Janumada Jodi Neenu Video Song | Janumada Jodi Kannada Movie Songs | | Shivarajkumar | Vega Music

Поделиться
HTML-код
  • Опубликовано: 27 апр 2014
  • Watch & Enjoy Janumada Jodi Neenu Video Song | Janumada Jodi Kannada Movie Songs | | Shivarajkumar | Vega Music
    #AarathiAnnammangeVideoSong From Film #JanumadaJodi-ಜನುಮದ ಜೋಡಿ Movie Starring #Shivarajkumar, #Shilpa, Pavitra Lokesh, Mukhyamantri Chandru, Honnavalli Krishna, Karibasavaiah Mandya Ramesh, Among others. Directed by T.S.Nagabharana And Produced by Parvathamma Rajkumar Music composed by V.Manohar.
    Watch Full Songs From Janumada Jodi Kannada Movie
    Starring : Shivarajkumar, Shilpa
    Directed by T. S. Nagabharana
    Produced by Parvathamma Rajkumar
    Music by : V. Manohar
  • РазвлеченияРазвлечения

Комментарии • 591

  • @prahaladseeganahalli9030
    @prahaladseeganahalli9030 3 года назад +122

    ಈ ಹಾಡನ್ನು ಹಾಗೂ ಇಂತಹಾ ಹಾಡುಗಳನ್ನು ಕೇಳುತಿದ್ದರೆ, ಕಿವಿಗೆ ಇಂಪು ಮನಸ್ಸಿಗೆ ಖುಷಿ.

  • @sureshreddy3251
    @sureshreddy3251 2 года назад +103

    ನನಗೆ ಬೇಜಾರಾದಾಗ ಈ ಹಾಡನ್ನು ಕೇಳುತ್ತೇನೆ ನ್ನ ಮನಸ್ಸು ಹಗುರವಾಗುತ್ತದೆ ಜೈ ಮನೋಹರ್ ಜೈ ಶಿವಣ್ಣ ಜೈ ಪವರ್ ಸ್ಟಾರ್ 🙏🙏

  • @ManuNayak-wv4zq
    @ManuNayak-wv4zq Год назад +27

    ಕನ್ನಡ ಚಿತ್ರರಂಗದಲ್ಲೊಂದು ಇತಿಹಾಸ ಬರೆದ ಚಿತ್ರ .ಸಂಗೀತ ರಸಧೌತನದ ಚಿತ್ರ . ಕನ್ನಡ ಚಿತ್ರರಂಗದ ಸಂಗೀತ ರತ್ನ ಶ್ರೀ ವಿ.ಮನೋಹರ್ ಅವರ ಅದ್ಭುತ ಸಂಗೀತ ಸಾಹಿತ್ಯ. ಅತ್ಯದ್ಭುತ ಗಾನಸಾಮ್ರಟ ರಾಜೇಶ್ ಕೃಷ್ಣನ್ ಮತ್ತು ಗಾನ ಸರಸ್ವತಿ ಮಂಜುಳಾ ಗುರುರಾಜ್ ಅಮ್ಮ ಇವರಿಬ್ಬರ ಕಂಠ ಸಿರಿ ಅದ್ಭುತವಾದ ಕಾಂಬಿನೇಶನ್ . ಟಿ ಎಸ್ ನಾಗಾಭರಣ ಅವರ ಅದ್ಭುತ ನಿರ್ದೇಶನ 🙏🙏🙏

  • @avinashpoojar7886
    @avinashpoojar7886 4 года назад +88

    ಕೊಳಲು ನಾದ ತುಂಬಾ ಮಧುರ......... ಕನ್ನಡ ಚಲನಚಿತ್ರ ಗಳಲ್ಲಿ ಮರೆಯಲಾಗದ ಸಂಗೀತ.....

