ಲೋಕಸಭಾ ಟಿಕೆಟ್ ಮಿಸ್ ..! ಸದಾನಂದ ಗೌಡ ಫಸ್ಟ್ ರಿಯಾಕ್ಷನ್ | Sadananda Gowda | Lok Sabha Election 2024

Поделиться
HTML-код
  • Опубликовано: 5 ноя 2024

Комментарии • 46

  • @girishkulkarni8504
    @girishkulkarni8504 7 месяцев назад +16

    ಇಲ್ಲಯವರ್ಗೆ ಸಂಸದನಾಗಿ ಏನು ಕೆಲಸ ಮಾಡಿದ್ದಾನೆ ಕೇಳಿ. ನಾನು ಕೂಡ bangalore north alle ಇರೋದು. ಇದುವರೆಗೆ ಅಂದರೆ ಈ ಐದು ವರುಷ ಅವನ ಮೊಸಡಿಯನ್ನು
    ಕೂಡ ತೋರಿಸಿಲ್ಲ. ಇಂಥವರಿಗೆ ಟಿಕೆಟ್ ಬೇರೆ ಕೇಡು.

    • @wanderingmystic6968
      @wanderingmystic6968 7 месяцев назад +1

      ಸುಮ್ಮ ಸುಮ್ಮನೆ ಹಲ್ಲು ಕಿರಿಯುವ ಅಯೋಗ್ಯ ಮತ್ತು ಬ್ರಷ್ಟ ರಾಜಕಾರಣಿ. He defended all his criminal party men and his wayward son. Karma will catch up. What goes around comes around.

  • @sadashivabhat8637
    @sadashivabhat8637 7 месяцев назад +5

    ಮೋದಲು ಪುತ್ತೂರು, ನಂತರ ಮಂಗಳೂರು,ಆ ಮೇಲೆ ಉಡುಪಿ,ಮತ್ತೆ ಬೆಂಗಳೂರಿಗೆ ಹೀಗೆ ಕ್ಷೇತ್ರ ಬದಲಾವಣೆ ಮಾಡಿದ್ದು ಯಾಕೆ.
    ಒಂದು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರೆ ಕ್ಷೇತ್ರ ಬದಲಾವಣೆ ಮಾಡುವ ಅಗತ್ಯ ಬರುತ್ತಿರಲಿಲ್ಲ ಎನಿಸುತ್ತದೆ.

  • @SabannaSabanna-r2x
    @SabannaSabanna-r2x 7 месяцев назад +1

    Pm modiji 2024 ❤❤❤

  • @chandramurthy8159
    @chandramurthy8159 7 месяцев назад +2

    DVSG ರಿಗೆ ಟಿಕೆಟ್ ತಪ್ಪಿಸಿದು ಸರಿ

  • @veerasaireddy
    @veerasaireddy 7 месяцев назад +2

    What is his contribution

  • @Naveenkumark
    @Naveenkumark 7 месяцев назад

    ಪುತ್ತೂರಿನಲ್ಲಿ ಈ ಹಿಂದೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ನಡೆದ ಶನಿಪೂಜೆಯ ಸಂದರ್ಭದಲ್ಲಿ ಭಜನಾ ನಿರತ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿಸಿದ ಸದಾನಂದ ಗೌಡರಿಗೆ ಟಿಕೆಟ್ ನಿರಾಕರಿಸಿದ್ದು ಒಳ್ಳೆಯದೇ ಆಗಿದೆ. ಪುತ್ತೂರಿನಲ್ಲಿ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿಯೇ ಸದಾನಂದ ಗೌಡರು ಹೇಳಿದ್ದರು ಕಾರ್ಯಕರ್ತರ ಶನಿ ಪೂಜೆಯಲ್ಲಿ ಕಾರ್ಯಕರ್ತರ ಶನಿ ಬಿಡಿಸಿದ್ದು ನಾನೇ ಅಂತ..

