ರಾಮಮಂದಿರಕ್ಕೆ ಒಟ್ಟು ಖರ್ಚು ಎಷ್ಟು ಗೊತ್ತಾ? | Episode 2

Поделиться
HTML-код
  • Опубликовано: 28 окт 2024

Комментарии • 420

  • @vishwajalmel7853
    @vishwajalmel7853 Год назад +72

    ನಿಮ್ಮ ಒಂದೊಂದು ಮಾತು ಮುತ್ತು ಪೋಣಿಸುವ ಹಾಗೆ ಅದ್ಭುತ ಅಮೋಘ ನಿಮ್ಮ ಕನ್ನಡವನ್ನು ಕೇಳಿ ನಾವು ಧನ್ಯರಾದೆವು 🙏💛❤️🙏

  • @madhuchandra2026
    @madhuchandra2026 Год назад +108

    ಇವರ ಮಾತುಗಳು ಆ ಶ್ರೀರಾಮನ ನಡೆದ ಸತ್ಯದ ಮಾರ್ಗದಷ್ಟೇ ಸ್ಪಷ್ಟ ವಾಗಿದೆ ಅದ್ಬುತ, ರಾಮಮಂದಿರ ನೋಡಲು ಕಾಯುತ್ತಿದ್ದೇವ ಜೈ ಶ್ರೀರಾಮ್

    • @vittalnaik1871
      @vittalnaik1871 Год назад +2

      ಸಂಘದ ಮಾತು ❤🚩🚩🚩🚩

    • @KUMARKUMAR-uk6yi
      @KUMARKUMAR-uk6yi Год назад

      ​@@vittalnaik1871le bosudike thika muchhale alkat kachada chappar

  • @Sujays_raj
    @Sujays_raj Год назад +164

    ಸಮಾಜವನ್ನು ಸದಾ ಎಚ್ಚರ ಗೊಳಿಸುವ ನಿಮಗೆ ಅನಂತ ಅನಂತ ದನ್ಯವಾದಗಳು🙏💯🇮🇳🚩

    • @Uday-o7p
      @Uday-o7p Год назад +1

      ಎಲ್ಲಾ ಜಾತಿಯವರು ಹೋರಾಟ ಮಾಡಿ ಪ್ರಾಣ ಕೊಟ್ಟು ರಾಮಮಂದಿರ ಕಟ್ಟಿಸಿಕೊಟ್ಟರೆ ಅದರಿಂದ ಜೀವನ ಮಾಡೋರು ಬ್ರಾಹ್ಮಣರು ಹಾಗೆ ಕೆಲವು ಪ್ರಬಲ ಜಾತಿಯವರು ಮಾತ್ರ ಮಿಕ್ಕವರು ಅಲ್ಲಿಗೆ ಹೋಗಿ ಕಾಣಿಕೆ ಕೊಟ್ಟು ಬರೋದು ಅಷ್ಟೇ 😄

    • @nickjeo9549
      @nickjeo9549 9 месяцев назад +1

      Dr looypurrpot

  • @drvirus82
    @drvirus82 Год назад +161

    ಶ್ರೀ ರಾಮ ನಿನ್ನ ಮಂದಿರ ಪ್ರತಿಷ್ಟಾಪನೆ ವರೆಗೂ ಈ ಜೀವ ಗಟ್ಟಿಯಾಗಿ ಇರಲಿ ಸ್ವಾಮಿ. ಜೈ ಶ್ರೀ ರಾಮ

  • @shashidiggi
    @shashidiggi Год назад +14

    ತುಂಬಾ ಅದ್ಭುತ ಸೇವೆ ಸರ್ ಭಗವಂತ ಇನ್ನೂ ಹೆಚ್ಚಿನ ಶಕ್ತಿ ತುಂಬಲಿ ಎಲ್ಲರಿಗೂ ಜೈ ಶ್ರೀರಾಮ್

  • @thippannam.s.jamadagni7447
    @thippannam.s.jamadagni7447 Год назад +37

    ಜಿ.ಗೋಪಾಲರಿಗೆ ಹಾಗೂ ಚಕ್ರವರ್ತಿ ಸೂಲಿಬೆಲೆ ಯವರಿಗೆ ಅನಂತ ವಂದನೆಗಳು ಹಾಗೂ ಅಭಿನಂದನೆಗಳು.