  • @afamilyfriends
    @afamilyfriends 3 года назад +114

    ದೊರೆಯಂಗೆ ಬಂದೆ ನಿ ಜನಜಾತ್ರೆ ನಡುವೆ 👌🙏

  • @sureshbabugbn5643
    @sureshbabugbn5643 3 года назад +196

    ಈ ಭೂಮಿ ಇರುವವರೆಗೆ ಈ ಹಾಡಿನ ಉಸಿರು ಹಾಗೆಯೇ ಇರುತ್ತದೆ 👌👌👌👌👌👍

  • @mandyatrolls2491
    @mandyatrolls2491 2 года назад +64

    ಚಿಕ್ಕ ವಯಸ್ಸಿನಲ್ಲಿ ಕೇಳಿದ ಹಾಡು..ಅಷ್ಟಾಗಿ ನನಗೆ ಅರ್ಥ ಆಗಿದ್ದಿದ್ದರೂ ಇನ್ನೂ ಆ ಕಾಲದ ನೆನಪು ಹಾಗೇ ಇದೆ.

  • @veereshsagar5502
    @veereshsagar5502 2 года назад +12

    ವ್ಹಾ ವ್ಹಾ ವ್ಹಾ ಎಂತಾಹಾ ಅರ್ಥಗರ್ಭಿತ ಹಾಡು ಕಂಡ್ರಿ .... ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳುವ ಸುಮಧುರ ಸಂಗೀತ.... ಕರುನಾಡ ಮಣ್ಣಿನಲ್ಲಿ ಇಂತಾಹ ಸಂಗೀತ ಅಂದಿಗೂ ಇಂದಿಗೂ ಎಂದೆಂದಿಗೂ ಅಮರ..... ಕರುನಾಡ ಸಂಗೀತದ ತವರೂರು ಕಂಡ್ರಿ... ಸ್ವರ್ಗ ಸುಖ ಇಲ್ಲೇ ಅಲ್ವಾ....👌👌👌💘💘💘💘🔥🔥🔥💪💪💪✊✊✊💯💯💯

  • @rajeshreddy3791
    @rajeshreddy3791 3 года назад +71

    After Dr, Rajkumar sir one and only shiva rajkumar sir avara movies matra gowribidanuru nalli 100days odiddu ( jogi, thavarige baa thangi, janumada jodi and om )

    • @indian9719
      @indian9719 2 года назад +2

      Rajkumar movie name please

    • @user-le6yp4kq8j
      @user-le6yp4kq8j 2 года назад

      ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನ ಹಾಗೂ ಸ್ವಾಭಿಮಾನ ವಿಲ್ಲದ ಬೆರಕೆ ಜನ.ಪರಭಾಷೆ, ಕುರುಡು ಅಂಧಾನುಕರಣೆ ಬರೀ ವೈಭವೀಕರಣ ಹಾಗೂ ಮೋಡಿಗಳನ್ನ ಅಪ್ಪಿಕೊಳ್ಳುವವರೆ ಈ ಭಾಗದಲ್ಲಿ ಭಾಗಶಃ ಕಾಣಸಿಗುತ್ತಾರೆ.

  • @poojaeswar8656
    @poojaeswar8656 3 года назад +18

    ನಿನ್ನ ಪ್ರೀತಿ ಚಿಲುಮೆಯೇ ಎಂದೆಂದಿಗೂ ಗೆಲುವು ತರುವ ವರವೇ.......ಎಷ್ಟು ಅದ್ಭುತವಾಗಿದ್ದೆ ಅಲ್ವ ,,ಈ ಹಾಡು ಕೇಳುದ್ರೇ ಎಂಥ ವ್ಯಕ್ತಿಗು ಪ್ರೀತಿ ಮಾಡಬೇಕು ಅನ್ಸುತ್ತೆ।। ಈ ಹಾಡು ಪದೇ ಪದೇ ಕೇಳಬೇಕು ಅನಸುವ ಹಾಡು😍

  • @chirujoyfullessons8861
    @chirujoyfullessons8861 2 года назад +56

    మ్యూజిక్, సాంగ్, జోడి అన్ని కలిసి ఒక చరిత్ర సృష్టించాయి.

