GARUDA TEMPLE ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ
HTML-код
- Опубликовано: 21 фев 2022
- ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ. ಗರುಡನಿಗೆ ಇರುವ ಪ್ರಪಂಚದ ಏಕೈಕ ದೇವಾಲಯ. ಎಂಥ ಸರ್ಪದೋಷ ವಿದ್ದರೂ ಈ ಜಾಗದಲ್ಲಿ ನಿವಾರಣೆಯಾಗುತ್ತದೆ.
Garuda Temple Koladevi, Karnataka (+91 99005 81401)
Garuda-Temple-Koladevi
Address, : Mulbagal, Karnataka 563131 - Развлечения
ಪುರಾಣ ಪ್ರಸಿದ್ದ ದೇವಸ್ಥಾನ... ನಾನು ಕೂಡ ಅಲ್ಲಿಗೆ ಹೋಗಿದ್ದೆ. ದೇವಸ್ಥಾನ ಇತಿಹಾಸ ಅದ್ಭುತ . ಆದರೆ ಆ ಪೂಜಾರಿ ಇದನಲ್ಲ, ದಯವಿಟ್ಟು ಅವನ ಬಳಿ ಯಾರು ಕೂಡ ಪ್ರಶ್ನೆ ಕೇಳೋಕೆ ಹೋಗ್ಬೇಡಿ. ಸಮಸ್ಯೆ ಅಂತ ಬಂದವರನ್ನು ಪ್ರತ್ಯೇಕವಾಗಿ ಮಾತನಾಡಿಸದೆ ಎಲ್ಲರೆದುರು ಅಪಹಾಸ್ಯಮಾಡಿ ನೊಂದುಬಂದಿರುವ ಜೀವಗಳಿಗೆ ಇನ್ನಷ್ಟು ಮುಜುಗರ ತರಿಸುತ್ತಾನೆ. ಅಮಾಯಕರ ಬಳಿ ಸಾದ್ಯವಾದಷ್ಟು ಹಣವನ್ನು ಕೀಳುತ್ತಾನೆ. ಪಾಪ ಈಗಲೂ ಕೂಡ ಅದೆಷ್ಟೋ ಜನ ಅವನ ನಂಬಿ ಮೋಸ ಹೋಗುತ್ತಲೇ ಇದ್ದಾರೆ.
ಅಲ್ಲಿರುವ ದೇವರನ್ನು ನಂಬಿ.
ಆ ಕಳ್ಳ ಪೂಜಾರಿಯನ್ನಲ್ಲ.....
My friends father face same problem
Ellirodu ee temple address kodi pls
Navu mosa vogideevi bro poojari avarinda
Temple hodre pooje maadsle beka ? Bro nan big brother madve ne set aagthilla
@@prerana5998 navu namm brother ge poojari avaru helidane madisidivi adare namma thamanige ondu sampadanu bandill
ತಂದೆ ನಿಮ್ಮ ಆಶೀರ್ವಾದ ಎಲ್ಲಾರಿಗೂ ಸಿಗಲಿ ಎಂದು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ.🙏🙏🙏
ಓಂ ಗರುಡ ದೇವಾಲಯ ನಮಃ ನಿನ್ನ ಆರೋಗ್ಯ ಸುಧಾರಣೆ ಮಾಡು ಲಕ್ಷ್ಮೀಯೇ ನಮಃ.🙏🙏
ನನಗೆ ಸರ್ಕಾರಿ ಕೆಲಸ ಕೊಟ್ಟಿದಾನೆ ಈ ಸ್ವಾಮಿ ಗರುಡನಾಥ. ಹಾಗೆ ಮದುವೆ ಭಾಗ್ಯ ಕೊಟ್ಟರೆ ಧನ್ಯ ತಂದೆ.
🙏🏼 ನಿಮ್ಮ ಎಲ್ಲಾ ಅಸೆ ಈಡೇರಲಿ ಬಂಧು 🙏🏼
🙏🙏🙏🙏🙏🙏🙏
Obbarige date kottu one year ayitu yinnu result sikkilla
😊
ಬರಿ ಸುಳ್ಳು, ಜನ ಮರುಳೋ you ಟ್ಯೂಬ್ ಜಾತ್ರೆ ಮರುಳೋ.
