ಯಕ್ಷಮಿತ್ರರು ಕೈಕಂಬರವರ ಅಂಗದ ಸಂದಾನ-ದಿ.ಸಿದ್ದಕಟ್ಟೆ ವಿಶ್ವನಾಥ ಶೆಟ್ಟರ ಪ್ರಹಸ್ತ

Поделиться
HTML-код
  • Опубликовано: 12 сен 2024
  • ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಪುತ್ತಿಗೆ ರಘುರಾಮ ಹೊಳ್ಳ-ಮದ್ದಳೆ-ಪದ್ಮನಾಭ ಉಪಾದ್ಯಾಯ-ಚೆಂಡೆ-ಮಿಜಾರ್ ಮೋಹನ ಶೆಟ್ಟಿಗಾರ್-ಮುಮ್ಮೇಳದಲ್ಲಿ-ಅಂಗದ ಶ್ರೀ ಸುಂದರ ರಾವ್ ಕುಂಬ್ಳೆ-ಪ್ರಹಸ್ತ-ದಿ.ವಿಶ್ವನಾಥ ಶೆಟ್ಟಿ ಸಿದ್ದಕಟ್ಟೆ

Комментарии • 23

  • @subbapatali5953
    @subbapatali5953 2 года назад +4

    ಸರಳವಾದ ಶಬ್ದಗಳ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡುವ ಪ್ರಾಸ ಬ್ರಹ್ಮ ಶ್ರೀ ಸುಂದರ ರಾಯರ ಅತ್ಯದ್ಭುತ ಪಾತ್ರ ನಿರ್ವಹಣೆ

  • @shripadabhat2412
    @shripadabhat2412 4 года назад +5

    ಅನೇಕ ತಾಳಮದ್ದಳೆಗಳನ್ನು ಕೇಳುವ ಭಾಗ್ಯ ಒದಗಿಸಿಕೊಟ್ಟ ಮಧುಸೂದನರಿಗೆ ಅನಂತ ಕೃತಜ್ಞತೆಗಳು 🙏🙏🙏

  • @shankarbhat9285
    @shankarbhat9285 4 года назад +2

    ಎಂದಿನಂತೆ ಕುಂಬ್ಳೆ ಸುಂದರ್ ರಾವ್ ಅವರ ಅನುಪಮ ಮಾತುಗಾರಿಕೆ. ವಿಶ್ವನಾಥ ಶೆಟ್ಟರ ಮಾತುಗಾರಿಕೆ ಅದ್ಭುತ ವಾಗಿದೆ.

  • @sharathpoojary9741
    @sharathpoojary9741 4 года назад +2

    ಉತ್ತಮವಾದ ಮಾತುಗಾರಿಕೆ.... thank you so much

  • @ashokermunja5721
    @ashokermunja5721 4 года назад +2

    Excellent sir 🙏
    Ibbara maathugarike thumba esta aithu 🙏

  • @gopalakp6084
    @gopalakp6084 2 года назад +1

    Kumble,siddakatte both are greatful acter and orators

  • @Kavyashree_DBoss
    @Kavyashree_DBoss 2 года назад +1

    Putthige😍😍😍😍😍😍😍😍

  • @sathyendranayak5047
    @sathyendranayak5047 4 года назад +2

    Super

  • @premrajmijar1795
    @premrajmijar1795 4 года назад +3

    Thnk u sooo much. Good effort.... ಯಕ್ಷಗಾನಂ ವಿಶ್ವಗಾನಂ
    .....

  • @suneethakeerthi6686
    @suneethakeerthi6686 3 года назад +1

    👍👍🙏🙏🙏

  • @dineshsalian6991
    @dineshsalian6991 4 года назад +3

    ಎಂಥೆಂಥ ಅರ್ಥದಾರಿಗಳು ರಾಮ ರಾಮ

  • @narayanabhandary3797
    @narayanabhandary3797 4 года назад +1

    So nice....

  • @Ponkranne
    @Ponkranne 2 года назад

    Next part Illva? ?

  • @jayanthsavitha5332
    @jayanthsavitha5332 4 года назад +1

    Thank you🙏💕 sir

  • @theertharama6963
    @theertharama6963 3 года назад +1

    Prabudda arthagarikeyennuvudakke samshayavilla

  • @thukaramashetty1155
    @thukaramashetty1155 4 года назад +2

    👍👍👍

  • @ratnakarshetty3582
    @ratnakarshetty3582 Год назад

    Jeveddaga...kadadeddaga...baka...kranna....yeinna..paryyona......kalavedrrege..help...malupunadda..dubbbe.malpuppule😊

  • @rchandrashekararchandrashe9403
    @rchandrashekararchandrashe9403 2 года назад

    👍👍👍