ಈ ಪ್ರಸಂಗದಲ್ಲಿ ಪ್ರಸನ್ನ ಭಟ್ ಅವರು ಮೊದಲಿಗೆ ಹಾಡುವ ಬದಲು ಕೊನೆಗೆ ಹಾಡಲು ಬರಬಹುದಿತ್ತು... ಏಕೆಂದರೆ ನಾನು ಈ ಪ್ರಸಂಗವನ್ನು ಪ್ರಸನ್ನ ಭಟ್ ಅವರ ಭಾಗವತಿಗೆಗೋಸ್ಕರ ಮೂರು ಬಾರಿ ನೋಡಿದ್ದೇನೆ... ತುಂಬಾ ಅದ್ಭುತವಾಗಿ ಹಾಡಿರುತ್ತಾರೆ... ಜನ್ಸಾಲೆ ಅವರು ಕೂಡ ಅದ್ಭುತ ಭಾಗವತರು ಎನ್ನುವುದರಲ್ಲಿ ಸಂದೇಹವೇ ಇಲ್ಲ... ಆದರೆ ಈ ಪ್ರಸಂಗ ಪ್ರಸನ್ನ ಭಟ್ ಅವರಿಗೆ ಹೆಚ್ಚಿನ ಕೀರ್ತಿಯನ್ನು ತಂದುಕೊಟ್ಟ ಪ್ರಸಂಗ... ಏನೇ ಇರಲಿ ಇಬ್ಬರು ಅದ್ಭುತ ಭಾಗವತರಿರುವ ಹೆಮ್ಮೆಯ ಪೆರ್ಡೂರು ಮೇಳ 🙂
ನಿಜ... ಪ್ರಸನ್ನ ಭಟ್ರು ಹಾಡಿರುವ ಹಾಡು ಈ ಪ್ರಸಂಗದಲ್ಲಿ ಒಂದಕ್ಕಿಂತ ಒಂದು ಚೆನ್ನಾಗಿ ಬಂದಿದೆ... ಅದ್ಭುತ ಕಂಠಸಿರಿಯ ಭಾಗವತರು ಪ್ರಸನ್ನ ಭಟ್ರು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ...
@@subrahmanyabhat982 ಅಂದ ಹಾಗೆ ವಾಟ್ಸಪಲ್ ವಲಿದ ಹೃದಯ ಸನಿಹ ಇರಲು ವಿಡಿಯೊ ಕೂಡ ಸಿಕ್ಕಿತು..ಆ ಪದ್ಯ ಕೂಡ ಧಾರೇಶ್ವರರದ್ದೆ ಬಹಳ ಸುಶ್ರಾವ್ಯವಾಗಿ ,ಅಭಿನಯಕ್ಕೆ ಪೂರಕವಾಗಿ ಬಂದಿದೆ..ಮತ್ತೆ ಧಾರೇಶ್ವರರು ಹಾಸ್ಯಗಾರರನ್ನು ಮಾತಾಡಿಸುವಾಗ ಬಳಸುವ ಸೇಮ್ ಟೂ ಸೇಮ್ ಡೈಲಾಗನ್ನೆ ಜನ್ಸಾಲೆ ಭಾಗವತರು ಬಳಸಿದ್ದಾರೆ..
@@keerthanhb906 ನಿಜ... ಹಾಸ್ಯಗಾರರನ್ನು ಮಾತನಾಡಿಸಲು ಧಾರೇಶ್ವರ ಭಾಗವತರು ಎತ್ತಿದ ಕೈ ಎನ್ನುವುದರಲ್ಲಿ ಸಂದೇಹವೇ ಇಲ್ಲ... ಅವರನ್ನು ಬಿಟ್ಟರೆ ಮಯ್ಯರು ಹಾಸ್ಯಗಾರರನ್ನು ಚೆನ್ನಾಗಿ ಮಾತನಾಡಿಸಿ, ನೋಡುಗರಿಗೆ ಸಂತಸ ಉಣಬಡಿಸುತ್ತಾರೆ...
Jansale is a bhagavatha ith God gifted golden voice Balkal is super nhgavatha. Devadiga and mudkani are best Jesters Perdoor Mela is no 1 mela today. Great to watch Perdoor mela
@@shrinidhibhat7240 yes offcourse because iam not a blind fan and if i like something that i will say directly no doubts that jansale is a good bhagawata but the fact whole year prasanna bhat sung these 2nd part songs and iam visited more than 5 times for this prasanga and i knew how it is and what it is iam not hater of jansale but the fact is fact only 🙏
@@brahmasmii ಸರಿಯಾಗಿ ಹೇಳಿದ್ದೀರಿ ಸರ್ ನೀವು... ಜನ್ಸಾಲೆ ಅವರು ಪ್ರಸ್ತುತ ಅಗ್ರಪಂಕ್ತಿಯ ಭಾಗವತರು ನಿಜ... ಆದರೆ ಈ ಪ್ರಸಂಗದ ತಿರುಗಾಟದ ಅವಧಿಯಲ್ಲಿ ಪ್ರಸನ್ನ ಭಟ್ ಅವರ ಗಾಯನ ನಿಜಕ್ಕೂ ತುಂಬಾ ಅದ್ಭುತವಾಗಿತ್ತು... ಅವರ ಹಾಡಿನ ಜೊತೆ ಜನ್ಸಾಲೆ ಅವರ ಹಾಡನ್ನು ಹೋಲಿಸಿ ನೋಡಿದರೆ ಪ್ರಸನ್ನ ಭಟ್ ಅವರ ಹಾಡು ಹೆಚ್ಚು ಸೊಗಸಾಗಿದೆ...
