Lottery Tax: 25 ಕೋಟಿ ಗೆದ್ದ ಮೆಕ್ಯಾನಿಕ್ ಅಲ್ತಾಫ್ ಗೆ ಬಿತ್ತು Tax ಬರೆ | Ramakanth Aryan | Tv5 Kannada

Поделиться
HTML-код
  • Опубликовано: 3 янв 2025

Комментарии • 729

  • @shashishashidhar2674
    @shashishashidhar2674 2 месяца назад +309

    ನಾನು 2 ಲಾಟರಿ ತಗೊಂಡಿದ್ದೆ ಬರಲಿಲ್ಲ ಬಟ್
    ನಮ್ಮ ಕರ್ನಾಟಕ ದವರಿಗೆ ಬಂತಲ್ಲಾ ಅನ್ನೋದೇ ಕುಶಿ ❤

    • @manjunathgubbi8526
      @manjunathgubbi8526 2 месяца назад +8

      ಹೌದು

    • @Ravan6055
      @Ravan6055 2 месяца назад +8

      Bro ಲಾಟರಿ ಟಿಕೆಟ್ ಎಲ್ಲಿ Buy ಮಾಡಿದಿರಿ ಹೇಗೆ ಲಾಟರಿ ಟಿಕೆಟ್ buy ಮಾಡೋದು ಹೇಳಿ ಬರೋ

    • @CresentMoon-sk3ey
      @CresentMoon-sk3ey 2 месяца назад +1

      Namlibila bro keraladali

    • @jayanthkumarjayanth7593
      @jayanthkumarjayanth7593 2 месяца назад +1

      ಟಿಕೇಟ್ ಯಾರು ಕೂಡುತ್ತಾರೆ & ಎಲ್ಲಿ ಸಿಗುತ್ತೆ ಹೇಳಿ ಅಣ್ಣ ಅವರ ಫೋನ್ ನಂಬರ್ ಇದ್ರೆ ಸೆಂಡ್ ಮಾಡಿ

    • @jayanthkumarjayanth7593
      @jayanthkumarjayanth7593 2 месяца назад

      ಮಂಡ್ಯದವರ ನಂಬರ್ ಇದ್ರೆ ಸೆಂಡ್ ಮಾಡಿ

  • @KiranK-bi7ek
    @KiranK-bi7ek 2 месяца назад +147

    Actual winner is Govt

  • @Abbas_abbu
    @Abbas_abbu 2 месяца назад +13

    ಬಂದಿರುವ ಹಣವನ್ನೇ ಸರಿಯಾಗಿ ಉಪಯೋಗಿಸಿಕೊಂಡು ಅವರ ಬದುಕನ್ನು ಹಸನಾಗಿಸಿಕೊಳ್ಳಲಿ ಎಂದು ಹಾರೈಸುವೆ ❤

  • @mohammedrafi4718
    @mohammedrafi4718 2 месяца назад +171

    ದೇವರು ಒಳ್ಳೆಯದು ಮಾಡಲಿ ಆದರೆ ಒಂದು ಮುತ್ತಿನ ಕಥೆ ಆಗಬಾರದು ಅಷ್ಟೇ

    • @Hgprashant-nc5en
      @Hgprashant-nc5en 2 месяца назад

      ಕಾಂಗ್ರೆಸ್ ಸರ್ಕಾರ tax ಹಾಕೋದು ಬಿಟ್ರೆ ಒಳ್ಳೇದು ಅಗೇ ಆಗುತ್ತೆ

    • @harishpoojary5657
      @harishpoojary5657 2 месяца назад +2

      yes bro

    • @satheeshchandra2590
      @satheeshchandra2590 2 месяца назад +2

      The net amount after all taxes and commission should be declared as prize amount, not the gross amount which he does not enjoy/benefit. Further the agent also has to pay income tax on the commission to the government.

    • @Naaaaz5
      @Naaaaz5 2 месяца назад +3

      Lottery is haraam bro

    • @Acharya_Sculptures
      @Acharya_Sculptures 2 месяца назад

      👍👍👍👍good reply

  • @dimplekiranjhdimplekiran3090
    @dimplekiranjhdimplekiran3090 2 месяца назад +286

