ಸರ್ 🙏🏻🙏🏻🙏🏻 ನಿಜ್ವಾಗ್ಲೂ ತುಂಬಾ ಒಳ್ಳೆಯ ಯೋಚನೆ ಅಭಿನಂದನೆಗಳು ಸರ್ 💐💐💐 ಕನ್ನಡ ದಲ್ಲಿ ಕನ್ನಡಿಗರು ಇವರೇ ಹೀಗೆ ಮಾಡಿದ್ರೆ ಹೇಗೆ ಸರ್ 💐💐💐 ನಾವೂ ಬರೀ ಹೇಳೋದ್ ಅಷ್ಟೇ...... ಕರ್ನಾಟಕ ಕನ್ನಡಿಗರಿಗಾಗಿ ಕನ್ನಡಕ್ಕಾಗಿ ಹೇಳೋದು 🤦🏻♂️🤦🏻♂️🌹🌹👏🏻👏🏻🙏🏻💐
This will be a worst decide.... 1) mains ಅಲ್ಲಿ 1lakh aspirants allow ಮಾಡಿದ್ರೆ, ದುಡ್ಡು ಇರೋರು defenatly answer ಚೆಕಿಂಗ್ ಅಲ್ಲಿ ಸ್ಕ್ಯಾಮ್ ಮಾಡ್ತಾರೆ 2)mains ಅಲ್ಲಿ again translation mistake ಆಗಲ್ಲ ಅನ್ನೋ ಗ್ಯಾರಂಟಿ ಇಲ್ಲ 3) ಸೀರಿಯಸ್ ಆಗಿ prelims ಗೇ ಪ್ರಿಪೇರ್ ಮಾಡಿದವರಿಗೆ.... ಜಸ್ಟಿಸ್ ಸಿಗಲ್ಲ 4) 5000+ mains ಬರೀಬೇಕಾಗಿರೋರು ....1lakh allow ಮಾಡಿದ್ರೆ ONLY HELP FULL FOR COUCHING INSTITUTIONS....BCZ ALL COUCHING INSTITUTIONS ARE READY TO SELL MAINS COURSE AND TEST SERIES...,SO 1 Lakh aspirants allow ಮಾಡಿದ್ರೆ more people ವಿಲ್ purchase the course( AGAIN BIG LOSS TO ASPIRANTS) 5) if any scam happens in mains...,then tracking 1 Lakh aspirants paper will be biggest problem SO BEST SOLUTION IS 1) GRACE MARKS OR 2) RE EXAM WITHIN 40 DAYS AND PROPER ACTION AGAINST KPSC MEMBERS WHO ARE ALL RESPONSIBLE
S u r absolutely right Sir.. ಹೀಗೂ ಮಾಡಲು ದಾರಿ ಇದೆ. 1000% work ಆಗತ್ತೆ. Am from Sankalpa 8.0 , Current affairs ಅಭಿಮಾನಿ. ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ಭರತ್ ಸರ್.. ❤❤
ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏻 ನಿಮ್ಮ ಆಲೋಚನೆ ಅತಿ ಅಮೂಲ್ಯವಾದದ್ದು ನೀವು ಕನ್ನಡ ಪರೀಕ್ಷಾರ್ಥಿಗಳು ಕಣ್ಮಣಿ ಸರ್ .. ನೀವು ಹೇಳಿದ ಹಾಗೆ ಸರ್ವರಿಗೂ ಒಂದು ಅವಕಾಶ ಕೊಡಲಿ ಎಂದು ಸರ್ಕಾರಕ್ಕೆ ಮನವಿ ಮಾಡೋಣ ಸರ್.. ನಮ್ಮೆಲ್ಲರ ಜೊತೆಗೆ ನಿವಿದ್ದೀರಿ ಅನ್ನುವುದೇ ಒಂದು ಧೈರ್ಯ ಸರ್ .......🙏🏻
