"ಜೀವಾನೇ ಹೋದ ಮೇಲೆ ಯಾರನ್ನ ದೂಷಿಸಿ ಏನ್ ಪ್ರಯೋಜನ ಸಾರ್!"-E5-Appu Death-Dheeren Ramkumar-Kalamadhyama-

Поделиться
HTML-код
  • Опубликовано: 19 окт 2024

Комментарии • 249

  • @KalamadhyamaYouTube
    @KalamadhyamaYouTube  2 года назад +49

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @user-se7jm6uc5l
    @user-se7jm6uc5l 2 года назад +196

    ಅಬ್ಬಾ! ಈ ಹುಡುಗನಿಗೆ ಕನ್ನಡದ ಮೇಲಿರುವ ಹಿಡಿತ,ಭಾಷೆಯನ್ನು ಬಳಸಿಕೊಳ್ಳುವ ಕಲೆ, sensible ಆಗಿ ಮಾತನಾಡುವ ರೀತಿ, ನಿಜಕ್ಕೂ ಮೆಚ್ಚಬೇಕು.ಖಂಡಿತ ಈ ಹುಡುಗನಿಗೆ ಒಳ್ಳೆಯ ಭವಿಷ್ಯವಿದೆ! All the best Dheeren.👍

    • @rhnkm
      @rhnkm Год назад

      Bengluru accent alli maatadtane. Adrallenide vishesha?
      Bhadhe mele hidita andre adu Anant Nag sir avardu

    • @gamesnsnacks
      @gamesnsnacks Год назад

      Effect, interest, explanation, result,
      Isht English bari first 30 seconds nal matadirodu.

    • @AjayKumar-sn7cx
      @AjayKumar-sn7cx 7 месяцев назад

      Bhade alla bhashe😂​@@rhnkm

  • @saidhurgaail2411
    @saidhurgaail2411 2 года назад +125

    ಧೀರೆನ್ ಗೆ ಬಹಳ ಒಳ್ಳೆಯ ಗುಣ ಇದೆ..ನನ್ನ ಮಗನ ಆತ್ಮೀಯ ಸ್ನೇಹಿತ down to earth..ತುಂಬ ತುಂಬ ಒಳ್ಳೆಯ ಗುಣ

  • @nischithop248
    @nischithop248 2 года назад +72

    ಅಪ್ಪು ಒಂದು ಅದ್ಭುತವಾದ ಮನುಷ್ಯ. ನನ್ನ ಜೀವನದಲ್ಲಿ ಅಪ್ಪು ಇಲ್ಲದ ನೋವು ಖಂಡಿತಾ ಕಾಡುತ್ತೆ

    • @shivu2709
      @shivu2709 2 года назад

      Mee too very much.

  • @arungowdaallinone5622
    @arungowdaallinone5622 2 года назад +16

    ನಾವು ನೋಡಿರೋವಾ ಶಿವಣ್ಣ ನಂತರ ಸರಳ ಜೀವಿ ಧೀರೆನ್ ಅಣ್ಣ... ಒಬ್ಬ ಸಾಮಾನ್ಯ ಅಭಿಮಾನಿಗೆ ವಾಟ್ಸಪ್ ಲಿ ರೆಪ್ಲ್ ಮಾಡ್ತಾರೆ ಕಾಲ್ ಮಾಡಿದ್ರೆ ರೆಸ್ಪೋನ್ಸ್ ಮಾಡ್ತಾರೆ.... ❤️love u D KiNg

  • @lokeshklokeshk3739
    @lokeshklokeshk3739 2 года назад +15

    ಧೀರನ್ ಅವರೇ ,ನಿಮ್ಮ ಮಾತಿನ ಶೈಲಿ ಕನ್ನಡ ಭಾಷೆಯ ಬಳಕೆ ಮತ್ತು ಅದರ ಮೇಲಿನ ಹಿಡಿತ ತುಂಬಾ ಚೆನ್ನಾಗಿದೆ, ನೀವು ಮುಂದೆ ಒಳ್ಳೆ ಕಥೆ ಆಯ್ಕೆ ಮಾಡಿ ಸಿನಿಮಾ ಮಾಡಿ ,ನಿಮಗ ಖಂಡಿತೆ ಒಳ್ಳೆಯ ಭವಿಷ್ಯವಿದೆ, ಅಪ್ಪು ಸರ್ ಬಗ್ಗೆ ದಯವಿಟ್ಟು ನಿಮಗೆ ಗೊತ್ತಿರುವ ಎಲ್ಲಾ ವಿಷಯಗಳನ್ನು ನಮಗೆ ತಿಳಿಸಿಕೊಡಿ.

