Karnataka has the best elephant trainers in the world....this animal.was stalking humans to kill them just 90 days back...now he is so docile....and he seem to be well taken care of and does not look abused in any way...these trainers need well deserved reward and recognition...❤❤❤
ನಮ್ಮ ಮುದ್ದು ❤ಬಬ್ರುವಾಹನ,❤ ಫ್ಯೂಚರಲ್ಲಿ ನಮ್ಮ ಲೆಜೆಂಡ್ ಅರ್ಜುನ ಅಭಿಮನ್ಯು ತರ ಹೆಸಸು ಮಾಡುತಾನೆ 👍. ನೀವು ಅರ್ಜುನ ಲೈಫ್ history ಬಗ್ಗೆ vedio ಮಾಡಿ, ದೊಡ್ಡ ಮಸ್ತಿ ಮತ್ತು ಅರ್ಜುನ ಇವರಿಬ್ಬರ ಸಂಬಂಧ. Vedio ಮಾಡಿ. 🙏
ತಲೆ ಅಲ್ಲಾಡಿಸುತ್ತಿದೆ ಅಂದ್ರೆ ಅವು ಮನಸ್ಸಿನ ದುಃಖದಲ್ಲಿ ನರಳುತ್ತಿವೆ ಏಕಾಂಗಿತನ ಅದ್ರಲ್ಲಿ ಕಾಣುತ್ತಿದೆ ಅಂತ ಅರ್ಥ.. ಅದಷ್ಟು ಬೇಗ ಅವುಗಳು ಕೂಡ ಹೊರಗೆ ಬರಲಿ. ಪ್ರಾಣಿಗಳಿಗಂತನೆ ದೇವ್ರು ಒಂದು ಪ್ರಪಂಚ ಇರಬೇಕಿತ್ತು.. ಆಗಲಾದ್ರೂ ಈ ಮನುಷ್ಯನ ಕ್ರೂರತನ ಸ್ವಲ್ಪ ಕಡಿಮೆ ಆಗ್ತಿತ್ತೇನೋ ಅನ್ನಿಸ್ತಿದೆ..ಪಾಪ ಸ್ವಚ್ಛoದದಿಂದ ಕಾಡಲ್ಲಿ ಆಡುತ್ತ ತನಗೆ ತಿಳಿದ ಹಾಗೆ ಇದ್ದ ಪಾಪದ ಪ್ರಾಣಿ ಇನ್ನೂ ಮುಂದೆ ಒಂದು ರೀತಿ ಜೈಲಲ್ಲೇ ಇರಬೇಕಾಗುತ್ತೆ.. 😢😢
Karadi fans like here
Karnataka has the best elephant trainers in the world....this animal.was stalking humans to kill them just 90 days back...now he is so docile....and he seem to be well taken care of and does not look abused in any way...these trainers need well deserved reward and recognition...❤❤❤
Plzzz ಕರಡಿನ ಮತ್ತಿಗೋಡು ಕ್ಯಾಂಪ್ ನಲ್ಲಿ ಬಿಡಿ. ಯಾಕಂದ್ರೆ ಅಭಿಮನ್ಯು ಜೊತೆ ಸೇರಿ ಕಾಡಾನೆ ಹಿಡಿಯುವುದಕ್ಕೆ ಪಳಗಲಿ.....