    ದುಡಿದು ತಿನ್ನುವಾಗ...tax katththivi....bitti ಭಾಗ್ಯ ಬರುವಾಗ....tax ಕಟ್ಟಲೇಬೇಕು...😂

    • @Jayanth322
      @Jayanth322 2 месяца назад +4

      yes right

    • @MFPortfolio
      @MFPortfolio 2 месяца назад +2

      😂

    • @Arsh....Harnfazma
      @Arsh....Harnfazma 2 месяца назад

      ಮುಸ್ಲಿಂ ಅಂದ್ರೆ ಅಷ್ಟೊಂದು ಉರ್ಕೋತಿಯ ಅಲ್ವಾ 🤣🤣🤣

    • @icloud06
      @icloud06 2 месяца назад

      ಲೇ ಲುಚ್ಚ 15 ವರ್ಷ ಲಾಟರಿ ಗೆ ಎಷ್ಟು ದುಡ್ಡೂ ಹೋಗಿದೆ ಅದು ಬಿಟ್ಟಿ ಬಾಗ್ಯನಾ

    • @SIDDARAJUHR-sq3bi
      @SIDDARAJUHR-sq3bi 2 месяца назад

      ❤❤❤​@@Jayanth322

  • @laxmikantluckyboss143
    @laxmikantluckyboss143 2 месяца назад +195

    ನಮ್ಮ ದೇಶದಲ್ಲಿ ಇರುವಷ್ಟು Tax ಬಹುಶಃ ಬೇರೆ ದೇಶದಲ್ಲಿ ಇಲ್ಲ ಅನ್ಸುತ್ತೆ

    • @forever6150
      @forever6150 2 месяца назад +8

      Hog nodu brre desshddalli yest ede sntha avag gotaguthe

    • @kspsharath
      @kspsharath 2 месяца назад +8

      Personal tax :US 10-37%, UK10-47%, Germany 45%, Australia 45%. Every country has this system we cant do anything on this. Just we can quarrel in social media. Nothing can be changed here. No government will support to reduce the tax. Just they increase the slabs.

    • @prajwalmilifestyle5687
      @prajwalmilifestyle5687 2 месяца назад +2

      Nam desha da janasankye tumba jasthi bere deshagalige compare madidre, mathe sadyake tax payers kammi and develop agthiruva desha..ega ondu hanthake development alli munde barthide..hogtha yella sari aguthe

    • @virusagi123
      @virusagi123 2 месяца назад +2

      Why don't you compare tax systems of different countries.
      Stop this narrow minded analysis.

    • @gayathrismadhava837
      @gayathrismadhava837 2 месяца назад +2

      America worst 50 percent gone

  • @manojkb1489
    @manojkb1489 2 месяца назад +13

    Sir, As a software engineer and middle class. We are working 4 months for Govt tax remaining 8 months for family in terms.

  • @amreenamreen2303
    @amreenamreen2303 2 месяца назад +11

    Good news sir ದೇವರ ಕಣ್ಣು ಯಾರ ಮೇಲೆ ಬೀರುತದೆ ಇದೆ example 👍

  • @southtonorth-original
    @southtonorth-original 2 месяца назад +3

    ನನ್ನ ಬಳಿ ಎರಡು ಟಿಕೆಟ್ ಇದ್ವು.... ಒಂದರಲ್ಲಿ ಎರಡನೇ ಬಹುಮಾನ 1 ಕೋಟಿ ರುಪಾಯಿ ಜಸ್ಟ್ ಮಿಸ್... ಕೊನೆಯ ಎರಡು ನಂಬರ್ ಬೇರೆ ಇತ್ತು...😢

  • @chandpasha8504
    @chandpasha8504 2 месяца назад +97

    ನಮ್ಮ ದೇಶ ಬಡವರಿಗೆ ಬಹುಮಾನ ಬಂದರೆ tax ಅದಕ್ಕೆ ನಮ್ಮ ದೇಶದಲ್ಲಿ tax ಕಳ್ಳರು ಹೆಚ್ಚೂ ಇದ್ದರೆ ಒಂದು ಮಿತಿ ಇರ್ಬೇಕು ಅಗ tax ಕಟ್ಟುತ್ತಾರೆ

  • @thenature6480
    @thenature6480 2 месяца назад +59

    ಕನ್ನಡಿಗನಿಗೆ 25 ಕೋಟಿ ಲಾಟರಿ ಬಂಫರ್ ❤👍

    • @RamRamy-tx8hp
      @RamRamy-tx8hp 2 месяца назад +14

      Sabi ge 25 koti kannadarige alla 😅😅

    • @milifestyle23
      @milifestyle23 2 месяца назад +12

      ​@@RamRamy-tx8hpnenage barnal thagaloke 1000 rupees💴 😅😅

    • @RamRamy-tx8hp
      @RamRamy-tx8hp 2 месяца назад +2

      @@milifestyle23 tagondnimavantulige hachu

    • @RamRamy-tx8hp
      @RamRamy-tx8hp 2 месяца назад

      @@milifestyle23 arabtunnige huttiro sulemakaltara aadabeda

    • @chirupatil4053
      @chirupatil4053 2 месяца назад

      ​@@notshakesbutlastbencher-or4vttagondi nin tikake hachk ikkiddu ramakant ge kodu😅😅😅😅

  • @vinaykumar-cz3kl
    @vinaykumar-cz3kl 2 месяца назад +60

    ಎಲ್ಲಾ ಲಾಟರಿ ಟ್ಯಾಕ್ಸ್ ಇರುತ್ತೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ.33,%