  • @spiketube3843
    @spiketube3843 2 года назад +38

    Deeran sir, ur kannada speaking and ur maturity while talking is appreciated 👍

  • @dakshayini6695
    @dakshayini6695 2 года назад +38

    Namaskara Param,
    God's Blessings to this boy. He is so down to earth. His attitude and behaviour has been shaped by this Great family, that is why he is so simple and down to earth. He will surely go a long way.

  • @bpatil31
    @bpatil31 2 года назад +77

    He speaks exactly like Shivrajkumar, body language like Puneeth. Kannada chennagi matadtare gimmick ilde.
    No resemblance to his father any where, Amma na Kade ne yella, normally it's true too.
    Blessed guy ,all the best sustain in kannada industry like Dr Rajkumar

    • @gkk7743
      @gkk7743 2 года назад +3

      exactly about body language and speaking

    • @vidyaraj9217
      @vidyaraj9217 2 года назад +4

      His voice is like his father ramkumar

    • @Madhu_BK
      @Madhu_BK 2 года назад +3

      True

  • @8anoopgkumar
    @8anoopgkumar 2 года назад +13

    ವಯಸ್ಸಿಗೆ ಮೀರಿದ ತೂಕವಾದ ಮಾತುಗಳು.. Feeling good by his words . 👌😊

  • @harshaharsh9516
    @harshaharsh9516 2 года назад +19

    ಅವರಂತಹ stylish fighter ಯಾರೂ ಬರಲ್ಲ ಕನ್ನಡದಲ್ಲಿ... ಅಪ್ಪು ಡಾನ್ಸ್ ಫೈಟ್ ಮಿಸ್ ಮಾಡ್ತೀನಿ

  • @siddappalicssiddappalics211
    @siddappalicssiddappalics211 2 года назад +19

    ಅಣ್ಣಾವ್ರರು - ಅಪ್ಪುವಿನ ವಿನಯತೆ ಪ್ರೀತಿ ‌ಸರಳತೆ ನಿಮ್ಮಲೂ ಇದೆ ನಿಮಗೆ ದೇವರು ಒಳ್ಳೆಯದು ಮಾಡಲಿ.

  • @sumanaail8407
    @sumanaail8407 2 года назад +5

    So sweet ❤️ Deeren Raajkumaar neevu yestu ಮುದ್ದಾಗಿ ಕನ್ನಡ maathaadtheera god blessed 🙏 good Luck 🤞🤞🤞

  • @sushilak9604
    @sushilak9604 2 года назад +25

    Deeran body language like Dr .Rajkumar sir.way of talking like Dr
    Rajkumar.we love u deeran.please interview ramkumar sir.

  • @sumanaail8407
    @sumanaail8407 2 года назад +10

    Wow ninna ಬಾಯಿಂದ ಪುನೀತ್ ರಾಜಕುಮಾರ್ ವಿಷಯ ಕೇಳಿ ತುಂಬಾ ಖುಷಿ ಆಯಿತು ಅಷ್ಟೇ ಮನಸ್ಸಿಗೆ ಬೇಸರ ಆಯಿತು miss u appu 😔😭

  • @Madhu_BK
    @Madhu_BK 2 года назад +7

    You people are very lucky to have him in your life, and the entire karnataka people are lucky to have him on their life as an actor and a good humble human being, miss you Puneeth sir💙🎁🌍🙏🏻👌🏻

  • @fitnessvideos101
    @fitnessvideos101 2 года назад +23

    Happy to see him speak so proudly about his mama... We all miss him 💔 no doubt... Appu will be celebrated always..

