ಶಂಕರ್ ನಾಗ್ ಕಾರು ಅಪಘಾತದ ಬಗ್ಗೆ ಇಂದಿಗೂ ಅನುಮಾನ ಯಾಕೆ? Actor Shankar nag last moment

Поделиться
HTML-код
  • Опубликовано: 18 сен 2024
  • #shankarnag #ananthnag #sandalwood #arundathinag
    ಶಂಕರ್ ನಾಗ್ ಬದುಕಿನ ಒಂದಷ್ಟು ವಿವರ ಇಲ್ಲಿದೆ.
    Photo credit - Google

Комментарии • 447

  • @speedmotors5193
    @speedmotors5193 2 года назад +21

    ಯಾರೇ ಯಾರಿಗೆ ಕೆಟ್ಟದ್ದು ಮಾಡಿದ್ರು ಹಾ ಕರ್ಮ ಯಾರನ್ನು ಬಿಡೋಲ್ಲ swlpa time ಬೇಕು ಅಷ್ಟೇ 🙏🏻

  • @mahamaye2635
    @mahamaye2635 2 года назад +59

    ಶಂಕರ್ ನಾಗ್ ಒಂದು ಮಹಾನ್ ಶಕ್ತಿ

  • @narendradandale3317
    @narendradandale3317 3 года назад +31

    Great human being I proud of you shankar sir

  • @nagamallunagu6176
    @nagamallunagu6176 3 года назад +21

    ಶಂಕರ್ ಅಣ್ಣಾ. ನೀವು ಅದ್ಭುತ

  • @PrajwalR-sz1rg
    @PrajwalR-sz1rg 17 дней назад +1

    ❤❤❤❤❤ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ 🌟🌟🌟20ನೇ ಶತಮಾನ

  • @naveenkumarips7189
    @naveenkumarips7189 2 года назад +10

    Appu sir and Shankaranna two diamond of kannada industry and karnataka miss you both

    • @pramodpolicepatil6470
      @pramodpolicepatil6470 Год назад +1

      Only Shankar Nag

    • @gurugchalli7684
      @gurugchalli7684 Год назад

      ​@@pramodpolicepatil6470only Appu not kuduka shankar nag,

    • @satyendramoka6679
      @satyendramoka6679 Год назад

      ​@@gurugchalli7684yako sule magane , tunne mele raaz family... AA sule makle accident madsirodhu adakke puneetha gotak anda

  • @praveensk5025
    @praveensk5025 Год назад +4

    ಇವರು ಇದ್ರೆ ಕನ್ನಡ ಇಂಡಸ್ಟ್ರಿ ಇವರ್ದೆ ಇರ್ತಿತ್ತು ಈವಾಗ ವಿಷ್ಣು ಸರ್ ಆಂಡ್ ಶಂಕರ್ ನಾಗ ಮಿಸ್ ಯು ಸರ್

  • @praveenab8675
    @praveenab8675 2 года назад +26

    Miss you legend and today Appu sir😭💔 loss of Kannada industry

  • @rakshicgrakshi4280
    @rakshicgrakshi4280 Год назад +3

    Miss you always . ಶಂಕ್ರಣ್ಣ ನೀವು ಇದ್ದಿದ್ರೆ ಕನ್ನಡ ಚಿತ್ರರಂಗ ಎಲ್ಲೋ ಇರ್ತಿತ್ತು. 💛❤️

  • @adithyalokesh4209
    @adithyalokesh4209 2 года назад +4

    One day before nanu nodide avara ganaganagar garment dasara pooje ge bandidaru adu nama maneya opposit etu nanu life nali auto grap tegedu konda modala star we miss you sir 🙏🏻🙏🏻🙏🏻❤️❤️❤️❤️