  • @BigBull1111
    @BigBull1111 Год назад +297

    ಮಾನ್ಯ ಸೂಲಿಬೆಲೆ ಅವರೇ ನಿಮಗೆ ನಮ್ಮ ನಮಸ್ಕಾರಗಳು. ನೀವು ನಮಗೆ ಆಧುನಿಕ ವಿವೇಕಾನಂದ ಇದ್ದ ಹಾಗೆ. ನಿಮ್ಮ ಆಲೋಚನೆಗಳು ನಮ್ಮ ಹಿಂದೂ ರಾಷ್ಟ್ರಕ್ಕೆ ಖಂಡಿತ ಬೇಕೇ ಬೇಕು. ನಿಮ್ಮ ಪ್ರತಿಯೊಂದು ಆಲೋಚನೆಗಳು ಕಾರ್ಯರೂಪಕ್ಕೆ ಬರಲಿ.

  • @shreenidhideshpande
    @shreenidhideshpande Год назад +69

    ಮೊನ್ನೆ ನಾನು ಅಯೋಧ್ಯೆಗೆ ಹೋಗಿ ಬಂದೆ, ತುಂಬಾ ಖುಷಿ ಆಯಿತು. ಗೋಪಾಲ ಜಿ ಮತ್ತು ಅವರಂತಹ ನಿಸ್ವಾರ್ಥ ಭಾವನೆಯಿಂದ ಶ್ರೀ ರಾಮಚಂದ್ರನ ಸೇವೆ ಮಾಡುತ್ತಿರುವ ಎಲ್ಲ ಸ್ವಯಂಸೇವಕರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.

  • @kusumab7537
    @kusumab7537 Год назад +13

    ಜೈ ಶ್ರೀರಾಮ್ ನಿಮ್ಮಲ್ಲಿರುವ swayam ಸೇವಕರಿಗೆ ಧನ್ಯವಾದಗಳು

  • @bhaskaratrasi
    @bhaskaratrasi Год назад +22

    ಅದ್ಭುತ !! ಶ್ರೀಯುತ ಸೂಲಿಬೆಲೆ ಯವರಿಗೂ ಗೋಪಾಲ್ ಜೀ ಯವರಿಗೂ ಹೃತ್ಪೂರ್ವಕ ನಮಸ್ಕಾರಗಳು
    ರಾಜ್ಯವಾರು ವಸತಿ ಗ್ರಹಗಳು ನಿರ್ಮಾಣ ವಾದರೆ ಭಕ್ತಾದಿಗಳಿಗೆ ಬಹಳ ಉಪಯೋಗವಾದೀತು ಎಂಬ ಅನಿಸಿಕೆ ನಮ್ಮದು .
    🙏🙏🙏

  • @shkamath.k2372
    @shkamath.k2372 Год назад +39

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಜೈ ಶ್ರೀ ರಾಮ್.

  • @preckm7078
    @preckm7078 Год назад +40

    ಶ್ರೀ ರಾಮ್ ಜಯ ರಾಮ್ ಜಯ ಜಯಾ ರಾಮ್ 🙏🚩

  • @manjulaa2773
    @manjulaa2773 Год назад +16

    ಅದ್ಭುತ ಮಾಹಿತಿ ನೀಡಿದರು. ಎಂತಹವರಿಗೂ ಈ ಕ್ಷಣಕ್ಕೆ ಅಯೋಧ್ಯಾ ದರ್ಶನ ಮಾಡಬೇಕೆಂಬ ಸದ್ಬಯಕೆ ಉಂಟಾಗುತ್ತದೆ. ಜನವರಿಯ ಆ ಶುಭ ದಿನಕ್ಕೆ ನಾವೆಲ್ಲರೂ ಪ್ರಾರ್ಥನೆ ಸಲ್ಲಿಸಿ ಕಾಯೋಣ 🙏🙏🙏🙏🙏🙏🙏

  • @sharanappaayyanagouda3597
    @sharanappaayyanagouda3597 Год назад +128

    ಕಾಂಗ್ರೆಸ್ ಪಕ್ಷಕೆ ಮನಸು ಪರಿವರ್ತನೆ ಯಾಗಿ S.ಚಕ್ರವರ್ತಿಯ ವರನ್ನು ಗೌರವಿಸಲಿ .🙏🙏🙏🙏🙏🙏

    • @rajeswariraman1448
      @rajeswariraman1448 Год назад +1

      ಸದ್ಯ ಗೌರವಿಸದಿದ್ರೆ ಬೇಡ ಮರ್ಯಾದೆಬೇಡ ಅವರನ್ನು ಹೀನ ಮಾನ ನಿಂಧಿಸುವುದು ಕೀಳು ಮಟ್ಟದ ಮಾತು ಅಡದಿದ್ದರೆ ಸಾಕು