    • @kumarks7585
      @kumarks7585 Год назад

      My favourite state in andhra. Ilove andhra ❤❤❤❤😢😢😮😮😮

  • @somashekharrw879
    @somashekharrw879 3 года назад +17

    ನಮ್ಮ ಡಾಕ್ಟರ್ ಶಿವಣ್ಣನ ನಟನೆಗೆ ಯಾರು ಸಾಟಿ ಇಲ್ಲ ಅವರಿಗೆ ಅವರೇ ಸಾಟಿ

  • @Kirankumarkmaruthi21
    @Kirankumarkmaruthi21 2 года назад +6

    ಹುಟ್ಟು ಹಬ್ಬದ ಶುಭಾಶಯಗಳು ಹ್ಯಾಟ್ರಿಕ್ ಹೀರೋ ಸಿಂಹದ ಮರಿ ಸ್ಯಾಂಡಲ್ ವುಡ್ ಕಿಂಗ್ ಬಂಗಾರ S/O ಬಂಗಾರದ ಮನುಷ್ಯ ಪುಟ್ಟಸ್ವಾಮಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ
    ⭐💛❤😎🤴❤❤❤❤❤❤❤💛❤❤
    HAPPY BIRTHDAY SANDALWOOD KING HATRICK HERO DR. SHIVARAJKUMAR

  • @chintuchintu1800
    @chintuchintu1800 3 года назад +66

    1100000 ಆಡಿಯೋ ಕ್ಯಾಸೆಟ್ ಸೇಲ್ ಆಗಿತ್ತು ಆಗಿನ ಕಾಲದಲ್ಲಿ

  • @manoharamanu8844
    @manoharamanu8844 Год назад +77

    ಈ ಹಾಡಿನಿಂದ ನಮ್ಮ ಬಾಲ್ಯದ ಜೀವನ ನೆನಪು ಆಗುತ್ತೆ

  • @bunkkrishna2876
    @bunkkrishna2876 3 года назад +11

    ಈ ಮೂವಿನ ಎಷ್ಟು ಬಾರಿ ನೋಡಿದೀನಿ ಅಂತ ನನಗೆ ಗೊತ್ತಿಲ್ಲ ಲೇ....👌👌👌💕💕💕

  • @user-qh2jn4xs6q
    @user-qh2jn4xs6q 2 года назад +23

    ನೆನಪು ಹಾಗೂ ಭಾವನೆಗಳ ಹುಟ್ಟು ಈ ಇಂಪಾದ ಹಾಡು....!!

  • @poornimabrpoornimabr
    @poornimabrpoornimabr 3 года назад +147

    Director= T S Nagabharana
    Producer= Parvathamma Rajkumar
    Music= V Manohar
    Singers= Rajesh krishnan & Manjula Gururaj
    Staring= Shivarajkumar & Shilpa

  • @manjunathah9988
    @manjunathah9988 4 месяца назад +15

    ನಮ್ ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ 25ವಾರಕ್ಕಿಂತಲೂ ಹೆಚ್ಚಿನ ದಿನ ಪೂರೈಸಿ ಎಲ್ಲರ ಮನ ಗೆದ್ದ ಅದ್ಭುತವಾದ ಸಿನಿಮಾ ... ❤

  • @huleyyahuleyya5510
    @huleyyahuleyya5510 2 года назад +21

    My favourite song I don't forget this life long ❤ನನ್ನ ನೆಚ್ಚಿನ ಹಾಡು ನನ್ನ ಜೀವನ ಹಿಡಿ ಈ ಹಾಡನ್ನು ಮರೆಯುವುದಿಲ್ಲ 🏆 ಈ ಚಿತ್ರವನ್ನು ಇನ್ನೊಮ್ಮೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ದಯವಿಟ್ಟು❤🙏🙏🙏🎷6,6,2022🎶

  • @gasnarasimha8316
    @gasnarasimha8316 4 года назад +66

    ಈ ಹಾಡು ಕೇಳುತಿದ್ದರೆ ತುಂಬಾ ಸಂತೋಷವಾಗುತ್ತದೆ.

