ನಮ್ಮ ಊರು ನಮ್ಮ ಹೆಮ್ಮೆ ( ಶಿಗ್ಲಿ)||ಸಂಚಿಕೆ: 5||ಪುರವಂತರು ಶಿಗ್ಲಿ||# puravantaru

Поделиться
HTML-код
  • Опубликовано: 18 сен 2024
  • ಶ್ರೀ ವೀರಭದ್ರೇಶ್ವರ ಸಂಸ್ಕೃತಿಕ ಕಲಾತಂಡ ಶಿಗ್ಲಿ ಇವರು ಕಳೆದ ಎರಡು ತಲೆಮಾರಿನಿಂದ ಶಿಗ್ಲಿಯಲ್ಲಿ ಪುರವಂತಿಕೆ ಅಥವಾ ಗುಗ್ಗಳ ಸಂಸ್ಕೃತಿಕ ಜಾನಪದ ಕಲೆಯನ್ನು ಉಳಿಸಿಕೊಂಡು ಮತ್ತು ಹೊಸ ಕಾಲಮಾನಕ್ಕೆ ತಕ್ಕಂತೆ ಮುಂದಿನ ಯುವ ಪೀಳಿಗೆಗೂ ಇದರ ರುಚಿಯನ್ನು ಗುಣಪಡಿಸಿ ಇಂದು 11 ಜನರ ಒಂದು ಕಲಾತಂಡ ನಿರ್ಮಾಣವಾಗಿದ್ದು ಇದು ಸಿಗಲಿ ಮತ್ತು ಇತರ ರಾಜ್ಯಗಳಿಗೆ ಹೋಗಿ ತಮ್ಮ ಕಲ ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

Комментарии • 6