ಅಡಿಕೆ ಮತ್ತು ಮಿಶ್ರಬೆಳೆಗೆ ಉತ್ತಮವಾಗಿ ನೀರು ಮತ್ತು ಗೊಬ್ಬರದ ನಿರ್ವಹಣೆ.

Поделиться
HTML-код
  • Опубликовано: 5 окт 2024
  • 1800 ಅಡಿಕೆ ಗಿಡಗಳ ಜೊತೆಗೆ ತೆಂಗು, ರಂಬೂಟಾನ್, ಡ್ರ್ಯಾಗನ್ ಫ್ರೂಟ್, ಸೀಬೆ, ಹಲಸು, ಸಾಗುವಾನಿ ಹಾಗೂ ಹಲವು ಮಿಶ್ರಬೆಳೆಗಳು. ಬಂಟ್ವಾಳ ತಾಲೂಕಿನ ಪುಣಚದ ಕೃಷಿಕರಾದ ಶ್ರೀಮತಿ ಸುಚಿತ್ರ ಹೊಳ್ಳ ಮತ್ತು ಶ್ರೀ ಹರೀಶ್ ಹೊಳ್ಳ ದಂಪತಿಗಳು ಉತ್ತಮವಾಗಿ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ. ಗುಡ್ಡದ ಜಾಗವನ್ನು ಮೆಟ್ಟಿಲಿನ ರೂಪವಾಗಿ ಪರಿವರ್ತಿಸಿ, ಮೇಲಕ್ಕೆ ದಾರಿಯ ವ್ಯವಸ್ಥೆ ಜೊತೆಗೆ ಮಳೆ ನೀರಿನ ನಿರ್ವಹಣೆ ಮಾಡಿ ಮಾದರಿ ಕೃಷಿ ಮಾಡುತ್ತಿದ್ದಾರೆ.
    #arecanutfarming
    #arecanut
    #betelnut
    #mixedfarming
    #horticulturecrops
    #rambutan
    #dragonfruit
    #fruitplants

Комментарии • 166

  • @abhineethkat
    @abhineethkat  Год назад +17

    ಕ್ಷಮಿಸಿ, ಯಾವುದೋ ತೊಂದರೆಯಿಂದಾಗಿ ಈ ವಿಡಿಯೋದಲ್ಲಿ 0.16 ರಿಂದ 1.52 ನಿಮಿಷದ ತನಕದ ಆಡಿಯೋ ಮತ್ತು ವಿಡಿಯೋ ಸಿಂಕ್ ಆಗಲಿಲ್ಲ. ಅಡಚಣೆಗಾಗಿ ಕ್ಷಮೆ ಇರಲಿ., ಇನ್ನು ಈ ರೀತಿಯ ತಪ್ಪಾಗದಂತೆ ನೋಡಿಕೊಳ್ಳುತ್ತೇನೆ... 🙏🏻

    • @gowthampv4858
      @gowthampv4858 Год назад

      ಬ್ರೋ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇದೆ ಗುಡ್ಡ ಪ್ರದೇಶಕ್ಕೆ ಯಾವ ಗಿಡ ಸೂಕ್ತ ಎಂದು ದಯವಿಟ್ಟು ತಿಳಿಸಿ

  • @jathapparai1180
    @jathapparai1180 9 месяцев назад +1

    Very good information ❤

  • @shivasubrahmanya8779
    @shivasubrahmanya8779 Год назад +3

    ತೋಟ ತುಂಬಾ ಚೆನ್ನಾಗಿದೆ

    • @abhineethkat
      @abhineethkat  Год назад

      ಹೌದು ಸರ್... ಅವರ ಬಿಡುವಿಲ್ಲದ ಕೆಲಸದ ನಡುವೆಯೂ ಚೆನ್ನಾಗಿ ನೋಡಿಕೊಂಡಿದ್ದಾರೆ...