    • @ಸತ್ಯಶೋಧಕ
      @ಸತ್ಯಶೋಧಕ 2 месяца назад

      ಇದೇನು ಮೋದಿ ಸರ್ಕಾರ ಬಂದ ಮೇಲೆ ಮಾಡಿರುವ ಕಾನೂನು ಅನ್ನೋ ರೀತಿ ಮಾತಾಡ್ತಾ ಇದ್ದಾನೆ ಗುಬಾಲ್

  • @gaminglobby143
    @gaminglobby143 2 месяца назад +22

    Good anchoring❤❤❤

    • @umeshkl4202
      @umeshkl4202 2 месяца назад +1

      ಯಾರಿಗೆ ಬಂದರೂ ಅಷ್ಟೇ

  • @HarishBn-sc3jc
    @HarishBn-sc3jc 2 месяца назад +5

    Good speech sir

  • @vasanthkumarsc2562
    @vasanthkumarsc2562 2 месяца назад +32

    ಇನ್ನೇನು ಟ್ಯಾಕ್ಸ್ ಹಾಕದೆ ಹಂಗೆ ಕೊಡಬೇಕಾ 😂😂😂

  • @HarishKumar-hx5dp
    @HarishKumar-hx5dp 2 месяца назад +5

    ದೇವರು ಇವರಿಗೆ ದಯೆ ತೋರಿದ್ದಾನೆ ಅಲ್ತಾಫ್ ಶುಭವಾಗಲಿ

  • @vaasukiVaasu-p5v
    @vaasukiVaasu-p5v 2 месяца назад +43

    ಲಾಟರಿ ವಿನ್ನಿಂಗ್ ಟ್ಯಾಕ್ಸ್ 30% ಇನ್ಕಮ್ ಟ್ಯಾಕ್ಸ್ ರೂಲ್ಸ್ ಇದೆ ಗುರುವೇ ಇವತ್ತು ಚೇಂಜ್ ಮಾಡಿರೋದು ಅಲ್ಲ😂😂😂

    • @bhagat_Singh_Vijay_
      @bhagat_Singh_Vijay_ 2 месяца назад +10

      Hu ಇವ್ನಿಗೆ ಗೊತ್ತಿಲ್ಲ ಅನ್ಸುತ್ತೆ 😂

    • @NADAGIR
      @NADAGIR 2 месяца назад

      ಇವ್ನಿಗೆ ಎಲ್ಲಾ ಗೊತ್ತು,, ಸಾಬರ ಬೂಟು ನೆಕ್ಕುವ ಕೆಲಸ ಮಾಡ್ತಾ ಇದಾನೆ,, ದೇಶದ್ರೋಹಿ...

    • @690beam
      @690beam 2 месяца назад +2

      What about 37% surcharge??
      If he lose the money govt will give back?

    • @karma_realm
      @karma_realm 2 месяца назад

      ​@@bhagat_Singh_Vijay_ adu sari na ? 30% jaasti aithu !!
      Politicians kaditare !

    • @dheemanthchakravarthyho882
      @dheemanthchakravarthyho882 2 месяца назад +1

      ಇವನಿಗೆ ಪರೋಕ್ಷವಾಗಿ ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ಮಾತಾಡೋದೆ ಕೆಲಸ. ಇಷ್ಟೆ ಇವನ ನ್ಯೂಸ್😂😂😂

  • @shantharajus924
    @shantharajus924 2 месяца назад +53

    15 ಕೋಟಿ ಸಾಕು ಬಿಡಿ sir

    • @jeetsran7179
      @jeetsran7179 2 месяца назад +1

      13.89 cr milega

    • @prashanthj162
      @prashanthj162 2 месяца назад +1

      25 cr ide hag heltidira.. 25 lakh adre, 2.5 lakh adre 25k adre??

  • @mallaiahm8836
    @mallaiahm8836 2 месяца назад

    ಗುರೂ ನಾನು ಸಹ ಒಂದು ಸೆಟ್ ಅಂದ್ರೆ 10 ಟಿಕೆಟ್ purchase ಮಾಡಿದೆ Rs.5000/- nange indu Rs.1/ಸಹ ಪ್ರೈಸ್ ಬಂದಿಲ್ಲ ಆದ್ರೆ ಅಲ್ತಾಫ್ ಪಾಶ ಗಾದ್ರು ಬಂತು ನಮ್ಮ ಜಿಲ್ಲೆಗೆ ಅಂಕೋದ್ರೆ Tx.proublem Keli ticket ಬ್ಯಾಡ ಅನ್ನಿಸ್ತಿದೆ ನಂದು ಹಣ ಅಲ್ತಾಫ್ ಗೆ ಸೇರ್ಕೋತು ಸಂತೋಷ ಆಯಿತು 🙏. ಮಲ್ಲಯ್ಯ 76 years. ಹಿರಿಯ ನಾಗರೀಕ. ಮಂಡ್ಯ ನಾನಾ ದುರಾಸೆ ನೋಡಿ ಸಂತೋಷ ಪಡಿ🙏