ನಮಗೂ ಇದೆ ರೀತಿ ಅನುಭವ ಆಗಿದೆ
ಜೈ ಗರುಡದೇವಾ ಕಾಪಾಡು ತಂದೆ ನಮ್ಮೆಲ್ಲರನ್ನು.... ಮತ್ತು ನನ್ನ ಕುಟುಬವನ್ನು.....👏👏
ದೇವರ ದಯೆಯಿಂದ ಸರ್ಕಾರಿ ಶಿಕ್ಷಕ ಹುದ್ದೆ ಮತ್ತು ಮದುವೆಯಾದರೆ ಜೀವನ ಪೂರ್ತಿ ಶರಣು ದೇವ🙏🏻💐
All the best Bro .....ಆದಷ್ಟು ಬೇಗ ಒಂದು ಸರ್ಕಾರಿ ಉದ್ಯೋಗ ನಿಮ್ಮದಾಗಲಿ .....
ಈ ದೇವಸ್ಥಾನದ ಪೂರ್ಣ ವಿಳಾಸ ಕೊಡಿ ದಯವಿಟ್ಟು 🙏🌻🙏
ಜಸ್ಟ್ ಗೂಗಲ್ ಲಿ ಕೋಲಾದೇವಿ ಗರುಡ ದೇವಸ್ಥಾನ ಅಂತ ಹುಡುಕಿ ಸಿಗುತ್ತೆ. ಕೋಲಾರ ಅಥವಾ ಮುಳಬಾಗಿಲು ಹೋದರೆ ಬಸ್ ಸಿಗುತ್ತೆ ನೇರವಾಗಿ ದೇವಸ್ಥಾನದ ಹತ್ತಿರಕ್ಕೆ
😁👍
Olledagli sir
ಅಪ್ಪ ದೇವರೇ ಎಲ್ಲಾರಿಗೂ ಒಳ್ಳೆಯಂದು ಮಾಡು ತಂದೆ 🙏🙏🙏🙏🙏
❤️
6
Idre Nim thara mansu irbeku nimge nim family ge olledagli
🙏🌹ದೇವರೇ ಎಲ್ಲರಿಗೂ ಒಳ್ಳೇದು ಆಗಲಿ 🌹🙏
ದೇವರೇ ನಿನ್ನ ಅನುಗ್ರಹ ಸದಾ ಕಾಲ ನಮ್ಮ ಮೇಲೆ ಇರಲಿ ಎಂದು ಆಶಿಸುತ್ತೇನೆ 🙏 ತಂದೆ
Devare nna maganige kanknabala kodisu thandedevare kapadu
Yallarigu kapadu
Devare kapadu
Om Garuda Devaya namaha🙏🏼Devare nanna magalige maru vivaaha yoga kottu nammannu kapadu🙏🏼🙏🏼
W r u address sir please share me address
ಓಂ ಗರುಡ ದೇವ ನಮಃ 🙏🙏🙏🙏 ನನ್ನ ಸರ್ಪ ದೋಷ ನಿವಾರಣೆ ಮಾಡು ದೇವರೇ
🙏🙏 Om shree Namo laxmi narayan, Garuda devaya namah 🙏🙏
Thank you Univers 🙏 Thank you God 🙏🙏🙏🙏
Thank you Sir,well explained about the temple and it's history..God bless you 🙏
It's100 persent True...my marriage fixed exactly as Guruji said....Jai Garuda devi...
Sir nim number kodthira
May I know why they charge 1000 for abisheka there? isn't too costly for middle class people? I am just asking if we just pray for child and come.
Poojari number please
Address please
ಆ ದೇವರ ಆಶೀರ್ವಾದದಿಂದ ನನ್ನ ಕಡೆಯಿಂದ ಎಲ್ಲಾ ಸೇವೆಗಳನ್ನು ಮಾಡಿಸಿಕೊಳ್ಳಲಿ.. ಜೈ ಶ್ರೀ ರಾಮ್
After visiting the temple my daughter conceived 2nd time with God's blessings
Elidhe temple idu
@@bujjisuahma6676 mulibagilu kuladevi garudha temple
who is your kula devatha?
