Sanjana Galrani Lashes Out At Prashant Sambargi

Поделиться
HTML-код
  • Опубликовано: 18 ноя 2024
  • Sanjana Galrani Lashes Out At Prashant Sambargi
    #PublicTV #PrashantSambargi #SanjanaGalrani
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On RUclips At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on RUclips: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии • 685

  • @kalingag369
    @kalingag369 4 года назад +199

    ಸಂಜನಾ... ಸಾಕು.... ಡ್ರಾಮಾ....ಸೂಪರ್ ಇಂದ್ರಜೀತ್.... sir.... ನಿಮಗೆ ಒಳ್ಳೆವರ ಸಪೋಟ್ ಇದ್ದೆ ಇರುತ್ತೆ.... ಡೋಂಟ್ ವರಿ ಮುಂದುವರಿಯಿರಿ

  • @prathapshetty2613
    @prathapshetty2613 4 года назад +89

    ವಾಣಿ ಜಯ ಮಂಡಳಿ ಅಲ್ಲ ಮೇಡಂ ಅದು ವಾಣಿಜ್ಯ ಮಂಡಳಿ ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ 🤣🤣🤣🤣🤣

  • @chandrashekark723
    @chandrashekark723 4 года назад +29

    ಇಂತಹ ಮುರುಬಿಟ್ಟೋರಿಗೆ ನಾವೆಲ್ಲ ಸಪೋರ್ಟ್ ಮಾಡಿ ಫಿಲ್ಮ್ ನೋಡಿ. ನಟಿಯ ರನ್ನಾಗಿ ಮಾಡಿ ನಮ್ಮ ರಾಜ್ಯದ ಮಾನ ನಾವೇ ಹರಾಜು ಹಾಕಿಕೊಂಡಿದ್ದೇವೆ

  • @horroravatar8971
    @horroravatar8971 4 года назад +59

    ರಾಹುಲ್ ಇಡೀ bangaloreಗೇ ಪರಿಚಯ ಅಂತೇ... ಲೌಡ 😀😀😀😀😀😆😆😆😆

  • @tejaschandra543
    @tejaschandra543 4 года назад +48

    Sanjana roasted public TV

  • @ganeshb.y.7732
    @ganeshb.y.7732 4 года назад +73

    Bunty - ನಿಂಗಿದು ಬೇಕಿತ್ತಾ ಮಗನೇ 😆😆😆

  • @venkateshb2179
    @venkateshb2179 4 года назад +108

    ಹೆಸ್ರು ಕೆಡಿಸ್ತಿದ್ದವ್ರು ಮಾದ್ಯಮದವ್ರಲ್ಲ.ಕೆಡಸ್ತಿರೋದು ನಿನ್ನಂತವ್ರು.ನಿನ್ನ ಮಾತಿನಲ್ಲೇ ತಿಳಿಯುತ್ತೆ ನೀನೆಂತ ಚಿಂಗಾಲಿಅಂತ.

  • @rdcreations2166
    @rdcreations2166 4 года назад +112

    ಪಬ್ಲಿಕ್ ಟಿವಿ ಯವರಿಗೆ ಬುದ್ದಿ ಇಲ್ಲ . ಬೆಳಿಗ್ಗೆ ಫೋನ್ ಮಾಡಿದಾರೆ.😂😁😇😁😂😆😂😁😇😇😁 ಸಾಯಂಕಾಲ ಈಕೆ ಕುಡಿದು ಟೈಟ್ ಆದಾಗ ಫೋನ್ ಮಾಡಬೇಕಿತ್ತು. 😇😁😇😂😆😂😇😁😇😂😆

    • @rajanihegde1813
      @rajanihegde1813 4 года назад +3

      😀😀😀😀🤣

    • @kirannaik225
      @kirannaik225 4 года назад +3

      Supper bro😂😂

    • @Lohith_Logistics
      @Lohith_Logistics 4 года назад +2

      🤣🤣 super Guru... Awaga.. mimickry style scolding kuda aachey baradhu

    • @krishnajunk
      @krishnajunk 4 года назад +3

      ಸಖತ್ Idea Guru 😀😀👍

    • @Preethugowda
      @Preethugowda 4 года назад +2

      😂😂😂

  • @shailab9349
    @shailab9349 4 года назад +28

    Hey Arun, in the end Sanjana scolded you only man.

