ಮಾಧ್ವಿ ಲತಾ ಗುಟುರು - ಓವೈಸಿ ಗಢಗಢ | Hyderabad | BJP | Modi

Поделиться
HTML-код
  • Опубликовано: 3 май 2024
  • #madhavilatha #madhvilatha #asaduddinowaisi #bjp #mpelection2024 #modi #aimim #hyderabad #kannada #karnataka #syedhidayath #hellohindu
  • РазвлеченияРазвлечения

Комментарии • 849

  • @shrikanthaveri1193
    @shrikanthaveri1193 22 дня назад +338

    ಬಿಜೆಪಿಯಲ್ಲಿ ಮಾತ್ರ ಇಂತಹ ಹೊಸ ಹೊಸ ನಾಯಕರು ಬರ್ತಾರೆ,, ಜೈ ಬಿಜೆಪಿ,,,

  • @rakshithavidhya333
    @rakshithavidhya333 22 дня назад +197

    ಸೂಪರ್ ಮೇಡಂ, ನೀವು ಕನ್ನಡದಲ್ಲಿ ಮಾತನಾಡಿದ ರೀತಿ ಇಷ್ಟವಾಯಿತು, ಜೈ ಬಿಜೆಪಿ, ಜೈ ಮಾಧವಿ ಲತಾ.
    ಅಭಿನಂದನೆಗಳು ಮೇಡಂ, ನೀವು ಖಂಡಿತ ಗೆಲ್ಲುತ್ತೀರಿ 🙏 ಜೈ ಶ್ರೀ ರಾಮ್

    • @hellohinduhiddu
      @hellohinduhiddu  22 дня назад +2

      ಧನ್ಯವಾದಗಳು

    • @krishnamsmaragur
      @krishnamsmaragur 21 день назад

      Q

    • @ajk1071
      @ajk1071 21 день назад

      ಜೈರಾಮಜೈಮೂದೀಜೀ.ಇರೂಂದಿಗೆಹಂದುಮುಶ್ಲೀಮರುಅಣ್ಣತಮ್ಮಂದಿರು.ಮತೋಮ್ಮತತ್ತಮ್ಮಮೋದೀಜೀನಿಶ್ಚತ.ಮಾಧವಿಜೀಗೃಹಮಂತ್ರಿ

  • @venkateshe2429
    @venkateshe2429 21 день назад +80

    ಸೂಪರ್ ಹಿಂದು ಹೆಣ್ಣು ಹುಲಿ.. ಕನ್ನಡ ಸುಂದರ ವಾಗಿ ಮಾತಾಡಿ ದಕ್ಕೆ ಮಾಧವಿ ಅಕ್ಕಾ ❤🙏🙏🙏

    • @hellohinduhiddu
      @hellohinduhiddu  21 день назад +1

      ಧನ್ಯವಾದಗಳು

    • @Ramesh-xi5wq
      @Ramesh-xi5wq 16 дней назад

      ಮಾಧವಿ ಲತಾ 100 % ಸೋಲುತ್ತಾಳೆ.. ಒವೈಸಿ win 100%

    • @ajk1071
      @ajk1071 15 дней назад

      ಉತ್ತರಕನಾ೯ಟದಜನತೆರೆಲ್ಲರಸಾೋಸ್ಟಂಗನಮನಗಳುಮಾತಾಜೀ.

  • @subhashinisuma2740
    @subhashinisuma2740 18 дней назад +31

    ಅರ್ಥಮಾಡಿಕೊಳ್ಳಿ ಮುಸ್ಲಿಂ ಬಾಂಧವರೇ ನಿಮ್ಮನ್ನ ನಾವುಗಳು ಏನು ಮಾಡುವುದಿಲ್ಲ ನಮ್ಮ ಜೊತೆಯಲ್ಲಿಯೇ ಜೊತೆ ಜೊತೆಯಾಗಿ ಬನ್ನಿ ನಿಮ್ಮ ಜಾತಿಯ ಮೇಲೆ ನಿಮಗೆ ಪ್ರೀತಿ ಇದ್ದರೆ ಇರಲಿ ದೇಶವನ್ನ ಮುನ್ನಡೆಗೆ ತನ್ನಿ ಬಡತನದಿಂದ ಹೊರಗೆ ಬನ್ನಿ ಶಿಕ್ಷಣದಿಂದ ವಂಚಿತರಾಗಬೇಡಿ ಜಾತಿಯ ಬಗ್ಗೆ ಅಭಿಮಾನವಿರಲಿ ಆದರೆ ಕುರುಡುತನ ಇರಬಾರದು