  • @jaabir_pallathar7623
    @jaabir_pallathar7623 Год назад +5

    ಬಹಳ ಚೆನ್ನಗಿದೆ ಗಿಡ 👍👍👍

    • @abhineethkat
      @abhineethkat  Год назад +1

      ಹೌದು ಸರ್... ಚೆನ್ನಾಗಿ ನೋಡಿಕೊಂಡಿದ್ದಾರೆ..

    • @eshwar4464
      @eshwar4464 8 месяцев назад

      Fine

  • @rangaswamytrangaswamy3790
    @rangaswamytrangaswamy3790 Год назад +3

    ಬಹಳ ಚೆನ್ನಾಗಿದೆ ಗಿಡಗಳು 👌

    • @abhineethkat
      @abhineethkat  Год назад

      ಹೌದು ಸರ್... ಚೆನ್ನಾಗಿ ನೋಡಿಕೊಂಡಿದ್ದಾರೆ

  • @jagannathashetty4070
    @jagannathashetty4070 Год назад +2

    Super swargasaara elli sigutte

    • @jaya5828
      @jaya5828 9 месяцев назад

      ತುಂಬಾ ಬೇಕಿದ್ದರೆ ಮನೆಗೆ ತಲುಪಿಸುತ್ತಾರೆ. ನಿಮ್ಮ ಊರು ತಿಳಿಸಿ ಅಲ್ಲಿಗೆ ಸಮೀಪ ಗೊಬ್ಬರ ಸಿಗುವ ಮಾಹಿತಿ ಕೊಡುತ್ತೇನೆ

  • @kumargowda9520
    @kumargowda9520 Год назад +4

    👌👌

  • @narsimhamurthyn4767
    @narsimhamurthyn4767 8 месяцев назад +1

    Super information👌👌

  • @srbhat1966
    @srbhat1966 Год назад +3

    Super 👌

  • @santhu4738
    @santhu4738 Год назад +2

    Bro super❤❤❤❤❤

  • @prajwalshetty5075
    @prajwalshetty5075 8 месяцев назад +1

    Hello, Can you please do a video of how these plants are now, also is it ok to start giving FACTAMFOS to small plants ?

    • @abhineethkat
      @abhineethkat  7 месяцев назад

      Sure... Factamfos suitable for any age of plants..

  • @RshadSaad
    @RshadSaad 5 месяцев назад

    Very good 👍 👏

  • @MrGaja143
    @MrGaja143 4 месяца назад

    Good information sir, but I guess they have used chemical fertilizers for them, if they use them plants will grow nicely but, but after 10 years the effect will shows in crop! we have experienced this in our field and left using chemical fertilizers, also better to grow in organic method!

  • @swaroopbheemaiah3107
    @swaroopbheemaiah3107 7 месяцев назад +1

    Which veraity

  • @lakshmanb3245
    @lakshmanb3245 Год назад +2

    👌👍

  • @lidwinserrao6517
    @lidwinserrao6517 Год назад +3

    What is shagasara where we can get it please tell me

    • @abhineethkat
      @abhineethkat  Год назад

      Sir, Its swargasaara.. Available in almost all fertilizer shops in coastal karnataka..

  • @jayaramshettykudalkudal
    @jayaramshettykudalkudal Год назад +1

    Super

  • @kanakadasakanaka6528
    @kanakadasakanaka6528 Год назад +2

    supperb sir

  • @kanakadasakanaka6528
    @kanakadasakanaka6528 Год назад +4

    ಸ್ವರ್ಗಸಾರ ಸಾವಯವ ಗೊಬ್ಬರದ ಬಗ್ಗೆ ತಿಳಿಸಿಕೊಡಿ ಸರ್ ಅದು youtube ನಲ್ಲಿ ಹುಡುಕಿದರೂ ಸಿಗಲಿಲ್ಲ ಸರ್ ಪ್ಲೀಸ್ ತಿಳಿಸಿಕೊಡಿ

    • @abhineethkat
      @abhineethkat  Год назад

      ಸರ್, ಗೂಗಲ್ ನಲ್ಲಿ ಇದೆ...