  • @manjumanju7712
    @manjumanju7712 4 года назад +29

    ಸಾರ್ ನಿಮಗೂ ಸೇರಿಸಿ ಬೈದಿದ್ದಾಳೆ ಅದರಲ್ಲೇನು ಡೌಟ್ ಬೇಡ ಇವಳು ಪಕ್ಕ ಕಿಲಾಡಿ

  • @hindu263
    @hindu263 4 года назад +61

    ಅವರ ಒಂದು ಮಾತು ನನಗೆ ಅರ್ಥ ಆಗಲಿಲ್ಲ ಜಗತ್ತಿನಲ್ಲಿ ಯಾರಾದರೂ ನಾಯಿ ಬೊಗಳಿದರೆ ಬಟ್ಟೆ ಬಿಚ್ಚಾಕ್ಕೊಂಡು ಆಚೆ ಬಂದು ನಾಯಿನ ಓಡಿಸುತ್ತಾರ

    • @rdcreations2166
      @rdcreations2166 4 года назад +10

      ಯಾಕೆಂದರೆ ನಾಯೀನೂ ಬಟ್ಟೆ ಹಾಕಿಕೊಂಡಿರಲ್ಲ ಅದಕ್ಕೇ 😇😂😆😂😇😁😇😂😆

    • @rakeshraki4900
      @rakeshraki4900 4 года назад +2

      🙊🙄😆😂😂😂😂😂

    • @allgkkannada2662
      @allgkkannada2662 4 года назад +2

      @@rdcreations2166 en reply kotte guru

    • @Lohith_Logistics
      @Lohith_Logistics 4 года назад +3

      😅😅 naananthu.. night disturb maddhra cleanagi tracks & Ramraj add banyan hakond aachey bhandh, naayi odsadhu

    • @savitabhovi9165
      @savitabhovi9165 4 года назад +1

      Nim comment nodi nakku nakku sakaytu

  • @NaveenKumar-xz4df
    @NaveenKumar-xz4df 4 года назад +35

    Bunty neeno nin prashneno, journalism ge waste Kano neenu... Adke ranganna ninge ugyodu

    • @meghaudesh5951
      @meghaudesh5951 4 года назад +4

      Actually she is right

    • @meghaudesh5951
      @meghaudesh5951 4 года назад +1

      If we.... i think we would have reacted the same

  • @DevaRaj-tp2py
    @DevaRaj-tp2py 4 года назад +49

    ಗಾಂಜ ಲೀಗಲ್ ಮಾಡನ್ ಬನ್ನಿ ಕರ್ಕೊಂಡ್ ಬಂದು ಕುಳಿತಿದ್ದರು ಇದು ಯಾವ ಲೆಕ್ಕ

  • @saphirereens
    @saphirereens 4 года назад +22

    This anchor doesn’t hve any girl frds I guess so time pass with sanjana

  • @kamleshskp5271
    @kamleshskp5271 4 года назад +15

    14:25 ನೀವು ಈ ವೀಡಿಯೋ ಗೆ ಬಂದಿರುವ ಕಾರಣ ಇಲ್ಲಿ ಸಿಗತ್ತೆ 😁😀😂

  • @dr.prashant7182
    @dr.prashant7182 4 года назад +9

    Bunty ನಿಂಗೊಬ್ಬನಿಗ್‌ ಬಿಟ್ಟು ಎಲ್ಲರಿಗು ಗೊತ್ತಾಯಿತು ಗರು ಕೊನೆಗೆ ಆ ಯಮ್ಮ ಉಗದಿದ್ದು ನಿನ್ನೆ ಅಂತ 😅

  • @saraswathibm3400
    @saraswathibm3400 4 года назад +14

    I dont know whether she in involved or had used but today whatever she said is right

  • @ArjunJavaProject
    @ArjunJavaProject 4 года назад +53

    ಅರುಣ ಸೂಪರ್ ರಿ, ನೀವು ಎಲಾ ಬಿಚ್ಚಿ ಇಟಿದಿರಾ. ? ಇವಳು ಮಾತಾಡೋ ರೀತಿಯಲ್ಲಿ ಭಯಾ ಇದೆ ಇವಳಿಗೆ, ಪೊಲೀಸ ಸರಿಯಾಗಿ ವಿಚಾರಿಸಬೇಕು .

    • @armageddon9349
      @armageddon9349 4 года назад +3

      Haudu bidappa ella bichbitta nimm arun.. koneg makakke hugudru nimgalla adu elrigru antha heli aa lady hogiddu maryade madiddlu.. 😆

    • @ArjunJavaProject
      @ArjunJavaProject 4 года назад +1

      @@armageddon9349 ಅವಳು ಭೈಡ್ಲು , ಅರುಣ್ ಕೂಡಾ ಕೇಳಿದರಲ್ಲಾ ನನ್ಗೆ ಹೇಳ್ತಾ ಇದೀರಾ ಜನರಿಗೆ ಹೇಳ್ತಾ ಇದೀರಾ ಅಂತಾ. ಆದರೂ ಮಾನಾ ಮರಿಯಾದೆ ಅವಳದೇ ಹೋಯಿತು, ಅರುಣ್ ಚನಾಗಿನೆ ಮಾಡ್ಕೊಂಡಿದ್ದಾರೆ.