    • @hellohinduhiddu
      @hellohinduhiddu  18 дней назад

      ಧನ್ಯವಾದಗಳು

    • @veenakamath6698
      @veenakamath6698 17 дней назад

      ಯಸ್ 🇮🇳🇮🇳

    • @ranjanadarbar3551
      @ranjanadarbar3551 11 дней назад

      ❤❤❤❤❤❤​@@veenakamath6698

    • @shivanandingaleshwar8668
      @shivanandingaleshwar8668 11 дней назад

      ತುಂಬಾ ಒಳ್ಳೆ guestion ಗೆ ಒಳ್ಳೆ ಉತ್ತರ ಮಾಧವಿ ಲತಾ and hello ಹಿಂದೂ ನ್ಯೂಸ್

  • @venkoba5270
    @venkoba5270 22 дня назад +64

    ಹೈದರಾಬಾದ್ ಮತದಾರರೇ ಮಾಧವಿ ಲತಾ ಮೆಡಮಗೆ ಒಂದೇ ಒಂದು ಸಾರಿ ಓಟಾಕೀ ಗೆಲ್ಲೀಸೋಣ ದಯಮಾಡಿ ಲತಾ ಮೆಡಮಗೆ ಒಂದೇ ಒಂದು ಸಾರಿ ಓಟಾಕೀ ಗೆಲ್ಲೀಸೋಣ ದಯಮಾಡಿ ಓಟಾಕಿ ಧನ್ಯವಾದಗಳು

    • @hellohinduhiddu
      @hellohinduhiddu  22 дня назад +1

      ಧನ್ಯವಾದಗಳು

    • @ajk1071
      @ajk1071 15 дней назад

      100%ಗೆಲ್ಲುತ್ತಾರೆಗ್ರಹಮಂ್ರತ್ರಯಾಗುತ್ತಾರೆ

  • @sathishbhatal1092
    @sathishbhatal1092 22 дня назад +54

    ಖಡಕ್ ಉತ್ತರ,
    ಇನ್ನಾದರೂ ಹಳೇ ಹೈದರಾಬಾದ್ ಉದ್ಧಾರವಾಗಲಿ ಜೈ ಹಿಂದ್❤

  • @shivanandchakkdi9381
    @shivanandchakkdi9381 21 день назад +38

    ತಾಯಿ ನಿಮ್ಮ ಗೆಲುವಿನ್ನೇ ಎದರು ನೋಡತಾಯಿದ್ದೆವೆ. ವಿಜಯ ನಿಮ್ಮದಾಗಲಿ 👍👍👍👍🙏🙏🙏❤️❤️❤️❤️

  • @NG-wv8is
    @NG-wv8is 19 дней назад +20

    ಗೆಲ್ಲಬೇಕು ಗೆಲ್ಲಬೇಕು ಮಾಧವಿಲತ ಗೆಲ್ಲಬೇಕು.
    ಜೈ ಹಿಂದೂ ರಾಷ್ಟ್ರ🚩🚩🚩🚩

  • @sumanthmr572
    @sumanthmr572 21 день назад +73

    , ಅದ್ಭುತ ಸೈಯದ್ ಇದಾಯತ್ ಸರ್ ನಿಜವಾಗಲೂ ಇಂತಹ ರಣ ಬಿಸಿಲಿನಲ್ಲಿ ಇಲ್ಲಿಂದ ತೆಲಂಗಾಣದ ಹೈದರಾಬಾದ್ ಗೆ ತೆರಳಿ ಮಾದವಿ ಲತಾ ರವರನ್ನು ನೇರವಾಗಿ ಸಂದರ್ಶನ ಮಾಡಿ ಅವರ ಜೊತೆ ಒಂದು ಚಿಕ್ಕ ಪ್ರಮಾಣದಲ್ಲಾದರೂ ಬೈಟ್ ತೆಗೆದುಕೊಂಡು ಅದನ್ನು ನಮ್ಮ ಕನ್ನಡಿಗರಿಗೆ ತಿಳಿಸಿದ್ದಕ್ಕೆ ತಮಗೆ ರಾಷ್ಟ್ರೀಯ ವಾದಿಗಳಿಂದ ಕೋಟಿ ನಮಸ್ಕಾರಗಳು ಸರ್ ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಮಾತೆ

    • @hellohinduhiddu
      @hellohinduhiddu  21 день назад +3

      ಧನ್ಯವಾದಗಳು

    • @ajk1071
      @ajk1071 21 день назад +3

      ಉತ್ತಮವರದಿೆಧನ್ಯವಾದಗಳುವರದಿಗಾರಿಗೆ.

  • @googleuser8565
    @googleuser8565 22 дня назад +41

    ತುಂಬಾ ತುಂಬಾ ಚೆನ್ನಾಗಿ ಕಾರ್ಯಕ್ರಮ ನಿರೂಪಿಸಿದ್ಧೀರಿ ಮತ್ತೋಮ್ಮೆ ಮೋದಿಜಿ ಈ ದೇಶದ ಜನತೆಗೆ. ಮಾದವಿ ಲತಾರಿಗೆ ಮಂಗಳವಾಗಲಿ. ಸಹಿದ್ ಹಿತಾಯತ್ ನಿಮಗೂ ಕೂಡಾ ತುಂಬಾ ತುಂಬಾ ಧನ್ಯವಾದಗಳು

  • @shrikanthaveri1193
    @shrikanthaveri1193 22 дня назад +71

    ಜೈ ಬಿಜೆಪಿ

  • @marisiddappa3621
    @marisiddappa3621 20 дней назад +32

    ದೇವರು ನಿಮ್ಮ ಹೋರಾಟಕ್ಕೆ ಭಗವಂತನ ಆಶೀರ್ವಾದ ಇದೆ,ಮುನ್ನುಗ್ಗಿ ಜಯ ನಿಮದೇ ಕನ್ನಡಿಗರ ಆಶೀರ್ವಾದ ನಿಮಗೆ ಎಂದೂ ಇರುತ್ತದೆ ಧರ್ಮಕ್ಕೆ ಜಯ.

  • @sivakumarshivakumar1704
    @sivakumarshivakumar1704 21 день назад +22

    ಮಾದೇವಿ ಲತಾ ಅವರ ಇಂಟರ್ವ್ಯೂ ಮಾಡಿದ್ದಕ್ಕಾಗಿ ಹಲೋ ಹಿಂದೂ ಯುಟ್ಯೂಬ್ ಚಾನೆಲ್ ಗೆ ಧನ್ಯವಾದಗಳು

  • @lingarajtschandrashekhar4064
    @lingarajtschandrashekhar4064 18 дней назад +11