    • @chechans2302
      @chechans2302 3 года назад

      lo pogaru song kelidhya adh keldre neen 90 hodyost kushi aagutthe artha aitha idhella baccha aa had yedruge

    • @user-le6yp4kq8j
      @user-le6yp4kq8j 2 года назад

      @@chechans2302 ಈ ಚಿತ್ರವನ್ನ ಅಮೇರಿಕಾದ ಒಂದು ವಿಶ್ವವಿದ್ಯಾಲಯವು ಭಾರತದ ಹಳ್ಳಿಗಾಡಿನ ಜೀವನ ಕ್ರಮವನ್ನ ತೋರಿಸಲು ಡಾಕ್ಯುಮೆಂಟರಿಯಾಗಿ ಇಟ್ಟುಕೊಂಡಿದೆ ಹೊರತು ಪೊಗರು ಗಿಗರು ಚಿತ್ರಗಳನ್ನಲ್ಲ

  • @gururajjnemailmadesh9637
    @gururajjnemailmadesh9637 6 месяцев назад +4

    ಈ ಹಾಡು ಕೇಳುತ್ತಿದರೆ ಮನಸ್ಸಿಗೆ ಹಿತವೆನಿಸುತ್ತದೆ ವಿ ಮನೋಹರ್ ಅವರಿಗೆ ಕೋಟಿ ನಮನ ನಮ್ಮ ಶಿವಣ್ಣ ಶಿಲ್ಪ ನಟನೆ ಸೂಪರ್ ಹಳ್ಳಿಯ ಸೊಗಡಿನ ಚಿತ್ರ ಇದಕೆಲ್ಲ ಕಾರಣ ಟಿ. ಎಸ್ ನಾಗಭರಣ್ ಅವರಿಗೆ ಪ್ರೀತಿಯ ಅಭಿನಂದನೆಗಳು💞🕊️

  • @devarajkv465
    @devarajkv465 5 месяцев назад +21

    E ಸಿನಿಮಾ ವನ್ನು ಮತ್ತೆ ರಿಲೀಸ್ ಮಾಡಬೇಕೆಂದು ವಿನoತಿ

  • @srikanthadc5588
    @srikanthadc5588 2 года назад +29

    Shivanna is 👌evergreen hero... 🌷🌹🥰👍💐

  • @somashekharrw879
    @somashekharrw879 3 года назад +6

    ನನ್ನ ನೆಚ್ಚಿನ ಹಾಡು ಹಾಗೂ ಕನ್ನಡದ ಸಟ್ಟ ಕಿಂಗ ರಾಜೇಶ್ ಕೃಷ್ಣನ್ ಮತ್ತು ಮಂಜುಳಗುರುರಾಜ್ ಮೇಡಂ ಆಡಿರುವ ಗೀತೆ ಬಹಳ ಸುಂದರವಾಗಿದೆ ಮತ್ತು ಸಂಗೀತ ನಿರ್ದೇಶಕರಿಗೂ ಚಿತ್ರತಂಡದ ಎಲ್ಲಾ ವರ್ಗಕ್ಕೂ ನನ್ನ ಅನಂತ ಅನಂತ ಕೋಟೆ ವಂದನೆಗಳನ್ನು ತಿಳಿಸುತ್ತೇನೆ 👌👌👍👍❤️❤️🙏🙏🌸💮

  • @irfanmukkeri4425
    @irfanmukkeri4425 3 года назад +16

    ✍Janumad jodi movie hadugalannu kelidare nanna balyada nenapugalu marukalisuttawe 👍👍👍

    • @K1234515
      @K1234515 3 года назад

      Nimgalla helrugu aste old songs keludre ade nenapu agutte

  • @user-gf8gg7xg5s
    @user-gf8gg7xg5s 3 года назад +26

    🌹🌹🌹ಜನ್ಮ ಜನ್ಮ ದಲು ಮರೆಯಲಾಗದ ಅದ್ಬುತವಾದ ಗೀತೆ ಜನುಮದ ಜೋಡಿ ಚಿತ್ರ ಗೀತೆ ಸೂಪರ್ 👌👌👌💟💟💟🌹🌹🌹🌹🌹🌹🌹🌹💛💛💛🌹🌹🌹🌹

  • @vijayakumar.sir.nayaknayak7149
    @vijayakumar.sir.nayaknayak7149 5 лет назад +112

