ಆಫ್ರಿಕಾದಲ್ಲಿ ಶೀಲಾ, ಇಂಡಿಯಾದಲ್ಲಿ ಸಾಲ!! ದ್ವಾರಕೀಶ್ ರವರು ಯಾವುದೋ ಒಂದು ಸಂದರ್ಶನದಲ್ಲಿ ಈ ಚಿತ್ರದ ಬಗ್ಗೆ ಹೇಳಿದ್ದು ಹೀಗೆ..ಏನೇ ಆದರೂ, ಆ ಕಾಲಕ್ಕೆ ಈ ಚಿತ್ರ ನಿರ್ಮಿಸಿದ್ದೇ ಒಂದು ದೊಡ್ಡ ಸಾಹಸ..
ಗಂಡು : ಓ.. ಲಾಲಲಾಲ ಲಾ ಲಲಲಾಲ ಶೀಲಾ ಓ ಮೈ ಶೀಲಾ ಶೀಲಾ ಓ ಮೈ ಶೀಲಾ ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ ನೀನು ನನ್ನವಳು ನಾನು ನಿನ್ನವನು ಪ್ರೇಮ ನಮ್ಮುಸಿರೂ ಎಂದೆಂದಿಗೂ ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ ಗಂಡು : ಈ ಕಂಗಳ ಹೂಬಾಣಕೇ ಈ ಹೂನಗೆ ಸೌಂದರ್ಯಕೆ ಈ ಮೌನದ ಸಂಗೀತಕೆ ನೀ ತೋರಿದಾ ಈ ಸ್ನೇಹಕೆ ಎಂದು ಜೊತೆಯಿರುವೇ ಎಂದೂ ಸುಖ ತರುವೇ ನನ್ನೇ ನಾ ಕೊಡುವೇ ಬಂಗಾರಿಯೇ ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ ಹೆಣ್ಣು : ನಾ ನೋಡಿದ ಕಾಡೆಲ್ಲವೂ ಏನಾಯಿತೋ ನಾ ಕಾಣೇನೇ ಈ ನಾಡಿಗೇ ಈಗೇತಕೆ ನೀ ಕೂಗಿದೆ ಓ.. ನಲ್ಲನೇ ಗಂಡು : ಕಾಡು ನಮಗೇಕೆ ನಾಡು ನಮಗೇಕೇ ಪ್ರೇಮಲೋಕಕೆ ಬಾ ಸಿಂಗಾರಿಯೇ ಶೀಲಾ (ಯ್ಯಯ್ಯಯ್ಯಾ ...) ಓ ಮೈ ಶೀಲಾ ಶೀಲಾ (ಯ್ಯಯ್ಯಯ್ಯಾ) ... ಓ ಮೈ ಶೀಲಾ ಗಂಡು : ಬೇರೇನನೂ ನಾ ಕೇಳೇನೂ ಇನ್ನೇನನೂ ನಾ ನೋಡೇನೂ ಎಂದೆಂದಿಗೂ ನೀ ಹೀಗೆಯೇ ನನ್ನಾಸೆಯ ಹೂವಾಗಿರೂ ಹೆಣ್ಣು : ನಿನ್ನ ಆಸೆಗಳೇ ನನ್ನ ಆಸೆಗಳೂ ನಿನ್ನ ಸಂತೋಷವೇ ಆನಂದವೂ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಶೀಲಾ (ಯ್ಯಯ್ಯಯ್ಯಾ .).. ಓ ಮೈ ಶೀಲಾ ಶೀಲಾ (ಯ್ಯಯ್ಯಯ್ಯಾ ... ) ಓ ಮೈ ಶೀಲಾ ಹೆಣ್ಣು : ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
Sad part of Kannada industry is audience! The interest what we show on other language movie should reduce, atleast now it’s changing let’s hope for good . There are many underrated movies and songs in our industry let’s try to glorify them . This is one among those . RIP Dwarkish sir
