ಮೆಚ್ಚುವಂಥ family. ಏನ ಒಗ್ಗಟ್ಟು... ಏನ ನೀತಿ.... ಅನಕೊಂಡೇ ಇರಲಿಲ್ಲ ಈ ಕಾಲದಾಗ ಇಂಥಾ ಮಂದಿ ಇರತಾರ ಅಂತ. ಮನಸಿಗೆ ಭಾಳರೆ ಖುಷಿ ಆತು. ಮನಸಿಗ ಅನಸ್ತು... ಇಂಥಾ ಮಂದಿ ಕೂಡ ನಾಕ ದಿನಾ ಇದ್ದ ಜೀವನಾ ಕಲಿಬೇಕ ಅಂತ... Team ಬದುಕಿನ ಬುತ್ತಿ... ನಿಮಗ ನೂರು ನೂರು ನಮಸ್ಕಾರಾ... ನಮಗ ಇದನ್ನ ತೋರಿಸಿದ್ರಿ... True inspiration... And I feel more proud that the family belongs to North Karnataka... I speak the same Kannada. I get connected instantly. Today I learnt more values. Team Badukina Butti... Keep up the great work...
ನಮ್ಮ ಮನೆಯಲ್ಲಿ ಕೂಡ ಟಿವಿ ಇಲ್ಲ ಸರ್ ನಾನು ನಮ್ಮ ಅಣ್ಣ ಕೂಡು ಕುಟುಂಬದಲ್ಲೆ ಇದೀವಿ ಮತ್ತೆ ನಾನು ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನನ್ನ ಅಣ್ಣ ನನ್ನ ಹೆಮ್ಮೆ ಎಂದು ಹಾಗೆ ನಾವು ಕೂಡ ರೈತ ಕುಟುಂಬದವರೇ ಆಗಿದ್ದೇವೆ ಸರ್ ಈ ಅಣ್ಣ ತಮ್ಮರನ್ನು ನೋಡಿ ತುಂಬಾ ಖುಷಿ ಆಯ್ತು ಸರ್ 🙏🙏🙏🙏
Basu, yaro film actor, history, thilkondu, yenagbeku, 4 janake, anna hako eethara janara visya thilkobeku, your done a great job. Formers are back bone of country.
ನಮ್ಮ ಮನೇಲೂ ಇಲ್ಲ TV, interview ಮಾಡ್ತಾ ಇದ್ದಾರೆ ಅಲ್ವಾ ಅವ್ರ್ ಮನೇಲಿ tv ಇದೆ ಅಲ್ವಾ ಅದಕ್ಕೆ ಅವ್ರ್ ಮನೇಲಿ ದಿನ ಜಗಳ ಆಗ್ಬಹುದು ಅಲ್ವಾ serials ನೋಡಿ. ಅತ್ತೆ ಸೊಸೆ ಜುಟ್ಟು ಹಿಡ್ಕೊಂಡು ಕಿತಾಡತ್ತಾರೆ ಅನ್ಸತ್ತೆ
ನಿಮಗ ಇನ್ನೂ ಏನು ಏನೋ ಅನ್ಸುತ್ತೆ ಅದರಲ್ಲಿ ಒಳ್ಳೇದನ್ನು ಆಯ್ಕೆ ಮಾಡಿ ಅಷ್ಟು ದೂರದ ಊರಿಗೆ ಹೋಗಿ video madudu ಅಷ್ಟು ಸುಲಭ ಅಲ್ಲ ಇಂಟರ್ವ್ಯೂ ಮಾಡುವ ರ ಮನೆಯಲ್ಲಿ ಚನ್ನಾಗಿ ಇರುತ್ತಾರೆ ಅಂಕೊಳ್ಳಿ😊
people seeing seeing channels liking writing after spending 24 hrs on utube reel,24 hrs on tv and telling i love ,etc etc,,,intha nanmakligge encounter madbeku😀suppression of education and females everyone talks but comment like it shud be done,,,with respect to all...but ajji didnt see/live the way other ppl so she imposed some rule,victims are happy, but shivarudrppa is also from village...can he do same?
