"ಎಲ್ ಎನ್ ಶಾಸ್ತ್ರಿ ಮನೇನ ರಾಜೇಶ್ ಕೃಷ್ಣನ್ ತಗೊಂಡಿದ್ದು ಎಷ್ಟಕ್ಕೆ"-E3-LN Shastry-Suma Shastry-Kalamadhyama

Поделиться
HTML-код
  • Опубликовано: 31 янв 2025

Комментарии • 1,1 тыс.

  • @KalamadhyamaYouTube
    @KalamadhyamaYouTube  3 года назад +83

    Dear Friends, Click on the below link to Subscribe to Kalamadhyama RUclips Channel.
    ruclips.net/user/kalamadhyammedia​

  • @satyaprakashgs2813
    @satyaprakashgs2813 3 года назад +69

    ನಿಮ್ಮ ಮಾತು ಹಾಗೂ ಅನುಭವ ಕೇಳಿ ಮನಸಿಗೆ ನೋವಾಯಿತು.ನಿಮ್ಮ ಮುಂದಿನ ಜೀವನ ಹಾಗೂ ಮಗಳ ಭವಿಷ್ಯ ಸುಖಕರವಾಗಿರಲಿ.ಶಾಸ್ತ್ರಿಯವರ ಹಾಡುಗಳು ಸದಾ ಕಾಲ ನಮ್ಮೊಂದಿಗೆ ಇರುತ್ತೆ.🙏🙏

  • @2sbhat
    @2sbhat 3 года назад +252

    ಇವರ ನೋವಿನ ನುಡಿಗಳನ್ನು ಕೇಳುವುದು ತುಂಬಾ ಕಷ್ಟವಾಯಿತು.
    ದೇವರು ಇವರನ್ನ ಚೆನ್ನಾಗಿಡಲಿ 🙏

  • @ravishettysuperkavyashree131
    @ravishettysuperkavyashree131 2 года назад +16

    ನಿಜ ಮಾಡಮ್. ನೀವು ಹೇಳುವ ಒಂದೊಂದು ಮಾತು ಕೂಡ ಸತ್ಯ. ಕನ್ನಡದವರಿಗೆ ಇರುವಷ್ಟು ಕಡಿಮೆ ನಮ್ಮ ಭಾಷೆ, ನಮ್ಮವರು ಅನ್ನೋ ಸ್ವಾಭಿಮಾನ ಬೇರೆ ಯಾವ ಭಾಷೆಯಲ್ಲಿ ಇಲ್ಲ. ನಿಮ್ಮ ನೇರ ನುಡಿ ತುಂಬಾ ತುಂಬಾ ಇಸ್ಟ ಆಯಿತು ಮಾಡಂ... ನಿಮಗೆ ದೇವರು ಒಳ್ಳೇದೇ ಮಾಡಲಿ...

  • @raghunatharao408
    @raghunatharao408 3 года назад +100

    ಮುಂದೆ ಒಂದು ದಿನ kala madhyamada interviews..kannada film industryಯ ಇತಿಹಾಸದ ಪುಸ್ತಕವಾಗುತ್ತದೆ..

  • @PramodKumar-gv6bq
    @PramodKumar-gv6bq 3 года назад +111

    ಶಾಸ್ತ್ರಿ ಯವರ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದಕ್ಜೆ ಧನ್ಯವಾದಗಳು. ಸುಮ ಮೇಡಂ ಇರೆಗ್ ದೇವೆರ್ ಎಡ್ಡೆ ಮಲ್ಪಡ್..

  • @padmaspadmas7401
    @padmaspadmas7401 2 года назад +16

    ಕನ್ನಡ ಸಿನಿಮಾ ಜಗತ್ತಿನ ಅದ್ಬುತ ಗಾಯಕರು ನಮ್ಮ ಪ್ರೀತಿಯ... l. N. ಶಾಸ್ತ್ರಿ ಜಿ ಅಪ್ಪಾಜಿ....... ಅಮ್ಮ ನಿಮ್ಮ ಕಣ್ಣೀರ ಕಥೆ ಕೇಳಿ ತುಂಬಾ ನೋವು ಆಯ್ತು ಮತ್ತೆ ಹುಟ್ಟಿ ಬನ್ನಿ ಅಪ್ಪಾಜಿ.... 😔😔😔😔😔🙏🙏🙏🙏🙏

  • @pragyankanchan9771
    @pragyankanchan9771 3 года назад +86

    ಮಾತಲ್ಲಿ ಚಪ್ಲಿ ಏಟು ಹಾಕಿದ್ರು .... very good...ನನಗೂ ಕೂಡ ಈ ರೀತಿಯ ಭಾವನೆಗಳೇ ಬಂದಿತ್ತು ಕನ್ನಡ ಚಿತ್ರರಂಗದದ ಮೇಲೆ....

  • @gmanjun
    @gmanjun 3 года назад +38

    ಕಲಾವಿದರ ನೋವು-ಸಂಕಟಗಳನ್ನು ಗೊತ್ತಾದ್ರೆ ಮಕ್ಕಳು ಬೆಳೆಯುವುದಕ್ಕೆ ಸುಲಭವಾಗುತ್ತದೆ. ಧನ್ಯವಾದಗಳು 🌻🌻

  • @samrao790
    @samrao790 3 года назад +29

    Excellent, bold interview with heart. I am really sorry to hear the sad story of Mr. Shastri. I totally agree with Suma Shastri. Kannada producers,directors to encourage local talents than outside. Sums Shatri's voice is so clear and confident. Hope this interview will change the mindset of Kannada producers and directors
    RIP Mr. Shastri..

