ಬರಿ 110 ರೂ ಗೆ 1 kg ಮಿಕ್ಸರ್, ಖಾರ, ಚಿಪ್ಸ್, ಬೇಗ ಬೇಗ ಬನ್ನಿ Just 110 rupees for 1 kg mixer, savoury, chip
HTML-код
- Опубликовано: 15 янв 2025
- ಬರಿ 110 ರೂ ಗೆ 1 kg ಮಿಕ್ಸರ್, ಖಾರ, ಚಿಪ್ಸ್, ಬೇಗ ಬೇಗ ಬನ್ನಿ ಇಡೀ ಬೆಂಗಳೂರಿನಲ್ಲಿ ಎಲ್ಲಿಯೂ ಸಿಗದ ಅತಿ ಕಡಿಮೆ ಬೆಲೆಯಲ್ಲಿ ಮಿಕ್ಸ್ಚರ್ ಕಾರಬೋಂದಿ ಚಿಪ್ಸ್ ಇನ್ನೂ ಮುಂತಾದ ಕುರುಕಲು ತಿಂಡಿಗಳು ಬೆಂಗಳೂರು ತ್ಯಾಗರಾಜ ನಗರ ಮುಖ್ಯರಸ್ತೆಯ ಪ್ರೀತಮ್ ಕಾಂಡಿಮೆಂಟ್ಸ್ ಇಲ್ಲಿ ದೊರೆಯುತ್ತದೆ ಈ ಅಂಗಡಿಯೂ ಶನೇಶ್ವರ ದೇವಸ್ಥಾನದ ಪಕ್ಕದಲ್ಲಿ ಇದೆ ತ್ಯಾಗರಾಜನಗರ ಬಸ್ಟಾಪ್ ಅಥವಾ 31 ಬಸ್ಟಾಪ್ ಎಂದು ಕರೆಯುತ್ತಾರೆ
Just 110 rupees for 1 kg mixer, savoury, chip come soon Mixer Karabondi Chips and other crunchy snacks at the cheapest price we never get anywhere in Bangalore except Pritam Condiments, this shop is located in Bangalore Thyagaraja Nagar Main Road This shop landmark is next to Shaneshwara Temple called Thyagaraja Nagar Bustop or 31 Bustop.
#ಮಿಕ್ಸರ್, #ಖಾರ, #ಚಿಪ್ಸ್, #ಘಾಟೆ, #ಹೋಲ್ ಸೆಲ್ ಮಿಕ್ಸರ್ ಅಂಗಡಿ, #mixer, #khara, #chips, #ghate, #holsale mixer shop,
#ಮಿಕ್ಸರ್ #ಖಾರ #ಚಿಪ್ಸ್ #ಘಾಟೆ #ಹೋಲ್ ಸೆಲ್ ಮಿಕ್ಸರ್ ಅಂಗಡಿ #mixer #khara #chips #ghate #holsale mixer shop #surisante #suri #sante #market #sirisante #siri sante #badukina buthi #kalamadyama #digital madyama #street #food #indian street food #food street #food india #food compilation #street of food #food street india #best street food #street food video #street food market #street food master #kannada #karnataka #in Bangalore #foodhouse #foodspot #foodlocation #foodstreet #streetfood #food #foodlover #foodblog #foodlog #foodinblr #foodinbangalore #hotel #foodinkarnataka #foodinindia #goodfood #good #bad #badfood
#inBangalorefoodhouse #inBangalorefoodlocation #inBangalorefoodspot #inBangalorefoodstreet #foodstreetinBangalore
#inIndiafoodhouse #inIndiafoodlocation #inIndiafoodspot #inIndiafoodstreet #foodstreetinindia#goodlocationforfood #goodhouseforfood #goodspotforfood #goodfoodstreet #goodstreetfood #badstreetfood #badfood#whereis #whereislocationforfood #whereisfoodhouse #whereisgoodfood#wereis #wereislocationforfood #wereisfoodhouse #wereisgoodfood#whereislocationforgoodfood #whereisgoodfoodspot #whereisfoodhouse #whereisgoodfoodhouse
#howtogo #howtogoto #idly #vada #figurrice #palav #dosa #puliyogare #lemenrice #chapati #puri #ragiball #idlyshop #masalavada #masalavada #halifood #halistylefood #upesarasaru #upesarasarumudde
#oniondosa #oniondose #goodoniondosa #badoniondosa #bestfood #beststreetfood #bestoniondosa #bestidli #kuttuparota #pudidosa
#foodies #foodie #hotel stories #breakfast #lunch #dinner #foodstagram #blogging #vloginkarnataka #vloginkannada #Vlog #storiesinkannada #kannadastories #stories #successful #moticational #travelvlog #bangaloreyoutuber #karabondi, #churumuri, #maddurvade, #avalakki, #jamunu, #jangir, #sweet, #khara, #sweetkhara, #champakali, #mysorepak, #kajubarfi, #ladu, #khajubarfi, #badusha, #sriparvatitiffincenter, #davanageremirchimandaki,
location - maps.app.goo.g...