  • @rudreshdb
    @rudreshdb 4 года назад +27

    CCB : ಸೇಸಮ ಸೇಸಮ್ಮ ಬಾಗ್ಲು ತೇಗ್ಯಮ್ಮ

  • @dhananjayaramayyamr9229
    @dhananjayaramayyamr9229 4 года назад +5

    ತೂ ನಿಮ್ಮ ಚಾನಲ್ ಗೆ ರಾಯಣ್ಣನ ಪ್ರತಿಭಟನೆ ನಡೆಸಿದರು ತೋರಿಸು ತಾಕತ್ತು ಇಲ್ಲ ನಿಮಗೆ ಇವಾಗ ಸಿನಿಮಾ ರಂಗದಲ್ಲಿ ಗಾಂಜಾ ಸೇವನೆ ಮಾಡುತ್ತಾ ಇದ್ದಾರೆ ಅಂತ ತೋರಿಸಿ ನಿಮ್ಮ ಹೆಂಡತಿ ಮಕ್ಕಳು ಅಪ್ಪ ಅಮ್ಮ ಅಕ್ಕ ತಂಗಿ ಅಣ್ಣ ನಿಮ್ಮ ಸಂಬಂಧಿಕರನ್ನು ಸಾಕುವ ಬದಲು ಹೆಸಿಗೆ ತಿನ್ನಿ ತೂ ಪಬ್ಲಿಕ್ ಟಿವಿ ಸುವರ್ಣ ನ್ಯೂಸ್ ದಿಗ್ವಿಜಯ್ ನ್ಯೂಸ್

  • @bhaskaraas9160
    @bhaskaraas9160 4 года назад +44

    3 bittavaru oorige doddavalu.dagar rani !

  • @bhavananarayan4523
    @bhavananarayan4523 4 года назад +19

    She is 🔥 no one can even dare to talk in front of her 🤣🤣🤣🤣🤣🤣🤣🤣🤣

    • @lifeisbeautiful4371
      @lifeisbeautiful4371 4 года назад +1

      YES AND PEOPLE IN MEDIA SANDALWOOD AND IN COMMENT SECTION ARE SUCH MISOGYNIST.

    • @bhavananarayan4523
      @bhavananarayan4523 4 года назад +1

      @@lifeisbeautiful4371 can't agree more

    • @sachin3378
      @sachin3378 4 года назад

      Ranganna irbekittu... avlu dodd sule

    • @sharadaproducts4717
      @sharadaproducts4717 4 года назад +1

      Dodda mindri

    • @bcp2795
      @bcp2795 4 года назад

      ಸೂಳೆಯರು ಹಾಗೆ

  • @thambrahallidevarajacls
    @thambrahallidevarajacls 4 года назад +54

    Akka anna ಸಂಬಂಧಕ್ಕೆ ನಿಮ್ಮಂತ್ವರಿಂದ ಕಳಂಕ

  • @ravipoojariravipoojari6967
    @ravipoojariravipoojari6967 4 года назад +10

    ಹೀರೊ ಗಳ ಹೆಸರು ಹೇಳೋಕೆ ಯಾರಿಗೂ ಮೀಟ್ರು ಇಲ್ಲ ಪಾಪ ಈ ಹೀರೋಹಿನ್ ಗಳನ್ನು ಹಾಕೊಂಡು ಉಜ್ಜಿ ತು ನಿಮ್ಮ ಸಿಸ್ಟಮ್ಗೆ ನನ್ ಏಕಡ್ಡ

  • @harishgowda4195
    @harishgowda4195 4 года назад +32

    Amma Sanjana neenu fullu tight agi malleshwaram nalli allaaadkondu hogirodu naavu nodidri, ninge ivaga shame aagtha idiya 😁😁

  • @ashokkumar-hp7bs
    @ashokkumar-hp7bs 4 года назад +30

    ಇನ್ನೊಬ್ಬರ ಬಗ್ಗೆ ಹೀಯಾ‌ಳಿಸಿ ಮಾತನಾಡುವ ಅಧಿಕಾರವನ್ನು ಈ ಸಂಜನಾ ಗೆ ನೀಡಿದವರು ಯಾರು? ಈಕೆ ತಾನು ಬೀದಿನಾಯಿಯಂತೆ ಬೊಗಳತೊಡಗಿರುವುದು ಎಷ್ಟು ಸರಿ? ಅದರಬದಲು ನೇರವಾಗಿ ಸಿಸಿಬಿಗೆ ಬಂದು ಪ್ರಶಾಂತ್ ನಿಂಬರ್ಗಿ ವಿರುದ್ಧ ಹೇಳಿಕೆ ನೀಡಬಹುದಲ್ಲಾ?

