S400 ಇದ್ರೂ ಇದು ಯಾಕೆ ಬೇಕು ಗೊತ್ತಾ? | Kusha air Defence System | Iron Dome | India |Masth Magaa Amar

Поделиться
HTML-код
  • Опубликовано: 24 авг 2024

Комментарии • 142

  • @MasthMagaa
    @MasthMagaa  9 месяцев назад +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @keerthikumarc5894
    @keerthikumarc5894 9 месяцев назад +103

    Nammolagiro kalaberakegala bagge jagrate irbeku.

  • @manun5959
    @manun5959 9 месяцев назад +91

    ಸ್ವದೇಶಿ ನಿರ್ಮಿತ ಎನ್ನುವ ಪದವನ್ನು ನಾವು ಕೇಳುತ್ತಿರುವುದು ಇತ್ತೀಚಿಗೆ ಮಾತ್ರ ಅದಕ್ಕೆ ಕಾರಣ ಆದವರಿಗೆ ನನ್ನ ಧನ್ಯವಾದಗಳು❤

    • @shanmukhahonnur7176
      @shanmukhahonnur7176 9 месяцев назад

      ತೇಜಸ್ ಯುದ್ಧ ವಿಮಾನ, ಅಗ್ನಿ 1,2,3,4,5, ಕ್ಷಿಪಣಿಗಳು, ಬ್ರಹ್ಮೋಸ್ ಕ್ಷಿಪಣಿ, ಕಾಳಿ ಆಯುಧ ಇವೆಲ್ಲ ಇತ್ತೀಚೆಗೆ ತಯಾರಿಸಿದ್ದವು ಅಲ್ಲ ಅಷ್ಟೇ ಅಲ್ಲ ನಾವು ಅಣುಬಾಂಬ್ ಅನ್ನು ಸ್ವದೇಶೀ ವಾಗಿಯೇ ಕಂಡು ಹಿಡಿದು ಯಶಸ್ವಿಯಾಗಿ ಪರೀಕ್ಷೆ ಕೂಡಾ ಮಾಡಿದ್ದೀವಿ ಎಲ್ಲಾನೂ ಮೋದಿ ಬಂದ ಮೇಲೆಯೇ ಮಾಡಿದ್ದು ಅನ್ನೋದನ್ನ ಸ್ವಲ್ಪ ಕಡಿಮೆ ಮಾಡಿ

    • @Kempegowda30
      @Kempegowda30 9 месяцев назад +1

      ಮೋದಿ ❤️

  • @mahaveerjunjarwad7930
    @mahaveerjunjarwad7930 9 месяцев назад +69

    ಬಿಟ್ಟಿ ಭಾಗ್ಯಕ್ಕೆ 80 ಸಾವಿರ ಕೋಟಿ. ಈ ಡೋಮಗೆ ಕೇವಲ 30 ಸಾವಿರ ಕೋಟಿ. ನಮ್ಮನ್ನು ನಾವು ಕಾಯ್ದುಕೊಂಡು, ನಂತರ ಭಾಗ್ಯದ ಕಡೆ ನೋಡಲಿ . Jai madi ji

    • @yogeshkodiya6678
      @yogeshkodiya6678 9 месяцев назад +4

      Modi ji guru adu 🙁

    • @ChandraChaithra
      @ChandraChaithra 9 месяцев назад +7

      Namma janakke bittee kotre saku, desha yenadru agli aste 😢😢😢

    • @poovannakp4514
      @poovannakp4514 8 месяцев назад

      Congress is not doing good to the country they make country to become poor Garibi atao slogan initiative of Indira gandhi took 65 years but people are poor still congress giving free bies congress looting the country no development from them chase congress from occupying power

    • @shivashanker3195
      @shivashanker3195 Месяц назад

      You are true

  • @subhasdasar3104
    @subhasdasar3104 9 месяцев назад +35

    ದೇಶ ಭಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಇದ್ದರೆ ಎಲ್ಲವೂ ಸಾಧ್ಯ 💛❤️🚩🚩🚩🇮🇱🇮🇳ಜೈ ಶ್ರೀ ನರೇಂದ್ರ ಮೋದಿ ಜೀ 💪💪💪💪

  • @mantukaratage9189
    @mantukaratage9189 9 месяцев назад +77

    ನಮ್ಮ ಆತ್ಮ ರಕ್ಷಣೆ ಎಷ್ಟು ಮುಖ್ಯವೋ, ಅಷ್ಟೇ ಅವರನ್ನು ಹೋಡೆಯೊದು ಅಷ್ಟೇ ಮುಖ್ಯ.