    • @Uday-o7p
      @Uday-o7p Год назад +1

      ಎಲ್ಲಾ ಜಾತಿಯವರು ಹೋರಾಟ ಮಾಡಿ ಪ್ರಾಣ ಕೊಟ್ಟು ರಾಮಮಂದಿರ ಕಟ್ಟಿಸಿಕೊಟ್ಟರೆ ಅದರಿಂದ ಜೀವನ ಮಾಡೋರು ಬ್ರಾಹ್ಮಣರು ಹಾಗೆ ಕೆಲವು ಪ್ರಬಲ ಜಾತಿಯವರು ಮಾತ್ರ ಮಿಕ್ಕವರು ಅಲ್ಲಿಗೆ ಹೋಗಿ ಕಾಣಿಕೆ ಕೊಟ್ಟು ಬರೋದು ಅಷ್ಟೇ 😄

    • @dayanadbangera5528
      @dayanadbangera5528 Год назад +13

      Congress is equal to Mughals... don't expect 😮

    • @gjn17
      @gjn17 Год назад +1

      ಸಿದ್ದ ಬುದ್ಧನಾದ ? ಪ್ರಪಂಚದಲ್ಲಿ ಇಸ್ಲಾಮಿಕ್ ಧರ್ಮ ಆಧಾರದಲ್ಲಿ57 ದೇಶ ಮಾಡಿದ್ದಾರೆ. ಇದು ಮಂತಾಂದ ವಲ್ಲವೇ? .

    • @chidamandapawar.2157
      @chidamandapawar.2157 Год назад

      Xxx

  • @siddaramappabalehosur4834
    @siddaramappabalehosur4834 Год назад +28

    ಜೈ ಶ್ರೀ ರಾಮ್ ಜೈ ಹಿಂದ್ ಜೈ ಭಾರತ ಮಾತೆ ಜೈ ಮೋದಿ ಜೀ ಜೈ ಬಿಜೆಪಿ ಸರ್ಕಾರ. ನಿಮ್ಮ ಮಾತಿನಲ್ಲಿ ಸತ್ಯ ಧರ್ಮ ನೀತಿ ರೀತಿ ಸಂಸ್ಕೃತಿ ಬೆಳಕು ತುಂಬಿದೆ ನಮ್ಮ ದೇಶ ದ ಹೆಮ್ಮೆ ಯ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಸಂತೋಷ ಧನ್ಯವಾದಗಳು ಸರ.

    • @Uday-o7p
      @Uday-o7p Год назад +1

      ಎಲ್ಲಾ ಜಾತಿಯವರು ಹೋರಾಟ ಮಾಡಿ ಪ್ರಾಣ ಕೊಟ್ಟು ರಾಮಮಂದಿರ ಕಟ್ಟಿಸಿಕೊಟ್ಟರೆ ಅದರಿಂದ ಜೀವನ ಮಾಡೋರು ಬ್ರಾಹ್ಮಣರು ಹಾಗೆ ಕೆಲವು ಪ್ರಬಲ ಜಾತಿಯವರು ಮಾತ್ರ ಮಿಕ್ಕವರು ಅಲ್ಲಿಗೆ ಹೋಗಿ ಕಾಣಿಕೆ ಕೊಟ್ಟು ಬರೋದು ಅಷ್ಟೇ 😄

  • @sahukarbrodhers4281
    @sahukarbrodhers4281 Год назад +50

    ನಿಮ್ಮ ಈ ಲೇಖನ ಬರಹ ಸತ್ಯ ಸಾರುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ತುಂಬಾ ಪ್ರಮುಖ ಕಾರಣ ಸ್ವತಃ ತಾವೇ ಸರಿಸಾಟಿ ತಮಗೆ ತುಂಬಾ ಧನ್ಯವಾದಗಳು ಸರ್

  • @gopalakrishnacharsoraba4730
    @gopalakrishnacharsoraba4730 Год назад +24

    ಈಗಿನ ಕಾಲಕ್ಕೆ ಅದ್ಭುತ. ಅಸಾಮಾನ್ಯ ಶ್ರಮ ಕಲ್ಪನೆಗೂ ಮೀರಿದ್ದು. ಜೈ ಶ್ರೀ ರಾಮ್.

