ಹೊಲದಲ್ಲಿ ಮುದ್ದೆ ನುಗ್ಗೆ ಸೊಪ್ಪಿನ ಬಸ್ಸಾರು ಊಟ ಮಾಡುತಿರುವ ಕೂಲಿ ಹೆಂಗಸರ ಮಾತು ಕಥೆ 👌🥰😘🤣

Поделиться
HTML-код
  • Опубликовано: 19 янв 2025

Комментарии • 92

  • @lakshmipathi9061
    @lakshmipathi9061 Год назад

    Super, duper, video

  • @nagaveni6303
    @nagaveni6303 Год назад

    ಹೌದ್ರಿ ತುಂಬಾ ಚೆನ್ನಾಗಿರುತ್ತೆ ಆದರೆ ಈ ನಡುವೆ ಬರೆ ಮನೆಯಲ್ಲೇ

  • @yanjarappa
    @yanjarappa 2 года назад +3

    Holadhali uta madodhu andhre thumba ishta 👌👌👌

  • @DPKrishnegowda
    @DPKrishnegowda 6 месяцев назад

    Super 🎉❤🎉🎉🎉

  • @nethranethravati7453
    @nethranethravati7453 2 года назад +2

    Super , nice video

  • @vijayalakshminagendra806
    @vijayalakshminagendra806 2 года назад +4

    ವಾವ್ ಕಥೆ ತುಂಬಾ ಇಷ್ಟವಾಯ್ತು👌👌👌👌 ಮುದ್ದೆ, ಸೊಪ್ಸಾರು ಪಲ್ಯ ಆಹಾ 😋😋😋 ನೀವು ಊಟ ಮಾಡ್ತಾ ಇದ್ರೆ ನನಗೆ ಬಾಯಲ್ಲಿ ನೀರು ಬರ್ತಾ ಇತ್ತು 👌👌👌👌👌 ನಾನು ಕೂಡ ಚಿಕ್ಕವಳಿದ್ದಾಗ ಹೊಸದಲ್ಲಿ ಊಟ ಮಾಡಿದ್ದೆ ಹಳೆಯ ನೆನಪು ಮರುಕಳಿಸಿತು 👏👏👏👏 ಆದರ ಆನಂದವೇ ಬೇರೆ. ನಮ್ಮ ಹೊಲ ಇರಲಿಲ್ಲ ಬೇರೆಯವರ ಜೊತೆ ಹೋದಾಗ ತಿಂದಿದ್ದೆ. ನಾನೂ ಕೂಡ ಚಿಕ್ಕವಳಿದ್ದಾಗ ಹೊಲದಲ್ಲಿ ಸುಪ್ಪು ಕುಯ್ಯುತಾ ಇದ್ದೆ, ಕಬ್ಬಿನ ಗದ್ದೆಯಲ್ಲಿ ಒಣಗಿದ ಕೂಳೆಗಳು, ಹಾಗೆ ತರಗು ಎಲ್ಲಾ ತಂದು ಅಜ್ಜಿಗೆ ಕೊಟ್ಟು ನೀರು ಕಾಯಿಸಿ ಸ್ನಾನ ಮಾಡ್ತಾ ಇದ್ವಿ. ಅದೆಲ್ಲ ನೆನೆಸಿಕೊಂಡರೆ ತುಂಬಾ ಖುಷಿ ಆಗುತ್ತೆ ಧನ್ಯವಾದಗಳು👏👏👏💐💐💐

    • @hiriyurjaanaru3036
      @hiriyurjaanaru3036  2 года назад

      Tq sooooooooooo much🙏💐ನಿಮ್ಮ ಕಾಮೆಂಟ್ ಇಂದ ತುಂಬಾನೇ ಖುಷಿ ಆಯ್ತು ಹೀಗೆ ಸಪೋರ್ಟ್ ಮಾಡ್ತಾ ಇರೀ 🙏🙏🙏🙏🙏🙏🙏

  • @amruthaammu3078
    @amruthaammu3078 2 года назад

    Super keep it up

  • @pushpach2993
    @pushpach2993 2 года назад +9

    ಹೌದು ಹೊಲದಲ್ಲಿ ಊಟ ಮಾಡುವುದು ತುಂಬಾ ಇಷ್ಟ😂😂🙏🙏🙏🌹🌹

  • @jayannam8123
    @jayannam8123 2 года назад +1

    Mind relax

  • @NanjundaHulimavu
    @NanjundaHulimavu Год назад +1

    ಹೌದು ನಾವು ನಮ್ಮ ತೋಟದಲ್ಲಿ ಊಟ ಮಾಡಿದ್ದೇವೆ. ತುಂಬಾ ಚೆನ್ನಾಗಿರುತ್ತದೆ ಹಳ್ಳಿಜನರ ಮಾತು ಮನಸ್ಸು ಅಷ್ಟೇ ಚೆನ್ನಾಗಿರುತ್ತದೆ.❤👍💯🥰

