ಬಾಗಲಕೋಟೆ ಲಡ್ಡು ಮುತ್ಯಾ || ಎಚ್.ಎನ್ ಶೇಬಣ್ಣವರ ಕವಿಗಳು || ಮಲ್ಲಪ್ಪ || ಲಕ್ಷ್ಮಿ ||ಯಶವಂತ || ಮಳಿಯಪ್ಪ || ಮಹೇಶ..

Поделиться
HTML-код
  • Опубликовано: 5 фев 2025
  • ಬಾಗಲಕೋಟೆ ಭಗವಂತ ಲಡ್ಡು ಮುತ್ತ್ಯಾನ್ ಸತ್ಯ ಘಟನೆ ಇದಾಗಿದ್ದು ಅವರು ಏನು ಪವಾಡ ಮಾಡಿದರು ಎಲ್ಲಿ ಆರೈಕೆ ಆದರು ಅವರು ಸಂಚಾರ ಮಾಡಿದಂತ ಸ್ಥಳ ಪ್ರತಿಯೊಂದು ರಿಯಲ್ ಸ್ಥಳವನ್ನು ತಮಗೆ ತೋರಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ ತಮಗೆ ಈ ಸಿನಿಮಾ ಇಷ್ಟ್ ಆದ್ರೆ ನಮಗೆ ಸಹಕಾರ ಮಾಡುವುದು ಒಂದೇ ಒಂದು ನಮ್ಮ ಎಚ್. ಎನ್.ಶೇಬಣ್ಣವರ ಕವಿಗಳು ಈ ಯೂಟ್ಯೂಬ್ ಚಾನಲ್ ನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ, ಲೈಕ್ ಮಾಡಿ ಶೇರ್ ಮಾಡಿ ಇದೆ ನೀವು ನಮಗೆ ಮಾಡುವ ಉಪಕಾರ ಧನ್ಯವಾದಗಳು ತಮ್ಮೆಲ್ಲರಿಗೂ 🙏ಲಡ್ಡು ಮುತ್ತ್ಯಾನ ಕೃಪೆ ಎಲ್ಲರ ಮೇಲೆ ಇರಲಿ 🙏
    ಮುಖ್ಯ ಪಾತ್ರ:
    ಎಚ್.ಎನ್. ಶೇಬಣ್ಣವರ ಕವಿಗಳು
    ಮಲ್ಲಪ್ಪ ಗುಳಬಾಳ್ (ಲಡ್ಡು ಮುತ್ಯಾನ ಪಾತ್ರದಲ್ಲಿ ಕಾಣಿಸಿಕೊಳ್ಳುವರು)
    ಮಳಿಯಪ್ಪ ಹೊಸಗೌಡ್ರ
    ಲಕ್ಷ್ಮಿ ಸುತಗಟ್ಟಿ
    ಯಶವಂತ ಗದ್ದನಕೇರಿ
    ಮಹೇಶ್ ಬಡಿಗೇರ್
    DOP-Editing
    Phavadesh M ( Boss Movie Makers)
    We are providing services like Video shoot, janapada song shoot, wedding & pre-wedding shoot also photography.
    Contact Us - Phavadesh M ( 9591829539)
    #love #entertainment #sad #family #comedy #bagalakote #laddumuthya

Комментарии • 124

  • @pulakeshi369
    @pulakeshi369 3 месяца назад +35

    ಈ ಸ್ಟೋರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕವಿಗಳೇ ನಿಮ್ಮ ಹಿಂದಿನ ಸಾಧನೆಯ ಜೊತೆ ಮುಂದೆ ಸಾಗಲಿ ಅಂತ ಪ್ರಾರ್ಥಿಸುತ್ತೇನೆ. ದನ್ಯವಾದಗಳು. 🌹🙏🙏

  • @ravippur
    @ravippur 3 месяца назад +74

    ಸುಪರ್ ನೈಜ ಸ್ಥಳ ,ನೈಜ ಲಡ್ಡು ಮುತ್ಯಾ ಸ್ಟೋರಿ. ಲಡ್ಡು ಮುತ್ಯಾನ ಕಂಡ ಅವರ ಸೇವೆ ಮಾಡಿದವರನ್ನು ನಟನೆ ಮಾಡಿಸುವ ಮೂಲಕ ಒಳ್ಳೆಯ ಕಿರುಚಿತ್ರ ಮಾಡಿದ್ದೀರಿ ಅಭಿನಂದನೆಗಳು