  • @manjushet8812
    @manjushet8812 2 года назад +9

    ಇವರ ಮಾತು, ಹಾವ ಬಾವ ಎಲ್ಲ ನೋಡ್ತಾ ಇದ್ರೆ same ಶಿವಣ್ಣ ಅವರ ತರಾನೇ 😍❤️🙌

  • @kantharaju0786
    @kantharaju0786 2 года назад +9

    ರಾಜ್ ಫ್ಯಾಮಿಲಿಗೆ ಇವು ಒಳ್ಳೆಯ ವ್ಯಕ್ತಿ, ನಿಮ್ಮ ಮಾತಿನ ಅರ್ಥ , ಗಾಂಭೀರ್ಯ , ದೊಡ್ಡ ಮನೆಯವರ ಥರ ಮಾತಾಡಿದಿರಾ ಸೂಪರ್

  • @manjunathaks607
    @manjunathaks607 2 года назад +7

    ಧೀರ ನ್ ಹೆಡ್ ಫೋನ್ ಹಾಕ್ಕೊಂಡು ಕೇಳ್ತಾ ಹೋದೆ.. ಅಣ್ಣಾವ್ರ ವಾಯ್ಸ್ ಎಲ್ಲೋ ತೇಲಿದಂತೆ ಈಚೆಗೆ ಬರ್ತಾ ಇದೆ.. ಹಿಂದೆಯೇ ಒಂದ್ಸಾರಿ ಹೇಳಿದ್ದೆ..
    ಹಾಡುಗಾರ ಆಗ್ಬಹುದು.. ಶಾಸ್ತ್ರೀಯ ಸಂಗೀತ ಕಲಿಯಪ್ಪ..
    ಏರು ಧ್ವನಿಯಲ್ಲಿ ಆಕಾಶ ಮುಟ್ಟ ಬಹುದು..100%.. ನಾನು ನಿಮ್ ತಾತನ
    1966 ಮಾಡೆಲ್ ಅಭಿಮಾನಿ .

  • @chandrashekarrahul9473
    @chandrashekarrahul9473 2 года назад +9

    ನಿಮ್ಮ ಮಾತಿನಲ್ಲಿ ಕನ್ನಡ ಬಳಕೆ ತುಂಬಾ ಇಷ್ಟವಾಯಿತು, ಅಪ್ಪು ಅವರ ವಿಷಯದಲ್ಲಿ ದೇವರು ನಮಗೆಲ್ಲಾ ಮೋಸ ಮಾಡಿಬಿಟ್ಟ,ದೇವರನ್ನು ಬಹಳ ನಂಬಿದ್ದ ನನಗೆ ದೇವರ ಮೇಲೆ ನಂಬಿಕೆಯೇ ಇಲ್ಲದಂತೆ ಆದ ದಿನ

  • @kumarn6197
    @kumarn6197 2 года назад +29

    ಹಾಗೆ ಮಾತು ಕೇಳ್ತಾ ಇದ್ರೆ, ನಮ್ಮೆದುರೇ ಕುಳಿತು ಮಾತಾಡ್ತಿದ್ದರೇನೋ ಅನ್ನಿಸುತ್ತೆ,, ಆದ್ರೂ ಅಪ್ಪು ಬಗ್ಗೆ, ಅಣ್ಣಾವ್ರು ಬಗ್ಗೆ ಹೇಳಿದ್ರೆ ಹೊತ್ತು ಗೊತ್ತು ಏನು ಗೊತ್ತಾಗಲ್ಲ,, ಅಲ್ವಾ ಸಾರ್

  • @vanajamakki6036
    @vanajamakki6036 2 года назад +9

    ಅಪ್ಪು ಬಗ್ಗೆ ಯಾರು ಮಾತನಾಡಿದರೂ ಎಲ್ಲೋ ಒಂದು ನೋವು, ಹಾಗೇ ಒಂದು curiosity, ಪ್ರೀತಿ,ಪ್ರೇಮ, ವಿಶ್ವಾಸ. ನಮ್ಮ ಮನೆ ಹುಡುಗ ಎನ್ನುವ ಭಾವನೆ.

  • @LakshmiLakshmi-ru2gk
    @LakshmiLakshmi-ru2gk 2 года назад +8

    Great man Punit Rajkumar left so early . When public can miss him so much how his family would feel! my god!

  • @shreyankhairstyling7549
    @shreyankhairstyling7549 2 года назад +5

    Seriously you and your sister has a difference of sky and land seriously bro ur so down to earth ✨🔥🙏🏼

  • @rajeshwaridt6575
    @rajeshwaridt6575 2 года назад +1

    ತುಂಬಾ ಚೆನ್ನಾಗಿ ಧೀರೇಂದ್ರ ಮಾತಾಡಿದರೆ ಅಪ್ಪು ಬಗ್ಗೆ ತುಂಬಾ ಒಳ್ಳೆ ಅಭಿಪ್ರಾಯ ತಿಳ್ಕೊಂಡಿದ್ದಾರೆ ಅಪ್ಪು ಅಳಿಯ ಕನ್ನಡ ಸಿನಿಮಾ ಒಳ್ಳೆ ಒಳ್ಳೆಯ ಸಿನಿಮಾ ಮಾಡಲಿ ಒಳ್ಳೆದಾಗಲಿ ಎಲ್ಲರಿಗೂ ನಮಸ್ಕಾರ

  • @zubeerkhan7199
    @zubeerkhan7199 2 года назад +8

    Rajkumar family is very down to earth ❤️ adakke avrna abhimanigalu devru anthare

  • @droneshots8561
    @droneshots8561 2 года назад +16

    All the best Dheeren! You are as humble as Appu.

  • @alwaysrcbian2675
    @alwaysrcbian2675 2 года назад +6

    Appu sir miss u..
    A very matured talk by dheren...he'll go very far with this humbleness..

  • @shreyankshreyankhs3492
    @shreyankshreyankhs3492 2 года назад +66

    Rajkumar family whole members are simple mans

  • @sheelasheela6099
    @sheelasheela6099 2 года назад

    Hats of you brother...appu anna na bagge thumbane tilkondidira hagu neevu thumba lucky brother. ....

  • @sadanandaprabhu7678
    @sadanandaprabhu7678 Год назад +1

    Dheeren sir
    Appu sir antha jeevakke Maru hogadajeevagale ee namma kannada nadinalle illa
    Jai appu sir Jai kannada dore
    Inthi
    Sadananda prabhu

  • @resh460-n7b
    @resh460-n7b 2 года назад +28

    Very very bad news of this century and generation....v miss you appu sir

  • @Anulogs4
    @Anulogs4 2 года назад +20

    ಸವೆಯದ ,ಮುಗಿಯದ , ಅಪ್ಪು sir ಜೀವನದ ಕಥೆ ಒಬ್ಬೊಬ್ಬರು ಹೇಳುವ ವಿಷಯ ಇನ್ನೊಬ್ಬರು ಹೇಳಲ್ಲ ನನ್ನ ಪ್ರೀತಿಯ ಅಪ್ಪುಗೆ ನನ್ನ ಕೋಟಿ ವಂದನೆಗಳು

  • @nithinbillava6304
    @nithinbillava6304 2 года назад +25

    Dhiren- Shivanna
    Yuva- appu

  • @yashodakrishna5786
    @yashodakrishna5786 2 года назад +13

    V miss you and love u for ever appu sir ❤️❤️

  • @RJAnanyaM
    @RJAnanyaM 2 года назад +3

    The way you speaking is so beautiful Dheeran .All the best for your feature

  • @alexbhai3345
    @alexbhai3345 2 года назад +5

    Bollywood star kids shud learn from our star kids ❤️...

    • @shivashankar7977
      @shivashankar7977 2 года назад +1

      Dhareen sir Awesome, great, your kannada language is so impressive, you are very fluent in speaking. Shave ur beard and give entry to the industry like Dr Raj kumar, Shivarijkumar & our great personality APPU SIR.

  • @bhumikashetty5261
    @bhumikashetty5261 2 года назад +1

    Jem of the soul Deeran Ram...happy to see your vedio..pure heart person...

  • @puneethpowerstarsandu8145
    @puneethpowerstarsandu8145 2 года назад +4

    Rajkumar family andre Karnataka kannada Navu namdu I lv Raj family...miss u appu
    Appuna mis madkolodu andre yav Tara imse adunna anbhavsdorge gottu....yakagbekittu devre che 😭😭😭

  • @pruthveeshs7235
    @pruthveeshs7235 2 года назад +2

    Dheeran all the best for your future... Please continue Punith rajkumar sir dreams.....

  • @nkrgroupsabhi8963
    @nkrgroupsabhi8963 2 года назад +19

    E janmadhalli nodidha mahaan vyakthi Appu.

  • @savithasurendra6968
    @savithasurendra6968 2 года назад +19

    Sir nammuralli Ganesha mervanige ittu Sir monne haga appu Sir na devru tara tale mele hooru thumbha mervanige madi kunsudru Sir kannalli neer bantu Sir navu badukiro vargu appu sir na maryodikke hagalla

  • @ManjunathManju-zq9qu
    @ManjunathManju-zq9qu 2 года назад +4

    ಧೀರೇನ್ ನಿಮ್ಮ ಇನ್ನೊಬ್ಬ ತಾತ S A ಶ್ರೀನಿವಾಸ್ ( ಮೀಸೆ ಸೀನಣ್ಣ ) ನವರಂತೆ ಪ್ರತಿಯೊಂದು ವಿಷಯವನ್ನು ಅಚ್ಚ ಕನ್ನಡದಲ್ಲಿ ವಿವರವಾಗಿ ತಿಳಿಸಿದ್ದೀರ ಧನ್ಯವಾದಗಳು.