phone - 98453 24808
please contact over whatsApp number 91647 66686 for your promotional video in over Suri Sante channel.
ಒಳ್ಳೆ ಪದಾರ್ಥಗಳಿಂದ ಈ ಬೆಲೆಗೆ ಕೊಡಲು ಸಾಧ್ಯವೇ ಇಲ್ಲ. ಯೋಚಿಸಿ, ಕೊಳ್ಳಿ, ತಿನ್ನಿ.
Ri condtion oil
Wel come dengue kaara thindi
Bakery alli marodu eedhe items thumba Jana supplier's iedheree
Prabhakar don't go that side by any chance, because you may get affected.😅😆😂😭😭🤣😃😄😄😆😆😂😀😀😭😭🤣🤣😃🤣😭😭😀😂😆😆😅
ಯಾಕ್ರೀ ಆಗಲ್ಲ.
ನೀವೇನ್ 500 ರೂಪಾಯಿಗೆ ತೆಗೆದುಕೊಂಡು ತಿಂತೀರಾ.......????
ಒಂದು ಕಿಲೋ ಫ್ಯಾಕ್ಟರಿಯಲ್ಲಿ 68/= ರೂಪಾಯಿ.
42/= ರೂಪಾಯಿ ಲಾಭ ಇಟ್ಟು ಮಾರ್ತಾಇದ್ದಾರೆ.
Supar
Good products,Good Attitude by Manjunath,God Bless you sir
Good proudctes
Good quality
Good compitition rate good luck
ಸೂಪರ್ ತಿಂಡಿ
Nice initiative
ಇವೆಲ್ಲಾ ಪದಾರ್ಥ ಗಳು ಮಾಡುವುದು ಯಾವ ಹಿಟ್ಟಿನಲ್ಲಿ ,ಮತ್ತು ಕರಿಯುವ ಎಣ್ಣೆ ಯಾವುದು.
ಮಾಡುವುದು Higenic ಆಗಿಯಾ.,,????
Ishtu kammige higenic hege kodtaare
❤❤ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ.. ಮಾಸ್ಟರ್
God blesse you sir 🙏
Quality maintain maadokaagolla sir!kalape iruthade!💯
Super sir
Godbless
Everyone is asking how this rate is possible let me explain you what happening in this line.
These days everything is being available in online including groceries in major platforms like Amazon Flipkart crosses swiggy etc
Already these people will get in heavy discounts 60 to 70% when the bulb when they purchase in bulk quantities
When the product is near expiry let's get from 15 days to one month they would not rest to sell it and they would give at dead cheap prices
This kind of business is growing so much these days
Practically looking a kilo of atta maida much cost you only 5 to 10 rupees an oil my costume just 4250
Remember these are not bad or unhygienic or low quality products it's the same high quality products which are near expiry
So it's a Win-Win situation
I completely agree this is possible if it's made in such huge quantities
😊
Health dept r corporation health/quality inspectors samples togondu ingredients used quality analysis madi periodical agy publish madabeku ..public hlth is paramount
👍👍
ಒಳ್ಳೆ materials ಹಾಕಿ ಇಷ್ಟು ಕಡಿಮೆ ಬೆಲೆಗೆ ಕೊಡಲು ಅವರಿಗೆ ತಲೆ ಕೆಟ್ಟಿದೆಯೇ.