ಚಿತ್ರ: ಆಫ್ರಿಕ ದಲ್ಲಿ ಶೀಲಾ ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಬಪ್ಪಿ ಲಹರಿ ಹಿನ್ನಲೆ ಗಾಯನ: ಏಸುದಾಸ್, ಕೆ . ಎಸ್. ಚಿತ್ರ ಗಂಡು : ಹೋ...... ಲಲಲಾಲ ಲಾ....ಅಹಾ ..ಹಾ.ಹ...ಹ ಶೀಲಾ.... ಓ ಮೈ ಶೀಲಾ...ಶೀಲಾ... ಓ ಮೈ ಶೀಲಾ... ಶೀಲಾ... ಓ ಮೈ ಶೀಲಾ...ಶೀಲಾ... ಯಾಯಾಯ... ಓ ಮೈ ಶೀಲಾ... ನೀನು ನನ್ನವಳು ನಾನು ನಿನ್ನವನು ಪ್ರೇಮ ನಮ್ಮೂಸಿರು ಎಂದೆಂದಿಗೂ...ಶೀಲಾ... ಓ ಮೈ ಶೀಲಾ...ಶೀಲಾ...ಯಾಯಾಯಓ ಮೈ ಶೀಲಾ.. ಗಂಡು: ಈ ಕಂಗಳ ಹೂ ಬಾಣಕೆ ಈ ಹೂನಗೆ ಸೌಂದರ್ಯಕೆ.. ಈ ಮೌನದ ಸಂಗೀತಕೆ ನೀ ತೋರಿದ ಈ ಸ್ನೇಹಕೆ.. ಎಂದೂ ಜೊತೆ ಇರುವೆ ಎಂದೂ ಸುಖ ತರುವೆ ನನ್ನೇ ನಾ ಕೊಡುವೆ ಬಂಗಾರಿಯೇ.. ಶೀಲಾ... ಓ ಮೈ ಶೀಲಾ..ಶೀಲಾ... ಯಾಯಾಯಓ ಮೈ ಶೀಲಾ.. ಹೆಣ್ಣು : ನಾ ನೋಡಿದ ಕಾಡೆಲ್ಲವೂ ಏನಾಯಿತು ನಾ ಕಾಣೆನು.. ಈ ನಾಡಿಗೆ ಹೀಗೇತಕೆ ನೀ ಕೂಗಿದೆ ಓ ನಲ್ಲನೇ ಗಂಡು : ಕಾಡು ನಮಗೇಕೆ ನಾಡು ನಮಗೇಕೆ ಪ್ರೇಮಲೋಕಕೆ ಬಾ ಸಿಂಗಾರಿಯೇ.. ಶೀಲಾ ಯಾಯ ಓ ಮೈ ಶೀಲಾ.. ಶೀಲಾ ಯಾಯಾಯ ಓ ಮೈ ಶೀಲಾ.. ಗಂಡು : ಬೇರೇನನು ನಾ ಕೇಳೆನು ಇನ್ನೇನನು ನಾ ನೋಡೆನು ಎಂದೆಂದಿಗೂ ನೀ ಹೀಗೆಯೇ ನನ್ನಾಸೆಯ ಹೂವಾಗಿರು ಹೆಣ್ಣು : ನಿನ್ನ ಆಸೆಗಳೇ ನನ್ನ ಆಸೆಗಳು ನಿನ್ನ ಸಂತೋಷವೇ ಆನಂದವು ಡಾರ್ಲಿಂಗ್ ಯಾಯ ಓ ಮೈ ಡಾರ್ಲಿಂಗ್ ಡಾರ್ಲಿಂಗ್ ಯಾಯಾಯ ಓ ಮೈ ಡಾರ್ಲಿಂಗ್ ಗಂಡು : ಶೀಲಾ ಯಾಯ ಓ ಮೈ ಶೀಲಾ.. ಶೀಲಾ ಯಾಯಾಯ ಓ ಮೈ ಶೀಲಾ ಡಾರ್ಲಿಂಗ್ ಯಾ....ಯ.. ಓ ಮೈ ಡಾರ್ಲಿಂಗ್ ಡಾರ್ಲಿಂಗ್ ಯಾಯಾಯ ಓ ಮೈ ಡಾರ್ಲಿಂಗ್
This is original, afaik. Bappi Lahiri composed (of course he may have copied it from somewhere for all you know). There is a Hindi version as well (dubbed).
Legendary Director Dwarkish sir RIP you will be missed always 🙏🙏🙏😔
ಆಫ್ರಿಕಾದಲ್ಲಿ ಶೀಲಾ, ಇಂಡಿಯಾದಲ್ಲಿ ಸಾಲ!!