  • @Chiray_gowda16
    @Chiray_gowda16 2 года назад +9

    Appu boss thrane selected family entertainer movie madi sir miss madde nodthvi 😍😍

  • @Yamanoorappa-cz5by
    @Yamanoorappa-cz5by 2 года назад +2

    Appu and dhirena super voice

  • @nalinanalina744
    @nalinanalina744 2 года назад +35

    Sir ramkumar interweave madi sir please

  • @Snehnaik4243
    @Snehnaik4243 2 года назад +2

    ವಾಯ್ಸ್ same to same ಶಿವರಾಜಕುಾರ್.... 👌👌👌👌👌🥰🥰

  • @sumasaligram7216
    @sumasaligram7216 2 года назад

    Simple and down to earth from the heart talk. Feel nostalgic.

  • @shashirekhakn7014
    @shashirekhakn7014 2 года назад +7

    Dheeren, ishtu chikka vayassige adhyathmada arivu, Annavra santhathiyalli maathra naavu inthaha vyakthigalannu kaanalu saadhya, kale matthu adhyaathmagala sammilana, olleya vyakthithva iruva janare samajakke maadari.

  • @bharathgowda007
    @bharathgowda007 2 года назад +4

    Speaks more sensibly 👍
    All the best dheeren

  • @vinodrockstar2960
    @vinodrockstar2960 2 года назад +3

    Really his words was like golden words ..
    Boss appu sir 29th October we can't forget..
    If I get chance to restart life I will bring u back

  • @vamshi8906
    @vamshi8906 2 года назад +9

    Yuva Rajkumar bagge interview madi

  • @malinigacharya9869
    @malinigacharya9869 2 года назад +1

    He resembles to Rajkumar family... The way he speaks is good...

  • @AnjinimadivalaAnjinimadivala
    @AnjinimadivalaAnjinimadivala 5 месяцев назад

    Super bro appu always in heart ❤️❤️❤️❤️❤️❤️

  • @prakasholekar3950
    @prakasholekar3950 2 года назад +2

    ನಿಮ್ಮ ದೊಡ್ಡತನ ಹೀಗೆ ಮುಂದುವರೆಯಲಿ ವೆರಿ ಇಂಫಾರ್ಮೇಷನ್

  • @Tirupati-gw6vg
    @Tirupati-gw6vg 2 года назад +11

    I miss you Appu anna

  • @appu_fan_forever83
    @appu_fan_forever83 2 года назад +8

    ಅಪ್ಪು ಜಿಮ್ ವರ್ಕೌಟ್ ಬಗ್ಗೆ ಮಾತಾಡೋಕೆ ಒಂದು ಯೋಗ್ಯತೆ ಬೇಕು🙏🏻🙏🏻🙏🏻🙏🏻🙏🏻.....
    ಅವರ ಶ್ರಮ ಪರಿಶ್ರಮ ಶ್ರದ್ಧೆ ಭಕ್ತಿ ಕೆಲ್ಸದಲ್ಲಿ ಅವರ ಪ್ರೀತಿ ❤️ಅದಕ್ಕೆ ಇವತ್ತು ಅವರಿಗೆ ದೇವರ ಸ್ಥಾನ ಸಿಕ್ಕಿದೆ🙏🏻......
    ಅಪ್ಪು ದೇಹಕ್ಕೆ ಏಷ್ಟು ಬೇಕು ಅಸ್ಥೆ ಮಾಡುತ್ತಿದ್ದರು....ಜಿಮ್ ಟ್ರೈನರ್ ,ವಯಸ್ಸಿನ ಆಧಾರದ ಮೇಲೆ ಮಾಡುತ್ತಿದ್ದರು🙏🏻 ಪ್ರೊಟೀನ್ ಕೂಡ ಕೆಮಿಕಲ್ ಕೊಡುತ್ತಾ ಇರಲಿಲ್ಲ.....ಅಪ್ಪು ಅವರಿಗೆ ಖಂಡಿತ ಇದನ್ನು ಫಾಲೋ ಮಾಡುತ್ತಾ ಇದ್ರು
    Minimum ಜಿಮ್ one hour ಮಾಡೋದು ಅಷ್ಟೇ ಅದು cardio workout,weights ಮಾಡ್ತಾ ಇರಲಿಲ್ಲ😭.... swimming,cycling, walking,running, adventure life ❤️ king life with lot of experience