  • @mohanhullur4669
    @mohanhullur4669 3 года назад +20

    🙏💐🙏 ಶಾಸ್ತ್ರೀ ಗಳು ಅಮರ. ಅವರ ನಿಷ್ಕಲ್ಮಶ ವ್ಯಕ್ತಿತ್ವ ಮತ್ತು ಅವರ ಬದುಕು ಕುರಿತು ಕೇಳಿ ಸಂತೋಷವಾಯಿತು. ಈ ಇಂಟರ್ವ್ಯೂ ನೋಡಿದ ನಂತರ ಅವರ ಹಾಡುಗಳನ್ನು ಹುಡುಕಿ ತೆಗೆದು ಕೇಳುವಂತೆ ಮನಸ್ಸಾಗುತ್ತದೆ. 🙏🌹🙏

  • @gowrammak186
    @gowrammak186 3 года назад +37

    ಖಡಕ್ ಭಾಷೆಯ ಸತ್ಯವಾದ ವಾಸ್ತವಾಂಶ. ಧನ್ಯವಾದಗಳು.

  • @manjunatham7540
    @manjunatham7540 3 года назад +40

    ಸುಖವಾಗಿ ಬಾಳಬೇಕು ನೀವು ಸರಸ್ವತಿ ಪುತ್ರಿ ಧನ್ಯವಾದಗಳು ಮೇಡಂ ನಿಮ್ಮ ಈ ಸಂದರ್ಶನ ಅದ್ಭುತವಾದ ನೆನಪು

  • @ananthananth3608
    @ananthananth3608 3 года назад +26

    LN ಶಾಸ್ತ್ರಿ😘 ಸಾರ್ ಗಾಯನ ಅದ್ಭುತ. ಮತ್ತೆ ಅವ್ರು ಹುಟ್ಟಿ ಬರಲಿ. ಅದರಲ್ಲೂ ಕನ್ನಡ ನಾಡಿನಲ್ಲಿ. ಯಾಕೆ ಅಂದ್ರೆ ಅವರ ಅಭಿಮಾನಿ ಇದೀವಿ.

  • @ಗೊ.ಶ್ರೀ.ನಿ
    @ಗೊ.ಶ್ರೀ.ನಿ 3 года назад +13

    ಶಾಸ್ತ್ರಿ ಸರ್ ಅಜರಾಮರ.... We never forget Shastry Sir... Love you sir... ಕನ್ನಡ ಹಾಗೂ ಕನ್ನಡಿಗರು ಇರುವವರೆಗೂ ನಿಮ್ಮ ಹೆಸರು ಅಜರಾಮರ ಶಾಸ್ತ್ರಿ ಸರ್...!!

  • @anupamadeepak2102
    @anupamadeepak2102 3 года назад +41

    ನಿಮ್ಮ ಪ್ರತಿ ಮಾತಲ್ಲೂ ಶಾಸ್ತ್ರೀ ಸರ್ ಗೆ ಆದ ಅನ್ಯಾಯ ಕಾಣಿಸುತ್ತಿದೆ. ಅದ್ಭುತ ವ್ಯಕ್ತಿ. ಖಂಡಿತ ಅವರು ನೆನಪಲ್ಲಿ ಇರತಾರೆ. 🙏🙏

  • @subramanyamr290
    @subramanyamr290 3 года назад +28

    L N ಶಾಸ್ತ್ರಿ ಆತ್ಮಕ್ಕೆ ಶಾಂತಿ ಕೊಡ್ಲಿ 🙏🙏

  • @VijiRanga-zd7kw
    @VijiRanga-zd7kw 5 месяцев назад

    Kala madyama nanage ishtavagiruvudu, kan.sahitiala parichaya illindale agiruvudu🙏🙏 thank you so much kalamadyama Bendre ya parichaya atyuttama

  • @thalgattpuraboys1093
    @thalgattpuraboys1093 3 года назад +166

    ಹೌದು ಮೇಡಂ, ನೀವು ಹೇಳಿದ ಪ್ರತಿಯೊಂದು ಪದಗಳು- ಸತ್ಯ. ಎಲ್ಲಾ ವಿಷಯಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ನಿರರ್ಗಳವಾಗಿ ಮಾತನಾಡುವ ನಿಮ್ಮ ಸಾಮರ್ಥ್ಯವನ್ನು ಮೆಚ್ಚತಕ್ಕದ್ದು. ದೇವರು ಖಂಡಿತ ನಿಮ್ಮ ಕೈಬಿಡುವುದಿಲ್ಲ.

  • @gangadhargangadhar877
    @gangadhargangadhar877 3 года назад +7

    🙏ಸತ್ಯವಾದ ಮಾತನ್ನೆ ಹೇಳಿದ್ದೀರ ನಿಮ್ಮ ನೋವು ನಮಗೆ ಅರ್ಥವಾಗುತ್ತದೆ ಏನ್ಮಾಡೋದು ಇತ್ತಲ ಗಿಡ ಮದ್ದಲ ಅಂತಾರಲ್ಲ ಆಗಾಯ್ತು ನಮ್ಮ ಕನ್ನಡ ಚಿತ್ರರಂಗದ ಪರಿಸ್ಥಿತಿ. ಭಗವಂತ ನಿಮ್ಮ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ 🙏🙏🙏

  • @Sumakrishna2415
    @Sumakrishna2415 3 года назад +33

    ನೀವು ಹೇಳಿದ ಒಂದೊಂದು ಮಾತು 100% ಸತ್ಯ ಮೇಡಂ. God bless you,& your kid

  • @harshaana
    @harshaana 3 года назад +45

    heart wrenching... LN Shastry is one of the greatest singers. His 'Helkolak ondooru' is a master-piece. It gave Upendra's 'A' a new dimension. Whatever Suma madam is talking about Kannada industry neglecting Kannada artistes is a very sad state of our cinema industry. And many of us have thought about it. We have the same concern.