  • @shrimatihegde1078
    @shrimatihegde1078 Год назад +23

    Super gopalanna 👌👍🙏🙏jai shri ram .

  • @radhikashirur9804
    @radhikashirur9804 Год назад +24

    💐ನಿಮ್ಮ ಪ್ರಯತ್ನ ಯಶಸ್ವಿ ಯಾಗಲ್ಲಿ ನಾನು ಹಾರೈಸುತ್ತೇನೆ ಮತ್ತು ಜಿ. ಗೋಪಾಲ ಅವರಿಗೂ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಗೂ ವಂದನೆಗಳು 🚩🙏 ಜೈ ಶ್ರೀ ರಾಮ 🙏

  • @rajubannur5476
    @rajubannur5476 Год назад +40

    💐💐🙏🙏 🚩🚩🔱🕉️ ಜೈ ಸನಾತನ ಧರ್ಮ 🕉️🔱 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ಗುರು ಭಾರತ 🚩🚩🚩🚩🚩

  • @ManjunathAneri
    @ManjunathAneri Год назад +16

    ಅದ್ಬುತ ವಿವರಣೆ ಅದು ಕನ್ನಡದಲ್ಲಿ ನೀವು ಹೇಳಿದ್ದನ್ನು ಕೇಳಿದರೆ ಎಂತ ನಾಸ್ತಿಕನಿಗೂ ಗೌರವದೊಂದಿಗೆ ನಂಬಿಕೆ ಹುಟ್ಟಿಸುತ್ತೆ ನಿಮಗೆ ಅನಂತ ವಂದನೆಗಳು

  • @thippeswamyu1681
    @thippeswamyu1681 10 месяцев назад +9

    TATA ನಮ್ಮದೇಶದ ಹೆಮ್ಮೆ ರತನ್ ಟಾಟಾ ಜೀ..❤❤❤❤❤ಜೈ ರಾಮ್ 🎪🎪🎪

  • @mahabaleshpoojary3583
    @mahabaleshpoojary3583 Год назад +10

    ಸೂಲಿಬೆಲೆಯವರು‌ ಗೋಪಾಲ ರಾವ್ ರಿಂದ ಶ್ರೀ ರಾಮ ದೇವಸ್ಥಾನ ದ ವಿವರಕೋಟ್ಟವುದಕ್ಕೆ‌ದಯವಾದಗಳು🙏

  • @gmthipperudrayya4763
    @gmthipperudrayya4763 Год назад +41

    ರಾಮಮಂದಿರ ಪ್ರತಿ ರಾಜ್ಯದಲ್ಲಿ ಒಂದೊಂದು ನಿರ್ಮಾಣವಾಗಲಿ ಭಾರತ ರಾಮರಾಜ್ಯವಾಗಲಿ

    • @prasadg56
      @prasadg56 9 месяцев назад

      Sundaravadha mathu

  • @ANILKUMAR.R
    @ANILKUMAR.R Год назад +24

    TTD ಮಾದರಿಯಲ್ಲಿ ಅಯೋದ್ಯೆ ಉತ್ತಮ ರೀತಿ ಬೆಳೆಯಲಿ 🎉🎉🎉

  • @Isrealdifenceforce
    @Isrealdifenceforce Год назад +8

    ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ 🚩🇮🇳🙏 ಜೈ ಮೋದಿ ಜೈ rss, vhp, ಜೈ ಬಜರಂಗ ದಳ🚩🚩🚩

  • @gopip4364
    @gopip4364 Год назад +3

    🙏 ತುಂಬಾ ಚೆನ್ನಾಗಿ ಮಾತಾಡಿದ್ದೀರ ಸರ್ 🙏🚩🚩🚩ಜೈ ಶ್ರೀ ರಾಮ್ 🚩🚩🚩🙏 ತುಂಬಾ ಒಳ್ಳೆ ಸಂದೇಶ 🙏tq😍

  • @venkydyamannavar9370
    @venkydyamannavar9370 Год назад +23

    ಶ್ರೀರಾಮ ಯಾವಾಗಲೋ ಇದ್ದ ಅಂತ ಹೇಳುವ ಜನಕ್ಕೆ ನಿಮ್ಮಂತವರನ್ನು ನೋಡಿದಾಗ ತಿಳಿಯುತ್ತೆ ಹೌದು ನಾವೆಲ್ಲರೂ ಶ್ರೀರಾಮನ ವಂಶಸ್ಥರೇ ಅಂತ.. ❤️❤️🚩🚩

  • @shivakumarsl2295
    @shivakumarsl2295 9 месяцев назад +1

    ಜೈ ಶ್ರೀ ರಾಮ್. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಪ್ರಭು.