Kerala Bakery avru yemme charbi tayarisida tindigalige viroda madalla karantakadalli but kannadadavarige kannadadavare viroda
Rajasthan sett galige thumba bele nam Karnataka alla idhu mini rajastan
Expiry date ಮುಗಿದ ಕಡಲೆ ಹಿಟ್ಟು ಮತ್ತು ಎಣ್ಣೆಯಿಂದ ಇದನ್ನು ತಯಾರಿಸಲಾಗುತ್ತದೆ
NO DOUBT GURU SATYAHELIDDIRI ILLADADIDDALLI KALLANUKODALUAGUVUDILLA ENENU GOLMAAL GOLMAAL
I am staying in thyagarajanagar only, i purchased it but quality is not there, no taste.
I purchased chips and mixture it's not upto mark.
Go for Vasavi good quality but price is high.
For potato chips go for hotchips.
Yene ayale karidida pranikoba anumana ide
Gadag nalli haki sir
Namdu one angadi ide alu 110 ge siguthe mixer
ಪಾಮ್ ಆಯಿಲ್ Special.! 😎
ಹತ್ತಿಕಾಳು ಎಣ್ಣೆ ಇನ್ನೂ ಚೀಫ್.
Tqssirverysuper
Valleyadagali sir
ದೇವರು ಒಳ್ಳೆಯದು ಮಾಡಲಿ ಸರ್ ನಿಮಗೆ
Good, all sweet stall are duping customer.lumpus buisness workout
ಒಳ್ಳೆ ಕಡಲೆಹಿಟ್ಟು, ಒಳ್ಳೆ ಅಡುಗೆ ತೈಲದಲ್ಲಿ ತಯಾರಿಸಿರೋ ಪದಾರ್ಥ ಇಷ್ಟು ಕಡಿಮೆ ದುಡ್ಡಲ್ಲಿ ಕೊಡೋದಕ್ಕೆ ಸಾಧ್ಯನೆ ಇಲ್ಲ,,
ಸತ್ಯವಾದ ಮಾತು
Loss madikondu koduthara?
ನಿಜವಾಗಿ ಆಗುತ್ತೆ,ತಾಯರಿಸುವ ಬೆಲೆಗೂ, ಗ್ರಾಹಕರಿಗೆ ತಲುಪುವ ಬೆಲೆ ಗು1×4 ಇರುತ್ತೆ ವ್ಯತ್ಯಾಸ
ಹೌದು ಬ್ರದರ್ ಒಳ್ಳೆ ಕ್ವಾಲಿಟಿ ಕೊಟ್ಟು ಈ ರೈಟಿಗೆ ಕೊಡುವುದಕ್ಕೆ ಸಾಧ್ಯವಾಗಲ
ಈತನನ್ನು ಸಂದರ್ಶನ ಮಾಡುವವನಿಗೆ ಶೆಡ್ಡಿಗೆ ಕರ್ಕೊಂಡು ಹೋಗಬೇಕು.!!😅
Thamma go check his kitchen items and all for ur youtube promotion u do like this of videos
Good price..from/sringeri Ganesh 25 years of quality.. popcorn
Shop.. malleswarm
Good blesssuuu👫👫👫👍👍🏃🏃💐👭👬🧑🤝🧑❤️❤️❤️❤️
Thinni... health upset aaguthe
Anubhavisi...jai Karnataka
Navu tagondidivi brother swalpanu teste illa tindare kemmu agutte
Please explain how they can sell at such a cheap rate. Are they giving quality and healthy condiments
These days because of complete online selling of groceries also which are near to expiry and which has small packaging defects so those would be selled at 7290 % discount. Quality refined oil of 110 my cost only 3240 and if they are doing this in bulk yes this rate is possibleh
With good taste at less price u will have always full of crowd but no one can i see then taste may be ???
Please inform the area where the preetam condimets is situated?
