Big Bulletin With HR Ranganath | 'ಕೈ' ನ ಪಂಚ ಗ್ಯಾರಂಟಿಗಳು ಏಕಕಾಲಕ್ಕೆ ಅನುಷ್ಠಾನನಾ..? | June 1, 2023

Поделиться
HTML-код
  • Опубликовано: 31 май 2023
  • Big Bulletin With HR Ranganath | 'ಕೈ' ನ ಪಂಚ ಗ್ಯಾರಂಟಿಗಳು ಏಕಕಾಲಕ್ಕೆ ಅನುಷ್ಠಾನನಾ..? | June 1, 2023
    #publictv #hrranganath #bigbulletin
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On RUclips At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on RUclips: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии • 599

  • @PrakashHatti-tz6ub
    @PrakashHatti-tz6ub Год назад +80

    ರಂಗಣ್ಣನವರೇ ಕಾಂಗ್ರೆಸ್ ನವರಿಗೆ ಹೇಳಿ ಎಂಪಿ ಎಲೆಕ್ಷನ್ ನಿಗೆ ಇನ್ನೊಂದು ಗ್ಯಾರಂಟಿ ಏರೋಪ್ಲೇನ್ ಗಳಲ್ಲಿ ಫ್ರೀ ಅಂತ ಘೋಷಣೆ ಮಾಡುವುದಕ್ಕೆ ಹೇಳಿ

  • @manjunath.gururaj8558
    @manjunath.gururaj8558 Год назад +73

    ಅವರ ಆಸ್ತೀನ ಅಡ ಇಡಲ್ಲ ಜನಗಳನ್ನೆ ಆಡ ಇಡ್ತಾರೆ.

    • @bsprasad7260
      @bsprasad7260 Год назад +3

      🤣🤣🤣

    • @eshwarsk3084
      @eshwarsk3084 Год назад

      ಇವೇ ಹೊಗ್ವೆ ಅಡ ಇಟ್ಟು ಕೊಳ್ಳಿ ಅಂತ

    • @mnkp1958
      @mnkp1958 Год назад

      😂😂😂

    • @manjula1054
      @manjula1054 Год назад +3

      ಪಾಕಿಸ್ತಾನ್ ದವರು ಹೊಟ್ಟೆಗೆ ತಿನ್ನಕ್ಕೆ ಗತಿ ಇಲ್ಲದೆ ಚೀನಾಗೆ ಜನರನ್ನ ಖೂಲಿ ಮಾಡಲು ಮಾರುತ್ತಾರೆ ಅಂತ ಕೇಳಿದ್ದೆ, ಹಾಗೇ ಇವರೂ ಮಾಡುತ್ತಾರೆ ಒಂದು ದಿನ

    • @multiroast1000
      @multiroast1000 Год назад

      @@manjula1054 ಬಂದ ನೋಡಿ ಚೀನಾ ಪಾಕಿಸ್ತಾನ ಮತ್ತು ಉಗ್ರರು ಈ ಮೂರು ಪದಗಳ ಬಗ್ಗೆ ಜಾಸ್ತಿ ಕೇಳಿರುತ್ತಾನೆ ನೋಡಿರುವುದಿಲ್ಲ 😂😂😂

  • @shivaKumar-mh3ju
    @shivaKumar-mh3ju Год назад +42

    ಮತ್ತೆ ರಾಜ್ಯದ ಕಡೆ ಇಂದ ಪೆಟ್ರೋಲ್ ಡೀಸೆಲ್ ದರ ಏರಿಕೆ ಕಂಡಿತಾ ಬರೆದಿಟ್ಟು ಕೊಳ್ಳಿ

    • @sujathaikkeri407
      @sujathaikkeri407 Год назад

      ನಂತರ ಅದನ್ನು ಮೋದಿಯ ತಲೆಗೆ ಕಟ್ಟಿದರಾಯಿತು😂

    • @PrakashHatti-tz6ub
      @PrakashHatti-tz6ub Год назад +5

      100% ಸತ್ಯ

    • @yoganandaabhay8017
      @yoganandaabhay8017 Год назад +4

      100%❤

    • @sunilk3045
      @sunilk3045 Год назад +4

      Free gurentee kottu diesel petrol tax yerisidre Jana sumne Iralla guru.Awag porake tagotare.

    • @keerthikumarms5413
      @keerthikumarms5413 Год назад +3

      Illa petrol and diesel 50RS aaagutthe Nodthaa iri ..😂😂😂

  • @anilacharya482
    @anilacharya482 Год назад +31

    Ranganna always rock

  • @manjula1054
    @manjula1054 Год назад +14

    ರಕ್ತ ಬಸಿದು ಆದ್ರೂ ಸರಿ , ಅವರ ಆಸ್ತಿ ಮಾರಿಯಾದರೂ ಸರಿ 😂😂😂😂😂😂

  • @horanadukannada
    @horanadukannada Год назад +9

    ಹೇಳಿದ್ದಾರೆ ಅಂದರೆ ಕೊಡುತ್ತಾರೆ ಬಿಡಿ, ಕೊಡಲಿಲ್ಲ ಅಂದ್ರೆ ಜನ ಬಿಡುತ್ತಾರೆ❤ ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮತ್ತೆ ನೀವು ಏನೇ ಕೊಟ್ಟರು ಜನ ನಿಮ್ಮನ್ನು ಮನೆ ಕಳಿಸುವುದು ಗ್ಯಾರಂಟಿ❤❤

    • @rajshekarkambar6200
      @rajshekarkambar6200 Год назад +1

      ಚಪ್ಲಿಲಿಲೀ ಹೊಡದಂಗೆ ಹೇಳಿದಿಯ ಬ್ರೋ😂😂😂😂

  • @murudappabhattad9477
    @murudappabhattad9477 Год назад +41

    I dont miss an episode by Ranganath Sir 👌👌👌

  • @arunpatil5302
    @arunpatil5302 Год назад +60

    This channel is 50% Comedy, 20% Ranganath's Expert Comments, 20% showing subordinates as Idiots & 1-10% real News but...... nevertheless channel is enjoyable & fun to watch 😎

    • @ArvindKumar-wv9gr
      @ArvindKumar-wv9gr Год назад +10

      Showing subordinates as idiots is 100% true

    • @shivakrishna1047
      @shivakrishna1047 Год назад +6

      420

    • @mowiththeflow4446
      @mowiththeflow4446 Год назад +2

      Lol it's called a dialogue. As opposed to monologue. It's just a format which seems to have clicked and which public is enjoying. Anyways, it says more about our public than Ranganath.