ಈಗ ಆಗಿದ್ದು ಆಗಿದೆ ಮುಂದೆ ಕನ್ನಡ ಮಾಧ್ಯಮದವರಿಗೆ ಮತ್ತು ಇಂಗ್ಲೀಷ್ ಮಾಧ್ಯಮದವರಿಗೆ ಬೇರೆ ಬೇರೆ ಪರೀಕ್ಷೆ ಮಾಡಲಿ ಅವಾಗ್ ಕನ್ನಡ ನೋಡಿ ಇಂಗ್ಲೀಷ್ ನೋಡಿ ಅನ್ನೋ ಮಾತೇ ಇರಲ್ಲ ಸುಮ್ ಕನ್ನಡ ಮಾದ್ಯಮದಲ್ಲಿ ಕನ್ನಡ ಮಾಧ್ಯಮದವರಿಗೆ ಕೊಡಲಿ ಇಂಗ್ಲೀಷ ಮಾಧ್ಯಮದರಿಗೆ ಇಂಗ್ಲೀಷ ಇಲ್ಲ್ ಅರ್ಜಿ ಹಾಕುವಾಗ ಆಯ್ಕೆಗಳು ಇಡಲಿ ನೀವು ಯಾವ ಮಾದ್ಯಮದಲ್ಲಿ ಪರೀಕ್ಷೆ ತಗೋತಿರಾ ಅಂತ ಆಯಾ ಮಾಧ್ಯಮದವರಿಗೆ ಪ್ರಶ್ನೆ ಪತ್ರಿಕೆ ಕೊಡಲಿ....
ಕನ್ನಡದಲ್ಲಿ ತಪ್ಪಾದ ಪ್ರಶ್ನೆಗಳನ್ನು ತೆಗೆದು ಉಳಿದ ಪ್ರಶ್ನೆಗಳನ್ನ ಮಾತ್ರ ಪರಿಗಣಿಸಿ ಪ್ರಿಲಿಮ್ಸ್ ರಿಸಲ್ಟ್ ಬಿಟ್ರೆ ಉಪಯೋಗ ಆಗತ್ತೆ ಎಲ್ಲರೂ ಮೈನ್ಸ್ ಬರೆದರೆ coaching classes ಗಳಿಗೆ ಮಾತ್ರ ಉಪಯೋಗ
Sir namge e Idia ne bandirlillaa 👌 sir niimm opinion, namm estella aagtidru politician's yaru yenu matadtilla sir, saviraru ವಿದ್ಯಾರ್ಥಿಗಳ ಜೀವನದಲ್ಲಿ aata adutidare sir awrella, nimm tara obru best gaidence erbeku sir tq sir 🙏
Good morning sir,,,, your suggestion is really good,,,,and I am agreed in your idea,,,, it's really very good,,,,I am requesting for the Government ,,to give chance for all the students,to attend Mains exam🙏🏻🙏🏻
ಸರ್ ನಾನು ಕನ್ನಡಲ್ಲಿ question itthu ಅದು ಇಂಗ್ಲಿಷ್ ಟ್ರಾನ್ಸ್ಲೇಷನ್ ಆಗಿತ್ತು ಉತ್ತರ ಗೊತ್ತು ಆದ್ರೆ ಹಾ ಪ್ರಶ್ನೆ ಮುಟ್ಟೋಕ್ಕೆ ಭಯ ಆಗ್ತಿತ್ತು ನಾನು ಪ್ರಶ್ನೆ ನೇ ಹಾಕಲಿಲ್ಲ. ಅದೆಲ್ಲ ಸರಿ ಇದ್ರೆ 20 question ಅಟೆಂಡ್ ಆಗೋದು ನಂದು ಈ ಸರಿ ಪಾಸ್ ಆಗೋದು. 8 years ಇಂದ ಸ್ಟಡಿ ಮಾಡ್ತಿದೀನಿ. Age🙏🏻ಬೇರೆ ಮುಗಿತಾ ಬಂತು ಇನ್ನು 2 years ಕೂಡ ಇಲ್ಲ
Really hat's off to you sir...❤❤❤ Olle vicharagalu olle vekthi inda mathra baroke saadya.... It is possible to give main exams to all students who are appearing in prelims exam
Yallaru support madtivi sir,olle solution edu,nam anta kannada madyama makklige justice bku,adu nem anta coaching institute support madtidira andre handoff to u sir😊
ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ..ನಿಮ್ಮ ಅಂತ ನಾಗರಿಕರ ಚಿಂತೆ ನಮ್ಮ ಸಾವಿರ ನಮನಗಳು..