Marata madbeku Andre hubli ge kalusukodtire sir innu bele kammige haki kodtira
Is it good quality, just u taste
❤
🙏🙏🎉🎉
Snacks sold at cheaper prices are prepared out of vague oil.
Oil which is used. What type of flour is used
Thyaru ಮಾಡುವ place ತೊರೆಸಿ
Which oil is used?
How it’s possible to give at this price
Besan Atta costs 150 rs per kg
Address
Do you have tested Product from food licence
Online survice edya
Online supply is available?
olle Kara mixar 400 450 rete ide sir mishra peda
ಇಷ್ಟು ಕಡಿಮೆ ಬೆಲೆಯಲ್ಲಿ ಒಳ್ಳೇ ಶುದ್ಧವಾದ ಪದಾರ್ಥ ಕೊಡಲು ಸಾಧ್ಯ ತಿಳಿಸಿ ಎಲ್ಲ ಬೆಲೆ ಅಧಿಕವಾಗಿದೆ ಇದು ಎಗೆ
Addresd
THIS TPYE QUALITY U EAT ONE U WILL BE IN HOSPITAL OR ?
ಮಾಡಬಹುದು ನಮೆಗೆ 80ರೂಪಾಯಿ ಆಗುತ್ತೆ ನಾನು ತಯಾರಕ
ಕಡಲೆ ಹಿಟ್ಟು ಜೊತೆಗೆ ಅಕ್ಕಿ ಹಿಟ್ಟು ಹಾಕುತ್ತೀರಾ ಅಲ್ವಾ. ಆದರೆ ಎಣ್ಣೆ ಯಾವುದು ಉಪಯೋಗಿಸುತ್ತೀರ ?
ಸರ್ ನಾನು ಒಬ್ಬ ತಯಾರಕ ಒಂದು ಉತ್ತಮವಾದ ಖಾರ ಪದಾರ್ಥಗಳನ್ನು ಗಿರಾಕಿಗೆ ಕೊಡಬೇಕು ಅಂದ್ರೆ 110 ರೂಪಾಯಿ ಗೆ ಯಾವುದೇ ಕಾರಣಕ್ಕೂ ಗಿರಾಕಿಗಳಿಗೆ ಕೊಡಕ್ಕಾಗಲ್ಲ... ನಾನು ಒಬ್ಬ ತಯಾರಕ ನಾಗಿ ನನಗೆ ಬೀಳುವ ಕನಿಷ್ಠ ಖರ್ಚನ್ನು ಹೇಳ್ತಾ ಇದೀನಿ ... ಒಳ್ಳೆಯ ದರ್ಜೆ ಕಡ್ಲೆಬೇಳೆ 103 ಇದೆ.. ನಾವು ಉಪಯೋಗಿಸುವ ಪಾಮ್ ಆಯಿಲ್ ಅಥವಾ ತಾಳೆ ಎಣ್ಣೆ ಇವತ್ತಿನ ಬೆಲೆ 105 ಇದೆ ...ಮತ್ತೆ ಗರಂ ಮಸಾಲ ಮಿನಿಮಮ್ ರೇಟನ್ನು ಒಂದು ಕೆಜಿಗೆ 250 ಇದೆ... ಬ್ಯಾಡಗಿ ಚಿಲ್ಲಿ ಪೌಡ್ರು ಬಂದು ಕೆಜಿ 360 ..ಗುಂಟೂರು ಕಾರದಪುಡಿ 1kg 240 ಇದೆ... ಮತ್ತು ಪ್ರೊಡಕ್ಷನ್ ಕಾಸ್ಟ್ ಅದಕ್ಕೆ ಬಳಸುವಂತ ಕಡ್ಲೆಬೀಜ ಪ್ಯಾಕ್ ಮಾಡುವುದಕ್ಕೆ ಬಳಸುವಂತ ಪ್ಲಾಸ್ಟಿಕ್ ಕವರ್ ಆಮೇಲೆ ಸಾಗಾಣಿಕೆ ವೆಚ್ಚ ಅನ್ ಬ್ರಾಂಡೆಡ್ ಚೋಚೋ ಗೆ ಇರುವಂತ 5% ಜಿಎಸ್ಟಿ ಎಲ್ಲಾ ಸೇರಿದರೆ 140 ಗೆ ಕೊಡಬಹುದು ..