  • @ranjithv8098
    @ranjithv8098 2 месяца назад +9

    ಹೌದು ಭಾರತದಲ್ಲಿ ತೆರಿಗೆಗಳು ಹೆಚ್ಚು, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಬದಲಾಗಿ ಲೂಟಿ ಮಾಡಲಾಗುತ್ತಿದೇ

  • @Ppppoolll
    @Ppppoolll 2 месяца назад +20

    ಲೋ ಮಂಗ್ಯಾ idu 1st time tax hakirodalla. 😂😂

  • @abhisheknb6418
    @abhisheknb6418 Месяц назад

    ಅವರಿಗೆ ಒಳ್ಳೇದಾಗ್ಲಿ❤

  • @Dgprabhu
    @Dgprabhu 2 месяца назад +22

    ನಾವು ಸರ್ಕಾರಕ್ಕೆ ತೆರಿಗೆ ಪಾವತಿಸಬಹುದು, ಆದರೆ ಸರ್ಕಾರವು ರಿಟರ್ನ್‌ನಲ್ಲಿ ಏನು ಮಾಡುತ್ತದೆ? ಅವರು ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿದ್ದಾರೆಯೇ? ಉಚಿತ ಉತ್ತಮ ಶಿಕ್ಷಣ?.

    • @basavarajusannappa3536
      @basavarajusannappa3536 2 месяца назад

      SC/ST ಹೆಸರಲ್ಲಿ ಮಿನಿಸ್ಟರ್ ಗಳ ಪಾಲಾಗುತ್ತದೆ.. ಭವ್ಯ ಭಾರತದ ದುರಂತ..

    • @knowledgewavehindi18
      @knowledgewavehindi18 2 месяца назад +1

      Namage bus service nidta illa
      College ge hogoke kashta 2 kilometres nadibeku bus ge
      Yestu kelidru bus illa antare
      Tax matra kithkolltare

    • @srinivasgangotri3723
      @srinivasgangotri3723 2 месяца назад

      Adhani ge loan rupadalli savirkotti kottu Manna madtha idhare .janar duddnna ...

  • @govindrajpoojari1257
    @govindrajpoojari1257 2 месяца назад +8

    ಪುಗಸಟ್ಟೆ ಹತ್ತು ಕೋಟಿಯಷ್ಟೇ ಸಿಗ್ಲಿ ಏನೀಗ ಟೇಕ್ಸ್ ಹೋದ್ರೆ ಸರಕಾರಕ್ಕೆ ತಾನೇ ಹೋಗೋದು ನಿನಗ್ಯಾಕಪ್ಪ ನೋವು 🤣🤣😂

  • @ams250
    @ams250 2 месяца назад +1

    Erlli bedi sir .... devru channagetturli ... God bless you bro

  • @ajithkumarajith9038
    @ajithkumarajith9038 2 месяца назад +13

    ಲಾಟರಿ ಗೌರ್ಮೆಂಟ್ ಇಂದ ಆದರೆ ಎಲ್ಲಿಯಾದರೂ 30% ಟ್ಯಾಕ್ಸಿ ಕಟ್ಟಲೇಬೇಕು ಅದು ಕೇಂದ್ರಕ್ಕೆ ಒಂದು ಪಾಲು ಸ್ಟೇಟ್ ಗೆ ಒಂದು ಕಾಲ್

  • @bharathkumarcb2796
    @bharathkumarcb2796 2 месяца назад +1

    Yes sir your right

  • @PoornimaKumar-y5p
    @PoornimaKumar-y5p Месяц назад

    ಸರ್ ಒಳ್ಳೆ ವಿವರಣೆ ಕೊಡ್ತೀರಾ ಸರ್ ಧಾನ್ಯ

  • @RuhanKhan-c1p
    @RuhanKhan-c1p 2 месяца назад +1

    God bless you Altaf 👍👍👍

  • @renukazkannada456
    @renukazkannada456 2 месяца назад +36

    ಅರ್ಧ ದುಡ್ಡೇ ಸಿಗೋದು

  • @yaswantvadiya6439
    @yaswantvadiya6439 2 месяца назад

    Absolutely right

  • @ganeshaganesh7970
    @ganeshaganesh7970 2 месяца назад +3

    ಯಾವಾಗಲೂ ಲೋಟರಿ ತಗೋತಾರೆ ಅವರು... ಅವರಿಗೆ 500ಲೋಟರಿ ಕಷ್ಟ ಆಯ್ತಾ...😂 ನೀವು ಹೇಳಿದಷ್ಟು ಕಷ್ಟ ಯಾರಿಗೂ ಇಲ್ಲ..

  • @ManjunathaGowda-j8c
    @ManjunathaGowda-j8c 2 месяца назад +32

    ರಿ ಸ್ವಾಮಿ ಯಾಕೆ ಊಟ ಕೆ ಇಲ್ಲ ಅದು ಇದು ಅಂತ ಸುಳ್ಳು ಹೇಳುತಿರ

    • @AvinashAvinash-dj7xb
      @AvinashAvinash-dj7xb 2 месяца назад

      ದಿನಕ್ಕೆ 1000,ದುಡಿತನೆ...ಸೆಲ್ಫ್ emplymeht..ಊಟಕ್ಕೆ ಇಲ್ಲ ಅಂದ್ರೆ ಹೇಗೆ

  • @salabathkudachi8661
    @salabathkudachi8661 2 месяца назад

    very nice News sir

  • @JyothiAnjanadri-fy1io
    @JyothiAnjanadri-fy1io 2 месяца назад

    He is lucky person

  • @anildsouza1161
    @anildsouza1161 2 месяца назад

    ಗೂವರ್ಮೆಂಟ್ಗೆ ಹೆಷ್ಟು ತಿಂದಾಶುಟ್ ಸ್ಕಕಾಗುವೂದಿಲ್ಲ ಯಾವ ಗೋರ್ಮೆಂಟ್ ಒಳ್ಳೇದಾಗಲಿಲ್ಲ 😂

  • @love-india-live4india
    @love-india-live4india 2 месяца назад +1

    Good journalist ❤

  • @sreenivasasetty9777
    @sreenivasasetty9777 2 месяца назад +7

    ಇನ್ನು 15 ಕೋಟಿ ಉಳಿಯುತ್ತಲ್ಲ ಸರ್

    • @RAJ-q8h1n
      @RAJ-q8h1n 2 месяца назад +2

      Avru helta erodu amount bagge alla brother tax bagge

    • @sreenivasasetty9777
      @sreenivasasetty9777 2 месяца назад +3

      ದೇಶದ ಎಳ್ಗೆಗಾಗಿ ನಾವು ತೆರಿಗೆ ಪಾವತಿಸಲೇಬೇಕು ಬ್ರದರ್. ಎಲ್ಲಾ ನಮಗೆ ಬೇಕು ಅಂದ್ರೆ ಹೇಗೆ

    • @sateeshlifestyle2800
      @sateeshlifestyle2800 2 месяца назад +1

      Middle class to higher class😂😂 15 crorepati

    • @Logicboy-j5t
      @Logicboy-j5t 2 месяца назад +1

      Innomme lekka haki nodi guruve correct agi

  • @akhil4thb475
    @akhil4thb475 2 месяца назад +1

    ಸ್ವಾಮಿ ನಿಮ್ಮ ಪ್ರಕಾರ ಹೇಗಿರಬೇಕು ಅದನ್ನು ಹೇಳಿ.

  • @eetalents
    @eetalents 2 месяца назад +2

    ಹೋಗ್ಲಿ ಬಿಡಿ ಸರ್ ಟ್ಯಾಕ್ಸ್ ಕಟ್ಟೋದರಲ್ಲಿ ತಪ್ಪಿಲ್ಲ. ಪಾಲಿಗೆ ಬಂದದ್ರಲ್ಲಿ ಬದುಕೋಕೆ ನೋಡ್ಬೇಕು ಅಷ್ಟೇ. ಈ ಜಗತ್ತಿನಲ್ಲಿ ನನ್ನದು ಅನ್ನೋಕೆ ಯಾವದೂ ಇಲ್ಲ..😇😇

  • @DineshB-rq9em
    @DineshB-rq9em 2 месяца назад

    ಟ್ಯಾಕ್ಸಿ ಕಳೆದು ಉಳಿದ ಹಣದಲ್ಲಿ ದ್ಯೆರದಲ್ಲಿ ಬಿಸಿನೆಸ್ ಮಾಡುಬಹುದಲ್ಲ

  • @kantharajs431
    @kantharajs431 2 месяца назад +1

    ತೆರಿಗೆ ನೀತಿ ವಿವರಿಸಿ ದ್ದಕ್ಕೆ ಧನ್ಯವಾದಗಳು 🙏🙏

  • @sheikbasha7932
    @sheikbasha7932 2 месяца назад

    25 cr winning Important... However, 25 Cr. to 2500Cr. Making it very easy... He wants to know the compounding formula... first he wants secure capital...... taking rent yielding commercial property... FD... Plot... Investing Mutual fund... Equity..... Term Insurance... Medical Insurance... Parking capital in the right direction....
    1.) Make all amounts in FD
    2.) From that Interest generated amount planned the right direction to invest in term insurance + Medical (full family cover) Insurance..
    3.) Rent yielding commercial property... for monthly return and price appreciation..
    4.) Agri land crop yielding avoids future taxes.. Mutual fund small ,Mid & Multicap.

  • @justwatching_Me
    @justwatching_Me 2 месяца назад +2

    how can karnataka people play lottery, is it legal in the state?