  • @manjuhh2565
    @manjuhh2565 3 месяца назад +6

    ಉತ್ತಮ ಪ್ರಯತ್ನ ನಮ್ಮ ಇತಿಹಾಸವನ್ನು ಮರೆಯುತ್ತಿರುವ ಯುವಜನತೆಗೆ ತಿಳಿಸುವುದಕ್ಕೆ ನಿಮ್ಮ ತಂಡಕ್ಕೆ ಅಭಿನಂದನೆಗಳು..❤❤❤👏👏👏

  • @shabbirbijapur4113
    @shabbirbijapur4113 3 месяца назад +8

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್. ಈಗಿನ ಯುವ ಪೀಳಿಗೆಗೆ ಪರಿಚಯಿಸಿದ ಕಾರ್ಯ ಅದ್ಭುತ ಸರ್

  • @vilasvishawa311
    @vilasvishawa311 3 месяца назад +1

    Wow 👌 Intrest Lddumutyn Chariterea Machines Pavad Supar Danyvaadagalu 🙏

  • @KadeshATerni
    @KadeshATerni 3 месяца назад +3

    ಸೂಪರ್ ವಿಡಿಯೋ ಜಯ ಲಡ್ಡು ಮತ್ತು

  • @jagadishdandagi7095
    @jagadishdandagi7095 3 месяца назад +4

    🙏 🙏 ಸರ್ ಹೇಳಲು ಪದಗಳೇ ಬರುತ್ತಿಲ್ಲ ಸರ್ ಸೂಪರ್ 🙏🙏💐💐

  • @alluguled1380
    @alluguled1380 3 месяца назад +10

    ಇನ್ನಷ್ಟು ನೈಜ ಘಟನೆ ಉಳ್ಳ ಚಿತ್ರಗಳನ್ನು ಮಾಡಲೆಂದು ಲಡ್ಡು ಮುತ್ಯಾನ ಹತ್ರ ಕೇಳಿಕೊಳ್ಳುತ್ತೇನೆ ನಿಮಗೂ ಹಾಗೂ ನಿಮ್ಮ ಚಿತ್ರ ತಂಡಕ್ಕೂ ಹೃದಯಪೂರ್ವಕ ವಂದನೆಗಳು 🙏🙏

  • @muttuullagadi6837
    @muttuullagadi6837 3 месяца назад +17

    ಸಿನಿಮಾ ಸೂಪರ್ ಸರ್ ಸಿನಿಮಾ ನೋಡ್ತಾ ಇದ್ರೆ ಮೈ ಜುಮ್ ಅಂತ ಇದೆ ಸರ್ ಮೈ ಮೈಮೈನ್ ಕೂದಲ ಎದ್ದು ನಿದರ್ತಾವ್ ಆಕ್ಟಿಂಗ್ ಸೂಪರ್ ನಮ್ಮ ಈ ಪೀಳಿಗೆಗೆ ನೋಡಬೇಕಾದ ಸಿನಿಮಾ 100👍👍🙏🙏🙏
    🙏🙏🙏ಬಾಗಲಕೋಟ ಲಡ್ಡು ಮುತ್ಯ 🙏🙏🙏 ನಿಮ್ಮ ಸಿನಿಮಾ ಯಶಸ್ವಿಯಾಗಲಿ 👍👍

  • @venkappachalawadi
    @venkappachalawadi 3 месяца назад +2

    Congratulations sir all team ❤

  • @ramachandrakirasur4118
    @ramachandrakirasur4118 3 месяца назад +3

    ಧನ್ಯವಾದಗಳು

  • @maleshpujari3666
    @maleshpujari3666 3 месяца назад +3

    ತುಂಬಾ ದನ್ಯವಾದಗಳು ತಂಡದವರೆಲ್ಲರಿಗೂ ಈ ಲಡ್ಡು ಮುತ್ಯನ ಚರಿತ್ರೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಆ ಲಡ್ಡು ಮುತ್ಯ ನಿಮಗೆಲ್ಲರಿಗೂ ಇನ್ನೂ ಇಂತಹ ಹಲವಾರು ಕಿರುಚಿತ್ರಗಳನ್ನು ಮಾಡುವುದಕ್ಕೆ ಆಶೀರ್ವಾದ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ

  • @yalagurGurikaar
    @yalagurGurikaar 3 месяца назад +3

    👌👌👌🙏🙏🙏 ಸೂಪರ್ ಗುರುಗಳೇ

  • @mathandanayyamath680
    @mathandanayyamath680 3 месяца назад +5

    ಸೂಪರ್

  • @shekarkumbar6341
    @shekarkumbar6341 Месяц назад

    ಸೂಪರ್ msg 🚚💯💯💯💯💯💯

  • @GeetaFattepur-j5v
    @GeetaFattepur-j5v 3 месяца назад +1

    Tumba channagi modibandide namaskargalu ❤❤🎉🎉

  • @MouneshPattar-y3i
    @MouneshPattar-y3i 3 месяца назад +3

    ಸೂಪರ್ ಸರ❤

  • @raviravichandra7237
    @raviravichandra7237 3 месяца назад +2

    👌👌🙏🙏🙏🙏🙏🙏🙏🙏🙏🙏💐💐ಲಡ್ಡು ಮುತ್ತ್ಯಾನ ಪವಾಡ 🙏

  • @Uk_janapad_boy
    @Uk_janapad_boy 3 месяца назад +2

    ಶ್ರೀ ಅಜ್ಜಾರ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರ್ಲಿ 🙏🙏🙏🙏

  • @hnshebannavarkavigalu8325
    @hnshebannavarkavigalu8325  3 месяца назад +10

    ತಮ್ಮೆಲ್ಲರಿಗೂ ಇ ನಿಮ್ಮ h n shebannavar kavigalu ಮಾಡುವ ಹೃದಯ ಪೂರ್ವಕ ಧನ್ಯವಾದಗಳು ನಾವು ನೀವೆಲ್ಲರೂ ಬಂಗಾರದಂಗ್ ಇರೋಣ ಜೊತೆಗೆ ನನ್ನನ್ನು ಸತತವಾಗಿ 25 ವರ್ಷ ಬೆಳಿಸುತ್ತ ಬಂದಿದ್ದೀರಾ ಭಜನಾದಲ್ಲಿ ಇರಬಹುದು ನಾಟಕದಲ್ಲಿ ಇರಬಹುದು ಕಾಮಿಡಿ ಕಿಲಾಡಿಯಲ್ಲಿ ಇರಬಹುದು ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಅಲ್ಲಿ ಇರಬಹುದು ಇಷ್ಟು ದಿನ ಪರದೆ ಹಿಂದೆ ಕಥೆ ಬರೆದು ನಿರ್ದೇಶನ್ ಮಾಡುದರಲ್ಲಿ ಪರದೆ ಮುಂದೆ ಬರೋಕೆ ಆಗಲಿಲ್ಲ ಇಗ ನಮ್ಮವರೆಲ್ಲ ಕಿರು ಚಿತ್ರ ಮಾಡೋಣ ಅಂತ ಆಸೆ ಪಟ್ಟಾಗ ಅವರ ಅಭಿಮಾನಕ್ಕೆ ಕಟ್ಟು ಬಿದ್ದು ಇ ಕ್ಷೆತ್ರಕ್ಕೆ ಬರ್ಬೇಕು ಆಯ್ತು ಬಂದ್ ಆರು ತಿಂಗಳಲ್ಲಿ ಸುಮಾರು ಹತ್ತು ಹನ್ನೆರಡು ಸಿನಿಮಾಗಳನ್ನು ನಮ್ಮ h n shebannavar kaviagalu RUclips alli ಕೊಟ್ಟಿದ್ದೇವೆ ತಾವು ಸುಮಾರು ಅರ್ಧ ಗಂಟೆವರಿಗೂ ನಮ್ಮ ಸಿನಿಮಾಗಳಿದ್ದರು ಬೇಸರ ಮಾಡಿಕೊಳದೆ ಕುಟುಂಬ ಸಮೇತ ನೋಡಿ ಬೆಳಸುತ್ತಿದ್ದೀರಿ ಇ ಲಡ್ಡು ಮುತ್ತ್ಯಾ ಸಿನಿಮಾ ಒಂದೇ ದಿನದಲ್ಲಿ 46 ಸಾವಿರ ಜನ ನೋಡಿದ್ದೀರಿ ಇದು ಕೂಡ 38 ನಿಮಿಷ ಇದ್ರೂ ಕೂಡ ತಾವು ಉತ್ಸುಕತೆಯಿಂದ ನೋಡಿ ಆಶೀರ್ವಾದ ಮಾಡುತ್ತಿದ್ದೀರಿ ತಮ್ಮೆಲ್ಲರಿಗೂ ಮೋತ್ತೊಮ್ಮೆ ಇ ನಿಮ್ಮ ಕವಿಗಳ ಕೋಟಿ ಕೋಟಿ ಕೃತಜ್ಞತೆಗಳು 🙏🙏🙏🙏🙏