  • @saqiyasaddham6521
    @saqiyasaddham6521 2 года назад

    Yella sari adre inobbara bagge atara matad bardu

  • @priyankaparamesh2512
    @priyankaparamesh2512 Год назад

    Very nice

  • @manjulagd4944
    @manjulagd4944 2 года назад +1

    Super video

  • @ambikaambi1433
    @ambikaambi1433 2 года назад

    Nimma vedio thumba thumba chanagiruthe

  • @lakshmiramesh1935
    @lakshmiramesh1935 2 года назад +2

    Ohh super

  • @roopanagraj8667
    @roopanagraj8667 2 года назад +3

    Sari helidri papa kashtha pattu kelsa madovarighe Oota chenaghi kodbeku

  • @chandanappi4110
    @chandanappi4110 2 года назад +5

    ನುಗೇ ಸೂಪು ಬಸ್ಸಾರ್ ಮುದೇ ಸೂಪರ್

  • @shilpashivakumarshilpashiv391
    @shilpashivakumarshilpashiv391 2 года назад +1

    Super 👌 video

  • @devrajuv4340
    @devrajuv4340 2 года назад +4

    Namma uralli ede thata mathadodu same in our village sir

  • @Vaishnavitadas1992
    @Vaishnavitadas1992 2 года назад +2

    Yes correct

  • @shobharc3097
    @shobharc3097 2 года назад +1

    Video 👌

  • @tharaumesh5492
    @tharaumesh5492 2 года назад

    👌

  • @shivujmanjushree6155
    @shivujmanjushree6155 2 года назад +2

    First comment

  • @devrajuv4340
    @devrajuv4340 2 года назад +5

    👌👌👌 ನಮ್ಮ ಊರಲ್ಲಿ ಇದೆ ತರ

  • @Vaishnavitadas1992
    @Vaishnavitadas1992 2 года назад +1

    Nice video
    😂😂

  • @sunandamma7581
    @sunandamma7581 2 года назад +3

    ನಂಗೂ ಅಷ್ಟೇ ನುಗ್ಗೆ ಸೊಪ್ಪು bassaru ತುಂಬ ಇಷ್ಟ

  • @rabertraj2114
    @rabertraj2114 Год назад

    Sari

  • @ashvinia6846
    @ashvinia6846 2 года назад

    ಹೌದು ನಾವು ನಮ್ಮ ಹೊಲದಲ್ಲಿ ಊಟ ಮಾಡಿದಿವಿ ತುಂಬ ಇಷ್ಟ ಆಯ್ತು 👌🥰

  • @akshatapatilakshatapatil9739
    @akshatapatilakshatapatil9739 2 года назад +2

    holdali uta maadidre swarga 🙏🏻

  • @geethagbai6527
    @geethagbai6527 2 года назад +1

    Hwodu holadalii kelsa mado hengasru heege mathadodu 😍😂

  • @premaumeshvelu5430
    @premaumeshvelu5430 2 года назад +8

    Give little different lady's voice other wise it is superb ❤️❤️❤️

  • @harshithan.j5522
    @harshithan.j5522 2 года назад +2

    👌👌👌⚘⚘

  • @bhagyamma4520
    @bhagyamma4520 2 года назад +2

    👌👌👌

  • @shwethashwetha9505
    @shwethashwetha9505 2 года назад +5

    ನಾನು ಚಿಕ್ಕವಳಿದ್ದಾಗ ಊಟ ಮಾಡಿದೀನಿ ಹೊಲದಲ್ಲಿ ಅಜ್ಜಿ ಊರಲ್ಲಿ. ತುಂಬಾ ಚೆನ್ನಗಿರತ್ತೆ. ಸೊಪ್ಪು ಸಾಂಬರ್ ನಂಗೆ ತುಂಬಾ ಇಷ್ಟವಾದ ಸಾಂಬರ್.😋😋😋🤍🤍🤍♥️♥️♥️

  • @nalinaashok4275
    @nalinaashok4275 2 года назад

    ಹೊಲದಲ್ಲಿ ಊಟ ಮಾಡೋದು ತುಂಬಾ ಇಷ್ಟ ಆದ್ರೆ ಈ ತರಹದ ಮಾತುಕತೆ ಬೇಡ ನೀವೂ ಹೇಗೆ ಕಥೆ ಬರಿತೀರ ಅಂತ ಗೊತ್ತಾಗಲಿಲ್ಲ 👍👌😄😄🙏

