🔴LIVE | ಡಿಕೆ ಶಿವಕುಮಾರ್ ವರ್ತನೆಗೆ ಪರಮೇಶ್ವರ್ ಅಸಮಾಧಾನ..! | G Parameshwar | D K Shivakumar
HTML-код
- Опубликовано: 9 янв 2025
- ಕಳೆದ ವಾರ ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಇಲ್ಲದಿರುವಾಗ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆದಿತ್ತು. ಆ ಡಿನ್ನರ್ ಮೀಟಿಂಗ್‌ನಲ್ಲಿ ಕೇವಲ ಸಿದ್ದರಾಮಯ್ಯ ಆಪ್ತ ಬಣದ ಸಚಿವರು ಮತ್ತು ಶಾಸಕರು ಮಾತ್ರ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಸಹ ಡಿನ್ನರ್ ಮೀಟಿಂಗ್ ಕರೆದಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಡಿನ್ನರ್ ಮೀಟಿಂಗ್‌ಗೆ ಬ್ರೇಕ್ ಹಾಕಿದೆ.
#siddaramaiah #gparameshwara #dkshivakumar #congressgovernment #kannadanewslive #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- x.com/guarante...
.
ಫೇಸ್‌ಬುಕ್- / guaranteenewskannada
.
ಯೂಟ್ಯೂಬ್- / @guaranteenews
.
ಇನ್‌ಸ್ಟಾಗ್ರಾಂ- / guaranteenewskannada
.
ವೆಬ್ ಸೈಟ್- guaranteenews....
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews