@@ಕರುನಾಡಕಲಾವಿದರು aaraaaraaaaaaarwaarraaaaraaaa araraaaaaaaaaaeaeaaaaraaaaraaaaerrrraaaee aesaawaa a new job asaeaaaaaaaaaaaa@aaaaaaaaaaaaaaaaa@@aaaaaeaaaaaaaaeeeaaaesesaaaaeaaaaaaaaaaaaaaaaaaaaaaa@aaaaaaaaaaaaaswaaaaaaa@aey
ಈ ಥರದ ಬದುಕಿನ ಪಯಣವನ್ನು ಮಾಡಿದ ನೀವೇ ಧನ್ಯರು. ನಮಗೆ ಇಂತಹ ಭಾಗ್ಯ ಸಿಗಲಿಲ್ಲವಲ್ಲ ಅಂತ ಬೇಸರವಾಗುತ್ತದೆ. ಬರಿ ಸ್ಕೂಲಿಗೆ ಹೋಗು ಕಾಲೇಜಿಗೆ ಹೋಗು , ಎಲ್ಲೋ ಒಂದು ಕಡೆ ಕೆಲಸ ಮಾಡಿ ಅವರು ಕೊಟ್ಟಷ್ಟು ಇಸ್ಕೊಂಡು ಇದೆ ಬದುಕು ಎಂಬ ಜೀವನದ ಮೇಲೆ ಬೇಸರವಾಗುತ್ತದೆ. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್.
ಅಮ್ಮ ಅಂದ್ರೆ ಅಮ್ಮನೇ ಪಾರ್ವತಮ್ಮ ಎಂಥಾ ಮನಸ್ಸು ಅವರಿಗೆ ಎಲ್ಲರೂ ನಮ್ಮವರೇ ಎಲ್ಲರೂ ಚೆನ್ನಾಗಿರಬೇಕು ಎಂದು ಬದುಕೋದು ತುಂಬಾ ಕಷ್ಟ ಅಂತಹ ಹೆಣ್ಣನ್ನು ಅರಿಯದ ಎಷ್ಟು ಜನ ಇವತ್ತಿಗೂ ಕೂಡ ಅವರ ಬಗ್ಗೆ ಅವರ ಫ್ಯಾಮಿಲಿ ಮಾತಾಡೋದು ತುಂಬಾ ತಪ್ಪು ಅಮ್ಮ ಅನ್ನೋ ಪದದ ಮತ್ತು ಆದರ ಕರ್ತವ್ಯದ ಬಗ್ಗೆ ಪಾರ್ವತಮ್ಮ ಅವರಿಗೆ ತುಂಬಾ ಅರಿವಿತ್ತು ಲವ್ ಯು ಅಮ್ಮ..🥰
ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ನಿಮಗೆ ನನ್ನ ಮನದಾಳದ ನಮನಗಳು ಭಗವಾನ್ ಸರ್. ನಾನು ಡಾ"ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಕನ್ನಡ ಕಲಾ ಕೇಸರಿ , ಕನ್ನಡದ ಕಣ್ಮಣಿ ಡಾ"ರಾಜಣ್ಣ ಅವರಿಗೆ ಜೈ ಜೈ ಜೈ. 🙏🙏🙏🙏🙏🙏🙏🙏🙏🙏
ನಮ್ಮ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿಯ ಜನ ಹಾಗೂ ಎಲ್ಲ ಸಮಸ್ತ ಉತ್ತರ ಕರ್ನಾಟಕದ ನಾಟಕದ ಅಭಿಮಾನಿಗಳಿಗೆ ಪಾದಾರವಿಂದಗಳಿಗೆ ನಮಸ್ಕಾರಗಳು ನಿಜವಾಗಲೂ ಭಗವಾನ್ ಅವರ ಪ್ರಕಾರ ಇಡೀ ಕನ್ನಡ ಚಿತ್ರರಂಗದ ಆ ಕಾಲದ ಆಧಾರ ಸ್ತಂಭವಾಗಿದ್ದರು ಉತ್ತರ ಕರ್ನಾಟಕದ ಜನ ತಮ್ಮ ನಾಟಕದ ಪ್ರೀತಿಯಿಂದ ಗೆಲ್ಲಿಸಿದ್ದಾರೆ ಹಾಗೂ ಮುಂದೆ ನಡೆದ ಇಡೀ ಕನ್ನಡ ಚಿತ್ರರಂಗದ ಗೆಲುವು ಎಲ್ಲದಕ್ಕೂ ಉತ್ತರ ಕರ್ನಾಟಕದ ಜನರೇ ಮೂಲ ಕಾರಣರು ಎಂದು ತಿಳಿಯುತ್ತದೆ
ಭಗವಾನ ಸರ್ ಈಗಲೂ ನಿಮ್ಮ ಮೇಲೆ ನಮ್ಮ ಕನ್ನಡ ಕನ್ನಡದ ಚಿತ್ರರಂಗದ ಮೇಲೆ ನಮ್ಮ ಅಭಿಮಾನ ಪ್ರೋತ್ಸಾಹ ನಮ್ಮ ಕೊನೆಯ ಉಸಿರು ಇರುವವರೆಗೂ ಉತ್ತರ ಕನ್ನಡದ ಜನ ಸದಾ ನಿಮ್ಮ ಹಿಂದೆ ಇದ್ದೇ ಇರುತ್ತೇವೆ. ನಿಮ್ಮ ಅನುಭವಗಳ ಅಮೃತಸಾರ ಮುಂದುವರೆಯಲಿ. ನಿಮಗೂ ಕೋಟಿ ಕೋಟಿ ನಮನಗಳು.
