ಆಚಾರ್ಯರು ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದಾರೆ video upload ಮಾಡಿದಕ್ಕೆ ತುಂಬಾ ಧನ್ಯವಾದಗಳು . ಆಚಾರ್ಯರು ಅವರು ಬರೆದಿರುವ ಪುಸ್ತಕಗಳ ಬಗ್ಗೆ ಹೇಳಿದ್ದಾರೆ ಆ ಪುಸ್ತಕಗಳನ್ನು ಓಡಬೇಕು ಅಂತ ಆಸೆಯಿಂದ ಕೇಳುತ್ತಿದ್ದೇನೆ ಆ ಪುಸ್ತಕಗಳು ಎಲ್ಲಿ ಸಿಗಬಹುದು ಅಂತ ಹೇಳಿದ್ರೆ ನಾವು ಅದನ್ನ ಕೊಂಡು. ಓಡಬೇಕೆಂದ್ದಿದೇವೆ ಆಚಾರ್ಯರ RUclips videos namma ಮೆಯಲ್ಲಿ ಎಲ್ಲಾ ಕೂತು ಕೇಳುತ್ತೇವೆ ,ಆದರೆ ಅವರು ಎಲ್ಲಾ ಹೇಲ್ಲಿಕೆ ಸಮಯ ಇಲ್ಲ ಅಂತ ಮುಖ್ಯ ವಾದದ್ದು ಹೇಳಿದ್ದಾರೆ ಆದ್ದರಿಂದ ನಮ್ಮ ವಿನಂತಿ ಎನೆಂದರೆ ಅವರ ಪ್ರಕಟಿಸಿರುವ ಪುಸ್ತಕಗಳನ್ನು ಓದುವುದು ದಯವಿಟ್ಟು ತಿಳಿಸಿ ಎಂದು ನನ್ನ ವಿನಂತಿ
ಮಹಾನ್ ಜ್ಞಾನಿ...namo Namaha
ಬಹಳೇ ಉತ್ತಮ ಗುರುಜೀ

Sahitya prakashana., koppikar Road, Hubballi. Dist. Dharwad.
Sapna book house or in gokule institute
ಮಹಾ ಜ್ಞಾನಿಗಳು ,ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸುವ ಇಂತಹ ಪ್ರವಚನಗಳು,ಉಪನ್ಯಾಸಸಗಳನ್ನು ಕೇಳಿದ ನಾವುಗಳೇ ಧನ್ಯರು. ಗುರುವೇ ತಮಗೊಂದು ಪ್ರಣಾಮಗಳು 🙏🙏🙏
🙏🙏🙏🙏🙏
Om namo Gurubyo namaha🎉
Excellent pravachana to be preserved for posterity.
I am extremely grateful to you for uploading such a wonderful discourse by Acharya Dr K S N swamin. आचार्यदिव्याज्ञा वर्धताम् अभिवर्धताम्
Namo namah
Amazing and great explanations of dasavathara in Veda. Umpteen namaskarams to acharyas k s narayanacharya.
#
ನಿಮಗೆ 8ದಿನ ಸಾಲುವುದಿಲ್ಲ. ಒಂದು ಮಂಡಲ್ ತಪ್ಪಿದರೆ 100ದಿನ ಸಾಕಾಗುವುದಿಲ್ಲ
🙏🙏🙏🙏🙏🙏
Acharyarige hrudhpoorvaka namaskaragalu. Want to attend sir's live pravachana🙏
👌♥️🙏🏻🙏🏻🙏🏻🙏🏻
Fantastic upanyasa
Om namo bagavathe vaasudevaya🙏....om aadityaaya namah🙏
SUPER
🙏
Namaskarams to acharya
Thank you 🙏
NICE
ಆಚಾರ್ಯರಿಗೆ ಧನ್ಯವಾದಗಳು. ಹಾಗೂ ಅರ್ಜುನ ಕುಮಾರ್ ಅವರಿಗೂ ಧನ್ಯ ಭಾವದ ವಂದನೆಗಳು. ಮತ್ತಷ್ಟು ಪ್ರವಚನಗಳನ್ನು ಅಪ್ಲೋಡ್ ಮಾಡಿರಿ!!
🙏🙏🙏🙏🙏
🙏🙏🙏🙏🙏
Anantanta dhanyavaadagalu. Samaajakkrnrevu hanchuttiruva gyana adbhutavaadaddu