@@shivaprakashmyname places name adhu
Yava district sir edu
Yellarigu olledh madu thande 🙏🙏🙏🙏Om Garuda devaya namaha Om Garuda devaya namaha Om Garuda devaya namaha Om Garuda devaya namaha Om Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha🙏🙏🙏🙏
Oom shree garuda devaaya namaha💐💐💐💐💐🙏🙏🙏🙏🙏
Wow its a amazing nanna hagu nanna family na nin temple ge karasko bagavanta🙏🙏🙏🙏
Garudadevantragata laxminarayan Namaha
Happy marriage anniversary Gurugagale haresrinivasa dhannyosmi dhannyosmi darshana madisiddakke ananthvandanegalu
Wow...I was just thinking of visiting this place next week and then flower fall from right side..miracle indeed.. Thanks God..our business name is Garuda
Ohh. Super
Om namo Narayanaya om shree mahalakshmiye namah Jai bajirangi Bali Jai shree Ram om garudaya namah 🙏🙏🙏 nanna makkla jeevanadalli iruva sakala sankasta kaledu sarrva karryadallu yashasannu nidu deva 🙏😭🙏🙏
Where exactly is this??
@@pratibhakarkera2547 you can Google for Garuda temple Koladevi Mulbagal in Karnataka. It's about 2 hour journey from Bangalore. God bless you and your family
@@MGR15MAR84 ..thank you so much🙏
ದೇವ್ರೇ ಎಲ್ಲಾರಿಗೂಒಳ್ಳೇಯದನ್ನೆ ಮಡು
This where sir
Swamy Garuda Deva Swamy nanage Olle sambhandha sikki nanage Kankana bhagya kodisu thandhe sadha nimmannu poojisuthene paramatma 🙏🙏🙏🙏🙏
ಧನ್ಯವಾದ ಸೂಪರ್ ಸೂಪರ್
ನನ್ನ ಮಗಳಿಗೆ ಬೇಗ ಕಂಕಣಭಾಗ್ಯ ಕೊಡಿ ಬರಲಿ ಎಂದು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಅಪ್ಪ. 🙏🙏🙏
Namli huduga eedhani content me
Nim magalige nanu madve agtini. Daivakke keli reply madi
Neenu modhuvae date kotti, nangae modhuvenae aagilla, yellaa fake.....
Believe in God, everything ll be alright 🙏🙏🙏 and blessed with God 🙏🙏
Sir pl. I am in Chennai .I too want enquire about for my brother . will you furnish me with the address .of this temple .
Thank you.
Ayappa na mathra yaru namba bedi devaru nambi asre
Om Garuda Devaya namaha🙏 Devare nanna magalige maru vivaaha yoga kottu nammannu kapadu 🙏🏼🙏🏼🙏🏼
Thumba dhanyawadgalu
Jai Lakshmi Narayanaya Garuda Devaya Namaha
3:45... Goosebumps
🙏 Thank you very much 🙏
ಏ ದಯಾಳು ನನ್ನ ಕೋರಿಕೆ ನಿನಗೆ ಅರ್ಪಿತ.