Love to hear the conversation of Bhagwan ji his inputs related to movie making, actors, situations etc their commitment, humbleness. One word simply AMAZING, so called today's actors, director's, people involved in filmmaking not even near to the tip of a hair.
I thoroughly enjoyed all the contents of Dorai Bhagwan ji. Awesome effort to bring back the black & white era. Dorai Bhagwan sir's explanation of each situation take us to roller coaster and of course he is the living legend who can be called as time machine. Thank u Kalamadhyama.
Legendary director sir seriously nim mathu so sweet keloke kushi yest kelidru sakagolla..super acting sir swt memories tq u kalamadyama best interview 🙏🙏
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
Wonderful wonder this itself can be made as a movie... ಕನ್ನಡ ದ ಚಿತ್ರರಂಗಕ್ಕೆ ಅಡಿಗಲ್ಲು ನೆಟ್ಟವರ ಅನುಭವ ಕೇಳಿದ್ರೇನೆ ರೋಮಾಂಚನ ಆಗುತ್ತೆ Great efforts by the team Ondu suggestion : try to bring in movie wise video Like how ಬೇಡರ ಕಣ್ಣಪ್ಪ , ಕಿತ್ತೂರು ಚೆನ್ನಮ್ಮ , etc.. was maade behind scenes stories
The amount of struggle Annavaru took to get kannada industry to a stage no other Hero did. But every other Kannada Hero's fans want to put their Hero to annavaru level and see and always try to compare with Annavaru. Is that possible? Annavaru is Annavaru....no one can even achieve half of what Annavaru did. Jai Raj Anna! Especially one Hero's fans always wanted every award Annavaru got to their hero. How could anyone can fill the position of Annavaru? Hope people understand and stop comparisons with Annavaru.