ಸರ್ 🙏🏻🙏🏻🙏🏻 ನಿಜ್ವಾಗ್ಲೂ ತುಂಬಾ ಒಳ್ಳೆಯ ಯೋಚನೆ ಅಭಿನಂದನೆಗಳು ಸರ್ 💐💐💐 ಕನ್ನಡ ದಲ್ಲಿ ಕನ್ನಡಿಗರು ಇವರೇ ಹೀಗೆ ಮಾಡಿದ್ರೆ ಹೇಗೆ ಸರ್ 💐💐💐 ನಾವೂ ಬರೀ ಹೇಳೋದ್ ಅಷ್ಟೇ...... ಕರ್ನಾಟಕ ಕನ್ನಡಿಗರಿಗಾಗಿ ಕನ್ನಡಕ್ಕಾಗಿ ಹೇಳೋದು 🤦🏻♂️🤦🏻♂️🌹🌹👏🏻👏🏻🙏🏻💐
This will be a worst decide....
1) mains ಅಲ್ಲಿ 1lakh aspirants allow ಮಾಡಿದ್ರೆ, ದುಡ್ಡು ಇರೋರು defenatly answer ಚೆಕಿಂಗ್ ಅಲ್ಲಿ ಸ್ಕ್ಯಾಮ್ ಮಾಡ್ತಾರೆ
2)mains ಅಲ್ಲಿ again translation mistake ಆಗಲ್ಲ ಅನ್ನೋ ಗ್ಯಾರಂಟಿ ಇಲ್ಲ
3) ಸೀರಿಯಸ್ ಆಗಿ prelims ಗೇ ಪ್ರಿಪೇರ್ ಮಾಡಿದವರಿಗೆ.... ಜಸ್ಟಿಸ್ ಸಿಗಲ್ಲ
4) 5000+ mains ಬರೀಬೇಕಾಗಿರೋರು ....1lakh allow ಮಾಡಿದ್ರೆ ONLY HELP FULL FOR COUCHING INSTITUTIONS....BCZ ALL COUCHING INSTITUTIONS ARE READY TO SELL MAINS COURSE AND TEST SERIES...,SO 1 Lakh aspirants allow ಮಾಡಿದ್ರೆ more people ವಿಲ್ purchase the course( AGAIN BIG LOSS TO ASPIRANTS)
5) if any scam happens in mains...,then tracking 1 Lakh aspirants paper will be biggest problem
SO BEST SOLUTION IS
1) GRACE MARKS OR
2) RE EXAM WITHIN 40 DAYS AND PROPER ACTION AGAINST KPSC MEMBERS WHO ARE ALL RESPONSIBLE
ನಿಮ್ಮ ಸಲಹೆ ತುಂಬಾ ಒಳ್ಳೆಯದು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವ ದಾರಿ ತೋರಿಸಿದ್ದೀರಿ ಇದಕ್ಕಾ ಗಿ ತುಂಬು ಹೃದಯದ ಧನ್ಯವಾದಗಳು
Correct
Mains ge ಎಲ್ಲರಿಗೂ ಅವಕಾಶ ಕೊಡ್ಲಿ, ನಿಮ್ ವಿಚಾರ ಸರಿ ಇದೆ🎉
ಹೌದು ಸಾರ್ ಎಲ್ಲರಿಗೂ ಅವಕಾಶ ಕೊಡಲಿ
ಸರ್ ತುಂಬಾ ಒಳ್ಳೆ ಯೋಚನೆ ಅಭಿನಂದನೆಗಳು ಸರ್ ❤️🙏🏾💐💐
ಸರ್ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ತಿಳಿಸಿದಿರಿ ನಿಮ್ಮ ಆಲೋಚನೆ ಉತ್ತಮ ವಿದೆ. ಈ ವಿಚಾರ KPSC ಯವರಿಗೆ ಗೊತ್ತಾಗಲಿ ಸರ್
Sir ತುಂಬಾ ಒಳ್ಳೆ ಯೋಚನೆ
S u r absolutely right Sir..
