮ ಭವಿಷ್ಯ ಉಜ್ವಲವಾಗಿರಲಿ 🙏🙏🙏

  • @ishwaribhat8619
    @ishwaribhat8619 2 года назад +4

    Voice tumba chennagide.

  • @ranju8463
    @ranju8463 2 года назад +25

    ಕಾವಂದರ ಸಂಸ್ಥೆಯಲ್ಲಿ ಬೆಳೆದಂಥ ಮಗು ಆದ್ದರಿಂದ ಅದ್ಬುತ ಸಾಧನೆ 🙏💐💐💐🙏🙏🙏

    • @ashadivakar4128
      @ashadivakar4128 Год назад +3

      ಕಾಮ೦ದರು

    • @ravipoojary4168
      @ravipoojary4168 2 месяца назад

      ​@@ashadivakar4128kamanda ninna appa byavarshi

    • @SoorajShetty-h3m
      @SoorajShetty-h3m 2 месяца назад

      ​@@ashadivakar4128
      ಅದು ನಿನ್ನಪ್ಪ

    • @udayauk1482
      @udayauk1482 Месяц назад

      ಅವಳ ಸಾಧನೆ

  • @shyamasundarabhatk3266
    @shyamasundarabhatk3266 2 года назад +2

    ಉದಯೋನ್ಮಖ ಪ್ರತಿಭೆಗೆ ಶುಭವಾಗಲಿ

  • @AcchuGowda-nj6oy
    @AcchuGowda-nj6oy 28 дней назад

    ಯಕ್ಷಗಾನಂ ಗೆಲ್ಗೆ ಸಿಂಚನ ನಿಮಗೆ ಶುಭವಾಗಲಿ

  • @ganeshbarebre446
    @ganeshbarebre446 Месяц назад +1

    ಒಳ್ಳೆಯ ಕಂಠ ಮಗಳೆ🎉🎉🎉

  • @santhoshshetty5407
    @santhoshshetty5407 2 года назад +5

    ಬಾಲೆ ಯ ಬಾಗವತಿಕೆ ಅದ್ಬುತ ಸಿರಿಕಂಠ...... 💐💐💐

  • @Nagendra.cn.
    @Nagendra.cn. 2 года назад +11

    ಅದ್ಬುತ ಕಂಠ ಉತ್ತಮ ಶಾರೀರ ಆ ಶಾರದಾಂಬೆ ಕ್ರುಪೆ ತಮಗೆ ಯಶಸ್ಸು ನೀಡಲಿ

  • @giridharak7336
    @giridharak7336 2 месяца назад +6

    ಒಳ್ಳೆಯ ಭವಿಷ್ಯ ಇದೆ 👍

  • @chiragrgatty9643
    @chiragrgatty9643 2 года назад +38

    ಉತ್ತಮ ಸ್ವರ ಇದೆ ಸರಸ್ವತಿ ಅನುಗ್ರಹ ಇರಲಿ 🙏

  • @mohanpoojary9770
    @mohanpoojary9770 11 дней назад

    Very very good andsweet voice

  • @sureshpathar9637
    @sureshpathar9637 2 года назад +2

    ಎಲ್ ಆಫ್ ಬೆಸ್ಟ್

  • @govindaraja6721
    @govindaraja6721 2 месяца назад +6

    ಸೂಪರ್ ಸಿರಿಕಂಠ ದೇವರ ಕೊಡುಗೆ 👌👌 god bless you

  • @PRJoshi-lt7mt
    @PRJoshi-lt7mt 2 года назад +3

    ಶುಭ ಹಾರೈಕೆಗಳು, ತುಂಬಾ ಚೆನ್ನಾಗಿ ಹಾಡುತ್ತಾಳೆ

  • @pramila2290
    @pramila2290 2 года назад +3

    Super

  • @udayakumarm2913
    @udayakumarm2913 2 года назад +1

    ಈ ಕಲಾ ಶಾರದೆಗೆ ನಮೋ ನಮಃ

  • @harishrao906
    @harishrao906 2 года назад +4

    ಸಂತೋಷ ಮಗುವಿನ ತಪ್ಪಿಲ್ಲ ಪ್ರತಿಭೆಗೆ ಶುಭಕಾಮನೆಗಳು..ಎಲ್ಲವೂ ಒಳ್ಳೇದಾಗಲಿ

  • @praveenmadayeliyal2277
    @praveenmadayeliyal2277 11 месяцев назад +1

    ಇಂಪಾಧ ಹಾಡು ಒಳ್ಳೆಧಾಗಲಿ ಸಿಂಚನ 🙏

  • @satishs8225
    @satishs8225 Год назад +1

    ಸೂಪರ್ ಸಿಂಚನ ಸೂಪರ್ ವಾಯ್ಸ್ 👌🏻👌🏻👌🏻👌🏻❤️❤️❤️❤️

  • @SN-bi5sl