  • @deepakkumar-gj2lw
    @deepakkumar-gj2lw 4 года назад +39

    Sanjana is pakka involved we support indrajit sir

  • @sagartm4373
    @sagartm4373 4 года назад +6

    ಅಲ್ಲ ರಿ ಗಾಂಜಾ ಹೊಡೆಯೋ ದರಿದ್ರಗಳು. ಲೋಪೆರ್ ಗಳ್ನ. ಕರಕೊಂಡು ಬಂದು. ಕುರ್ಸಿ ಮಾತಾಡ್ಸತಿರಲ್ಲ. ಇವ್ರೆಲ್ಲ ನಟ ನಟಿಯರ.. ಯಾನ್ ಯೋಗ್ಯತೆ ಇದೆ ಇವ್ರಿಗೆ. ದುಡ್ಡಿಗೆ. ಹುಟ್ಟಿರೋ ದರಿದ್ರಗಳು. ಕಚಡಾಗಳು.

  • @venkateshb2179
    @venkateshb2179 4 года назад +69

    ಒಬ್ಬಹೆಣ್ಣಾಗಿ ನೆಟ್ಟಗೆಮಾತಾಡೋದು ಕಲಿ.

  • @msfckrs8360
    @msfckrs8360 4 года назад +12

    Just Imagine, ಒಂದುವೇಳೆ ರಂಗಣ್ಣ ಇದ್ದಿದ್ರೆ,ಬಡಿಗೇರ್ ಜಾಗದಲ್ಲಿ, ಬಡಿಗೆ ತಕಂಡ್ ಹೊಡಿತಿದ್ದ😂😂😂😂..

  • @deeptismuthu5627
    @deeptismuthu5627 4 года назад +32

    Why is she so rude ???she doesn’t have the sense that the whole state is listening to all these actors

  • @junaidmanglore9817
    @junaidmanglore9817 4 года назад +13

    ನಾಚಿಕೆ ಮಾನ ಮರ್ಯಾದೆ ಇಲ್ಲದ ಅರುಣ್ ಬಡಿಗೆರ್ ನಿನ್ ಮುಖಕ್ಕೆ ಮಂಗಳಾರತಿ ಸಾಕ ಬೇಕಾ..?

  • @sujathafrancis2737
    @sujathafrancis2737 4 года назад +4

    Va rae va sanjana, keep it up, be strong, face challenges, I appreciate the way u spoke, if u r honest, face it and come out clean...

  • @chethanaryaarya7141
    @chethanaryaarya7141 4 года назад +44

    She is kalli

    • @anushakr9971
      @anushakr9971 4 года назад +1

      Ardha english ardha kannda aadru kelak chanagide kalli ne avlu

  • @bharathikbharathik4165
    @bharathikbharathik4165 4 года назад +13

    Ayayyooo full comedy sanjana...😂🤣

  • @marykutty5728
    @marykutty5728 4 года назад +27

    Why she is talking so rudely???? 🤬🤬🤬🤬🤬Akka, Sister 🤮🤮🤮

  • @saraswathibm3400
    @saraswathibm3400 4 года назад +6

    Exactly what ever she said is right and anchor provokes to much which is ridicules

  • @LuckyKannadiga1
    @LuckyKannadiga1 4 года назад +18

    ಟಿವಿ ರಿಪೋರ್ಟರ್ ಒಬ್ಬ ಬ್ಲಾಕ್ ಮೇಲ್ ಮಾಡಿ ಹಣ ಕೇಳಲು ಹೋಗಿ ಸಿಕ್ಕಿ ಹಾಕಿಕೊಂಡ

  • @veereshkumar68186
    @veereshkumar68186 4 года назад +33

    Super Entrainment for me for 15 minutes 😄😁😀

  • @dashakantaravana8633
    @dashakantaravana8633 4 года назад +6

    If she says....Ninge kano heltirodu
    🤣🤣Best meme material

  • @Bharatiya1907
    @Bharatiya1907 4 года назад +21

    ಎಲ್ಲರೂ ಡ್ರಗ್ ಮಫಿಯಾ ನ ಅವರವರು ಕಂಡಂತೆ ಹೆಳ್ತಾವ್ರೆ, ಇಲ್ಲಿ ನಡೆದ ಘಟನೆ ಒಂದು ಕಂಡವರು ನೂರಾರೂ, ಇದಕ್ಕೇ ಒಳ್ಳೆಯ ಟೈಟಲ್ "ಅವರವರು ಕಂಡಂತೆ"

  • @rdcreations2166
    @rdcreations2166 4 года назад +21

    6:07 ಇಡೀ ಬೆಂಗಳೂರಿಗೆ ರಾಹುಲ್ ಪರಿಚಯ ಅಂತೆ. ನಂಗಂತೂ ಪರಿಚಯ ಇಲ್ಲಪ್ಪ 😁😂😆😂😁😇

  • @sunilnayakasunilnayaka8728
    @sunilnayakasunilnayaka8728 4 года назад +20

    ಅರುಣ್ ಬಡಿಗೇರ್ ಶಾಕ್😂😂😂😂

  • @nethranethra4054
    @nethranethra4054 4 года назад +12

    We support indrajith sir.

