ಕೇವಲ 500 ರೂಪಾಯಿಯಲ್ಲಿ ನೀವು ಇದ್ದಲ್ಲಿಯೇ ಮಾಡಬಹುದಾದ ಬ್ಯುಸಿನೆಸ್.. ತಿಂಗಳಿಗೆ 20 ರಿಂದ 30 ಸಾವಿರ ಲಾಭ..
HTML-код
- Опубликовано: 10 дек 2024
- ಕೇವಲ 500 ರೂಪಾಯಿಯಲ್ಲಿ ನೀವು ಇದ್ದಲ್ಲಿಯೇ ಶುರು ಮಾಡಬಹುದಾದ ಬ್ಯುಸಿನೆಸ್.. ತಿಂಗಳಿಗೆ 20 ರಿಂದ 30 ಸಾವಿರ ಲಾಭ..
ಟೇಬಲ್ : amzn.to/48LsJ22
#parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia
Thank u so much madam, ಇದು ತುಂಬ useful video, ನನ್ನಂತ ಎಸ್ಟೂ ಜನಕ್ಕೆ ಬೇಕೀರೂ ಮುಖ್ಯ ವಿಚಾರ, ಯಾವುದೇ ಮುಜುಗರ ಬೇಡ ಮೇಡಂ, ಎಲ್ಲ ಕೆಲಸಕ್ಕೂ ಅದರದೇ ಆದ ಮಹತ್ವ ಇದೆ. ದಯವಿಟ್ಟು ಇಂತ ವಿಚಾರಗಳನ್ನು ಇನ್ನು ಹೆಚ್ಚು ಪ್ರಸಾರ ಮಾಡಿ. Thank u so much mam 🙏🙏🙏
ಯಾವ ಕೆಲಸವನ್ನೂ ಮಾಡಲು ಹಿಂಜರಿಯದೆ ನಿಷ್ಟೆ ಯಿಂದ ಮಾಡಿ ಬದುಕಲು ಒಳ್ಳೆ ಮಾಹಿತಿ ಕೊಡುತ್ತಿರುವ ನಿಮಗೆ ನನ್ನ ಧನ್ಯವಾದ
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಮೇಡಂ ..👍
ಇದು ಏನು ಸಣ್ಣ ವ್ಯಾಪಾರ ಏನು ಅಲ್ಲ ಸಾಮಾನ್ಯ ಮನುಷ್ಯ ನಿಗೆ ಜೀವನ ಮಾಡುವ ಹಾದಿ.
ತುಂಬಾ ಧನ್ಯವಾದಗಳು ಮೇಡಂ. ನಿಮಗೆ ತಿಳಿದಿರುವ ಮಾಹಿತಿಯನ್ನು ಯಾವುದೇ ಮುಜುಗರವಿಲ್ಲದೆ ಹೇಳಿ ಮೇಡಂ. ಅದು ಎಷ್ಟು ಜನರಿಗೆ ಬದುಕಲು ದಾರಿಯನ್ನು ತೋರಿಸಿದಂತಾಗುತ್ತದೆ ಮೇಡಂ.
Super madam
ದುಡಿಮೆಯ ನಂಬಿ ಬಡ್ಕೂ ಅದರಲಿ ದೇವರ ಮುಡುಪು ಬಾಳಲಿ ಬರುವದು. ಬೆಳಕು❤
ದೇವರ ಹುಡುಕು...
😂currect@@bantararamesh9812
ರಮ್ಯಾ ಜಗತ್ ಮೇಡಮ್ ಜಗತ್ತು ಮೆಚ್ಚಿದ ಮಾನ್ಯರು ❤❤❤❤❤
ನಿಮ್ಮ ಈ ಒಳ್ಳೆಯ ವಿಚಾರಗಳು ನನಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು
Nimbegidavannu yellaru muttalu biduvudilla. Kelavara muttidare gida onagihoguvudu.