ದ್ವಾರಕೀಶ್ ರವರು ಯಾವುದೋ ಒಂದು ಸಂದರ್ಶನದಲ್ಲಿ ಈ ಚಿತ್ರದ ಬಗ್ಗೆ ಹೇಳಿದ್ದು ಹೀಗೆ..ಏನೇ ಆದರೂ, ಆ ಕಾಲಕ್ಕೆ ಈ ಚಿತ್ರ ನಿರ್ಮಿಸಿದ್ದೇ ಒಂದು ದೊಡ್ಡ ಸಾಹಸ..
No one can match the elegant voice of great K J Yesudas and Chithra..awesome song ....hats off to them
+mahesh jagadavar This song was sung by Zohaib Hassan and Nazia Hassan in its Hindi version.
+youngtarang2 ya sir....
but in kannada K. J. Yesudas, K. S. Chithra
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@@youngtarang2 No offense but better than original 🤘
@@BinuBalan This is original. It was remade in Hindi a year later.
ರೇಡಿಯೋದಲ್ಲಿ ನಾವು ಚಿಕ್ಕವರಿದ್ದಾಗ ಬಹಳ ಇಷ್ಟಪಟ್ಟು ಕೇಳುತಿದ್ದೆವು, ವಿದೇಶದಲ್ಲಿ ಚಿತ್ತರೀಕರಣಗೊಂಡ ಮೊಸಲ ಸಿನಿಮಾ ಇದು ನಮ್ಮ ಕುಳ್ಳನಿಸೆ ಸೇರುತ್ತದೆ.❤
Singaporalli raja kulla modala cinema
ಸಿಂಗಾಪುರದಲ್ಲಿ ರಾಜಾ ಕುಳ್ಳ ಮೊದಲ ಸಿನಿಮಾ.
Kannnada songs are so beautiful compairing to other languages in india...jai kannada
Howdu sir nija... tumba sarala mattu sumadhura ....🙏🙏🙏🙏
100% correct
Yes
Wow very nice song ❤️❤️❤️
its originally hindi song. Composer Bappi lahiri. This is south version
Brought back my childhood memories.used to hear this in radio in 80's.
Exactly 😊
Same here❤
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
All time evergreen favourite song & movie..
R.I.P Dwarakish sir, Bappi Lahiri sir & Nazia Hassan Ma'am... We all miss you so much..
😭😭😭😭🙏🙏🙏🙏
Hats up to Bappi da Sir.. we never forget this composition for kannada..
ಬಾಲ್ಯದ ನೆನಪಿನ ಹಾಡುಗಳು 😍😘😘
ಗಂಡು : ಓ.. ಲಾಲಲಾಲ ಲಾ ಲಲಲಾಲ
ಶೀಲಾ ಓ ಮೈ ಶೀಲಾ ಶೀಲಾ ಓ ಮೈ ಶೀಲಾ
ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ
ನೀನು ನನ್ನವಳು ನಾನು ನಿನ್ನವನು ಪ್ರೇಮ ನಮ್ಮುಸಿರೂ ಎಂದೆಂದಿಗೂ
ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ
ಗಂಡು : ಈ ಕಂಗಳ ಹೂಬಾಣಕೇ ಈ ಹೂನಗೆ ಸೌಂದರ್ಯಕೆ
ಈ ಮೌನದ ಸಂಗೀತಕೆ ನೀ ತೋರಿದಾ ಈ ಸ್ನೇಹಕೆ
ಎಂದು ಜೊತೆಯಿರುವೇ ಎಂದೂ ಸುಖ ತರುವೇ ನನ್ನೇ ನಾ ಕೊಡುವೇ ಬಂಗಾರಿಯೇ
ಶೀಲಾ ಓ ಮೈ ಶೀಲಾ ಶೀಲಾ ಯ್ಯಯ್ಯಯಾ ಓ ಮೈ ಶೀಲಾ
ಹೆಣ್ಣು : ನಾ ನೋಡಿದ ಕಾಡೆಲ್ಲವೂ ಏನಾಯಿತೋ ನಾ ಕಾಣೇನೇ
ಈ ನಾಡಿಗೇ ಈಗೇತಕೆ ನೀ ಕೂಗಿದೆ ಓ.. ನಲ್ಲನೇ
ಗಂಡು : ಕಾಡು ನಮಗೇಕೆ ನಾಡು ನಮಗೇಕೇ ಪ್ರೇಮಲೋಕಕೆ ಬಾ ಸಿಂಗಾರಿಯೇ
ಶೀಲಾ (ಯ್ಯಯ್ಯಯ್ಯಾ ...) ಓ ಮೈ ಶೀಲಾ ಶೀಲಾ (ಯ್ಯಯ್ಯಯ್ಯಾ) ... ಓ ಮೈ ಶೀಲಾ
ಗಂಡು : ಬೇರೇನನೂ ನಾ ಕೇಳೇನೂ ಇನ್ನೇನನೂ ನಾ ನೋಡೇನೂ
ಎಂದೆಂದಿಗೂ ನೀ ಹೀಗೆಯೇ ನನ್ನಾಸೆಯ ಹೂವಾಗಿರೂ
ಹೆಣ್ಣು : ನಿನ್ನ ಆಸೆಗಳೇ ನನ್ನ ಆಸೆಗಳೂ ನಿನ್ನ ಸಂತೋಷವೇ ಆನಂದವೂ
ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
ಶೀಲಾ (ಯ್ಯಯ್ಯಯ್ಯಾ .).. ಓ ಮೈ ಶೀಲಾ ಶೀಲಾ (ಯ್ಯಯ್ಯಯ್ಯಾ ... ) ಓ ಮೈ ಶೀಲಾ
ಹೆಣ್ಣು : ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್ ಡಾರ್ಲಿಂಗ್ (ಯ್ಯಯ್ಯಯ್ಯಾ) ಓ ಮೈ ಡಾರ್ಲಿಂಗ್
Thanks for the lyrics.
Thank you brother.
❤❤❤❤❤❤❤❤❤❤❤❤❤❤❤❤❤❤❤❤❤
I remember my childhood days it refreshed my villages lifes with my old friends
One of the awesome song in Kannada film history. ..my favorite
it's very excellent and evergreen song thanks
❤❤❤❤❤❤❤❤❤❤❤❤❤❤❤❤❤❤❤❤❤
This song takes back to my nostalgic days...what a lovely songs from legendary voices padmabusham Dr.K J Yesudas sir and K S Chitra ma'am🙏
ಬಾಲ್ಯದಲ್ಲಿ ರೇಡಿಯೋ ದಲ್ಲಿ ಪ್ರಸಾರ ವಾಗು ತ್ತಿದ್ದ ಮೆಚ್ಚಿನ ಹಾಡು ಈಗ ಲೂ ಮತ್ತೆ ಮತ್ತೆ ಕೇಳಬೇಕೆ ನಿಸುವಹಾಡು
RIP Dwarakish sir, your contribution is immense. And you will always be remembered.
Lovely music. Love to hear this song & Nice composition.
ಬಾನುಲಿ ಯಲ್ಲಿ ಬಾಲ್ಯದ ಲ್ಲಿ ಕೇಳಿ ದ ಸಾಂಗ್ 👌👌🌹🌹
Mind blowing melodies romantic song take to the eternal world
Wonderful song I ever listened during my childhood days..
are you from tibet brother ?
I worked with a lady named Sheila, and all my Indian co-workers sang this to her all the time.
Awesome
what a music...bappi lahari...you ar best
Bringing back childhood memories 😍
Cherished my childhood memories.k j yesudas chitra mam wonderful
I was eight when I saw this movie.nice musical movie.nazia hassan n zuhaib hassan were always mind blowing singers
Mir AJAZ , they are singers in remake version...This is original song sung by south Indians...
Original Singers Legendary K J Yesudas Sir and Chitra Mam😊🙏
Wow ! Super song thanks to Dwarakish sir and his team.
Wow really such romantic musical song mind-blowing
who is here after charanaraj sir interview
And who's begging for likes🤔
My heart beat song❤
ಲೋಕೇಶ್ ನ್ ಆ ಕಾಲದ ಜಿಂಬಾಬ್ವೆ ವಾವ್...
My childhood memories very sweet
Proud to be kannadiga...
Many knows Tarzan oh my Tarzan but only few lucky knows Sheela oh my Sheela
My favourite song, I wish this song should be sing in Kannada sa ri ga ma pa zee show
Such a magical song😍.. Nice choreography ❤
Soooperr❤❤
What an incredibly beautiful actress. Much respect to you mr dwarakish, you are one of a kind.