  • @likhithaLikki4618
    @likhithaLikki4618 3 года назад +35

    ನಿಜ ಮ್ಯಾಮ್ ನೀವು ಹೇಳಿದ್ದೆಲ್ಲಾ ಸತ್ಯವಾದ ಮಾತುಗಳು.ನಿಮ್ಮ ನೇರ ದಿಟ್ಟ ಮಾತುಗಳಿಗೆ ನನ್ನ ನಮಸ್ಕಾರ 🙏🙏🙏🙏

  • @renukakg5890
    @renukakg5890 3 года назад +55

    ನಿಮ್ಮ ನೇರವಾದ ಮತ್ತು ನಿಜವಾದ ಮಾತುಗಳು ತುಂಬಾ ಮೆಚ್ಚುಗೆಯಾಯಿತು...ಇದನ್ನು ಕೇಳಿದ ಮೇಲಾದರೂ ನಮ್ಮ ಕನ್ನಡ ಚಿತ್ರರಂಗಕ್ಕೆ ಬುದ್ದಿ ಬರಲಿ 🤦🏻‍♀️🤦🏻‍♀️🤦🏻‍♀️

    • @raghuveerannabangalore9311
      @raghuveerannabangalore9311 3 года назад +1

      Hi

    • @rameshyr209
      @rameshyr209 3 года назад +1

      🙏🙏 ಪುಣ್ಯಾತ್ಮ ನಮ್ಮ ಪ್ರೀತಿಯ ಶಾಸ್ತ್ರೀ ಯವರು 🙏🙏

  • @jaylakshminjakshmu2262
    @jaylakshminjakshmu2262 3 года назад +15

    🙏🙏🙏 ಸಮಸ್ತ ಕನ್ನಡಿಗರ ಆಶೀರ್ವಾದ ನಿಮ್ಮ ಕುಟುಂಬದವರ ಮೇಲೆ ಇರಲಿ. ದೇವರು ನಿಮಗೆ ಆರೋಗ್ಯ ಆಯಸ್ಸು ನೆಮ್ಮದಿ ಯಶಸ್ಸು ಕೊಟ್ಟು ಕಾಪಾಡಲಿ. 👍👍👍ಶಾಸ್ತ್ರೀ ಸಾರ್ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. 💯👍💐💐💐🌹🌹🌹

  • @vasanthamanju1964
    @vasanthamanju1964 3 года назад +67

    ಶಾಸ್ತ್ರೀಯವರ ಬಗ್ಗೆ ತಿಳಿದು ಬಹಳ ಗೌರವ ಮೂಡುತ್ತದೆ. ಶ್ರೇಷ್ಠ ಗಾಯಕ.

  • @sushmasrao5373
    @sushmasrao5373 3 года назад +6

    ಶಾಸ್ತ್ರಿ ಸರ್ ಗೆ ನನ್ನ ನಮಸ್ಕಾರಗಳು🙏🙏🙏
    ದಯವಿಟ್ಟು ಕನ್ನಡದವರಿಗೆ ಅವಕಾಶ ಕೊಡಿ.

  • @crazyrider2112
    @crazyrider2112 3 года назад +12

    ಚೈತನ್ಯ(ಎಲ್ ಎನ್ ಶಾಸ್ತ್ರಿ) ಕನ್ನಡದ ಸಂಗೀತ ಸಾಮ್ರಾಟ್
    ರವಿಮಾಮ ಚಿತ್ರಕ್ಕೆ ನೀಡಿದ ರಾಗಸಂಯೋಜನೆ ಅತ್ಯಧ್ಬುತ
    ನಿಮ್ಮ್ ಅಗಲಿಕೆ ನಮಗೆ ತುಂಬಾ ನೋವು ಉಂಟುಮಾಡಿದೆ

  • @vijayshekharhosamani2938
    @vijayshekharhosamani2938 3 года назад +18

    ಎಂಥ ಸಿಂಗರ್ ಸಾರ್ ನೀವು, ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ
    ಓಂ ಶಾಂತಿ

  • @VijiRanga-zd7kw
    @VijiRanga-zd7kw 5 месяцев назад

    Madam tumba chennagi matadiddira, hatts of Madam nanu yavagalu idanne yochisuttidde, adre helo dhairya iralilla thank you madam🙏🙏🙏

  • @sunandahegde6370
    @sunandahegde6370 3 года назад +13

    ನಿಮ್ಮ ಕಷ್ಟಗಳನ್ನು ಕೇಳಿ ತುಂಬಾ ದುಃಖ ಆಯ್ತು.. ಧೈರ್ಯದಿಂದ ಎದುರಿಸಿ..

  • @prashanthramesh1213
    @prashanthramesh1213 3 года назад +4

    ತುಂಬಾ ಚೆನ್ನಾಗಿ ಹೇಳಿದ್ದರ ಮೇಡಂ..
    Truthful and good thoughts.
    God bless u with good happiness in yo life madam...
    ಭೂಮಿ ಇರೋವರೆಗು ಶಾಸ್ತ್ರಿ ಅವರ ಹೆಸರು ಇರುತ್ತೆ..
    ನಿಮ್ಮ ಮಾತುಗಳಿಗೆ ಧನ್ಯವಾದ ಮೇಡಂ

  • @udaykumarshetty8495
    @udaykumarshetty8495 3 года назад +14

    I love shasthrijis voice very much. Artists never die. They are immortal mam.

  • @bhaskarsabadi6283
    @bhaskarsabadi6283 3 года назад +1

    ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಸುಮಾ ಶಾಸ್ತ್ರಿ ಮೆಡಂ ಅವರೀಗೆ ಹಾಗೂ ಕೆಎಸ್ ಪರಮೇಶ್ವರ್ ಅವರಿಗೆ ನನ್ನ ನಮಸ್ಕಾರಗಳು

  • @kalavathypv5508
    @kalavathypv5508 3 года назад +92

    ನಿಜ, ರಾಬರ್ಟ್ ಸಿನಿಮಾ ಹಾಡನ್ನ ಅನನ್ಯಭಟ್ ಹಾಡಿದ್ದರೆ ,ಮಂಗ್ಲಿಗಿಂತ ಚೆನ್ನಾಗಿ ಹಾಡುತ್ತಿದ್ದರು.