@@brahmasmii That's what I meant since you are used to him singing that part it's difficult to accept some one else so soon. And obviously Balkal sings many songs better than him I do accept it.

ಓಡಿಬಂದೆಯ ವೀರನೆ ಪದ್ಯ ನೋಡಿದೆ..ಬಾಳ್ಕಲ್ ಭಟ್ರದ್ದೆ ಚಂದ ಆಗಿದೆ ಜನ್ಸಾಲೆ ಅವರಿಗಿಂತ
ನಿಜ... ಪ್ರಸನ್ನ ಭಟ್ರು ಹಾಡಿರುವ ಹಾಡು ಈ ಪ್ರಸಂಗದಲ್ಲಿ ಒಂದಕ್ಕಿಂತ ಒಂದು ಚೆನ್ನಾಗಿ ಬಂದಿದೆ... ಅದ್ಭುತ ಕಂಠಸಿರಿಯ ಭಾಗವತರು ಪ್ರಸನ್ನ ಭಟ್ರು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ...
@@subrahmanyabhat982 ಅಂದ ಹಾಗೆ ವಾಟ್ಸಪಲ್ ವಲಿದ ಹೃದಯ ಸನಿಹ ಇರಲು ವಿಡಿಯೊ ಕೂಡ ಸಿಕ್ಕಿತು..ಆ ಪದ್ಯ ಕೂಡ ಧಾರೇಶ್ವರರದ್ದೆ ಬಹಳ ಸುಶ್ರಾವ್ಯವಾಗಿ ,ಅಭಿನಯಕ್ಕೆ ಪೂರಕವಾಗಿ ಬಂದಿದೆ..ಮತ್ತೆ ಧಾರೇಶ್ವರರು ಹಾಸ್ಯಗಾರರನ್ನು ಮಾತಾಡಿಸುವಾಗ ಬಳಸುವ ಸೇಮ್ ಟೂ ಸೇಮ್ ಡೈಲಾಗನ್ನೆ ಜನ್ಸಾಲೆ ಭಾಗವತರು ಬಳಸಿದ್ದಾರೆ..
@@keerthanhb906 ನಿಜ... ಹಾಸ್ಯಗಾರರನ್ನು ಮಾತನಾಡಿಸಲು ಧಾರೇಶ್ವರ ಭಾಗವತರು ಎತ್ತಿದ ಕೈ ಎನ್ನುವುದರಲ್ಲಿ ಸಂದೇಹವೇ ಇಲ್ಲ... ಅವರನ್ನು ಬಿಟ್ಟರೆ ಮಯ್ಯರು ಹಾಸ್ಯಗಾರರನ್ನು ಚೆನ್ನಾಗಿ ಮಾತನಾಡಿಸಿ, ನೋಡುಗರಿಗೆ ಸಂತಸ ಉಣಬಡಿಸುತ್ತಾರೆ...
@@keerthanhb906 yes definitely
ಆ ಸ್ವರ ಈ ಪ್ರಸಂಗದ ಬೆಳಗಿನ ಜಾವಕ್ಕೆ ಬೇಕು🙏
Super, super, rahu, anna 🔥🔥🔥🔥🏀❤️
Jansale is a bhagavatha ith God gifted golden voice Balkal is super nhgavatha. Devadiga and mudkani are best Jesters Perdoor Mela is no 1 mela today. Great to watch Perdoor mela
👌👌😅😂
Jansale...❤️❤️❤️❤️
Mike system has not arranged properly and echoing in Halli
😄😄😄😄😄😄😄😄😄😄👌👌👌👌👌👌👌👌
For the future of Perdor Mela this type of unusual things to be controlled
ಜನ್ಸಾಲೆ ಎಂಟ್ರಿ ❤❤❤
Still comments alli yar yene andru Jansale is Jansale ❤️ top noch for a reason.
Not for this prasanga 2nd half
@@brahmasmii That's your perception
@@shrinidhibhat7240 yes offcourse because iam not a blind fan and if i like something that i will say directly no doubts that jansale is a good bhagawata but the fact whole year prasanna bhat sung these 2nd part songs and iam visited more than 5 times for this prasanga and i knew how it is and what it is iam not hater of jansale but the fact is fact only 🙏
@@brahmasmii ಸರಿಯಾಗಿ ಹೇಳಿದ್ದೀರಿ ಸರ್ ನೀವು... ಜನ್ಸಾಲೆ ಅವರು ಪ್ರಸ್ತುತ ಅಗ್ರಪಂಕ್ತಿಯ ಭಾಗವತರು ನಿಜ... ಆದರೆ ಈ ಪ್ರಸಂಗದ ತಿರುಗಾಟದ ಅವಧಿಯಲ್ಲಿ ಪ್ರಸನ್ನ ಭಟ್ ಅವರ ಗಾಯನ ನಿಜಕ್ಕೂ ತುಂಬಾ ಅದ್ಭುತವಾಗಿತ್ತು... ಅವರ ಹಾಡಿನ ಜೊತೆ ಜನ್ಸಾಲೆ ಅವರ ಹಾಡನ್ನು ಹೋಲಿಸಿ ನೋಡಿದರೆ ಪ್ರಸನ್ನ ಭಟ್ ಅವರ ಹಾಡು ಹೆಚ್ಚು ಸೊಗಸಾಗಿದೆ...
@@brahmasmii That's what I meant since you are used to him singing that part it's difficult to accept some one else so soon. And obviously Balkal sings many songs better than him I do accept it.
Sound clearennce illa
Dhareswar ee sanniveshakke ok
Echo agtide
Copy cat
Dialogue
Jansale dhareswar copy