    • @_hawk24
      @_hawk24 9 месяцев назад

      Avaranna hodiyella bekadhre thatte li ero chicken charma kuudhi koorma hodithaare aste waste nan makklu nammavru bari movies alli dialogues hodithaare aste 😂
      Nextu raathri aa huusi puruki ge channag dengthaare aste inyenu hodiyella thilkolli 😂😂

  • @hanumantappaarya4120
    @hanumantappaarya4120 9 месяцев назад +33

    ನಮೋ.... 🙏🙏🚩

  • @naveenkumar-ez3xe
    @naveenkumar-ez3xe 9 месяцев назад +44

    Namo India, New India...

  • @ammaamma8786
    @ammaamma8786 9 месяцев назад +29

    ಜೈ ಭಾರತ ಮಾತೆಯ ಧೀರೋದಾತ್ತ ಕಾರ್ಯಕ್ಕೆ 👌👌👌👌🙏🙏🙏🙏

  • @dharmasharma7781
    @dharmasharma7781 9 месяцев назад +51

    ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ ಆದರೆ ಎಲ್ಲಾ ಭಯೋತ್ಪಾದಕರು ಮುಸ್ಲಿಮರೇ
    ಅಯ್ಯೋ ಇದೆಂತ ದುರ್ವಿಧಿ 😂😂😂

  • @vishwanathjayanagoudr7880
    @vishwanathjayanagoudr7880 9 месяцев назад +12

    ಸ್ವದೇಶಿ ಅನ್ನೋ ಪದ ಕ್ಕೆ ಸಮಾನಾರ್ಥ ನಮೋ

  • @rajmanu30
    @rajmanu30 9 месяцев назад +21

    jai ho narendra modi ji jai ho 🙏🙏🙏🙏

  • @mujahidkhan724
    @mujahidkhan724 9 месяцев назад +5

    Namma Bharata 🇮🇳 Namma Hemme

  • @Princewick
    @Princewick 9 месяцев назад +18

    horagade ero ugragami galinda dome protect maduthe but namma deshada olagadene ero ugragami galinada mathu awarnau bembaliso dushta rajakarni galinda desha na rakshane madodu thumba kasta 😢😢 solution is choosing right goverment but namma jana kuri gala tara bitti bhagaya gala asege awara vote na markondu deshake apaya tartidare awara halla awre thodikonda hage 😣😢😢

    • @leoTrends
      @leoTrends 9 месяцев назад +8

      ನನ್ನ ಇದೇ ಅನಿಸಿಕೆಯನ್ನು ನೀವು ಇಲ್ಲಿ ಸರಿಯಾಗಿ ವ್ಯಕ್ತ ಪಡಿಸಿದ್ದೀರಿ..🙏
      ಜಿಹಾದಿಗಳು ನಮ್ಮ ದೇಶದೊಳಗೆ ಇದ್ದುಕೊಂಡೇ ದೇಶದ್ರೋಹದ ಚಟುವಟಿಕೆಗಳನ್ನು ನಾನಾರೀತಿಯಲ್ಲಿ ಬಹಳ ವರುಷಗಳಿಂದ ಮಾಡುತ್ತಲೇ ಬಂದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ.. ನಮ್ಮ ಭಾರತ ಸರಕಾರ, ನಮ್ಮ ಸಂವಿಧಾನ ಈ ಶಕುನಿ ಷಡ್ಯಂತ್ರಗಳನ್ನು ನಿಯಂತ್ರಿಸುವಲ್ಲಿ ವಿಫಲ ಗೊಂಡಿದೆ. ಇದಕ್ಕಾಗಿ ನಾವು, ಸರಕಾರದಿಂದ ಯಾವುದೇ ರೀತಿಯ ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು.
      ನಾವು ಸ್ವಯಂ ಪ್ರೇರಿತರಾಗಿ, ಸ್ವಯಂ ಸೇವಕರಾಗಿ ಹೋರಾಟ ಮಾಡುಬುದೇ ಉತ್ತಮ. ಇಲ್ಲವಾದಲ್ಲಿ ನಮ್ಮ ಪತನ ನಿಶ್ಚಿತ..