    @SN-bi5sl Год назад +1

    ಸೂಪರ್ 💐💐😍😍

  • @harishshetty1427
    @harishshetty1427 2 года назад +3

    ಈಕೆ ಕಾವ್ಯಶ್ರೀ ಅಜೆರು ಇವರ ಪಕ್ಕ ಅಭಿಮಾನಿ supper 🙏🙏🙏👌👌👌👌👌👌

  • @JayagopalG-t6c
    @JayagopalG-t6c 2 месяца назад

    ಅದ್ಭುತ ಕಂಠಿಸಿರಿ ತುಂಬಾ ಚೆನ್ನಾಗಿದೆ

  • @arunas8748
    @arunas8748 2 года назад +1

    Dhwani tumba chennagidde

  • @udayshetty9296
    @udayshetty9296 2 года назад +1

    Kavya voice supar..yakshagana bright future god bless you

  • @gangadharagowa4871
    @gangadharagowa4871 Год назад +1

    ಸೂಪರ್ ಸಿಂಚನ 👍

  • @Savithri-iu2sl
    @Savithri-iu2sl Месяц назад

    ತುಂಬಾ ಚೆನ್ನಾಗಿದೆ
    ಆದರೆ
    ಈಗಿನ ಯಕ್ಷಗಾನ ಸುಗಮ ಸoಗೀತಡೆದೆಡೆ ಸಾಗುತ್ತಿದೆಯೇ ಎಂಬಂತೆ ಭಾಸವಾಗುತ್ತಿದೆ

  • @sanjeevaadyar6096
    @sanjeevaadyar6096 6 месяцев назад +2

    ನೀವು ಭಾಗವತಿಕೆ ಮುಂದುವರೆಸಿ ಖಂಡಿತ ಪ್ರಸಿದ್ಧ ಭಾಗವತರು ಆಗುತ್ತೀರಿ

  • @sathyamurthy4994
    @sathyamurthy4994 2 года назад +4

    Nimage sri mahaa Ganapti mattu Sri Manjunatha Swamiya anugraha erali 🙏👌

    • @dineshnaik1945
      @dineshnaik1945 2 года назад +1

      Ella nimatha yaksha abhimanigala ashirvaad sir 🙏🙏

  • @jayanandapoojary1603
    @jayanandapoojary1603 2 года назад +1

    ಜೈ ಗುರುದೇವ್

  • @shettyratnakar6364
    @shettyratnakar6364 2 года назад +1

    Sarswathi krupe sada ide....God bless you

  • @mangalapalankar263
    @mangalapalankar263 2 месяца назад +1

    ತುಂಬಾ ಅಪರೂಪ all the best

  • @jayalakshmipk-mk1ct
    @jayalakshmipk-mk1ct 2 месяца назад

    ನಿಮಗೆ ದೇವರು ಒಳ್ಳೆಯದು ಮಾಡಲಿ

  • @gangegouda2326
    @gangegouda2326 2 года назад +1

    ಅದ್ಭುತ ಕಂಠಸಿರಿ

  • @shivaKumara-u7j
    @shivaKumara-u7j 2 месяца назад

    ಧನ್ಯವಾದಗಳು ತಾಯಿ

  • @nandakumar9125
    @nandakumar9125 2 года назад +3

    🌹SHUBHAVAGALI🌹god bless you

  • @nirmalahathwar2324
    @nirmalahathwar2324 Месяц назад

    Super.. Aaramagi hadthale...

  • @venkatramanaacharya4165
    @venkatramanaacharya4165 2 года назад +7

    5ne klassna magu hadidhu nijakku ashcharya thndide👌👌👌

  • @ganeshkrishnamurthy4457
    @ganeshkrishnamurthy4457 Месяц назад

    ಬಹಳ ಚೆನ್ನಾಗಿದೆ ಶಾರೀರ

  • @NagarajaSharafa
    @NagarajaSharafa Месяц назад +1

    Nagaraj

  • @JayashreeKotian-pt1zb
    @JayashreeKotian-pt1zb Месяц назад

    ದೇವರು ಒಳ್ಳೆಯದು ಮಾಡಲಿ.