  • @Sme7795
    @Sme7795 7 месяцев назад +1

    Thank you sir

  • @ShivKumar-kf2nf
    @ShivKumar-kf2nf 7 месяцев назад +1

    God bless sri gowdaji with good health and happiness

  • @monster_manish5106
    @monster_manish5106 7 месяцев назад

    Justies for soujanya

  • @bharthkumar6134
    @bharthkumar6134 7 месяцев назад +1

    Very genuine politician

  • @anvivek
    @anvivek 7 месяцев назад +6

    ಇವರ ಸರಳತನ ಮತ್ತು ವಿನಯವಂತಿಕೆ ಎಲ್ಲರೂ ಅನುಸರಿಸತಕ್ಕದ್ದು

    • @girishkulkarni8504
      @girishkulkarni8504 7 месяцев назад +3

      ಬರಿ ಸರಲಾತನ ಇದ್ದರೆ ಸಾಲದು. ಕೆಲಸವನ್ನು ಮಾಡಬೇಕು.

    • @vijayakumarlc5506
      @vijayakumarlc5506 7 месяцев назад

      ಏನ್ ಕೆಲಸ ಆಗಬೇಕಿತ್ತು ಹೇಳಪ್ಪ ಮಾಡೋಣ​@@girishkulkarni8504

  • @horanadukannada
    @horanadukannada 7 месяцев назад

    ಇವರು ರಾಜ್ಯಾಧ್ಯಕ್ಷರಾಗಿ ಮಾತ್ರ ಒಳ್ಳೆ ಕೆಲಸ ಮಾಡಿದರು ಆದರೆ ಮುಖ್ಯಮಂತ್ರಿಯಾಗಿ ಮತ್ತು ಸಂಸದರಾಗಿ ಅಷ್ಟು ಅಭಿವೃದ್ಧಿ ಕೆಲಸ ಮಾಡಲಿಲ್ಲ

  • @pskulkarni53
    @pskulkarni53 7 месяцев назад +2

    Sadananda Gowda is not at all fit to be Mp. Ihave not seen him in the constituency for last 5 years.

  • @ganapathishenoy3601
    @ganapathishenoy3601 7 месяцев назад

    Smiley face

  • @nagarajr6553
    @nagarajr6553 7 месяцев назад

    Olledhaythooo Bidi Saar.
    Neeve Nivruththi Bayasidhri/ Ghoshisidhree Alvaaaa.

  • @hitmans3768
    @hitmans3768 7 месяцев назад +1

    Waste fellow only smile no work 🤕

  • @guruprasadrai4130
    @guruprasadrai4130 7 месяцев назад

    I felt very sorry, best of luck

  • @veerasaireddy
    @veerasaireddy 7 месяцев назад +1

    He is unfit

  • @arakotarammanjunath2809
    @arakotarammanjunath2809 7 месяцев назад

    Yaddi.. won the battal atlast

  • @lokarajs1555
    @lokarajs1555 7 месяцев назад

    Ticket miss aadavarella hosa party katti

  • @ashokar2044
    @ashokar2044 7 месяцев назад +3

    Sadanand Gowda is a waste body.

  • @nicehegde8187
    @nicehegde8187 7 месяцев назад

    Bereyavarigu chance sigli bidi..saayovarege ticket beku andre enartha?

  • @Deepu_Mystical1176
    @Deepu_Mystical1176 7 месяцев назад

    Im from Bangalore North, u were our MP, ur work was not upto Mark, nimge ticket kotilla andmelle kushi Atithu, But Shoba avaru Bangalore North candidate andamele besara Ayithu😢 Pratap Simha avarige Adaru kod bekithu Bangalore North, Iga no Option so NOTA ge Vote.

  • @warhammer8920
    @warhammer8920 7 месяцев назад

    Fake survey report haksi 57% kal Nan maga

  • @Anoopkumar-ef6lr
    @Anoopkumar-ef6lr 7 месяцев назад

    Thode veera out😂😂Good job BJP

  • @satishdarpan486
    @satishdarpan486 7 месяцев назад

    Medeia dhavaru full sapoert bjp ge

  • @vasudevabn9394
    @vasudevabn9394 7 месяцев назад

    Olledu madidaru.

  • @Anoopkumar-ef6lr
    @Anoopkumar-ef6lr 7 месяцев назад

    Kachada fellow😂😂

  • @muhammedrafeekrafeek9717
    @muhammedrafeekrafeek9717 7 месяцев назад

    😂😂😂😂

  • @ab20037
    @ab20037 7 месяцев назад +2

    Waste MP
    We only voted for MODI

  • @fkgulvadyfk5531
    @fkgulvadyfk5531 7 месяцев назад

    Kusta hahahahahaj