ಆಳ್ವಾಸ್ ವಿರಾಸತ್ ನಲ್ಲಿ ಸಹಸ್ರಾರು ಪ್ರೇಕ್ಷಕರ ಮನರಂಜಿಸಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್.

Поделиться
HTML-код
  • Опубликовано: 29 дек 2023
  • ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ವಿದ್ಯಾ ಗಿರಿ ಆಳ್ವಾಸ್ ಕಾಂಪೌಂಡಲ್ಲಿ ಡಾ. ಎಮ್ ಮೋಹನ್ ಆಳ್ವಾ ರವರ ನೇತೃತ್ವದಲ್ಲಿ ಜರುಗಿದ ಆಳ್ವಾಸ್ ವಿರಾಸತ್ 23 .
    ಕಾರ್ಯಕ್ರಮದ ವೇದಿಕೆಯಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ರವರು ವೈವಿಧ್ಯಮಯ ಹಾಡುಗಳ ಮೂಲಕ ಸೇರಿದ ಸಹಸ್ರ ಸಹಸ್ರ ಪ್ರೇಕ್ಷಕರನ್ನು ಮನರಂಜಿಸಿದರು.
    Mangalore Samachar..
    / @mangaloresamachar9338

Комментарии •