  • @dhareppaharanal9092
    @dhareppaharanal9092 Год назад +30

    ಜೈ ಶ್ರೀರಾಮ

  • @shankarhebbar5268
    @shankarhebbar5268 Год назад +22

    ಸೂಪರ್ ಸರ್ 🙏🙏🙏

  • @rekhac1616
    @rekhac1616 9 месяцев назад +2

    ಧನ್ಯವಾದಗಳು ಸರ್ 🙏 ಜೈ ಶ್ರೀ ರಾಮ್ 🙏 ಜೈ ಹಿಂದ್ 🙏

  • @kamalaravi680
    @kamalaravi680 Год назад +5

    ಜೈ ಶ್ರೀ ರಾಮ್. ಜೈ ಹನುಮಾನ್. ಬೋಲೋ ಭಾರತ್ ಮಾತಾ ಕೀ ಜೈ 🙏🙏👍👍👌👌✌️✌️💪💪👏👏🆗🆗

  • @bhagyatp8780
    @bhagyatp8780 Год назад +7

    Super. Super. Sir aadastu. Bega. Ram mandira. Nodbeku. Anno. Aase. Ede. Jai. Sree. Ram. Ayodya ram. Dasharatha rama. Janaki rama rama. Rama

  • @sureshmaddodi1714
    @sureshmaddodi1714 Год назад +7

    ನೀವು ಕೊಟ್ಟು ಮಾಹಿತಿ, ಸಲಹೆ, ತುಂಬಾ ಚನ್ನಾಗಿ ಇದೆ, 🙏🌹👍 ಜೈ ಶ್ರೀ ರಾಮ್ 🙏🙏🙏🙏🙏🙏🙏

  • @shashir2158
    @shashir2158 Год назад +9

    🙏🚩🚩🚩🚩🚩ಜೈ ಶ್ರೀ ರಾಮ 🚩🚩🚩🚩🚩🚩🚩🙏

  • @ಹೇದಿನಕರಧರೆಗೆಬಾ

    ಜೈ ಶ್ರೀರಾಮ್ 🚩🚩🙏🙏

  • @rekhamurthy1873
    @rekhamurthy1873 Год назад +11

    ಶ್ರೀರಾಮ ಜಯರಾಮ ಜಯ ಜಯ ರಾಮ 🙏 ಜೈ ಭಾರತೀರಮಣ ಮುಖ್ಯ ಪ್ರಾಣಾ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @JaiHind-wg4gd
    @JaiHind-wg4gd Год назад +10

    ಸಂದರ್ಶನ ನೀಡುತ್ತಿರುವ ಅತಿಥಿಗಳ ಹೆಸರನ್ನು ದಯವಿಟ್ಟು ಹಾಕಿ

  • @keshavak9948
    @keshavak9948 Год назад +11

    ಎಲ್ಲಾ ಮಹಾನುಭಾವರಿಗೂ 🙏🏾🙏🏾🙏🏾❤️🙏🏾🙏🏾🙏🏾

  • @sandhyasri6474
    @sandhyasri6474 Год назад +5

    Chakravarthy Sir Namage Olle vishaya tilisi koduva nimma pryatnkke nnadondu 🙏🙏👍

  • @nagarajnaga840
    @nagarajnaga840 Год назад +17

    Jai modiji ❤️🙏🇮🇳👌🏾🇮🇳👌🏾🇮🇳👌🏾🇮🇳

  • @rajukatagi1272
    @rajukatagi1272 Год назад +6

    ಶ್ರೀರಾಮ ಜೈ ರಾಮ ಜೈ ಜೈ ರಾಮ

  • @shivashankarappakg3814
    @shivashankarappakg3814 Год назад +13

    This is the power of BHARATHA BHOOMI -BHARATHAMATHEGE SASTANGA NAMASKARAGALU

  • @Veresh-i2c
    @Veresh-i2c 11 месяцев назад +2

    ರಾಮಮಂದಿರ ನಿರ್ಮಾಣಕ್ಕೆ ಆಗುವ ಅಷ್ಟು ಹಣವನ್ನು ಲೆಕ್ಕ ಬುಕ ಇಟ್ಟುಕೊಳ್ಳುತ್ತೇವೆ ಎನ್ನುವ ಇವರಿಗೆ ಅನಂತ ಅನಂತ ಧನ್ಯವಾದಗಳು

