ಇದು ತಗೊಳ್ಳಿ ಕಂಚಿ ಸೀರೆಯನ್ನು 😱ಒಂದೇ ನಿಮಿಷದಲ್ಲಿ ಉಡಬಹುದು
HTML-код
- Опубликовано: 26 дек 2024
- #bennekrishnavlogs
#kitchentour
#youtubecreate
#hometour
#homeremedy
#beautytips
#weightlossrecipe
#travel
#temple
#youtubepayment
#sareedraping
#hairmaskhomemade
My Setup For RUclips At Present is 👇🏻
Phone (Using Now) :-
amzn.to/3TRoOvW
bitli.in/o84dzmq
fktr.in/gWsMWVj
Mic (Using Now) :-
amzn.to/3XSrn1U
bitli.in/XQd97Wx
Selfie stick (Using Now) :-
amzn.to/4ds5WKR
bitli.in/UAZ2i98
Earbuds (Using Now) :-
amzn.to/3Y6r6tt
bitli.in/EVg5V6i
ಅದಕ್ಕೆ ಹೇಳೋದು ತಾಯಿ ತಾಯೀನೇ ಅಂತ. ಅವಳಷ್ಟು ಯಾರು ಕಾಳಜಿ ಮಾಡಲು ಸಾಧ್ಯವಿಲ್ಲ. ಧನ್ಯವಾದಗಳು ಅಮ್ಮ 🙏🙏
ಅಮ್ಮ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ಸೀರೆ ಉಟ್ಟುಕೊಳ್ಳೋದು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಾ ಅಮ್ಮ ❤️
Amma ಇವತ್ತೇ ಫಸ್ಟ್ ನಿಮ್ಮ ವಿಡಿಯೋ ನೋಡಿದ್ದು ತುಂಬಾ ಇಷ್ಟವಾಯ್ತು
ಅಮ್ಮ ನೀವು ಹೇಳ್ದಂಗೆ ಇದುವರೆಗೂ ಯಾರೂ ಹೇಳಿ ಕೊಟ್ಟಿಲ್ಲ n ನೀವು ಹೇಳ್ದಂಗೆ ಸೀರೆನ್ hutkinde ಅದು 10 minli thank You 🙏 so much ❤
ಸೂಪರ್ ಮೇಡಂ ತುಂಬಾ ಚನ್ನಾಗಿ ಕಾಣಿಸುತಿರ್ ನಂದೆ ದ್ರಷ್ಠಿ ಹಾಗುತ್ತೆ
ತುಂಬಾ ಚೆನ್ನಾಗಿ ಹೇಳ್ಕೊಟ್ರಿ. ಸೀರೆ ಉಡೋಕ್ಕೆ ನನಗೆ ಬರತ್ತೆ ಆದ್ರೆ ಮುಂಚೆನೇ ರೆಡಿ ಮಾಡ್ಕೋಳದಕ್ಕೆ ಬರ್ತಿರಲಿಲ್ಲ, ಬಹಳ ಸುಲಭವಾಗಿ ತೋರಿಸಿ ಕೊಟ್ಟಿದ್ದೀರಾ, Thanq very much
Thumba chennagi helidri thanks for you
ಮೇಡಂ, ಸೀರೆ ಅಂತಾ ಕಾಣ್ಸುತ್ತೆ. ಆದ್ರೆ ಸೀರೆ ಉಡೋದು ನಂಗಂತೂ ತುಂಬಾ ಕಷ್ಟ. ನೀವು ತುಂಬಾ ಜಾಣ ಇರೋದ್ರಿಂದ U ಟ್ಯೂಬ್ ಮಾಡ್ಕೊಂಡಿರೋದು 👌🏻👍🏻
👌🏻ಧನ್ಯವಾದಗಳು
ತುಂಬಾ ಚೆನ್ನಾಗಿ ಇದಿರ ಅಮ್ಮ😊.