  • @shivakumarmath-o2v
    @shivakumarmath-o2v 2 месяца назад +2

    Worst tax in the stock market also has the same issue 😢. Common people don't have anything to survive 😢😢

  • @prathampoonacha2984
    @prathampoonacha2984 2 месяца назад

    ಇವಂದು ಲೈಫ್ ಸೆಟಲ್ಡ್ 🔥🔥🔥🔥

  • @dheemanthchakravarthyho882
    @dheemanthchakravarthyho882 2 месяца назад

    9.25 ತೆರಿಗೆ ಹೋದ್ರೂ 15.75 ಕೋಟಿ ಹಣ😂 ಯಾರಿಗುಂಟು ಯಾರಿಗಿಲ್ಲ😂

  • @JaysprakashB
    @JaysprakashB 2 месяца назад +1

    ಟೇಕ್ಸ್ ಕಟ್ ಆದ ಹಣವನ್ನು ನಮಗೆ ಹೇಗೆ ಬೇಕಾದರೂ ಬಳಸಬಹುದು .

  • @prasannakumar6873
    @prasannakumar6873 2 месяца назад +6

    This indian government tax is heavy. Simply paying paying, but nothing in return.
    It is the reason I want to go out of India and settle.

  • @RajuKc-j9e
    @RajuKc-j9e 2 месяца назад +1

    A tex ಯಾವ ಸರಕಾರಕ್ಕೆ ಕರ್ನಾಟಕ ಅಥವಾ ಕೇರಳ ಸರಕಾರಕೋ?

  • @kumarak9118
    @kumarak9118 2 месяца назад

    Super 🎉🎉 sir

  • @PrakashPrakash-bz4uc
    @PrakashPrakash-bz4uc 20 часов назад

    Best of altafji

  • @NaseemaraA23Ara
    @NaseemaraA23Ara 2 месяца назад +1

    Truuu sir ...🎉🎉🎉🎉🎉

  • @Rag-bc2rj
    @Rag-bc2rj 2 месяца назад

    U r Right....

  • @Mrv333-nr
    @Mrv333-nr 2 месяца назад +44

    ಟ್ಯಾಕ್ಸ್ ಬಿದ್ರು ಲಾಸ್ ಏನಿಲ್ಲ ಅದೇನ್ ದುಡಿದ ದುಡ್ಡ 😂😂😂🤦‍♂️🤦‍♂️

    • @youtub2585
      @youtub2585 2 месяца назад

      Lofar ರಾಜಿಕಿಯಾದವರು ತಿನ್ನುದೋ ಅವರ ಅಪ್ಪ ದುಡಿದಿರೋದ ನಮ್ಮ ದುಡ್ಡು😮

    • @azadrk1577
      @azadrk1577 2 месяца назад

      ಹೊಟ್ಟೆ ಉರಿ

    • @Dontwastetime_Ok
      @Dontwastetime_Ok 2 месяца назад

      Free yar kodtare ? 500rs. Risk thagondidare Thane.. nonsense comment.

    • @Mrv333-nr
      @Mrv333-nr 2 месяца назад

      @@Dontwastetime_Ok 500 rs ಗೆ 12 ಕೋಟಿ ಸಿಕ್ಕಿಲ್ವಾ ನಾನ್ಸೆನ್ಸ್ 😂😂🤦‍♂️🤦‍♂️ಏನೋ 500 ಗೆ ನಿಮ್ ತಾತ ಕೊಡ್ತಾರೆ 12 ಕೋಟಿನ ರಿಸ್ಕ್ ಅಂತೇ ಪೆದ್ದಣ್ಣ

    • @Mrv333-nr
      @Mrv333-nr 2 месяца назад

      @@azadrk1577 ನನಗೆ ಯಾಕೆ ಹೊಟ್ಟೆ ಉರಿ ನಾನು ಕೂಡ ಲೈಫ್ ಅಲ್ಲಿ ದೊಡ್ಡ ದೊಡ್ಡ ಗುರಿ ಇಟ್ಕೊಂಡಿರೋ ಮನುಷ್ಯ ಅಂದಾಗ ನಂಗೆ ದೊಡ್ಡ ದೊಡ್ಡ ಶ್ರೀಮಂತ ವ್ಯಕ್ತಿನಾ ನೋಡಿದ್ರೆ ಖುಷಿ ಆಗುತ್ತೆ

  • @sanjayKala-e1e
    @sanjayKala-e1e 2 месяца назад

    Which date?