  • @sureshmallannaavvanni5843
    @sureshmallannaavvanni5843 Год назад +10

    Jai shree ram jai shree ram jai shree ram jai shree ram jai shree ram

  • @RaviRavi-sh3tf
    @RaviRavi-sh3tf Год назад +1

    ಸ್ವಯಂ ಸೇವಕರಿಗೆ ನನ್ನ ನನ್ನ ಧನ್ಯವಾದಗಳು ನಿಮ್ಮ ಕೆಲಸ ಕಾರ್ಯಗಳು ರಾಮಮಂದಿರದಲ್ಲಿ ಹೀಗೆ

    • @revaiahn3331
      @revaiahn3331 Год назад

      Desha seve madoru thumba virala anthavalli Sri chakravarthi sulibele obbaru avarige dhanyavada

  • @arunkumararkasali7347
    @arunkumararkasali7347 Год назад +3

    ಜೈ ಶ್ರೀರಾಮ, super organization, dedication, ನಮಗೂ ರಾಮನ blessings beku.

  • @rameshdevadiga4499
    @rameshdevadiga4499 Год назад +14

    Jai sre Ram Jai Modeji jai jai ho

  • @vahinprasad2027
    @vahinprasad2027 Год назад +1

    ಬಹಳ ಚೆನ್ನಾಗಿ ಹೇಳಿದಿರಿ . ಸಂತೋಷ ಆಯಿತು ವಿವರಣೆ ತುಂಬಾ ವಿಷಯಗಳನ್ನ ಒಳಗೊಂಡಿತ್ತು ಅದಕ್ಕಾಗಿ ನಿಮಗೆ ಧನ್ಯವಾದಗಳು

  • @damodarshetty5131
    @damodarshetty5131 Год назад +9

    Jai Shree Ram

  • @rajukle7741
    @rajukle7741 9 месяцев назад +2

    ರಾಮ ಮಂದಿರದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟ ಚಕ್ರವರ್ತಿ ಸೂಲಿಬೆಲೆ ಮತ್ತು ಗೋಪಾಲ್ ಅವರಿಗೆ ಧನ್ಯವಾದಗಳು.

  • @ashwathnarayan2432
    @ashwathnarayan2432 Год назад +15

    Hats off for the flawless explanation in pure rich Kannada. Big salute for his simplicity and for his profound knowledge.

  • @shivanandabehurshivananda8515
    @shivanandabehurshivananda8515 Год назад +7

    Jai, Sri, ram,

  • @marisiddappa3621
    @marisiddappa3621 Год назад +6

    ಜೈ ಹಿಂದ್ ಜೈ ಶ್ರೀರಾಮ್

  • @naganagoudabandappagouda4819
    @naganagoudabandappagouda4819 Год назад +8

    ಜೈ ಶ್ರೀ ರಾಮ 🚩🙏

  • @sharathgoudabiradar2195
    @sharathgoudabiradar2195 Год назад +12

    Super

  • @lakshmanlakshman644
    @lakshmanlakshman644 Год назад +14

    Jai Sri Ram jai hind jai Modiji jai yogijii jai Chakravarthy sir

  • @hbhagya726
    @hbhagya726 Год назад +11

    🙏anna and good information sir jai hind jai modiji 🙏

  • @Ex-Muslim-Shafiq-to.Shankar
    @Ex-Muslim-Shafiq-to.Shankar Год назад +32

    Iam proud EX MUSLIM now Hindu

  • @kokilakomala7817
    @kokilakomala7817 Год назад +7

    Jaya Rama Shree Rama ,🙏🙏🙏

  • @chandradarshan8689
    @chandradarshan8689 Год назад +8

    Jai shri Ram...