    • @geethatv6821
      @geethatv6821 Год назад

      ​@@ArvindKumar-wv9gr😢😢

    • @dinesh2471972
      @dinesh2471972 Год назад +7

      No friend...Ranganna is not ill treating his co working people ...he always trying to address the common people's voice....

  • @sangamesh1405
    @sangamesh1405 Год назад +37

    ರಂಗಣ್ಣ ನವರೇ, ನೀವೆಷ್ಟೇ ಬಣ್ಣ ಬಳಿಯಿರಿ, ಆದ್ರೆ ಕುಹಕ ರಾಜಕಾರಿಣಿಗಳ ಬಣ್ಣ ಬಯಲಾಯ್ತು

  • @user-vw8eb3pg9u
    @user-vw8eb3pg9u Год назад +10

    Love you ranganna ❤

  • @manjunathaks607
    @manjunathaks607 Год назад +9

    ಮೈಸೂರು ಮಹಾ ರಾಜರು ಒಡವೆ ಒತ್ತೆ ಇಡಲಿಲ್ಲಾ.. ಒಡವೆಗಳನ್ನು ಮಾರಿಯೇ KRS DAM ಗೆ ಹಣ ಪೂರೈಕೆ ಮಾಡಿದರು.. ಆ ಪುಣ್ಯಾತ್ಮರಿಗೆ , ಪ್ರಾತಃ ಸ್ಮರಣೀಯರನ್ನು ಈ 3 ರ್ಡ್ ಕ್ಲಾಸ್ ರಾಜಕಾರಣಿ ಗಳನ್ನ ಹೋಲಿಸಲೇ ಬಾರದು.. ಥೂ ಅಸಹ್ಯ.

  • @rajendramalya4785
    @rajendramalya4785 Год назад +29

    ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿ ನಲ್ಲಿ ಸಿಲುಕಿಕೊಂಡಿದೆ 5 ಗ್ಯಾರಂಟಿ ಕೊಡಲು ಹಣ ಇಲ್ಲ ಗ್ಯಾರಂಟಿ ಕೊಡದಿದ್ದರೆ ಕಾಂಗ್ರೆಸ್ ಶಾಸಕರಿಗೆ ಕಂಡ ಕಂಡಲ್ಲಿ ಚಪ್ಪಲಿಯಲ್ಲಿ 👢👢👠👠👞👞🥿🥿👠👠👠👠ಹೊಡಿತಾರೆ😂😂😂😂😂😂😂

    • @s.madhusudanrao2659
      @s.madhusudanrao2659 Год назад +1

      15 lakhs ning hodibeka .

    • @rajendramalya4785
      @rajendramalya4785 Год назад +1

      ​@@s.madhusudanrao2659 ಬಿಟ್ಟಿ ಭಾಗ್ಯದ ಕಾಂಗ್ರೆಸ್ ಭಿಕಾರಿ😂😂😂😂😂😂

    • @s.madhusudanrao2659
      @s.madhusudanrao2659 Год назад +1

      @@rajendramalya4785 Yako heng idey mayighey ushar ninu nim appa nimma nalakku thaley maaru Bhikshukaru ok na nalighey hididu mathaadu illa andrey hudkond barthini.

  • @user-vw8eb3pg9u
    @user-vw8eb3pg9u Год назад +8

    Love you ranganna❤

  • @bsubrahmanyabhat3451
    @bsubrahmanyabhat3451 Год назад +2

    ರಂಗಣ್ಣ ಮತ್ತು ಅರುಣಣ್ಣ, ಮಂತ್ರಿವರ್ಯರ ಸಂಬಳ ಮತ್ತು ಭತ್ತೆಗಳಿಗೆ ಸ್ವಲ್ಪ ಮಟ್ಟಿಗೆ ಕತ್ರಿ ಹಾಕಿ ಬಿಟ್ಟಿ ಭಾಗ್ಯಗಳಿಗೆ ವ್ಯವಸ್ಥೆ ಮಾಡಿಸಿ / ಆಗಲ್ಲಾಂದ್ರೆ ತಲೆ ಕೆಳಗೆ & ಕಾಲು ಮೇಲೆ ಮಾಡಿ ಸತತ 5 ವರ್ಷ ಶ್ರದ್ಧೆಯಿಂದ ಧ್ಯಾನ ಮಾಡಿ!/ OR ಕರ್ನಾಟಕದ ಬಿಟ್ಟಿಭಾಗ್ಯಕ್ಕಾಗಿ ದೇಶವನ್ನು ಬ್ರಿಟಿಷರಿಗೆ ಅಡ ಇಡಿ!!🙏🙏

  • @basalingappahallikar2744
    @basalingappahallikar2744 Год назад +10

    ಆಆಆಆಆಆ ರಂಗಣ್ಣನಿಗೆ ಖುಷಿಯೋ ಖುಷಿ

    • @PrakashHatti-tz6ub
      @PrakashHatti-tz6ub Год назад

      ನಿನಗೆ

    • @soullover8484
      @soullover8484 Год назад

      Ninge matra thika uri

    • @epsl422
      @epsl422 Год назад

      Haudu, BJP yavranna keluvaga ranganna eshtu kushi padalla, avnige hotteyali uri erutte heng kelli nam BJP avranna anta😢😢😢

  • @karthikg731
    @karthikg731 Год назад +5

    Sir our meter reading is coming around 250 units I am already practicing to take bath in cold water. Will try to utilise geyser as less as possible and will make our meter come below 200 units ..

  • @vijaycharkani5883
    @vijaycharkani5883 Год назад +4

    ರಂಗಣ್ಣ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್

  • @venkat.nvenkat.n2540
    @venkat.nvenkat.n2540 Год назад +45

    ಬುದ್ದಿವಂತರು ಪತ್ರಕರ್ತರು ರಂಗಣ್ಣ.. 💐🌹

    • @ksrdolly296
      @ksrdolly296 Год назад +3

      ಬುದ್ದಿವಂತ ಅಲ್ಲಾ ಬಿಜೆಪಿ ವಂತ ಪತ್ರಕರ್ತ. ರಂಗಣ್ಣ😂

    • @veenak8909
      @veenak8909 Год назад +2

      Very intelligent and witty Ranganna, khan gress deserves this type of comment

    • @ksrdolly296
      @ksrdolly296 Год назад +1

      @@veenak8909 I'm not Congress community I am tax payer of Karnataka ನನಗೆ ಭಾರತ ಸವಿಧಾನ ದಲ್ಲಿ walkಸ್ವಾತಂತ್ರ್ಯ ಅಂತ ಒಂದು ಇದೆ ಅದು ತಮಗೆ ಗೊತ್ತಿಲ್ಲ ಅನಿಸುತ್ತೆ ಹೋಗಿ ಓದಿ ಆಮೇಲೆ ಆಂಗ್ಲ ದಲ್ಲಿ ಕಾಮೆಂಟ್ ಮಾಡಿ blodi ..

