ಅವನೇ ನನ್ನ ಗಂಡ ಚಿತ್ರದ ಶೂಟಿಂಗ್ ಅನುಭವಗಳು..!! | Pranaya Murthy | Ep 13

Поделиться
HTML-код
  • Опубликовано: 20 янв 2025
  • #hamsaleka
    #sudharani
    #pranayamurthy
    #avanenannaganda
    #kashinath
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 55

  • @manjulamanjula7756
    @manjulamanjula7756 Месяц назад +9

    ಅವನೇ ನನ್ನ ಗಂಡ ಸಿನೆಮಾದಲ್ಲಿ ನಿಮ್ಮ ಅಭಿನಯ ನೋಡಿ ನಂಗೆ ತುಂಬಾ ಭಯ ಕೂಡ ಆಗಿತ್ತು, ಅಷ್ಟು ನಿಜವಾಗಿತ್ತು ಸಿರ್

  • @RamaswamyC-l3e
    @RamaswamyC-l3e Месяц назад +29

    ಅವನೇ ನನ್ನ ಗಂಡ ದ ಲ್ಲಿ ಪ್ರಣವ ಮೂರ್ತಿ ಆವರ ಲಕ್ವ ಹೊಡೆದಿರುವ ಪತ್ರ ಎಂದೆಂದಿಗೂ ಜೀವಂತ

    • @RaJ-qo9pj
      @RaJ-qo9pj Месяц назад +3

      Lakwa hodeda pathradalli...ivaru pakwa

  • @shivarajm6572
    @shivarajm6572 Месяц назад +7

    ಶ್ರೀ ಹಂಸಲೇಖ sir ♥️♥️♥️♥️🙏

  • @ravindrahk8676
    @ravindrahk8676 Месяц назад +3

    ಅವನೇ ನನ್ನ ಗಂಡ. ..ಎಂಪಿ ಶಂಕರ್..ಮಾಸ್ಟರ್ ರೋಹಿತ್..ಪಾತ್ರ ಚೆನ್ನಾಗಿದೆ

  • @talkadgowda2232
    @talkadgowda2232 Месяц назад +7

    ಶ್ರೀ ಪ್ರಣವ್ ಮೂರ್ತಿ ಒಬ್ಬ ಒಳ್ಳೆಯ ನಿಗರ್ವಿ ನಟ.

  • @SingatagereShashi
    @SingatagereShashi Месяц назад +13

    ಅವನೇ ನನ್ನ ಗಂಡ ದಲ್ಲಿ ಸಹ ಅದ್ಭುತ ಅಭಿನಯ

  • @padmanabhahr7332
    @padmanabhahr7332 Месяц назад +1

    ಹಂಸಲೇಖ ಅವರ ಸಾಹಿತ್ಯ ಸಂಗೀತ ಚಿತ್ರದ ಹೈಲೈಟ್ಸ್.. ಎಲ್ಲಾ ಪಾತ್ರಗಳು 👌👌👌👌.. ಸುದೀರ್ ಅವರ ಪಾತ್ರ ಬಂದಾಗ ಅವರಿಗೆ ವಿಶೇಷ ಹಿನ್ನೆಲೆ ಸಂಗೀತ 👌👌

  • @MariswamyMV
    @MariswamyMV Месяц назад +8

    ಪ್ರಣಯ. ಮೂರ್ತಿಯವರೇ. 🙏🙏🙏🙏🙏🙏❤❤❤🙏🙏🙏🙏🙏

  • @raghuvishnu2562
    @raghuvishnu2562 Месяц назад +5

    ಅವನೇ ನನ್ನ ಗಂಡ ಚಿತ್ರದಲ್ಲಿ. ನಿಮ್ಮ ಅಭಿನಯ ಬಹಳ ಚೆನ್ನಾಗಿದೆ👌👌👌👌👌👌

  • @kvenkatesh387
    @kvenkatesh387 Месяц назад +5

    He is the real artist

  • @RukminiCR-d4r
    @RukminiCR-d4r Месяц назад +7

    ಅವನೇ ನನ್ನ ಗಂಡದಲ್ಲಿ ತುಂಬಾ ಚೆನ್ನಾಗಿ ಮಾಡಿದಾರೆ

  • @gururajsp892
    @gururajsp892 Месяц назад +7

    ನನ್ನ ಬಾಲ್ಯದ ದಿನದ ಸಿನಿಮಾ ಜ್ಞಾಫಿಸಿದಕ್ಕೆ ಧನ್ಯವಾದಗಳು

  • @user2j3ycg4df
    @user2j3ycg4df Месяц назад +1

    Saw it in theatre during release time. Chennag ithu. Yesthu films nalli nodideeni sir nimmanna. Nimma KFI contribution ge 🙏 🙏

  • @karthik6p90
    @karthik6p90 Месяц назад +2

    ಮಧ್ಯದಲ್ಲಿ ಅವರ ಅಭಿನಯದ ಒಂದೊಂದು ತುಣುಕನ್ನು ಹಾಕಿ ಸರ್..