  • @gangadharr5929
    @gangadharr5929 9 месяцев назад

    ತುಂಬ ಸ್ಪಷ್ಟವಾಗಿ ಸತ್ಯವಾಗಿ ವಿವರಿಸಿದಿರಿ ಸರ್... ಅಭಿನಂದನೆಗಳು
    ಜೈ ಭಾರತ್ ಮಾತಾಕಿ
    ಜೈ ಕನ್ನಡಾಂಬೆ
    ಜೈ ಶ್ರೀರಾಮ್
    ಜೈ ಜೈ ಹನುಮಾನ್

  • @santoshn7832
    @santoshn7832 Год назад +1

    🚩🪷🛕🕉️ಜೈ ಶ್ರೀ ರಾಮ್ ಜೈ ಹಿಂದ್ ಜೈ ಭಜರಂಗಿ ಜೈ ಜವಾನ್ ಜೈ ಕಿಸಾನ್ 🕉️🛕🪷🚩

  • @JK-sc1tw
    @JK-sc1tw Год назад +13

    Jai SRI RAM...🕉️🙏💐💙💛♥️✡️

  • @satyahegde1413
    @satyahegde1413 8 месяцев назад

    ಕರ್ನಾಟಕವೆ ಮೆಚ್ಚುವಂತಹ ಕೆಲಸ ಮಾಡಿದ್ದಿರಿ . ನಮ್ಮ ನಾಡಿಗೆ ಕೀರ್ತಿ ತಂದಿದ್ದಿರಿ , ಇದು ನಮ್ಮ ಹೆಮ್ಮೆಯ ವಿಷಯ‌ ತುಂಬಾ ನೆಚ್ಚಿನ ಕೆಲಸ ಮಾಡಿದ ತಮ್ಮ‌ ಮೇಲೆ ಶ್ರೀರಾಮನ ಅನುಗ್ರಹ ತಮ್ಮ ಮೇಲೆ ಸದಾ ಇರಲಿ , ನಮಸ್ಕಾರಗಳು ತಮಗೆ 🙏🙏🙏💐💐🚩🚩 , ಜೈ ಶ್ರೀ ರಾಮ್ 🙏🙏

  • @prasanna_Bhat
    @prasanna_Bhat Год назад +6

    Proud ಕನ್ನಡಿಗ💛❤️

  • @vinayaknkulkarni2130
    @vinayaknkulkarni2130 Год назад +10

    Today I met Shri Gopalji @ Ayodhya. Was happy to meet him

  • @sureshgowda2973
    @sureshgowda2973 Год назад +6

    Jai sri ram....jai. Hindu lion s king modiji maharaj

  • @laxmikr9972
    @laxmikr9972 Год назад +5

    Harihi om 🙏 jai hind jai Sri Ram 🌺🙏

  • @shivanandabehurshivananda8515
    @shivanandabehurshivananda8515 Год назад +8

    Jai, Modi, jai, jai,
    Modi

  • @jayannabe9701
    @jayannabe9701 Год назад +3

    🎉🎉 ಜೈ ಶ್ರೀರಾಮ್

  • @laxmikant5395
    @laxmikant5395 Год назад +12

    🙏 🙏

  • @pavanpavi8078
    @pavanpavi8078 Год назад +5

    🚩🔥ಜೈ ಶ್ರೀ ರಾಮ್ 🔥🚩

  • @manjumanjunatha2335
    @manjumanjunatha2335 9 месяцев назад

    Very nice information about Sri Ram bhagavan ji mandhir God bless u Gopalanna ji God bless u chakravarthi sulibelli ji jai Sri Ram bhagavan ji Om namo venkateshaya Jai Sanathana dharma

  • @abhikgowda3521
    @abhikgowda3521 Год назад +3

    Jai shree Ram 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @Vijaypurfoods
    @Vijaypurfoods Год назад +7

    Lots of respect to this team... thank you for this information

  • @guruprasad8468
    @guruprasad8468 Год назад +8

    ❤❤❤❤❤❤❤❤

  • @SadashivSWalake
    @SadashivSWalake Год назад +1

    🎉ಸನ್ಮಾನ್ಯ ಶ್ರೀ ಸೂಲಿಬೆಲೆ ಯವರಿಗೆ ಹಾಗೂ ಗೋಪಾಲ ಜಿ ಯವರಿಗೆ ಇಂತಹ ರಾಮ ಮಂದಿರ ಕಟ್ಟುವ ಕೆಲಸದ ಜವಾಬ್ದಾರಿ ತಮಗೆ ಸಿಕ್ಕಿದ್ದು ಅದನ್ನು ಜನರಿಗೆ ತಿಳಿಸು ವುದು ಅದುವೇ ನಿಮ್ಮ ಸೌಭಾಗ್ಯ ಮತ್ತು ಇದು ನಾವು ಬದುಕಿನ ಸಮಯದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಆದದ್ದು ಅದು ನಮ್ಮಸೌಭಾಗ್ಯ.ಜೈ ಶ್ರೀ ರಾಮ🎉🙏🙏🌹🌹💐💐🙏🙏🌹🌹🙏🙏💐💐💐🌹🌹🌹🙏🙏🙏🙏🙏🙏🌹🌹🌹💐💐🌹🌹🌹🌹🙏🙏🙏🙏🙏🙏💐💐💐🌹🌹🌹🙏🙏🙏

