ಅಮಾವಾಸ್ಯೆ ಮುಗಿದ ನಂತರ ಬರುವ ಪಾಡ್ಯಮಿಗೆ ಬಹಳ ಶಕ್ತಿ ಇರುತ್ತದೆ ಸಂಜೆ ನಿಮ್ಮ ಹೊಸ್ತಿಲ ಬಳಿ ಇದನ್ನು ಚೆಲ್ಲಿ

Поделиться
HTML-код
  • Опубликовано: 10 дек 2024

Комментарии • 9

  • @Yashupriya-i5l
    @Yashupriya-i5l 9 дней назад

    ತುಂಬಾ ಹೃದಯದ ಧನ್ಯವಾದಗಳು

  • @SusheelammaMuniswamappa
    @SusheelammaMuniswamappa 9 дней назад

    🙏🙏🙏🙏🙏tq sister

  • @RoopabrRoooa-nx2ym
    @RoopabrRoooa-nx2ym 9 дней назад +1

    Akka namasthe🙏👏🌷nivu ಹೇಳಿದ ಮೆಣಸು ಲವಂಗ ಕರ್ಪೂರದ ಪರಿಹಾರ ನಮಗೆ ಮಿರಾಕಲ್ ರೀತಿ ಫಲ ಕೊಟ್ಟಿದೆ ಅಕ್ಕ ಜೊತೆಗೆ ಉಪ್ಪಿನ ಪರಿಹಾರ ಸಹ ತುಂಬಾ ನಮ್ಮನ್ನು ಕೈ ಹಿಡಿದಿದೆ ದಾಸವಾಳದ ಮೇಲೆ ಉಪ್ಪಿನ ಪರಿಹಾರ ಮಿರಾಕಲ್ ಅನ್ಸಿದೆ ಅಕ್ಕ👌💯,🙏👏nam ಯಜಮಾನರಿಗೆ ವ್ಯಾಪಾರದಲ್ಲಿ ದಿನ ಬರುವ ಆದಾಯಕ್ಕಿಂತ ಡಬಲ್ ಆಗಿದೆ ಅಕ್ಕ 🙏👏🙏👏ತುಂಬು ಹೃದಯದ ಧನ್ಯವಾದಗಳು ಅಕ್ಕ🙏👏ತಾಯಿ ಅನುಗ್ರಹ ನಿಮಗೂ ಎಲ್ಲರಿಗೂ ಸಿಗಲಿ

    • @SiridevotionTalks
      @SiridevotionTalks  9 дней назад +1

      ನಮಸ್ಕಾರ 🙏 sis ತುಂಬಾ ಸಂತೋಷದ ವಿಷಯ ನಿಮಗೆ ತಾಯಿ ಅನುಗ್ರಹ ಸದಾ ಇರಲಿ ನಿಮ್ಮ ಮನಸ್ಸಿನ ಇಚ್ಛೆಗಳನ್ನೆಲ್ಲಾ ತಾಯಿ ನೆರವೇರಿಸಿ ನಿಮ್ಮ ಕುಟುಂಬಕ್ಕೆ ತಾಯಿಯ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ

    • @RoopabrRoooa-nx2ym
      @RoopabrRoooa-nx2ym 9 дней назад

      ಧನ್ಯವಾದಗಳು ಅಕ್ಕ🙏🙏ನಮಗೆ ನಿಮ್ಮ ಪರಿಹಾರಗಳು ನಿಜವಾಗಲೂ ಕೈ ಹಿಡಿಯುತ್ತಿದೆ ಜೊತೆಗೆ ಮಿರಾಕಲ್ annusthide🙏​@@SiridevotionTalks

  • @manjularameshmanjularamesh8403
    @manjularameshmanjularamesh8403 9 дней назад

    ಅಕ್ಕಾ ಪೀರಿಯಡ್ ಆಗಿದಿನಿ ಮಾಡಬೊದ ಅಕ್ಕಾ

    • @SiridevotionTalks
      @SiridevotionTalks  9 дней назад

      ನಮಸ್ಕಾರ 🙏 sis 5 ದಿನದವರೆಗೂ ಮಾಡಿಕೊಳ್ಳಬಾರದು