  • @bheemubadiger6028
    @bheemubadiger6028 4 года назад +13

    Sanjana-rahul
    Sharmila mandre- karthik raju
    Ragini-ravishankar
    Yen guru edu......yappaaa🤣😂🤣🤣🤣

  • @clarenceuppunda786
    @clarenceuppunda786 4 года назад +6

    🤣🤣ಬೇಕಿತ್ತಾ ನಿಂಗೆ, ನಿನಗೆ ಹೇಳಿದ್ದು ಅವಳು
    ಛೀ ಕಳ್ಳ.....
    ಶಾಕ್ ಆಯ್ತಾ ಆಗ್ಲೇ ಬೇಕು ಅಂತ ತಾನೇ ಅವ್ಳು ಬಯ್ದಿದ್ದು
    ಅವಳಿಗೆ ಸರಿ ಮಾತಾಡ್ಲಿಕ್ಕೆ ಬರಲ್ಲ ಯಾಕ್ ಮಾತಾಡಿಸ್ತಿರ😁

  • @horroravatar8971
    @horroravatar8971 4 года назад +34

    ಇವ್ಳು ಫ್ಯಾನ್ಸ್ ಯಾರು ಗುರು...🤣🤣🤣🤣 50 ಫಿಲ್ಮ್ ಯಾವಾಗ ಮಾಡಿದ್ಲು ಗುರು...😆😆😆😆

    • @mrviper2640
      @mrviper2640 4 года назад +1

      50 film Alli sex scene he matra😃

    • @preshiv3386
      @preshiv3386 4 года назад

      Drug thogolarella avala fans 😝

    • @bcp2795
      @bcp2795 4 года назад

      ಎಲ್ಲಾ ಸೈಡ acting 😂

  • @basuogi8276
    @basuogi8276 4 года назад +8

    ಪ್ರಶಾಂತ್ ಸಾರ್ ಮತ್ತೆ ಸಂಜನಾ ಅಕ್ಕ live debate ಮಾಡಬೇಕು

  • @vinaykumar-cw4pz
    @vinaykumar-cw4pz 4 года назад +16

    Super shot to anchor...guess he got what he wanted 😂😂😂

  • @krishnajunk
    @krishnajunk 4 года назад +2

    ಒಂದಂತೂ ಗ್ಯಾರಂಟಿ, ಈ ನಟಿಯರನ್ನು ವಿಡಿಯೋ ತೋರಿಸಿ prove ಮಾಡಿದ್ರೂ, ಬ್ಲಾಕ್ಮೇಲ್ ಅಂಥ ತಪ್ಪಿಸಿ ಕೊಳ್ತಾರೆ.
    ಅಷ್ಟೇ ಅಲ್ಲ, ಈಗಾಗಲೇ ಹೆಂಡ, ಡ್ರಗ್ಸ್ ತೋಗೊಳ್ಳೋ ಬೇಕಾದಷ್ಟು ಹುಡುಗಿಯರು ಇವರನ್ನು ಸಪೋರ್ಟ್ ಮಾಡ್ತಾರೆ.
    Europe, USA ದೇಶದಲ್ಲಿ ಇದು ಕಾಮನ್, ಆದರೆ India ದಲ್ಲೀ ನಮ್ಮ ಸಮಾಜ ಬಯಸುವುದಿಲ್ಲ

  • @gangagv6773
    @gangagv6773 4 года назад +17

    ನಿನ್ಗಿತು ಬೇಕಿತ್ತಾ ಮಗನೆ

  • @ಚಂದ್ರದಿವಸ್ಪತಿಗೌಡ

    ನೀನು ಟೆನ್ಷನ್ ಲಿ ಎಲ್ಲಾ ನೀನೇ ಬಾಯಿ bidtidiya ....
    Neenu drug's tagonde maatadtidiya bidu...lofer.........