  • @kuvisha2190
    @kuvisha2190 2 года назад +1

    ಅನುರಾಗದ ಅಲೆ ಮೇಲೆ ನಡೆಯೋ ಬಾಲೆ ..ಶಾಸ್ತ್ರಿ ಕಂಠ ಅದ್ಭುತ

  • @swethacg3007
    @swethacg3007 3 года назад +59

    ಮಾತನಾಡುವುದಕ್ಕೆ ಎಲ್ಲರೂ ಎದುರುತ್ತಿದ್ದರೆ ಎಲ್ಲರನ್ನೂ ಸೇರಿಸಿ ಚನ್ನಾಗಿ ಉಗಿದ್ದೀರಾ ಮೇಡಂ.

  • @VijayaLakshmi-sh7ie
    @VijayaLakshmi-sh7ie 3 года назад +29

    ಪಾರು ಸೀರಿಯಲ್ ನಲ್ಲಿ ನಿಮ್ಮ ಪಾತ್ರ ನನಗೆ ತುಂಬಾ ನೋವಾಯಿತು. ಎಂಥಹ ಕಲಾವಿದರಿಗೆ ಎಂಥಾ ಸ್ಥಿತಿ

    • @vidyaraj9217
      @vidyaraj9217 3 года назад +5

      Paaru serial shastri avara maneyalle shooting agirodu

    • @rekhah8248
      @rekhah8248 3 года назад +1

      ಒಳ್ಳೆಯ ಪಾತ್ರನೆ 😍🙏

  • @archanachandrashekar455
    @archanachandrashekar455 3 года назад +38

    Well said Mam, Hats off for your courageous talk, bitter truth 😣 of Kannada film industry

  • @jaihindurashtra5441
    @jaihindurashtra5441 3 года назад +2

    ನಿಜಾ ರಿ ನಮ್ಮ ಕನ್ನಡದ ಕಲಾವಿದರಿಗೆ ಕರ್ನಾಕದಲ್ಲಿ ಬೇಲೆನೇ ಇಲ್ಲಾ ೧೦೦ಕ್ಕೆ ೧೦೦ ಸತ್ಯ ಯಾವುದೆ ರಂಗದವರಾಗಲಿರಲಿ ಇದೇ ಗೂಳು ಯಾವಾಗ ಬುದ್ದಿ ಬರುತ್ತೋ ದೇವರಿಗೆ ಗೊತ್ತು ನಿಮ್ಮ ದುಃಖ ಅರ್ಥವಾಗುತ್ತೆ ಮೇಡಮ್ ಬೇಸರವಾಗಿದೆ ಆದರೆ ನಾವು ಕನ್ನಡಿಗರು ಮುಂದೆ ಒಳ್ಳೆದಿನಗಳು ಬರುತ್ತೆ ಕಾದು ನೋಡೋಣ 🙏🙏🙏

  • @Kushi242
    @Kushi242 3 года назад +214

    ಸತ್ಯವಾದ ಮಾತು ಮ್ಯಾಮ್ ಅದ್ಭುತವಾದ ಗಾಯಕರು ನಮ್ಮ ಕನ್ನಡದಲ್ಲಿ ಇದ್ದಾರೆ. ನಮ್ಮವರು ನಮ್ಮವರನ್ನ ಬೆಳಸಲ್ಲ ಮ್ಯಾಮ್. ಇನ್ನೂ ಹತ್ತುವರ್ಷ ಆದ್ರು ಬೆಳೆಸೋ ಗುಣ ಬರಲ್ಲಾ ಇವ್ರಿಗೆ. ಸುಮ್ನೆ ಮಾತಿಗೆ ಹೇಳ್ತಾರೆ ಕನ್ನಡ ಬೆಳಸಿ ಉಳಿಸಿ ಅಂತ ಅಷ್ಟೇ.ನಮ್ಗೆ ಸಾಮಾನ್ಯ ಜನರಿಗೆ ತುಂಬಾ ನೋವಾಗುತ್ತೆ.ಸಿನಿಮಾದವರಿಗೆ ಏನು ಅನ್ಸಲ್ವಾ.

  • @santhoshkumarp2361
    @santhoshkumarp2361 2 года назад +9

    What a God gifted magical voice LN Shasthri sir has....!!!!!

    • @stupidwhatsappforwards9527
      @stupidwhatsappforwards9527 2 года назад +1

      Namm unbox Karnataka gowdru and Harsha bro avru non veg oota haakstidaare ee Sunday. Namm Rohit Shetty sir kooda irtaare. Ellaru meet aagona banni

    • @santhoshkumarp2361
      @santhoshkumarp2361 2 года назад

      @@stupidwhatsappforwards9527 sorry dude.. College nalli work ide.. Matte yavagladru davangere nalli or bangalore nalli sigana...

    • @stupidwhatsappforwards9527
      @stupidwhatsappforwards9527 2 года назад +1

      @@santhoshkumarp2361 sari santhosh avre...matte sigona...aadre party nimdu 😁

    • @santhoshkumarp2361
      @santhoshkumarp2361 2 года назад +1

      @@stupidwhatsappforwards9527 OK dude☺️ sure...

  • @vishwanathbalaraddi2182
    @vishwanathbalaraddi2182 3 года назад +19

    This should continue. We are expecting interesting stories with Hamsalekha and Ravichandran. Ma'am we still love your voice in Aham Premasmi. Great singing. Mr. Param I request to continue the interview with Suma ma'am. Please...