I. Accept foreign. Bhagavn as an good directet seeing kasturi nivasa . Chandanada gombe. Benkiya bale movie s. But you cannot compare to puttanna kanagal with any body through out India what an standerd directar ranganayaki arathi ambrish Paduvarhalli pandavaru arathi direndragopal musuri ambarish nagarahavu vishnu arathi genje pooje kalpana palitamsha arathi jai jagdish shubhamangala arathi shrinath upasane arathi. Kathasangama arathi rajani kanth Sakshatkara raj jamuna Prutvirajkapoor. Sharapanjara kalpana yedKalluguddadMele. Arathi jayanthi All are hatrick movies all over indira Peaple you to recognize seeing puttannas name all top actress arathi vishnu ambrish shrinath kalpana vajramuni musuri Ramakrishna jayanthi Chandrasekhar Shridhar sundRkrishna aras all shined and intiduced by puttanna ji he is papular legendary Genieas
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
ruclips.net/video/8H5aoU5sS0g/видео.html ಜೈ ರಾಜಣ್ಣ
Gud program tyanks
@@ಕರುನಾಡಕಲಾವಿದರು aaraaaraaaaaaarwaarraaaaraaaa araraaaaaaaaaaeaeaaaaraaaaraaaaerrrraaaee aesaawaa a new job asaeaaaaaaaaaaaa@aaaaaaaaaaaaaaaaa@@aaaaaeaaaaaaaaeeeaaaesesaaaaeaaaaaaaaaaaaaaaaaaaaaaa@aaaaaaaaaaaaaswaaaaaaa@aey
@@rekhar6555 ಏನಿದು ಮೇಡಂ ನಿಮ್ಮ ವಿಮರ್ಷೆ ಅರ್ಥವಾಗಲಿಲ್ಲ
Edu yava esaviyalli bro nataka madida year pls
ಅಣ್ಣಾವ್ರು, ಜಿವಿ ಅಯ್ಯರ್, ಭಗವಾನ್, ಮತ್ತು ಲೀಲಾವತಿ ಅಂತ ಘಟಾನುಘಟಿ ಕಲಾವಿದರಿಗೆ ಅನ್ನಧಾತರಾಗಿ ವರ್ತಿಸಿದ ಉತ್ತರ ಕರ್ನಾಟಕದ ಜನರಿಗೆ ನನ್ನ ಅನಂತ ವಂದನೆಗಳು...
ruclips.net/video/8H5aoU5sS0g/видео.html ಜೈ ರಾಜಣ್ಣ
Adhere uttara karnataka janara bashe jeevana shaile comedy vasthu aggidhe kannada chitrarangadhalli
ಉತ್ತರಕನ್ನಡದ ಜನರಿಗೆ ಅಭಿನಂದನೆ ಹೇಳಿದ ಬಗವಾನ ಇವರಿಗೆ ಒಂದನೆಗಳು 🙏🌹🙏👮♂️🌹🌹
ಒಂದು ಅತ್ಯುತ್ತಮ ಚಲನಚಿತ್ರ ನೋಡಿದಕ್ಕಿಂತ ಹೆಚ್ಚಿನ ಖುಷಿಯಾಯಿತು ಈ ಸಂದರ್ಶನ ನೋಡಿ, ಸೂಪರ್ 👍👌
ಈ ಥರದ ಬದುಕಿನ ಪಯಣವನ್ನು ಮಾಡಿದ ನೀವೇ ಧನ್ಯರು. ನಮಗೆ ಇಂತಹ ಭಾಗ್ಯ ಸಿಗಲಿಲ್ಲವಲ್ಲ ಅಂತ ಬೇಸರವಾಗುತ್ತದೆ. ಬರಿ ಸ್ಕೂಲಿಗೆ ಹೋಗು ಕಾಲೇಜಿಗೆ ಹೋಗು , ಎಲ್ಲೋ ಒಂದು ಕಡೆ ಕೆಲಸ ಮಾಡಿ ಅವರು ಕೊಟ್ಟಷ್ಟು ಇಸ್ಕೊಂಡು ಇದೆ ಬದುಕು ಎಂಬ ಜೀವನದ ಮೇಲೆ ಬೇಸರವಾಗುತ್ತದೆ. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್.