    • @mowiththeflow4446
      @mowiththeflow4446 Год назад +2

      @@ksrdolly296 if you're taxpayer of Karnataka.. what problem with Ranganna? He is just reflecting the views and thoughts in the minds of public out loud.. so i don't get your comment about him favouring BJP

    • @ksrdolly296
      @ksrdolly296 Год назад

      @@mowiththeflow4446 ಜನಗಳ ದುಡ್ಡು ಜನಗಳಿಗೆ ಸೆರ್ತಿದೆ ಅಂತ ಹೇಳ್ತಿಲ್ಲ ಅದೇ ನನ್ ಪ್ರಾಬ್ಲಂ.. kk

  • @hkraghu78
    @hkraghu78 Год назад +14

    ರಂಗಣ್ಣ ನಿಮ್ಮ ಸಂವಾದ ತುಂಬಾ ಚೆನ್ನಾಗಿದೆ 🙏🙏🙏🌹💐

  • @ShivaKumar-ny1uw
    @ShivaKumar-ny1uw Год назад +5

    ಪಬ್ಲಿಕ್ ಟಿವಿ ರಂಗನಾಥ್ ಇಸ್ ಹೀರೋ

  • @nanjundarao9543
    @nanjundarao9543 Год назад +8

    ಜೈ ಶ್ರೀ ರಾಮ. ನಂಗೂ ಗೊತ್ತಿಲ್ಲ, ನಿಂಗೂ. ಇಷ್ಟೇ ಫ್ರೀ.

  • @yaraby2228
    @yaraby2228 Год назад +21

    😂😂😂....ಗ್ಯಾರಂಟಿ...,ಗ್ಯಾರಂಟಿ...,ಗ್ಯಾರಂಟಿ ಫುಲ್ ಪಬ್ಲಿಸಿಟಿ.....ಅದು ಒಳ್ಳೆಯವರಿಂದ ಮತ್ತು ಕೆಟ್ಟವರಿಂದ....🤣🤣🤣👏👏👌👌👌👌

  • @shashivaidya6821
    @shashivaidya6821 Год назад +14

    ಜೈ ರಂಗಣ್ಣ. Proud of you.

  • @Randomcomment7699
    @Randomcomment7699 Год назад +38

    Best opening joke ❤

  • @samk4747
    @samk4747 Год назад +4

    ರಂಗನಾಥ್ 👌

  • @RK-rg1to
    @RK-rg1to Год назад +8

    Middle class janakke Chippu, kivi ge hoo guarantee😂😂😂😂

  • @thenaturalfreak1939
    @thenaturalfreak1939 Год назад +8

    Worst government congress 😡

  • @professor3092
    @professor3092 Год назад +21

    We spend 90 unit's per month now we will spend 190 unit's 😅

  • @paramatma01
    @paramatma01 Год назад +2

    Ranganna Benki 🔥🔥🔥🔥

  • @kapalimatha1201
    @kapalimatha1201 Год назад +4

    ರಂಗಣ್ಣ ಹೇಳಿದ್ದು ಸತ್ಯ

  • @shivaKumar-mh3ju
    @shivaKumar-mh3ju Год назад +14

    ಉಚ್ಚರ ಮದುವೇಲಿ ಉಂಡೋನೆ ಜಾಣ ಅನ್ನೋತರ ಆಗಿದೆ ಕಾಂಗ್ರೆಸ್ ನಾಯಕರ ಕತೆ ಯಾಕೆಂ್ರೆ ಇಲ್ಲಿ ಜನಗಳು ಹುಚ್ಚರು ಕಿಲಾಡಿಗಳು ಕಾಂಗ್ರೆಸ್ ನವರು ನಮಗೆ ಗೊತ್ತಿತ್ತು ಕಾಂಗ್ರೆಸ್ ನವರೂ ಬಕ್ರ ಮಾಡ್ತಾ ಇದ್ದಾರೆ ಎಂದು

  • @nirmalbabu5811
    @nirmalbabu5811 Год назад +2

    Sooper Ranganath sir..

  • @ShivaKumar-ny1uw
    @ShivaKumar-ny1uw Год назад +3

    ಲೋಫರ್ ಕಾಂಗ್ರೆಸ್ ಗ್ಯಾರೆಂಟಿ

  • @rajshekarkambar6200
    @rajshekarkambar6200 Год назад +5

    ನಾಳೆ ರಾತ್ರಿಯಿಂದ ದಿವಾಳಿ ಶುಕ್ರವಾರ ಸುರು ಜನರಿಗೆ ಗೊತ್ತಾಗುತ್ತೆ ಗ್ಯಾರೆಂಟಿ ಪರಿಣಾಮ

  • @manum7960
    @manum7960 Год назад +3

    ರಾಂಕಿಂಗ್ ರಂಗಣ್ಣ ರಣ ರಂಗ😎😎😎

  • @mouneshtc4367
    @mouneshtc4367 Год назад +4

    ಅವರ ಆಸ್ತಿ ಅಡ ಈಡಲ್ಲ, ಜನರ ಆಸ್ತಿ ಅಡ ಇಟ್ಟು, ಡಿಸಿಎಂ ಇನ್ನೊಷ್ಟು ಆಸ್ತಿ ಮಾಡಿಕೊಳ್ಳುತ್ತೇನೆ.😅😅😅

  • @abhimegha4445
    @abhimegha4445 Год назад +18

    The journalist who speak for rights ranganna talks for people rights... jai hind.... jai ranganna❤

  • @veenak8909
    @veenak8909 Год назад +12

    Yes, avaru blood basidu, own property sale maadi kodali 😄😄

  • @KishanReddy0007
    @KishanReddy0007 Год назад +8

    ನಾಳೆ ಎನ್ನುವವನ ಮನೆ ಹಾಳು..😂
    ನಾಳೆ ಬಾ 😂

  • @dinesh2471972
    @dinesh2471972 Год назад +11

    😂 once again the best from our lovely Ranganna 😅😅....please keep it up...i always enjoyed your channel the most than any high rated kannada films

  • @sureshs2234
    @sureshs2234 Год назад +3

    ರಂಗಣ್ಣ ಸೂಪರ್

  • @madiwalappaheroor5604
    @madiwalappaheroor5604 Год назад +2

    ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಮೀಡಿಯಾಗಳು ಪ್ರಬಲ ವಿರೋಧ ಪಕ್ಷಗಳಾಗೋದು, ಬಿಜೆಪಿ ಸರ್ಕಾರ ಇದ್ದಾಗ ಹೊಗಳೋದು. ಇದೆಂತಹ ಭಕ್ತಿ....ಸೇವೆ ರೀ