  • @LaxmiHoddur
    @LaxmiHoddur 3 месяца назад +3

    🙏🙏🙏🙏🙏👌💐💐

  • @UmeshKadadigudda
    @UmeshKadadigudda 3 месяца назад +2

    Super sir story ❤❤❤

  • @Mutturajamuttu3666
    @Mutturajamuttu3666 3 месяца назад +5

    👌👌👌👌 ಲಡ್ಡು ಮುತ್ಯ 🙏🙏🙏. ಅದರಲ್ಲೂ ಒಬ್ಬ ಬೈಯ ಅಲ್ಲನ ನೆನದು ಮಾಡಿರೋ ನೈಜ ಕಥೆ 🤲👌🙏 ನನ್ನ ಎಲ್ಲ ಪಾತ್ರ ದಾರಿಗಳಿಗೆ ಹಾಗೂ ನಿಮಗೆ ಪ್ರೋತ್ಸಾಹಿಸಿದ ಜನರಿಗೆ ತುಂಬು ಹೃದಯದ ಅಭಿನಂದನೆಗಳು 🎉🙏🙏

  • @vinnydevaramani7791
    @vinnydevaramani7791 3 месяца назад +2

    Anna nijavaglu kanniru bantu super

  • @gururajkoti7776
    @gururajkoti7776 3 месяца назад +6

    ನಮ್ಮ ಬಾಗಲಕೋಟ
    ಭಗವಂತನನ್ನು ಜಗತ್ತಿಗೆ
    ಪರಿಚಯ ಮಾಡಿಕೊಟ್ಟ
    ನಿಮ್ಮ ಕಲಾ
    ತಂಡಕ್ಕೆ ದನ್ಯವಾದಗಳು🙏

  • @sureshgoudar9819
    @sureshgoudar9819 3 месяца назад +8

    ಲಡ್ಡು ಮುತ್ತಿನ ನಿಜ ದರ್ಶನವಾಯಿತು ಧನ್ಯವಾದಗಳು ತಮಗೆಲ್ಲರಿಗೂ ಸರ್

  • @ರಂಗನಾಥಆಲೂರ
    @ರಂಗನಾಥಆಲೂರ 3 месяца назад +3

    ಸೂಪರ್

  • @sampathangadi3472
    @sampathangadi3472 3 месяца назад +2

    ❤🎉🎉

  • @Vishwanath8017
    @Vishwanath8017 3 месяца назад +3

    🙏🙏🙏🙏🙏👌👌

  • @MalluPujar-xb7uu
    @MalluPujar-xb7uu 3 месяца назад +2

    ಜೈ ಬಾಗಲಕೋಟ ಭಗವಂತ ಲಡ್ಡು ಮುತ್ಯಾ 🙏👏👏🙏

  • @RaviNaik-hy1nc
    @RaviNaik-hy1nc 3 месяца назад +14

    ಲಡ್ಡು ಮುತ್ಯಾನ ಕಿರು ಚಿತ್ರ ನೋಡಿ ನಮಗೆ ತುಂಬಾ ಇಷ್ಟ ಆಯಿತು ಮೈ ಜುಮ ಅನಿಸಿತು ನಿಮ್ಮಗೆ ಧನ್ಯವಾದಗಳು 🙏🙏