Houdu sir
ಅಮ್ಮ ಅಂದ್ರೆ ಅಮ್ಮನೇ ಪಾರ್ವತಮ್ಮ ಎಂಥಾ ಮನಸ್ಸು ಅವರಿಗೆ ಎಲ್ಲರೂ ನಮ್ಮವರೇ ಎಲ್ಲರೂ ಚೆನ್ನಾಗಿರಬೇಕು ಎಂದು ಬದುಕೋದು ತುಂಬಾ ಕಷ್ಟ ಅಂತಹ ಹೆಣ್ಣನ್ನು ಅರಿಯದ ಎಷ್ಟು ಜನ ಇವತ್ತಿಗೂ ಕೂಡ ಅವರ ಬಗ್ಗೆ ಅವರ ಫ್ಯಾಮಿಲಿ ಮಾತಾಡೋದು ತುಂಬಾ ತಪ್ಪು ಅಮ್ಮ ಅನ್ನೋ ಪದದ ಮತ್ತು ಆದರ ಕರ್ತವ್ಯದ ಬಗ್ಗೆ ಪಾರ್ವತಮ್ಮ ಅವರಿಗೆ ತುಂಬಾ ಅರಿವಿತ್ತು ಲವ್ ಯು ಅಮ್ಮ..🥰
ruclips.net/video/8H5aoU5sS0g/видео.html ಜೈ ರಾಜಣ್ಣ
Yes
Neevu heliruva mathu sathya
Super parvatamma dr raj
ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ನಿಮಗೆ ನನ್ನ ಮನದಾಳದ ನಮನಗಳು ಭಗವಾನ್ ಸರ್. ನಾನು ಡಾ"ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಕನ್ನಡ ಕಲಾ ಕೇಸರಿ , ಕನ್ನಡದ ಕಣ್ಮಣಿ ಡಾ"ರಾಜಣ್ಣ ಅವರಿಗೆ ಜೈ ಜೈ ಜೈ. 🙏🙏🙏🙏🙏🙏🙏🙏🙏🙏
ಇಂದಿಗೂ ನಾಟಕ/ವೃತ್ತಿ ರಂಗಭೂಮಿ ಉಳಿದಿರುವುದು ಉತ್ತರ ಕರ್ನಾಟಕದ ಜನರು ಪೋಷಕ ಮಹಾಪ್ರಭುಗಳು.
Howdu
ಉತ್ತರ ಕರ್ನಾಟಕ ಜನತೆ😍😍🙏🙏
ಅಣ್ಣಾವ್ರು, ದೊರೆ ಭಗವಾನ್, ಚಿ.ಉದಯಶಂಕರ್ ಮೂವರ ಸಂಗಮ ಇದ್ರೆ ಆ ಸಿನಿಮಾ ಕಳೆ ಕಟ್ಟುತ್ತೆ..👌🏻👌🏻👌🏻👌🏻👌🏻
ruclips.net/video/8H5aoU5sS0g/видео.html ಜೈ ರಾಜಣ್ಣ
Annavru,Balanna,Iyer,Narasimharaju are the four main pillars of kannada film industry.......Huge respect🙏🙏Dr Raj "EmperorOfAllActors"
Finally someone gave their due to North Karnataka
Totally agree
ಅದ್ಭುತ ವಿಚಾರಗಳು ಕೇಳುತ್ತಿದ್ದಂತೆಯೇ ಕಣ್ಣಲ್ಲಿ ನೀರು ಸುರಿಯಿತು
ಕಲಾ ಮಾಧ್ಯಮಕ್ಕೆ ಅಭಿನಂದನೆಗಳು
ruclips.net/video/8H5aoU5sS0g/видео.html ಜೈ ರಾಜಣ್ಣ
Very true sir.
Parvatamma Rajkumar is really great and she is one of the super stars
ಭಗವಾನ್ ಸರ್ ಎಪಿಸೋಡ್ಸ್ ಜಾಸ್ತಿ ಮಾಡಿ. Kalamaadyama is one of my best channels in RUclips .
S
Who else can narrate such memorable incidents except contemporaries of Dr. Rajkumar. First and foremost is Mr. Dorai Bhagwan. Thank you Bhagawan Sir.