ತುಂಬಾ ಸುಲಭವಾಗಿ ಸೀರೆ ಉಡೋದನ್ನ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ ಮೇಡಂ
Super. Amma
ತುಂಬಾ ಸುಂದರವಾಗಿ ಕಾಣ್ತೀರಿ ಅಮ್ಮ
ನೀವು👌 ಅಮ್ಮ
Vvvvv nice super and surprise
Amma very nice thanks for sharing 🙏😊
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ಧೀರಿ ಅಮ್ಮ
ಸೂಪರ್ ಅಮ್ಮ
ಚೆನ್ನಾಗಿದೆ plan, ಈ ತರ ಎಲ್ಲರಿಗೂ ಬೇಕಾಗುತ್ತೆ ❤
Super mam.. ಚಂದಾ ಕಾಣುತ್ತೀರಿ❤
Good tips for saree wearing lovers
ದೀಪಾವಳಿ ಹಬ್ಬದ ಶುಭಾಶಯಗಳು. ತುಂಬಾ ಚೆನ್ನಾಗಿದೆ
ಯಾವುದೇ filter ಇಲ್ಲದೆ ಚೆನ್ನಾಗಿ ವಿಡಿಯೊ ಮಾಡಿದ್ದೀರಿ ಧನ್ಯವಾದಗಳು ನಿಮಗೆ 🎉🎉
👌 ಅಮ್ಮ
ತುಂಬಾ ಲಕ್ಷಣವಾಗಿ ಕಾಣಿಸ್ತಿದೀರಾ ಅಮ್ಮ🥰
Nise tip nandini
Super agi kannistira❤❤
😅 ಮೇಡಂ ತುಂಬಾ ಚೆನ್ನಾಗಿ ಹೇಳಿಕೊತ್ತಿದೀರಾ. ಸೀರೆ ಈಜಿಯಾಗಿ ಹೇಗೆ ಉಡಬಹುದು ಅಂತ. ತುಂಬಾ ತುಂಬಾ ಧನ್ಯವಾದಗಳು
Shorts ಹಾಕುವ ತುಂಬಾ ಒಳ್ಳೆಯ ಟಿಪ್ಸ್ ಹೇಳಿದ್ದೀರಾ ..tqsm🙏
👌👌 saree draping 🙏🙏
👌 ಕಾಣುತ್ತಿದ್ದೀರಾ
Ladi idea super maa....
Genius idea ❤
ಸೂಪರ್ ಮೇಡಂ ನೀವು 👌👌
Nice tips thank you 😊😊
Super saree draping 🎉
ತುಂಬಾ ಚನ್ನಾಗಿ ಹೇಳಿ ಕೊಟ್ಟಿದಿರಿ ಧನ್ಯವಾದಗಳು ನಿಮಗೆ
V nice ಚೆನ್ನಾಗಿ ಹೇಳಿದ್ದೀರಾ.
ನಿಜವಾಗಲೂ ತುಂಬಾ ಚೆನ್ನಾಗಿ ರೆಡಿಯಾಗಿದ್ದೀರಾ❤
Tumba channagi torsikotri amma
U r so beautiful n yrs vlogs r 100percent true
ಲಾಡಿ right side idea super 😊
ಸೂಪರ್ ಅಮ್ಮ 🙏😍 so beautiful🌹
super amma olle tips. .. Nivu tumba chennagi kantidira
Good heart ❤️
Supper amma❤
Thank you for your secret tips mam.😊❤
Just superb tips 👌👌👌❤️
ಕಂಚಿ ಸೀರೆ ಉಡುವುದನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟಿದೆ ಅಮ್ಮ
Superbly explained
ಅಮ್ಮ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ☺️🥰❤️❤️
Looking very nice ma'm
Amma super
Super Amma
Sooper 👌
ನೀವು ತುಂಬಾ ಚೆನ್ನಾಗಿ ತೋರಿಸಿದ್ದೀರಿ ❤
ಅಮ್ಮ ತುಂಬಾ ಚೆನ್ನಾಗಿ ಇದೀರಾ ಅಮ್ಮ ❤
Supar sister🌷🌷
Thank you amma❤
Nice onformative vedio,👌🙂
ಸೀರೆ ತುಂಬಾ ಚೆನ್ನಾಗಿ ಕಾಣಿಸ್ತಿರ
Tumba channagi torisiddiri. I will try your tips. First time nodiddu dear. Tights tips super
Very nice nandini. Super saree draping.tq for sharing dear.