    • @sharathak4144
      @sharathak4144 Год назад

      Sir avr kelsa avr madthavre nivu ella media galu na helbardhu Jai gulama 😂

  • @rajammaamma9686
    @rajammaamma9686 Год назад +9

    ಎಸ್, ಎಸ್,, ಜಾಣರು, ಅತಿ ಬುದ್ದಿವಂತರು! ಅಷ್ಟಿಲ್ಲದೆ 135 ,,,,,,,,

  • @gopalkrishnab.s.798
    @gopalkrishnab.s.798 Год назад +4

    ಈಗಿನ ಮೀಟರ್ ಯುನಿಟ್ ತಿಳಿಯಲ್ಲ, ಹಳೆಯ ಮೀಟರ್ ನಲ್ಲಿ ಈಜಿಯಾಗಿ ತಿಳಿಯುತ್ತಿತ್ತು

  • @premiumscents3558
    @premiumscents3558 Год назад +5

    Ranganath is the best & honest TV anchor

    • @ramramu497
      @ramramu497 Год назад

      Very true I read his articles since 35 yrs He is dare and dynamic reporter...❤

  • @udeernakv2985
    @udeernakv2985 Год назад +7

    ನೋಡ್ರಿ ಸ್ವಾಮಿ, ಇಲ್ಲಿ BPL -APL ಅಂತ ಏನೂ ಇಲ್ಲ.
    ಅವರು ಹೇಳಿದ್ದು ಎಲ್ಲರಿಗೂ ಕೊಡೋತ್ತೇವೆ ಅಂತ. ಕೊಡಲಿ ಬಿಡಿ.
    ನಾನು APL CARD HOLDER, ನಾನು ಫ್ರೀ ಅಕ್ಕಿನ ತಗೊಂಡು ಬೇರೆಯವರಿಗೆ ಧಾನ ಮಾಡತೀನಿ

    • @prajnanks
      @prajnanks Год назад

      😂😂😂

    • @udeernakv2985
      @udeernakv2985 Год назад +1

      ದೇಶದ್ರೋಹಿಗಳು, ಲೂಟಿ ಹೊಡೆಯಲು ಆಮಿಷ ಒಡ್ಡಿ, ಈಗ, ಅದು ಇದು ಅಂದ್ರೆ, ನಾವೂ ಬಿಡಲ್ಲ

    • @vinuthavinu2997
      @vinuthavinu2997 Год назад

      APL card ಇರೋರಿಗೆ ಅಕ್ಕಿ ಕೊಡ್ತಾ ಇದಾರ??? ನಾನು APL card holder 10-15 years ಆಯಿತು ಮಾಡ್ಸಿ ration shop ಅವ್ನು card ಮೇಲೆ ಬರ್ದ್ ಕೊಟ್ಟು ಬಿಟ್ಟಿದಾನೆ APL card ಗೆ ಕೊಡಲ್ಲ ಅಂತಾ🤦‍♀️

    • @udeernakv2985
      @udeernakv2985 Год назад +1

      ರಿ ಸ್ವಾಮಿ, ಸಿದ್ದರಾಮುಲ್ಲಾ ಖಾನ್, ಹೇಳಿದ್ದು,**ನಿನಗೂ ಫ್ರೀ,... ನನಗೂ ಫ್ರೀ.. ಕಾಕಾ ಪಾಟೀಲ್ ನಿನಗೂ ಫ್ರೀ ಅಂತ **
      ನಾನಂತೂ ನನ್ನ ಎಲ್ಲ ಕೆಲಸ ಬಿಟ್ಟು, ಈ ಫ್ರೀ ಅಕ್ಕಿ ಸಿಗೋವರಾಗೂ, ನಾನು ರೇಷನ್ ಅಂಗಡಿ ಅತ್ರ ಇದ್ದು ಅಕ್ಕಿ ಕಲೆಕ್ಟ್ ಮಾಡತೀನಿ.
      ಅದು 100 ಅಲ್ಲ 1000/- ರೂಪಾಯಿ, ಖರ್ಚ ಆದರೂ,
      ಬಿಡಲ್ಲ.
      ನಾನು ಅಕ್ಕಿ ತೊಗೊಂಡು, ಯಾರಗಾದರೂ ಧಾನ ಮಾಡುತೀನಿ, ಆದರೆ ಬಿಡಲ್ಲ

  • @sudhapatil5780
    @sudhapatil5780 Год назад +5

    Well said sir ur jst super tant them with ur words

  • @Shweta.mBelakeri-pq3mz
    @Shweta.mBelakeri-pq3mz Год назад +2

    ಪಬ್ಲಿಕ್ ಟಿವಿ ರಂಗಣ್ಣ ಮಾನ ಮರ್ಯಾದೆ ಐತಾ ಬಿಜೆಪಿ ಬಗ್ಗೆ ಮಾತಾಡ್ತೀಯಲ್ಲ ರೈತ ಆದಾಯ ದಿಗ್ ಗುಣ ಪ್ರತಿವರ್ಷ ಎರಡು ಎರಡು ನೂರು ಕೋಟಿ ಉದ್ಯೋಗ ಸೃಷ್ಟಿ ಎಲ್ಲೈತಿ ನಿನಗೆ ನಿನಗೆ ಕೇಳಕ್ಕೆ ಎಂಪಿ ಕೇಂದ್ರ ಮಿನಿಸ್ಟರ್ ಮತ್ತು ತಮ್ಮ ಪ್ರಧಾನಿಗಳನ್ನು ಕೇಳೋದಕ್ಕೆ ದಿನದಲ್ಲಿ ಇಲ್ಲವೇ

  • @narendra3842
    @narendra3842 Год назад +1

    Super. Sir

  • @mohankumarn.m8916
    @mohankumarn.m8916 Год назад +5

    Nowadays Ranganna talk like BJP spokesperson….

    • @shamgowda5266
      @shamgowda5266 Год назад +1

      tell to Muslim.