    Support from ಕರ್ನಾಟಕ, ಸಹೋದರಿ ಮಾಧವಿ ಲತಾ

  • @uddargoudyaraddi1839
    @uddargoudyaraddi1839 22 дня назад +50

    ಜೈ ಕನ್ನಡಾಂಬೆ

  • @Manjushetty634
    @Manjushetty634 18 дней назад +6

    ಅತ್ಯದ್ಭುತ ಮೇಡಂ 🌹💐🙋‍♂️🙏🙏🙏
    ಭಾರತ ಮಾತೆಗೆ ಜಯವಾಗಲಿ 🇮🇳🙋‍♂️🙌😍

  • @congresssoolemaklu702
    @congresssoolemaklu702 22 дня назад +25

    Super madhavi sister❤

  • @kempayyapujaripujari6169
    @kempayyapujaripujari6169 21 день назад +9

    ಸಹಿದ್ ಹಿತಾಯತ ನಿಮಗೆ ತುಂಬಾ ತುಂಬಾ ದನ್ಯವಾದಗಳು

  • @shivakumarannigeri8909
    @shivakumarannigeri8909 22 дня назад +11

    ಮಾಧವಿ ದುರ್ಗಾ..... 👍😊madavi Durga 😊👍

  • @nagarajanagaraja7056
    @nagarajanagaraja7056 22 дня назад +25

    Thank you madam ❤

  • @deepu03393
    @deepu03393 22 дня назад +14

    Thank you Hidayat for interviewing Madhavi gaaru❤

  • @padmashreeg6637
    @padmashreeg6637 22 дня назад +18

    Excellent, Excellent

  • @nanjarajamurthykr4037
    @nanjarajamurthykr4037 18 дней назад +4

    ಸೂಪರ್ ಮೆಂ.ಮೇಡಂ ಮುಂದೆ ಯು ಇದೇ ರೀತಿ ನಿಮ್ಮ ಅನಿಸಿಕೆ, ಭಾವನೆ, ಪ್ರೀತಿ,ಸಮಾಜಮುಖಿ ಚಿಂತನೆ ಶಾಶ್ವತ ವಾಗಿ ಇರಲಿ.ಹೊಸ ಇತಿಹಾಸ ಸೃಷ್ಟಿ ಆಗ್ಲಿ,ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ.ನಮಸ್ಕಾರ. ನಮ್ಮ ಕರ್ನಾಟಕಕ್ಕೆ ಬನ್ನಿ.ನಿಮ್ಮಅಭಿಮಾನಿ😮

  • @vasukadiwal1829
    @vasukadiwal1829 22 дня назад +11

    ONE SHOULD KNOW IN KANNADA AS ''' OLIDARE NAARI MUNIDARE MAARI '' SO THE MADHAVI LATAJI. SAMZIYO.

  • @parwatihiremath1023
    @parwatihiremath1023 22 дня назад +14

    Sir.. Niu madhavi latha awar interview madiddu super❤❤❤❤

  • @manjunathg4028
    @manjunathg4028 14 дней назад +1

    ಕನ್ನಡದಲ್ಲಿ ಮಾತಾಡಿದ್ದಕ್ಕೆ ಧನ್ಯವಾದಗಳು, ನೀವು ಗೆಲ್ಲಬೇಕು ಎಂದು ನಾನು ಭಾವಿಸುತ್ತೇನೆ

  • @varalakshmimukunda146
    @varalakshmimukunda146 4 дня назад +1

    ಹಿದಾಯತ್ ರ ಕನ್ನಡ ಹಾಗೂ ಹಿಂದಿ ಎರಡೂ ಭಾಷೆಯೂ ಬಹಳ ಸ್ಪಷ್ಟವಾಗಿದೆ. ಕೇಳುತ್ತಿದ್ದರೆ ಸಂತೋಷ ಆಗತ್ತೆ.

  • @santivnu
    @santivnu 22 дня назад +5

    3:25 ಸೂಪರ್ question ri syed...🤩🤩 madam answer 🔥

  • @balachandrashettyrajushett8405
    @balachandrashettyrajushett8405 22 дня назад +15

    Only Madaviji wins Madaviji gellutharey samshaya beda

  • @gc.somashekarsomu2762
    @gc.somashekarsomu2762 18 дней назад +2

    ಕನ್ನಡದಲ್ಲಿ ನಿಮ್ಮ ನುಡಿಮುತ್ತುಗಳಿಗೆ ನನ್ನ ಧನ್ಯವಾದಗಳು ,💐🙏💐

  • @vijaygangolli1001
    @vijaygangolli1001 14 дней назад +1

    ಮಾಧವಿಲಾತಿ ಅವರನ್ನು ಸಂದರ್ಶನ ಮಾಡಿದ ಧನ್ಯವಾದಗಳು ಸರ್ 👌👌🙏🙏

  • @rajashekargowdabh6041
    @rajashekargowdabh6041 17 дней назад +2

    ಈ ಆಂಕರ್ ಬಗ್ಗೆ ತುಂಬಾ ಹೆಮ್ಮೆ ಅನ್ನಿಸುತ್ತೆ. Bro go ahead and keep it up

  • @srikanthmeharwade827
    @srikanthmeharwade827 21 день назад +3

    ಬಹಳ ಚೆನ್ನಾಗಿ ಮಾತನಾಡಿದ್ದೀರಾ ನೀವು ಹೈದರಾಬಾದ್ ನಲ್ಲಿ ಗೆದ್ದೇ ಗೆಲ್ಲುತ್ತೀರಿ ನಿಮಗೆ ಒಳ್ಳೆಯದಾಗಲಿ ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ

  • @lingarajtschandrashekhar4064
    @lingarajtschandrashekhar4064 18 дней назад +5

    ಓವೈಸಿ ಸತ್ತ ಈ ಬಾರಿ

    • @DesignSpringBusiness
      @DesignSpringBusiness 15 дней назад

      Alliance jana.... artha... madikollabeku.... he become rich people are poor

  • @ManjulaManjula-jt4wj
    @ManjulaManjula-jt4wj 22 дня назад +21

    Couragious lady, all the best. 👍👍

    • @hellohinduhiddu
      @hellohinduhiddu  22 дня назад

      ಧನ್ಯವಾದಗಳು

    • @ajk1071
      @ajk1071 21 день назад

      Not only best Perfectatpresentinhydrabad. Itisneededtoo

  • @girishgowda4284
    @girishgowda4284 22 дня назад +5

    Super madam Kannada artha aagutthe

  • @kannadiga501
    @kannadiga501 12 дней назад +1

    ಇವತ್ತು nodie ನಿಮ್ಮ್ video frast time inta video ಬೇಕು ಬಾರತ uddara agbeku andre super sir ಯಲ್ಲಾರ comment repls ಕೊಡ್ತೀರ i love you sir

  • @harishj1804
    @harishj1804 17 дней назад +1

    Jai Modi ji Jai Madhavi Latha ji you will win more than one
    Lakhs plus votes ❤❤❤ I am from karanataka Mysore ❤❤❤

  • @pavandl713
    @pavandl713 16 дней назад +2

    Jai kannada Jai karnataka jai BJP jai modi jai HDK jai madam🙏🙏

  • @manju-mg
    @manju-mg 22 дня назад +6

    Jai hindh

  • @user-bw2gi8gl6l
    @user-bw2gi8gl6l 22 дня назад +9

    Baratha mahtha ki jai

  • @sheshadrimayur6206
    @sheshadrimayur6206 21 день назад +5

    Our shata moorka hindugalu understand maadkobeku unity is the power please please support and vote BJP always for your children future life for better living tommoro

  • @jayashreesb3385
    @jayashreesb3385 22 дня назад +5

    Thanku mam

  • @hareeshpadigar9879
    @hareeshpadigar9879 17 дней назад +1

    Nice impactful interview by Syed posing questions in kannada 👍👍👍

  • @govindarajugollar2200
    @govindarajugollar2200 17 дней назад +1

    Namaskara madam 🙏🙏🙏
    Tq Hello hindu channel 🚩🚩🚩

  • @gurudattag
    @gurudattag 17 дней назад +1

    The Josh is great. Wishing the best!

  • @haricharan6573
    @haricharan6573 22 дня назад +6

    🙏🏻🙏🏻🙏🏻🙏🏻

  • @jayaramgowdavh6554
    @jayaramgowdavh6554 18 дней назад +2

    Fantastic, keep it up, i pray for Durga devi blessings

  • @nareshbhuta4686
    @nareshbhuta4686 22 дня назад +4

    These problems also were not answered

  • @user-uy4cr6wf7r
    @user-uy4cr6wf7r 17 дней назад

    Jai Shree Ram..Medam namaste 🙏..God bless you and your family Have nice day 🙏..

  • @IshtalingayyaHampiholimath
    @IshtalingayyaHampiholimath 16 дней назад +1

    Lataji apake kannada me bat Kia sub kannada log bahut kush huva jai lataji aap ka Vijaya ka intajar jai modiji

  • @sangameshPoddar
    @sangameshPoddar 17 дней назад +1

    Super Thank you madam ❤️❤️❤️🚩🚩🚩🇮🇳🇮🇳🌹🌹🙏🙏🙏🙏🙏

  • @nss46
    @nss46 21 день назад +3

    Super madhavi nivu durga avathar 👌🏻👌🏻

  • @vijayrangarajanramakrishna318
    @vijayrangarajanramakrishna318 22 дня назад +3