    ಈ ಚಿತ್ರದ ಕೊಳಲು ನಾದ ತುಂಬಾ ಚನ್ನಗಿದೆ

  • @sanoopb8573
    @sanoopb8573 5 лет назад +32

    Excellent song...😍😍.... shivanna 😘😘😘😘...manohar sir😍😍... evergreen janumada Jodi

  • @RamSharavan56
    @RamSharavan56 5 лет назад +43

    Extraordinary music.....Janumada Jodi...my favorite.....love you #Kanaka

  • @shilpaanil2785
    @shilpaanil2785 3 года назад +59

    Hatrick Hero Shivanna 🙏🏻🙏🏻🙏🏻🙏🏻🙏🏻💕💕💕💕💕
    Loads of love and Respect🙏🏻💕

  • @Lakshmi-pq9cp
    @Lakshmi-pq9cp Год назад +6

    ತುಂಬಾ ಅದ್ಭುತವಾದ ಸಾಂಗ್ ಮತ್ತು ಬರೆದವರಿಗೆ ತುಂಬು ಹೃದಯದ ಅಭಿನಂದನೆಗಳು💞💞💞💞🌹🌹🌹💞💞💞💞💞💐💐💐💐💐💖💖💖💖

  • @shivarajuvh768
    @shivarajuvh768 Год назад +5

    child memories recalled, missing those golden day's 😪😪 ಓಲ್ಡ್ ಈಸ್ ಗೋಲ್ಡ್ 💐

  • @shaikhmukthiyarali916
    @shaikhmukthiyarali916 4 года назад +39

    🇮🇳👍🕉☪️✝️🎤🏃‍♀️ janumada snehitaru super best song 🙋‍♀️

  • @sateeshkumarbudarya5385
    @sateeshkumarbudarya5385 2 года назад +136

    I from Andhra person I really proud this kind of music director in Indian cinema . One tune make many songs great I love this movie and music ji hind

  • @viruviru3095
    @viruviru3095 9 месяцев назад +3

    I'm from Andrea Pradesh.... ನಮೂಗು ಕನ್ನಡ ಶಿವನ್ನ ಸಾಂಗ್ಸ್ ಅಂದ್ರೆ ತುಂಬಾ ಇಷ್ಟ ❣️❣️ మరియు hero గణేష్. అల్ సాంగ్స్ అంటే చాలా ఇష్టపడుతాను.... ❤❤

  • @lakshmishreevathsanshreeva2065
    @lakshmishreevathsanshreeva2065 3 года назад +99

    Kannada is the sweetest language n the best song forever🙏

  • @nisarganish2979
    @nisarganish2979 6 месяцев назад +110

    Anyone in 2024

  • @rajendradodamani4980
    @rajendradodamani4980 Год назад +5

    Janumada jodi movie all song super

  • @imtiazpasha9822
    @imtiazpasha9822 3 года назад +23

    Heroin acting high level in this movie

  • @srikanthadc5588
    @srikanthadc5588 2 года назад +9

    ಕೊಳಲ ನಾದ ಅದ್ಭುತ💕😍

  • @basavarajanayak5421
    @basavarajanayak5421 3 года назад +13

    .27.2.2021 ನೋಡಿದವರು ಒಂದು ಲೈಕ್

  • @ratha6016
    @ratha6016 5 месяцев назад +2

    ಈ ಸಾಂಗ್ ಕೇಳ್ತಾ ಇದ್ರೆ ನನಿಗೆ ನಾನೇ ಮರ್ತುಹೋಗ್ತೀನಿ😊

  • @prakashv3325
    @prakashv3325 Год назад +3

    ನಾನು ಲವ್ ಮಾಡಿದಾಗ ಕೇಳಿದ ಹಾಡುಗಳು. ಆಗ ಮನಸ್ಸು ಬಹಳ ತುಂಬಾ ಚೆನ್ನಾಗಿತ್ತು. ಆದರೆ ಅಂತಹ ಹಾಡು ಇವತ್ತ ಇಂತಹ ಇವತ್ತು ಬರಲ್ಲ ಆದರೆ ಈ ಭೂಮಿ ಮೇಲೆ ಮನಸ್ಸು ಪ್ರಾಣಿ ಇರೋದು ಎಷ್ಟು ದಿವಸ. ಅಷ್ಟು ದಿವ್ಸ ಈ ಹಾಡುಗಳು ನೆನಪು ಹೋಗಲ್ಲ