ಆದರೆ ಕಡ್ಲೆ ಹಿಟ್ಟಿಗೆ ಶೇಕಡ 20 ಪ್ರಮಾಣದ ಅಕ್ಕಿ ಹಿಟ್ಟು ಮಿಕ್ಸ್ ಮಾಡ್ಕೊಂಡ್ರೆ 130 ಗೆ ಸಪ್ಲೈ ಕೊಡಬಹುದು.. ಆದರೆ ಇಲ್ಲಿ 110 ಗೆ ಚೋಚೋ ನೇರವಾಗಿ ಗ್ರಾಹಕರಿಗೆ ಸಿಗ್ತಾ ಇದೆ ಅಂದ್ರೆ ಅದು ಗುಣಮಟ್ಟ ಕಡಿಮೆ ಇರುವಂತ ಕಾರ ಪದಾರ್ಥ ಅಥವಾ ಚಿಪ್ಸ್ ಆಗಿರಬಹುದು... ಮತ್ತು ನೀವು 100 ರೂಪಾಯಿ ಕಾರ ಪದಾರ್ಥ ಕೊಡಬೇಕು ಅಂದ್ರೆ ಭವಿಷ್ಯ ಕಡ್ಲೆಹಿಟ್ಟು ಬಳಸುತ್ತಾನೆ ಇಲ್ಲ ಅಂತ ಕಾಣಿಸುತ್ತೆ ಅಂದ್ರೆ ಕಳಪೆ ಗುಣಮಟ್ಟದ ಕಾರ ಕೊಡುತ್ತಿದ್ದೀರಾ ಅಂತ ಆಗುತ್ತೆ
Nemma adress contact no pls sir...
Nammage wholesale hagi items beku sir...
Business madlike
Photo number display madabekittu
ನಾವು ಬಿಸರಹಳ್ಳಿಯವರುಸರ
🎉
ಯಾವ ಎಣ್ಣೆ ಬಳಸುತ್ತೀರಾ, ತಿಳಿಸಿ.
Possible when there low margin, high sales, retail stores are cheating public
ಇದನ್ನು ಉತ್ಪಾದಿಸುವ ಸ್ಥಳ ತೋರಿಸಿಬಿಡಿ
Why not you opening in Malleswaram
You have such shops in Malleswaram already. At 8th cross bus stop, margosa road. Lots of shopkeepers buy in bulk from these shops. Shenoys?
ನಾನು ಇಲ್ಲಿ ಖಾರ ಮಿಕ್ಚರ್ ತಗೊಂಡಿದೀನಿ... ಕ್ವಾಲಿಟಿ ಏನು ಚೆನ್ನಾಗಿರಲ್ಲ.. ಅದು ಗಾಳಿಗೆ ಇಟ್ಟರು ಗಟ್ಟಿ ಆಗಿರತ್ತೆ.. ಮೃದು ಆಗುವುದಿಲ್ಲ
This type mixture you can get kp agrhara magdi road
ಹುಳು ಬಂದು ಬಿಸಾಕುವ ದಿನಸಿ ಮಾಡಿದ್ರೆ.. ಈ ಬೆಲೆಗೆ ಕೊಡಬವುದು 🚜😮😅
Online shopping available?
98453 24808 pls call them tqu
ಸ್ವೀಟ್ mart ಗಳು looting mart, 175₹ತಯಾರಾಗೋ ಜಿಲೇಬಿ, 500₹ ಮೇಲೆ ಮಾರುತ್ತಾರೆ, 800₹1000₹😭
ಫ್ರೈ ಮಾಡೋದು ಡಾಲ್ಡದಲ್ಲಿ ಅದಕ್ಕೆ ಇಷ್ಟು ಕಡಿಮೆ ಬೆಲೆ
No. Palm oil.
Location.?