  • @harshaharshavardhan2513
    @harshaharshavardhan2513 Год назад +16

    It's not accident it's pre planned murder miss u boss 😭😭😭

    • @praveenkumars7927
      @praveenkumars7927 Год назад

      ಒಬ್ಬ ವ್ಯಕ್ತಿಯನ್ನು ನ್ಯಾಯಯುತವಾಗಿ ಗೆಲ್ಲಲಾಗದವ್ರು ಹೊಟ್ಟೆ ಕಿಚ್ಚಿನಿಂದ ಆ ವ್ಯಕ್ತಿಯ ಬಗ್ಗೆ ಇಲ್ಲ ಸಲ್ಲದ ಕೆಟ್ಟ ಸುದ್ದಿ ಹಬ್ಬಿಸುವುದು,ಆ ವ್ಯಕ್ತಿ ಹಾಗೆ ಹೀಗೆ ಎಂದು ಉಹಾಪೋಹ ಹಬ್ಬಿಸುವುದು ಕುತಂತ್ರಿಗಳ ಲಕ್ಷಣ! ಈ ತರಹ ಕುತಂತ್ರಿಗಳನ್ನು ನಾವು ಕಾಲೇಜುಗಳಲ್ಲಿ,ಕೆಲಸ ಮಾಡುವ ಸ್ಥಳಗಳಲ್ಲಿ ನೋಡಿರುತ್ತೇವೆ!
      ಸೇಮ್ ಇದರ ಹಾಗೇನೆ
      ಡಾ ರಾಜಕುಮಾರರನ್ನು ನಟನೆಯಿಂದ ಗೆಲ್ಲಲಾಗದವರು,ರಾಜಕುಮರರವರ ಮೇರುನಟನೆ,ಎಳಿಗೆ ಸಹಿಸಲಾಗದವ್ರು ಅವರ ಬಗ್ಗೆ ಇಲ್ಲಸಲ್ಲದ ಕೆಟ್ಟ ಸುದ್ದಿಗಳನ್ನು ಹಬ್ಬಿಸುವುದು,ಕೆಟ್ಟದಾಗಿ ಬಿಂಬಿಸಲು ಶುರು ಮಾಡಿದರು!
      ಈ ಕಂತ್ರಿಗಳು ಎಷ್ಟು ಹೀನಕ್ಕೆ ಹೋಗಿದ್ದರೆಂದರೆ ಶಂಕರನಾಗ್ ಕಾರು ಅಪಘಾತದಲ್ಲಿ ಮರಣ ಹೊಂದಿದ್ದರೆ ಅದನ್ನ ರಾಜಕುಮಾರರವೇ ಮಾಡಿಸಿದ್ದು ಅಂತ ಅವ್ರ ಮೇಲೆ ಗೂಬೆ ಕೂರಿಸಿದರು,ಸುನಿಲ್ ಅಕಾಲೀಕ ಮರಣ ಹೊಂದಿದರೆ ಅದು ಸಹ ರಾಜಕುಮಾರ ಮಾಡಿಸಿದ್ದು,ಶಶಿಕುಮಾರರಿಗೆ ಆಕ್ಸಿಡೆಂಟ್ ಆದರೆ ರಾಜಕುಮಾರೇ ಕಾರಣ! ರಾಜಕುಮಾರರ ಮಗ ವಿನೋದ್ ರಾಜ್! ಹಾಗೆ ಹೀಗೆ ಅಂತ ಇಲ್ಲಸಲ್ಲದ ಕೆಟ್ಟ ಸುದ್ದಿ ಹಬ್ಬಿಸಿ ರಾಜಕುಮಾರರ ವರ್ಚಸ್ಸು ಎಷ್ಟು ಹಾಳು ಮಾಡಲು ಸಾಧ್ಯವೋ ಅಷ್ಟು ಮಾಡಿದರು! ಕಲಾಭಿಮಾನಿ ಮತ್ತು ರಾಜ್ ಅಭಿಮಾನಿಗಳನ್ನ ಎಷ್ಟು Demoralise ಮಾಡಲು ಸಾಧ್ಯವೊ ಅಷ್ಟು ಮಾಡಿದರು! ಆದರೂ ಅವರಾರಿಗೂ ರಾಜಕುಮಾರರ ಹತ್ತಿರವು ಬರಲಾಗಲಿಲ್ಲ ಮತ್ತು ಕೆಳಗಿಳಸಲಾಗಲಿಲ್ಲ!
      ಅಲ್ರಯ್ಯಾ, ವಿನೋದ್ ರಾಜ್ ಮತ್ತು ಅವ್ರ ತಂದೆ ಮಹಲಿಂಗ ಭಾಗವತ್ ರವರ ಫೋಟೋ ಎದಿರು-ಬದಿರು ಹಿಡಿದರೆ ಸಣ್ಣ ಹುಡುಗಾನು ಇವರಿಬ್ಬರು ತಂದೆ ಮಕ್ಕಳು ಎಂದು ಗುರುತಿಸುತ್ತಾನೆ! ಅಷ್ಟು ಸೇಮ್ ಟು ಸೇಮ್ ಇದಾರೆ ಅವ್ರನ್ನ ಹೋಗಿ ರಾಜಕುಮಾರ್ ಎಂದು ಅಪವಾದಿಸುತ್ತೀರ!
      ರಾಜಕುಮಾರ ಮತ್ತು ಶಂಕರನಾಗ್ ಕನ್ನಡ ಚಿತ್ರರಂಗದ ಒಂದೇ ನಾಣ್ಯದ ಎರಡು ಮುಖಗಳು! ಇವರಿಬ್ಬರು ಎಂಥಹ ಒಳ್ಳೆ ಸ್ನೇಹಿತರು! ಇಂಥವರನ್ನು ರಾಜಕುಮಾರ ಕೊಲೆ ಮಾಡಿಸಿದರು ಎಂದು ರಾಜಕುಮಾರರ ಮೇಲೆ ಗೂಬೆ ಕೂರಿಸಿದವ್ರು ಎಂಥಹ ಹೀನ ಕಂತ್ರಿಗಳು ಇರಬಹುದು! ಅವರ ಹೀನತ್ವ ಊಹೆಗೂ ನಿಲುಕದು!
      ಶಂಕರನಾಗ್ ಮತ್ತು ಇನ್ನುಳಿದ ಚಿತ್ರರಂಗದ ನಟರ ದುರ್ಘಟನೆಗಳಿಗೆ ಹೇಗೆ ರಾಜಕುಮಾರರ ಮೇಲೆ ಗೂಬೆ ಕೂರಿಸಿದ್ದಾರೊ ಅದೇ ರೀತಿಯಲ್ಲಿ ವಿಷ್ಣುವರ್ಧನ್ ರವರ ಮೇಲೆ ಗೂಬೆ ಕುರಿಸಬಹುದಿತ್ತು.ತನ್ನಗಿಂತಲೂ ತಡವಾಗಿ ಬಂದ ಶಂಕರನಾಗರ ಅದ್ಭುತ ನಟನೆ ಮತ್ತು ಸಾಲು ಸಾಲು ಹಿಟ್ ಚಿತ್ರಗಳನ್ನು ಸಹಿಸಲಾಗದೆ ವಿಷ್ಣುವರ್ಧನ್ ರವರೆ ಆಕ್ಸಿಡೆಂಟ್ ಮಾಡಿಸಿದ್ದಾರೆಂದು ಸುಳ್ಳು ವದಂತಿ ಹರಡಬಹುದಿತ್ತು!
      ಆದರೆ ರಾಜಕುಮಾರ ಅಭಿಮಾನಿಗಳು ಪರ ನಟರ ವಿರುದ್ಧ ಸುಳ್ಳುವದಂತಿ ಹರಡುವ,ಗೂಬೆ ಕೂರಿಸುವ ಕಂತ್ರಿ-ಕುತಂತ್ರಿಗಳಲ್ಲ. ಪರನಟರನ್ನು ಡಮ್ಮಿ ಮಾಡುವ ಅವಶ್ಯಕತೆಯೂ ಅವರಿಗಿಲ್ಲ! ಯಾಕಂದ್ರೆ ಕನ್ನಡ ಚಿತ್ರರಂಗದ ನಟರಿಗೆ ರಾಜಕುಮಾರರವರ ಅರ್ಧದಷ್ಟು ನಟಿಸುವ ಸಾಮರ್ಥ್ಯವಿಲ್ಲವೆಂಬುದು ಕನ್ನಡ
      ಕಲಾಭಿಮಾನಿಗಳಿಗೆ ಮತ್ತು ರಾಜಕುಮಾರ
      ಅಭಿಮಾನಿಗಳಿಗೆ ಗೊತ್ತು!
      ಇನ್ನು
      ರಾಜ್ಯದ ಎಷ್ಟೋ ಪೆದ್ದು,ಅಮಾಯಕ ಜನರು ರಾಜಕುಮಾರರವರೇ ಶಂಕರನಾಗರನ್ನು ಸಾಯಿಸಿದ್ದು ಎಂದು ನಂಬಿದ್ದಾರೆ!

