ಪಟ್ಟಾಭಿಷೇಕ ಫಜೀತಿ

Поделиться
HTML-код
  • Опубликовано: 26 авг 2024
  • ರಾಜನೊಬ್ಬ ತನ್ನ ಮಗನಿಗೆ ಪಟ್ಟಾಭಿಷೇಕ ಮಾಡಿ ರಾಜ್ಯದ ಜವಾಬ್ದಾರಿಯನ್ನು ಅವನ ಹೆಗಲ ಮೇಲೆ ಹೊರಿಸಲು ನಿರ್ಧರಿಸುತ್ತಾನೆ. ಆದರೆ ಇನ್ನಷ್ಟು ಜನ ಪತ್ನಿಯರು ಮತ್ತು ಮಕ್ಕಳು ರಾಜನನ್ನು ಹುಡುಕಿಕೊಂಡು ಬಂದಾಗ ಏನೆಲ್ಲಾ ಫಜೀತಿ ಸಂಭವಿಸುತ್ತದೆ ಎಂಬುದನ್ನು ನೋಡಲು ಕಾರ್ತಿಕ್, ಶ್ರೀಕಾಂತ್, ಪ್ರಶಾಂತ್ ಹಾಗೂ ಪಿಕೆ ಅಭಿನಯದ ಈ ಸ್ಕಿಟ್ ನೋಡಿ ಆನಂದಿಸಿ.

Комментарии • 14

  • @mngowda15
    @mngowda15 Месяц назад +6

    ತೂ ನಿಮ್ಮ ಜನ್ಮಕ್ಕೆ ಇದು ಕುಟುಂಬ ಸಮೇತ ನೋಡುವ ಕಾರ್ಯಕ್ರಮ ನಾ

  • @lakshmanayogesh7847
    @lakshmanayogesh7847 Месяц назад +2

    ಮ್ಯೂಸಿಕ್ ಕೊಡಿ ಮಾರಾಯ್ರ . ಮ್ಯೂಸಿಕ್ ಇಲ್ಲ ಅಂದ್ರೆ ನೋಡೋಕೆ ಕೇಳೋಕೆ ಬೇಸಾರು ಆಗುತ್ತೆ .

  • @nagrajh36
    @nagrajh36 Месяц назад +8

    Sound sari illa

  • @Ramesh-hz2xw
    @Ramesh-hz2xw Месяц назад

    Super comedy

  • @vasudevadodamanivasudevado2388
    @vasudevadodamanivasudevado2388 Месяц назад +5

    Background music haki

  • @LakshmiLakshmi-db6bp
    @LakshmiLakshmi-db6bp 22 дня назад

    😆😆😆😆👍🏻👍🏻👍🏻

  • @raghavendrat.g.6458
    @raghavendrat.g.6458 Месяц назад

    Prajwal Revanna?

  • @sagardoddannavar3622
    @sagardoddannavar3622 26 дней назад

    Tho ooooh

  • @nagrajh36
    @nagrajh36 Месяц назад +3

    Very bad video

  • @lakshmanayogesh7847
    @lakshmanayogesh7847 Месяц назад

    ಏ ನಿಮ್ಮೊವನ್ನ ಹಡ , ಮ್ಯೂಸಿಕ್ ಮತ್ತು ಕೊರಸ್ ಕೋಡ್ರೋ . ವಿಡಿಯೋ ಬೋರ್ ಹೊಡಿತ ಇದೆ .

  • @user-kn1ws4si1q
    @user-kn1ws4si1q Месяц назад +1

    What is this nonsense

  • @lakshmanayogesh7847
    @lakshmanayogesh7847 Месяц назад

    ಮ್ಯೂಸಿಕ್, ಕೋರಸ್ ಇಲ್ಲಾ ಅಂದ್ರೆ ಆ ಆಕ್ಟ್ಗೆ ಮಜಾನೆ ಇರಲ್ಲ .

  • @bhavanaramesh25
    @bhavanaramesh25 23 дня назад

    Not funny..