  • @kumaraskumara5644
    @kumaraskumara5644 9 месяцев назад +8

    Jai Bharath Jsi Hind ❤

  • @appajappar8349
    @appajappar8349 9 месяцев назад +5

    Salute to our P M, DEF MIN and to Our DRDO scientists technicians and to every one involved in our Nation protection.

    • @ajjukandakoor6410
      @ajjukandakoor6410 8 месяцев назад

      Odiddu kannadalli reply madiddu English nalli ... Kannada barolva nimge

  • @krathikomal7648
    @krathikomal7648 9 месяцев назад +4

    Waaasuuper modiji 😮😮😮😮😮😮😮

  • @thehindu878
    @thehindu878 9 месяцев назад +4

    ನಮೋ ಭಾರತ

  • @mahabaleshwarm2176
    @mahabaleshwarm2176 Месяц назад +1

    ಇದು ಇದು ಚೆನ್ನಾಗಿರೋದು...❤

  • @Hideradda7338
    @Hideradda7338 9 месяцев назад +6

    Indian alla BHAARATH❤

  • @swamyswamy7977
    @swamyswamy7977 9 месяцев назад +2

    ನಿಮ್ಮ ಬಾಯಲ್ಲಿ ಕೇಳೋದಕ್ಕೆ ಚಂದ

  • @RishiVr-gz8qr
    @RishiVr-gz8qr 9 месяцев назад +5

    Amar Prasad Bharat Doom ok

  • @vijaybiddappa4985
    @vijaybiddappa4985 9 месяцев назад +11

    Great

  • @back2wargaming760
    @back2wargaming760 9 месяцев назад +2

    Sir please you would make one detailed video about brahmacharya 🙏🙏

  • @kki.708
    @kki.708 9 месяцев назад +7

    Jai modiji❤

  • @nithish9355
    @nithish9355 9 месяцев назад +7

    India should make its own defence systems. India should be less dependent on other nations for defence machines.
    If the defence systems r imported from other countries like Russian,France, israil......then countries like China,pak they already know the strength of that defence systems. 😐😐😐

    • @Shreeshkumar-xl7wd
      @Shreeshkumar-xl7wd 9 месяцев назад

      ಅದನ್ನೇ ಅವರೂ ಕೂಡ ಹೇಳಿರೋದು ಗುರು

  • @harshalad1694
    @harshalad1694 9 месяцев назад +4

    Engine yelli manufacturing madtare

  • @RaviAramani-xr6su
    @RaviAramani-xr6su 9 месяцев назад +1

    🙏🙏🌹ಜೈ ಭಾರತ್ ಜೈ ಶ್ರೀರಾಮ್ 🌹🙏🙏

  • @prakashsiddeshwar4935
    @prakashsiddeshwar4935 3 месяца назад +1

    Very good development .jai shriram

  • @anjanmurthyanjanmurti9671
    @anjanmurthyanjanmurti9671 Месяц назад +1

    Super Indians 🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪💪

  • @naveennaveen7123
    @naveennaveen7123 Месяц назад

    Sir kali hair defence bagge video madi

  • @nareshk1610
    @nareshk1610 9 месяцев назад +1

    India should concentrate on laser weapons more and more.

  • @sanmathkumarjain
    @sanmathkumarjain Месяц назад

    Thanks..for your timely response.. Sir
    Proud of our Nation..