ಜೈ ಅಭಿಮನ್ಯು❤❤❤❤
ನಿಜ ಅಭಿಮನ್ಯು ಜೊತೆ ಟ್ರೈನಿಂಗ್ ಮಾಡಿಸಿ ಅವನು ಮುಂದೆ ಅಭಿಮನ್ಯು ತರ ಆಗುತ್ತಾನೆ😊
ಬಬ್ರುವಾಹನ ಕರಡಿ ಕ್ರಲ್ ಇದ ವಾರಗಡೆ ಬರುದು ವಿಡಿಯೋ ಮಾಡಿ ಮೇಡಂ 🙏🙏🙏
OK sir
Wow babruvahana super full active eddane 😍
ನಮ್ಮ ಮುದ್ದು ❤ಬಬ್ರುವಾಹನ,❤ ಫ್ಯೂಚರಲ್ಲಿ ನಮ್ಮ ಲೆಜೆಂಡ್ ಅರ್ಜುನ ಅಭಿಮನ್ಯು ತರ ಹೆಸಸು ಮಾಡುತಾನೆ 👍. ನೀವು ಅರ್ಜುನ ಲೈಫ್ history ಬಗ್ಗೆ vedio ಮಾಡಿ, ದೊಡ್ಡ ಮಸ್ತಿ ಮತ್ತು ಅರ್ಜುನ ಇವರಿಬ್ಬರ ಸಂಬಂಧ. Vedio ಮಾಡಿ. 🙏
GOOD VIDEO😊👍
Anna nivu❤️
I love you karadi elephant 🐘 ❤
ಅಯ್ಯೋ ಎಷ್ಟು ಮುದ್ದಾಗಿ ತಲೆ ಆಡುಸ್ತಿದೆ😅 ಮೊದಲು ಇದ್ದಿದಕ್ಕೂ ಈಗ ಇರೋಕು ತುಂಬಾ ವ್ಯತ್ಯಾಸ ಇದೆ😊ಪಳಗಿದ್ದಾನೆ ಬೇಗ ಹೊರಗೆ ಬಾ ಮುದ್ದು ಕರಡಿ❤ಮೇಡಂ ಹೊರಗೆ ತೆಗೆಯುವಾಗ ವಿಡಿಯೋ ಮಾಡಿ🙌
Kardi stress Nalli ede
@@SuryaSuri-i9o found an educated
Lo moodevi kaad praani na thandu koodagi adu depression alli adtaite kano! Kachada uneducated nan makla
Ane Kushi yagi Ila
@@ManjulaR-nx6de nimma hrudya doddadu adare medulu chikkadu
ಈ ವಿಡಿಯೋ ಎರಡನೇ ಸಾರಿ ನೋಡ್ತಾ ಇದ್ದೀನಿ ತುಂಬ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ❤
Karadi looks calm now.😊
Tumbane chenagi ede episode tumabane kushi agta ede
Nima nagu kooda chenagi ede
Thanks
Dayavittu oragade thagiyo video madi please 🙏
OK sir thank you
Wonderful content kodtira medam tumbaa Kushi aitu keep going and all the best ur channel ❤❤
ಮೇಡಂ ಬಬ್ರುವಾಹನ ರಾಜನ್ ಆನೆಯನ್ನು ಕ್ರಲ್ನಿಂದ ಹೊರಗೆ ತಾಗೆಯೋ ವಿಡಿಯೋ ಮಾಡಿ ಮೇಡಂ😊
OK sir thank you
Medam nimma thara yaaru video maadalla🎉🎉
True...❤
ಧನ್ಯವಾದಗಳು ಮೇಡಮ್ ❤
ತಲೆ ಅಲ್ಲಾಡಿಸುತ್ತಿದೆ ಅಂದ್ರೆ ಅವು ಮನಸ್ಸಿನ ದುಃಖದಲ್ಲಿ ನರಳುತ್ತಿವೆ ಏಕಾಂಗಿತನ ಅದ್ರಲ್ಲಿ ಕಾಣುತ್ತಿದೆ ಅಂತ ಅರ್ಥ.. ಅದಷ್ಟು ಬೇಗ ಅವುಗಳು ಕೂಡ ಹೊರಗೆ ಬರಲಿ. ಪ್ರಾಣಿಗಳಿಗಂತನೆ ದೇವ್ರು ಒಂದು ಪ್ರಪಂಚ ಇರಬೇಕಿತ್ತು.. ಆಗಲಾದ್ರೂ ಈ ಮನುಷ್ಯನ ಕ್ರೂರತನ ಸ್ವಲ್ಪ ಕಡಿಮೆ ಆಗ್ತಿತ್ತೇನೋ ಅನ್ನಿಸ್ತಿದೆ..ಪಾಪ ಸ್ವಚ್ಛoದದಿಂದ ಕಾಡಲ್ಲಿ ಆಡುತ್ತ ತನಗೆ ತಿಳಿದ ಹಾಗೆ ಇದ್ದ ಪಾಪದ ಪ್ರಾಣಿ ಇನ್ನೂ ಮುಂದೆ ಒಂದು ರೀತಿ ಜೈಲಲ್ಲೇ ಇರಬೇಕಾಗುತ್ತೆ.. 😢😢
I love karadi eliphant
❤ good job mam🎉
Super madam ❤
#GajaGaambirya
Madam super video. Babruva mattu rajan update kayuthiddevu thank you madam 🎉
Superb ma'am!