    • @vinayg2594
      @vinayg2594 2 года назад +1

      Avarige "family heredity" alle heart issues ittu... Puttaswamayyanavaru, Varadanna, dr Raj, shivanna, Raghanna... Ellarigu heart attack agittu.. adrey appu avarige kaalada "adrushta" irlilla aste!!

    • @kishorekulkarni8258
      @kishorekulkarni8258 2 года назад +4

      @@vinayg2594 Adella nija idru yella bari nepa aste yakandre devru avrige 92 yearsnalli yenu kodabeko adar arda 46 years nalle yella luxurious aagi kottiddane iddanne hanebaraha antha kareyodu. Devara lekkavu yendigu thappadu Akash (2005) film song directed by Mahesh Babu sir. Saavina munsoochane devru aavaagle kottiddane aadre thumba jana adarallu thumba jana hen maklu 😱😱😱 devru paapi, kroori, karune illada katuka, antha devru baayi kottidane antha baayige banda haage maathadthave hinde munde swalpanu yochane illade hege maathadokke manassu barutto 😱😱😱😱😱 devrige gottu 🙏🙏🙏

    • @appu_fan_forever83
      @appu_fan_forever83 2 года назад

      @@vinayg2594 ಇದು ಒಂದು ಕಾರಣ ಆದ್ರೆ ಅವರಿಗೆ ಆಗಿದ್ದು cardiac arrest ಅದು sudden attack no age limit😭😭😭😭😭😭heart attack ಅಲ್ಲಿ one hour time irutte🙄adre cardiac arrest ಅಲ್ಲಿ less than 10 min 😭😭😭😭😭😭ಅವತ್ತು ಟ್ರಾಫಿಕ್ ವಿಕ್ರಂ ಹಾಸ್ಪಿಟಲ್ ಟ್ರಾವೆಲ್ ದೂರ ಇತ್ತು 😭😭😭😭

  • @anjumj2206
    @anjumj2206 2 года назад

    Sir tumba channagi mathadidhira namma appu boss bage i like u sir but miss u boss 😔

  • @powerstarmaradi1242
    @powerstarmaradi1242 2 года назад +4

    ಅಣ್ಣಾವ್ರ ಮೊಮ್ಮಗ 🙏❤️❤️

  • @rohanakshay8935
    @rohanakshay8935 2 года назад

    Next Raj family upcoming block boster hero ❤️love u sir❤️

  • @ArunSharvi
    @ArunSharvi 2 года назад +1

    Promising actor sikka kannada industry ge 🔥🔥

  • @satishkumar-vc2it
    @satishkumar-vc2it 2 года назад +1

    up .coming heroooooo

  • @ಸಾಧಕಸಾಧಿಸಿದ್ದು

    ನಿಮಗೆ ಒಳ್ಳೆ ಹೀರೋ ಆಗೋ ಲಕ್ಷಣ ತುಂಬಾ ತುಂಬಾ ಇದೆ ನೀವು ಹೀರೋಗೆ ಆಗಲೇಬೇಕು

  • @venkyhebbar8281
    @venkyhebbar8281 2 года назад

    Nim expression nodidaga Shivanna na nodo tara ansutte.. Olledagli nimge 👍

  • @lingaraju2116
    @lingaraju2116 2 года назад +7

    ದೇವರ ಸಾವು 😭😭

  • @shashank.r.h1565
    @shashank.r.h1565 2 года назад

    Dheeren nimge Appu boss Preetiyinda enata bless maadtiddru can u please......

  • @pavitrahiremath1832
    @pavitrahiremath1832 2 года назад +8

    Ramkumar interview madi

  • @kumarramu4103
    @kumarramu4103 2 года назад

    Very clear language 👌👍👋👏👏👏👏👏👏

  • @kishanbhantu2232
    @kishanbhantu2232 2 года назад +2

    Simple and down to earth person dheeren.....