ನಮ್ಮ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿಯ ಜನ ಹಾಗೂ ಎಲ್ಲ ಸಮಸ್ತ ಉತ್ತರ ಕರ್ನಾಟಕದ ನಾಟಕದ ಅಭಿಮಾನಿಗಳಿಗೆ ಪಾದಾರವಿಂದಗಳಿಗೆ ನಮಸ್ಕಾರಗಳು
ನಿಜವಾಗಲೂ ಭಗವಾನ್ ಅವರ ಪ್ರಕಾರ ಇಡೀ ಕನ್ನಡ ಚಿತ್ರರಂಗದ ಆ ಕಾಲದ ಆಧಾರ ಸ್ತಂಭವಾಗಿದ್ದರು ಉತ್ತರ ಕರ್ನಾಟಕದ ಜನ ತಮ್ಮ ನಾಟಕದ ಪ್ರೀತಿಯಿಂದ ಗೆಲ್ಲಿಸಿದ್ದಾರೆ
ಹಾಗೂ ಮುಂದೆ ನಡೆದ ಇಡೀ ಕನ್ನಡ ಚಿತ್ರರಂಗದ ಗೆಲುವು ಎಲ್ಲದಕ್ಕೂ ಉತ್ತರ ಕರ್ನಾಟಕದ ಜನರೇ ಮೂಲ ಕಾರಣರು ಎಂದು ತಿಳಿಯುತ್ತದೆ
ಶ್ರೀಮತಿ ಪಾವ೯ತಮ್ಮವರ ಯೋಜನೆ 👌👌🙏 ಭಗವಾನರ ನಿರೂಪಣಿನೂ ಸುಂದರ👌👌🙏
ಭಗವಾನ ಸರ್ ಈಗಲೂ ನಿಮ್ಮ ಮೇಲೆ ನಮ್ಮ ಕನ್ನಡ ಕನ್ನಡದ ಚಿತ್ರರಂಗದ ಮೇಲೆ ನಮ್ಮ ಅಭಿಮಾನ ಪ್ರೋತ್ಸಾಹ ನಮ್ಮ ಕೊನೆಯ ಉಸಿರು ಇರುವವರೆಗೂ ಉತ್ತರ ಕನ್ನಡದ ಜನ ಸದಾ ನಿಮ್ಮ ಹಿಂದೆ ಇದ್ದೇ ಇರುತ್ತೇವೆ. ನಿಮ್ಮ ಅನುಭವಗಳ ಅಮೃತಸಾರ ಮುಂದುವರೆಯಲಿ. ನಿಮಗೂ ಕೋಟಿ ಕೋಟಿ ನಮನಗಳು.
ನಮ್ಮ ಉತ್ತರ ಕರ್ನಾಟಕ ಅಂದ್ರೆ ಸುಮ್ನೆ ಏನ್
ಭಗವಾನ್ ಸರ್ ಶಿಸ್ತಿನ ಸಿಪಾಯಿ ಹಾಗೆಯೇ ಅನುಭವಗಳ ಪಿಪಾಯಿ, ಪ್ರಾಮಾಣಿಕತೆಯೇ ಜೀವನದ ಗುಟ್ಟು, ಇವರು ನಡೆದಾಡುವ ನೆನಪಿನ ನಿಘಂಟು.
ಕಥೆ ಹೇಳುವ ಕಲೆ ಅದ್ಭುತ....
ಉತ್ತರಕರ್ನಾಟಕದ ಜನತೆ ಅಂದು ಇಂದು ಮುಂದು ಎಂದೆಂದಿಗೂ ಕಲಾ ಪೋಷಕರಾಗಿದ್ದಾರೆ. ಈ ವಿಡಿಯೋ ನೋಡಿ ನಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ.
ಉತ್ತರ ಕರ್ನಾಟಕದ ಜನರ ಕಲೆಯ ಪ್ರೀತಿ ಕೈ ಮುಗಿದು ಹೇಳಿದಾಗ ನಿಜವಾದ ಕಲೆಗೆ ಅವರೇ ಉತ್ತರದಾಯಿಗಳು (owners).
🙌🙌🙌🙌👌👌👌👃🏽👃🏽👃🏽👃🏽
Love to hear the conversation of Bhagwan ji his inputs related to movie making, actors, situations etc their commitment, humbleness. One word simply AMAZING, so called today's actors, director's, people involved in filmmaking not even near to the tip of a hair.
Maatu matra oratu mansu aste nirmala proud of uttarakarnataka janur , being Bangalore we all love u guys❤️
Proud to be a North kannadiga
KA 29
KA37
ruclips.net/video/8H5aoU5sS0g/видео.html ಜೈ ರಾಜಣ್ಣ
I thoroughly enjoyed all the contents of Dorai Bhagwan ji. Awesome effort to bring back the black & white era. Dorai Bhagwan sir's explanation of each situation take us to roller coaster and of course he is the living legend who can be called as time machine. Thank u Kalamadhyama.
What a incident narrated by bhagwan sir, so interesting it is. Annavaru getting angry is a surprise.
Legendary director sir seriously nim mathu so sweet keloke kushi yest kelidru sakagolla..super acting sir swt memories tq u kalamadyama best interview 🙏🙏
Thrilled to watch Sri Bhagwanji. and stories of foreign tour and drama company. Thank you Kalamadhyama.
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
ಉತ್ತರ ಕರ್ನಾಟಕದ ಜನರ ನಾಟಕದ ಬಗ್ಗೆ ಹೇಳಿದ ಮಾತುಗಳು ನಿಜ.
Thank you sir your real kalavidha bcz you respected our north karnataka where as few people from south behave as untouchables thanks a lot
Beautiful to hear sir, A big salute to North Karnataka ppl for their great support a sincere thanks to them, eagerly waiting for the next episode.
ನಿಮ್ಮ ಅನುಭವ ಬಹು ದೊಡ್ಡದು ಸರ್ 👌🙏🙏🙏🙏🙏
ಭಗವಾನ್ ಸರ್ ಸಂದರ್ಶನ ಸೂಪರ್
Wonderful wonder this itself can be made as a movie...
ಕನ್ನಡ ದ ಚಿತ್ರರಂಗಕ್ಕೆ ಅಡಿಗಲ್ಲು ನೆಟ್ಟವರ ಅನುಭವ ಕೇಳಿದ್ರೇನೆ ರೋಮಾಂಚನ ಆಗುತ್ತೆ
Great efforts by the team
Ondu suggestion : try to bring in movie wise video
Like how ಬೇಡರ ಕಣ್ಣಪ್ಪ , ಕಿತ್ತೂರು ಚೆನ್ನಮ್ಮ , etc.. was maade behind scenes stories
ಅಂದಿನ ದಿನಗಳಲ್ಲಿ ಜೀವನ ಬಹಳ ಸಾಹಸ ಮಯವಾಗಿತ್ತು
Namma Uttarkarnataka...
great u.k janaru
Yestu adrusta maadidhira nivu sir!! Dr Rajkumar, Ayengar antha mahanu Baavara jothe yestu memories ede!!!! Danyavada sir
Thanks to north karnataka for helping kannada artists
Particularly this video series is No 1 in RUclips history.... unbreakable super duper videos
Tq Bhagwaan sir
UK people are always worship atrs n artists...
Super. Sir. Bhaghvan. Kannadada. Belaku
ಭಗವಾನ್ ಸರ್ ಅವರ ಇಡೀ ಚಿತ್ರರಂಗದ ಸಂಪೂರ್ಣ ಮಾಹಿತಿಯನ್ನು ತಾವುಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚಿತ್ರೀಕರಿಸ ಬೇಕಾಗಿ ವಿನಂತಿ
Wow wt a story really those people are lucky to spend days with dr rajkumar
Uttara karnataka davara bagge BHAGAVAT avaru heluthiddre ROMANCHANA vaguthe nija olleya kannada olideruvudu alle namma bangalore MYSORE nalli mix AGIDE addeke ANNAVRUGE Mathu shivanna. Puneet avarege uttara kannada Andre prana
Super dissision parvathamma raj🙏🙏🙏
ಉತ್ತರ ಕರ್ನಾಟಕ 💪.ಸೈ 🙏
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ
ಉತ್ತರ ಕರ್ನಾಟಕದ ಜನರಿಂದ ಕಲಾಭಿಮಾನದಿಂದ ಇವತ್ತು ಕನ್ನಡ ಚಿತ್ರರಂಗ ಶ್ರೇಯೋಭಿವೃದ್ಧಿ ಬೆಳವಣಿಗೆ
Hat's of our Kannada Movei land💐💐👏👏👏👏👏🤝 for this Channel 👍
So nice of sir, your respect of uttara Karnataka
Wonderful stories behind the screen jai HIND
ದೊರೆ ಭಗವಾನ್ ಸರ್ 🙏🙏🙏
What a idea Parvathamma Rajkumar Reyallly madam is great.........