ದಾರಿ ತೋರಿಸು ದೇವ🙏🙏🙏
ವಿಷ್ಣುವೇ ನಮ್ಹ,,, ಸತ್ಯ ದ ಗರುಡ ದೇವಾ ನಿಜವಾಗ್ಲೂ ತುಂಬಾ ಒಳ್ಳೇದಾಗಿದೆ ಮತ್ತೇ ಒಳ್ಳೇದಾಗ್ತಿದೆ,,🙏🏻ನಮೋನಮಃ
ಸ್ವಲ್ಪ ಸರಿಯಾದ ಮಾಹಿತಿ ನೀಡಿ
@@kanasinakadalu,,,,,,, ನಮ್ಮ ಕಷ್ಟ ಏನೇ ಇದ್ರೂ,, ನಾವು ಇಲ್ಲಿ ಗರುಡ ಸ್ವಾಮಿ ದೇವರಿಗೆ ಸಂಕಲ್ಪ ಮಾಡಿಕೊಂಡು,,, ಒಮ್ಮೆ ಆದ್ರೂ ಅಭಿಷೇಕ ಮಾಡಿಸ್ಕೊಬೇಕು ನಮ್ಮ ಹೆಸರಲ್ಲಿ, ಆಮೇಲೆ ಅಲ್ಲೇ ಶ್ರೀನಿವಾಸ ಶಾಸ್ತ್ರೀ ಗಳು ಇರ್ತಾರೆ ಅವರು ತುಂಬಾ ಚನ್ನಾಗಿ ಶಾಸ್ತ್ರ ಹೇಳುತ್ತಾರೆ ಕೇಳಿಕೊಂಡು ಬಂದ್ರೆ ಇನ್ನು ಒಳ್ಳೆದು,, bro,,3 ಬಾರಿ ಸತತವಾಗಿ ಅಂದ್ರೆ 3 ತಿಂಗಳು ಹೋಗಿ ಬರ್ಬೇಕು ಆಗ ಫಲಿತಾಂಶ ಸೂಪ್ಪರ್,, ಒಮ್ಮೆ ಅಭಿಷೇಕ ಸಾಕು,, ಶಕ್ತಿ ಇದ್ರೆ ಆಗಾಗ ಮಾಡಿಸಬಹುದು,,, ಒಳ್ಳೇಗಾಗ್ಲಿ ನಮಗೂ ಒಳ್ಳೇದಾಗಿದೆ,,, ಅಭಿಷೇಕ ಕ್ಕೆ 1200 ಕಟ್ಟಬೇಕು,,, ಅದು ಬೆಳಿಗ್ಗೆ ಪೂಜೆಗೆ ನೇ,,,,, ಬೇಗ ಹೋಗ್ಬೇಕು ದೇವಸ್ಥಾನಕ್ಕೆ. 🌹
Address ಹೇಳಿ ಸರ್ ಪ್ಲೀಸ್
@@anuradhaanu9978,, ಕೋಲಾರ,,, ದಿಂದ ಇನ್ನು ಹಿಂದೆ ನೇ ಮುಳಬಾಗಿಲು,, ಮುಳಬಾಗಿನಿಂದ,, ಕೊಲಾದೇವಿ ಊರು,,, ಈ ಊರಲ್ಲೇ ಇರೋದು ಗರುಡ ದೇವರ ಗುಡಿ ಇಲ್ಲಿ ಬೆಳಿಗ್ಗೆನೇ ಹೋಗಬೇಕು ಆಗ ಪೂಜೆ ಚಂದ ಹಾಗೂ ದರ್ಶನ ಕೂಡ ಚನ್ನಾಗಿ ಆಗುತ್ತೆ,, ಅಲ್ಲೇ ಶ್ರೀನಿವಾಸ ಶಾಸ್ತ್ರೀ ಗಳು ಶಾಸ್ತ್ರ ಕೂಡ ಹೇಳಿ ಕಳುಹಿಸುತ್ತಾರೆ ಕೇಳಿಕೊಂಡು ಬನ್ನಿ ಒಳ್ಳೇದಾಗುತ್ತೆ
Om namo narayana om sri mahalakshmi ye namaha
Om namo garuda devaaya namah
Maha Vishnu garuda deva nanaee daya torisu
Om namo naarayanaya namaha 🙏
Om namo garudaya namaha 🙏🙏
Great👍 Thank you for Helping us
🙏🙏 ನಮೋ ಗರುಡ ದೇವಾಯ ನಮಃ
Om namha Garudaya nmha
Garuda devaya namaha
Thank you for this information which day the temple will be open and the timings
Swamy Kaapadu thandhe nann kashtagalu Ella dhooravagi nanna manasalli iro aaseyannu olleya reethiyalli nereverisi nanna manasannu santhosha padisu thandhe Kaapadu Swamy 🙏🙏🙏🙏🙏🙏🙏🙏🙏🙏🙏🙏🙏🙏
Thanks a lot lord! Final i found a way😚🙏🏻
God's already made a Human to live life with brains
ಓಂ ನಮೋ ನಾರಾಯಣಾಯ. ಓಂ ಶ್ರೀ ಮಹಾ ಲಕ್ಷ್ಮೀ ಯೇ ನಮಃ. ಜೈ ಭಜರಂಗಬಲಿ. ಜೈ ಶ್ರೀ ರಾಮ್. ಓಂ ಶ್ರೀ ಗರುಡಾಯ ನಮಃ 🙏🏻🙏🏻🙏🏻🙏🏻🙏🏻.