  • @manjunathmanju-tt5ff
    @manjunathmanju-tt5ff 2 месяца назад +1

    ಆರ್ ಟಿ ವಿ ಫೈವ್ ಪ್ರಮೋದ್ ರಮಾ ಖಾನ್

  • @AbdulSinan-i4k
    @AbdulSinan-i4k 2 месяца назад +1

    1cr car .😂1cr house🎉than 13cr mony😮😮😮god blessed him🎉🎉🎉😊

  • @IndianCM-pp4ys
    @IndianCM-pp4ys 2 месяца назад

    Thank godi ji

  • @BRO_Code143
    @BRO_Code143 2 месяца назад

    Nice information

  • @sathishdn1015
    @sathishdn1015 2 месяца назад +2

    I love India 🇮🇳
    but I hate GOVERNMENT

  • @sanjayKala-e1e
    @sanjayKala-e1e 2 месяца назад

    Which date

  • @santoshjsanthosha8717
    @santoshjsanthosha8717 2 месяца назад

    💯 sir

  • @ravichandrams1933
    @ravichandrams1933 2 месяца назад

    Altar Baha'i God bless you

  • @MahaboobMahaboob-c1e
    @MahaboobMahaboob-c1e 2 месяца назад

    👌💚💪💥

  • @electricalmep5309
    @electricalmep5309 2 месяца назад +11

    Government not for people, People for Government 😂They are blame Owranzeeb tax

  • @ramachandrabhat6770
    @ramachandrabhat6770 2 месяца назад +1

    Tax ಬರುತ್ತೆ ಇದಾರೆಲ್ಲಿ ಏನು ವಿಶೇಷ?

  • @PraveenT-oi7rl
    @PraveenT-oi7rl 2 месяца назад

    🔥🔥👌

  • @RakshithRashu
    @RakshithRashu 2 месяца назад +9

    ನೀನ್ ಮಾತಾಡಿದ್ದೆಲ್ಲ ರೂಲ್ಸ್ಲಾಟರಿ ಟಿಕೆಟ್ ಮೇಲೆ ಇರುತ್ತೆ ಅದರ ಬಗ್ಗೆ ತಿಳ್ಕೋ ತಿಕನ್ ತಿಕ್ ನನ್ ಮಾತಾಡಬೇಡ😂

  • @abdhulaazeez7003
    @abdhulaazeez7003 2 месяца назад

    karnataka ❤️❤️

  • @masukeko6143
    @masukeko6143 2 месяца назад +6

    ಅಂದ್ರೆ ಇಲ್ಲಿಯವರೆಗೆ ನಿನಗೆ ಟ್ಯಾಕ್ಸ್ ಬಗ್ಗೆ ಗೊತ್ತಿರಲಿಲ್ಲ ಅಂತ ಕಾಣುತ್ತೆ.... ಟ್ಯಾಕ್ಸ್ ಬಗ್ಗೆ ಯಾವತ್ತೂ ಎಲ್ಲರಿಗೂ ಒಂದೇ ರೂಲ್ಸ್ ಇದ್ದೇ ಇದೆ......

  • @tradingoflife1444
    @tradingoflife1444 2 месяца назад

    Importent point ress this point ☝️

  • @Uranus-th6wz
    @Uranus-th6wz 2 месяца назад

    Taxing like england but services like somalia. Wow what a country

  • @vasnthabhandari1313
    @vasnthabhandari1313 2 месяца назад

    ಸುಪರ್ 🎉

  • @lifeisgood7990
    @lifeisgood7990 2 месяца назад

    15 croos baruthe ❤❤❤❤

  • @Madanike
    @Madanike 2 месяца назад

    ಪ್ರಶ್ನೇ ಮಾಡೋರಿಲ್ಲ sir ನಮ್ಮ ದೇಶದಲ್ಲಿ

  • @SreeramBhat-r7z
    @SreeramBhat-r7z 2 месяца назад +7

    ಇಲ್ಲಿಗೆ ಟ್ಯಾಕ್ಸ್ ಮುಗಿಯುದಿಲ್ಲ. Income tax ಬೇರೆ ಇದೆ. ಅದು ಕೆಲವು ಸಮಯದ ನಂತರ ಬರುತ್ತೆ.

  • @ypstar
    @ypstar 2 месяца назад

    Crypto payment withdraw means

  • @MrPrshenoy
    @MrPrshenoy 2 месяца назад

    ಸ್ವಾಮಿ ನಾವು ಕಷ್ಟ ಪಟ್ಟು ಗಳಿಸಿದ ಹಣದ ಮೇಲೆ ತೆರಿಗೆ ಕಟ್ಟುವುದಿಲ್ಲವಾ.
    ಮರೆಯಬೇಡಿ, ಹಿಂದೆ ತೆರಿಗೆಯ ದರ ಜಾಸ್ತಿ ಇತ್ತು.