    • @gurugchalli7684
      @gurugchalli7684 Год назад +1

      Avasarave apaghatakke karana

    • @ಕಲಾಮಾಧ್ಯಮ
      @ಕಲಾಮಾಧ್ಯಮ Год назад +1

      Dr!! Shankar Nag died because of Rajkumar's selfishness, Chaitra's Premanjali actor Sunil and Sasikumar had a car accident, actor Vishnuvardhana also got rioted by Raj's fans, Karma Raj kudamana bidta no Puneeth Rajkumar, Spandana Vijay Raghavendra, a distant relative of Rajkumar died in a bike accident. He lost his leg, and Raghavendra Rajkumar was sick

    • @mahim1390
      @mahim1390 8 месяцев назад

      ​@@ಕಲಾಮಾಧ್ಯಮur sick person 😂😂😂 yenro logic😂😂😂

  • @VijayaLakshmi_24
    @VijayaLakshmi_24 3 года назад +50

    We miss him forever! We are very unlucky to lose him.

  • @shankarnagcreation2386
    @shankarnagcreation2386 2 года назад +23

    ಶಂಕರ್ ನಾಗ್ ಅಭಿಮಾನಿ 🙏🙏🌹

  • @santh317
    @santh317 3 года назад +11

    Ayyo devare yantha kalavidanna karkondbitalapa ...... Karnatakada manikya..........Nam shankaranna