    Wow..never knew that she understands Kannada 😮👍

  • @Newsflowin
    @Newsflowin 22 дня назад +2

    ಚೆನ್ನಾಗಿದೆ

  • @mallikarjunh5198
    @mallikarjunh5198 18 дней назад +2

    ಭಾರತ ಮಾತೆಯ ಸುಪುತ್ರಿನಿಮಗೆ ಜಯವಾಗಲಿ

  • @kempaiahc9557
    @kempaiahc9557 17 дней назад +1

    ಮಾಧವಿ ಲತಾ ಮೇಡಂ ನಿಮಗೆ ಶುಭವಾಗಲಿ ಧನ್ಯವಾದಗಳು ನೀವು ಜಯಶೀಲಾರಾಗಿ ಜೈ ಜೈ ಶ್ರೀ ರಾಮ್ ಜೈ ಭಾರತ್ ಮಾತಾ ಜೈ ಹಿಂದ್ ಜೈ ಶ್ರೀ ಮೋದಿಜೀ

  • @sathishss-do5vw
    @sathishss-do5vw 22 дня назад +2

    Super interview..... Jai modiji

  • @user-re9yj9lq8t
    @user-re9yj9lq8t 22 дня назад +11

    ಜೈ ಭಾರತ್ ಜೈ ಹಿಂದ್ ಜೈ ಶ್ರೀರಾಮ್

  • @PreethiPreethi-dx6mc
    @PreethiPreethi-dx6mc 22 дня назад +2

    Great mam Kannada mathadiddu kili ತುಂಬಾ kushi aythu

  • @pulikeshireddycv3382
    @pulikeshireddycv3382 18 дней назад +1

    A lot of love from Karnataka 💕💌💕 wishing you all the Best sister ✌️✌️✌️✌️✌️

  • @manjulaudayshankar1137
    @manjulaudayshankar1137 16 дней назад +1

    Jai hind 🙏

  • @appumanju5628
    @appumanju5628 15 дней назад +1

    Jai Sri Krishna

  • @saabevoor5484
    @saabevoor5484 18 дней назад +1

    ಸೂಪರ್

  • @jyothirlingappakaradi3071
    @jyothirlingappakaradi3071 14 дней назад +1

    Great madam. India needs people like you.

  • @srikantasastry8909
    @srikantasastry8909 18 дней назад +1

    God bless you🙏🎉❤

  • @user-mt2xs3cf8p
    @user-mt2xs3cf8p 22 дня назад +7

    🙏🙏🙏Bjp

  • @krishnamurthyvenkataiah2578
    @krishnamurthyvenkataiah2578 19 дней назад +1

    Very good conversation thanks MADHAVI LATHA Sister

  • @pramodsimha8322
    @pramodsimha8322 15 дней назад

    Spoken well in kannada
    Hatsoff ❤❤❤❤❤❤

  • @siddramannaag2916
    @siddramannaag2916 18 дней назад +2

    Thank you madam may god bless you jai Sri ram

  • @MohanKumar-kd5jx
    @MohanKumar-kd5jx 21 день назад +2

    May Lord bless her and Nation.