ಹೀಗೂ ಮಾಡಲು ದಾರಿ ಇದೆ. 1000% work ಆಗತ್ತೆ.
Am from Sankalpa 8.0 , Current affairs ಅಭಿಮಾನಿ. ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ಭರತ್ ಸರ್.. ❤❤
ನಿಮ್ಮ ಈ ಆಲೋಚನೆ ತುಂಬಾ ಒಳ್ಳೇದು sir🙏
ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ಸರ್
ನಿಮ್ಮ ಸಲಹೆ ತುಂಬಾ ಚನ್ನಾಗಿದೆ ಸರ್ 👍
ತುಂಬಾ ಚನ್ನಾಗಿ ಹೇಳಿದ್ದೀರಿ ಸರ್.. ಇದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.. ಎಲ್ಲರಿಗೂ ಮೇನ್ಸ್ ಗೆ ಅವಕಾಶ ಕೊಡಲಿ...
i agree Sir... Best solution Sir...
ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏻 ನಿಮ್ಮ ಆಲೋಚನೆ ಅತಿ ಅಮೂಲ್ಯವಾದದ್ದು ನೀವು ಕನ್ನಡ ಪರೀಕ್ಷಾರ್ಥಿಗಳು ಕಣ್ಮಣಿ ಸರ್ .. ನೀವು ಹೇಳಿದ ಹಾಗೆ ಸರ್ವರಿಗೂ ಒಂದು ಅವಕಾಶ ಕೊಡಲಿ ಎಂದು ಸರ್ಕಾರಕ್ಕೆ ಮನವಿ ಮಾಡೋಣ ಸರ್.. ನಮ್ಮೆಲ್ಲರ ಜೊತೆಗೆ ನಿವಿದ್ದೀರಿ ಅನ್ನುವುದೇ ಒಂದು ಧೈರ್ಯ ಸರ್ .......🙏🏻
ಗೆಳೆಯರೇ ಸರ್ ಹೇಳಿದ್ದು ಸರಿ ಇದೆ ತೆಲಂಗಾಣ ಆಂಧ್ರ ಅವರು ಇದೆ ತರ ಮಾಡಿದಾರೆ ಎಲ್ಲರೂ ಒಪ್ಪೋಣ ವಿನಂತಿ ಮಾಡೋಣ 🙏🙏🙏
Yes
Yavaga madidru e thara ?