    • @byregowdabharathgowda429
      @byregowdabharathgowda429 Год назад +1

      Jai Shri Ram

    • @veenam1480
      @veenam1480 Год назад

      ✔️🇲🇰🇲🇰🇲🇰🔥🔥👌👌🍎🍎🥭🥭🍋🍋🍐🍐🍍🍍🥥🥥🐚🐚🐚🌹🌹💐💐🌸🌸🌷🌷🌺🌺🕉🕉🕉💯🙏🙏🙏🥰🚩🚩

  • @namobghraichur7248
    @namobghraichur7248 Год назад +2

    ಜೈ ಶ್ರೀ ರಾಮ್

  • @jaikumarbh4311
    @jaikumarbh4311 10 месяцев назад

    ಪ್ರಮುಖ ಮಾಹಿತಿಗಾಗಿ ತುಂಬಾ ಧನ್ಯವಾದಗಳು
    ಜೈ ಶ್ರೀ ರಾಮ್

  • @nagarajnaga840
    @nagarajnaga840 Год назад +9

    Jai shree Ram Jay shree Ram Jay shree Ram.

  • @vabhykd6952
    @vabhykd6952 Год назад +3

    ಜೈ ಶ್ರೀ ರಾಮ್ ❤ಜೈ ಜೈ ಶ್ರೀ ರಾಮ್

  • @JeevithChandra
    @JeevithChandra Год назад +4

    Jai Shree Ram 🙏

  • @meghrajraj7730
    @meghrajraj7730 Год назад +6

    Super sir i❤ jai sree ram

  • @malleshpujeri4216
    @malleshpujeri4216 9 месяцев назад

    JAI SHRI RAMA HARE RAMA HARE RAMA, ರಾಮ ರಾಮ ಹರೇ ಹರೇ ಕಷ್ಣ

  • @fakirappachikkur196-sx4nx
    @fakirappachikkur196-sx4nx Год назад +3

    👌 💐 👏 Jai Sri ram

  • @amarbis9926
    @amarbis9926 Год назад +2

    Jai Shree Ram

  • @rmy-bp1ze
    @rmy-bp1ze Год назад +3

    Jai Shree Ram Jai Hindu

  • @cbirws9428
    @cbirws9428 Год назад +2

    ಹರಿ ಓಂ 🙏ಚಕ್ರವರ್ತಿ ಜೀ 🙌🚩🔥

  • @guruprasad8468
    @guruprasad8468 Год назад +8

    🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @laharivp6809
    @laharivp6809 Год назад +4

    Thank you sulibele sir 🙏🏼🙏🏼🙏🏼🙏🏼🙏🏼

  • @vasudevmurthy6948
    @vasudevmurthy6948 Год назад +5

    JayBajarnge. Jay sriRam JAyBJP❤

  • @RameshRam-kp2ko
    @RameshRam-kp2ko Год назад +8

    ಜೈ ಶ್ರೀರಾಮ್ 🚩🚩🚩🥰

  • @bhimappanaik6841
    @bhimappanaik6841 Год назад +1

    ಜೈ ಶ್ರೀ ರಾಮ್

  • @ShashShash-vx3mu
    @ShashShash-vx3mu Год назад +3

    Jai shriram...

  • @shivmurthishivu953
    @shivmurthishivu953 9 месяцев назад

    Jai. Sree ram

  • @ramadevibagare2342
    @ramadevibagare2342 10 месяцев назад

    Sreee ram jai ram nimmadarashna padyavaraghe eejiva ghatti augi irali prabhu namma yallarigu darshanakodu swami jai hanuman

  • @ShashShash-vx3mu
    @ShashShash-vx3mu Год назад +4

    Good sir

  • @vidyareddy2209
    @vidyareddy2209 Год назад +7

    🏹🏹🏹🙏🙏🙏