  • @sogladstudios
    @sogladstudios 2 года назад +15

    ನಮ್ಮ ಕನ್ನಡ ಸಿನೆಮಾ ಇತಿಹಾಸ ನೋಡಿದ್ರೆ, ತುಂಬಾ ಜನ ಒಳ್ಳೆ ಒಳ್ಳೆ ನಟರನ್ನ, ನಿರ್ದೇಶಕರು ಕಡಿಮೆ ವಯಸ್ಸಿನಲ್ಲಿ ನಾವು ಕನ್ನಡಿಗರು ಕಳೆದು ಕೊಂಡಿದ್ದೇವೆ. ಶಂಕರ ನಾಗ್ ಸರ್, ಸುನಿಲ್, ಇತ್ತೀಚೆಗೆ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್, ಅಪ್ಪು ಸರ್, ಇನ್ನೂ ತುಂಬಾ ಜನ ವಿಲ್ಲನ್ ಆಗಿ ನಟನೆ ಮಾಡಿದವರು
    ಎಲ್ಲರೂ ಅವರ ಉತ್ತುಂಗ್ ಸ್ಥಾನ್ ದಲ್ಲಿದ್ದರು.
    ಎಲ್ಲರೂ ಕನ್ನಡ ಭಾಷೆ, ಕನ್ನಡ ಸಿನೆಮಾನಾ ಒಂದು ಒಳ್ಳೆ ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು ಅಂತ ವಿಚಾರ ಉಳ್ಳವರಾಗಿದ್ದರು. ಮತ್ತೆ ಶಶಿಕುಮಾರ್ ಸರ್ ಅವರಿಗೂ ಎಲ್ಲ ಚೆನ್ನಾಗಿ ಸಿನೆಮಾ ಬರ್ತಾ ಇರೋ time ನಲ್ಲಿ ಆಕ್ಸಿಡೆಂಟ್ ಆಗಿ ಅವರಿಗೂ ಅವಕಾಶಗಳು ಕಡಿಮೆ ಆಯಿತು. ಎಲ್ಲೋ ಒಂದು ಕಡೆ ನನಗೆ ಅನ್ನಿಸೋದು ನಮ್ಮ ಕನ್ನಡಕ್ಕೆ, ಕನ್ನಡ ಸಿನೆಮಾ ಗೆ ಯಾರದ್ದಾದರೂ ಶಾಪ ಇದೇನಾ ಅಂತ. ಎಲ್ಲರೂ ಒಳ್ಳೆ ಸಿನೆಮಾ ಕೊಡು ಸಮಯದಲ್ಲಿ, ಅವರ ಒಂದು ಉತ್ತುಂಗದಲ್ಲಿ ಇದ್ದಾಗ, ಕನ್ನಡ ಸಿನೆಮಾ ನಾ ಬೇರೆ ಲೆವೆಲ್ ಗೆ ತೆಗೆದು ಕೊಂಡು ಹೋಗುವಾಗ್, ಈ ರೀತಿ ಆಗಿರುದು ಕನ್ನಡಿಗನಾಗಿ ಹಾಗೂ ಎಲ್ಲ ಕಲಾವಿದರ ಅಭಿಮಾನಿಯಾಗಿ ತುಂಬಾ ಬೇಜಾರಾಗುತ್ತೆ. ಇವರೆಲ್ಲ ಇದ್ದಿದ್ರೆ ನಮ್ಮ ಸ್ಯಾಂಡಲ್ವುಡ್ Hollywood ಗಿಂತ ಒಂದು ರೇಂಜ್ ಮೇಲೇನೆ ಇರತಿತ್ತು ಅನ್ನಿಸುತ್ತೆ.
    ಇನ್ನು ಒಂದು ಬೇಜಾರ್ ಏನು ಅಂದ್ರೆ, ತುಂಬಾ ಜನ ಕನ್ನಡದವರು ಕನ್ನಡ ಸಿನೆಮಾ ನೋಡೋದೇ ಇಲ್ಲ. ಯಾವಾಗ ನೋಡಿದ್ರೂ ಕನ್ನಡಲ್ಲಿ ಒಳ್ಳೆ ಸಿನೆಮಾ ಇಲ್ಲ, content based cinema ಇಲ್ಲ ಅಂತ ಹೇಳೋದೇ ಆಯಿತು. ಒಳ್ಳೆ ಸಿನೆಮಾ ಬಂದಾಗ ಹೇಳಿದ್ರು ಮುಂದಿನ ವಾರ ನೋಡಿದ್ರೆ ಆಯಿತು ಬೀಡು ಅಂತ ಹೇಳಿ ನೋಡೋದೇ ಇಲ್ಲ. ಆದರೆ ಬೇರೆ ಭಾಷೆ ಸಿನೆಮಾ ನೋಡೋಕೆ ಮುಂಚೆನೇ ಎಲ್ಲ ಪ್ಲಾನ್ ಮಾಡ್ತಾರೆ. ಮತ್ತೆ ಹುಡುಕಿ ಹಳೆ ಹಿಂದಿ, ತೆಲುಗು, ತಮಿಳ್ ಸಿನಿಮ ನೋಡ್ತಾರೆ, ಆದ್ರೆ ಕನ್ನಡಲ್ಲಿ ಹೊಸ ಸಿನೆಮಾ ಚೆನ್ನಾಗಿದೆ ನೋಡಿ, ಇಲ್ಲ ಕನ್ನಡದ ಹಳೆ ಸಿನೆಮಾ ಚೆನ್ನಾಗಿದೆ ನೋಡಿ ಅಂದ್ರೆ ಅದನ್ನೇ ಎಸ್ಟು ನೋಡೋದು ಅಂತಾರೆ, ಆದ್ರೆ ಬೇರೆ ಭಾಷೆ ಹಳೆ ಸಿನಿಮಾನ ನೋಡಿದ್ರೂ ಮತ್ತೆ ನೋಡ್ತಾರೆ. ಆವಾಗ ನನ್ನಲಿ ಸಹಜವಾಗಿ ಕಾಡೋ ಪ್ರಶ್ನೆ, ಇವರು ಕನ್ನಡದವರೆನಾ?!. ಅಂತ.

  • @kumarakumikumarakumi782
    @kumarakumikumarakumi782 3 года назад +13

    Youver voice amezing sir

  • @kalpanagouda6887
    @kalpanagouda6887 3 года назад +43

    ಶಂಕರ್ನಾಗ್ ಸರ್ ನಮ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು...miss u sir

    • @rajunaik26
      @rajunaik26 3 года назад +3

      Karwar Akka.

    • @rbt5462
      @rbt5462 3 года назад

      Honnavardalli gowdru idara

    • @kalpanagouda6887
      @kalpanagouda6887 3 года назад

      @@rbt5462 hu

    • @rbt5462
      @rbt5462 3 года назад +1

      @@kalpanagouda6887 honnavardalli YAV bashe jasti matadodu

    • @kalpanagouda6887
      @kalpanagouda6887 3 года назад

      @@rbt5462 kannada

  • @SriramSrinivasan1710
    @SriramSrinivasan1710 2 года назад +10

    There can never be another Shankar Nag! That fateful day . If he was here today, things would have been so different.