Om namo Narayanaya om shree mahalakshmiye namah Jai bajirangi Bali Jai shree Ram om shree garudaya namah nanna brother ge maduve agali namma sha kutumbakke suka Shanti sigali🙏😭🙏🙏
@@kushalarao6325 ಯಾವ ಊರು ಮೇಡಂ
ಯಾವ ಊರು ಇದು ಎಲ್ಲಿದೆ
, ಇದು ಯಾವ ಊ ರು ಮತ್ತು ಎಲ್ಲಿದೆ
ಇನ್ನು ಉಳಿದ 33 ಕೋಟಿ ದೇವರ ಹೆಸರುಗಳನ್ನ ಬರಿಳೆ ಇಲ್ಲ.
Om. Sree. Garuda. Swamy💕💕💕💕💕🙏🙏🙏🙏🙏
Haresrinivasa dhannyosmi dhannyosmi darshana madisiddakke ananthvandanegalu
Om Garudaya namaha .🙏Bless my daughter for health 🙏
Jai Sri Garuda Deva 😍
garudadeva my family my and my misses and my daughter sarpadosa 8 types now clear it now itself myself begging with yours my God of garudadeva
ದೇವರೆ ನನಗೆ pdo ಹುದ್ದೆ ಕೊಡಪ್ಪಾ 🙏👏 ಗರುಡನಾಥ 🙏👏💐
🙏🙏🙏🙏 shree ram Sita Mata ❤️❤️🙏🙏🙏🙏🙏🙏
🙏🙏Om Shree Varadarajeshwara Swamy Namaha🙏🙏
Om Shree Garudadevaya Namaha 🙏🙏🙏
Our energy is cleaned.
All blocks are removed.
Our vibes are up.
We are so powerful.
We are so blessed.
Lord Krishna is always with us!🙏✡️🙏
Jai Shree Krishna Radhe Radhe🙏✡️🙏
My love my SRUA loves me unconditionally
We are married now💞
As ShivaShakti's showering🚿 their benign blessings is filled our life with positivity and success🙏🙏💕❤️💕
ruclips.net/channel/UCqvyGXXH0rPP46vk59_zvhA
🙏🙏🙏🙏
God please do solve my all financial and job problems I strongly belived you
I will sure visit temple once my issue are solved i do seva in temple
Thank you sir
ಜೈ ಗರುಡ ದೇವ💐 🙏
ದೇವರೇ ನನ್ ಮದುವೆ ಆಗೋ ಹಾಗೆ ಮಾಡಪ್ಪ 💐💐💐💐💐 ಎಷ್ಟು ಕಣ್ಣೀರು ಹಾಕಿನಿ ನಂಗ್ ಗೊತ್ತಿಲ್ಲ 😭😭😭😭
brother devru youtube nodalla , visit the temple.
Where are you from
Om garudadevaya namaha🙏🌺🙏
Swamy Olle Aishwaryavantha rich sambandha sikki olle Aishwaryavantha aagiro olle Kelsa olle sampadhane olle rich aadha Vara sikki maduve aagbitre swamy nimma dharshana padedhu nimm aashirvada paditini swamy kaapadaiyya Swamy🙏🙏🙏
ಐಶ್ವರ್ಯವಂತ, rich ಒಬ್ನೆನಾ ಇಬ್ರಾ.