  • @srinathherursrkprkfan1263
    @srinathherursrkprkfan1263 2 года назад +5

    ನಮ್ಮ್ ಬಾಸ್ ಸಾಂಗ್ ಸೂಪರ್ ಜೈ ಶಿವಣ್ಣ❤

  • @sravanthi.k534
    @sravanthi.k534 Год назад +3

    Nanu telugu hudigi🎉
    Nan ganda kannadiga❤
    E movie nodi admele nan gandannu tumba prithistidde 🙈❤️
    He was suggested to me
    U saw this movie it was fabulous..
    One of my favourite movie nd this movie songs also my favourite
    I was watched this movie I completely fell in love with this movie

  • @kamaraj7277
    @kamaraj7277 2 года назад +3

    எனக்கு ரொம்ப பிடித்த கன்னட பாட்டு பிரித்திய சிவன்னா

  • @malleshnayak2998
    @malleshnayak2998 3 года назад +3

    ಜನುಮದ ಜೋಡಿ ನೀನು ಕನಕ ಕನಕ? ಸೂಪ್ಪರ್ ಸಾಯಿತ್ಯ 👌👌👌

  • @manjunathmd9648
    @manjunathmd9648 3 года назад +23

    2021 ಅಲ್ಲಿ ಕೇಳೋರು ಲೈಕ್ ಮಾಡಿ 🎧🎧🎸

  • @sbgoudahalolli8420
    @sbgoudahalolli8420 4 месяца назад +1

    ಎಸ್ಟ್ ಇಂಪಾದ ಹಾಡು, ಬಾಲ್ಯದ ನೆನಪು, ನಾನು ಒಂದ್ ಕ್ಯಾಸೆಟ್ ತಂದ್ ನೆನಪು ಆಯ್ತು, ಅದ್ಬುತ

  • @dailogkottu279
    @dailogkottu279 3 года назад +42

    V manohar sir . What a mood u have created with your music...hats off...from andhra

  • @nirmalamuragodi7171
    @nirmalamuragodi7171 3 года назад +4

    ಎನ್ ಸಾಂಗ್ and music ಗುರು mind-blowing

  • @santhoshkumarp2361
    @santhoshkumarp2361 2 года назад +166

    90's kids era was golden era. This movie makes our childhood memorable and unforgettable.❤

  • @sathishkumarlk7852
    @sathishkumarlk7852 2 года назад +7

    🙏ನನ್ನ ಜೀವನದ ಮೊಟ್ಟ ಮೊದಲು ಫಿಲ್ಮ್ 💐ಥೀಯೇಟರ್ ನೋಡಿದ ಚೊಚ್ಚಲ ಸಿನೆಮಾ 🌺😘😘😘....

  • @vishalbandi4335
    @vishalbandi4335 3 года назад +46

    Throw back to childhood @ 1996

  • @rajeshraju081
    @rajeshraju081 2 года назад +48

    A big round of applause to V Manohar sir✌️

  • @hanumanagowdam425
    @hanumanagowdam425 4 года назад +36

    Super 🤘👌 extraordinary lyrics and big salute for music composer....🙏🙏🙏🌹🌹🔥🔥

  • @iamayan5114
    @iamayan5114 4 года назад +28

    Flute music ultimate 🥰🥰

  • @subhanpatelsubhanpatel8714
    @subhanpatelsubhanpatel8714 8 дней назад +1

    Hatrick Hero Shivaraj Kumar 💯

  • @mariyappachalavadi3619
    @mariyappachalavadi3619 5 лет назад +31

    Boss of sandalwoodshivarajkumar

  • @vishalbandi1989
    @vishalbandi1989 3 года назад +12

    One of my favorite song.... Sandalwood king - SRK.