    • @5860-u2k
      @5860-u2k 8 месяцев назад

      ನಮ್ಮ ರಾಜ್ಯದ ಅಜಾತಶತ್ರು ಶಂಕ್ರಣ್ಣ ಇಂದು ಆ ಮಹಾನ್ ವ್ಯಕ್ತಿ ಇದ್ದಿದ್ದರೆ ನಮ್ಮ ಕನ್ನಡ ಚಿತ್ರರಂಗ ಮತ್ತು ನಮ್ಮ ರಾಜ್ಯದ ಅಭಿವೃದ್ಧಿ ಹಾಗೂ ರಾಜ್ಯದ ರಾಜಕೀಯ ಚಿತ್ರಣವೇ ಸಂಪೂರ್ಣ ಬೇರೆನೆ ಇರ್ತಿತ್ತು 😢😢😢

  • @venukiran344
    @venukiran344 2 года назад +10

    ಲೆಜೆಂಡ್ ಶಂಕ್ರಣ್ಣ ❤️❤️🥰

  • @qalandaritheindianjaihind7261
    @qalandaritheindianjaihind7261 2 года назад +6

    Shankar Nag And Vishnu Dada Legendss ..

  • @veerendrabanakar4871
    @veerendrabanakar4871 2 года назад +15

    ಶಂಕರ್ ನಾಗ್ ಅವರ ಸಮಾಧಿ ಎಲ್ಲಿದೆ.ದಯವಿಟ್ಟು ತಿಳಿಸಿಕೊಡಿ

    • @ಮಧುಕುಮಾರ್ಮಧು-ನ6ಫ
      @ಮಧುಕುಮಾರ್ಮಧು-ನ6ಫ 2 года назад

      ನಮ್ಮ ಊರ ಹತ್ರ ಆನಗೋಡು

    • @MATURBASAVARAJA
      @MATURBASAVARAJA 2 года назад

      ಅವರನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಶವಗರ ದಲ್ಲಿ...ಅವರನ್ನು ಚಿತಾಗಾರ ದಲ್ಲಿ ಅವರನ್ನು ಉಲಲಾಗಿದೆ

    • @Kartik13912
      @Kartik13912 11 месяцев назад

      Illa

  • @balamani7651
    @balamani7651 2 года назад +8

    One of the rarest jewel Shankarnag

  • @Meghanamegha18
    @Meghanamegha18 3 года назад +11

    ಶಂಕ್ರಣ್ಣ ❤❤❤

  • @madhusudanrao422
    @madhusudanrao422 2 года назад +2

    What a genuine person shankar sir, because what a maintenance he timing and very good hard work

  • @shivaramas7241
    @shivaramas7241 3 месяца назад

    Dr Shankar Nag Sir Miss you and Dr Raj Dr Vishnu Dr Ambi Boss ❤️👍👍❤️👍❤️❤️👍❤️❤️👍❤️❤️❤️❤️👍❤️

  • @hemanthchandrashekara
    @hemanthchandrashekara 2 года назад +21

    Y that accident happened to Shankar Nag.. Y was destiny soo cruel... Can't imagine Shankar Nag Sir left us 31 years ago..

  • @divyatn9746
    @divyatn9746 3 года назад +16

    Legendary actor in kannada industry miss u lot 😔 mareyada manikya niv eddidre ega karnataka suvarna yuga agirodu 🙏

    • @appuboyshaveri8212
      @appuboyshaveri8212 3 года назад +3

      Accident by mistake agidda ? Illa yar adru madisidda??

    • @appuboyshaveri8212
      @appuboyshaveri8212 2 года назад +1

      😔😔😔

    • @manjugowdagowda3395
      @manjugowdagowda3395 2 года назад +3

      @@mamshithasalian6472 ninnanta ayogyanige a devru bega seekse kodli berkesulemagne

    • @appuboyshaveri8212
      @appuboyshaveri8212 2 года назад

      Avara mele yaragu dwesha irlilla anta Nan anisike, niv hege heltiri beku antane madiddu anta

    • @mamshithasalian6472
      @mamshithasalian6472 2 года назад +2

      @@appuboyshaveri8212 anna sumne yake namge e vishaya aa devarige gothu yenagide antha nav yake e vishaya da bagge charche madbek
      Video nodi avar nenapu madi kushi padbekaste

  • @ganeshnaik8403
    @ganeshnaik8403 10 месяцев назад +1

    Shankar nag namma honnavara davru

  • @183arb
    @183arb 2 года назад +10

    Shankar Nag Car accident aada mele dikki hodeda aa Truck Driver kathe enaaytu? Avanannu Policeru bandhisilvaa? Adanna heli

    • @s..h6352
      @s..h6352 2 года назад

      Helodilla bro yakendre edu murder adke ella muchi akibittaru 😭😭. We miss you lot shankar nag sir 😭😭😭

    • @rajakajeshwara9918
      @rajakajeshwara9918 2 года назад

      @@s..h6352 😭😭

  • @Shridharshashi
    @Shridharshashi 2 года назад +3

    Great boss shankarnag FOREVER

  • @ssadanand3741
    @ssadanand3741 3 года назад +6

    My favorite Hero 🙏

  • @darshan6149
    @darshan6149 3 года назад +25

    Aa time alli continuous accidents.. U think all of them are natural?.. Nanganthu hangansalla
    Shankar nag - became so popular that people call him the next superstar... He dies in car accident
    Sunil - very good looking, became popular with his movies with maalashree.. He was about to marry maalashree.. Which some people did not like... Suddenly he will die in car accident
    Shashi Kumar - became very popular among youth and especially girls because of his looks, comedy and dance.. He also met with accident he survived.. But that destroyed his career
    Ganesh and sudeep also met with accidents.. U know the reason from the above description..
    U think all of these are natural?