ಮಾಡುವ ಕೆಲಸ ಯಾವುದಾದರೇನು ಕೆಲಸದಲ್ಲಿ ನಿಷ್ಠೆ ಇರಲಿ..... ದುಡಿದು ಬದುಕೋಕೆ ನಾಚಿಕೆ ಬೇಡ. ಒಳ್ಳೆ ಸಂದೇಶ ಅಕ್ಕ🤗😍🙏👏
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಮೇಡಂ ದನ್ಯವಾದಗಳು
ಯಾವ ಕೆಲಸವೂ ಚಿಕ್ಕದು ಅಲ್ಲ ಬಿಡಿ sis ಸಂಕೋಚ ಪಡದೇ ಹೇಳಿ ಇಂತಾ ವಿಷಯ ಗಳನ್ನ್ ಹೆಚ್ಚು ಹೆಚ್ಚು ಪ್ರ ಸಾರ್ ಮಾಡ್ರಿ ಇದು ತುಂಬಾ ಒಳ್ಳೆಯ ವಿಡಿಯೋ ಇದೆ ❤❤❤❤❤❤❤❤❤❤
ಕಾಮಿಡಿ ಅಂತ ಹೇಳಿಕೊಳ್ಳುವ ರಲ್ಲ ಜೀವನ ಕೊಡುವುದಿಲ್ಲ ಮೇಡಂ ಅವರೇ ನಿಮ್ಮ ಸಜೆಸ್ಟ್ ತುಂಬಾ ಚೆನ್ನಾಗಿದೆ ಮನೆಯಲ್ಲೇ ಕುಳಿತು ಮಾಡುವಂತ ಕೆಲಸವನ್ನು ಹೇಳಿಕೊಡಿ ಮೇಡಂ ಅವರೇ ಕೊಡಿ ಮೇಡಮರೆ ಪ್ಲೀಸ್ ಥ್ಯಾಂಕ್ ಯು ಮೇಡಂ ಕ್ಷಮಿಸಿ
Thumba olleya mahiti lemon business bagge mahiti chennagitthu innu olle idea iddare heli madam
Tunbaa chennagi dudmeya bagge helikottiddira mam nimage tumbu hrudayad dhannyvadagalu 💐🙏
ನೀವು ಕೊಡೊ ಮಾಹಿತಿ ಬಹಳಷ್ಟು ಸುಂದರವಾಗಿದೆ ನಿಮಗೆ ಒಳ್ಳೆಯದಾಗಲಿ 🙏🏻
ತಾಯಿ ನಾವು ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿನಿ, ನೀವು ಹೇಳ್ದಷ್ಟು ಸುಲಭ ಅಲ್ಲಾ ತಾಯಿ, ಇದು ಗಣಿತನ ಕ್ಯಾಲ್ಕುಲೇಟರ್ ಅಲ್ಲಿ ಲೆಕ್ಕ ಮಾಡ್ದಂಗಲ್ಲಾ, ವ್ಯವಹಾರ, ಕಣವ್ವ ಇರಲಿ ನಿಮ್ಮ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನನ್ನ ಧನ್ಯವಾದಗಳು 😢😮😊
ನಾವು ಸಹಿತ ಮರ್ಕೆಟ್ಟಿನಲ್ಲಿ ಈಗಲೂ ಸೊಪ್ಪು ತರಕಾರಿ ಮಾರುವ ಕುಟುಂಬದವರೇ ಸರ್.. 🙂🙂🙏 ಯಾವ ಕೆಲಸವೂ ಸಹ ಸುಲಭವಲ್ಲ.. ಪರಿಶ್ರಮ ಪಟ್ಟರೆ ಮಾತ್ರವೇ ಬದುಕಲು ಸಾಧ್ಯ ಅಲ್ಲವೇ ಸರ್.. 🙏🙂
Nimge adre information share madi... Illa andre information kodovrge kokod bidi
ಆಯ್ತು ಕಣ್ಣವ್ವ ನೀವು ಹೆಳ್ದoಗೇ ಆಗ್ಲಿ,ಮಹಾತಾಯಿ , ಫಸ್ಟು ಕಾಮೆಂಟ್ ಬಾಕ್ಸ್ ನಲ್ಲಿ ನೀಟಾಗಿ ಏನು ಬರದ್ದಿದ್ದಿವಿ ಅಂತ ಓದುವುದನ್ನು ಕಲಿಯುಮ್ಮ, ಸಮಸ್ಯೆಯ ಪರಿಸ್ಥಿತಿ ಬಗ್ಗೆ ತಿಳಿಸಿರೋದು ಬಿಟ್ಟರೆ ಅಲ್ಲಿ ಅವರು ಕೊಡುತ್ತಿರುವ ಮಾಹಿತಿಯ ಬಗ್ಗೆ ಯಾವುದೇ ಆಕ್ಷೇಪನೆ ಮಾಡಿಲ್ಲ,🥱🤣😭😷😂😳😒🥹😄👍👌
Best.information.madam👌👌👌👍👍👍
Plz cover Kusum Yojane.... Raitarige help agutte. 🎉🎉🎉🎉
Thumba olleya mahithi madam🎉Devaru olleyadu madali
ಒಳ್ಳೆಯ ಸಲಹೆ ಕೊಟ್ಟಿದಿರಿ 🙏👍
Thank you madam for giving good message for a person desperate for a small job,great work you are doing.