    • @soullover8484
      @soullover8484 Год назад

      Yakappa thika urina, congress chela

    • @sudhira26488
      @sudhira26488 Год назад +1

      Tv5 Kannada nodi Alli ramakantha yar para mathadtane antha swalpa helu😂

  • @manojkumarpatil5602
    @manojkumarpatil5602 Год назад +7

    ಇವರು ಬೆಳಿಗ್ಗೆಯಿಂದ ಅರುಣ್ ಬರೆಗೇರು ಮತ್ತೆ ಟೀಮ ಹೊಯ್ಕೊಂಡಿದ್ದು ವೈಕೊಂಡಿದ್ದು ಗ್ಯಾರಂಟಿ ಕೊಡಲಿಕ್ಕೆ ಆಗುವುದಿಲ್ಲ ಅಂತ ಈಗ ನೋಡಿದರೆ ಕೊಟ್ಟ ನೋಡು ಒಂದು ರಂಗಣ್ಣ ಬಿಗ್ ನ್ಯೂಸ್ 🤙💯

  • @o-1111
    @o-1111 Год назад +4

    ರಂಗಣ್ಣ ಫುಲ್ ಜೋಶ್ ಮೂಡ್ ನಲ್ಲಿದ್ದಾರೆ 😂😂

  • @gurudbanavar
    @gurudbanavar Год назад +5

    gurugale, what if there are two meters are in for single home.. Example: I have seen people will keep separate meter for borewell & AEH. What will happen ? discount for both the meters ? Not sure about this..

  • @thehindu878
    @thehindu878 Год назад +5

    ಕಾಂಗಿಗಳನ್ನೂ ಉಗಿತ್ತಿದ್ರೆ 😆😆😆😆

  • @bestofbarath
    @bestofbarath Год назад +15

    ಆಸ್ತಿಗೆ ಮೊದಲು ತೆರಿಗೆ ಕಟ್ಟದ ಡಿ ಕೆ ,
    ಟ್ಯಾಕ್ಸ ಕಟ್ಟದೆ ವಾಚ್ ತಂದ ಮಹಾಶಯ ಮನೆ ಮಾರಿ ಹಣ ನೀಡುತ್ತಾರೆಯೇ....?
    😂😂😂😂

    • @manojkumarpatil5602
      @manojkumarpatil5602 Год назад +1

      ಮೊದಲು ಜನಗಳು ಕಟ್ಟೋ ಟ್ರಾಕ್ಷನ್ ಜನಗಳು ನೀಡಿ ಯಾರಿಗೋ ಬಿಜಿನೆಸ್ ಮ್ಯಾನ್ ಗಳಿಗೆ ಅಲ್ಲ ಮೊದಲು ಅಂದಾನಿ ಅಂಬಾನಿ ಕೊಟ್ಟಿರೋದು ದುಡ್ಡು ವಾಪಸ್ ಕೇಳಿ ನೋಡುವ ಅಂದ ಭಕ್ತ 😂😂

    • @nandinim7056
      @nandinim7056 Год назад +1

      Ninana eyewitnessagi nilaskondu kotidrapa ambanige adanige mane manage hogi gurantichord kottu vote akoskondirodkke Jana kelta irodu congina bakta 😂😂😂😂😂😂😂😂😂😂

    • @eshwarsk3084
      @eshwarsk3084 Год назад +1

      ಅಯ್ಯೋ ಅಂಧ ಅಂದವೆ

  • @madeshgbplayamadeshv4941
    @madeshgbplayamadeshv4941 Год назад +15

    ರಂಗಣ್ಣ ನೀನು ಯೊಕೊ ಉರ್ಕೋತಿಯ
    ಅವರು ಗೆರೆಂಟಿ ಕೊಡ್ತಾರೆ ಬಿಡು

    • @__girish__4541
      @__girish__4541 Год назад +7

      Urkond erodhu nino rangannano 😂

    • @faizuvlogsrider
      @faizuvlogsrider Год назад +1

      Anva bjp buket adake anvag oori

    • @thehindu878
      @thehindu878 Год назад +3

      ರಂಗಣ್ಣ ಮಾತಿಗೆ ನಿನು ಉರ್ಕೊಂಡಿರೋದು ಕಾಣುತ್ತಿದೆ

    • @usr7717
      @usr7717 Год назад +3

      ​@@faizuvlogsrider ninu congress bucket ha.. alro ranganna bjp ge baidaga yello hogirtira nivella😂

    • @vijaymadagond2508
      @vijaymadagond2508 Год назад

      Ranganage back burning 😢

  • @shyam2k111
    @shyam2k111 Год назад +1

    ಅಬ್ಬಾ ರಂಗಣ್ಣ, ಒಳ್ಳೆ ಹಾದಿ ಬೀದಿಲಿ ಹೋಗೋ ದಡ್ಡರ ರೀತಿ ಮಾತಾಡ್ತೀರಲ್ಲ.. domicile ಹೇಗೆ ತಿಳ್ಕೊಳ್ತಾರೆ ಅನ್ನೋ ಕನಿಷ್ಠ ಜ್ಞಾನವೂ ಇಲ್ಲವಲ್ಲ.. ವಿರೋಧ ಪಕ್ಷಗಳು ತಿಳಿದಿದ್ದರೂ ವಿರೋಧಿಸುತ್ತವೆ.. ನೀವೂ ಹೀಗೇ ನಾ ?

  • @umeshakkg3211
    @umeshakkg3211 Год назад +5

    Well said Ranganna

  • @manjunathaks607
    @manjunathaks607 Год назад +3

    ಫುಲ್ ಹೆಣ್ ಮಕ್ಳು ಬಸ್ ಒಳಗೇ.. ಕಾಸ್ ಕೊಟ್ಟ ಪುರುಷರು ಬಸ್ ಹಿಂದೇ ಐಸಾ ಐಸಾ ಹೇಳ್ಕೊಂಡು ಬಸ್ ತಳ್ಳಿ ಇನ್ಮೇಲೆ..😂

    • @mnkp1958
      @mnkp1958 Год назад

      😂😂😂

    • @123voksg6hn
      @123voksg6hn Год назад

      ಎಂತಾ ಜೋಕ್ ಮರ್ರೆ.

  • @shilpagojanur5255
    @shilpagojanur5255 Год назад +7

    Love comments and jovial representation of serious topics. Relaxes mind

  • @yoganandaabhay8017
    @yoganandaabhay8017 Год назад +2

    ಶುಕ್ರ ದೆಸೆ ಅಲ್ಲಾ, ಶನಿ ಸಾಡೇಸಾತ್

  • @sangeethasanjeevini6701
    @sangeethasanjeevini6701 Год назад +9

    ರಂಗಣ್ಣ ಕೈ ಓಟು ಎಕ್ಕಡದ ಏಟು
    ಕೊಟ್ಟಿಲ್ಲ ಅಂದರೆ ಬಸ್, ಪ್ರೀ 2000, ಪ್ರೀ 10, kg akki 200 ಯೂನಿಟ್ ಫ್ರೀ

  • @mr.gambler3353
    @mr.gambler3353 Год назад +2

    Middle class ge 200unit sariyagatte... 💯

  • @afflysamy
    @afflysamy Год назад +3

    Guarantee no.2 namage Akbar Birbal ಕಾಗೆ ಕೌಂಟಿಂಗ್ ಕಥೆ ನೆನಪಾಗುತ್ತೆ.