ತುಂಬಾ ಖುಷಿಯಾಯಿತು ಇವರು ಒಗಟ್ಟು ನೋಡಿ ಮತ್ತೆ ಇಂತ್ ವಿಡಿಯೋ ಗಳನೋ ಹೆಚ್ಚು ಹೆಚ್ಚು ಮಾಡಿ ಸರ ❤😍 ತುಂಬಾ ಧನ್ಯ ವಾದಗಳು
ಮೆಚ್ಚುವಂಥ family. ಏನ ಒಗ್ಗಟ್ಟು... ಏನ ನೀತಿ.... ಅನಕೊಂಡೇ ಇರಲಿಲ್ಲ ಈ ಕಾಲದಾಗ ಇಂಥಾ ಮಂದಿ ಇರತಾರ ಅಂತ. ಮನಸಿಗೆ ಭಾಳರೆ ಖುಷಿ ಆತು. ಮನಸಿಗ ಅನಸ್ತು... ಇಂಥಾ ಮಂದಿ ಕೂಡ ನಾಕ ದಿನಾ ಇದ್ದ ಜೀವನಾ ಕಲಿಬೇಕ ಅಂತ... Team ಬದುಕಿನ ಬುತ್ತಿ... ನಿಮಗ ನೂರು ನೂರು ನಮಸ್ಕಾರಾ... ನಮಗ ಇದನ್ನ ತೋರಿಸಿದ್ರಿ... True inspiration... And I feel more proud that the family belongs to North Karnataka... I speak the same Kannada. I get connected instantly. Today I learnt more values. Team Badukina Butti... Keep up the great work...
ನಮ್ಮ ಮನೆಯಲ್ಲಿ ಕೂಡ ಟಿವಿ ಇಲ್ಲ ಸರ್ ನಾನು ನಮ್ಮ ಅಣ್ಣ ಕೂಡು ಕುಟುಂಬದಲ್ಲೆ ಇದೀವಿ ಮತ್ತೆ ನಾನು ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನನ್ನ ಅಣ್ಣ ನನ್ನ ಹೆಮ್ಮೆ ಎಂದು ಹಾಗೆ ನಾವು ಕೂಡ ರೈತ ಕುಟುಂಬದವರೇ ಆಗಿದ್ದೇವೆ ಸರ್ ಈ ಅಣ್ಣ ತಮ್ಮರನ್ನು ನೋಡಿ ತುಂಬಾ ಖುಷಿ ಆಯ್ತು ಸರ್ 🙏🙏🙏🙏
ಯಜಮಾನ ಮೂವಿ ನೋಡಿದಂಗೆ ಆಯ್ತು.. ತಾಯಿ ಅಣ್ಣ ಮನೆ ಹಿರಿಯರು 🙏
💞💞🙏🙏ತುಂಬಿದ ಕುಟುಂಬ ನಗುನಗುತ ಬಾಳಲಿ 💞💞
E Mandi endha Navuu Anna thintheroddu..Hats off to this Family.. Inspiration to all younger Generation..
ಇವರ ಮನೆಯಲ್ಲಿ ಇರುವ ಒಗ್ಗಟ್ಟು ನೋಡಿ ಖುಷಿ ಆತರಿ❤
Nija sister nam manayale yalru mosa madi nan proprety kaskondar
ಥ್ಯಾಂಕ್ಸ್ ರಿ
@@doddappaalmelkar9863nivu ada maniyavar enri
ಕಲೀಬೇಕು ನಾವು ಇವರ್ನ ನೋಡಿ 😊👌👌👌 ಯಜಮಾನ movie 😁
ಒಳ್ಳೆ ಕೆಲಸ ಟಿವಿ ಮೊಬೈಲ್ ಇಂದ ನೋಡಿ ಹಾಳಗೋದೆ ಜಾಸ್ತಿ
Basu, yaro film actor, history, thilkondu, yenagbeku, 4 janake, anna hako eethara janara visya thilkobeku, your done a great job. Formers are back bone of country.
Idanthu sathy sir
ಸುಪರ್ ಪ್ಲ್ಯಮಿಲಿ❤❤
ವಗ್ಗಟ್ಟಿನಲ್ಲಿ ಬಲವಿದೆ 💛❤
Great family no words... Ajji sose dhiranna channagi nodkonthare istu vayasu adaru.. Inspiration story.
Marry any body in that family and live happy life in old ways
ಮಾದರಿ ಕುಟುಂಬ ❤❤❤
ಇವರಿಗೆ ಇರೋ ಒಗ್ಗಟ್ಟು ನಮ್ಮಲ್ಲಿ ಇಲ್ಲ 🙏🙏
The great tag line. Hat's off ajji 👍
Olle kutumba....