  • @sunildhadi5205
    @sunildhadi5205 10 месяцев назад +2

    ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಈ ಚಿತ್ರ ನೋಡಿದ್ದೆ ಮನಸು ಮುಟ್ಟುವ ಚಿತ್ರ

  • @deepahosur4893
    @deepahosur4893 3 года назад +86

    This song made me to remember my child hood 😍🙏🙏

  • @DummuDummu-98
    @DummuDummu-98 3 месяца назад +6

    Since 1998😍❤❤

  • @harishraj4725
    @harishraj4725 4 года назад +5

    Ee song keldhagella Nan lover nenapu agthale ....💘.. super super song

  • @dailogkottu279
    @dailogkottu279 3 года назад +12

    Music is haunting every song.. from Andhra..super songs

  • @sureshkolikoli113
    @sureshkolikoli113 Год назад +4

    ನನ್ನ ಉಸಿರು ಈ ಹಾಡು ❤

  • @khasimsandur4341
    @khasimsandur4341 3 года назад +7

    Nice singing, rajesh Sir. Manjulamma, 🙏🙏🙏❤❤❤👌👌👌

  • @srikanthadc5588
    @srikanthadc5588 2 года назад +4

    I love Shivanna's dance... 👌🌹😘💐

  • @pradeepal3
    @pradeepal3 3 года назад +1

    Singer- rajesh krishnan sir
    Hey rajesh krishnan sir illu neevena in my childhood i used to listen this song at marriage function yaru ishtu chanag hadidare anta didn't have any idea about singers after 15 years i got answer not only this song most songs like megagala bagilali Chandramukhi ,a devara sundara srushtiyali devarigondu kagada baredu ,o o myna miracle voice ❤️

  • @nikithascreative2522
    @nikithascreative2522 Год назад +2

    Amazing music composition and also superb acting of Shivarajkumar sir and Shilpa in this movie. Evergreen song ❤️❤️❤️❤️❤️ who is listening in 2023 July ?

  • @spvprints9301
    @spvprints9301 17 дней назад +1

    Kandida kanasu onedadre.... Agide inondu nanna balina jeevanadali😔😔😔😔😒😒😒😒😢😢😢

  • @AjayAjay-bp7zr
    @AjayAjay-bp7zr 2 года назад +4

    Shivarajkumar sir my favorite movie 🎬 🎥 and songs 🎵 💕 excellent Totally movie super 👌 👍

  • @narasimhamurthymurthy8564
    @narasimhamurthymurthy8564 3 года назад +1

    Namma. Halli sogadinà songs beautiful Shivanna 🙏🏼 mathy e Tara movie barabeaku🌹🌹🌹🌹🌹🌹🌹🌹🌹🌹

  • @lakshmiakkalakshmi8195
    @lakshmiakkalakshmi8195 4 года назад +5

    Shivanna acting super

  • @swamydhoni7543
    @swamydhoni7543 5 лет назад +12

    Super movie in India and super acting shivaraj Kumar

  • @dileepkumardilee6900
    @dileepkumardilee6900 3 года назад +8

    Musical hit movie shivanna is a ultimate king of the acting and shilpa medam

  • @user-cl4rb7ly2x
    @user-cl4rb7ly2x Год назад +4

    Unforgettable movie for life, I still remember my father told that he watched this movie and kept heroine name to me with love for the movie❤

  • @maheshas1639
    @maheshas1639 2 года назад +4

    V manohar sir music super ❤️

    • @mounimouni680
      @mounimouni680 2 года назад

      ವಿ ಮನೋಹರ್ ಸರ್ ಮ್ಯೂಸಿಕ್ ಸೂಪರ್ ❤❤❤❤💐💐

  • @rekhaaithal1022
    @rekhaaithal1022 4 года назад +16

    Beautiful song.