  • @manjuhkatagerimanju9246
    @manjuhkatagerimanju9246 3 месяца назад +2

    Super sir good job sir super ❤❤❤❤

  • @siddusali9270
    @siddusali9270 3 месяца назад +2

    H n sebannavara ನೀವು ಮಾಡಿದ ಕಥೆ ಒಳ್ಳೇದಾಗಿದೆ ಮತ್ತು gouder ಪಾತ್ರ ಚೆನ್ನಾಗಿದೆ ಲಡ್ಡುಮುತ್ಯ ಪಾತ್ರ ಸೂಪರ❤

  • @MeghrajMeti
    @MeghrajMeti 3 месяца назад +2

    Super 🎉🎉

  • @jyotirathod9938
    @jyotirathod9938 3 месяца назад +3

    Super

  • @AnandSajjan-k9f
    @AnandSajjan-k9f 3 месяца назад +2

    Super signing

  • @shridharbyalal3438
    @shridharbyalal3438 3 месяца назад +5

    ಶ್ರೀ ವೀರಭದ್ರೇಶ್ವರ ಗುರು ದೇವೋಭವ 38:23

  • @SharanuPalled-ou7iw
    @SharanuPalled-ou7iw 3 месяца назад +3

    ಭೂಮಿಗೆ ಬಂದ ನಮ್ಮ ಬಾಗಲಕೋಟೆಯ ಲಡ್ಡು ಮುತ್ತೇ

  • @rangapparangappa2559
    @rangapparangappa2559 3 месяца назад +1

    ❤ super ❤

  • @vmlp697
    @vmlp697 3 месяца назад +1

    ❤🙏🙏🙏🙏🙏🙏🙏🙏🙏🙏🙏🙏🌺

  • @shankar213
    @shankar213 3 месяца назад +3

    Nice kaka👌🙏

  • @ningammashirur1657
    @ningammashirur1657 3 месяца назад +2

    Super 🎉🎉 sis

  • @kumarangadi3163
    @kumarangadi3163 3 месяца назад

    Very Good story sr

  • @DevaAmbigap
    @DevaAmbigap 3 месяца назад +1

    🎉🎉🎉🎉🎉

  • @hanamantbhajantri2064
    @hanamantbhajantri2064 3 месяца назад +3

    ನಮ್ಮೂರು ಲಡ್ಡು ಮುತ್ಯ ದೇವಸ್ಥಾನ ಆಗಮಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

  • @ViruViru-g5b
    @ViruViru-g5b 3 месяца назад +2

    🙏🙏🙏🙏ಅಜ್ಜಾರ್ 🙏🙏🙏🙏

  • @birupujari2435
    @birupujari2435 3 месяца назад +3

    ಎಲ್ಲರಿಗೂ ಒಳ್ಳೆಯದು ಆಗಲಿ

  • @manuhosamani5262
    @manuhosamani5262 3 месяца назад +2

    🙏🙏🙏🌺🌺

  • @Hanumantha-oz9uh
    @Hanumantha-oz9uh 3 месяца назад +2

    ಸೂಪರ್ ಅಣ್ಣಾ ಆಗ ಅದ ಪವಾಡ ಈಗ ಕಣ್ಣು ಮುಂದೆ ಬದಂಗ ಆಯ್ತು 🙏🙏🙏🙏

  • @MallikarjunMMeti
    @MallikarjunMMeti 3 месяца назад +2

    Super movie

  • @vikasPurohit-q5z
    @vikasPurohit-q5z 3 месяца назад +2

    Om gum ganpatye namah tande 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @MahadevappaGanager
    @MahadevappaGanager 2 месяца назад +1

    Super kakar
    Bagalkot mulugade agiddu ondu story madri modaling bagalkot mattu ivagin bagalko