  • @trueindian2676
    @trueindian2676 4 года назад +23

    Ninge kano helthirodu avlu anchor 😂🤣🤣🤣🤣🤣🤣🤣🤣😅😅

  • @Vishalkirannayaka
    @Vishalkirannayaka 4 года назад +8

    ರಂಗಣ್ಣ ಜೊತೆ ಮಾತಾಡು 1 ಟೈಂ, ಪಾಪ ನಮ್ ಬಂಟಿಗೆ ಆಗ್ತಿಲ್ಲ ಮಾತಾಡೋಕೆ

  • @rakeshrocky1557
    @rakeshrocky1557 4 года назад +1

    ಇದು ಒಳ್ಳೆ ಐತಲ ಕಣ್ಣಿಗೆ ಕಾಣೋ ತರ ಲೂಟಿ ಮಾಡ್ತಿರೋ ರಾಜಕಾರಣಿನ ಪ್ರಶ್ನೆ ಮಾಡೋ ತಾಕತ್ತು ಮಿಂಡ್ರಿಗುತ್ತಿರೋ ಈ ಚಾನಲ್ ಗಳಿಗೆ ಇಲ್ಲ ಇದುನ್ ಯಾಕ್ ಇಸ್ಟ್ ತಲೆ ಕೆಡಿಸ್ಕೊತಿರ ಬೋಳಿ ಮಕ್ಳ . ಹೆಂಗ್ ಅವ್ನೆ ಬಿಟ್ಟಿ ದುಡ್ಡ್ ತಿಂದು

  • @PolitiVoyager
    @PolitiVoyager 4 года назад +1

    I hate this anchor. He has so much attitude and he speaks in a sarcastic way.

  • @davidbilla4459
    @davidbilla4459 3 года назад +1

    Already she's in jail

  • @gowtham6957
    @gowtham6957 4 года назад +7

    Sanjana rocks anchor in shock😂😂😂😂😂😂😂😂

  • @preethamjanardhana6347
    @preethamjanardhana6347 4 года назад +1

    Super reply Sanjana, next time he will think twice before asking.

  • @siddappajisiddu4840
    @siddappajisiddu4840 4 года назад +6

    ಇವಳು ಈ ರೀತಿ ಜೋರಾಗಿ ನಾನು ಮಾತಾಡಿದ್ರೆ ನನ್ನ ಮತ್ತೆ ಪ್ರಶ್ನೆಗಳ ಕೇಳಲ್ಲ ಅಂತ ಅಂದುಕೊಂಡು ಈ ರೀತಿ ಮಾತಾಡ್ತಾ ಇದ್ದಾಳೆ.

  • @ShivaKumar-cs9lg
    @ShivaKumar-cs9lg 4 года назад +1

    Perfect reply for public tv 😂😂😂🤣

  • @duruoffcial8499
    @duruoffcial8499 4 года назад +25

    ಅಕ್ಕಾ ಇವಾಗ drux ಓಡಿದವಳೇ

  • @nataraja4645
    @nataraja4645 4 года назад +3

    ಅಲ್ಲಿರೋ ಆಂಕರ್ ಅಷ್ಟೆಲ್ಲ ಊಗಿಸಿಕೊಂಡು ನಂಗೆ ಕೆಳ್ತಯಿದೀರಾ ಅಂತಿಯಲ್ಲ ಗ್ರೇಟ್ ಕಾಣೋ ನೀನು

  • @shivakamate5080
    @shivakamate5080 4 года назад +3

    Anna mast questions keltidiri 😂😂😂😂😅😅😅😅😅😅😅😅😅😅

  • @sachinsanjay3687
    @sachinsanjay3687 4 года назад +21

    Nam d boss bagge matdoke yogethe Ella Sanjana..... 😡

  • @arunkumars1955
    @arunkumars1955 4 года назад +1

    I don't like this anchor, this idiot treats people like a criminal.

  • @pavankumarhurillimath4929
    @pavankumarhurillimath4929 4 года назад +31

    Aruna😂😂😂😂😂😁

    • @ಮಹಿಷ
      @ಮಹಿಷ 4 года назад +2

      😀😀😀😀😀😀😀😀

  • @ravinandanabelavangala1088
    @ravinandanabelavangala1088 4 года назад

    ನಮ್ಮ ಸರ್ಕಾರ,ಸಮಾಜ ಬದಲಾಗದ ಹೊರತು ಇಂತಹ ವಿಚಾರಗಳು ಸಮಾಜಘಾತುಕ ವಾಗಿರುತ್ತದೆ. ಇವರು ಆದಾಯ ಪ್ರಮಾಣ ಹೆಚ್ಚು ಮಾಡಲು ಪಬ್,ಬಾರ್ ಪ್ರಾರಂಭಿಸಲು ತೋರಿಸಿದ ಆಸಕ್ತಿ ಶಾಲಾ ಕಾಲೇಜು ಪ್ರಾರಂಭಿಸಲು ಆಸಕ್ತಿ ತೋರುತ್ತಿಲ್ಲ. ಮಾಧ್ಯಮಗಳು ಇಂತಹ ವಿಚಾರಗಳನ್ನು ವೈಭವೀಕರಿಸುವ ಮೂಲಕ ಮನೆಯಲ್ಲಿ ಇರುವ ಮಕ್ಕಳ ಮನಸ್ಸು ಮಲಿನವಾಗಲು ಕಾರಣರಾಗಬೇಡಿ. ಕೇವಲ ಟಿಆರ್ಪಿ ಗಾಗಿ ಮಾಧ್ಯಮ ನಡೆಸಬೇಡಿ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ.