  • @veekshanjattan9548
    @veekshanjattan9548 2 года назад +1

    ಅತ್ಯದ್ಭುತ

  • @RameshRamesh-e9r1n
    @RameshRamesh-e9r1n Месяц назад

    Same kavyashri voice superb good luck in future

  • @ashwiniumesh9829
    @ashwiniumesh9829 2 года назад +1

    Kavyashri ajeru same voice supr😍god bless you sis

  • @shwethas4424
    @shwethas4424 2 года назад +1

    ಧ್ವನಿ ಸೂಪರ್ ಶುಭವಾಗಲಿ

  • @bsommapapoojary487
    @bsommapapoojary487 2 года назад +4

    ಈ ಹುಡುಗಿಗೆ ಯಕ್ಷಗಾನದಲ್ಲಿ ಉಜ್ವಲ ಭವಿಷ್ಯವಿದೆ..ಕಾವ್ಯಶ್ರೀಯವರು ನೆನಪಿಗೆ ಬರುತ್ತಾರೆ

  • @nandabopaiah4347
    @nandabopaiah4347 2 года назад +5

    ಹೀಗೆ ಬರಲಿ ಇನ್ನೂ ಮುಂದಕ್ಕೆ ನಿಮ್ಮನ್ನು ನೋಡಿ ನಮ್ಮ ಮಕ್ಕಳು🙏

  • @jyothiakumar2922
    @jyothiakumar2922 Месяц назад

    Devaru ninnannu chennagi ittirali🙏🙏sinchana ❤

  • @renukasahara9906
    @renukasahara9906 2 года назад +5

    ಧ್ವನಿ ಅದ್ಭುತ

  • @SuryaMk-q9u
    @SuryaMk-q9u 28 дней назад

    Harshendra ವೀರೇಂದ್ರ ಈ
    ಬಾಲೆಯನ್ನು ರೇಪ್ ಮಾಡಿ ಕೊಂದು
    ಬಿಸಾಕಿ ಗಹ ಗಹಿಸಿ ನಗುವ ಕಾಮಅಂದರು

  • @chandranaik5896
    @chandranaik5896 2 года назад +1

    ಶುಭವಾಗಲಿ

  • @shreepadakarki256
    @shreepadakarki256 Год назад +1

    Voice chennagide keep it up sister

  • @manjunathsundaresan8414
    @manjunathsundaresan8414 2 года назад +3

    ಅದ್ಭುತವಾದ ಕಂಠ

  • @Vedavathi.n
    @Vedavathi.n Месяц назад

    Athyaadbhutha kanta siri❤ god bless you.

  • @prasadkollapadavu7979
    @prasadkollapadavu7979 2 года назад +2

    ಶುಭವಾಗಲಿ... 🌺🌸

  • @JaisJaso
    @JaisJaso 2 месяца назад

    Super super sinchana kalla matheya ashrivada sada nina melirali🎉🎉🎉👌👌👌

  • @devdasbarkur1791
    @devdasbarkur1791 Месяц назад

    Junior kavyasree. God bless you

  • @RajeshwariNayak-v4j
    @RajeshwariNayak-v4j 2 месяца назад +1

    Memorize Chintana Heggade of Uttara Kannada. Perfect by one step.

  • @shivaprasadshetty5321
    @shivaprasadshetty5321 2 года назад +1

    👌ಸೂಪರ್

  • @praveenshetty6183
    @praveenshetty6183 2 года назад +2

    Kavya shri ajekaru avar swara holutade
    Sarashwatiya anugraha irali
    God bless you🙏👍

  • @dayanandshetty1595
    @dayanandshetty1595 Месяц назад

    ಪ್ರತಿಭೆ ಬೆಳಗಲಿ❤🙏

  • @shashikalam9731
    @shashikalam9731 Месяц назад

    Beautiful voice God bless u 🙏🏼

  • @SSS-gd9oe
    @SSS-gd9oe 2 года назад +1

    ಉತ್ತಮ ಸ್ವರ ಇದೆ.

  • @vksanjaym6113
    @vksanjaym6113 2 года назад +3

    Spr🐱🐱

  • @nagarajsingh5362
    @nagarajsingh5362 2 года назад +9

    Very beautiful rendering! This young singer has loads of talent and very good singing skill. She deserves encouragement from one and all
    GOD bless her. This video abruptly ends which is very disappointing. Pl upload Sinchana 's full performance at the earliest.