  • @lmvlogs678
    @lmvlogs678 3 года назад +80

    ನಿಜ ಮೇಡಂ, Z ಕನ್ನಡ ದಲ್ಲಿ rejected ಆಗಿರುವ Nihaal Tavro ಅನ್ನೋ ಮಂಗಳೂರು ಮೂಲದ huduga Indian ,idol ಅಲ್ಲಿ ಇಂದು top singer

  • @jayalakshmichandrashekar4240
    @jayalakshmichandrashekar4240 Год назад +4

    ನಮ್ಮ ಅಚ್ಚು ಮೆಚ್ಚಿನ ಗಾನ ಕೋಗಿಲೆ ಎಲ್ ಏನ್ ಶಾಶ್ರೀ ಸರ್ ಅಮರ ಜೈಭೀಮ್ ಜೈ ರಾಜವಂಶ 🎈💞💐💐👍🎂🎂🎂🌹🌹🙏🙏🙏🙏

  • @chaitraloka9856
    @chaitraloka9856 3 года назад +22

    ಅದ್ಭುತವಾದ ಮಾತು ಹೇಳಿದ್ರಿ ಮೇಡಂ, ನಮ್ಮವರು ಬೇಳಿಬೇಕಾದ್ರೆ ಕಾಲೆಳಿತಾರೆ ಹೊರಗಿನಿಂದ ಬಂದವರಿಗೆ ಮಣೆ ಹಾಕ್ತಾರೆ..

  • @Govindraj-of3ll
    @Govindraj-of3ll 3 года назад +102

    ಹೌದು ಸತ್ಯವಾದ ಮಾತು ಮೇಡಂ ಕನ್ನಡ ಚಿತ್ರರಂಗದಲ್ಲೂ ಕಲೆಗೆ ಬೆಲೆ ಇಲ್ಲಾ ಬಕೀಟ್ ಹಿಡಿಯೋರಿಗೆ ಮಾತ್ರ ಬೆಲೆ

  • @jafarsadiqjafarsadiq2374
    @jafarsadiqjafarsadiq2374 3 года назад +13

    #ಹೃತ್ಪೂರ್ವಕ ಧನ್ಯವಾದಗಳು ಸರ್
    #ನಿಜವಾಗ್ಲೂ ಮೇಡಂ ಅವರ ಮಾತು ಕೇಳಿ ತುಂಬಾನೇ ದುಃಖ ಆಯಿತು
    #ಹಾಗೆ ಆ ದೇವರು ಆಯುಷ್ಯ ಆರೋಗ್ಯ ಐಶ್ವರ್ಯ ಕೊಟ್ಟು
    #ನೂರು ವರ್ಷ ಚೆನ್ನಾಗಿ ಇಟ್ಟಿರಲಿ ದೇವರು ಇವರಿಗೆ
    🥰❣️🥰❣️🥰❣️❣️🥰❣️🥰❣️🥰❣️🥰

  • @amithapavankumar1853
    @amithapavankumar1853 3 года назад +18

    Appreciate her guts to talk abt local singers, kannada industry has to make up their mind to give a chance to kannadigas

  • @vijayalakshmikl1697
    @vijayalakshmikl1697 2 года назад +1

    ತುಂಬಾ ಚೆನ್ನಾಗಿ ಮಾತನಾಡಿದ್ರಿ ಮಾಮ್ ನಿಜಾಂಶ ಈ ಮಾತು ದಯಾ ಮಾಡಿ ಕನ್ನಡದವರಿಗೆ ಅವ್ಕಾಸಾ ಕೋಡಿ

  • @Gopalkrishna-gd4ws
    @Gopalkrishna-gd4ws 3 года назад +69

    ಅವರ ಆಕ್ರೋಶ ಬಹಳ ನಿಜ!! ಕನ್ನಡ ಕಲಾವಿದರಿಗೆ ಬಾರೀ ಮೋಸ ಆಗ್ತಾ ಇದೆ!!

    • @anilkashyap5321
      @anilkashyap5321 3 года назад

      Yaaru Kannada davaru ? Shastry na ? Sorry Sir. Innomme check maadi

    • @narasappayadav3926
      @narasappayadav3926 3 года назад

      @@anilkashyap5321 ಏನ್ ಚೆಕ್ ಮಾಡ್ಬೇಕು

  • @harshag1335
    @harshag1335 3 года назад +52

    ಪರಭಾಷೆ ಅವರಿಗೆ ಮನೆ ಹಾಕೋರಿಗೆ ಚಪ್ಲಿ ತಗೊಂಡ್ ಹೊಡೆದಂಗೆ ಇದೆ ಮೇಡಂ ನಿಮ್ಮ ಮಾತು 🔥🔥👍 ನಿಮಗೆ ಒಳ್ಳೆದಾಗಲಿ 🙏🙏

  • @princesid7
    @princesid7 3 года назад +26

    Very sad to know all this.. But Shastri sir was and always will be one of the best voices in kannada industry (hands down).. Divine voice he has!

  • @ranjanranjan2434
    @ranjanranjan2434 4 месяца назад +1

    100 kke 100 ಸತ್ಯವಾದ ಮಾತು ಅಮ್ಮ ❤️🙏

  • @karegowdar6664
    @karegowdar6664 3 года назад +27

    ನಿಮ್ಮ ಮಾತು 100% ನಿಜ ಮೇಡಂ
    ಮೊದಲು ನಮ್ಮವರನ್ನ ಬೆಳೆಸಬೇಕು

  • @sumaravisumaravi1376
    @sumaravisumaravi1376 3 года назад +1

    Thumba novagutthe ethara kashta Shasthri sir ge etthu andhre thumbane bejaragutthe,Hats of to u Madam🙏🙏🙏🙏🙏

  • @sandhyanarayana4159
    @sandhyanarayana4159 3 года назад +13

    Super interview. Whatever madam is telling is exactly what I feel about Kannada industry. Everything what you are telling is super n on to point n very true.