Adress pls
Kadalehittinda madida mixer alla jolada hittu
Akki hittu
Come to Whitefield, Royal Mart 1kg mixer 99rs and half kg 59rs
ಇವರು ನನಗೆ ಗೊತ್ತು
ಈಗ ಇರೋ.... ಎಣ್ಣೆ ರೇಟಿಗೆ.. ಇಷ್ಟು ಕಡಿಮೆ ರೇಟಿಗೆ... ಹೇಗೆ ಮಾರೋಕ್ಕೆ.... ಸಾಧ್ಯ.... ಯೋಚಿಸಿ.. ಇಲ್ಲಿನ ತಿಂಡಿಗಳನ್ನು ಕೊಂಡು ಕೊಳ್ಳಿ
Impossible quality qestion health questions.
Home delivery available ? Please message.
9845324808 tqu
Check FSSAI LICENCE AND BUY.
ಮಾರ್ಕೆಟ್ ಅಲ್ಲಿ ಇನ್ನು ಕಮ್ಮಿ ಇದೆ
Preetam condiments, why ru
98453 24808 call them tqu sir
ಬೇಕರಿ ಐಟಮ್ಸ್ ತಯಾರಿ ಮಾಡುವವರು ಅಂಗಡಿಗಳಿಗೆ ಕೇವಲ 100 ರೂಪಾಯಿಗೆ ಸೇಲ್ ಮಾಡ್ತಾರೆ. ರಿಟೇಲ್ ಅಂಗಡಿ ಅವರು ಒಂದಕ್ಕೊಂದು ಪ್ರಾಫಿಟ್ ಇಟ್ಟು 150 ರಿಂದ 200 ರೂಪಾಯಿಗೆ ಮಾರಾಟ ಮಾಡುತ್ತಾರೆ ಮಾಡುತ್ತಾರೆ
How to give so cheaper for Rs.110/- per Kg.
No chance that too in this business. What is the Profit he is
getting ? God only knows
Taste & take Thanks
85kg
Address not given ?
98453 24808 pls call them tqu sir
At 150 pee kg oil it is impossible
ಡಬಲ್ ಅಲ್ಲ ಸಾರ್ ₹400/kg sir ಹೊರಗಡೆ
Appa tande modlu address helappa
Tyagarajanagar bus stop, Sampath angadi yeduruge ಬರುತ್ತೆ.
Really you are great person God bless you sir🙏🙏🙏🙏🙏 please location and phone number please
Ond kg kadle hittu 110rs guru 😂😂😂
Yes 😅
ಕಡಲೆ ಹಿಟ್ಟು 1kg ಗೆ 120 ರೂ.
ವಿಡಿಯೋ ಮಾಡಕ್ಕೆ ಮುಂಚೆನೇ ಏನೇನು ಪ್ರಶ್ನೆಗಳನ್ನ ಕೇಳ್ಬೇಕು ಅಂತ ತಯಾರಿ ಮಾಡ್ಕೊಳಿ. ಜಾಗಕ್ಕೆ ಹೋದ ಮೇಲೆ ಯೋಚನೆ ಮಾಡೋದ್ ಅಲ್ಲ.
120 rupayge Ella Kade 1kg siguthe og ree
Thindonu yama loka
ಯಾರೂ ಎಂದೂ Nambolla ಇಂದಿನ ದಿನಗಳಲ್ಲಿ paap ಅವರ ಅಂಗಡಿ ಸಹಿತ ಹೆಸ್ರು ಕೆಡುತ್ತದೆ
No chance,
Rice mixture 😅😂
😂
Rasteyalli nintu bayi chapparsta tinavvaru dayavittu negative comments maada baradu 🤣😂🤣😂
ಚೆನ್ನಾಗಿಲ್ಲ. ಕಡಿಮೆ ದರ್ಜೆಯ ಪದಾರ್ಥ ಗಳು.
1 kg banana chips in mysore and chamarajnagar is 140 to 200 rs
Where exactly in Mysore? Share location
Mob nomber kodi sir
Phone no.please. when we come nearby atleast we can ask the route.
98453 24808 tqu