@stranger47519 101% ture bro wt u r telling only those who hv money they get jobs
Good decisions 👌👌👌👌🙏🙏🙏🙏🙏 ನಿಜ ಸರ್ ನೀವು ಹೇಳಿದ್ದು ಎಲ್ಲರೂ ಮೇನ್ಸ್ ಪರೀಕ್ಷೆ ಬರೆಯುವುದು ಒಳ್ಳೆಯದು
ಇದೆ ಮಾತು ಇಟ್ಕೊಂಡು ಹೋರಾಟ ಮಾಡೋಣ mains ಎಲ್ಲರಿಗೂ ಅವಕಾಶ ಕೊಡಲಿ ಎಲ್ಲರೂ ಸಪೋರ್ಟ್ ಮಾಡಿ
ನೀವು ಹೇಳಿದ್ದು ನೀಜಾ sir... ಹೀಗೆ ಆಗಬೇಕು. Thank you sir🙏 ನಮ್ಮೆಲ್ಲರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿರುವವರು ನೀವೆ sir.... Thank you so much sir... ❤❤
Well said sir ❤ devara dhaye Inda neevu helida haage aagali ellarigu mains entry chance sigali, honest hard working students will rock in mains🙏🙏🙏🙏
ನಿಜವಾಗ್ಲೂ ನೀವು ಹೇಳಿದ್ದು ಸರಿಯಾಗಿ ಇದೆ ಸಾರ್ ಇದರಿಂದ ಎಲ್ಲಾ ವಿದ್ಯಾರ್ಥಿಗಳ ಸಮಯ ಉಳಿಯುತ್ತದೆ ನಿಮ್ಮ ಈ ಯೋಚನೆಗೆ ನನ್ನದೊಂದು ಸಲಾಮ್ ಸಾರ್ 😊 ತುಂಬಾ ಧನ್ಯವಾದಗಳು ಸಾರ್ 😊
ತುಂಬಾ ಒಳ್ಳೆಯ ಅಭಿಪ್ರಾಯ ಸರ್ 🙏🏻
ಒಳ್ಳೆಯ ಚಿಂತನೆ ಮಾಡಿದೀರ ಸರ್ ಒಳ್ಳೆಯ ಮಾಹಿತಿ ನೀಡಿದಿರಿ ಉತ್ತಮವಾದ ಅಭಿಪ್ರಾಯ ನಿರ್ಧಾರ ಸರಿ ಇದೆ ಸರ್ ಧನ್ಯವಾದಗಳು ಸರ್ ನಿಮಗ
ನಿಜವಾಗ್ಲೂ ನಮ್ಮಂತ ಕನ್ನಡದ ಪ್ರತಿಭೆಗಳಿಗೆ ನಿಮ್ಮಂಥವರ ಮಾರ್ಗದರ್ಶನ ತುಂಬಾ ಮುಖ್ಯ ಸರ್. ನೀವು ಹೇಳೋ ಮಾತು ತುಂಬಾ ಸತ್ಯ ಸರ್ ಹೀಗೆ ಮಾಡಿದ್ರೆ ಪುಣ್ಯ ಬರುತ್ತೆ ಅದರಿಂದ .
ಈಗ ಆಗಿದ್ದು ಆಗಿದೆ ಮುಂದೆ ಕನ್ನಡ ಮಾಧ್ಯಮದವರಿಗೆ ಮತ್ತು ಇಂಗ್ಲೀಷ್ ಮಾಧ್ಯಮದವರಿಗೆ ಬೇರೆ ಬೇರೆ ಪರೀಕ್ಷೆ ಮಾಡಲಿ ಅವಾಗ್ ಕನ್ನಡ ನೋಡಿ ಇಂಗ್ಲೀಷ್ ನೋಡಿ ಅನ್ನೋ ಮಾತೇ ಇರಲ್ಲ ಸುಮ್ ಕನ್ನಡ ಮಾದ್ಯಮದಲ್ಲಿ ಕನ್ನಡ ಮಾಧ್ಯಮದವರಿಗೆ ಕೊಡಲಿ ಇಂಗ್ಲೀಷ ಮಾಧ್ಯಮದರಿಗೆ ಇಂಗ್ಲೀಷ ಇಲ್ಲ್ ಅರ್ಜಿ ಹಾಕುವಾಗ ಆಯ್ಕೆಗಳು ಇಡಲಿ ನೀವು ಯಾವ ಮಾದ್ಯಮದಲ್ಲಿ ಪರೀಕ್ಷೆ ತಗೋತಿರಾ ಅಂತ ಆಯಾ ಮಾಧ್ಯಮದವರಿಗೆ ಪ್ರಶ್ನೆ ಪತ್ರಿಕೆ ಕೊಡಲಿ....