  • @teamstark1018
    @teamstark1018 4 года назад +4

    14:26 HAHAHA
    she was such a savage in giving him what he deserves.

  • @pradeeppradee493
    @pradeeppradee493 4 года назад +15

    Anna brother anthe Joly manusha ollevnu full drama pakka 420

  • @karthiknofear1
    @karthiknofear1 4 года назад +12

    anchor na ban madiri ivargelle hariyoke clarifiction kodbeku....anchor ge hodiri lofer super reply

    • @ravipositive4721
      @ravipositive4721 4 года назад +2

      ಯಾಕೆ ಗುರು burnal ಬೇಕಾ..?

    • @vk-nj1yk
      @vk-nj1yk 4 года назад +3

      Bunty gi kodu🤣🤣

    • @rdcreations2166
      @rdcreations2166 4 года назад +2

      ಆಂಕರ್ ಕ್ಲಾರಿಫೀಕೇಶನ್ ಕೇಳಿರೋದು ಅವರಿಗಲ್ಲ, ನಮಗಾಗಿ, ಅಂದ್ರೆ ಜನರಿಗಾಗಿ ತಿಳ್ಕೋ 🌶🌶🌶🌶🌶

    • @karthiknofear1
      @karthiknofear1 4 года назад +1

      @@rdcreations2166 comedy madbedi sir...thumba e tara avara program nodivi journalism ethics illa avarige questions kelo vidhana baralla...

  • @kummi0078
    @kummi0078 4 года назад +3

    ಈ ಯಮ್ಮ ಮಾಡಿರೋದು ಮೂರು - ಮತ್ತೊಂದು ಸಿನಿಮಾ ಅದುವೇ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದಾಳೆ, ಆ ಸಂಭಾವನೆಯಲ್ಲೆ Audi, Jaguar, Flat, Site's ಇವೆಲ್ಲ ತಗೊಂಡೆ ಅಂದ್ರೆ ಯಾರ್ ನಂಬುತ್ತಾರೆ, ಏನ್ ನಾಟಕ ಮಾಡ್ತಾರೆ ನೋಡಿ... ಕರ್ನಾಟಕದ ಜನರನ್ನ ದಡ್ಡರು ಅಂದುಕೊಂಡಿದ್ದಾರೆ ಈ ಮಹಾನಟಿ..

  • @honakerimallappahadapad4292
    @honakerimallappahadapad4292 4 года назад +6

    ಇವಳಿಗೆ ನೆಟ್ಟಗೆ ಕನ್ನಡ ವರ್ಡ್ಸ್ ಬರಲ್ಲ ಅರ್ಥ ಆಗಲ್ಲ ಆದ್ರೂ ಇವಳು ಕನ್ನಡದ ನಟಿ

  • @Abhishek._.M_CSE
    @Abhishek._.M_CSE 4 года назад +3

    15:01 bunty shocks,Sanjana rocks😂😂😂

  • @sridharbabub8863
    @sridharbabub8863 4 года назад

    Public Tv Ranganatha you have deleted KL Manjunath and Radha episode from RUclips.....

  • @dineshhegde4603
    @dineshhegde4603 4 года назад +8

    ಈವಾಗ ಇಂದ್ರಜಿತ್ ಹಾಗೂ ಪ್ರಶಾಂತ್ sambargi ಇವರೇ ಜನರ ಮನಸಲ್ಲಿ ಹೀರೋ ಆಗಿದ್ದಾರೆ

  • @manzeeraivathoklu7796
    @manzeeraivathoklu7796 4 года назад +23

    Anchor should have capacity to control panalist, she lash out him due to his nonsense Question

    • @Project800o
      @Project800o 4 года назад

      Anchor looks a cheap pervert. His face🤣

  • @ravidoddamani734
    @ravidoddamani734 4 года назад +20

    ಪಾಪ ಬಂಟಿ ಅರುಣ್ಯಾನ ಚಡ್ಡಿ ಹರ್ದ ಬಿಟ್ಟಿತ್ತು ಲಾಸ್ಟ್ ಗೆ

  • @shekarreddy4789
    @shekarreddy4789 4 года назад +15

    Ninnatara olaolage eno idhe first ivalannu investigation maadi sir ella gottagutte