God bless you and your family 🙏
Thank u madam, ur giving very clearity work
Olle infermation mam thank you naanu ee Sunday try madtini❤
Madam ur giving good information
Namaste 🙏 Madam Chikkamagaluru endha..
Nimma ಎಲ್ಲ information ge thumbha 🤝🙏...
Mam good information. U r one of the genuine person.. Pls continue with such motivating ideas..
ಹೌದು sister ದುಡಿಯುವುದಕ್ಕೆ ಯಾವ ಕೆಲಸವಾದರೆ ಏನು
Sooper.video. you are encouraging people God bless you
Thank you very much mam
Nice information
God bless you and Ur family members
Not sily madam very good idea
Silli andukondavarige buddi illa 🙏🌹
Good information madm❤
Hi
No silly madam very good idea👍💡👏
Your suggestion are genius Madam,we welcome your suggestions.
Thank you akka ♥️🙏
ಒಳ್ಳೆ ಐಡಿಯಾ ಅಕ್ಕ ಧನ್ಯವಾದಗಳು
super medam good job good information
Super information ma'am, thank you 🙏😊
Lemman may not sold make pickles of lemman thanks 🙏🙏🙏🙏🙏🙏🌹
Thank you so much madam 👍🏻🙏🏻🙏🏻👋🏻👋🏻
Olle mahithi kotri medum super
Nivu maathanaaduva shaili thumba chennaagidhe sister.
Thank you mam nim time namge kottiddake
More such pratical ideas Sis in range of 500 to 5k investment Tqsm for the video Sis❤
Proud of your Genuine and honest videos
This is not silly idea mam this is very good idea.
ಧನ್ಯವಾದ🙏
💐ಧನ್ಯವಾದಗಳು 💛❤️✨
Really good information madam.I love you useful information.Thanks a lot madam.keep it up.
Good message thanks 🙏
ಧನ್ಯವಾದಗಳು ಮೇಡಂ ಯಾವ ಕೆಲಸ ನಾನು ಚಿಕದು ಅಲ್ಲ 🙏
Tq Sister God Bless You
ಮನೆಯಲ್ಲಿ ಮಾಡುವ ಕೆಲಸ ಹೆಂಗಸರಿಗೆ ಹೇಳಿ
ಹೇಳಿ 🙏 ಅಕ್ಕ
Madam adralli gowrava halagodu en banthu nanu enu erlilla nan atra lock down time nalli amma thamma jothe jagala madi mane bittu 3years 4months ettu papu karkondu bande hannin angdige bereyavaratra kelsa madde 12dina amele nane shurumadde navu mado kelsana poojusbeku preetusbeku gowravisbeku adkolorella kashtakke agalla avrella chapli kelagiro dhoolu
Madam 1st women metal fabrication unit run by me for 14yrs today I am penniless on streets
ಕನ್ನಡದಲ್ಲಿ ಯಾವುದೇ ಉತ್ತಮ ಚಾನೆಲ್ ಇಲ್ಲ ಅಂದ್ಕೊಡ್ಡಿದ್ದೆ. ಆದ್ರೆ ನಿಮ್ ಚಾನೆಲ್ ತುಂಬಾ ಇಷ್ಟ ಅಯ್ತು. ನಿಮ್ಮ ಸರಳತೆ ಹಿಡಿಸಿತು. ತುಂಬಾ ಉಪಯುಕ್ತ ಮಾಹಿತಿ ಕೊಡ್ತಿರಿ. ನಿಮ್ಮ ಬಗ್ಗೆ ಅಪಾರ ಗೌರವ ಬಂತು ಮೇಡಂ.