  • @amol3987
    @amol3987 Год назад +4

    Muslim manege 150kg Dinda 250kg onde maneli rice hogutte.
    Adanna 13rs kg maratare

  • @abdulkadhar5031
    @abdulkadhar5031 Год назад +3

    ಓಟ್ ಹಾಕಿದ ನಮಗೆ ಇಲ್ಲದ ಅರ್ಜೆಂಟ್ ನಿಮಗೆ ಯಾಕೆ
    ಹೆತ್ತವಳಿಗಿಂತ ಹೆರಿಗೆ ನಡೆಸಿದವಳಿಗೆ ನೋವಾಯಿತು ಎಂದಯಿತು 🤣🤣🤣

    • @soullover8484
      @soullover8484 Год назад

      Thika urina saabi

    • @India77076
      @India77076 Год назад +1

      Peaceful community paapa

    • @onlyxpotentialcrypto
      @onlyxpotentialcrypto Год назад

      Vote agiddu Karnataka dalke bro Pakistan dalli alla so ..namge urgent ide naavu karanataka prajegalu 😂😂🤪😆

    • @onlyxpotentialcrypto
      @onlyxpotentialcrypto Год назад

      Vote neen akidre yen cm ninge obnigena avnu 😂😂😆..ivaga modige neev vote agilla agantha nin pradhani modi alla pakisthana davnu anthiya ill Alva 😂😆...vote yar akidru namgenu namge bekagirod guarantee 😂nimgu free namgu free matte ninge yak tension naav keltheve nam hakku adhu😂😂

  • @rkvinay4817
    @rkvinay4817 Год назад +3

    Ranganna in FAST X spirit, awesome😅 RANGANNANIGE JAI!

  • @kiranshekar2744
    @kiranshekar2744 Год назад +1

    This is so entertaining .. sit down comedy 😂

  • @manjunathaks607
    @manjunathaks607 Год назад +2

    ಕಾಂಗ್ರೇಸ್ ಗೆ ಇನ್ನು ಪೈಲ್ಸ್ ಉಚಿತ, ಖಚಿತ, ನಿಶ್ಚಿತ..😂
    ತಿಂದರೂ ಕಷ್ಟ.. ಈಚೆಗೆ ಬರುವಾಗ ನೋಯುತ್ತೆ....
    ಹಾಗಂತಾ ತಿನ್ನದಿದ್ದರೂ ಕಷ್ಟ.. ಜೀವಾನೇ ಹೋಗುತ್ತೇ.. ಅದೂ ಉಚಿತ, ಖಚಿತ, ನಿಶ್ಚಿತ 😂😂.

  • @allindians2218
    @allindians2218 Год назад +2

    ಓ ರಂಗಾ ನೀನು ಮಾನಸಿಕ ಅಶ್ವಸ್ತ ನೀನು ನಿನ್ನ ಈ ಬಿಕಾರಿ ಚೆನಾಲೊ😂😂😂 ನಾಚಿಕೆ ನಿಂಗೆ ಕಾಂಗ್ರೆಸ್ ಬಂದಿದೆ ನಿನ್ನ ಈ ಕೋಮುವಾದಿ ಚಾನೆಲ್ ಬ್ಯಾನ್ ಮಾಡೋಕೆ

  • @poojithkmsvn148
    @poojithkmsvn148 Год назад

    Respected Ranganath
    r u showing the right content
    r u educating people
    r u improving the country
    r u constructing our state.
    please reply us

  • @jawaharshetti2369
    @jawaharshetti2369 Год назад +4

    Dk Shivkumar has plenty of money. He can pay.

  • @manjunathkgowda8771
    @manjunathkgowda8771 Год назад +3

    Paapa rangnatha congress bandaginda avn kasta nodak aagthilla...

  • @srikantasrikanta9556
    @srikantasrikanta9556 Год назад +3

    Ranganna neenu pakka Congress virodi because!?

  • @pundikrishna2136
    @pundikrishna2136 Год назад +2

    GREAT ANALYSIS

  • @vijayadeshpande6722
    @vijayadeshpande6722 Год назад +1

    ಅವರ ಆಸ್ತಿ ಯಾಕೆ ಅಡ ಇಡ್ತರೆ ದೇಶನೆ ಅಡ ಇಡ್ತಾರೆ ಬಿಡಿ

  • @lokeshlokesh699
    @lokeshlokesh699 Год назад +1

    ಕಾಂಗ್ರೇಸ್ ಗ್ಯಾರಂಟಿ, ಗೋರಂಟಿ ಬಣ್ಣ ಹಚ್ಚಿ ಅಧಿಕಾರಕ್ಕೆ ಬಂದವರೆ ಸುಣ್ಣ ಹಚ್ಚಿ ಕಳಚಿ ಕೊಳ್ಳುತ್ತಾರೆ ಅಭಿವೃದ್ಧಿಗೆ ಕಪ್ಪು ಮಸಿ ಬಲಿತಾರೆ ಮತ ನೀಡಿದ ಜನ ಅವರ ಮುಖ ಅವರೇ ನೋಡಿಕೊಳ್ಳಬೇಕು.

  • @nagrajkatppanurnagraj6985
    @nagrajkatppanurnagraj6985 Год назад +2

    ರಂಗಣ್ಣ ನಿನ್ನ ಹಿಂದಿನ ವಿಡಿಯೋದಲ್ಲಿ 2000 ರೂಪಾಯಿ ನೋಟ್ ಅಲ್ಲಿ ನ್ಯಾನೋ ಚೀಪಿದೆ ಅಂತ ಹೇಳಿದ್ದೆ ಅದನ್ನ ನೀವು 2000 ನೋಟನ್ನು ಭೂಮಿಯಲ್ಲಿ ಅಡಗಿಸಿದರು ಅದು ಮೋದಿಯ ಗೊತ್ತಾಗುತ್ತೆ ಅಂತ ಹೇಳಿದೆ ಈಗ 2000 ನೋಟ್ ಬ್ಯಾನ್ ಮಾಡಿದ್ದಾರೆ ಅದರ ಬಗ್ಗೆ ಏನಾದ್ರೂ ಸ್ವಲ್ಪ ಹೇಳು

  • @__girish__4541
    @__girish__4541 Год назад +5

    Jai ranganna 💥

  • @manjulakumbi628
    @manjulakumbi628 Год назад +5

    ಬಿ.ಜೆ.ಪಿ ಯವರು ಕೊಟ್ಟ ಆಶ್ವಾಸನೆ ಗಳನ್ನು ಏನೂ ಮಾಡದೆ ಇದ್ದಾಗ ಇದೇ ಮಾಧ್ಯಮ ದವರು ಏನೂ ಹೇಳದೆ ಬಾಯಿ ಮುಚ್ಚಿಕೊಂಡಿದ್ದರು ಕೇಳಲು ಆಗಲಿಲ್ಲ

    • @prajnanks
      @prajnanks Год назад

      ಕಾಂಗ್ರೆಸ್ ಕೊಟ್ಟೆ ಕೊಡ್ತಾರೆ ಅಂತತಾನೆ ಹೇಳ್ತಿರೋದು.