She’s acted in hum apke hain koun as Shakuntala
@@DakshaNayaka-k2y thanks
Super ಸಾಂಗ್ super ಮ್ಯೂಸಿಕ್ ❤❤❤🙏🌹👌 ಧ್ವರಕೀಸ್ ಸಾರ್ super ಇಟ್ ಫಿಲ್ಮ್ ❤❤❤
My childhood melody, good old days.
Superb Music with awesome Voice ❤
All time favourite song in Kannada
GOLDEN music life time evergreen greatest song,
Wonderful movie and superb song by Bappi lahari ❤❤❤
Lovely composition by Bappi Lahari
🎉❤❤ ಸುಪರ್ ಸಿನಿಮಾ ತುಂಬಾನೆ ಚೆನ್ನಾಗಿದೆ
a good and romantic song to feel and watch ........the music makes to hum really
On that era it's a history created movie n songs.
Today my friend birthday. Her name is sheela. This song is for her.
She is Sahila Chadda, not Shakeela. Chadda acted in Hum Apke Hai Kaun movie aswell.
I had thought her to be Shakeela
Tremendous Music by Bappiji
ಶೀಲಾ ಓ ಮೈ ಶೀಲಾ,ಯಾ ಯಾ.
Dislike andrenu antha gottaagbekittu evergreen melody song na dislike maadthara
ಸೂಪರ್ ಸಾಂಗ್ ಎವರಿ ಗ್ರೀನ್
Excellent song .
Excellent💯👍👍👍👍
ಮಲಯಾಳಿ ಶಕೀಲ ಮೊದಲನೆ ಕನ್ನಡ ಸಿನಿಮಾ ಅದ್ಬುತ
🙄🤦♀she is shahila chadda ex miss India
Raja she is not shakila
😂😂😂
I love this song😇
super good singing...😍😍😍
Nice music ❤❤ old is gold
Sad part of Kannada industry is audience! The interest what we show on other language movie should reduce, atleast now it’s changing let’s hope for good . There are many underrated movies and songs in our industry let’s try to glorify them . This is one among those . RIP Dwarkish sir
A Bappi Lahiri musical, credit is not given properly in the above details.
Still listening 23/06/2020...😄
Evergreen, mind blowing song
ದ್ವಾರಕೀಶ್ ಗೆ ನಮನಗಳು
In my childhood after seeing this song I was like I want to go to.africa
😃
One of my fav movie & song ❤️
If Remix is done now it will be superhit....
Better not to spoil the original one
Bappilahari. Music. First. In. Kannda. Well. Come. Dwarkeees
Lejender. Bappilahiri... Dwarkeesha
Sir
. 👍👍🌹👍👍👍🎉🎉🎉❤️❤️👍
ಸೂಪರ್ ಹಾಡು🎉
Sheela...!!!
Thanku. U dwarakeesh
ಚಿತ್ರ: ಆಫ್ರಿಕ ದಲ್ಲಿ ಶೀಲಾ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಬಪ್ಪಿ ಲಹರಿ
ಹಿನ್ನಲೆ ಗಾಯನ: ಏಸುದಾಸ್, ಕೆ . ಎಸ್. ಚಿತ್ರ
ಗಂಡು : ಹೋ...... ಲಲಲಾಲ ಲಾ....ಅಹಾ ..ಹಾ.ಹ...ಹ
ಶೀಲಾ.... ಓ ಮೈ ಶೀಲಾ...ಶೀಲಾ... ಓ ಮೈ ಶೀಲಾ...
ಶೀಲಾ... ಓ ಮೈ ಶೀಲಾ...ಶೀಲಾ... ಯಾಯಾಯ... ಓ ಮೈ ಶೀಲಾ...
ನೀನು ನನ್ನವಳು ನಾನು ನಿನ್ನವನು ಪ್ರೇಮ ನಮ್ಮೂಸಿರು
ಎಂದೆಂದಿಗೂ...ಶೀಲಾ... ಓ ಮೈ ಶೀಲಾ...ಶೀಲಾ...ಯಾಯಾಯಓ ಮೈ ಶೀಲಾ..
ಗಂಡು: ಈ ಕಂಗಳ ಹೂ ಬಾಣಕೆ ಈ ಹೂನಗೆ ಸೌಂದರ್ಯಕೆ..
ಈ ಮೌನದ ಸಂಗೀತಕೆ ನೀ ತೋರಿದ ಈ ಸ್ನೇಹಕೆ..