  • @siddappaky7012
    @siddappaky7012 9 месяцев назад +1

    Sir please make a video on vaccine war

  • @user-vd6fk4kl6i
    @user-vd6fk4kl6i 9 месяцев назад +5

    ಜೈ ಭಾರತ 😂😂😂

  • @HemanthKumar-uc2tz
    @HemanthKumar-uc2tz 9 месяцев назад +2

    🙏🙏🙏🌹❤❤❤🌹🙏🙏🙏

  • @NaveenaK-pw7lx
    @NaveenaK-pw7lx 9 месяцев назад +3

    ❤❤❤

  • @sangameshgudennavar7713
    @sangameshgudennavar7713 9 месяцев назад +1

    ಅವರದ್ದು iron ಡೂಮ್ ಅದು ಮೇಲೆ ಬಂದ missile ಹೊಡೆದು ಹಾಕಿ
    ಎಲ್ಲಿಂದ missile ಬಂದಿದೆ ಎಂದು ಗುರುತಿಸಿ ಅದರ ಮೇಲೆ missile fire ಮಾಡುತ್ತಂತೆ ಅದು

  • @MangloreVoiceKannada
    @MangloreVoiceKannada 9 месяцев назад +2

    Oh My God

  • @Raamphotography
    @Raamphotography 9 месяцев назад

    Jai Bharath

  • @user-mk8vg2sh2o
    @user-mk8vg2sh2o 9 месяцев назад +1

    good!

  • @nss46
    @nss46 9 месяцев назад

    Bhoomi, surangagalalli nusulo ugraru haagu deshadolagina kalaberke ugrara baggenu hechige gamana kodbeku

  • @shamedigar8286
    @shamedigar8286 9 месяцев назад

    Sir nivu helodanna raghavendra gurugalu helidre estu Chanda kelidre my zum annutte

  • @NBBasavaraja-ju5qt
    @NBBasavaraja-ju5qt 9 месяцев назад +1

    🎉/5 5:29
    ELECTRIC, MECHANICAL, BSE physic, give support,what are there😅😅😅🎉

  • @rahuln2987
    @rahuln2987 9 месяцев назад

    Sir captain pranchal savege karanagalu matu govt action matu savege shashvata pareharada bage video made sir

  • @CHRayappagowda-of7qi
    @CHRayappagowda-of7qi Месяц назад

    Masth maga Amar Prasad channel sir thank you for your greate news and edition about our great defence Power sir thank you for your greate news but our honorable favorite Narendra Modijee and associates and team are all sacrifice to save our spiritual Hindus culture country bhavya Bharatha also your edission is very much greatfull We are all happy to your edission Jay shree Ram Jay shree Krishna Jay hind Dharmo rakhathi rakshithaha God is really greate truth

  • @lokeshloki705
    @lokeshloki705 9 месяцев назад

    ಧನ್ಯವಾದಗಳು 🤝🤝🤝🤝🤝

  • @rbppbr1567
    @rbppbr1567 9 месяцев назад +3

    2012 CAG report odi, gottagutte eshtu ketta stitige bharat vannu tandidru, namma hatra ondu vaarad yuddhakke bekaagiro maddu gundugalu maatra iddavu. Eega adu poora badalaagide because of our Visionistic leadership at the centre. All talk on RUclips only, but when it comes to elect all go for freebies only and suffer in future.

  • @shivakumarg9007
    @shivakumarg9007 9 месяцев назад

    Great super

  • @vincentdsilva6386
    @vincentdsilva6386 9 месяцев назад +1

    Power star yemba hesarina defence system bekagide bharatakke.

  • @raghavendrawalikar157
    @raghavendrawalikar157 8 месяцев назад +1

    👍🏿👍🏿👍🏿👍🏿👍🏿

  • @swarnalathab5268
    @swarnalathab5268 Месяц назад

    Bharath maatha ki jai. If bharath is safe world is safe. Otherwise the whole world will be in threat.