ಬಬ್ರುವಾಹನ ಮತ್ತು ರಾಜನ್ ಕ್ರಾಲ್ ನಿಂದ ಬಿಡುಗಡೆಯಾಗಿ ಹೊರಗಡೆ ಬರುವ ವಿಡಿಯೋ ಮಾಡಿ ಮೇಡಂ ❤️❤️❤️🙏🙏
Super medam
Waiting ❤❤
Good video
ರಿಲೀಸ್ ದಿನ ವೀಡಿಯೋ ಮಾಡಿ ಹಾಕಿ ❤
Madam when our beloved cute karadi elephant will be coming out from kroll?
ಸೂಪರ್ ಮೇಡಂ
Nyc video mam.croll inda ache tegiyo video khandita madi pls❤
, ಕರಡಿ ಸಿಂಗೇಗುಡ್ಡ ಎರಡು ಆನೆಗಳು ನಮ್ಮ ಸಕಲೇಶಪುರದ ಭಾಗದ ಆನೆಗಳು ತುಂಬಾ ವೀಕ್ ಆಗಿದೆ ಕರಡಿ ಆನೆ
8 ವರ್ಷ ಕಳೆದರೂ ಮಡಿಕೇರಿ ವಿಭಾಗ, ಆನೆ ಮಾವುತರ ಮುಂಬಡ್ತಿ ಜಮೇದಾರ ಹುದ್ದೆಗೆ ನೇಮಕ ಆಗಿಲ್ಲ. ❤
Hi sister all the best your vedios
Thumba Kushi koduva vichara anna
Ellaru,namma friends,,Arjunaa abhimanuee❤❤❤❤❤❤
good video madam
I 💕 you babruvahana and Rajan ❤❤❤❤❤❤❤
1000th like❤
Rajan yake Kerala anena idu sorry nanage gottirlilla.rajan kanjan good
ಅಭಿಮನ್ಯು ಪವರ್ ಸ್ಟಾರ್ ಕು ಜಾಸ್ತಿ
Adu tumba head alladusta yide please medicine kodi
Arjuna bagge maadi plz
Abhimanyu video madi
ಅಕ್ಕ ಅರ್ಜುನ ಆನೆ ಬಗ್ಗೆ ವಿಡಿಯೋ ಮಾಡಿ ಅಕ್ಕ ಶಾರ್ಪ್ ಶೂಟರ್ ವೆಂಕಟೇಶ್ ಅಣ್ಣ ಅವ್ರ್ ಮಗ ಮೋಹಿತ್ ಅಣ್ಣ ಅವರಿಂದ
ಬರೀ ಕರಡಿ ಆನೇನಾ ತೋರಿಸುತ್ತಿದ್ದೀರ ನಮ್ಮ ಸೀಗೆನೂ ತೋರಿಸಿ
ಕ್ಷಮೆ ಇರಲಿ ಸರ್.. ರಾಜನ್ ಪಕ್ಕದ ಕ್ರಾಲ್ ನಲ್ಲಿ ಇರುವುದರಿಂದ ವಿಡಿಯೋ ಮಾಡುವುದಕ್ಕೆ ಸ್ವಲ್ಪ ಕಷ್ಟ
Good madam
Ha ha howdu
Babhuvahana releasing video maadi
Thale sondilu adisthide andare diptrssionali ide antha artha,sanna agide
Super akka
Medam ಬಬ್ರುವಾಹನ ಆನೆ ಈವಾಗ ಎಲ್ಲಿದೆ ವಿಡಿಯೋ ಮಾಡಿ
Super
ಐ ಲವ್ ಯು ಬಬ್ರುವಾಹನ ಕರಡಿ
ಕರಡಿ ಆನೆ new ವಿಡಿಯೋ ಮಾಡಿ
Adanna kadolage bedro
👌👌mom
Full stress jasthi agidhe karadi ge
Adhakke head shake madthane edhane paapa
