ರವೀಂದ್ರ ದೇವಾಡಿಗ ಕಿರಾಡಿ ಹಾಸ್ಯಕ್ಕೆ ಪ್ರೇಕಕನ ಸಾಥ್ 😂👌 ನಕ್ಕು ಸಾಕಾದ ಜನ😁|ravindra devadiga|yakshagana|comedy
HTML-код
- Опубликовано: 29 сен 2024
- Ravindra Devadiga & kiradi prakash comedy in krishnakadambini yakshagana
ಯಕ್ಷಗಾನದಲ್ಲಿ ಟಿಣಿಂಗ ಮಿಣಿಂಗ ಟಿಶ್ಯಾ
Tininga Mininga Tishya in Yakshagana
ವಿ. ಸೂ - ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸಿ ...ನೊಂದ ಮನಕೆ ಮುದಗೊಳಿಸುವ ಹಾಸ್ಯ ಕಲಾವಿದನ ಮನವನ್ನು ವಿಮರ್ಶೆಯಿಂದ ನೋಯಿಸಬೇಡಿ
ಎಲ್ಲರಿಗೂ ನಮಸ್ಕಾರ,
ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ 😍
ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
_____________________________________________
ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
" Rich Dad Poor Dad "
ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
amzn.to/37am5TH
_____________________________________________
ನಮ್ಮನ್ನು ಫೇಸ್ಬುಕ್ನಲ್ಲಿ ಕೂಡ Follow ಮಾಡಬಹುದು
ಯಕ್ಷಾಂತರಂಗ ನಮ್ಮ ಫೇಸ್ಬುಕ್ ಪೇಜ್
👇👇
/ yakshantaranga-ಯಕ್ಷಾಂತ...
_____________________________________________
_____________________________________________
ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
/ @rangasthalaofficial
_____________________________________________
ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
ಈ ವೀಡಿಯೋ ಕುರಿತು ,
ಮನ್ಮಹಾರಥೋತ್ಸವದ ಪ್ರಯುಕ್ತ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ವತಿಯಿಂದ ನಡೆದ ಕಾರ್ಯಕ್ರಮ
ದಿ - 17 - 02 - 2022
ಸ್ಥಳ - ಹಿರೇ ಮಹಾಲಿಂಗೇಶ್ವರ ದೇವಸ್ಥಾನ ಕೋಟ
ಕೃಷ್ಣಕಾದಂಬಿನಿ ಯಕ್ಷಗಾನ
Krishna Kaadambini Yakshagana
ವೈ ಕರುಣಾಕರ ಶೆಟ್ಟಿಯವರ ದಕ್ಷ ಯಜಮಾನಿಕೆಯಲ್ಲಿ,
ಪೆರ್ಡೂರ್ ಮೇಳ
Perdur Mela
ಹಿಮ್ಮೇಳ -
ಭಾಗವತಿಗೆ-
ಬ್ರಹ್ಮೂರ್ ಶಂಕರ್ ಭಟ್
Brahmur Shankar Bhat
ಚಂಡೆ -
ರವಿ ಕಾಡೂರ್
Ravi Kadoor
ಮದ್ದಳೆ-
ಅಕ್ಷಯ್ ಆಚಾರ್ಯ
Akshay Acharya
ಮುಮ್ಮೇಳ -
ರವೀಂದ್ರ ದೇವಾಡಿಗ ಕಮಲಶಿಲೆ
Ravindra Devadiga Kamalashile
ಕಿರಾಡಿ ಪ್ರಕಾಶ್ ಮೊಗವೀರ
Kiradi prakash mogaveera
ಸನ್ಮಯ್ ಭಟ್
Sanmay Bhat
ಕಾರ್ತಿಕ್ ಚಿಟ್ಟಾಣಿ
Karthik Chittani
ಪುರಂದರ ಮೂಡ್ಕಣಿ
Purandara Moodkani
ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
_____________________________________________
ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super ಹಾಡುಗಳು 😘👌
• Patla Sathish Shetty
_____________________________________________
ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
• Kavyashree Ajeru Yaksh...
_____________________________________________
ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
• Jansale Yakshagana Songs
_____________________________________________
ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
• Ganesh Acharya Yakshag...
_____________________________________________
ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
_____________________________________________
ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
• Bhavyashree Yakshagana
_____________________________________________
ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
• Ravichandra Kannadikatte
_____________________________________________
ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಭವಗಳು 😍❤
Prakyath Shetty: • Prakyath Shetty
Amrutha Adiga Yakshagana: • Amrutha Adiga Yakshagana
_____________________________________________
ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
• Chinmay Bhat Yakshagana
_____________________________________________
Sir idu full prasanga video bekittu...send madi or link share madi
𝑆𝑢𝑝𝑎𝑟𝑎 𝑘𝑎𝑙𝑎𝑣𝑖𝑑𝑎𝑟𝑜
Karthei
Jodi
Kiradinice
👌👌👌👌
Suuuuuppper
Excellent
👌🏼👌🏼👌🏼❤️❤️❤️❤️