  • @rithikashakr4406
    @rithikashakr4406 Год назад +1

    ಗ್ಯಾರೆಂಟಿ ಕೊಡ್ತಾರೆ ಅಕ್ಕಿ 120ನೇ ಕೆಜಿ ಬೇಳೆ 220 ಎಣ್ಣೆ 280 ಸಕ್ಕರೆ 80 ಪೆಟ್ರೋಲು 140 ಸೋಪು ಶಾಂಪು ಬೆಂಕಿ ಪಟ್ನಾ ಸಾಸಿವೆ ಜೀರಿಗೆ ಉಪ್ಪು ಅರಿಶಿನಪುಡಿ ಕಾರು ಪುಡಿ ಬ್ರಷ್ ಪೇಸ್ಟ್ ಇನ್ನೂ ಇನ್ನೂ ಇನ್ನೂ ದಿನನಿತ್ಯದ ಸಾಮಾನುಗಳು ರೇಟ್ ಎಲ್ಲರೂ ಜಾಸ್ತಿ ಮಾಡಿ ಕೊಡ್ತಾರೆ ಕೊಡ್ತಾರೆ 5 ಗ್ಯಾರೆಂಟಿ ಅಲ್ಲಿಂದ ತಾಳ್ಮೆಯಿಂದ ಇರಿ ಎಲ್ಲ ರೇಟು ಜಾಸ್ತಿ ಆದ್ಮೇಲೆ ತಲೆ ಮೇಲೆ ಬಟ್ಟೆ ಹಾಕಿಕೊಂಡು ಜೀವನ ನಡೆಸಿಕೊಂಡು ಹೋಗ್ರಿ😂😅😢

  • @gururaj7824
    @gururaj7824 Год назад +2

    ರಾಜ್ಯದ ಗತಿ 😭

  • @basavaraju1339
    @basavaraju1339 Год назад +1

    ರಾಜ್ಯದಲ್ಲಿ ಮೊದಲ ಗ್ಯಾರಂಟಿ ರಂಗಣ್ಣನಿಗೆ ಸಿಗ್ಬೇಕು 😂

  • @YallappaWaddar-re9qn
    @YallappaWaddar-re9qn Год назад +1

    ಏನ್ ಮಾಡಿದ ಹೋರಾಟ ಪಬ್ಲಿಕ್ ಟಿವಿ ರಂಗನಾಥ್ ಸರ್ ನಮಸ್ಕಾರಗಳು, ಕೆ ಆರ್ ಎಸ್, ಕನ್ನಂಬಾಡಿ ಅಣೆಕಟ್ಟು, ಶ್ರೀ ಶ್ರೀ ಮೈಸೂರು ಮಹಾರಾಜರ ಕೊಡುಗೆ, ಏತಕ್ಕಾಗಿ?,, ಮೈಸೂರು ಕರ್ನಾಟಕದ ಜನರು, ಈಗಿನ ಕರ್ನಾಟಕದ ಜನರು ಸುಖವಾಗಿ ನೆಮ್ಮದಿಯಿಂದ , ಬದುಕಲೆಂದು ಈ ಕರ್ನಾಟಕಕ್ಕೆ ನೀರಾವರಿ ಸೌಕರ್ಯವನ್ನು ಕಲ್ಪಿಸಬೇಕೆಂದು ಚಿಂತನೆ ಮಾಡುತ್ತಿದ್ದರು ಆ ಸಂದರ್ಭದಲ್ಲಿ ಆ ಅಣೆಕಟ್ಟನ್ನು ಕಟ್ಟಲು,. ಅವರತ್ತಿರ ಹಣ ಇರಲಿಲ್ಲ ಬಹಳ ಚಿಂತಾಕ್ರಾಂತರಾಗಿದ್ದರು ಮಹಾರಾಣಿ ವರ ಬಳಿಯಿದ್ದ ಬಂಗಾರದ ಒಡವೆಗಳನ್ನು, ಮಹಾರಾಜರಿಗೆ ಒಪ್ಪಿಸಿ ಈ ಒಡವೆಗಳನ್ನು ಮಾರಿ ಕೃಷ್ಣರಾಜ ಮಹಾಸಾಗರವನ್ನು ನಿರ್ವಹಿಸಿರಿ, ಈ ಕರ್ನಾಟಕದಲ್ಲಿರುವ ರೈತ ದಲಿತ ಸಾಮಾನ್ಯ ಜನರಿಗೆ ಅನುಕೂಲ ತಿಳಿ ಹೇಳಿದರು ರಂಗನಾಥ,, ಆ ಸಮಯ ಕರ್ನಾಟಕದ ಸಮಸ್ತ ಕನ್ನಡಿಗರ ಬಡವರ ಬಂಧು, ಸಾಮಾನ್ಯ ಜನರ ಕನಸಿನ ಮಹಾರಾಜ ಶ್ರೀ ಸಿದ್ದರಾಮಯ್ಯ, ಅಪ್ಪಾಜಿಯವರು ಮುಖ್ಯಮಂತ್ರಿಗಳು ಅವರಿಗೆ ಅಂತ ಕಷ್ಟಗಳು ಬಂದರೂ,, ತಾಳ್ಮೆ ಸಹನೆ ಕುಂದದೆ ಈ ಸಮಸ್ತ ಕರ್ನಾಟಕದ ಕನ್ನಡಿಗರನ್ನು ಕಾಪಾಡುವ ಜವಾಬ್ದಾರಿ ಅವರ ಮೇಲಿದೆ ರೀ ರಂಗಣ್ಣ ನೀವು ಹೇಳುತ್ತಿರುವುದು ಅಭಿವೃದ್ಧಿ ಆಗಲಿ ಎಂದು ಆಶಿಸಬಹುದು ವಿನಹ, ಈಗ ವಿರೋಧಿಸುವ ಟೀಕೆ ಮಾಡುವ ಮನೋಭಾವನೆ ನಿಮ್ಮಲ್ಲಿ ಇರಬಾರದು, ಅವರು ಏನೇ ಮಾಡಿದರೂ ಕರ್ನಾಟಕದ ಒಳ್ಳೆಯದಕ್ಕೆ ಮಾಡುತ್ತಾರೆ ಕರ್ನಾಟಕ ಏಳಿಗೆ ಮಾಡುತ್ತಾರೆ, ತಮ್ಮ ಉಷಾ ತಮ್ಮ ಊರು ತಮ್ಮ ಜಿಲ್ಲೆ ತಮ್ಮ ತಾಲೂಕ ಅಭಿವೃದ್ಧಿ ಮಾಡುವ ಮನುಷ್ಯನಲ್ಲ ಸಮಸ್ತ ಭಾರತಾಂಬೆಯ ಮಕ್ಕಳನು, ಉದ್ಧಾರ ಮಾಡುವ ಶ್ರೀಶ್ರೀಶ್ರೀ ತುಮಕೂರು ಶಿವ ಶಿವಕುಮಾರ ಮಹಾಸ್ವಾಮಿಗಳ ಅವತಾರ ಇವರು ಜೈ ಕರ್ನಾಟಕ ಮಾತೆ ಜೈ ಭಾರತಾಂಬೆ,