All family members r good
Super 🥰👌👌👍 joint family is best
ನಮ್ಮ ಮನೇಲೂ ಇಲ್ಲ TV, interview ಮಾಡ್ತಾ ಇದ್ದಾರೆ ಅಲ್ವಾ ಅವ್ರ್ ಮನೇಲಿ tv ಇದೆ ಅಲ್ವಾ ಅದಕ್ಕೆ ಅವ್ರ್ ಮನೇಲಿ ದಿನ ಜಗಳ ಆಗ್ಬಹುದು ಅಲ್ವಾ serials ನೋಡಿ. ಅತ್ತೆ ಸೊಸೆ ಜುಟ್ಟು ಹಿಡ್ಕೊಂಡು ಕಿತಾಡತ್ತಾರೆ ಅನ್ಸತ್ತೆ
ನಿಮಗ ಇನ್ನೂ ಏನು ಏನೋ ಅನ್ಸುತ್ತೆ
ಅದರಲ್ಲಿ ಒಳ್ಳೇದನ್ನು ಆಯ್ಕೆ ಮಾಡಿ ಅಷ್ಟು ದೂರದ ಊರಿಗೆ ಹೋಗಿ video madudu ಅಷ್ಟು ಸುಲಭ ಅಲ್ಲ ಇಂಟರ್ವ್ಯೂ ಮಾಡುವ ರ ಮನೆಯಲ್ಲಿ ಚನ್ನಾಗಿ ಇರುತ್ತಾರೆ ಅಂಕೊಳ್ಳಿ😊
Their opinion about TV is so great
Suuuper sir tumba kyshiyaytunimna nodi
Thanks ri... rudrappanavare (badukin butti chanal) nimage .Olle kutumb vanu aadrshvagi torisidke
ನಿಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು 🙏🏻
Sustainable and peaceful life style 👍 you will live long life..
May god bless prosperity to this family for there sacrifice and hardwork.. 😊
Good god bless u
Super
Super family❤
Wow super family👌👌👌👌👌👌👌👌
Super🎉
Super sar danevadagalu avar Kuttubake nimagu kuda
ನಮ್ಮ ಊರು ನಮ್ಮ ಮಾವ🎉
ಸೂಪರ್
Namma manyag 13 Jana adivi
ಯಾವ ಊರ
ಯಾವ್ ಊರು
Super 🎉
Super family
Super sir
namma maneli 17 jana irodu
ಸರ್ ನಮ್ಮ ಮನೆಯಲ್ಲಿ ಇವತ್ತಿಗೂ TV ಇಲ್ಲರಿ
ಲಿಜ್ಜತ್ ಹಪ್ಪಳ ಮಾಡುವುದು ಇನ್ನು ಇದಿಯಾ sir ನಾವು ಮಾಡಬೇಕು
❤
Bala. Kushi. Ayutu. Anna
In my village a family has 80 members leaving in one roof
From Hungund....❤
He is real happy man 🎉🎉
Nice
Shrama jeevigala maryadasta kutumba
Mobile ನಲ್ಲಿ ಟಿವಿ ಬರುತ್ತಲ್ವಾ sir
Nama maniyag 30 jana eideve bro
Important notice :---- Maklu kaal bend aagide ,Vitamis kammi ide, check madsi vitamins matre togallke heli sir.
5 ekare kabbu hakidare olleya income
Channagi yiri devaru oledu madli kodi balidare swarga suka
ನಮ್ಮ ಮನೆಯಲ್ಲಿ 16 ಜನ ಅದವಿ
🙏🙏🙏🙏🙏🙏
🙏🙏🙏🙏🙏🙏💕💕
Whaaaaaa
ನಮ್ಮ ಮನೆ ಪಕ್ಕ ನೆ
🙏🙏
Sir we r educated family husband is engineer I am a B A, B Ed candidate we r also not having TV from last 7 years I think
🌺💞🙏
Change, adjust and adopt is nature otherwise no growth.
Nimmant niswarth oggattin jivan kaliyuvataddu
Shresth raitar hola mane tumbeda mane .
👌❤️🙏
Namma maneyali 11 jana iddvi namma doddappa namge topi haki makklige asti madi , tanna makla maduve madi nammana bidige bittu arama city seridru namma appa dudidu ivaga chunteyali sayo hage madidru 😢😢😢😢
Howdu film seriyal inda akka thangiru dura agidare thu manehaalu agide kachada artistgalu eginorige acting batolla navu siriyal nodolla books oditheve ❤
Punya madiddene ,e sanasara nodlikke sikkide
people seeing seeing channels liking writing after spending 24 hrs on utube reel,24 hrs on tv and telling i love ,etc etc,,,intha nanmakligge encounter madbeku😀suppression of education and females everyone talks but comment like it shud be done,,,with respect to all...but ajji didnt see/live the way other ppl so she imposed some rule,victims are happy, but shivarudrppa is also from village...can he do same?
नमस्कार नानु मराठी बल्लावा आदरे नम्म अभिप्राय अंदरे टीवी संदर्शन नोडुमुद्दे छलो ईद्दीत तगो बेकु टीवी केट्ट अल्ला निम्म हीतचींतक
Punnya madi tayi ninu Devar anta Anna sikkidane
Super family ❤❤
❤❤