    • @JackSparrow-gs2jh
      @JackSparrow-gs2jh 3 года назад +5

      @@rolphylewis6196 yama raja handling it...

    • @shashik7674
      @shashik7674 2 года назад +1

      5

    • @happysoul8237
      @happysoul8237 2 года назад +1

      True

    • @ramyajogi9371
      @ramyajogi9371 2 года назад +7

      Shankarnag ans and sunil accident maybe is not natural

    • @shashik7674
      @shashik7674 2 года назад +9

      ಈಗ ಪುನೀತ್ , ವಿಜಯ್, ಚಿರಂಜೀವಿಯ ಮರಣವಾಯಿತು. ಇದು ಯಾರದಾದರೂ ಕೈವಾಡ ಇರಬಹುದಾ ನಿಮ್ಮ ಪ್ರಕಾರ

  • @nandinisujatha2494
    @nandinisujatha2494 2 года назад +4

    Enenu helbedi papa nam sankarannanige avarige satrugale iralilla avarobba ajatasatru

  • @shravanikrishna5072
    @shravanikrishna5072 2 года назад +6

    Can anyone answer me abt this very special truck driver on earth, who hit the actor's car and no one is speaking abt him, not a bit news about him? . Am really curious.

  • @gouthoo6119
    @gouthoo6119 3 года назад +20

    I am Shankar Nag relative

  • @somashekharkaregar7691
    @somashekharkaregar7691 Год назад +1

    The great Shankar anna.we miss you lots

  • @lovewonderfulnature3669
    @lovewonderfulnature3669 2 года назад +1

    Love you shakara Naga sir... you are so great

  • @hnmgkclasses7858
    @hnmgkclasses7858 2 года назад +5

    14:28 ಪಕ್ಕಾ ಸರ್ ಅಪ್ಪು ಸರ್ ಗೆ ಅದು ಸಂಬಂಧಿಸುತ್ತದೆ😭😭😭😭😭😭😭

  • @chandrakanthningaleshwar3298
    @chandrakanthningaleshwar3298 3 года назад +5

    Very good information & lovely voice. "JAIHIND"

  • @hncpatgar9101
    @hncpatgar9101 2 года назад +4

    .mostly It is not accident it is freplan murdered. Some persons are real rowdy in kannada film industry.

  • @kavithanagaraj6205
    @kavithanagaraj6205 Год назад +3

    Actual doubt yengotta a kaladalli gadi galu eginastu irlilla. Adru samepoint ge avoid madde iro hage yedragade inda gadi bandide. Adk nange anumana idhu murder antha. Sunil Shashi Kumar all are pre plan murder. Duddirora daha hotte kicchu aste karana. Madsiridhu yaru antha nange devrane gottilla.adre idhu pre plan murder

  • @nayanahonnady6505
    @nayanahonnady6505 3 года назад +1

    Super👌👌👌 🙏🙏🙏🙏

  • @rameshbevnoor
    @rameshbevnoor 2 года назад +6

    ಶಂಕರ್ ಅಣ್ಣಾ

  • @shashipatil1335
    @shashipatil1335 3 года назад +22

    Real Hero ❤️❤️

  • @ravigokulkar9097
    @ravigokulkar9097 3 года назад +1

    ಹ್ಯಾಟ್ಸಾಫ್ ಶಂಕರನಾಗ್ ಸರ್.

  • @kishanrajjetty5361
    @kishanrajjetty5361 3 года назад +12

    We want more episodes sir...🙏

  • @snrn4084
    @snrn4084 3 года назад +22

    ಸರ್ ಗಂಧದ ಗುಡಿ ಸಿನಿಮಾ ಶೂಟಿಂಗ್ ವಿವಾದದ ಬಗ್ಗೆ ಒಂದು ವಿಡೀಯೊ ಮಾಡಿ.

  • @world3725
    @world3725 2 года назад +2

    ಕನ್ನಡ ಚಿತ್ರರಂಗದ ಅಜಾತಶತ್ರು 🙏🙏🙏

  • @satishaaj4033
    @satishaaj4033 2 года назад +2

    Great human being

  • @chandrashekarmanjunath493
    @chandrashekarmanjunath493 3 года назад +23

    Rajkumar kannada film university
    Bere actress ella students
    Beedhiyalli hogo boli makkalu saavira mathadthare
    Adhekella care madbardhu

  • @lakshmivp5890
    @lakshmivp5890 3 года назад +9

    A great person ShankarNag wow

  • @santhoshhhsanthoshhh2723
    @santhoshhhsanthoshhh2723 2 года назад

    Great sir

  • @doremagadugga7813
    @doremagadugga7813 3 года назад +163

    ಇದು ರಾಜ ಕುಮಾರ್ ಹೇಳಿ ಮಾಡಿಸಿರಬಹುದು ಅಂತ್ 100√ನಮ್ಮಪ್ಪ ಹೇಳಿದ ಮಾತು ..ಅ ಟೈಮಲ್ಲಿ ಉತ್ತುಂಗದಲ್ಲಿ ಇದ್ದರು ಇದೇ ಕಾರಣ...😭

    • @Ravikicchavishnudada
      @Ravikicchavishnudada 3 года назад +57

      Neeja bro..aa rajkumar kalla nanamagane madisiddu...avana munde yaru beleyabaradu antha..innondu vichara d.Vishnu dada na mele apadane madi rowdy galannu bittu thondare kotiddu ivane

    • @chaithrastories6528
      @chaithrastories6528 3 года назад +32

      Nan appanu helidru..