Super 👌👌❤️ amma
Mdm, ನಿಮ್ಮ vlogs ಹೆಸರು ನೋಡಿನೇ ನಾನು ನೋಡಲು ಶುರು ಮಾಡಿದ್ದು. ಯಾಕೋ ನೀವು ಹೇಳಿದ್ದೆಲ್ಲ ಸೇಫ್ ಅನಿಸುತ್ತೆ. ಸೀರೆ ತುಂಬಾ ಚೆನ್ನಾಗಿ ಉಟ್ಟಿದ್ದೀರಿ. Mdm, ಅದು innerware ಮತ್ತು petticoat ಯಾವ quality ಅಂತಾ ಕೇಳಬೇಕು ತಿಳಿಸಿ mdm.
Super amma ❤
ಸುಂದರಿ ❤❤
ಅಮ್ಮ ತುಂಬಾನೇ ಚೆನ್ನಾಗಿ ಕಾಣುತ್ತಿದ್ದೀರಿ ಯಾವಾಗ ಇದೇ ತರ ಇದೆ
Madam really u have reached us very well how to wear kanch saree .Really it takes time to wear properly thank u very nuch
Super 🎉🎉🎉 Amma
Super cute amma❤
Tumba chennagi kanistiri akka😂❤
Thank you akka
Super,Amma,ckmagalur
Amma seere vuttukolodu thumba chanagi thorisidiri ❤
ಸೂಪರ್ ಅಮ್ಮ್
Thanku very much madam ,useful tips ❤
ತುಂಬಾ ಚನ್ನಾಗಿ ಹೇಳಿಕೊಟ್ಟಿದಿರಾ 👌🏽
Super 👌👍
Thumba chennagi kanistha eddiri
Wow Amma looking. Smart.❤❤ ತುಂಬಾ ಈಸಿಯಾಗಿ, ಪರ್ಫೆಕ್ಟ್ ಆಗಿ ಸೀರೆ ಉಡುವುದನ್ನು ತೋರಿಸಿ ಕೊಟ್ಟಿದಿರಾ
Super mam
Good tips amma👌
Super 👌👌 maa
ನಿಮ್ಮ ಐಡಿಯಾ👌 ಅಮ್ಮ..👋👍🤝❤️💐👌
Super amma❤❤
Amma super support 👍👍
Super muddhu kaanisthira❤❤
Amma cute kantaedira sareeyalli
ತುಂಬಾ ಚೆನ್ನಾಗಿ ಕಾಣುಸ್ತಾ ಇದ್ದೀರಾ ಅಮ್ಮ 🎉🎉
ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರ ಅಮ್ಮ 🙏🙏
Nice tips 😊 👌👍 thank you
Ammmaa neevu super amma❤
👌👌😀medom
ನೈಸ್ ವಿಡಿಯೋ ಅಮ್ಮ ❤
Superb
Amma super👌👌👌
Wow mom.chanda ede
Esta aitu nanage
Sooper bidi neevu🎉
V.nice.mam.
ಎಷ್ಟು ಸುಲಭ ಅಂತ ಹೇಳಿ ಕೊಟ್ಟಿದಿರಾ ಥ್ಯಾಂಕ್ಸ್ ಅಮ್ಮ
ಸೂಪರ್ ಅಮ್ಮ 😍