  • @rakeshagk4353
    @rakeshagk4353 4 года назад +10

    ನಿಂಗೆನೆ ಹೇಳಿದ್ದು

  • @manjum5941
    @manjum5941 4 года назад +14

    Otnalli anchor ge sariyag baidlu indirectly

    • @Project800o
      @Project800o 4 года назад +2

      Avnu olle goobe thara expressions kodtha iddane! Avngu indirect agi ugdidaale🤣

  • @kumarm8048
    @kumarm8048 4 года назад +9

    Sumne iralardane irve bitkondru andre idhe ansutte ->Arun 😆😆

  • @itubee
    @itubee 4 года назад +2

    ಏನೇ ಆದ್ರು ಮಿಡಿಯಾದವ್ರಿಗೆ ರುಬ್ಬಿರೊದು ಚನ್ನಾಗಿತ್ತು 😂😂😂

  • @ganeshgane1887
    @ganeshgane1887 4 года назад +9

    ಅಕ್ಕ ಅಕ್ಕ ಅಂದು ಪಕ್ಕದಲ್ಲಿ ಮಲಗುತ್ತಾರೆ ಎಂಥ ತಮ್ಮನ್ನ ಪಡೆದುಕೊಂಡಿದ್ದಿಯವ್ವ ಮಹಾ ಮಳ್ಳಿ

  • @6484mohan
    @6484mohan 4 года назад +3

    Arun inside feeling alaleeeeeee😊😂🤣😂😊😂

  • @king4uish
    @king4uish 4 года назад +2

    ಅಯ್ಯೋ ಇವಳಮ್ಮನ್ ಇವಳು ಮಾತಾಡ್ಬೇಕಾದ್ರೆ ಗೊತ್ತಾಗುತ್ತೆ ಸಕತ್ ಗಾಂಜಾ ತಗೊಂಡೆ ಮಾತಾಡ್ತಾ ಇದಾಳೆ.. ಇವಳು ಎಷ್ಟು ಕಾಂಫಿಡೆಂಟ್ ಆಗಿ ಮಾತಾಡ್ತಾ ಇದಲೇ ಅಂದ್ರೆ ಗೋತಾಗುತ್ತೆ ಎಷ್ಟು ಲಿಂಕ್ ಇದೆ ಅಂತ ಗೋತಾಗುತ್ತೆ.. ರವಿ ಶ್ರೀವತ್ಸ ಮೊದಲೇ ಹೇಳಿದ ಇವಲ್ ಬಗ್ಗೆ. ಇವಗ್ಲೂ ಅಷ್ಟೇ ಅವಳ ಮಾತು observe ಮಾಡಿ ಎರಡೆರಡು ಸರಿ ಮಾತಾಡ್ತಾ ಇದಾಳೆ ganja ಹೊಡ್ಕೊಂಡೆ ಮಾತಾಡ್ತಾ ಇದಾಳೆ...

  • @trilokramachandra3277
    @trilokramachandra3277 4 года назад +1

    Nice talk realy fact she talked we will see next days what will happen

  • @speedmotors5193
    @speedmotors5193 4 года назад +6

    Yako.............. Aruna ninge edu bekkitha magane vapasu ontogo shivane🤣😂

  • @ravi4518
    @ravi4518 4 года назад +1

    Who are fans of Rahul 👇👇

  • @niranjansm
    @niranjansm 4 года назад +2

    She is to the point and talks sense. Whether she is guilty will be determined. These media have no sense on how to talk to people. They just want to sensationalise everything

  • @rameshgv3630
    @rameshgv3630 4 года назад

    Arun your enquiry is super

  • @nithyareddy1512
    @nithyareddy1512 4 года назад

    Whether she is involved in this bad thing or not is secondary and shall be proved. The way she talked to this anchor is correct. That to last few lines were absolutely right... everyone has their right to self respect

  • @wowuvishwanath
    @wowuvishwanath 4 года назад +3

    Where did Ranganna disappear? 😂😂

  • @priyashaiva8389
    @priyashaiva8389 4 года назад +10

    Ninge kanappa kelidhhu😂😂😂

  • @sanjeevkumarc3686
    @sanjeevkumarc3686 4 года назад +1

    Wrong title , its sanjana lashes out at Bunty

  • @maheshr4980
    @maheshr4980 4 года назад +21

    All dram don't believe her words.

  • @mangalapaul4436
    @mangalapaul4436 4 года назад +8

    She doesn't have manners to talk to interview conducted by media. She is having long tongue. Her parents' doesn't teach her property. Media will definitely catch her.

  • @sammilanrobosoft3910
    @sammilanrobosoft3910 4 года назад +5

    ನಾಟಕದ ರಾಣೀ ಮುಚ್ಚು ಬಾಯಿ..
    ಇವೆಲ್ಲ dov beda...dov rani...

  • @ramachandras2621
    @ramachandras2621 4 года назад +13

    nanu kooda tumba jally jally mansha AKKAAAAA.........!!!😂😂😂😂

    • @rdcreations2166
      @rdcreations2166 4 года назад

      ನಂಬರ್ ತಗೊಂಡ್ ಕಾಲ್ ಮಾಡ್ ಗುರೂ 😁😂😆😂😁😇

  • @puneetrajkumar1724
    @puneetrajkumar1724 4 года назад +7

    15:00 ನೀರ ಹಿಳಿಸಲ 🤣😂😂😂