    • @kanakadasakanaka6528
      @kanakadasakanaka6528 Год назад

      ಸರ್ ಈ ಸಾವಯವ ಗೊಬ್ಬರ ಮತ್ತು factamphos ಗೊಬ್ಬರವನ್ನು ಏನು ಗಿಡದ ಸುತ್ತಲೂ ಮೇಲೆನೇ ಹಾಕಿದರೆ ನಡೆಯುತ್ತಾ ಇಲ್ಲಾ ಗುಣಿ ತೆಗೆದು ಹಾಕಬೇಕಾ ಸರ್ ತಿಳಿಸಿಕೊಡಿ 🙏

    • @kanakadasakanaka6528
      @kanakadasakanaka6528 Год назад

      ಗುಣಿ ತೆಗೆದು ಹಾಕಿ ಮಣ್ಣು ಮುಚ್ಚಬೇಕಾ ತಿಳಿಸಿಕೊಡಿ ಸರ್

    • @ananthprasad4915
      @ananthprasad4915 Год назад

      ruclips.net/video/uuwXaiuluGg/видео.html

    • @jaya5828
      @jaya5828 9 месяцев назад

      ಶ್ರೀ ರಾಮಚಂದ್ರಾಪುರ ಮಠದ ಗವ್ಯ ಗೊಬ್ಬರ Pure and poora bhi

  • @yfkuri5784
    @yfkuri5784 8 месяцев назад

    ಸರ್ ನಮ್ಮದು ಮಾವು ಮತ್ತು ನೆರಳೆ ಗಿಡಗಳು ಇವೆ ಅದಕ್ಕೆ ಸ್ವಲ್ಪ ಮಾಹಿತಿ ಬೇಕಾಗಿತ್ತು ಸರ್

  • @umeshamc3565
    @umeshamc3565 Год назад +1

  • @lachufarm
    @lachufarm Год назад +2

    Weed control hege madidhare?

  • @MilanKumar-ui9ye
    @MilanKumar-ui9ye Год назад +1

    Gida Neduvaaga Yestu Feet Gundi thodbeku...?

    • @abhineethkat
      @abhineethkat  Год назад

      2 ಅಡಿ ಉದ್ದ + ಅಗಲ .. ಅಷ್ಟೇ ಆಳ ಮಾಡಿ ಅರ್ಧ ಅಡಿ ಮಣ್ಣು ತುಂಬಿ ಗಿಡ ನೆಡುವಷ್ಟು ಜಾಗ ಗುಂಡಿ ಮಾಡಿ ನೆಡುವುದು ಉತ್ತಮ.

  • @francisp5653
    @francisp5653 Год назад

    Swargasara yelli sigutthe?

  • @JaggannaKumbra
    @JaggannaKumbra 5 месяцев назад +1

    Adike. Sasi. Madyadalli. Yava. Upa. Bele. Sasi. Neda bahudu

  • @vasanthmontadka1826
    @vasanthmontadka1826 Год назад +1

    Super.

  • @sujivisuji8684
    @sujivisuji8684 9 месяцев назад

    May have a details about fertilizer

  • @chethangowda5091
    @chethangowda5091 Месяц назад +1

    Sir swarga saara putturali elli siguthade

    • @abhineethkat
      @abhineethkat  Месяц назад

      ಮರಿಕೆ ಸಾವಯವ ಮಳಿಗೆ. ಎಳ್ಮುಡಿ, ಪುತ್ತೂರು.

    • @chethangowda5091
      @chethangowda5091 Месяц назад

      @@abhineethkat k sir thank u

  • @CgasxVbhj
    @CgasxVbhj 4 месяца назад +1

    Sir idu gobbara akudre enu problem agolla thane

  • @jathapparai1180
    @jathapparai1180 Год назад +3

    Good planing

  • @purushothaman3423
    @purushothaman3423 Год назад +2

    Edu hosathe Anna nange ega 28 varsa nanu entha durashe yanna namma kade EGA nodtha eddene kadu gudda galanna kadidu e thara thota madtha eddare.Modlu adike geeda gadde athava normal samathattu jaga edre madtha edru.