Sir tumba chanagide sir e video
Dr. Rajkumar 🔥🔥🔥🙏🙏
Most surprising moment 😱👌👍
Bhagavan sari👋🏾👋🏾👋🏾👋🏾👋🏾👃🏽👃🏽👃🏽👃🏽
ಬೆಳಗಾವಿ 😍😍
Super job
Super fabulous
Uttara karnataka 🙏🏼🙏🏼🙏🏼🙏🏼🙏🏼
ಅದು ಅವತ್ತಿಂದ ಇವತ್ತಿನವರೆಗೂ ನಮ್ಮ ಈಗಿನ ಜನರೇಶನ್ ಅವರಿಗೂ ನಾಟಕ ಅಂದರೆ ಉತ್ತರ ಕರ್ನಾಟಕದಲ್ಲಿ ತುಂಬಾ ಖುಷಿ
Great sir nivella
Utthara Karnataka li uttoru punyavantharu....anna dhatharu🙏🙏🙏
Wah 😄😃IYER character...Uttara Karnataka ❤
RAJANA.supar
Really Channel team is doing Good work, for Sharing wonderful experiences....
That part gave me goosebumps..Thanks..Param.
13:00* ಇವತ್ತಿಗೂ ಸತ್ಯ..!
The amount of struggle Annavaru took to get kannada industry to a stage no other Hero did.
But every other Kannada Hero's fans want to put their Hero to annavaru level and see and always try to compare with Annavaru. Is that possible?
Annavaru is Annavaru....no one can even achieve half of what Annavaru did.
Jai Raj Anna!
Especially one Hero's fans always wanted every award Annavaru got to their hero.
How could anyone can fill the position of Annavaru?
Hope people understand and stop comparisons with Annavaru.
Tumba khushiyaytu sir
Beautiful experience... Beautiful explain...
Dorai bhagwan direction movies were better than Puttanna kanagal.unfortunately media n some gang didnit give hype to this man except Rajkumar family
I. Accept foreign. Bhagavn as an good directet seeing kasturi nivasa . Chandanada gombe. Benkiya bale movie s. But you cannot compare to puttanna kanagal with any body through out India what an standerd directar ranganayaki arathi ambrish
Paduvarhalli pandavaru arathi direndragopal musuri ambarish nagarahavu vishnu arathi genje pooje kalpana palitamsha arathi jai jagdish shubhamangala arathi shrinath upasane arathi. Kathasangama arathi rajani kanth
Sakshatkara raj jamuna
Prutvirajkapoor. Sharapanjara kalpana yedKalluguddadMele. Arathi jayanthi
All are hatrick movies all over indira
Peaple you to recognize seeing puttannas name all top actress arathi vishnu ambrish shrinath kalpana vajramuni musuri Ramakrishna jayanthi Chandrasekhar
Shridhar sundRkrishna aras all shined and intiduced by puttanna ji he is papular legendary
Genieas
ruclips.net/video/8H5aoU5sS0g/видео.html ಜೈ ರಾಜಣ್ಣ
Uttar Karnataka ❤️❤️❤️❤️ Belagavi Janaru andrane haage
Parvathamma avru hellidha mathugalu keli kannali neeru banthu 🙏🙏🙏
Belagavi my home town
Parvathamma is really great soul
Uttara Karnataka andre Henge Naavu
Kannadada muttu namma dr rajanna
Jai Dr Rajanna
Raj Kumar is great actor 😍😍😍😍😍
Hat's off to North Karnataka
Super explanation sir
Thanking you sir uttar karanataka wishes
Awesome!
Beautifully explained 🙏❤️
Namma uttara karnataka sir
Awesome Belgaum Hubli people
Thanks. Super. Interview.
Super sir
ಸರ್ ಹಾಗೆ ಪುಷ್ಪಕ ವಿಮಾನದ ಬಗ್ಗೆ ಎಪಿಸೋಡ್ ಮಾಡಿ ದಯವಿಟ್ಟು
Legendary director of Kannada industry
Thanks for unloading . Haha I was eagerly waiting
KARNATAKA dha nijavadha kannadigaru yavattiguu kannada na bittu kodalla..jai KANNADA❤️💛
Dorai Bhagwan sir 🙏🙏🙏
Only one karnataka sir we are from that place thanks for honesty and respect of memories 😀
Super super