  • @fathimafadila2045
    @fathimafadila2045 Год назад

    Guarantee, good job done by Congress party

  • @rajgopalb.k.rajgopalraj5025
    @rajgopalb.k.rajgopalraj5025 Год назад +2

    let them give toor dall also in addition to rice and also milk.

  • @BHUSHANDASHBOARDINKANNADA
    @BHUSHANDASHBOARDINKANNADA Год назад

    170 unit ಆದ್ರೆ ನಾನು ಅವತ್ತಿಂದ Tv ನೋಡಲ್ಲ.ಅದರಲ್ಲು public tv ನೋಡಲ್ಲ

  • @sudhamaning5488
    @sudhamaning5488 Год назад +8

    Ranganath sir super 😂😂😂😂😂😂

  • @manojc4262
    @manojc4262 Год назад +6

    Rangath sir film industry kal hikki nimma comedy acter nodake Jana kaythidare rockline venkatesh nimage ole avakasha kotre nimma comedy enjoy Jana kaythidare

  • @pavan4696
    @pavan4696 Год назад +1

    This is like giving in one hand and taking in other hand

  • @lassiee5474
    @lassiee5474 Год назад +5

    ರಂಗಣ್ಣ ನೀನು ಈ ಲೆವೆಲ್ ಗೆ ಇಳಿತಿಯ ಅಂತ ಗೊತ್ತಿರಲಿಲ್ಲ
    ಎಲ್ಲಾ ಮಾರಿಕೊಂಡು bittiddiya

  • @manjula1054
    @manjula1054 Год назад +1

    ದೇಶ ಉಳಿಸಿ ಮೊದಲು
    ಒಬ್ಬ ಮನುಷ್ಯ ಎಷ್ಟು ತಿನ್ನ ಬಹುದು, 10kg ಅಕ್ಕಿ ಏನುಕ್ಕೆ .....
    Free ಯಾರಿಗೆ ಬೇಕು

  • @ranganathcb9345
    @ranganathcb9345 Год назад +1

    ಹಲೋ ಇವನು ರಂಗಣ್ಣ ಬಿಜೆಪಿಯವರು ಕೊಟ್ಟ ಭರವಸೆಯನ್ನು ಹೇಳಲಿಲ್ಲ ಈಗ ಕಾಂಗ್ರೆಸ್ ನವರು ಕೊಟ್ಟ ಭರವಸೆಯನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ ಇವನು ಎಂಥ ಮಿಂಡರಿ ಎಲ್ಲಾ ಟಿವಿಯ ವೀಕ್ಷಕರೆ

  • @musthu9118
    @musthu9118 Год назад +2

    Papa ranghani ge urii sate aagide😂

  • @thehindu878
    @thehindu878 Год назад +6

    Sc st ಅನುದಾನ ಬಳಸಿಕೊಂಡರೆ ಉಗ್ರ ಹೋರಾಟ ಗ್ಯಾರಂಟಿ

  • @prakashr5359
    @prakashr5359 Год назад

    ಸಾರ್ವಜನಿಕವಾಗಿ ಮಾತನಾಡುವಾಗ ಗೌರವದಿಂದ ಮಾತನಾಡಫ್ಪ ರಂಗಣ್ಣ.

  • @anup256
    @anup256 Год назад +1

    I dont want to apply for Gruha Jyothi scheme. Will Karnataka govt in future increase electricity rate.?

  • @abdul.airani192
    @abdul.airani192 Год назад +7

    ರಂಗ್ಯ ನಿಮ್ಮ PM 15 ಲಕ್ಷ ಇನ್ನು ನಮ್ಮ ಅಕೌಂಟಿಗೆ ಬಂದೆ ಇಲ್ಲ ಅದು ಬೊಗಲು ಬೂಟ್ ನೆಕ್ ಬೇಡ

    • @musicbeats8559
      @musicbeats8559 Год назад +3

      Show gurantee card they will give

    • @gavisiddappakadadi623
      @gavisiddappakadadi623 Год назад

      Bidadi magana

    • @rameshbhasagi9558
      @rameshbhasagi9558 Год назад +3

      15 ಲಕ್ಷ ಕೊಡ್ತೀವಿ ಅಂತ ಯಾರ್ ಹೇಳ್ಯಾರೋ ಚೀನಾಲ್ಕೇ 😂😅

    • @PramodKumar-xt5vq
      @PramodKumar-xt5vq Год назад

      ಅಬ್ದುಲ್ ಮಾತಿನಲ್ಲಿ ಹಿಡಿತ ಇರಲಿ ಮರ್ಯಾದೆ ಕೊಟ್ಟು ಮರ್ಯಾದೆ ಪಡೆಯಿರಿ

    • @PrakashHatti-tz6ub
      @PrakashHatti-tz6ub Год назад

      ನೀನು ಹೋಗಿ ಬೂಟು ನೆಕ್ಕೋ, ನಿನಗೆ 15 ಲಕ್ಷ ಕೊಡ್ತಾರೆ ಬೋಸುಡಿಕೆ

  • @RamaKrishna-tr3yd
    @RamaKrishna-tr3yd Год назад

    ವಿರೋಧ ಪಕ್ಷಕಿಂತ ನಮ್ಮ ರಂಗಣ್ಣನವರಿಗೆ ಟಿನ್ಸನ್ ಜಾಸ್ತಿ ಅನಿಸುತ್ತೆ 😄😄

  • @bmballarigamezone8387
    @bmballarigamezone8387 Год назад +1

    Yes super Sir🎉❤🎉