    • @Nimma_niru
      @Nimma_niru Год назад

      Yeah nivu heliddu Satya untuuu idu nijavada raithana prayatna alla idu employee or udyamiya kanassu

  • @Naveenkumark
    @Naveenkumark Год назад +1

    👏🏻

  • @ambroserodrigues7519
    @ambroserodrigues7519 6 месяцев назад

    Kadu kadidu thotta madi kadu nasha aithu mundea nerilla fala kadu Ella thotta nasha dina dura ella yellaru egea madi?

  • @manteshkurubar5492
    @manteshkurubar5492 4 месяца назад +1

    ರಾಸಾಯನಿಕ ಗೊಬ್ಬರ ಹಾಕಿ ಬಾರದು ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯವೇನು

    • @abhineethkat
      @abhineethkat  4 месяца назад

      ರಸಾಯನಿಕ ಗೊಬ್ಬರವನ್ನು ಒಂದು ನಿಯಮಿತ ಪ್ರಮಾಣದಲ್ಲಿ ಹಾಕಿದರೆ ಯಾವ ತೊಂದರೆಯೂ ಇಲ್ಲ ಎಂಬುವುದು ನನ್ನ ಅನಿಸಿಕೆ.

  • @raghureddy2541
    @raghureddy2541 Год назад

    👍👍👌👌♥️♥️

  • @localfarmers_india
    @localfarmers_india Год назад +1

    Good

  • @praveenshetty9187
    @praveenshetty9187 Год назад +2

    Hi sir
    In previous video, it was not drip irrigation, it was sprayer
    Is there any particular reason they have changed it?

    • @abhineethkat
      @abhineethkat  Год назад

      Which video sir...?

    • @praveenshetty9187
      @praveenshetty9187 Год назад

      @@abhineethkat
      Same site video, which was uploaded few months back

    • @abhineethkat
      @abhineethkat  Год назад

      @@praveenshetty9187 no sir... That was of a different site... Here drip irrigation is installed from the beginning itself..

    • @abhineethkat
      @abhineethkat  Год назад +1

      @@praveenshetty9187 ruclips.net/video/lYeV8XBmeS4/видео.html
      Maybe you are talking about this video... It's a different plot..

    • @praveenshetty9187
      @praveenshetty9187 Год назад +1

      @@abhineethkat
      Okay sir thank you very much 🙏🏻🙏🏻

  • @gangadharappa1255
    @gangadharappa1255 Год назад +2

    Swarga sara elli sigutte thilis please

    • @abhineethkat
      @abhineethkat  Год назад

      ಪುತ್ತೂರಿನ ಆಸುಪಾಸು ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಅವರ ನಂಬರ್ -
      ಸುದರ್ಶನ 9740743697

  • @ramakrishnam1441
    @ramakrishnam1441 Год назад +1

    Hi good evening sir my native place Andhra Pradesh place please fertilizer organic ka chemical

  • @ShivaramaSampathila-vf1cw
    @ShivaramaSampathila-vf1cw Год назад +1

    Potash ಕೊಡಬೇಕಲ್ಲಾ.

  • @SandeepSandeep-vd7zx
    @SandeepSandeep-vd7zx Год назад +1

    Supar teta

  • @lokeshhassanlokesh8120
    @lokeshhassanlokesh8120 Год назад +1

    Hi sir, how many acher

  • @NaveenKumar-tb1nw
    @NaveenKumar-tb1nw Год назад +1

    👌

  • @ibrahimmh4441
    @ibrahimmh4441 Год назад +1

    ಸೂಪರ್ ಸರ್.... ಸ್ವರ್ಗ ಸಾರ ಅಂದ್ರೆ ಏನು..?