    • @ManojManu-ve8of
      @ManojManu-ve8of 3 года назад +19

      Yes I have also heard about it😞

    • @kalpanagouda6887
      @kalpanagouda6887 3 года назад +26

      Nam appa kuda heege heltare.nija no sullo gottilla

    • @appasahebnidgunde3914
      @appasahebnidgunde3914 3 года назад +23

      Rajkumar avarsttu ivru doddvralla avrige adu bekagilla

  • @DBOSS-uj4le
    @DBOSS-uj4le 2 года назад +2

    Miss you boos 😭😭😭😭😭 shanker naga

  • @asharaj6232
    @asharaj6232 3 года назад +3

    Super message sir thank you

    • @tejaswiks7970
      @tejaswiks7970 3 года назад

      ಇದು ನಿಂಗೆ ಸೂಪರ

  • @haleshgb5695
    @haleshgb5695 3 года назад +2

    I am my feverish HIRO l am mis you

  • @udayaranade6372
    @udayaranade6372 3 года назад +7

    Che,,,, great loss to Kannada film industry.

  • @indiramahadevu6072
    @indiramahadevu6072 3 года назад +8

    I love you ಶಂಕ್ರಣ್ಣ i miss u so much neevu ಕನ್ನಡಿಗರ ಮಿನುಗುತಾರೆ, ಧ್ರುವತಾರೆ

  • @krishnamurthymurthy8780
    @krishnamurthymurthy8780 2 года назад

    Karate king nam Shankar anna we miss u boss one and only legend diamond king 👑

  • @manjulacg3694
    @manjulacg3694 3 года назад +1

    I.miss.u.my.fawaret.shankarnag.thatha.😭😭😭😭😭😭😭😭😭

  • @prasannayadav5285
    @prasannayadav5285 2 года назад +1

    Love you boss

  • @umeshhs4947
    @umeshhs4947 3 года назад +2

    😭😭😭 I miss you boss

  • @rb2432
    @rb2432 2 года назад +4

    Evag e ಮನುಷ್ಯ ertida ಅಂದ್ರೆ... ಕನ್ನಡ Industy ಬೇರೆ level ಗೆ erta etu,, 🤦‍♂️

  • @Parthak496
    @Parthak496 2 года назад +1

    Shankranna is evergreen legend

  • @guruguru5841
    @guruguru5841 2 года назад +2

    ಶಂಕರ್ ನಾಗ್ ಅವರ ಸಮಾಧಿ ತೋರಿಸಿಕೋಡಿ
    ಶಂಕರ್ ನಾಗ್ ಒಂದು ಶಕ್ತಿ

  • @btkVll
    @btkVll 2 года назад +3

    Yar tappu madidru avaru madida karma avare anubhavisuttare, avra ayyassu gatti eddare yar enu madakkagalla,

  • @Dathu-lh3gf
    @Dathu-lh3gf 2 года назад +6

    ಶಂಕರಣ್ಣ ನಮ್ಮ ದೇವರು#ಢೀ ⭐

  • @ಚಸಗ
    @ಚಸಗ 2 года назад +2

    ಶಂಕರ್ ನಾಗ್ ಸರ್ 🙏🙏🙏

  • @user-cv9di6si2c
    @user-cv9di6si2c 11 месяцев назад

    Jai shakranna❤

  • @ajeetkasar2210
    @ajeetkasar2210 2 года назад +2

    Jai shankaranaaga.

  • @sangayyachikkmath3920
    @sangayyachikkmath3920 3 года назад +1

    ಸೂಪರ್ ಶ 0ಕ ರ ನಾಗ

  • @arunkumarms668
    @arunkumarms668 3 года назад +2

    ಅಣ್ಣಾ 🙏🙏🙏

  • @rajuswethraju5427
    @rajuswethraju5427 2 года назад +2

    Hbd sir ivathe nan e video nodtha idini

  • @swethah2257
    @swethah2257 Год назад

    Miss you Shankarnag sir

  • @vijugoolivijugooli8979
    @vijugoolivijugooli8979 2 года назад

    🙏🙏🙏🙏🙏🙏🙏🙏🙏🙏🙏🙏🙏🙏ಜೈ ಶಂಕರನಾಗ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vikhyathraju2770
    @vikhyathraju2770 2 года назад

    You voice ಸೂಪರ್

  • @manojbadiger4538
    @manojbadiger4538 2 года назад +1

    boss shankarnag

  • @shreyasnaik6219
    @shreyasnaik6219 2 года назад +1

    ಶಂಕರ್ ನಾಗ್ ಮರೆಯದ ಮಾಣಿಕ್ಯ.