  • @Basavaraja7558
    @Basavaraja7558 2 года назад +2

    ನನ್ನ ನೆಚ್ಚಿನ ಸಿನಿಮಾ 👌👌👌👌😘😍❤❤💐💐

  • @user-sv7nv9sh1s
    @user-sv7nv9sh1s 14 дней назад

    ದೊರೆಯಂಗೆ ಬಂದೆ ನೀನು❤❤❤

  • @Shivkumarenglishlecturer-gl7bb
    @Shivkumarenglishlecturer-gl7bb 11 месяцев назад

    2.4 to 2.18.... ನಿನ್ನ ಜೋಡಿ ಮಾಡಿದ ಆ ದೇವಗ ಕೈ ಮುಗಿವೆ ಮುಗಿವೆ.... What a miracle lyrics !...

  • @DreamGirlSimpleLifestyle333
    @DreamGirlSimpleLifestyle333 4 года назад +10

    My favourite song...

  • @pandapadma9247
    @pandapadma9247 3 года назад +2

    Dore yenge bande ninu.....🙏🙏🙏🙏🙏🙏🙏🙏

  • @Chandan.Shekhar
    @Chandan.Shekhar 3 года назад +11

    Hats of to Manohar Sir

  • @siddeshsiddeshp1443
    @siddeshsiddeshp1443 4 года назад +14

    My school days memory 9th 10th Release fi

  • @deepadipi6055
    @deepadipi6055 2 года назад +1

    Cuteee sweetie feelings song 😇.
    Mallige 💞sampige😇😇🔥🔥..

  • @Rejipal
    @Rejipal 4 года назад +16

    I'm Tamil my favorite song

    • @SunilKumar-pi8ur
      @SunilKumar-pi8ur 3 года назад

      Friend u watch all kannada films, then u bcome fan of kannada.

    • @SunilKumar-pi8ur
      @SunilKumar-pi8ur 3 года назад

      National award winning film bro.

    • @luckystar6295
      @luckystar6295 2 года назад

      @@SunilKumar-pi8ur This movie just won Filmfare & Karnataka state award not national award .... But T.S Nagabharana won national awards for other movies.

  • @umeshhoogara
    @umeshhoogara 7 месяцев назад

    We Alwayss miss Singer LN.Shastri sir.. & Manjula Gururaja...

  • @Ssneha12384
    @Ssneha12384 2 года назад +7

    Super n evergreen song, most most favorite song ever.

  • @prashantdarling2402
    @prashantdarling2402 2 года назад +1

    😘💕😘💕😘💕 you shivanna i am from Karnataka gurukulanagehalli

  • @nagaj7266
    @nagaj7266 3 года назад +7

    Sandalwood evergreen movie 👌

  • @manikuppur5609
    @manikuppur5609 6 лет назад +22

    Wonderful music

  • @Aesthetic_girl_xo09
    @Aesthetic_girl_xo09 6 месяцев назад +1

    Bargugor ram chandra sir poet story i heartly like this

  • @maruthij3511
    @maruthij3511 2 месяца назад

    Namage Rajkumar maga beku ❤bangarappa aliya😢

  • @sudarshanm2848
    @sudarshanm2848 6 месяцев назад +1

    Kadha tune balasi LEKAHAna bareda MAHA gurugaliginta V Manohar adeshto savira savira melu

  • @ganigani8868
    @ganigani8868 3 года назад +2

    1st my movie Kannada watching in thetater

  • @ravirevanarevana3304
    @ravirevanarevana3304 5 лет назад +6

    V manohar music super

  • @unnikuttan3890
    @unnikuttan3890 4 года назад +18

    മലയാളികൾ ഇല്ലേ ഇവിടെ
    ചിപ്പി ചേച്ചി😍😍😍😃

    • @shobhashobha3499
      @shobhashobha3499 3 года назад

      Write in English

    • @sarath5347
      @sarath5347 3 года назад +3

      Yea
      She is top actress of kannada cinema during 1996-2000😍

    • @jubairiamakkoose8956
      @jubairiamakkoose8956 3 года назад +1

      അവിടെ ചിപ്പി എന്ന് പറഞ്ഞാൽ കന്നഡ ക്കാർക്ക് മനസ്സിലാവില്ല ശില്പ എന്നാണ് പേര്.... Top ഹീറോയിന് ആരുന്നു അവരുടെ

    • @appi4868
      @appi4868 2 года назад

      She was popular as Shilpa in Kannada