Identha alochabe sir nijvaglu its great thought 🙏🙏
💯nij nivu heliddu nivu helida hage madbeku👌
Yes sir..nivu heliddu currectaagide...re exam madodkintha ...maince ge entry kotre olledu..and ಓದೋಕೆ time ಬೇಕೇ ಬೇಕು namgella eage ಜಾಸ್ತಿ ಆಗ್ತಿದೆ😢😢😢
Thank u sir...
S sir good decisssion.
Thank you so much sir, 🙏 for giving such ideologies to KPSC and its in favour of all KPSC aspirants
N we all are agree with this revolutionary step
ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ಗುರುಗಳೇ 🎉🎉🎉🎉ಎಲ್ಲರಿಗೂ mains ge ಅವಕಾಶ ಕೊಡಲಿ kpsc 😊😊😊
ದಯವಿಟ್ಟು ಎಲ್ಲಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಪರವಾಗಿ ಕೆಪಿಎಸ್ಸಿಯಲ್ಲಿ ತಾವು ವಿನಂತಿಸಿಕೊಳ್ಳುತ್ತೀರಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಸರ್
Really good solution sir 👌😎
Super sir 100% correct 👏 👍 👌
Thank you sir for addressing students problem...you said right thought sir
100% ಸತ್ಯ ರೀ... ಸರ್... ಮುಖ್ಯ ಪರೀಕ್ಷೆಗೆ ಅವಕಾಶ ನೀಡಬೇಕು.❤❤❤100%
You are correct sir...yellarigu mains bariyo avakasha kodli...
ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ ಸರ್
Super solution sir🙏 barili elru mains adu tumba olleyadu
Namma kannada medium ge support madtiroru nevu matra sir,thank you sir,olle uddesha tumba students ge help agutr
Howdu sir..enu madbeku antha gotagde irovaga nimma e suggestions thumba olled ide sir.idrinda exam chenag madirorgu anukula agutte Mattu Anyaya agirorige nyaya sigutte nijavgi serious candidates ge avakasha nu samaya vyaya agadanthe sigatte olle abhipraya sir..olle solutions idu egagale e salaheyannu Akhila Karnataka rajya vidhyarthigala Sangha mangadide thank u so much e nittinalli avar jothe nimma e salaheyondige horata nadesidare ellarigu nyaya sikkidage agutte..always and all ways Bharath sir is best..
ಕನ್ನಡದಲ್ಲಿ ತಪ್ಪಾದ ಪ್ರಶ್ನೆಗಳನ್ನು ತೆಗೆದು ಉಳಿದ ಪ್ರಶ್ನೆಗಳನ್ನ ಮಾತ್ರ ಪರಿಗಣಿಸಿ ಪ್ರಿಲಿಮ್ಸ್ ರಿಸಲ್ಟ್ ಬಿಟ್ರೆ ಉಪಯೋಗ ಆಗತ್ತೆ ಎಲ್ಲರೂ ಮೈನ್ಸ್ ಬರೆದರೆ coaching classes ಗಳಿಗೆ ಮಾತ್ರ ಉಪಯೋಗ
Yes sir neevu heltiradhu sari ide best solution tq
Best advice sir 😊
Pls consider it's right
Good sir ❤ nimma abiprya changide
Sir namge e Idia ne bandirlillaa 👌 sir niimm opinion, namm estella aagtidru politician's yaru yenu matadtilla sir, saviraru ವಿದ್ಯಾರ್ಥಿಗಳ ಜೀವನದಲ್ಲಿ aata adutidare sir awrella, nimm tara obru best gaidence erbeku sir tq sir 🙏
Super ಗುರುಗಳೇ ❤ good opinion 🎉👍
1:50 is ok sir ..All the serious aspirants will get into mains
Nivu helidhu 100% correct sir🙏
ನಿಜವಾದ ಮಾತು sir👏🏻👏🏻👏🏻👏🏻
ಕರ್ನಾಟಕದ ಶಿಕ್ಷಣ ಮಂತ್ರಿಗೆ ಕನ್ನಡ ಓದೋಕೆ ಬರೋಲ್ಲ, ಇಂಥವರನ್ನು ನಾವು ಆಯ್ಕೆ ಮಾಡಿದ್ರೆ ಪ್ರಶ್ನೆ ಪತ್ರಿಕೆ ಇಗೇನ್ ಬರೋದು ಸರ್. 😊
Houdu sir niv heliddu 100% correct sir ellarigu avakasha kodli sir
Ur suggestion is absolutely correct sir🎉
ಒಳ್ಳೆ ಯೋಚನೆ ❤
ಹೌದು ಸರ್ ನೀವು ತುಂಬಾ ಚೆನ್ನಾಗಿ ಹೇಳಿದ್ದೀರಾ ಹೀಗೆ ಮಾಡಿದ್ರೆ ಬೇಸ್ಟ್
Yeah sir it's really justice to all the students,,, recommend this to KPSC,,, thank u so much sir
ನಿಮ್ಮ ಅಭಿಪ್ರಾಯ ಸರಿ ಇದೆ sir... ನಮ್ಮ ಬೆಂಬಲ ಇದೆ sir..