  • @mgh8239
    @mgh8239 3 месяца назад +2

    👌👌👌

  • @BagappaDadmane
    @BagappaDadmane 3 месяца назад +3

    🙏🙏🙏🙏🙏

  • @kashinathhiremath359
    @kashinathhiremath359 3 месяца назад +3

    ಲಡ್ಡು ಮುತ್ಯಾರ ಜೀವನ ಚರಿತ್ರೆ ಹೊರತಂದ
    ನಮ್ಮೂರಿನ ಕವಿಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏

  • @parashurammadari1772
    @parashurammadari1772 3 месяца назад +1

    ಜೈ ಲಡ್ಡು ಮುತ್ತ್ಯಾ

  • @vikasbadiger3115
    @vikasbadiger3115 3 месяца назад +3

    🙏🙏🙏🙏🙏🙏

  • @SantoshkumarHiremath-ju3dt
    @SantoshkumarHiremath-ju3dt 3 месяца назад +3

    Super sir

  • @MuttuKamatar-zt6xm
    @MuttuKamatar-zt6xm 3 месяца назад +2

    Super Anna ladumutenakate

  • @basuangadi615basuangadi5
    @basuangadi615basuangadi5 3 месяца назад +2

    🎉🙏🙏

  • @ManjuManju-sl3rj
    @ManjuManju-sl3rj 3 месяца назад +4

    ಲಡ್ಡು ಮುತ್ಯರ ಕಿರುಚಿತ್ರ ಸೂಪರ್ ಈ ಕಿರು ಚಿತ್ರದ ಮೂಲಕ ಲಡ್ಡು ಮುತ್ಯರ ದರ್ಶನ ಮಾಡಿಸಿದಿರಿ ನೀಮಗೆ ಧನ್ಯವಾದಗಳು

  • @muturajmuturaj6974
    @muturajmuturaj6974 3 месяца назад +2

    🙏🙏🙏🙏🙏🙏🙏🙏💐💐💐💐💐

  • @BaleshGovindappagol
    @BaleshGovindappagol 3 месяца назад +2

    ❤❤❤❤❤

  • @shivumugajol9615
    @shivumugajol9615 3 месяца назад +3

    ನಿಜವಾದ ಬಾಗಲಕೋಟೆಯ ಲಡ್ಡು ಮುತ್ಯಾ ಬಾಗಲಕೋಟೆ ಲಡ್ಡು ಮುತ್ಯಾ

  • @SolabayyaSwamyAlavallimath
    @SolabayyaSwamyAlavallimath 3 месяца назад +2

    ಲಡ್ಡು ಮುತ್ಯಾ ಚಿತ್ರ ಚೆನ್ನಾಗಿ ಮೂಡಿ ಬಂದಿದೆ

  • @mallikarjunsurpur6289
    @mallikarjunsurpur6289 3 месяца назад +3

    🌹🌹🙏🌹🌹

  • @satishwalikar7856
    @satishwalikar7856 3 месяца назад +2

    🙏🚩🙏🚩

  • @SangayyaNanjayyanmath
    @SangayyaNanjayyanmath 3 месяца назад +2

    🙏🙏

  • @Bharati-culture
    @Bharati-culture 3 месяца назад +3

    ❤❤🎉

  • @LaduMuttiya
    @LaduMuttiya 3 месяца назад +2

    Subject ❤

  • @shivajipawar7259
    @shivajipawar7259 3 месяца назад +2

    Jai laddu mutya

  • @mallikarjunbiradar4952
    @mallikarjunbiradar4952 3 месяца назад +2

    Nija hage ede❤

  • @hncreation93ediz
    @hncreation93ediz 3 месяца назад +5

    ಧನ್ಯವಾದಗಳು ಅಣ್ಣಾ ಜೀ .... ಸದ್ಯ ನಮ್ಮ ಲಡ್ಡುಮುತ್ಯಾನ ಹೆಸರಿನ ಹಾಡು ಒಬ್ಬ ನಕಲಿ ಪ್ಯಾನ್ ಬಾಬಾ ನಿಂದ ಟ್ರೋಲ್ ಹಾಗಿದನ್ನು ಕಂಡು ತಮಗೆ ನಾನು ವಿನಂತಿಸಿಕೊಂಡು ವಾರ ಕಳೆದಿಲ್ಲ ಅಷ್ಟರಲ್ಲೇ ನಿಮ್ಮ ಅಜ್ಜನವರ ಪವಾಡ ಮಹಿಮೆಯನ್ನು ಕೀರು ಚಿತ್ರದ ಮೂಲಕ ನೃಜ್ಯ ರೀತಿಯಲ್ಲಿ ದರ್ಶನ ಮಾಡಿಸಿದಕ್ಕೆ ಕೋಟಿ ನಮಸ್ಕಾರಗಳು .