    • @abhineethkat
      @abhineethkat  Год назад

      ಸಾವಯವ ಗೊಬ್ಬರ...

  • @sudharshannaik8968
    @sudharshannaik8968 Год назад +1

    Swarga Sara andre yavdu nave ready madkolloda sigatta

    • @abhineethkat
      @abhineethkat  Год назад

      ಗೊಬ್ಬರದ ಅಂಗಡಿಗಳಲ್ಲಿ ಸಿಗುತ್ತದೆ.
      ದನದ ಸಗಣಿ, ಮೂತ್ರ, ಬೇವಿನ ಹಿಂಡಿ, ಹರಳಿಂಡಿಯ ಮಿಶ್ರಣ.

  • @kishutech1272
    @kishutech1272 Год назад +1

    Herbicide use madtara

    • @abhineethkat
      @abhineethkat  Год назад +1

      ಇಲ್ಲ ಸರ್, ಮೊದಲ ವರ್ಷದಲ್ಲಿ ಕಳೆ ತುಂಬಾ ಕಡಿಮೆ ಇರುತ್ತದೆ, ಮತ್ತೆ drip irrigation ಆದ ಕಾರಣ ಕಳೆ ಕಡಿಮೆ ಇರುತ್ತದೆ. ಬೇಸಿಗೆ ಸಮಯದಲ್ಲಿ ಬಂದ ಕಳೆ ಕೂಡಾ ಸತ್ತಿದೆ.

  • @cheluvarajurg2674
    @cheluvarajurg2674 Год назад

    Chemical use madidre chennai belitave aadre life kadime

  • @krishnakumarm471
    @krishnakumarm471 Год назад +2

    Which variety areca plant this ?

    • @abhineethkat
      @abhineethkat  Год назад +1

      Inter se ಮಂಗಳ

    • @krishnakumarm471
      @krishnakumarm471 Год назад

      @@abhineethkat which areca plant is best for open area... No shade area

    • @abhineethkat
      @abhineethkat  Год назад

      @@krishnakumarm471 Region...? Flat land or hill area..?

    • @krishnakumarm471
      @krishnakumarm471 Год назад

      @@abhineethkat hill area

    • @abhineethkat
      @abhineethkat  Год назад +1

      @@krishnakumarm471 ರತ್ನಗಿರಿ, ಸೈಗನ್...

  • @akshathagowda5118
    @akshathagowda5118 Год назад +1

    Sir idhu place yelli

    • @abhineethkat
      @abhineethkat  7 месяцев назад

      ಪುಣಚದ ಬಳಿ. ಬಂಟ್ವಾಳ ತಾಲೂಕು.

  • @aryanchandruchandrappa5922
    @aryanchandruchandrappa5922 Год назад +1

    ಸ್ವರ್ಗಸಾರ ಅಂದ್ರೆ ಏನು ವಿವರಿಸಬೇಕಿತ್ತು ಸಾರ್ ಆದ್ರೆ ತಿಳಿಸಿ

    • @abhineethkat
      @abhineethkat  Год назад

      ಗ್ರಾಮಜನ್ಯ ಎಂಬ ಸಂಸ್ಥೆಯ ಸಾವಯವ ಗೊಬ್ಬರ. ಇದು ಗೊಬ್ಬರದ ಬಗ್ಗೆ ಮಾಡಿದ ವಿಡಿಯೋ ಅಲ್ಲವಾದ ಕಾರಣ ವಿವರಿಸಲಿಲ್ಲ, ಕ್ಷಮಿಸಿ.. 🙏🏻

  • @paryonopar8935
    @paryonopar8935 Год назад +1

    What is name tree?