Bega release madri paapa
Ha madtare bidi
Karadi horgade baro video madi
Thank you madam e tara matastu video madi dasara elephant video madi madam❤
OK sir thank you
Thumba dinadinda kaayutha idde
Nim halli tumba palgisiddira bidi 😀
Sadya adre mayutaranna matadsii
ಓಕೆ ಸರ್
Paapa sanna agone karadi
❤
Sanna agide karadi
ಸೀಗೆ ನು ಸಣ್ಣ ಆಗಿದೆ
Say true is that thing originally seege
Sir nanu yello Reed madiddu elephant tale tumba alladisudre mental health issues yide anta. So please give the necessary medicines.
Pls don't miss babruvahan release video
OK thank you sir
Ee dobi anna svalpa dobi bidthare
Akka vid aki
❤❤❤❤❤😊
Madm seegeguda confuse agtide bahal sana ide adu
This Is Not A seegeguda
ಕ್ರಾಲ್ ಇಂದ ಹೊರಗೆ ಬಂದ ಮೇಲೆ ವಿಡಿಯೋ ಮಾಡುತ್ತೇನೆ ನೋಡಿ ಸರ್ ಥ್ಯಾಂಕ್ಯು
ತುಂಬಾ ತಲೆ ಅಲ್ಲಾಡಿಸುತ್ತಾ ಇದೆ ಅಲ್ವಾ ಕರಡಿ
ಅಕ್ಕ ಕ್ರಲ್ ನಿಂದ ತರುವಾಗ ಯಾವ ಆನೆ ಬಾಲಸುತ್ತಾರೆ
ಪ್ರಶಾಂತ ಆನೆ ಬಳಸುತ್ತಿದ್ದರು ಇವಾಗ ನೋಡಬೇಕು ಸರ್ ಥ್ಯಾಂಕ್ಯು
💐✨
ದುಬಾರೆ ಪ್ರವಾಸಿ ಕೇಂದ್ರ ವ ಅಥವಾ ಆನೆ ಶಿಬಿರ ವ? ಪ್ರವಾಸಿ ವಾಣಿಜ್ಯ ಚಟುವಟಿಕೆ ಗಳಿಂದ ಆನೆ ಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ.. ಎಂಬುದನ್ನು ವಿವರಿಸಿ 🙏🏿
😢❤
ಸೀಗೆ ಹಾಸನ ಭಾಗದಲ್ಲಿ ಇದೆ ನಾನು ಕಣ್ಣಾರೆ ಕಂಡ ದೃಶ್ಯ
Nodidre video bidu
@@lnarayanal2840 ಗುಂಪಿನ ಜೊತೆ ಇದ್ದವು ಫೋಟೊ ಮಾತ್ರ ತೆಗೆದುಕೊಂಡಿದ್ದೇನೆ
ಅಯ್ಯೋ ಹಿಡಿದುಕೊಂಡು ಬರುವುದಲ್ಲವೇ ಬ್ರದರ್ 😅
Edkond eri navu bartvi nodka
No sir ide seege elephant, because 2 days kaaryacharane Maadi hidirldirodu idna
Every video watch Bere Bere haktira
🎉
Mukha sanna agide karadi du
Karnataka hesaru bekadre contact me