💯 correct itiri sir...
Best suggestion for your information sir
I agree sir ....Best solution sir.❤
Good morning sir,,,, your suggestion is really good,,,,and I am agreed in your idea,,,, it's really very good,,,,I am requesting for the Government ,,to give chance for all the students,to attend Mains exam🙏🏻🙏🏻
ನಿಮ್ಮ ಅಭಿಪ್ರಾಯ ನಿಜಕ್ಕೂ ಚೆನ್ನಾಗಿದೆ
ಹಾಗೆ ಮಾಡಿದ್ರೇನೆ ಸರಿ ಅನ್ಸ್ತಿದೆ. ನಿಮ್ಮ ಮಾತು ಕೇಳಿದ ಮೇಲೆ
yes we want entry to mains ... good idea sir
Super sir this is the best idea
You're right sir, ಎಲ್ಲರಿಗೂ mains ge ಅವಕಾಶ ಕೊಡ್ಲಿ sir
Good suggestion sir. Serving justice to many aspirants.
Best suggestion sir 👌 👍
ಸರ್ ನಾನು ಕನ್ನಡಲ್ಲಿ question itthu ಅದು ಇಂಗ್ಲಿಷ್ ಟ್ರಾನ್ಸ್ಲೇಷನ್ ಆಗಿತ್ತು ಉತ್ತರ ಗೊತ್ತು ಆದ್ರೆ ಹಾ ಪ್ರಶ್ನೆ ಮುಟ್ಟೋಕ್ಕೆ ಭಯ ಆಗ್ತಿತ್ತು ನಾನು ಪ್ರಶ್ನೆ ನೇ ಹಾಕಲಿಲ್ಲ. ಅದೆಲ್ಲ ಸರಿ ಇದ್ರೆ 20 question ಅಟೆಂಡ್ ಆಗೋದು ನಂದು ಈ ಸರಿ ಪಾಸ್ ಆಗೋದು. 8 years ಇಂದ ಸ್ಟಡಿ ಮಾಡ್ತಿದೀನಿ. Age🙏🏻ಬೇರೆ ಮುಗಿತಾ ಬಂತು ಇನ್ನು 2 years ಕೂಡ ಇಲ್ಲ
ಸರ್ ನಮಸ್ತೆ,ಎಲ್ಲರೆಗೂ ಅವಕಾಶ ಕೊಡ್ಲಿ ಸರ್
ಗುರುಗಳೇ ನಿಮ್ಮ ಅಭಿಪ್ರಾಯ ಚನ್ನಾಗಿ ಇದೆ
Nija sir nivu heladage agabeku.....Time is very important..😔
ನಿಮ್ಮ ಅಭಿಪ್ರಾಯ ಸರಿ ಇದೆ ಸರ್...😊 Mains exam ಎಲ್ಲರಿಗೂ ಅವಕಾಶ ಕೊಡ್ಬೇಕು..