  • @rajathgreddy6061
    @rajathgreddy6061 9 месяцев назад

    Nammatr kelsa slow bidi sir😊

  • @ShashShash-vx3mu
    @ShashShash-vx3mu 9 месяцев назад +2

    Ee bharatha just 10years nalli eshtondu change agide
    Ega sigthiro bharatha dheshakke value modlu iddilla annode bejar agatte

  • @mahishivaram8641
    @mahishivaram8641 9 месяцев назад

    DRDO davrge kelsa madokke bidi, avr madoku muchene avr mele pressure hakotara suddi prasara madbedi

  • @Chatrappamadana54
    @Chatrappamadana54 9 месяцев назад

    Sir Pakistan Air shikapani heli sir

  • @pkpraveen1103
    @pkpraveen1103 9 месяцев назад

    Bro e bizgurukul bagge en anta tilisikodi edu earning madodu anta adar bagge swalpa tilisi kodi

  • @gopijaganath4035
    @gopijaganath4035 9 месяцев назад

    Indian dom anna bede Bharth Doom anne sir

  • @BasavarajShakapur-qm1vw
    @BasavarajShakapur-qm1vw 8 месяцев назад +2

    Jai Modi ji

  • @VikasKumar-zm8ib
    @VikasKumar-zm8ib 9 месяцев назад +3

    JAI. MODI. ❤❤❤❤❤❤❤❤

  • @nss46
    @nss46 9 месяцев назад

    Prathiyobba bharathiya iron dome thara agbeku

  • @sindunami9886
    @sindunami9886 9 месяцев назад

    Hi sir. Good morning

  • @mbeereshmbeeresh276
    @mbeereshmbeeresh276 9 месяцев назад

    Ghurugale nimaghe namaskara ee deshadalli ola deshadrohi hora shathru galannu sarvanasha Madalu desha premigala sankye hechhaga beku namma haridha yekkada thindhu bharathakke drooha maduva isamu meersadhik islamigalannu sarvanasha madi hindhu dharma desh ulisi jai shivaji Maharaj thadroop mhodhiji jai amithsha jai r s s jai hegadewar jai guruji jai sardar vallabhabhayi Patel jai

  • @rajeshchauhan-ec3ed
    @rajeshchauhan-ec3ed 9 месяцев назад +1

    ಚೀನಾ ಮೇಲೆ ಯುದ್ದ ನಡೆದರೆ ಗೊತ್ತಾಗಬಹುದು

  • @MrTej13
    @MrTej13 9 месяцев назад +2

    Hamas Name bandaga Saudi Flag hakidira 😮

    • @Hemanth..
      @Hemanth.. 9 месяцев назад +5

      😂😂 ella onde, parvagilla bidi

    • @MrTej13
      @MrTej13 9 месяцев назад +2

      @@Hemanth.. 😂

  • @bhavanikumar5840
    @bhavanikumar5840 9 месяцев назад +1

    Modiji jai bharath jai hind

  • @vrushivrushi9539
    @vrushivrushi9539 9 месяцев назад

    Hai

  • @nagarajus8760
    @nagarajus8760 9 месяцев назад +1

    Congress iddidre if Ella sadhya agtirlilla.

  • @unlockingmind12
    @unlockingmind12 9 месяцев назад +1

    China development video madi sir

  • @hajagahvhv
    @hajagahvhv 9 месяцев назад +2

    Next pm modi 🇮🇳🇮🇳🇮🇳🇮🇳

  • @bharathkumarms2667
    @bharathkumarms2667 9 месяцев назад +1

    ಮೋದಿ ಮತ್ತೋಮ್ಮೆ ನಮೋ one's Again Modi 2024

  • @ShobhaJ-hc3yy
    @ShobhaJ-hc3yy 9 месяцев назад +3

    ❤❤❤😂🎉🎉🎉

  • @rohithg.k
    @rohithg.k 9 месяцев назад

    2023 IPL auction

  • @mamathas4981
    @mamathas4981 9 месяцев назад +1

    Jai modi ji

  • @chandrakanthmoodanadambur4871
    @chandrakanthmoodanadambur4871 9 месяцев назад

    Edara technology ranganna develop maadirabahude

  • @unlockingmind12
    @unlockingmind12 9 месяцев назад

    China compare madi

  • @samsri5593
    @samsri5593 9 месяцев назад

    Sir, why do you say Indian Dome will be much stronger than Israel Dome, even before it is completely built? It has to be built , then tested and then commissioned. All this take several years. I do not like when Indiana news makers make premature claims before something is achieved. With all the most advanced weapon systems, terrorist infiltrators from Pakistan come even today and keep killing our officers. Yet, India has no solution to this even today .