  • @nayanaj3154
    @nayanaj3154 2 года назад +6

    Appu sir 🙏🙏😔😔

  • @SanthoshKumar-td3qj
    @SanthoshKumar-td3qj 2 года назад +1

    Good words all the best
    Theeran Ramkumar

  • @balrajraju9770
    @balrajraju9770 2 года назад

    ಜೈ ದೊಡ್ಮನೆ ರಾಜವಂಶ 🎬🎥💛❤
    🙏🙏🙏🙏🙏

  • @tejasnayak1539
    @tejasnayak1539 Год назад

    10 episode madi sar ❤❤❤

  • @deepakdeepak-tl9qj
    @deepakdeepak-tl9qj 2 года назад +1

    He looks like SHIVANNA, talking speed is also the same ... ❤️

  • @somarayaallappanavar2922
    @somarayaallappanavar2922 2 года назад

    Doddamane annudu adke appu sir nodidaste kushi aagtide 🙏🙏

  • @sudhirgshetshet1803
    @sudhirgshetshet1803 2 года назад

    ಎಂದೂ ಮರೆಯದ ಮಾಣಕ್ಯ 💓😢

  • @vasudevraghvendra6428
    @vasudevraghvendra6428 2 года назад

    very good voice...and strong stand...

  • @FOOD_world_catering_kannada23
    @FOOD_world_catering_kannada23 2 года назад +2

    Dheeren sir ❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @indianstreetfood6235
    @indianstreetfood6235 2 года назад +1

    Dhiren brother mathadodhu same shivanna avru , raghanna avru puneeth rajkamar sir avru thara ne mathadthare 👌👌

  • @hubhadaworld742
    @hubhadaworld742 2 года назад +4

    Ramkumarsir interview madi plz

  • @sudhakars4698
    @sudhakars4698 2 года назад +3

    ಯಾವುದೇ ಆಗಿರಲಿ ಅದಕ್ಕೊಂದು ಮಿತಿ ಇರಬೇಕು.
    ಮಿತಿ ಮೀರಿದರೆ ಅಪಾಯ ಖಂಡಿತ.
    ಎಷ್ಟು ಸತ್ಯ ಅಲ್ಲ!!.

  • @Sri_369
    @Sri_369 2 года назад +3

    He resembles ramkumar sir 🙂
    Talking style,simplicity

  • @dboss8372
    @dboss8372 2 года назад +1

    ಅಪ್ಪು ಅಣ್ಣಾ 🙏🙏🙏❤❤❤

  • @rajarajeshwari1943
    @rajarajeshwari1943 2 года назад +2

    Super episode.. 👏👏

  • @nimishavlogs810
    @nimishavlogs810 2 года назад

    well said dheeren

  • @Trendycollections8888
    @Trendycollections8888 2 года назад +2

    Adike dheeran sir nam appu sir na devru saiskolak agde karkondbitru bartare nam appu sir but avru hade reethi barbeku mathe

  • @basavaraj4206
    @basavaraj4206 2 года назад +1

    Super speech sir

  • @nagarajuacharnagaraj1861
    @nagarajuacharnagaraj1861 2 года назад

    God.bleses dheeren.your.talking.is.wonder

  • @riyaznadaf3321
    @riyaznadaf3321 2 года назад

    ❤️❤️

  • @sureshbn8842
    @sureshbn8842 2 года назад +1

    We love appu forever🙏🙏🙏

  • @pruthvi-405
    @pruthvi-405 2 года назад +1

    ಅಣ್ಣಾ ದೇವರ ಬಗ್ಗೆ ನಿಜ್ವಾಗ್ಲೂ ಸತ್ಯ ಮಾತಾಡಿದಿಯಾ ಅಣ್ಣಾ

  • @Hasivuinkannada
    @Hasivuinkannada 2 года назад +6

    💔😔

  • @manjunathv640
    @manjunathv640 2 года назад +1

    Dr Rajkumar legend of Indian cinema

  • @jackiemanju3243
    @jackiemanju3243 2 года назад

    ❤️🙏appu

  • @shivupatil8797
    @shivupatil8797 2 года назад

    Please come back appu sir 😍🙏😭

  • @sumasaligram7216
    @sumasaligram7216 2 года назад

    nice

  • @pompeshyelawar9662
    @pompeshyelawar9662 2 года назад

    Still it's mystry......RIP

  • @manjunathsagar3144
    @manjunathsagar3144 2 года назад

    ಸೂಪರ್ ಸರ್ 🙏🙏

  • @lathavijayakumar1798
    @lathavijayakumar1798 2 года назад

    All the best dee