  • @ಅಶ್ವಿನಿಶಶಿಧರ್
    @ಅಶ್ವಿನಿಶಶಿಧರ್ 3 года назад +26

    ಅಮೂಲ್ಯ ಮುತ್ತು ರತ್ನಗಳನ್ನು ಕಳೆದುಕೊಳ್ಳುವಲ್ಲಿ ನಮ್ಮ ನಮ್ಮ ಕರುನಾಡು ಮುಂದಾಗಿದೆ 😔 ಒಳ್ಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಇನ್ನುಮುಂದಾದರೂ ಕನ್ನಡ ಉಳಿಸಿ ಬೆಳೆಸಿ

  • @nonavinakerecirclenelliker8722
    @nonavinakerecirclenelliker8722 3 года назад +17

    ನಿಮ್ಮ ಮಾತು 100% ಸತ್ಯ ಮೇಡಂ ಐ ಮಿಸ್ ಯು ಶಾಸ್ತ್ರೀ ಸರ್ 🙏🙏🙏ಪ್ರತಿ ದಿನ ಪಾರು ಧಾರಾವಾಹಿ ನೋಡ್ತಿವಿ ನಿಮ್ಮ ಪಾತ್ರ ತುಂಬಾ ಇಷ್ಟ ಮೇಡಂ 👌

  • @kusumranganath5164
    @kusumranganath5164 3 года назад +14

    ಸುಮ ಮೇಡಂ ನಿಮ್ಮ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂತು. ನಿಮ್ಮ ಪ್ರತಿ ಒಂದು ಮಾತು ಅರ್ಥಪೂರ್ಣ. ಚಿತ್ರರಂಗ ಒಂದೇ ಅಲ್ಲ, ಬೆಂಗಳೂರಿನಲ್ಲಿ ಯಾವುದೇ ಕ್ಷೇತ್ರದಲ್ಲೂ ಕನ್ನಡಿಗರಿಗೆ ಮನ್ನಣೆ ಇಲ್ಲ. ಇದು ಯಾವಾಗ ಬದಲಾಗುತ್ತೋ ಗೊತ್ತಿಲ್ಲ. ನಿಮಗೆ ಮತ್ತು ನಿಮ್ಮ ಮಗಳಿಗೆ ಆ ಭಗವಂತ ಒಳ್ಳೇದು ಮಾಡಳಿ. ಶಾಸ್ತ್ರಿ ಸರ್ ಆತ್ಮಕ್ಕೆ ಶಾಂತಿ ಸಿಗಲಿ. ಪರಂ ಸರ್ ನಿಮಗೂ ಇವರ ಸಂದರ್ಶನ ಯಾವುದೇ ಎಡಿಟ್ ಇಲ್ಲದೆ ಪ್ರಸಾರ ಮಾಡಿದಕ್ಕೆ ತುಂಬು ಹೃದಯದ ವಂದನೆಗಳು 🙏

  • @padmanabhahr7332
    @padmanabhahr7332 3 года назад +4

    ಅದ್ಬುತ ಗಾಯಕ.. ಮೇರು ವ್ಯಕ್ತಿ..

  • @maheshr640
    @maheshr640 9 месяцев назад

    Obba karnatakada atyadbhutagayaka l n shastri uncle.ambedkarara jivana katheya enba sundara Geethe haadida mahagayaka.2 avanalli avalali,3 laalisuvvali,3 srungara kaaya,4 karunaade,❤❤❤❤❤❤❤

  • @raghavendrakg9035
    @raghavendrakg9035 3 года назад +2

    ದೇವರು ನಿಮಗೆ ಒಳ್ಳೇಯದನ್ನು ಮಾಡಲಿ 🙏🙏

  • @sowmyarao9004
    @sowmyarao9004 3 года назад

    Wh mam sooperb... Neev heliddu ond ond maatu nija.. obba artist agi nange gottu kannada industry hanebaraha... Nim open mind ge d open voice ge hats off mam... 🙏🙏👍👍👍👍👍❤️

  • @mnnaveen23
    @mnnaveen23 3 года назад +11

    What a candid and honest talk. Thank you

  • @HarishKumar-hx5dp
    @HarishKumar-hx5dp Год назад +2

    ಗಾನ ಕೋಗಿಲೆ ಗಾನ ನಿಲ್ಲಿಸಿ ಪರಮಾತ್ಮನ ಲ್ಲಿ ಸೇರಿತು.

  • @neths_zone
    @neths_zone 3 года назад +18

    I had seen LN Shastri in my gym in 2016.. he was such a polite and dignified person regret not talking to him during !! Very soon he succumbed to that disease.. rip

    • @Vinay-dc8qm
      @Vinay-dc8qm 3 года назад

      Hi netra

    • @chanchalamc9383
      @chanchalamc9383 2 года назад

      ನಿಜ ಮೇಡಂ. ನಾನೂ ಎಷೋ ಸಲ ಹೀಗೆ ಯೋಚನೆ ಮಾಡ್ತೀನಿ. ಇನ್ನು ಮೇಲಾದರೂ ಇವರಿಗೆ ಬುದ್ದಿ ಬಂದ್ರೆ ವಾಸಿ. ನಾನೂ ಸಹ ಶಾಸ್ತ್ರೀ ಅವರ ಹಾಡು ಇಷ್ಟ ಪಡು ತೆನೆ. ಬಹಳ ಚೆನ್ನಾಗಿ ಹಾಡುತಿದ್ರು. ಮಿಸ್ ಮಾಡಿ ಕೊಳ್ತಾ ಇದೀವಿ ಅವರನ್ನ.

  • @siddaraju1329
    @siddaraju1329 2 месяца назад

    L N shastri wonder full singar ❤

  • @sundarks826
    @sundarks826 3 года назад +9

    So nice to hear you Suma, stay blessed 👍👍👍

  • @nirmalasanjiv7624
    @nirmalasanjiv7624 3 года назад +1

    Satyvantharige konege sigodhu novu matrane madam.manushyaragi huttodhe paapa mam.nimma mathu artha agorige kanditha kanniru tarutthe.I love ur strongness donot loose it.