Very good madam, thankyou so much
Very good information mam
Very beautiful ideas
Dignity of labour. Thank you.
Great ideas madam 👌 👍
Mam satya heltini 1week enda tea business bagge nan tale li pdta ettu nanu heg madadu anta yochne madtidde, nim matinda dhairya bantu
Miracle idea super mam thank you
Tea business madi bahala samsaragalu doorada rajyagalinda bandavaru jeevana nadesuttiddare
🙏😁 super idia
Thank you for your help with this matter 😊
Thank you very much medum god bless you
cold drinks house bagge mahitikodi mdm
andre soda ellind sigutte heg madodu investment estagbahudu
Thank youinamaste amma
Very nice 💞👌
Mam say about good reference books for PUC 2nd year and CET preparation books..
Ramya please don't stop in doing your service please continue it's request
Super 👫👫👬👬👭👬👫👬👭💯👌👌
Super information mam
thank u
👌👌👌🙏🙏🙏 mam
Calculate madodu easy akka....
😂😂😂😂
Very useful.. Ideas
ಒಳ್ಳೇ ಮಾಹಿತಿ ಮ್ಯಾಮ್ 👍
Super suggestion
Olleya mahiti prati kelasavukashtave madbeku aste
Very nice information ಮೇಡಂ
Mam please give details of cloud kitchen
Happy women's day🎉💐 madam
Great madam🙏🙏🙏
Good information
👌👌 ನಿಮ್ಮ ಸಂದೇಶ ಕ್ಕೆ ಕಾಯ್ತಾ ಇರ್ತೀವಿ ಮೇಡಂ
ಅಕ್ಕ ಹೊಲಿಗೆ ಯಂತ್ರದ ಬಗ್ಗೆ ಮಾಹಿತಿ ತಿಳಿಸಿ
Olle mahithi mem
Good idea maam ❤
Ma'am 🙏 bloging,and freelaancing hege madbeku adara bagge heli madam
Hi
Thank you madam ❤
Thanks sister Good News life achiev
Mujugara aadre maask haakoli
good idea
Best youtuber❤
Madam great idhu series
Super medum❤
Olle idia mam
Madam ನಾನು ನಿಮ್ಮೆಲ್ಲ videos ನೋಡಿದ್ದೇನೆ ನೀವು ನೀಡುವ ಎಲ್ಲ Busness plan ಗಳು ತುಂಬಾ ಚನ್ನಾಗಿವೆ ಆದರೆ college ಗೆ ಹೋಗುತ ಒಬ್ಬಳು ಹೆಣ್ಣುಮಗಳು ಮಡಿವಂತಹ ಒಂದು ಒಳ್ಳೇ business ಬಗ್ಗೆ ಹೇಳಿ ದಯವಿಟ್ಟು ಇದು ಎಷ್ಟೋ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆಯುತದೆ
Madam do u think that daily can make 500 rs not at all out of 500 lemon if I can sell only 50 or 100 rest 400 will go for another 5 day than it wld be waste standing in the sun...
Howdhu mam nam appa Amma ebru seri ondhu putdhagii tea shop open maddhru adhu 12yrs back tea shop madkondu nam akkana engineering,nanage education kodsiii ebrugu ole reethiyali marriage madidhare tea shop endhanu ole profit siguthee😊
Starting 1st tea shop endhaaa agidhu just 180rs ega ole profit agthidhe adhuna namkonduuu 4, members edhivi
TQ akka m javglu supper akka idea