  • @subhashyaraganavi8910
    @subhashyaraganavi8910 Месяц назад +12

    ಸಕಲ ಕಲಾ ವಲ್ಲಬರು ಪ್ರಣಯ ಮೂರ್ತಿ

  • @somannads5094
    @somannads5094 Месяц назад +7

    Director prabhakar-umesh duo directed this film and it was a big hit m.p.shankar sudharani and kashinath acted well.,song very good.,

    • @TotalKannadaMedia
      @TotalKannadaMedia  Месяц назад +8

      Story, Screenplay and Dialogues by Hamsalekha

    • @nagoprak
      @nagoprak Месяц назад

      Oh cool​@@TotalKannadaMedia

  • @nalinirao329
    @nalinirao329 Месяц назад +2

    👌👌🙏

  • @rlhirannaiah7241
    @rlhirannaiah7241 Месяц назад +1

    Awan thumbha pratibantha kalavida vinnayavantha god blees tohim

  • @madhur3737
    @madhur3737 Месяц назад +1

    ನಿಮ್ಮ ಪ್ರಯತ್ನಕ್ಕೆ, ಅಭಿನಯಕೆ ಒಂದು ಮೆಚ್ಚುಗೆ....

  • @jayakumarjk8677
    @jayakumarjk8677 Месяц назад +2

    ಉತ್ತಮ ಅಭಿನಯ 🎉

  • @Shi007Gowdru
    @Shi007Gowdru Месяц назад +4

    ಬಾರೆ ಬಾ

  • @ShivalingaM-u7n
    @ShivalingaM-u7n Месяц назад +2

    ಸರ್ ನಮಸ್ಕಾರ ,ಹೇಗಿದ್ದೀರಿ.

  • @harinathaharinatha7631
    @harinathaharinatha7631 Месяц назад +1

    ಅದ್ಭುತ ಅಭಿನಯ ಸರ್.

  • @Girish-zz7vy
    @Girish-zz7vy Месяц назад +4

    Kala avra bagge mahiti kodi

  • @ravibond2518
    @ravibond2518 Месяц назад +5

    Tumba Dina enda kaitidey aa film bagge keloke

  • @MaheshTanu1971
    @MaheshTanu1971 Месяц назад +1

    Super 👍🏼 acting

  • @madhupjadhav1379
    @madhupjadhav1379 Месяц назад +4

    I think he did all vilakshana characters.... (something similar to biradar...)

    • @balakrishnayelameli3768
      @balakrishnayelameli3768 Месяц назад

      ಸರಿಯಾದ ವಿಮರ್ಶೆ ಕೆಲವರಿಗೆ ಅಭಿನಯ ಸಹಜವಾಗಿರುತ್ತೆ

  • @yathishd2579
    @yathishd2579 Месяц назад +7

    Try to interview his family members

  • @gururajsp892
    @gururajsp892 Месяц назад +3

    ಏನೇ ಹೇಳಿ ಇವರು ಬಹಳ ಮುಗ್ಧರು innocent ಹೆಣ್ಣು ಮಕ್ಕಳ ಬಗ್ಗೆ ಒಳ್ಳೆಯ ಭಾವನೆ ಇದೆ

  • @kalyansingh8454
    @kalyansingh8454 Месяц назад +3

    👌👌👌

  • @Soumya_Jay
    @Soumya_Jay Месяц назад +3

    Howdu kannalle Thumba chennagi abinayisiddira

  • @venkatanarayanabsv5560
    @venkatanarayanabsv5560 Месяц назад +3

    ಅವನೇ ನನ್ನ ಗಂಡ ಚಿತ್ರದ ಪ್ರಣವ ಮೂರ್ತಿಗಳ ಅಭಿನಯ ಅಮೋಘ ಚಿರಕಾಲ ನೆನಪಿನಲ್ಲಿರುವ ಅಭಿನಯ

  • @ShakeelAhmed-yp1yi
    @ShakeelAhmed-yp1yi Месяц назад +1

    😊Lakwa pacaiont acting exallent

  • @rameshkamath8867
    @rameshkamath8867 Месяц назад +2

    About film Guru Shishyaru.

  • @prashanthprashanth3767
    @prashanthprashanth3767 Месяц назад +1

    ಮಠ ಚಿತ್ರದ ಭಿಕ್ಷುಕ 😊😊😊

  • @DineshKumar-xy3mh
    @DineshKumar-xy3mh Месяц назад +1

    Sumaru muvattu varshada hinde nanu kumara park nalli school ge hogovaga ivaru alli ondu chikka roominalli iddaru..aga avarannu mathadisiddu innu nenapide sir..ivaga matte nodi kushi aythu..

  • @ramachandraramachandra8004
    @ramachandraramachandra8004 Месяц назад

    Havarani

  • @priyadarshan7745
    @priyadarshan7745 Месяц назад +1

    ❤❤❤❤❤

  • @sknr1989
    @sknr1989 Месяц назад +3

    Super acting avane nanna ganda movie

  • @nandannandan5209
    @nandannandan5209 Месяц назад +1

    👏👏👏👏👏

  • @kamalasm4364
    @kamalasm4364 Месяц назад +2

    Entav arege nanna chitra ranga avakasha kodabeku

  • @malliakarjunappamallikarju6514
    @malliakarjunappamallikarju6514 Месяц назад

    Sir ಹಿರಿಯ ನಟಿ ಶ್ರೀಲಲಿತ ರವಾರ ಸಂದರ್ಶನ ಮಾಡಿ

  • @AnithaDepak
    @AnithaDepak Месяц назад +1

    ❤❤❤❤❤