Om garuda devaya namaha🙏🙏🙏🙏🙏🙏🙏🙏🙏🙏🙏🌹
Om Shree lakshmi Narayana Garuda Devaya Namo Namaha🙏🙏🙏
W r u this address sir and madem please send me address
Jai Shree RadheKrishna ❤️
Nanna jeeva iruva varegu ninna sannidhige bartha irthini thande kai bidadiru thande.garudadeva💐👏🙏
🙏🏼🙏🏼🙏🏼ನನ್ನ ಕಷ್ಟ ಅರ್ಥ ಮಾಡಿಕೊಳಪ್ಪ ದೇವರೆ 😭😭😭😭😭😭😭ಮದ್ವೆ ಆಗಿಲ್ಲ ಆಗಾಂಗೆ ಮಾಡಪ್ಪ ದೇವರೇ 🙏🏼🙏🏼🙏🏼🙏🏼🙏🏼🙏🏼🙏🏼🙏🏼😭😭😭😭😭😭😭
Madhuve waste guru single life super kanappaaaa
I have visited this temple, very good nd powerful
ಹೌದಾ ಒಳ್ಳೆಯದು ಆಯ್ತಾ
@@kanasinakadalu yes
Guru banditta gajakesari yoganu banteno
Adreeskalsi
@@krishnappashettyellur251 search in google
Om garuda devayanamaha✨🙏🙇♂️
🙏🙏🙏🙏Adbhuta... Garuda devara darshana madabekendiruve atane karedukondu hoga beku 🙏🙏🙏🙏
ನನ್ನ ಇಡೀ ಕುಟುಂಬ ನನ್ನನ್ನು ಅನಾಥನಂತೆ ಬಿಟ್ಟು ಹೋಗಿದೆ. ಆದರೆ ದೇವರು ನನ್ನನ್ನು ಒಂಟಿಯಾಗಿ ಬಿಡಲಿಲ್ಲ. ಈ ಸ್ಥಳಕ್ಕೆ ಭೇಟಿ ನೀಡುವ ಮೊದಲು ನಾನು ಕಡಿಮೆ ಸಂಬಳ ಪಡೆಯುತ್ತಿದ್ದೆ. ಕೆಲವು ತಿಂಗಳ ನಂತರ ನನ್ನ ಜೀವನ ಬದಲಾಯಿತು.
ಸೇಮ್ ಪರಸ್ಥಿತಿ ನಂದು
@@t.c.manjuajjayya5767 ನಾನು ದೇವಸ್ಥಾನಕ್ಕೆ ಹೋಗಿ ಇತರರು ಅಭಿಷೇಕ ಮಾಡುವುದನ್ನು ನೋಡಿದರೆ ಅವರು 1000 ರೂಪಾಯಿಗಳನ್ನು ವಿಧಿಸುತ್ತಾರೆಯೇ ಎಂದು ನನಗೆ ತಿಳಿಯಬಹುದೇ? ನಾವು ಯಾವುದೇ ಅಭಿಷೇಕವನ್ನು ಮಾಡದಿದ್ದರೂ ಅವರು ವಿಧಿಸುತ್ತಾರೆಯೇ?
Be blessed by the divine guruji....
Om garuda devaya namha 🙏🙏
Namaskar 🙏 🙏
Pranaam 🙏🙏
Dhanyawaad 🙏 🙏
🙏🍇🧡❤️💚🍓🍎🏵🥀🍏💐🍑🍍🌼⚘️🍌🍋🍉💮🥭🍊🥝🌺🫐🕉✅️💯🌷🍐👌🤝👍💜💙🤲👏
Nachiyar Kovil is another old Garuda temple in Tamil Nadu.
Yes. In Swamimalai near kumbakonam.
Initially there was hope and we too belive that but now a days it become commercial abhisheka 1000 pooje 7000 fixed. The god who done good earlier now demanding money for everything. I believe in God , because the temple is still looks same with out any development but the poojaries developed thats why.
Can we just visit the temple to have the child and do abisheka only after having the child?
May I know whether they charge 1000 even if we do not do any abisheka there? I am just asking if we just pray for child and come.