  • @rknayakworld9849
    @rknayakworld9849 3 года назад +3

    ಅದ್ಬುತ ಮೇಡಂ ನಿಮ್ಮ ಮಾತು ಸತ್ಯ...

  • @Shivanandakumble
    @Shivanandakumble 3 года назад +1

    ಒಳ್ಳೆಯ ಧ್ವನಿಯ ವ್ಯಕ್ತಿ... ಕನ್ನಡ vedeo ಗಳಿಗೆ ನೋಡಿ shivananda kumble channel..

  • @palakshay7914
    @palakshay7914 3 года назад +11

    ಸತ್ಯವಾದ ಮಾತು...ಮೇಡಂ ಕನ್ನಡದವರು ಅಂದರೆ ಕನ್ನಡ ಚಲನ ಚಿತ್ರ ರಂಗದಲ್ಲಿ.... ಬೆಲೆ ಇಲ್ಲ...ಪರಬಾಶೆ ಅವ್ರಿಗೆ ಬೆಲೆ.... ಶೇಮ್

  • @umabv2336
    @umabv2336 9 месяцев назад

    Khandita mam..nim maatu nija..Shastri sir fan naavu..yentha olle singer mam avaru🙏🙏🙏🙏🙏

  • @dr.rsramesh748
    @dr.rsramesh748 3 года назад +10

    I fully agree with you madam. As kannadiga I have suffered a lot in the hands of non kannadigas. Our own people take non kannadiga stand

  • @rathnasathyanarayana4468
    @rathnasathyanarayana4468 3 года назад +2

    Really ur talk is true. Here no one come his talent, only influence . Kannada industry have atleast now realised. Truth' is always bitter know madam. Really I appreciate your straight forward nature. God bless you and your beloved daughter.

  • @narasingaraokashyap6810
    @narasingaraokashyap6810 3 года назад +4

    ದಯಮಾಡಿ ಇವಾಗದರು ನಮ್ಮ ಕನ್ನಡದ ನಟರು ಅರ್ಥ ಮಾಡಿಕೊಳ್ಳಿ . ಸತ್ಯವಾದ ಮಾತು. ಬರಿ ಕನ್ನಡ ಅನ್ನ ಬೇಡಿ. ನಮ್ಮ ಕಲಾವಿದರನ್ನು ಬಳಸಿ ಬೆಳಸಿ

  • @VijayaLakshmi-of6ho
    @VijayaLakshmi-of6ho Год назад

    ನಿಮ್ಮ ಯಜಮಾನರಂತಹ ಒಳ್ಳೆಯ ಮನುಷ್ಯನಿಗೆ ಆಗಿರುವ ಅನ್ಯಾಯ, ನೋವು ಕೇಳಿ ಮನಸ್ಸಿಗೆ ತುಂಬಾ ನೋವಾಯಿತು..

  • @ಕೀರ್ತಿಪ್ರಸಾದ್
    @ಕೀರ್ತಿಪ್ರಸಾದ್ 3 года назад +127

    ಇಂದಿನ ಕಲುಷಿತ ನೀರು ಆಹಾರ ಸೇವನೆ ಯಾವುದೇ ಕೆಟ್ಟ ಅಭ್ಯಾಸವಿಲ್ಲದೆ ಕೂಡ ಮನುಷ್ಯನ ಆರೋಗ್ಯ ಕೂಡ ಹಾಳಾಗುತ್ತೆ

    • @fabr2199
      @fabr2199 3 года назад +9

      stress kills man than anything it increases sugar level and BP which helps to develop new diseases

    • @saanviangel9577
      @saanviangel9577 3 года назад +3

      Correct

    • @fabr2199
      @fabr2199 3 года назад

      @@saanviangel9577 are you the one with fb account angel priya 😉

    • @nagarajnaik1563
      @nagarajnaik1563 3 года назад +2

      @@fabr2199 ಎಲ್ಲ ಆಹಾರಕ್ಕೆ ರಾಸಾಯನಿಕ ಹಾಕಿರುತ್ತಾರೆ,

  • @leelar3338
    @leelar3338 3 месяца назад

    LN shashtri sooo good voice...... Miss you sir

  • @rohinijoshi8618
    @rohinijoshi8618 3 года назад +8

    ನಿಮ್ಮ ಮಾತುಗಳನ್ನ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸತ್ತೆ, ಅಷ್ಟೊಂದು ನಿರರ್ಗಳತೆ, ಸ್ಪಷ್ಟತೆ ಇದೆ. 🙏

  • @arundesai366
    @arundesai366 3 года назад +1

    ತುಂಬ ಅದ್ಭುತ ವಾಗಿ ಮಾತನಾಡಿದ್ದಿರಿ. ಮೆಚ್ಚುಗೆ.

  • @basavarajnk2321
    @basavarajnk2321 3 года назад +41

    Suggested title : ನಮ್ಮ ಮನೇನ ರಾಜೇಶ್ ಕೃಷ್ಣನ್ ರವರಿಗೆ ಮಾರಿದ್ದಕ್ಕೆ ಬೇಸರವಿಲ್ಲ.

  • @Archanalinganna
    @Archanalinganna 8 месяцев назад

    Real talk. I can feel her pain. Every word you said about Kannada music industry is so true.
    Dear Kannada industry, there is so much talent here. Encourage them, let them flourish. Stop seeking it elsewhere!