  • @mahishivaram8641
    @mahishivaram8641 9 месяцев назад

    Nimmantha hogalubattaru erodrindane Indian military program galu production GU munchene plap agtha erodu,,,

  • @unlockingmind12
    @unlockingmind12 9 месяцев назад +1

    We are 70 year back... To china

    • @sga1292
      @sga1292 9 месяцев назад +1

      neenu chinage hogu

    • @manikanta5292
      @manikanta5292 9 месяцев назад +1

      China didn’t have democracy so welfare schemes also less.

  • @suketalloli6743
    @suketalloli6743 9 месяцев назад

    Modi hai to mumkan hai

  • @sureshth1323
    @sureshth1323 9 месяцев назад

    Please talk less work more in our india lost more army

  • @arifraziarif46
    @arifraziarif46 9 месяцев назад +1

    😂😂Modi break train 🙏🙏🙏🙏🚂🚂

    • @sharangb7084
      @sharangb7084 9 месяцев назад +2

      ಅಣ್ಣ ಉರ್ಕೊ ಬೇಡ. ನಿಮ್ಮ ಪಾಕಿಸ್ತಾನಕ್ಕೆ ಏನು ಆಗೋಲ್ಲ. ನಮ್ಮ ದೇಶದ ಶಸ್ತ್ರಾಸ್ತ್ರ ಗಲ್ಲನು ಹೆಚ್ಚಿಸುವುದು ನಿಮಗೆ ಭಯ ಉಂಟಾಗಿದೆ

    • @SHASHAANTHAHAVARAGI-it8so
      @SHASHAANTHAHAVARAGI-it8so 9 месяцев назад +3

      LE,MANDA,TUNNI,THURAKA,RA,PLAY,NADIYALLA,TERROR,THURKA

  • @benjaminsalem6745
    @benjaminsalem6745 9 месяцев назад +1

    2024 elections are near, such kind of drams invetabl.

    • @sharangb7084
      @sharangb7084 9 месяцев назад +2

      ಅಣ್ಣ ನಿಮ್ಮ ಪಾಕಿಸ್ತಾನಕ್ಕೆ ಏನು ಮಾಡೋಲ್ಲ ಬಿಡಿ ಭಯ ಬೇಡ

    • @SHASHAANTHAHAVARAGI-it8so
      @SHASHAANTHAHAVARAGI-it8so 9 месяцев назад +4

      LEMaaNDA,THUNNI,THURKARA,TERROR,AATA,NADIYALLA,BOLEMAGA420

    • @Shreeshkumar-xl7wd
      @Shreeshkumar-xl7wd 9 месяцев назад +1

      ನಿನ್ ಪ್ರಕಾರ ಅವೆಲ್ಲ ಎಲೆಕ್ಷನ್ ಆದಮೇಲೆ ಪ್ಲಾನ್ ಮಾಡಬೇಕು, ಅಲ್ಲಿವರೆಗೂ ಸುಮ್ನೆ ಕೂರಬೇಕಾ , ಯಾವ ಮಂಡೆ ಸರಿ ಇಲ್ಲದವ ಮಾರ್ರೇ

  • @sarafmajirpalla6349
    @sarafmajirpalla6349 9 месяцев назад

    Rss naay

  • @somethingspecial980
    @somethingspecial980 9 месяцев назад +7

    Great

  • @laxminarayanshenoy7768
    @laxminarayanshenoy7768 3 дня назад

    Jai Sri Ram 🚩🇮🇳🙏🕉

  • @freefirecreation8562
    @freefirecreation8562 9 месяцев назад

    👍🏾👍🏾👍🏾👍🏾👍🏾