ಸರ್ ಒಳ್ಳೆಯ ಸಲಹೆಯನ್ನೇ ಕೊಟ್ಟಿದ್ದೀರಿ ಧನ್ಯವಾದಗಳು ಸರ್.
The best suggestion
ಸರ್ ಒಳ್ಳೆಯ ಸಲಹೆ ಧನ್ಯವಾದಗಳು.
Yes sir, ನೀವು ಹೇಳಿದ ಅಭಿಪ್ರಾಯ ಸರಿ ಇದೆ
Correct Sir.. ಇದಕ್ಕೆ ಎಲ್ಲರೂ Support ಮಾಡಲ್ಲ ಸರ್
Sir exam ಒಂದು ವಾರದ ಮುಂಚೆ ಕನ್ನಡದಲ್ಲಿ ತಪ್ಪಿದ್ರೆ ಇಂಗ್ಲಿಷ್ ನಲ್ಲಿ ನೋಡಿ ಅಂತ ಹೇಳಿದ್ದಾರೆ, ಆಗ್ಲೇ ಕೆಪಿಎಸ್ಸಿ ಅವರು ಕ್ವಿಸೇಷನ್ ಪೇಪರ್ ನೋಡಿದಾರ್ ಅಂತ ನನ್ ಅನಿಸಿಕೆ
Howdu 😂😂
ಇಂಗ್ಲಿಷ್ ನಲ್ಲೆ ಪೇಪರ್ ಇರಬೇಕಿತ್ತು ಕನ್ನಡ ದಲ್ಲಿ ಯಾಕೆ ಕೊಟ್ಟಿದ್ದಾರೆ ಸರ್
@@santoshrajappa5007 ಅಂದ್ರೆ ಕರ್ನಾಟಕ ದಲ್ಲಿ ಸರ್ಕಾರಿ ಹುದ್ದೆ ಪಡೆಯಲು ಇಂಗ್ಲೀಷ್ ಕಡ್ಡಾಯ ಅಂತಾನ..
😂 u r right!!
Re exam
Great thought sir...
The best suggestion ❤ guruji
Really hat's off to you sir...❤❤❤ Olle vicharagalu olle vekthi inda mathra baroke saadya.... It is possible to give main exams to all students who are appearing in prelims exam
You are right sir...👌👍
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯ ಸರಿಯಾಗಿದೆ.
True sir... Mains ge ellarigu chance kododu best sir
Super and best solution sir, 🙏🙏,,😊
Best solution sir.mains ನಲ್ಲಿ ಟ್ಯಾಲೆಂಟ್ ತೋರಸಲಿ ಎಲ್ಲರೂ.
Finally sir stood with rural and kannada medium students hatsoff for your support..... Any ways worst experience with kpsc sir ....
Super sir nim alochanege nive saati idhu good idea
True. Yellrigu mains ge avakaasha kodi.
Sir this is the best idea let all enter for mains exam
Nija sir prillims bareda yellaregu mains bareyoke avakasha kodabeku sir🙏🙏
Yallaru support madtivi sir,olle solution edu,nam anta kannada madyama makklige justice bku,adu nem anta coaching institute support madtidira andre handoff to u sir😊
Absolutely correct suggestion sir.
Sir.. excellent suggestion 👏👏👏
Sir you are 200% right sir
It's good sir 😊😊
Nivu helidu sari ede sir
Absolutely correct suggestion sir. I agree sir
Correct ede sir niv helodu. Atleast avr edna bega heludre preparation bererithinali start madbodu
Nimma suggestion sari ide sir....❤
Mains exam ಎಲ್ಲರಿಗೂ ಅವಕಾಶ ಸಿಗಲಿ ಸರ್ ಎಲ್ಲ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಎಲ್ಲವು ಸೇರಿ ಇದನ್ನೇ finel ಮಾಡಿಸಿ 🙏
Yes it is true you are telling good sir correct sir you are our God sir
Correct sir. 100% best option as of now.