  • @SachinKabbure
    @SachinKabbure 3 месяца назад +2

    ಲಡ್ಡು ಮುತ್ಯಾ ಪವಾಡ ಸ್ಟೋರಿ ❤

  • @Shivujigabaddi
    @Shivujigabaddi 3 месяца назад +1

    ಗುಡ್ ಸ್ಟೋರಿ sr

  • @GaneshTuppad
    @GaneshTuppad 3 месяца назад +2

    Super 👍

  • @hanamantburli961
    @hanamantburli961 3 месяца назад +3

    🙏🙏🙏🙏🙏👌👌👌👌👌🌹🌹🌹👍👍👍👍

  • @parashukatigeri2861
    @parashukatigeri2861 3 месяца назад +2

  • @vijaynaik3332
    @vijaynaik3332 3 месяца назад +2

    ❤🙏

  • @RameshRam-xd5ms
    @RameshRam-xd5ms 3 месяца назад +2

    ಜೈ ಲಡ್ಡು ಮುತ್ಯ

  • @malappanasalapure4531
    @malappanasalapure4531 3 месяца назад +2

    ❤❤❤❤❤🎉🎉🎉

  • @HanamanthTalawar-dh1et
    @HanamanthTalawar-dh1et 3 месяца назад +3

    🙏🙏🙏🙏🙏🌹👌👌

  • @BasavarajHalakatti-ot1zt
    @BasavarajHalakatti-ot1zt 3 месяца назад +1

    Hii bro

  • @acbacb9127
    @acbacb9127 3 месяца назад +2

    ಬಾಗಲಕೋಟೆಯ ಬೆಳಕು

  • @RaviAralikatti-wf2mp
    @RaviAralikatti-wf2mp 3 месяца назад +2

    Ondast Jana laddu muttyan hesar thogond ashaya madtidar

  • @rohithsa7153
    @rohithsa7153 3 месяца назад +2

    Ivarasa bro indu pavada bro

  • @GirishWaghamare-k2f
    @GirishWaghamare-k2f 3 месяца назад +2

    Evaru yelidare evag muttyru

  • @malluyadav5010
    @malluyadav5010 3 месяца назад +2

    Super 🙏🙏🙏🙏🙏

  • @malluteggi8067
    @malluteggi8067 3 месяца назад +2

    Super🙏🙏

  • @RAmeshKadampur-d8n
    @RAmeshKadampur-d8n 3 месяца назад +3

    Super

  • @shrishailnadageri8914
    @shrishailnadageri8914 3 месяца назад +1

    🙏🙏🙏🙏👌

  • @GaddeppaLukkihal
    @GaddeppaLukkihal 3 месяца назад +2

    ❤❤

  • @carworld5713
    @carworld5713 3 месяца назад +2

    👌👌👌

  • @rameshmang3542
    @rameshmang3542 3 месяца назад +2

    🙏🙏🙏🙏🙏

  • @nagarajdodamani7791
    @nagarajdodamani7791 3 месяца назад +2

    🙏🙏🙏

  • @SureshTalawar-f1h
    @SureshTalawar-f1h 3 месяца назад +1

    Super

  • @georgesalins9014
    @georgesalins9014 3 месяца назад +3

    ❤❤

  • @allhitsongs9377
    @allhitsongs9377 3 месяца назад +2

    🙏🙏🙏

  • @sureshsuri6374
    @sureshsuri6374 3 месяца назад +2

    🙏🙏🙏🙏🙏

  • @roopahanchate700
    @roopahanchate700 3 месяца назад +2

    🙏🙏