  • @amruthaammu3078
    @amruthaammu3078 2 года назад

    Manasige bejar adaga edu nodidre

  • @shwethakn4914
    @shwethakn4914 2 года назад +1

    👌👌👌👌😁😁

  • @madesham9627
    @madesham9627 2 года назад

    ಅಂಬಾಡ ಹಳ್ಳಿ

  • @raghavendra8866
    @raghavendra8866 2 года назад

    Nice

  • @rakesh.s5513
    @rakesh.s5513 2 года назад +1

    ❤️❤️

  • @savithriganesh5702
    @savithriganesh5702 2 года назад +1

    ಬಸ್ಯಾರು ನನಗೆ ತುಂಬಾ ಇಷ್ಟ

  • @maheshmahee9267
    @maheshmahee9267 2 года назад

    Super

  • @pcpushpavathi4873
    @pcpushpavathi4873 2 года назад +1

    👌👌😋😋

  • @ramesh.sramesh.s5628
    @ramesh.sramesh.s5628 2 года назад

    Super video ishta aayatu

  • @shashigowda9765
    @shashigowda9765 2 года назад +4

    Ho nivu full uta madidivi

  • @Vaishnavitadas1992
    @Vaishnavitadas1992 2 года назад

    Nangu esta

  • @rohinin2592
    @rohinin2592 2 года назад +1

    😋😋😋😋🤤🤤🤤

  • @roopanagraj8667
    @roopanagraj8667 2 года назад +1

    Maharaja Amavasya video madi pls

  • @vidyahb275
    @vidyahb275 2 года назад +1

    Supper 🥰🥰

  • @YashwanthMM-ww4fu
    @YashwanthMM-ww4fu 2 года назад

    Valdage utamadedini

  • @lakshmiraju9653
    @lakshmiraju9653 2 года назад +2

    ❤️❤️✨

  • @k.s.chaithramandhara8906
    @k.s.chaithramandhara8906 2 года назад

    Nangu esta nanu uta madidini

  • @chaithrayadav855
    @chaithrayadav855 2 года назад +1

    Hi

  • @pavithranayakpavi9245
    @pavithranayakpavi9245 2 года назад

    Muddhe kaaline agilla hange idhe avaginda 😜

  • @gayathrivalmiki9225
    @gayathrivalmiki9225 2 года назад

    ನಿಮ್ಮ ವೀಡಿಯೊಗಳನ್ನು ನೋಡಲು ನಮಗೆ ತುಂಬಾ ಸಂತೋಷವಾಗುತ್ತದೆ

  • @kamalapura-16kamalapuraaho89
    @kamalapura-16kamalapuraaho89 2 года назад +1

    👌🙏

  • @prajuhimpu7770
    @prajuhimpu7770 2 года назад

    S

  • @maheshmahee9267
    @maheshmahee9267 2 года назад

    Avaru uta maduvudannu video aaki

  • @Vaishnavitadas1992
    @Vaishnavitadas1992 2 года назад +2

    👌👌❤️

  • @bhagyamma4520
    @bhagyamma4520 2 года назад

    S.ssss

  • @damyasdreamland9456
    @damyasdreamland9456 Год назад

    ಕವಿತಾ ಸಮರ್ಥ್ ಕಥೆ ಹಾಕಕ್ಕೆ ಏನು ಪ್ರಾಬ್ಲಮ್? ನಾವು ಯಾರು ಇನ್ನು ನೋಡಲ್ಲ. First ಆ ಸ್ಟೋರಿ complete ಮಾಡಿ. ಕವಿತಾ pregnant... ಏನು ಆಯ್ತು? ಆಂಟಿ ಮಗು ಏನಾಯ್ತು? ಹೊಸ ಮನೆ ಗೃಹಪ್ರವೇಶ ಆಗಲ್ಲಿಲ.... ಅದೆಲ್ಲ complete ಮಾಡಿ. ಇಲ್ಲ ಅಂದ್ರೆ ಇನ್ನು ನೋಡಲ್ಲ

  • @rohinivinayrohini7993
    @rohinivinayrohini7993 Год назад

    Yake videos sariyagi aktilla nivu navu kaytirtivi barute anta tumba mis madkotivi mis madde videos haki

  • @kamalakamala1074
    @kamalakamala1074 2 года назад

    Super

  • @nlakshminlakshmi1251
    @nlakshminlakshmi1251 2 года назад

    Hi

  • @gangagangadevi695
    @gangagangadevi695 2 года назад +1

    Super