  • @Nimma_niru
    @Nimma_niru Год назад

    Namma urige ba guru mado kelsa bittu hola jaminu torsoke bartivi bcs of we are farmers we are not officials

  • @renukaprasadrenukaprasad
    @renukaprasadrenukaprasad Год назад +1

    Swarga Sara yelli sighuthe rate yestu

  • @kiranbommadere
    @kiranbommadere Год назад +2

    Swargasara ಬಗ್ಗೆ ಮಾಹಿತಿ ಕೊಡಿ

    • @ThanuManu.Shorts
      @ThanuManu.Shorts Год назад

      Swargasaara andre yenu bro

    • @abhineethkat
      @abhineethkat  Год назад

      ಒಂದು ಸಾವಯವ ಗೊಬ್ಬರ..

    • @abhineethkat
      @abhineethkat  Год назад

      @@ThanuManu.Shorts ಸಾವಯವ ಗೊಬ್ಬರ...

    • @shashidharbhat220
      @shashidharbhat220 Год назад +1

      Gophala trust na ondu product savayava gobbara

  • @stuartbrown2618
    @stuartbrown2618 Год назад +2

    Factomphus quantity estu kodtira per dose?

  • @manjunathask9309
    @manjunathask9309 Год назад

    What is rate of factampus

  • @manjunathask9309
    @manjunathask9309 Год назад

    What is price of swarga sara

    • @abhineethkat
      @abhineethkat  Год назад

      ಹೆಚ್ಚಿನ ಮಾಹಿತಿಗಾಗಿ ಅವರಲ್ಲಿ ವಿಚಾರಿಸಿರಿ
      ಸುದರ್ಶನ - 9740743697

  • @rajs6044
    @rajs6044 Год назад +1

    Sir gobbara bekidre contact madi

  • @sriudupa4131
    @sriudupa4131 Год назад +2

    ಸ್ವರ್ಗಸಾರ ಅಂದರೆ ಏನು

    • @abhineethkat
      @abhineethkat  Год назад +1

      ಒಂದು ಸಾವಯವ ಗೊಬ್ಬರ...

    • @sriudupa4131
      @sriudupa4131 Год назад

      @@abhineethkat ಗುರುಗಳೇ, ಈ ತೋಟಕ್ಕೆ ಎರಡನೇ ಸಲ ಹೋಗಿ ಶ್ರಮವಹಿಸಿ ವಿಡಿಯೋ ಮಾಡಿದ್ದೀರಿ. ನಿಮ್ಮ ಶ್ರಮಕ್ಕೆ ನಮ್ಮದೊಂದು ಸಲಾಂ. ಸ್ವರ್ಗಸಾರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡಿ. ಎಲ್ಲಿ ಸಿಗುತ್ತದೆ? ನಾವೇ ತಯಾರು ಮಾಡಬಹುದೇ? ಹೇಗೆ ತಯಾರು ಮಾಡುವುದು? ಇತ್ಯಾದಿ..

    • @manjunathacrmanjucr5416
      @manjunathacrmanjucr5416 Год назад

      ಸರ್ ಸರಸ್ವರಾ ಗೊಬ್ಬರ ದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ondu ವಿಡಿಯೋ ಮಾಡಿ ದಯವಿಟ್ಟು

    • @abhineethkat
      @abhineethkat  Год назад

      @@manjunathacrmanjucr5416 ಸರಿ ಸರ್... 🙏🏻

    • @manjunathacrmanjucr5416
      @manjunathacrmanjucr5416 Год назад +1

      @@abhineethkat ಥ್ಯಾಂಕ್ಸ್ ಸರ್ 🙏

  • @sureshstimasagar751
    @sureshstimasagar751 Год назад

    ಸರ್ ಹೊಲದ ಮಾಲೀಕರ no ಕೊಡ್ತೀರಾ

  • @RameshNS123
    @RameshNS123 Год назад +1

    Dakshinada bisilu ella ansutte...