  • @dattatreyabhat4985
    @dattatreyabhat4985 3 года назад +4

    ಮರೆತ ಮಾಣಿಕ್ಯ ಶಾಸ್ತ್ರಿ ಗುರುಗಳು... ನೆನಪಿಸಿದ್ದಕ್ಕಾಗಿ ತುಂಬಾ ಧನ್ಯವಾದ ಕಲಾಮಾಧ್ಯಮಕ್ಕೆ ♥️♥️♥️

  • @karateprince7611
    @karateprince7611 3 года назад +2

    Perfect way our Kannada industry need to understand...Madam experienced

  • @nebulouslife2898
    @nebulouslife2898 3 года назад +9

    Madam ಕರ್ಣಾಟಕದಲ್ಲಿ ಹುಟ್ಟಬಾರದು ಅಂದಾಗ ತುಂಬಾ ಬೇಜಾರಾಯಿತು... ನಿಜವಾದ ಕಲಾವಿದರು,ನಿಜವಾದ talent ಇರೋರು ತಿನ್ನೋಕ ಅನ್ನ ಇಲ್ದೆ ಪರದಾಡ್ತರೋದು ಕರ್ಣಾಟಕದಲ್ಲೆ ಅನ್ಸುತ್ತೆ.. ನನಗೂ ಸಾವಿರ ಸಲ ಈ ಪ್ರಶ್ನೆ ಕಾಡಿದೆ, ಹೇಮಂತ್ ಬದರಿ ಪ್ರಸಾದ್ ಸಂಗೀತಾ ಬಿ.ಆರ್ ಛಯಾ ಇವರಂತ ಗಾಯಕರು ಇರೋವಾಗ ಯಾಕಾದ್ರೂ ಸೋನು ನಿಗಮ್ ಶ್ರೇಯಾ ಘೋಷಾಲ್ ರ ಅವಶ್ಯಕತೆ ಬೀಳತ್ತೆ ಅಂತ.. ತುಂಬಾ ಅಸಾಹಯಕತೆಯ feel ಆಗತ್ತೆ .. ಏನಿಲ್ಲ ಎಲ್ಲಾ ಶೋಕಿಗೋಸ್ಕರ.. ನಮ್ಮವರು ನಮ್ಮದು ಅನ್ನೊ ಅಭಿಮಾನ ಇಲ್ದಿರೊರ್ನ ನಮ್ಮೋರು ಅಂತ ತಲೆ ಮೇಲೆ ಹೊತ್ಕೊಂಡು ಮೆರಸ್ತಿರೋರ ನಾವು...ಆ ಕೃತಜ್ಞತೆಗಾದ್ರೂ ಕನ್ನಡಿಗರಿಗೆ ಅನ್ನ ಹಾಕಿ ಬೆಳಸ್ಬೇಕು ಅಂತ ಇಲ್ಲ ಇವ್ರಿಗೆ, ಹೆಂತಾ ಹೇಲ ತಿಂದು ಬದುಕುತ್ತಿರುವ ಹುದು ಇವ್ರೆಲ್ಲಾ..

  • @jagadeesh2484
    @jagadeesh2484 3 года назад +1

    Strong lady..God bless you and your family....straight forward person..

  • @krishnamurthybv9455
    @krishnamurthybv9455 3 года назад +5

    Suma madam you are great for your bold openion, stright forwardedness
    and your deep love faith, about your late husband. God bless you.Nijavada Naari Namma Kannada kuvari.

  • @swarnagowda8561
    @swarnagowda8561 11 месяцев назад

    ಎಂಥ ಅನ್ಯಾಯ ಮೇಡಂ ಕನ್ನಡ ಚಿತ್ರ ರಂಗ ಎಷ್ಟೋ ಜನರಿಗೆ ಅನ್ಯಾಯ ಮಾಡಿದೆ ಸರ್ ಹಾಡಿದ ಹಾಡುಗಳು ಅಬ್ಬಾ 🙏🙏🙏🙏🙏 ಮರೆಯಲು ಸಾಧ್ಯವೇ

  • @vidyaranganath7249
    @vidyaranganath7249 3 года назад +104

    100% true , the directors and producers are most non kannadiga

  • @sampatkumarkadapatti464
    @sampatkumarkadapatti464 Год назад +1

    ಅದ್ಬುತ ಕಲಾವಿದರು ಸರ್ RIP🙏🙏

  • @preethi9200
    @preethi9200 3 года назад +31

    Let the directors, producers and music directors listen to her !! 🙏🙏🙏 So true

  • @ramyamamtharamyamamtha1208
    @ramyamamtharamyamamtha1208 3 года назад

    👏👏👏👌👌👌 superb mam...nivu heliddu 💯 sathya....nimma dhairyakke mecchide..hige edegarike beku thappu heloke...👍👍👍

  • @sravi4895
    @sravi4895 3 года назад +16

    It all depends on the Producer and Music Director... There is none, who says, 'no compromise'; Hittala Gida Maddalla... May God grant eternal peace to the departed soul of Shri L N Shastri..

  • @OldKannadaHits
    @OldKannadaHits 3 года назад

    ಬಹಳ ದುಃಖವಾಗುತ್ತೆ ಕೇಳೋಕ್ಕೆ. ದೇವರು ನಿಮಗೆ ಆಯುರಾರೋಗ್ಯ ನೀಡಿ ಮುಂದೆ ಸುಖವಾಗಿ ಇಡಲಿ

  • @ranganathsharma6498
    @ranganathsharma6498 3 года назад +9

    ಅದ್ಭುತವಾದ.... ಮಾತುಗಳು

  • @kmgowda137
    @kmgowda137 3 года назад +1

    ನಿಮ್ಮಷ್ಟೇ ಧೈರ್ಯ ಎಲ್ಲಾರಿಗೂ ಇಲ್ಲ ಮ್ಯಾಡಮ್ ಇದ್ದಿದ್ದರೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಈವತ್ತು ದೇಶದಲ್ಲಿ ಟಾಪ್ ಅಲ್ಲಿ ಇರತಾ ಇತ್ತು

  • @shruthidalavayig4112
    @shruthidalavayig4112 3 года назад +13

    🥰🥰God bless your family

  • @paneendraprathap1607
    @paneendraprathap1607 3 года назад +1

    Ln shastri Amararu
    Kalavidanige yendu saavilla🙏🙏🙏💟💐🌠❄️⚡️🌀🛐