  • @sewingfolderattachments
    @sewingfolderattachments 2 месяца назад +22

    ದುಡ್ಡು ಬಂದಮೇಲೆ ಬಡವ ಹೇಗೆ ಆಗ್ತಾನೆ,ಕೋಟ್ಯಾಧಿಪತಿ ಆದ್ಮೇಲೆ ತಸ್ ಕಟ್ಟಲೇಬೇಕು,😂ನೀನು ಯಾಕೆ ಹೀಗೆ ಆಡ್ತಿಯ,

  • @mallikarjungumgol3867
    @mallikarjungumgol3867 2 месяца назад

    All the best God bless him

  • @HUNTING_WITH_RIDE
    @HUNTING_WITH_RIDE 2 месяца назад

    Kerala 👍

  • @sewingfolderattachments
    @sewingfolderattachments 2 месяца назад +11

    ಇದು ಮೊದಲಿಂದಲೂ ಇರುವುದೆ,ಹೊಸದೇನೂ ಅಲ್ಲ,ಎಲ್ಲ ದೇಶಗಳಲ್ಲಿಯೂ ಹೀಗೆ ಕಾನೂನು ಇರುವುದು,

  • @hareeshamoolya1886
    @hareeshamoolya1886 2 месяца назад +1

    ಟ್ಯಾಕ್ಸ್ ಕಟ್ಲಿ

  • @SampathBr-g9g
    @SampathBr-g9g 2 месяца назад +2

    Rs. 500 /= ge 25 koti lottery bandhidhe andhre tax kattodhu kastaana?

  • @BalaKrishna-gs5ri
    @BalaKrishna-gs5ri 2 месяца назад

    ದೇವರು
    ಒಳ್ಳೆದು ಮಾಡಲಿ 🙏

  • @JacinthaDcunha
    @JacinthaDcunha 2 месяца назад

    Yes your correct

  • @malgudienterprises
    @malgudienterprises 2 месяца назад +32

    ಕಷ್ಟ ಪಟ್ಟು ದುಡ್ಡು ಅಲ್ಲಾ ತಾನೆ 30 ಏನು 40 ಹೋಗಲಿ
    ಅವನಿಗೆ ಬೇಜಾರು ಆಗಿದ್ದರೆ ಹೇಳಿ 500 ಟಿಕೆಟ್ ನ ನಾನೇ 5000 ಕೊಟ್ಟು ತಗೋಳ್ತೀನಿ
    😂😂😂

    • @PramodPramod-kq2vk
      @PramodPramod-kq2vk 2 месяца назад

      ಎಲ್ಲ ಮುಗ್ದ್ಮೇಲೆ ಏನ್ ತೆಗಿಯೋದು ನೀನು

    • @M89733-f
      @M89733-f 2 месяца назад

      15 year inda tagoltha iddidu laksha gattale loan ide ante aahide

    • @Benkibenki-
      @Benkibenki- 2 месяца назад +5

      ನಿಮ್ಮ ಅವ್ವನ ನಿಮ್ಮ ಅಕ್ಕನ ಕಳಿಸು ಫುಲ್ ರಾತ್ರಿ 😂😢😊

    • @Anonymous-yg8yb
      @Anonymous-yg8yb 2 месяца назад +1

      ​@@Benkibenki-ಇಂತ ಜನರಿಗೆ ನೀವು ಕೊಟ್ಟಿರೋ reply ಸರಿ

  • @Saji313
    @Saji313 2 месяца назад +1

    bcci ge tax illa middle class janrige mathra tax

  • @tejashmyageri5047
    @tejashmyageri5047 2 месяца назад

    Good decision by government ❤

  • @aafiqmonu508
    @aafiqmonu508 2 месяца назад

    Very ಗುಡ್ news👍

  • @aishwaryacyber7741
    @aishwaryacyber7741 2 месяца назад

    nija sir

  • @anjan.kumar.1405
    @anjan.kumar.1405 2 месяца назад

    Hello
    Tax katle beku aste,
    Remaining 15cr he hand
    It's good amount

  • @icinemascenes8006
    @icinemascenes8006 2 месяца назад

    udri amount ge tax I'd de yav dakke idbeku sir tax

  • @sachinsachu3529
    @sachinsachu3529 2 месяца назад +4

    ಟ್ಯಾಕ್ಸ್ ನಾನ್ ಕಟ್ಟ್ತೀನಿ. ನಿನ್ಗೆ ಲಾಟ್ರಿ ಸಿಕ್ರೆ ನನ್ಗೆ ಕೊಡು.

  • @khanhameed6672
    @khanhameed6672 2 месяца назад +4

    Andhbakth burnol pls😂😂😂

    • @shekarshaha5661
      @shekarshaha5661 2 месяца назад

      always who is remember the name of god without Reason, he is the Andhbhakt,becouse that himself doesn't have Confident ,he is a Andhbhakt, they doesn't believe themselves he is the Andhbhakt, Always they believe to god without any struggle, he is real Andhbhakt, I think You will understand who is real Andhbhakt,😂

  • @AbhiSsn
    @AbhiSsn 2 месяца назад

    Last year nange 12croce lottery bandide sir 🎉

  • @SumaMahadeva-m2z
    @SumaMahadeva-m2z 2 месяца назад +1

    Daily keraladalli ticket tagondu tagondu adestu jana halagiddaro ....

  • @Everevolvingguy
    @Everevolvingguy 2 месяца назад

    Why you are not saying agent commission.??

  • @3Guttu
    @3Guttu 2 месяца назад

    Olled Agly 🎉🎉