  • @yagirupayogirupa8038
    @yagirupayogirupa8038 2 года назад +5

    ಶಂಕರ್ ನಾಗ್ ಮಗಳನ್ನು ಬಗ್ಗೆ ಮಾಹಿತಿ ತಿಳಿಸಿ

  • @madhusudanrao422
    @madhusudanrao422 2 года назад +6

    Yenu illa swamy it's very simple, it's free plan murder ( antha indhe kaladalli avara mind nalli yella olledu madbeku ankondu idre bega devara atra kalsibitru aste ( papa shankar nag sir ge mosa madidare 😭😭😭😭

  • @darshu4234
    @darshu4234 3 года назад +13

    We miss him ❤️

  • @PrabhureddeyPrabhureddeybkared
    @PrabhureddeyPrabhureddeybkared 2 года назад

    Shankarnag yalla yuvukarige sada spoorthiya chilume

  • @lathabuji104
    @lathabuji104 2 года назад

    We never miss u anna love u forever

  • @chandruu7809
    @chandruu7809 2 года назад

    Shankar Anna ❤️💎

  • @UdayKumar-y2l
    @UdayKumar-y2l 10 месяцев назад +1

    Yes you right planning maadi accident madidare😢

  • @yeshawanthagowad1216
    @yeshawanthagowad1216 2 года назад

    I miss you sir God bless u r

  • @ashok3553
    @ashok3553 2 года назад

    I ❤️ Shankar Nag

  • @goudappagoudappa4033
    @goudappagoudappa4033 2 года назад

    ಹೌದು ಒಳ್ಳೆಯ ಪ್ರಶ್ನೆ ಒಳ್ಳೆ ಸಚ

  • @madhusudanrao422
    @madhusudanrao422 2 года назад

    Yaro beku anta madirodhu, illa andre old generation nalli astu kasta pattu yella win agidru, so ondhu very good human being na namma madya ilde madidare

  • @shobacvshobacv3019
    @shobacvshobacv3019 3 года назад

    Supar St 👍

  • @sharifshari5918
    @sharifshari5918 2 года назад

    Shankarnag sir appu sir ibbru bega odhru bittu 😭😭😥😭

  • @adarshps112
    @adarshps112 2 года назад

    @3:47 the mallapur board is of the place near kaiga in Karwar and not honnavar

  • @santhoshgowdamb598
    @santhoshgowdamb598 2 года назад +27

    That was pre planned murder💯 I miss u shankranna❤️😭😭👍

    • @roshanbraganza1751
      @roshanbraganza1751 2 года назад +2

      who killed ??!!

    • @vishwajithpatil6186
      @vishwajithpatil6186 2 года назад +2

      ಯಾರ ಕೊಲೆ ಮಾಡಿದ್ದು .... ಹೇಳಿ

    • @pandyan1235
      @pandyan1235 2 года назад +2

      Dayvittu hell sir yaru kole madidu

    • @naveengowdayash9005
      @naveengowdayash9005 2 года назад +1

      Absolutely right sir

    • @ಮಧುಕುಮಾರ್ಮಧು-ನ6ಫ
      @ಮಧುಕುಮಾರ್ಮಧು-ನ6ಫ 2 года назад +3

      ನಮ್ಮ ಊರ ಹತ್ರ ಅಪಘಾತ ಆಗಿದ್ದು
      ಕೊಲೆ ಅಲ್ಲ..
      ನಮ್ಮ ಊರ ಸುತ್ತ ಮುತ್ತಲಿನ ಎಲ್ಲ ಜನಕ್ಕೆ ಗೊತ್ತು ಅಪಘಾತ ಅಂತ

  • @ashasathishbenny5220
    @ashasathishbenny5220 2 года назад

    Miss u sir...lv u

  • @praveenab8675
    @praveenab8675 2 года назад +1

    shankranna 💔

  • @joshisridhar8351
    @joshisridhar8351 Год назад +1

    Ondanondu kaladalli cinema ge direction nali effort yella hakid shankarnna hesru hakondidu girish karnad

  • @princeganesh4977
    @princeganesh4977 2 года назад +5

    Now we miss appu😭

  • @skumarkumar8842
    @skumarkumar8842 3 года назад +5

    Shankar nag first video upload madi remove Yake madidiri ?

    • @ThirdEyekannada
      @ThirdEyekannada  3 года назад +3

      ಎಡಿಟಿಂಗ್ ಸಮಸ್ಯೆ ಆಗಿತ್ತು

  • @devdarshan2847
    @devdarshan2847 2 года назад +11

    My uncle had a ambassador in 2002 and car got broke at somepoint in channagiri road but it took 2 days for mechanic to come and repair the car. And you are referring to a damaged lorry in 1990 , it's obvious that those days there were no mechanics available ... this is useless thinking

  • @thanuthanvi4576
    @thanuthanvi4576 3 года назад +16

    ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಿ ಅನ್ನೋದು ಒಂದು ಮಾತು. ನಮಗೆ ಒಬ್ಬರ ಬಗ್ಗೆ ಸರಿಯಾಗಿ ಗೊತ್ತಿಲ್ಲ ಅಂದ್ರೆ ಅಥಾವ ಅವರು ಹೇಗೆ ಸಾವನ್ನಪ್ಪಿದ್ದಾರೆ ಅನ್ನೋದು ಸರಿಯಾಗಿ ಗೊತ್ತಿಲ್ಲ ಅಂದ್ರೆ ಅದರ ಬಗ್ಗೆ mathad bardu. ಅದು rajkumar or shankarnag yaare ಆಗ್ಲಿ.