ಎಂದೂ ಜೊತೆ ಇರುವೆ ಎಂದೂ ಸುಖ ತರುವೆ ನನ್ನೇ ನಾ ಕೊಡುವೆ ಬಂಗಾರಿಯೇ..
ಶೀಲಾ... ಓ ಮೈ ಶೀಲಾ..ಶೀಲಾ... ಯಾಯಾಯಓ ಮೈ ಶೀಲಾ..
ಹೆಣ್ಣು : ನಾ ನೋಡಿದ ಕಾಡೆಲ್ಲವೂ ಏನಾಯಿತು ನಾ ಕಾಣೆನು..
ಈ ನಾಡಿಗೆ ಹೀಗೇತಕೆ ನೀ ಕೂಗಿದೆ ಓ ನಲ್ಲನೇ
ಗಂಡು : ಕಾಡು ನಮಗೇಕೆ ನಾಡು ನಮಗೇಕೆ ಪ್ರೇಮಲೋಕಕೆ ಬಾ
ಸಿಂಗಾರಿಯೇ.. ಶೀಲಾ ಯಾಯ ಓ ಮೈ ಶೀಲಾ..
ಶೀಲಾ ಯಾಯಾಯ ಓ ಮೈ ಶೀಲಾ..
ಗಂಡು : ಬೇರೇನನು ನಾ ಕೇಳೆನು ಇನ್ನೇನನು ನಾ ನೋಡೆನು
ಎಂದೆಂದಿಗೂ ನೀ ಹೀಗೆಯೇ ನನ್ನಾಸೆಯ ಹೂವಾಗಿರು
ಹೆಣ್ಣು : ನಿನ್ನ ಆಸೆಗಳೇ ನನ್ನ ಆಸೆಗಳು ನಿನ್ನ ಸಂತೋಷವೇ ಆನಂದವು
ಡಾರ್ಲಿಂಗ್ ಯಾಯ ಓ ಮೈ ಡಾರ್ಲಿಂಗ್ ಡಾರ್ಲಿಂಗ್ ಯಾಯಾಯ ಓ ಮೈ ಡಾರ್ಲಿಂಗ್
ಗಂಡು : ಶೀಲಾ ಯಾಯ ಓ ಮೈ ಶೀಲಾ..
ಶೀಲಾ ಯಾಯಾಯ ಓ ಮೈ ಶೀಲಾ
ಡಾರ್ಲಿಂಗ್ ಯಾ....ಯ..
ಓ ಮೈ ಡಾರ್ಲಿಂಗ್ ಡಾರ್ಲಿಂಗ್ ಯಾಯಾಯ
ಓ ಮೈ ಡಾರ್ಲಿಂಗ್
🙏🙏❤️❤️🌹
ಕೆಜೆ ಯೇಸುದಾಸ್ ❤️❤️🌹ವಾಯ್ಸ್ 🌹ಚಿತ್ರ ಅಮ್ಮ 👌❤️❤️🌹
ಶಂಕರ ನಾಗ್ ಅವರ ನರಸಿಂಹ film ಎಲ್ಲೊ ಸಿಕ್ಕಿಲ್ಲ ಆ film upload ಮಾಡಿ ದಯವಿಟ್ಟು
Kannada and Hindi songs are sooo melodious 👌🙏👌
its sucha nice music its every green. however its a fun to listen and torture to see.
Super song 👌👏👏👏
I miss shila never forget super
Shahila Chadda was so cute ♥️
Superb.
This song is crazy..
Love this song 😀
Lovely song..
Old is gold..👍
fablous song.
mind blowing song da,,,,
My childhood song
Beautiful ❣️❤️❣️
Same here
Biddu is great. Even those in this video coudnt harm his greatness. They tried hard. But no
Simple Dance steps ... Nice !!
Nice singer sri.kj yesudas
Nice song
I love this song
Does anybody know the original? I was always wondering form which song this was sampled. Please help!
This is original, afaik. Bappi Lahiri composed (of course he may have copied it from somewhere for all you know). There is a Hindi version as well (dubbed).
Im listening this song!
I respect Dwarkish,,,,
Suppar song
Super nice song
super song
Nice song
my lifes fev song
Which city is this ?
This film was shot in African continent...not sure about the place
Harare, Zimbabwe
Ee song redio dal Kelo ke Maja....
Good music and song