  • @SrinivasSrinivas-uo2ib
    @SrinivasSrinivas-uo2ib 15 дней назад

    Jai hind jai karnataka maathe

  • @BasuMadival-jw8pu
    @BasuMadival-jw8pu 17 дней назад +2

    ಜೈ ಮಾಧವಿ ಲತಾ 🪷🪷🏹🏹🏹🏹🦁🔱

  • @sureshs2234
    @sureshs2234 20 дней назад +1

    ವಂದೇ ಮಾತರಂ ಭಾರತದ ನಾರಿಗೆ ಜಯವಾಗಲಿ

  • @sureshmaddodi1714
    @sureshmaddodi1714 18 дней назад +1

    👍👍👍

  • @rajendrashettyh884
    @rajendrashettyh884 21 день назад +1

    Supre Hidayath you are a true anchor proud kannadiga your kannada is too good

  • @santoshasundi7802
    @santoshasundi7802 22 дня назад +4

    ಜೈ ಶ್ರೀರಾಮ್ ಜೈ ಬಿಜೆಪಿ ಜೈ ಮೋದಿ

  • @sharathduniya5117
    @sharathduniya5117 22 дня назад +2

    Great work Syed

  • @vinantihegde8519
    @vinantihegde8519 12 дней назад +1

    ವಾವ್ ಮಾದವಿ ಲತಾಜೀ ಕಾ ಸ್ಪೀಚ್ ಸೂಪರ್ಸೇ ಊಪರ್!
    ಜೈ ಬಿ.ಜೆ.ಪಿ.ಜೈ ಮಾದವಿ ಲತಾ ಜೀ ❤💕🙏🙏💕

  • @rangaswamyrangaswamy9230
    @rangaswamyrangaswamy9230 16 дней назад +1

    🎉🎉

  • @machete128
    @machete128 13 дней назад

    Wowww kannada ❤❤❤ love u mam

  • @basavarajwarad9598
    @basavarajwarad9598 9 дней назад +1

    ಹಿಂದೂಗಳ ಬಲ ನಿಮಗೆ ಇದ್ದೆ ಇರುತ್ತೆ ❤️❤️

  • @revarajumahesh4348
    @revarajumahesh4348 17 дней назад +1

    karnataka needs powerful candidate like madhavi latha

  • @veenakamath6698
    @veenakamath6698 17 дней назад +2

    ಹಿಂದೂ ಹುಲಿ ಬೆಂಕಿ ಸಿಂಹಿಣಿಗೆ ಜಯವಾಗಲಿ ಜೈ ಭಾರತ್ 🇮🇳🚩🔥

  • @mohanmukri3697
    @mohanmukri3697 18 дней назад +1

    👍

  • @purandaraalase9736
    @purandaraalase9736 17 дней назад +1

    Super👍

  • @praveenkokatanur5690
    @praveenkokatanur5690 17 дней назад +1

    ಜೈ ಕರ್ನಾಟಕ ಮಾತೆ, ನಿಮ್ಮ ಗೆಲುವು ಖಚಿತ.

  • @nanjarajamurthykr4037
    @nanjarajamurthykr4037 18 дней назад +1

    ಸಂದರ್ಶನ ಮಾಡಿದ ಮಾದ್ಯಮ ಮಿತ್ರನಿಗೆ ಧನ್ಯವಾದಗಳು.❤

  • @UmaShankar-vp8ci
    @UmaShankar-vp8ci 14 дней назад +1

    mam i love u.... I pray with all god including allah i want a win for u

  • @lakshmidiwakar9150
    @lakshmidiwakar9150 11 дней назад +1

    👏👏👏🎉

  • @manjunathbhosale6672
    @manjunathbhosale6672 12 дней назад +1

    🙏🙏🙏🚩🚩🚩🚩🚩🚩

  • @paramesha6181
    @paramesha6181 20 дней назад +1

    Super

  • @dayanandpai6835
    @dayanandpai6835 15 дней назад +1

    🙏🙏🙏🙏🙏

  • @user-uv8uh2bl6e
    @user-uv8uh2bl6e 21 день назад +1

    Very good news channel super 👌 👍 😍 🥰 😘

  • @kirankumarsmagaji603
    @kirankumarsmagaji603 20 дней назад +1

    Lots of Respect & love from people of karnataka madam, Leave long

  • @ravikumar-yy5td
    @ravikumar-yy5td 17 дней назад

    👌 madam, all d best all d time💐🙏

  • @goutamnakhate5461
    @goutamnakhate5461 21 день назад +1

    ಉತ್ತಮ ಸಂದರ್ಶನ.ಮಾದವಿಯರ ನಗು.... ಪ್ರಾಮಾಣಿಕತೆಯ.... ಮುಗ್ಧ ಮಗುವಿನ ನಗು.🎉

  • @bhaskarsanju5927
    @bhaskarsanju5927 18 дней назад +1

    ಮಾಧವಿ ಅಮ್ಮ ❤❤ ಕರ್ನಾಟಕ ಇಂದ ಅದರಲ್ಲೂ ಮಂಡ್ಯ ಹೃದಯವಂತ ಹುಡುಗ ಎಲ್ಲ ಧರ್ಮ ದೇಶದಲ್ಲಿ ಮುನ್ನಡೆಯೋಣ ❤❤

  • @svsmoulds9618
    @svsmoulds9618 22 дня назад +1

    Madam super Jai chamundi bhagya ngar poora kesarimayavagali

  • @manjulamanju9277
    @manjulamanju9277 21 день назад +1

    Sir super interwiew ❤❤🎉🎉