    • @abhineethkat
      @abhineethkat  7 месяцев назад

      ಇದೆ.. ಪ್ರತಿ ದಿನ ನೀರು ಕೊಟ್ಟರೆ ತೊಂದರೆ ಆಗುವುದಿಲ್ಲ

  • @raghubr9574
    @raghubr9574 Год назад

    Rytharadu number aki sir pls

  • @ZubaidaSweet
    @ZubaidaSweet Год назад

    Sargassra suply madtira

  • @praveenjohn489
    @praveenjohn489 Год назад +1

    I have similar land if anyone interested to do farming, we can do it in joint venture

  • @shreedharkusuma6918
    @shreedharkusuma6918 Год назад +1

    10 monthsgae sadyana

    • @abhineethkat
      @abhineethkat  Год назад

      ಗಿಡ ನೆಡುವ ಮೊದಲು, ಗಿಡ ನೆಡುವ ದಿನ, ಈಗ ತೆಗೆದ ಫೋಟೋಗಳು ಇವೆ... ಅನುಮಾನ ಇದ್ದರೆ ನಿಮ್ಮ ನಂಬರ್ ಕೊಡಿ, ಕಳಿಸುತ್ತೇನೆ... ಕಳೆದ ವರ್ಷ (10 ತಿಂಗಳ ಮೊದಲು) ಅದೇ ಜಾಗದ ವಿಡಿಯೋ ಮಾಡಿ ಇದೇ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದೇನೆ. ಬೇಕಾದರೆ ನೋಡಬಹುದು. ಅದನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ..?

    • @bcprasannakumarprasanna6752
      @bcprasannakumarprasanna6752 Год назад

      Agutte

  • @tmanjunatha1331
    @tmanjunatha1331 Год назад +1

    ಗಿಡಗಳು ಸೊಗಸಾಗಿ ಬೆಳೆದಿವೆ

    • @abhineethkat
      @abhineethkat  Год назад

      ಹೌದು ಸರ್... ಚೆನ್ನಾಗಿ ನೋಡಿಕೊಂಡಿದ್ದಾರೆ..

  • @Nimma_niru
    @Nimma_niru Год назад

    I mean idu holaa annokinta e property madlikke eshtu invest madidare anta keli ade raitha ge holalke eshtu bandavala hakidiya anta kelbedi raitha bandavala anta helolla yavattu famer not a money minded and money mind people's never become a famer 🤙

  • @abhiabhishek5314
    @abhiabhishek5314 8 месяцев назад

    ಒಂದೆರಡು ವರ್ಷ ಬರಗಾಲ ಬಂದ್ರೆ ಆಮೇಲೆ ಗೊತ್ತಾಗುತ್ತೆ ನಿನಗೆ ಸುಮಾರು ವರ್ಷದಿಂದ ಬೆಳಕೊಂಡು ಬಂದಂತ ಬೆಳೆ ಹಾಳಾಗೋದ್ರೆ ಆಮೇಲೆ ಗೊತ್ತಾಗುತ್ತೆ ನಿಮಗೆಲ್ಲ

    • @abhineethkat
      @abhineethkat  8 месяцев назад +3

      ನೀವು ನಿಮ್ಮಷ್ಟಕ್ಕೆ ನಿಮ್ಮ ಕೆಲಸ ಮಾಡಿ ಸರ್... ಸುಮ್ಮನೇ ವಿಡಿಯೋ ನೋಡಿ ಮಂಡೆ ಬಿಸಿ ಮಾಡಿ ಬರ ಬರುವಂತೆ ಮಾಡಬೇಡಿ...

    • @SidduSiddu-pc8we
      @SidduSiddu-pc8we 8 месяцев назад

      😂

  • @rohinicn9839
    @rohinicn9839 4 месяца назад

    Nimma number send madi sir

  • @bhatsathi6648
    @bhatsathi6648 Год назад

    Contact number kodabahude

  • @vishwanathbabu1481
    @vishwanathbabu1481 Год назад +2

    👌👌👌

  • @nageshgs-dw4ox
    @nageshgs-dw4ox Год назад +1

    Super

  • @raghubr9574
    @raghubr9574 Год назад

    Avaradu number aki sir pks