Om namo Narayana 🙏🙏🙏🙏🌹💐
Jai garuda deva🙏🙏🙏🙏
🙏🏼🙏🏼🙏🏼🙏🏼
Hi all, description box nali mention madiro number always switch off bartide, so how do we contact and ask, please help me,
Mulabagilu garuda temple
ಊರು ಕೊಲದೇವಿ , ಮುಳಬಾಗಿಲು , ಕೋಲಾರ ತಾಲೂಕು / ಜಿಲ್ಲೆ ಮುಳಬಾಗಿಲಿನಿಂದ ೧೦ ಕಿ ಮೀ .
Hiii
Om Garuda devaya namaha nanagu nanna patigu mattu makkaligu ninna krupe sada irali deva. Namma kashtavannu pariharisu deva.
Om shree veerabhadreshwaraya namaha 🙏🏻🙏🏻 Om Shree garudhay namah 🙏🏻🙏🏻Jay Shri Ram
My personal experience Garuda God very very powerful,but this poojari number one discrimination of caste ,n rich n poor...such ppl shouldn't be respected at all... He is not fit to be teacher
My personal opinion is also same
Hello sir/madam, even I have visited the garuda temple if this year October comes 5-6 years but till date my marriage has not got fixed , before this temple even I have attended many punya kshetras for my marriage purpose only including garuda temple, in my case y the marriage have not fixed till date
Address please sir
koladevi village of Mulbagalu town, Kolar
I think you failed to give what they asked
God is true but the trustees cheeting the people.. I also have visited fake assurance they given
Have faith in God. If u belive anything is possible. Child like trust is important to manifest anything. never analyse that, will it really work for me? Instead keep in ur mind that i have asked something to God n he will definitely give it to me. N also visit swarna gowri temple (kuderu, near mysore) I personally suggested to someone n her marriage fixed exactly on gowri festival. All the best to you 😊 be happy always.
ಓಂ ನಮೋ ಗರುಡ ದೇವಾ 🙏.
Om namo Garuda devaya namah
We have visited swami's temple. Once again I want to visit. God should bless to give Darshana I waited hours together for Srinivasa Guruji but unable to talk to him kukumakita varnya kundendu davalayacha Vishnu vaha namstubhyam pakshiraja namosthte
🙏🙏🙏
He is fake, i have experienced nothing happened. He charged twenty thousand for Pooja . For having kids
He is teacher, but he will not be school instead he will be in temple till afternoon.
@@manjulachandrakanth114 howdha brother
@@manjulachandrakanth114 money walks & money talks everywhere
Om shree vishnu god Namah 🙏🙏♥️
Om Namo Lakshmi Narayan 🌹😍
ಜೈ ಗರಡದೇವ್ ದೇವ್ ಭಾವ
Hi, I visited this place and this pujari given marriage date but it's not done,and he gives another date also but same thing happened, this is fake.
what time he is available
ಓಂ ನಮೋ ಗರುಡ ದೇವಾಯ ನಮಃ
Om naryana nama 🙏🙏🙏mahalaxmiye namha🙏🙏🙏🙏🙏om gruda devaya namha🙏🙏🙏🙏🙏
Koladevi village kolar district mulbagilu talluku
koladevi village of Mulbagalu town, Kolar
If someone reads this convey him to change is attitude,nothing is permanent in this world,even he will be burnt or goes in to mud,nothing he takes with him
Totally agree ..... At times v cannot change ppl's attitude n blind faith .
Om Sri karuda devaaya namaha 🌼🍎🌹🙏🙏🙏🙏🙏🙏🙏
श्री.गरूड प्रभू आपकि कृपादृष्टी. हम पर भी सदा रहे . यही आपसे मन्नत और प्रार्थना करता हु.जय श्रीराम जय बजरंग बली.. शरणं शरणं शरणं .
