🔴Premiere🔴 | ಕೃಷ್ಣ - ಶ್ರೀ ಕೃಷ್ಣ ಯಕ್ಷಗಾನ | ಬೆಂಗಳೂರಿನಲ್ಲಿ ಅಪರೂಪದ ಹವ್ಯಾಸಿ ಕಲಾವಿದರ ಸಮ್ಮಿಲನ

Поделиться
HTML-код
  • Опубликовано: 1 окт 2024
  • ಹಿರಿಯ, ಕಿರಿಯ ಮತ್ತು ಬೆಂಗಳೂರಿಗೆ ಅಪರೂಪದ ಹವ್ಯಾಸಿ ಕಲಾವಿದರ ಸಮ್ಮಿಲನದಲ್ಲಿ ಕೃಷ್ಣ - ಶ್ರೀ ಕೃಷ್ಣ
    ಸಹಯೋಗ: ಕಲಾಕದಂಬ ಆರ್ಟ್ ಸೆಂಟರ್, ಬೆಂಗಳೂರು, ಕರಬ ಪ್ರತಿಷ್ಠಾನ, ತಿತ್ತಿತ್ತೈ ಯಕ್ಷಬಳಗ ಮತ್ತು ಯಕ್ಷ ಪೌಂಡೇಶನ್(ರಿ.), ಬೆಂಗಳೂರು
    ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಂಗಳೂರು
    ಹಿಮ್ಮೇಳ: ಭಾಗವತರು: ಸುಬ್ರಾಯ ಹೆಬ್ಬಾರ್ । ಮದ್ದಳೆ: ಸಂಪತ್ ಆಚಾರ್ಯ । ಚೆಂಡೆ: ಮನೋಜ್ ಆಚಾರ್ಯ
    ಕೃಷ್ಣ
    ಕೃಷ್ಣ: ಪೂಜಾ ಆಚಾರ್ಯ
    ಬಲರಾಮ: ಅದಿತಿ ಉರಾಳ
    ರಜಕ: ದೇವರಾಜ ಕರಬ
    ಕಂಸ: ಕೃಷ್ಣ ಶಾಸ್ತ್ರೀ
    ಚಾಣೂರ: ತೇಜಸ್ ಗೌಡ
    ಶ್ರೀ ಕೃಷ್ಣ
    ಸುಧನ್ವ: ಸಂಪತ್ ಕನ್ನಂತ ಕುಡೇರಿ
    ಪ್ರಭಾವತಿ: ರಾಧಾಕೃಷ್ಣ ಉರಾಳ
    ಅರ್ಜುನ: ಶಶಿಕಾಂತ್ ಆಚಾರ್ಯ
    ವೃಷಕೇತು: ಪಿ.ಕೆ. ಜೈನ್ ಚಪ್ಪರಿಕೆ
    ಪ್ರದ್ಯುಮ್ನ: ನಿತ್ಯ ಗೌಡ
    ಕೃಷ್ಣ: ಶ್ರುತಿ ಕನ್ನಂತ
    ಪ್ರಸಾದನ: ವಿಶ್ವನಾಥ ಉರಾಳ, ಮುರಳೀಧರ ನಾವಡ
    Follow facebook page: pkjaincreations
    Follow Instagram account: pkjainchapparike
    #yakshagana #pkjaincreations #badagu #yakshaganaviralvideos #tenku #bayalata #sudanwa #kamsavadhe
  • РазвлеченияРазвлечения

Комментарии • 4

  • @KasthuriRamachandraShibaraya
    @KasthuriRamachandraShibaraya 28 дней назад +2

    ತುಂಬಾ ಒಳ್ಳೆ ಯ ಪ್ರಸಂಗ ಎಲ್ಲರೂ ಅಭಿನಯವೂ ತುಂಬಾ ಚೆನ್ನಾಗಿತ್ತು

  • @NaveenPGForYou
    @NaveenPGForYou 28 дней назад +2

    Krishna Balarama patradharis are highly talented. They were the highlight of the 1st prasanga.
    Similarly, the Sudhanva patradhari was super in his performance, he was the main highlight of 2nd prasanga. Kudos to the team!!

  • @jyothiushetty9140
    @jyothiushetty9140 28 дней назад +2

    Superb ❤

  • @manjunathashetty3995
    @manjunathashetty3995 26 дней назад

    ಹೆಬ್ಬಾರ್❤