ಪ್ರತಿ ಬಾರಿ ನಾನು ಮುಂದಿನ ಹೆಜ್ಜೆ ಇಡಲು ಯೋಜಿಸಿದರೆ ನಾನು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ನನ್ನ ನಂಬಿಕೆ ದೇವರು ಯಾವಾಗಲೂ ನನ್ನ ಕೈ ಎತ್ತುತ್ತಾನೆ. ಇಂದು ನಾನು ಏನಾಗಿದ್ದರೂ ಗರುಡದೇವ ಮತ್ತು ವಿಷ್ಣು ಪರಮಾತ್ಮನಿಂದಲೇ.
Sir or mam edu yava place heli plz
Namage jeevanadali tumbha nova nq anubhavishidevi plz heli kodi plz sir
Yella yenu agilla sullu
Nanu visit madideeni avru helodu sullu.. Eno ando andaju mele heltaare
Is this next to mulbagilu Hanuman temple
Sir nanu e devasthana kke banddiddini job agathe antha nivu heliddu ennu aglilla sir job
ಯಾವುದು ಆಗಲ್ಲ
Yoga edre hella agute .
Yoga ella andre hanebara yavatu change agala bidi
super episode sir.
Pls give address of this Holy temple
@@srinagesh9493 type, koladavi Garuda temple, mulabagal ,kolar district, in google ,u will get.
Jai garuda deva... 🙏🙏🙏
100% nija tq garuda anjaneya swamy
Can U tell me address plz
@@gaming__with__kishan__672
Near kolara mulabagilu garuda anjaneya swamy temple
search in google maps u will clearly get the address
@@gaming__with__kishan__672you ii
Sir... nimage nija agidiya ??? Allige jataka thagondu hogabeka ?? Enn madbeku Antha procedure helli ..
They gave feb28 date for marriage..
Still it's not happened
Not fixed yet??
@@akshathachandrashekar3534 nope
Miracle 💐🙏🏽
Namma jeevanadalli iruva sakala sankasta kaledu sarrva karryadallu yashasannu nidu deva nanna brother ge maduve agali samsara agi suka Shanti sigali 🙏😭🙏🙏
My dear friends read this 3 points before going to this temple.
1. Ivaru baruva bhaktharige 100 rs , dhakshiney padedhukondu madhuve date fix maduthaarey. Ivaru helidha date olagade madhuve aagilla endarey. Elli Nana hendthi innu maduve aagilla antha nanna Keli, endhu MAAHA PUNGI SWAMIJIYAVARU, bhaktharige heluthaarey. Avaru helidha date olagade maduvey aagolla, mathhey avaru devarondige special request maadi case reopen Maadi mathey inondhu date fix maadtharey.
2. Bega maduve aagbeku andhrey
3500/- avarigey kodabeku. aaga list kodthaarey aaa list Alli
11 Jacket piece, 3 kg rice, ondhu baandli, karpoora etc etc etc iruthey.
3. Mathhey 2000/- rs koduva bhaktharige door close Maadi devarigey correct aagi 60 seconds Alli abhisheka Maaduthaarey,
2 plastic box Alli LEMON RICE kottu naama haakuthaarey....
4. Ivaru high caste or luxury or rich people inthaha vyakthigalige personal aagi hudugi or huduganannu huduki kodutheney endhu jaathaka noduva samayadhalli heluva mahaadodda pungi ..........
Eee nijavannu helidha nantharavu neevu namobodhilla nannannu bayyutheera
It's okay
Bhakthaadhigalu illi hogi inthaha olley offerannu padedhukollabeku......
Dhanyavaadhagalu 🙏🙏🙏🙏🙏
Olledaaithu nevu nija heliddu
Nija naanu e temple ge hogidhey nangu marriage date kotturu adhere agilla , nadudhilla andre num kotu namge call maadu anthaare adhere call maadi naavu keludhrey call disconnect madthaare , devuru na nambi intha janaru na nambedi .. money minded and sullugaara yaaru nambele bidu
@@sudha-vg. mam my marriage is delaying so i thought of going but ur telling its lie.
@@padmavathiv7711 yea he is money minded, don't trust these kind of people.. late marriages are really better instead marrying wrong .. i got married now its been 7 months .. i lost my happiness, everything...
May I know if I just go to the temple and see abhisheka done by others whether they will charge 1000 rupees? Even if we do not do any abisheka there do they charge?